ಅಸುರ ಮೂಕನ ಕೊಂದು | mookambike taye jagadambike | Utsahi Bolma
Vložit
- čas přidán 10. 12. 2021
- #kollur #mookambikadevi #bhajan #bolma
ಅಸುರ ಮೂಖನ ಕೊಂದು ಆಯಾಸವಾಯಿತೆಂದು
ವಸುಧೆಯಲಿ ನೀ ಬಂದು ನೆಲೆಗೊಂಡೆಯ
ಕೊಲ್ಲೂರ ಮಾತೆ ದೇವಿ ಲಲಿತೆ||2||
ಮೂಕಾಂಬಿಕೆ ಜಗದಂಬಿಕೆ||2||
||ಅಸುರ||
ಯತಿ ಶಂಕರಗೊಲಿದಂತ ಭಗವತಿ ಭಾರ್ಗವಿ
ಮತಿ ಪಾಲಿಸಿ ಮೂಖನ ನುಡಿಸಿದ ವೈಷ್ಣವಿ||ಯತಿ||
ಗತಿಯಾರು ಇಲ್ಲೆನಗೆ ಎಂದವರ ಸಲಹಲು||2||
ಅತಿ ಪ್ರೇಮದಿಂದೋಡಿ ಇಳಿದೆಯ ಧರೆಗೆ ನೀ||2||
||ಅಸುರ||
ಸೌಪರ್ಣಿಕ ತಟದಲಿ, ಕೊಡಚಾದ್ರಿ ಪೀಠದಲಿ
ಶೋಭಿಸುವ ತಾಯೆ ಮೂಖಾಂಬಿಕೆ||ಸೌಪರ್ಣಿಕ||
ಶರಣು ಶರಣೆಂದು ಮೊರೆ ಹೊಕ್ಕ ಭಕ್ತರನು||2||
ಭರದಿಂದ ಪೊರೆಯಲು ಇಳಿದೆಯಾ ಧರೆಗೆ ನೀ||2||
||ಅಸುರ|| -
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa... - Zábava
ಸೂಪರ್ ಸೂಪರ್ ಸೂಪರ್ ಸರ್ ಸದಾ ಹೀಗೆ ಇರಲಿ ನಿಮ್ಮೆಲ್ಲರ ದೇವ ಭಕ್ತಿ ಯುವ ಪೀಳಿಗೆ ya ಇಂತ ಅಧ್ಬುತ ಭಜನ ದೇವ ಸೇವೆ ಸದಾ ಮುಂದುವರೆಯಲಿ ಸದಾ ದೇವರ ರಕ್ಷಣೆ ನಿಮಗಿರಲಿ ನಿಮ್ಮ ಮೂಲಕ ಅಧ್ಬುತ ದೇವರ ಬಜನೆ ಕೇಳುವ ನಮ್ಮ ಭಾಗ್ಯ ತುಂಬಾ ತುಂಬಾ ಧನ್ಯವಾದಗಳು ಸರ್
Super thumba chennagithu. ennu hosa hosa bhajane heli
Supper....sathish.kamblakodi.konaje
Super.bajan.song.sathish.kambala.kodi.familey
ಭಜನೆಯಿಂದ ಭಗವಂತನೆಡೆಗೆ
ಭಜನೆಗೊಂದು ಹೊಸ ಮೆರುಗು ನೀಡುವ ತಂಡಕ್ಕೆ ಶುಭವಾಗಲಿ....😍🙏🙏🙏
ಮಧು,,😍
ಮಸ್ತ್ ಪೋರ್ಲಾತ್0ಡ್👌👌👌👍🙏🙏🙏
Superb...... ,
Spr 🙏✨
👌ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಉತ್ಸಾಹ ಹೀಗೆಯೇ ಇರಲಿ. ಮತ್ತಷ್ಟು ಭಜನೆ, ಕೀರ್ತನೆಗಳು ಮೂಡಿ ಬರಲಿ.
ಶುಭವಾಗಲಿ.
Super 👌
ಅದ್ಭುತವಾದ ತಂಡ ದೇವಿ ನಿಮ್ಮ ಕರುಣಿಸಲಿ.🙏👌👌👌
ಅದ್ಭುತ ಕಂಠ ಶುಭವಾಗಲಿ
ಜೈ ಶ್ರೀ ರಾಮ್⛳
Super 👌😍
👌👌👌👌
ಸೂಪರ್ 🚩🚩🚩ಎಲ್ಲರಿಗೂ ಶುಭವಾಗಲಿ.
Super 👍😍🙏👌
Good work
ಜೈ ಶ್ರೀ ರಾಮ್ 🙏🙏🙏🙏🚩
Super team👌😍
ಶುಭಾಶಯಗಳು...... ಗೆಳೆಯರೇ........
Sooper brooo 🔥🔥🚩🚩🚩
💖🚩super.. 💖🙏
superb 🙏👌🚩
🙏🙏🙏🙏
Top team bro❤
Guys👌
Broo❤️❤️🙏🙏
Super 👍👍
ಭಜನೆ ಇದ್ದಲ್ಲಿ ವಿಭಜನೆ ಇಲ್ಲ 😍
ಅಭಿನಂದನೆಗಳು... ಅದ್ಭುತವಾಗಿ ಮೂಡಿಬಂದಿದೆ, ದೇವರು ಸರ್ವರಿಗೂ ಆಶೀರ್ವದಿಸಲಿ 🙏🙏🙏
Super😍😍😍
Superb 👌👌👌👍
Super ❤❤
Super 🙏🙏
👌👌
Suprb🙏🥰🚩🚩
😍🙏🏼
Super
🙏🙏✨
🙏🙏🙏
Nice👍
Superb 🙏🏾😍
ಸೂಪರ್
🙏🚩
Sir Maranakatte bramalingeshwara swami hadheli🙏
Super young s👌👍👍
Woah🙏🔥... Gopalanna, enchi swara ye😍.
Nice
ನಿಜಕ್ಕೂ ಈ ಹಾಡನ್ನು ಕೇಳಿ ತುಂಬಾನೇ ಸಂತೋಷವಾಯಿತು , ಹಿಂದೂ ಸಂಸ್ಕೃತಿಯನ್ನು ಉಳಿಸುವಂತಹ ಪ್ರಯತ್ನದಲ್ಲಿ ನಿರತರಾಗಿರುವ ನಿಮಗೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಭಾಗ್ಯವನ್ನು ಆ ದೇವರು ಕರುಣಿಸಲಿ...👌👍
ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾಕಾಲ ಇದೆ...🙏🙏🙏
👏👏👏👏👏👏👏👏👏👏👏👏👌👍
😍🙏
ಬಾರಿ ಪೊರ್ಲುದ ಪದ..... ಎಡ್ಡೆಡ್ ಮೂಡ್ದ್ ಬೈದುoಡು 🙏🙏 all the best team 🚩
ಭಜನೆ ಇದಲ್ಲಿ ವಿಭಜನೆ ಇಲ್ಲ.
🙏🙏🙏🙏🙏💐
🙏🙏
♥️🙏🏼
🙇♂️
superb 🙏👌🚩
👌👌👌
🙏🙏🙏
🙏🙏🙏🙏
🙏🙏
🙏🙏🙏🙏