ಮೊಲ ಸಾಕಣೆ ಸಂಪೂರ್ಣ ಮಾಹಿತಿ..9964699101 9986877251 ಮೊಲ ಸಾಕಣೆಯಲ್ಲಿ ಯಶಸ್ಸು ಲಾಭ ಗಳಿಸುವ ಸಂಪೂರ್ಣ ವಿವರಣೆ..

Sdílet
Vložit
  • čas přidán 22. 06. 2020
  • ದೂ:9964699101ಅಥವ 9986877251 ಒಂದು ದಿನದ ಮೊಲ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ನಮ್ಮ ಎಂ.ಡಿ.ಮೊಲ ಸಾಕಣೆ ಸಂಸ್ಥೆ ಕರ್ನಾಟಕ ಸ್ಟೇಟ್ ರಾಬಿಟ್ ಫಾರ್ಮರ್ಸ್ ಪ್ರೋಡುಸೆರ್ ಕಂಪನಿ ಲಿ., ಮೈಸೂರು. ಇಲ್ಲಿ ಪ್ರತಿ ದಿನ ಬೆಳಗ್ಗೆ 10.30 ರಿಂದ ಸಂಜೆ 5 ರ ವರೆಗೆ ಆಯೋಜಿಸಲಾಗಿದೆ.
    ಮೊಲ ಸಾಕಾಣಿಕೆ ತರಬೇತಿ ನೀಡಲಾಗುತ್ತದೆ, ಹಾಗೂ ಮೊಲ ಸಾಕಾಣಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.
    1. ಮೊಲ ಸಾಕಾಣಿಕೆಯ ವಿಶೇಷತೆಗಳು
    2. ಮೊಲಗಳ ಸಾಮಾನ್ಯ ಮಾಹಿತಿ
    3. ಮೊಲ ಸಾಕಾಣಿಕೆಯ ಆರ್ಥಿಕ ಪ್ರಾಮುಖ್ಯತೆ
    4. ಮೊಲಗಳ ಗುರುತಿಸುವಿಕೆ
    5. ಮೊಲ ಸಾಕಾಣಿಕೆ ಪೀಠಿಕೆ
    6. ಮೊಲಗಳ ಆಹಾರ
    7. ಮೊಲಗಳ ಗುಣಗಳು
    8. ಮೊಲಗಳ ಸಂತಾನೋತ್ಪತ್ತಿ
    9. ಮೊಲಗಳ ತಳಿವರ್ಧನೆಯ ವಿವರಗಳು
    10. ಮೊಲಗಳ ಆರೋಗ್ಯ ರಕ್ಷಣೆ
    11. ಮೊಳಗಲ ವಸತಿ
    12. ಮೊಲಗಳನ್ನು ಹಿಡಿಯುವಿಕೆ
    13. ಆರ್ರೋಗ್ಯಕರ ನಿರ್ವಹಣೆಗೆ ಮಾರ್ಗದರ್ಶನ
    14. ತೂಕ ಹೆಚ್ಚಿಸಲು ಪೋಷಣೆ (Nutrition for Weight gain)
    15. ಶುಚಿತ್ವ(Cleanliness)
    16. ರೋಗ ನಿರ್ವಹಣೆ (Diseases Management)
    17. ತ್ಯಾಜ್ಯ ನಿರ್ವಹಣಾ ವ್ಯವಸ್ಥೆ (Waste management system)
    19. Slaughtering
    20. ಮಾರುಕಟ್ಟೆ (Marketing)
    ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.
    ವಿಶೇಷ ಮಾಹಿತಿ. ಮೊಲ ಸಾಕಾಣಿಕೆ ತರಬೇತಿ ಶುಲ್ಕ ಇರುವುದಿಲ್ಲ!!!
    ಹೆಚ್ಚಿನ ಮಾಹಿತಿ ಮತ್ತು ನೋಂದಣಿ ಪ್ರಕ್ರಿಯೆಗಾಗಿ ದಯವಿಟ್ಟು ಸಂಪರ್ಕಿಸಿ : 9964699101.9986877251
    ಸ್ಥಳ: # ಮರಿಗೌಡನ ಹುಂಡಿ ಮೈಸೂರು ತಾಲ್ಲೂಕು ಬಸ್ ನಂ 205

Komentáře • 35

  • @DkSportsKannada
    @DkSportsKannada Před 9 měsíci +1

    Thnk you❤

    • @MDRF
      @MDRF  Před 9 měsíci

      You're welcome 😊

  • @johndsouza9016
    @johndsouza9016 Před 2 lety +1

    Good information thank you so much

  • @loveislifegodislove
    @loveislifegodislove Před 2 lety +1

    Thank you 👌🎁🎁🎁

  • @swamyn7830
    @swamyn7830 Před 3 lety +1

    Thank you for your information ❤️. U give complete Information ❤️

  • @ManjuManju-ml8jd
    @ManjuManju-ml8jd Před 3 lety +1

    Good information

  • @sadiqnewinformation1858
    @sadiqnewinformation1858 Před 2 lety +1

    super

  • @sachinpintusachin3551
    @sachinpintusachin3551 Před 4 lety +1

    Super Anna Thanks

    • @MDRF
      @MDRF  Před 3 lety +1

      ~~ದನ್ಯವಾದ

  • @pranithkulal7210
    @pranithkulal7210 Před 3 lety

    🤟👌🏻👌🏻👍👍

  • @Goldegani
    @Goldegani Před rokem

    Super sir nanu maduttenr

    • @MDRF
      @MDRF  Před rokem

      ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 9986877251

  • @kumarkumi8954
    @kumarkumi8954 Před 3 lety +1

    10 adi hudda 4 adi agla panjara dalli Yestu mola sakbaudu

    • @MDRF
      @MDRF  Před 3 lety

      ತಾಯಿ ಮೊಲಗಳು ಆದಲ್ಲಿ 10 ಮೊಲಗಳು ಮರಿಗಳು ಆದಲ್ಲಿ 30

  • @NaveenNaveen-mx3oz
    @NaveenNaveen-mx3oz Před 3 lety

    Give me information about marketing

    • @MDRF
      @MDRF  Před 3 lety

      More details cl office number

  • @mohankumarbl8279
    @mohankumarbl8279 Před 8 měsíci

    Hi

    • @MDRF
      @MDRF  Před 8 měsíci

      Cal9964699101

  • @rakshith0411
    @rakshith0411 Před 3 lety +1

    Sir nam athra molada mari idave thagolthira
    Athva buy back system mathra na sir

    • @MDRF
      @MDRF  Před 3 lety

      ಎಷ್ಟು ಇದೆ ಕರೆ ಮಾಡಿ‌

    • @rakshith0411
      @rakshith0411 Před 3 lety

      sir yav colour idru agutha athva bari white aa

    • @MDRF
      @MDRF  Před 3 lety

      ಯಾವುದೆ ಬಣ್ಣದ ಮೊಲಗಳು ಆದರು ಸರಿಯೆ.. ಕರೆ ಮಾಡಿ ಮಾಹಿತಿ ಪಡೆಯಿರಿ.

    • @rakshith0411
      @rakshith0411 Před 3 lety

      sir number kodi

    • @rakshith0411
      @rakshith0411 Před 3 lety

      Thanks sir

  • @musicbynuthan
    @musicbynuthan Před 3 lety +1

    Estu karchaguthe start mdodakke

    • @MDRF
      @MDRF  Před 3 lety

      ಮೂಲ ಬಂಡವಾಳ 22000 ಯಿಂದ 350,000 ವರೆಗುನು ಇದೆ. ಶೆಡ್ ನಿರ್ಮಾಣಕ್ಕೆ ಪ್ರತ್ಯೇಕ ಖರ್ಚು ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 9986877251 9964699101

  • @kingm579
    @kingm579 Před rokem

    25 minutes

  • @user-uu9wk3md6e
    @user-uu9wk3md6e Před 9 měsíci

    Yava, uru, sar

    • @MDRF
      @MDRF  Před 9 měsíci

      ಮೈಸೂರ್ ಹೆಚ್ಚಿನ ಮಾಹಿತಿ 9986877251 or 9964699101

  • @sharanapparajur192
    @sharanapparajur192 Před 3 lety

    Guinea pig form information plz bro

    • @MDRF
      @MDRF  Před 3 lety

      Only rabbit training

  • @vittalholennavar2674
    @vittalholennavar2674 Před 3 lety

    Niva mola marteri namg beka agidave

    • @MDRF
      @MDRF  Před 3 lety

      ಎಷ್ಟು ಬೇಕಿದೆ. ಕರೆ ಮಾಡಿ 9986877251 9964699101