ಹಾಸನ ತರಬೇತಿ ಕೇಂದ್ರಕ್ಕೆ ಹೋಗುವ ಮುನ್ನ ಒಂದು ಸಾರಿ ಯೋಚಿಸಿ ಕೆಸರು ಗದ್ದೆಯಲ್ಲಿ ಚಾಲಕರಿಗೆ ತರಬೇತಿ ಕೊಡಲಾಗುತ್ತಿದೆ 👎

Sdílet
Vložit
  • čas přidán 6. 07. 2024
  • ಹಾಸನ ಚಾಲಕರ ತರಬೇತಿ ಕೇಂದ್ರಕ್ಕೆ ಹೋಗುವ ಮುನ್ನ ಯೋಚಿಸಿ | ನಿಮ್ಮ ದುಡ್ಡು ವ್ಯರ್ಥ ಮಾಡಬೇಡಿ ಸ್ನೇಹಿತರೆ ಚಾಲಕರಿಗೆ ತರಬೇತಿ ಕೊಡುವ ನೆಪದಲ್ಲಿ ksrtc ಸರ್ಕಾರದ ನಿಗಮದಿಂದ ವಸೂಲಿ ಈ ವಿಡಿಯೋ ನೋಡಿ ಆದರೂ ನೀವು ಚಾಲಕ ತರಬೇತಿ ಕೇಂದ್ರಕ್ಕೆ ಹೋಗಲು ಬಯಸಿದ್ದಲ್ಲಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ | Location :
    g.co/kgs/3jX9oSJ | Contact no : 9972293886 , 9448368042 , 9481593937 , 7760990533 , 9902229697 . | Follow My Facebook Page also like : profile.php?...

Komentáře • 16

  • @sanjeevabharamagoudra-jg3xm

    ಇಂತಹ ಟ್ರಾಕ್ ನಲ್ಲಿ ಅನುಭವ ಆದರೆ ಎಂತಹ ಕಷ್ಟ ದಲ್ಲೂ,,, so gud expert

  • @prakashmk721
    @prakashmk721 Před 9 dny

    ಮಳವಳ್ಳಿ ಯಲ್ಲಿ ಉತ್ತಮ ವಾದ ಟ್ರ್ಯಾಕ್ ಇದೆ ksrtc ದು ಅಲ್ಲಿಗೆ ಹೋಗಿ

  • @shivumanikya6775
    @shivumanikya6775 Před 13 dny +1

    Malavalli chanagidiya sir

  • @SUNILKUMARN-y7c
    @SUNILKUMARN-y7c Před 13 dny +1

    Malur track

  • @shivakumargr3795
    @shivakumargr3795 Před 13 dny

    ಹೋಗಿ ಶಾಂತಿ ಗ್ರಾಮ ಕೆ ಹೋಗಿ

  • @raju---4490
    @raju---4490 Před 13 dny

    Chikamangalore track video upload madi sir

  • @hnambig
    @hnambig Před 13 dny

    ಈ ಟ್ರ್ಯಾಕನಲ್ಲಿ ಟ್ರ್ಯನಿಂಗ್ ತೆಗೆದುಕೊಳ್ಳುವುದು ಉತ್ತಮ ಅಲ್ಲ

  • @pavankumarmanu9374
    @pavankumarmanu9374 Před 13 dny

    Malvalli ಹಲ್ಲಿ ಇದೇ track ಟ್ರೈನಿಂಗ್

  • @NarasimhaNarasimharc-ff3gl

    Anna nwkrtc track test yavaga karitare sir

  • @ramalingan1607
    @ramalingan1607 Před 13 dny

    ಹುಮನಾಬಾದ್ ಎಲ್ಲಿ sir ಇರೋದು

  • @shivakumargr3795
    @shivakumargr3795 Před 13 dny

    ಇಲ್ಲ ಚಿಕ್ಕಮಗಲೋರ್ ಹೋಗಿ

  • @ShashiKumar-vw2vq
    @ShashiKumar-vw2vq Před 13 dny

    Shanti grama track video madi sir

  • @kumarteju8198
    @kumarteju8198 Před 13 dny +1

    ಯೋಜನಾ ನಿರಾಶ್ರಿತರ ದೃಢೀಕರಣ ಪತ್ರ ಇದೆ ಟ್ರ್ಯಾಕ್ ಅಲ್ಲಿ ನಂಬರ್ ಎಷ್ಟು ಬರಬೇಕು

    • @sureshasuresha5879
      @sureshasuresha5879 Před 13 dny

      Yardu ella bidu maga 35 saku

    • @kumarteju8198
      @kumarteju8198 Před 13 dny

      @@sureshasuresha5879 ಸ್ನೇಹಿತರೆ ಎಲ್ಲಿಯವರು ನೀವು ಇದರ ಬಗ್ಗೆ ಏನಾದರೂ ಮಾಹಿತಿ ಇದೆಯಾ

    • @sunilchikku8925
      @sunilchikku8925 Před 13 dny

      Yav uru