Kalakar 2 Short film | Suprith Kaati | Shilpa Gowda | Epic Praveen | Anjali | Balaji | Abhilash

Sdílet
Vložit
  • čas přidán 27. 06. 2024
  • #suprith #shilpagowda #kalakar2
    Produced by : Bilva Films ( bilvafilms2... )
    Written & Directed by : Suprith Kaati
    DOP, Editing & di : S V Chandra ( s_v_chandra... )
    music : Madhusudhan d
    dubbing : avtar medias
    asst. director : anjan, bazzar bala
    asst. cameraman : abhilash
    production manager : hemanth
    makeup : yogesh
    poster : s v chandra
    Dialogues : Suman
    CAST : SUPRITH KAATI, SHILPA GOWDA, SUNETRA PANDIT, ANJALI MALNAD, epic praveen, MEGHANA, BAZZAR BALA, abilash, yash gowda
    chandana, nisarga, manasa, niveditha, thanu, thanu gowda, sneha, rukmini, priya, anjan, santhu, hemanth, ravi mandya
    punith cadburry, dolly manoj, gagan, madhu sudhan, chiranjeevi, rakesh, shivu,urjitha, yuktha, jaanu, jeevitha, monika
    rajalakshmi, nandini, shahin
  • Zábava

Komentáře • 3,3K

  • @BilvaFilms
    @BilvaFilms  Před 26 dny +1153

    ಒಳ್ಳೆ ಎಂಟರ್ಟೈನ್ಮೆಂಟ್ ವೀಡಿಯೊ ಗೆ ನಿಮ್ಮ ಸಪೋರ್ಟ್ ಇದ್ದೆ ಇರತ್ತೆ ಅಂತ, ಜಾಸ್ತಿ ಅಮೌಂಟ್ ಆಫರ್ ಇದ್ರೂ ಯಾವುದೇ ಬೆಟ್ಟಿಂಗ್ app ಪ್ರಮೋಷನ್ ನಾವು ಮಾಡಿಲ್ಲ. ದಯವಿಟ್ಟು ಈ ವಿಡಿಯೋ ನಿಮ್ಗೆ ಇಷ್ಟ ಆಗಿದ್ರೆ ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ. ನಿಮ್ಮ ಸಪೋರ್ಟ್ ನಮಗೆ ತುಂಬಾ ಅವಶ್ಯಕತೆ ಇದೆ 🙏🏻🙏🏻🙏🏻.

    • @Yashu-ed3zm
      @Yashu-ed3zm Před 26 dny +1

      ಮೂವಿ ನೋಡಿದ್ರೆ ಯಾವುನು ಆದ್ರೂ ಪ್ಲಟ್ ಆಗುತಾನೆ ಗುರು ದಯವಿಟ್ಟು ಲೈಕ್ ಮಾಡಿ

    • @manjunthamanju9820
      @manjunthamanju9820 Před 25 dny +1

      ಮುಂದಿನ ಪುಟ ಬರೆದಿದ್ದೀನಿ ನಿಮಗೆ ಇಷ್ಟ ಹಾದ್ರೆ,,, ನಿಮ್ಮ ದೂರವಾಣಿ ವಾಟ್ಸ್ ಆ್ಯಪ್ ನಂಬರ್ ಹೇಳಿ ಕಳಿಸ್ಥೇನಿ

    • @ArunKumar-bc5wt
      @ArunKumar-bc5wt Před 23 dny +31

    • @MuninarayanaMuninarayana
      @MuninarayanaMuninarayana Před 20 dny +16

      All' the best 🎉🎉

    • @Masktroll38
      @Masktroll38 Před 19 dny +11

      Part 3 ಬರ್ಲಿ

  • @Raju-ob1ow
    @Raju-ob1ow Před 15 dny +207

    Movie ಚೆನ್ನಾಗಿ ಇದೆ ಆದ್ರೆ ಕೊನೆಯಲ್ಲಿ ಸಮಾಜಕ್ಕೆ ಒಳ್ಳೆ ಸಂದೇಶ ಇರಲಿ, ಇಂತಹ ಸಂದೇಶಗಳಿಂದ ನಮ್ಮ ಯುವ ಜನತೆ ಹಾಳಾಗಬಾರದು 🙏

    • @karmagivesyou9581
      @karmagivesyou9581 Před 14 dny

      Buddi illada chaddi haakada aa Yuva janathe yawudappa?

    • @ciniclips3968
      @ciniclips3968 Před 12 dny

      ಇವಾಗೆಲ್ಲೆಲ್ಲ ಅದು ಮುಖ್ಯ ಅಲ್ಲ ಗುರು ಫಿಲಂ ಮಾಡೋರು ತಿಲ್ಕೋಬೇಕು

    • @vasanthlava3674
      @vasanthlava3674 Před 11 dny +2

      ಸರಿ ಇದೆ ಅಣ್ಣ

    • @sagarbiradar3398
      @sagarbiradar3398 Před dnem

      Aw 😅

  • @veeresh6225
    @veeresh6225 Před 17 dny +178

    ಕಥೆ ನಾ ಇದು ಮೂವಿ ಬಂದ ಹಾಗೆ ಇದೆ ಎಲ್ಲಾ ಗುರು ಎಡಿಟಿಂಗ್, ಕ್ಯಾಮರಾ, ಬ್ಯಾಗ್ ಗ್ರೌಂಡ್ ಮ್ಯೂಸಿಕ್ ಅದ್ಭುತ ಯುವ ಪ್ರತಿಭೆ ಹಾಗೂ ಹೊಸ ಡೈರೆಕ್ಟರ್ ಗಳಿಗೆ ಸ್ಫೂರ್ತಿ ನೀವಾಗಿದ್ದೀರಾ ಕನ್ನಡ ದಲ್ಲಿ ಇಂತಹ ಹೊಸ ಹೊಸ ಶಾರ್ಟ್ ಮೂವಿಗಳು ಬಂದ್ರೆ ಜನಗಳು ಟಾಕೀಸ್ ಹೋಗುವದು ಮರೆಯುತ್ತಾರೆ ಧನ್ಯವಾದಗಳು

  • @jai_hindu639
    @jai_hindu639 Před 15 dny +569

    Uppi fans attend here💥🙌

  • @ravikodolli4004
    @ravikodolli4004 Před 14 dny +16

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡರಿ pls ಯಾಕಂದರೆ ಯುವ ಪೀಳಿಗೆ ಇದನೆ ಮಾಡುತ್ತೆ ಅದಕ್ಕೆ 😢

  • @eshwareshwar.p7130
    @eshwareshwar.p7130 Před 17 dny +181

    ಉಪೇಂದ್ರ ಬುದ್ಧಿವಂತ ಸೂಪರ್ 3 ಸಿನಿಮಾನ ಸೇರಿಸಿ ರುಬ್ಬಿ ಒಟ್ಟಿಗೆ ಕೊಟ್ಟಿದ್ದೀರಿ.👌👌👌

  • @thatskannada2653
    @thatskannada2653 Před 18 dny +132

    ಆದ್ರೂ ಆ.... ಕುಡಕನ acting ಮಾತ್ರಾ super 🔥🔥🔥🔥🔥🔥

  • @arunhoney2402
    @arunhoney2402 Před 15 dny +32

    Part 3 bandru ಕಥೆ ಮುಗಿಯಲ್ಲ 😂 ಬರ್ಲಿ ಅಂತ ಕೇಳ್ಕೊತಿನಿ next part super ಕಲಾಕಾರ್

  • @RamappaKamble-lr5rx
    @RamappaKamble-lr5rx Před 16 dny +9

    Hats off to dialogue writer... excellent effort.. All the best .Super movie supergide all the best ur next movie

  • @natarajtalkies8896
    @natarajtalkies8896 Před 17 dny +80

    Hats off to dialogue writer... excellent effort.. All the best🎉

  • @nisarganaikk
    @nisarganaikk Před 21 dnem +57

    Shilpa gowda ge bayakke anthane madiro movie thara ede... Masthh!😂💥

  • @manjumanu9838
    @manjumanu9838 Před 18 hodinami

    👌 ಚನ್ನಾಗಿದೆ ಇಲ್ಲಿ ಯಲ್ಲರು ತಪ್ಪಿತಾಸ್ತಾರೆ ಯಾರು ಸಾಚಾ ಗಳಿಲ್ಲ ಒನ್ ಒಳ್ಳೆ ಸಿನಿಮಾ
    ಅಂಡ್ ಒಳ್ಳೆ ಡೈರೆಕ್ಟ್ ಮಾಡಿದ್ದೀರಾ 👍

  • @sureshchirayu5513
    @sureshchirayu5513 Před 16 dny +15

    ಒಳ್ಳೆ ಎಂಟ್ಟೈನ್ಮೆಂಟ್ ಮೂವೀ❤, ನಿಮ್ಮ ಮುಂದಿನ ಎಲ್ಲಾ ಸಿನಿಮಾ ಕೆಲಸಗಳಿಗೆ ಭವಂತನ ಆಶೀರ್ವಾದ ವಿರಲಿ🚩.
    ಪ್ರೀತಿಯ ಸುಪ್ರೀತ್ ಅವರಿಗೆ ನನ್ನದೊಂದು ಮನವಿ ಹಗಲು ರಾತ್ರಿ ದೇಶದ ಸೇವೆ ಮಾಡುವ ನಮ್ಮ ಪ್ರೀತಿಯ ಸೈನಿಕರಿಗೆ ಹಾಗು .
    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂತಹ ಮೂವೀಸ್ ನ ಮಾಡಿ ,🙏
    All the best team ಸುಪ್ರೀತ್ & ಟೀಮ್ ಗೆ❤.
    ನಿಮ್ಮ ಮುಂದಿನ ಎಲ್ಲ ಸಿನಿಮಾಗಳಿಗೆ ನಮ್ಮ supprot ಇದೆ
    ಜೈ ಶ್ರೀ ರಾಮ್ 🚩

  • @chandrulyavakki5823
    @chandrulyavakki5823 Před 17 dny +142

    ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಅದ್ಭುತವಾದ ನಟನೆ ಮಾಡಿದ್ದಾರೆ. ಕಲಾಕಾರ್. ನಮ್ ಐಟಂ ರಾಜ. ಆಕ್ಟಿಂಗ್ ಮಾತ್ರ ಬೆಂಕಿ ಗರು.. ಇನ್ಮೇಲೆ ಶಾರ್ಟ್ ಬೇಡ ಫುಲ್ ಮೂವಿ ನೇ madi.. ❤️❤️... ಆಲ್ ದಿ ಬೆಸ್ಟ್ All all team 👍👍

    • @ibrahimm3597
      @ibrahimm3597 Před 16 dny +1

      💯 super And powerful💪😎😎😎😎

    • @devarajmanju6197
      @devarajmanju6197 Před 16 dny

      www.youtube.com/@RangannaRockMikkadavarellaShk

  • @SalamonSalamon-z4c
    @SalamonSalamon-z4c Před 29 dny +41

    Legend acted in side role but legend is always legend ❤💥 bhaari Bhai epic Praveen🔥

    • @AjayKumar-fo5mt
      @AjayKumar-fo5mt Před 28 dny +1

      Ivanu yaro Sade legend antheee 😂😂😂 slum galaaaaa

  • @suhasiniparashu-ui7re
    @suhasiniparashu-ui7re Před 8 dny +8

    ಎಷ್ಟು ಸಲ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನ್ನಿಸೋ ಮೂವಿ.... ನಾನಂತು ಎಷ್ಟು ಸಲ ನೋಡಿದ್ದೇನೆ ಲೆಕ್ಕಾನೆ ಇಲ್ಲ... ಮ್ಯೂಸಿಕ್, ಕೊರಿಯೋಗ್ರಾಫಿ, ಡೈಲಾಗ್ಸ್ ಎಲ್ಲ ಸೂಪರ್ ಆಗಿ ಬಂದಿದೆ .... ಜೊತೆಗೆ ಸುಪ್ರೀತ್ ಅವರ ಆಕ್ಟಿಂಗು ತುಂಬಾ ಚೆನ್ನಾಗಿ ಬಂದಿದೆ...

  • @PunitsPunits-tq8oy
    @PunitsPunits-tq8oy Před dnem

    In best experience video 😂❤❤❤❤ calakar 3 rilige please 🎉😂😂❤❤

  • @PuttaSwamy-c6k
    @PuttaSwamy-c6k Před 27 dny +199

    Best
    short movie in CZcams ❤&
    ಉಪೇಂದ್ರ ಫಿಲಂ ಮೂವಿ ನೋಡದ
    ಹಾಗೆ. ಇದೆ ನಿಮ್ಮ ಈ ವಿಡಿಯೋ💥

    • @shruthipaapu5184
      @shruthipaapu5184 Před 24 dny +1

      A inda buddevantha avarigu

    • @BilvaFilms
      @BilvaFilms  Před 21 dnem +10

      Thank you, swalpa nim friendsgella share madi please 🙏🏻

    • @Masktroll38
      @Masktroll38 Před 19 dny

      ​@@BilvaFilmspart 3 ಬರ್ಲಿ

    • @Shivament4775
      @Shivament4775 Před 19 dny +2

      Well story screen play and dialogue
      Little bit direction should do better apart from all good

    • @user-zb4nu6fg5n
      @user-zb4nu6fg5n Před 17 dny +2

      Good... But next time samajakkke olle sandesha kodo tara film barli

  • @shivajgh920
    @shivajgh920 Před 17 dny +58

    Suprith bro all dilouges are benki
    ಬೆಳಿಬೇಕು ಅಣ್ಣಾ ನೀ 👍👌👌

  • @somalingmelavanki9374

    Guru ninnalli extraordinary talent ide. Love you boss

  • @KALAVIDANAVEEN
    @KALAVIDANAVEEN Před 14 dny +7

    ದಯವಿಟ್ಟು ಒಳ್ಳೆ ಸಂದೇಶಗಳನ್ನು ನೀಡುವಂತಹ ವೀಡಿಯೋ ಮಾಡಿ, ಮಕ್ಕಳು ಹಾಳಗಲು ಬೇಕಾಗುವ ಇಂತಹ ವೀಡಿಯೋ ಬೇಡ,

  • @AkashasAkashas-oo4tg
    @AkashasAkashas-oo4tg Před 29 dny +100

    Super guru kandiga supritha anna epic parveen bro supar❤❤❤

  • @p_b_creations1.
    @p_b_creations1. Před 29 dny +98

    En guru climax-u 🔥

  • @vijaybabu336
    @vijaybabu336 Před 13 dny +5

    ಒಳ್ಳೆ ಥಿಂಕಿಂಗ್ ಸ್ಕ್ರಿಪ್ಟ್ ಇದು ಎಲ್ಲರದು ನಟನೆ ಅದ್ಭುತವಾಗಿದೆ ಪಾರ್ಟಿ,3 ಸ್ಕ್ರಿಪ್ಟ್ ರೆಡಿ ಮಾಡಿ ಗುಡ್ ಲಕ್ ಆಲ್ ದ ಬೆಸ್ಟ್💐

  • @vanarajkh1120
    @vanarajkh1120 Před 15 dny +1

    ಬ್ರದರ್ ತುಂಬಾ ಒಳ್ಳೆ ಮೂವಿ ಕೊಟ್ಟಿದ್ದೀರಾ ಚನ್ನಾಗಿದೆ ಇದೇ ತರ ಮೂವಿ ನಮ್ಮ ಕನ್ನಡ ಇಂಡಸ್ಟ್ರಿ ಗೆ ಕೊಡ್ತಾಯಿರಿ ಆಲ್ ದಿ ಬೆಸ್ಟ್

  • @user-os3yl9rh8q
    @user-os3yl9rh8q Před 29 dny +89

    ತುಂಬಾ ಚೆನ್ನಾಗಿದೆ ವಿಡಿಯೋ ಸೂಪರ್. ಸುಪ್ರೀತ್ ಬ್ರೋ. ಈಗಿನ ಕಾಲಕ್ಕೆ ತಕ್ಕಂತೆ. ಸೂಪರ್ ಆಗಿದೆ. ಎಲ್ಲಾರ ಪಾತ್ರವನ್ನು ತುಂಬಾನೇ ಚೆನ್ನಾಗಿದೆ 🫶👌👍🙌🫰✌️

  • @RakeshKs-zn4yh
    @RakeshKs-zn4yh Před 18 dny +49

    Super movie supergide all the best ur next movie

  • @HusenappaHuseni-ql5gp
    @HusenappaHuseni-ql5gp Před 12 dny +19

    Epic praveen fans here ❤🤩

  • @user-os2be6bv3i
    @user-os2be6bv3i Před 12 dny +3

    ನೀವು ಕಾಂತರ ಫಿಲಂ ಹಾಕಿಸ್ಕೊಳೋಕೆ ಮೊಬೈಲ್ ಶಾಪ್ ಗೆ ಹೋಗಿದ್ರಲ್ಲ ಬ್ರೋ ಅವತ್ತೇ nimm ದೊಡ್ಡ್ Fan ಆಗ್ಬಿಟ್ಟಿದೀನಿ.... 🥰suppprb acting all the best 🏆

  • @sharansharan8752
    @sharansharan8752 Před 29 dny +16

    ಅದ್ಭುತಗಳಲ್ಲಿ ಮಹಾ ಅದ್ಭುತವಾದಂತಹ ಒಂದು ಚಲನಚಿತ್ರ 👆👆👌👌

  • @djdarshansiddapura9588
    @djdarshansiddapura9588 Před 29 dny +161

    ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಸಿನಿಮಾ❤😊🎉

    • @punicreations2386
      @punicreations2386 Před 28 dny +33

      Channagide anta helbodu aste sandalwood ge holisbeda heloku ondh range bedvaa 🫡🥱

    • @BilvaFilms
      @BilvaFilms  Před 21 dnem +10

      Thank you, swalpa nim friendsgella share madi please 🙏🏻

    • @devarajmanju6197
      @devarajmanju6197 Před 16 dny

      www.youtube.com/@RangannaRockMikkadavarellaShk

  • @kalatechkrj-talents8654
    @kalatechkrj-talents8654 Před 14 dny +3

    Super all the best team..great talents all..directors , actors, music best team work❤❤

  • @NagaRaj-vf8pw
    @NagaRaj-vf8pw Před 5 dny

    Nyc short movie but samajakke olle sandesa kodbeku brother in future all the best

  • @Kannadalovestutas
    @Kannadalovestutas Před 27 dny +43

    ಒಂದ್ ಹುಡುಗಿನ ನೋಡಿದ್ರೆ ಕೈಮುಗಿಯೂತರ ಇರ್ಬೇಕು ಕೈ ಬಿಡೋತರ ಇರ್ಬರ್ದು . ಆ ಸೀನ್ ತುಂಬಾ ಚೆನ್ನಾಗಿದೆ ಬ್ರೋ 😂🎉

    • @BilvaFilms
      @BilvaFilms  Před 21 dnem +1

      Thank you, swalpa nim friendsgella share madi please 🙏🏻

  • @user-vy1gd1ng4i
    @user-vy1gd1ng4i Před 29 dny +32

    Super power full supritha bro beki guru ninu super super ❤❤❤❤❤❤🔥🔥🔥

  • @indugowda4120
    @indugowda4120 Před 15 dny +3

    Hats off to the music director .
    Though its a short movie just imagine the sound effect in theatre its gives a vibe differently just awesome dialogue acting extraordinary all

    • @Madhusudhan.D
      @Madhusudhan.D Před 15 dny

      Thanks 🙏 for Your Valuable Comment mam 👍
      ನಿಮ್ಮಂಥ ಕೇಳುಗರು ಮತ್ತು ವೀಕ್ಷಕರ ಸದಭಿರುಚಿಯೇ ನಮ್ಮಂತ ಸಂಗೀತ ಸಂಯೋಜಕರಿಗೂ , ತಂತ್ರಜ್ಞರಿಗೂ , ಕಲಾವಿದರಿಗೂ ಸ್ಫೂರ್ತಿ ಧನ್ಯವಾದಗಳು 🙏

  • @user-lf4tm1yk4u
    @user-lf4tm1yk4u Před 15 dny +5

    ❤❤❤ಕಲಾಕಾರ್ 2 ಸೂಪರ್‌ ಹಿಟ್ ಶಾರ್ಟ್ ಮೂವೀಸ್ ಎಲ್ಲಾರ್ದು ಆಕ್ಟಿಂಗ್ ಸೂಪರ್‌ ಉಪ್ಪಿ ಡೈಲಾಗ್ ಸೂಪರ್‌❤❤❤

  • @ravichandrat6447
    @ravichandrat6447 Před 26 dny +17

    ಹುಡಿಗೀರನ್ನ ನೋಡಿದ್ರೆ ಕೈ ಮುಗಿಯಬೇಕು ಅನುಸ್ಬೇಕು ಕೈ ಬಿಡಬಾರ್ದು ಅಂಥಾ ಅನ್ಸುಬಾರ್ದು ಡೈಲಾಗ್ ಸೂಪರ್ ಬ್ರೋ ಸೂಪರ್ ಆಗಿದೆ. Short ವೀಡಿಯೊ❤❤❤

  • @feelingboys4959
    @feelingboys4959 Před 17 dny +50

    Background music matra super bro all the best

  • @ManjaAmrutha-vf8lj
    @ManjaAmrutha-vf8lj Před 3 dny

    E seen alli sonu gowda iddidre innu channagi irodu 😂😂😂

  • @manjum6911
    @manjum6911 Před 9 dny +3

    💖💖💖All Most Actors Acting Kalakar Team Excellent Super Dailogs 💖💖💖

  • @user-os3yl9rh8q
    @user-os3yl9rh8q Před 29 dny +160

    ಸೂಪರ್ ಬ್ರೋ ಉಪೇಂದ್ರ ಫಿಲಂ ಮೂವಿ ನೋಡದ ಹಾಗೆ. ಇದೆ ನಿಮ್ಮ ಈ ವಿಡಿಯೋ 👌👍🙌🫰✌️🫶

    • @BilvaFilms
      @BilvaFilms  Před 21 dnem +2

      Thank you, swalpa nim friendsgella share madi please 🙏🏻

  • @santu_edit
    @santu_edit Před 27 dny +11

    ಅವ್ನೋನ್ ಬೆಂಕಿ ಶಾರ್ಟ್ ಫಿಲ್ಮ್"🔥😎......ಕರ್ನಾಟಕದಲ್ಲಿ ಉಪೇಂದ್ರ-2 ಅಂದ್ರೆ ನೀನೇ ಗುರು"💥 [ಉಪೇಂದ್ರ ಮೂವೀ ನೋಡಿದಂಗೆ ಆಯ್ತು"🔥

  • @anjibv5552
    @anjibv5552 Před 13 dny +2

    What a culture,what a character,waah,what a conversation.youth inspiring mind blowing 😂

  • @atoz9808
    @atoz9808 Před 15 dny +3

    Bro reyali music acting is supar next level ❤❤❤❤

  • @rockingrakeshrk6240
    @rockingrakeshrk6240 Před 29 dny +24

    Powar full kalakar 🔥👀💯🔥

  • @successismyjourney3474
    @successismyjourney3474 Před 15 dny +2

    ಯಾವ ಸಿನಿಮಗೂ ಕಮ್ಮಿ ಏನಿಲ್ಲ ಬ್ರದರ್ ನಿಮ್ಮ ಆಕ್ಟಿಂಗ್.. ಅದ್ಭುತ ಕಲಾಕಾರ ಬ್ರೋ❤

  • @Yesitsinteresting
    @Yesitsinteresting Před 8 dny +1

    I am very fond of saying that you have clearly understood and thought the minds of most of the young women and girls and gave us a message in the society through a comedy- film.

  • @hombalebgm93
    @hombalebgm93 Před 29 dny +136

    Next ಉಪ್ಪಿ Sir ನೀವೇ ಗುರು...❤💥🔥

  • @revukm956
    @revukm956 Před 27 dny +36

    ಬೆಳ್ಳಿ ಪರದೆಯ ಮೇಲೆ ಉಪ್ಪಿ ಅಣ್ಣ
    ಯೂಟ್ಯೂಬ್ ಪರದೆಯಲ್ಲಿ ಸುಪ್ರೀತ್ ಕಾಟೀ ಬಲು ಜಾಣ🔥

    • @BilvaFilms
      @BilvaFilms  Před 21 dnem +2

      Thank you, swalpa nim friendsgella share madi please 🙏🏻

  • @Nayak-ex6mk
    @Nayak-ex6mk Před 12 dny +1

    ಉಪೇಂದ್ರ ರನ್ನ ಮೀರಿಸೋ ಲೇವಲ್ಗೆ ಇದೆ.😂😂😂

  • @devtek18
    @devtek18 Před 15 dny +5

    BENKI BGM🧨 GURU STORY ANTU ULTIMATE 🎆 🤯❤️

  • @Yashu-ed3zm
    @Yashu-ed3zm Před 29 dny +159

    ಬೆಂಕಿ 🔥 ಮೂವಿ ಸುಪ್ರೀತ್ ಕಾಟಿ ❤️❤️❤️

  • @paramananda4845
    @paramananda4845 Před 28 dny +123

    ಎಂತಾ ಡೈಲಾಗು ಒಂದಂದು ಮುತ್ತು ರತ್ನ 😂😂😂😂😊

    • @Puntih
      @Puntih Před 28 dny

      😂😂😂😂😂😂😂😂

    • @BilvaFilms
      @BilvaFilms  Před 21 dnem

      Thank you, swalpa nim friendsgella share madi please 🙏🏻

    • @devarajmanju6197
      @devarajmanju6197 Před 16 dny

      www.youtube.com/@RangannaRockMikkadavarellaShk

  • @murageshrock333
    @murageshrock333 Před 6 dny

    👌 bro e story nam kannad director kayalli kotira 4 song vadista dilouge haki ond full film madiro
    Adu bitra last sin suspense ett bagha 2 madirore 👌 mind nimadu

  • @shivarajulc4212
    @shivarajulc4212 Před 15 dny +2

    Super guru.. Script,acting and everything specelly music ulti👌

  • @paramYouTuber
    @paramYouTuber Před 26 dny +5

    ಉಪೇಂದ್ರನ್ ತಮ್ಮ ಸುಪ್ರೀತ್ ಬ್ರೋ.. next level Movie ❤️

  • @hanus8974
    @hanus8974 Před 17 dny +9

    I'm waiting for next kalakar 3.....
    Superb remembered uppendra movie ❤

  • @manjukittur4903
    @manjukittur4903 Před 14 dny +1

    superrr ondu movie nodida feel banthu all the best to you all of you❤

  • @bhagaraj.n.y4835
    @bhagaraj.n.y4835 Před 3 dny +1

    Background music matra🔥🔥🔥🔥🔥 guru

  • @rameshnram4319
    @rameshnram4319 Před 27 dny +6

    Masth guru fan of u suprith bro 10 times nodidini nanu kalakar 2 na kalakar 1 nu aste jasti sathi nodidini Waite madtha ede bro nim kalakar 2 ge masth agi aithe 😮😊❤

  • @harishbhari5048
    @harishbhari5048 Před 29 dny +14

    Mast guru e tara short movie ennu jasti barli ❤suprit anna your acting next level

  • @madnessmanu8177
    @madnessmanu8177 Před 15 dny +1

    Super fantastic next Upendra 🥵 One & Only , Karnataka 💥 Kalakaar⚡

  • @nagsbro3503
    @nagsbro3503 Před 14 dny +2

    Background music , editing , visuals all are top notch🔥

  • @sumanthkalki6253
    @sumanthkalki6253 Před 25 dny +28

    ಒಂದೊಳ್ಳೆ ಸದಭಿರುಚಿಯ ಚಿತ್ರ 'ಕಲಾಕಾರ್-2' ನಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Suprithkaati👍🏻❤️💥

    • @BilvaFilms
      @BilvaFilms  Před 21 dnem +1

      Thank you, swalpa nim friendsgella share madi please 🙏🏻

    • @devarajmanju6197
      @devarajmanju6197 Před 16 dny

      www.youtube.com/@RangannaRockMikkadavarellaShk

    • @devarajramohalli1138
      @devarajramohalli1138 Před 6 dny

      ಇದು ಸದಭಿರುಚಿಯ ಚಿತ್ರವಾ !!!!? 😢

  • @IamRaghuDevadig
    @IamRaghuDevadig Před 29 dny +12

    ಸೂಪರ್ ಶಾರ್ಟ್ ಫಿಲಂ ಸುಪ್ರೀತ್ ಬ್ರೋ 🤗

  • @KdKiran-kk6lx
    @KdKiran-kk6lx Před 16 dny +3

    Bro last Alli ಡೈಲಾಗ್ ಹಿಡ್ನಲ್ಲ ಅವ್ನಿಗೆ ನನ್ ಕಡೆ ಇಂದ ಒಂದು 90 ಕೊಡಿ ❤❤❤love u madhypriyate❤

  • @prabhus8979
    @prabhus8979 Před 16 dny +3

    ಏನ್ ಗುರು ನೀನು ಕನ್ನಡ " film industry" ಲಿ ಉಪ್ಪಿ ಬಿಟ್ರೆ "next" ಗುರು ಉಪ್ಪಿ 🔥🔥

  • @Bharathgaming93
    @Bharathgaming93 Před 28 dny +8

    Super broo ♥️ movie matraa mastagi dee 🔥 broo , movie andree duu💯 , ede taraa movie madii broo ♥️

  • @HarishaHari-tq9fx
    @HarishaHari-tq9fx Před 28 dny +34

    ಬ್ರೋ ಪಾರ್ಟ್ 3 ಬರಲೇಬೇಕು ನಿನ್ ಪಾರ್ಟಿ ಮಾಡ್ಲಿಲ್ಲ ಅಂದ್ರೆ ನಾನು ನಿಜವಾಗಲೂ ಈ ಚಾನೆಲ್ ಹೆಸರು ಬರೆದಿತ್ತು ಸತ್ತೋಗ್ ಬಿಡ್ತೀನಿ

    • @BilvaFilms
      @BilvaFilms  Před 28 dny +8

      ಖಂಡಿತಾ ಮಾಡಣ bro
      ಪಾರ್ಟ್ 2 ಚನ್ನಾಗಿ ಹಿಟ್ ಆಗ್ಲಿ
      ಎಲ್ರಿಗೂ ಶೇರ್ ಮಾಡಿ.

    • @HarishaHari-tq9fx
      @HarishaHari-tq9fx Před 27 dny

      ​@@BilvaFilmsq ಶೇರ್ ಮಾಡೋದು ಹೆಂಗೆ ತಿಳಿಸಿ

  • @raghavendracv6278
    @raghavendracv6278 Před 6 dny

    ಏನ್ ಸಂದೇಶ ಇದೆ ಮಾರಾಯ khati ಇದರಲ್ಲಿ ಉಪೇಂದ್ರ ಬುದ್ಧಿವಂತ ಚಲನಚಿತ್ರದ ಕತೆ mix maadi ಕೊನೆಗೆ ನಿಂದು ಒಂದು ಟಚ್

  • @gkshridhargkshree8735
    @gkshridhargkshree8735 Před 11 dny +1

    ತುಂಬಾ ಇಷ್ಟ ಆಯ್ತು ನಂಗೆ ಈ ವಿಡಿಯೋ ಯಾಕ್ ಅಂದ್ರೆ ಈ ಕಾಲದಲ್ಲಿ ಇದೇ ತರ ನಡೆಯುತ್ತೆ ಹೀಗೆ ಒಂದು ಒಳ್ಳೆ msg ಆಗಿದೆ ಜನರಿಗೆ ಬೇಗ ಅರ್ಥ ಮಾಡಿರೋ ಒಂದು ಒಳ್ಳೆ ಪ್ರಯತ್ನ. ❤

  • @raghuchar6820
    @raghuchar6820 Před 29 dny +55

    ಬುದ್ಧಿವಂತ ಮೂವಿ ನೋಡ್ದಂಗ್ ಆಯಿತು

  • @hanumeshchitragar9443
    @hanumeshchitragar9443 Před 17 dny +36

    ಕಲಕಾರ್ ತಂಡಕ್ಕೆ ಒಂದು ದೊಡ್ಡ ನಮಸಕಾರ ನೀವು ಹೀಗೆ ಶರ್ಟ್ ವಿಡಿಯೋ ಬಿಟ್ರೆ ಮೂವಿ ಎಲ್ಲ ಬಂದಾಗುತ್ತೆ ಸೂಪರ್ 👌🙏🌹♥️

  • @sanjugowdrusanjugowdru5354

    Guru estu divasa cere less madidde nim short movie na bere short movie bandathakshna nodthidde nimdu nodirlilla nim direction team hat sof acting amazing

  • @srinivassrini7294
    @srinivassrini7294 Před 16 dny +3

    All the best from Appu Boss fan's 💥👑🙏🏻

  • @Javarihudugiraichur
    @Javarihudugiraichur Před 29 dny +9

    ಮಸ್ತ್ ಇದೆ ಶಾರ್ಟ್ ಫಿಲಂ ❤️❤️❤️ ದೊಡ್ಡ ಮೂವಿ ಮಾಡಿ ಅಣ್ಣ ನೆಕ್ಸ್ಟ್... ❤️

  • @NinguNS-oi5es
    @NinguNS-oi5es Před 27 dny +3

    Super short movie kalakar 2 💥 junior Upendra acting next level 😍🖤‼️

  • @user-cm4ev8no9r
    @user-cm4ev8no9r Před 15 dny +1

    ಏನ್ ಡೈಲಾಗ್ ಬಾಸ್😂😂❤ ಒಂದೊಂದು ಮುತ್ತುಗಳು 🔥🔥🔥 ಸೆಕೆಂಡ್ ಜೂನಿಯರ್ ಉಪ್ಪಿ ಬಾಸ್ ❤❤❤❤❤❤❤

  • @nageshanagesh4477
    @nageshanagesh4477 Před dnem

    ಆಕಾಶ thorssi ಅಮ್ಮನ್ ಮಾಡೋಕೆ hontidane😅😅

  • @appusir7434
    @appusir7434 Před 26 dny +5

    ಸ್ಟೋರಿ ಕಂಡುಹಿಡಿದಿರೋವನಿಗೆ ಮತ್ತೆ ಕ್ಯಾಮೆರಾ ಮ್ಯಾನ್ ಗೆ ಬಿಗ್ ಫ್ಯಾನ್ ಬ್ರೋ ❤😮

  • @gokulr468
    @gokulr468 Před 29 dny +9

    Kalakar ❌ Killadi✅ oyy epic🎉more to go🤩🥳

  • @ShivarajGaniger-zt1ww
    @ShivarajGaniger-zt1ww Před 12 dny

    ನಿಜವಾಗಲೂ ಸರ್ ಸಿನಿಮಾ ನೋಡಿದಂಗೆ ಆಯ್ತು ಮನಸ್ಸಿಗೆ ಫುಲ್ ಖುಷಿ ಆಯ್ತು 🎉🎉 ಕಲಾಕಾರ ನಿಮ್ಮೆಲ್ಲಾ ಸಪೋರ್ಟಿಗೆ ಇರಲಿ ಕಂಗ್ರಾಜುಲೇಷನ್ ಬ್ರೋ 🎉🎉❤❤

  • @yogeshgm5925
    @yogeshgm5925 Před dnem

    Yappa ennu edu🔥🔥🔥🔥

  • @ManjulaManjula-j3s
    @ManjulaManjula-j3s Před 27 dny +15

    Movie matra super 🫶 since antu twist mele twist adru super agittu ❤️

  • @PDy6
    @PDy6 Před 28 dny +10

    Lovele fans.... Attending.. ❤️
    Super.. 6106 Bosu 🙏

  • @naga-2035
    @naga-2035 Před 14 dny +1

    ಇದು ಶಾರ್ಟ್ ಮೂವಿ ಅಲ್ಲ...... ಬಿಗ್ ಸ್ಕ್ರೀನ್ ಮೂವಿ❤❤❤ ನೈಸ್ ಟೀಮ್

  • @colourfulsuji9359
    @colourfulsuji9359 Před 16 dny +1

    ಮೊದಲು comments ನೋಡಿ ಆಮೇಲೆ video ನೋಡಿದೆ ಸೂಪರ್ ಸೂಪರ್ ಸೂಪರ್ ❤❤❤❤

  • @parashuramhulihalli8227
    @parashuramhulihalli8227 Před 17 dny +9

    Uppi sir movi Super & Budivanta Mix Adro Super Bro👌🔥🔥🔥

  • @RockRoast-gi1xx
    @RockRoast-gi1xx Před 18 dny +38

    Music acting are awesome Suprith bro

  • @venkateshbcvenkyi9879
    @venkateshbcvenkyi9879 Před 20 hodinami +1

    Part. 3 full movi bro music super bb

  • @sidduslg7024
    @sidduslg7024 Před 15 dny +1

    Movie tara ಇದೆ.... Next time fight and dance songs erali complete movie tara ready madi tanni all the best suprith super it..

  • @kandrepallyshivakumar1039
    @kandrepallyshivakumar1039 Před 20 dny +14

    True love expired...It's true Bro

  • @user-zn1ol7kl1g
    @user-zn1ol7kl1g Před 17 dny +13

    ಗುರು ಏನ್ ಗುರು Background Music 🙌🙌🙌🙌🔥🔥🔥🔥🔥

  • @user-mm3nd3ip6m
    @user-mm3nd3ip6m Před 15 dny +1

    ಸೂಪರ್ ಸ್ಕ್ರಿಪ್ಟ್....ನಾನು ತುಂಬಾ ಎಂಜಾಯ್ ಮಾಡಿದೆ...
    ನಿಮ್ಮಂತ ಕಲಾಕಾರ್ ಗಳು
    ತುಂಬಾ ಎತ್ತರಕ್ಕೆ ಬೆಳೀಬೇಕು...
    God bless you❤.. ..

  • @druvakannadig2665
    @druvakannadig2665 Před 7 dny +2

    ಜೂನಿಯರ್ ಉಪೇಂದ್ರ ಎಂದರು ತಪ್ಪಾಗಲಾರದು ನಟನೆಯ ಅದ್ಭುತ 👌👌👌👌👌

  • @MallikM-nl4zi
    @MallikM-nl4zi Před 29 dny +17

    Next level bro 👍 puncher kannada movie 🎥 Hero......🔥🔥🔥🔥🔥🔥

  • @ningannaninganna1680
    @ningannaninganna1680 Před 17 dny +4

    ತುಂಬಾನೇ ಅದುದ್ಬುತ ಆಗಿದೆ.
    SUPER BRO...💐💐💐

  • @manjunathteerth1810
    @manjunathteerth1810 Před 14 dny +2

    ಲೇ ಪ್ರತಿಸಲಾ ನಮ್ ಬಾಸ್ ನೇ ರಿಮೆಕ್ ಮಾಡತಿರ ಆ ಉಪ್ಪಿ ಬಾಸ್ ನಾ ಏಏಏ so love you ❤❤😂😂❤❤

  • @BasavarajBhagali
    @BasavarajBhagali Před 9 dny +1

    What a Bgm, video making skills, editing....🔥🔥🔥