Video není dostupné.
Omlouváme se.

ಬಾರಯ್ಯಾ ಬಾ ಭಕುತರ ಪ್ರಿಯಾ |Barayya ba bhakutara priya | Utsahi Bolma

Sdílet
Vložit
  • čas přidán 14. 01. 2022
  • #bhajan #bhajane #bhajansong #bhajanmusic
    ವಾರಿಜಲಯಪತೆ ವಾರಿಜನಾಭನೆ
    ವಾರಿಜಭವಪಿತ ,ವಾರಿಜನೇತ್ರನೆ
    ವಾರಿಜ ಮಿತ್ರ ಅಪಾರ ಪ್ರಭಾವನೆ
    ವಾರಿಜ ಝಾಂಡದ ಕಾರಣ ದೊರೆಯೆ
    ಬಾರಯ್ಯಾ ಬಾಬಾ ಭಕುತರಾಪ್ರಿಯಾ
    ಶ್ರೀನಿವಾಸ ರಾಯ
    ವಾರಿಜಲಯಪತೆ ವಾರಿಜನಾಭನೆ
    ವಾರಿಜಭವಪಿತ ವಾರಿಜನೇತ್ರನೆ
    ವಾರಿಜ ಮಿತ್ರ ಅಪಾರ ಪ್ರಭಾವನೆ
    ವಾರಿಜ ಝಾಂಡದ ಕಾರಣ ದೊರೆಯೆ
    ಬಾರಯ್ಯಾ ಬಾ ಬಾ ಬಾ ಬಾಬಾ
    ಭಕುತರಪ್ರಿಯಾ ಶ್ರೀನಿವಾಸ ರಾಯ
    ಮಾರಜನಕ ಮುಕುತಾರೊಡೆಯ
    ದೇವಯ್ಯಾ ಜೀಯ
    ||ಬಾರಯ್ಯಾ||
    ಸ್ಕಂದನವೇರಿಬಪ್ಪ ರಂಗಾ ದೇವೋತುಂಗಾ
    ನಂದಾನಂದನ ಅರಿಮದ ಭಂಗಾ ಕರುಣಾಪಾಂಗ
    ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
    ಕಂದಾವಿರಿಂಚಿಯು ನಂದಿವಾಹನ ಅಮರೇಂದ್ರ ಸನಕ
    ಸನಂದನಾದಿ ಮುನಿ ವ್ರಂದ ನಿಂದು ಬಂದು
    ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ
    ||ಬಾರಯ್ಯಾ||
    ಜಗಜನ್ಮಾದಿಕರ್ತ ಗೋವಿಂದಾ ಉದರದಿಲೋಕ
    ಲಘುವಾಗಿ ಧರಿಸಿದ ಮುಕುಂದಾ
    ಭಕ್ತರ ಮನಕೆ ಝಗಝಗಿಸುತ ಪೊಳೆವಾನಂದ
    ನಿಗಮಾವಳಿಯಿಂದ
    ಅಗಣಿತ ಮುನಿಗಳ ನಗ ಖಗ ಮ್ರಘ ಶಶಿ
    ಗಗನಾಮರಾಜ್ಯರು ಸೊಗಸಾಗಿ ಬಗೆಬಗೆ
    ಪೊಗಳುತಲಿ ಬೇಗ ಜಿಗಿಜಿಗಿದಾಡಲು
    ಮುಗುಳುನಗೆಯ ಮಹಾಉರಗಗಿರಿವಾಸ
    ||ಬಾರಯ್ಯಾ||
    ತಡಮಾಡ ಬ್ಯಾಡವೊ ಹೇ ನಲ್ಲಾ
    ವಾಕು ಲಾಲಿಸೆನ್ನೊಡೆಯ ಗೋಪಾಲವಿಠ್ಠಲಾ
    ದೇವ ಪರಾಕು ಅಡಿ ಇಡು ಭಕ್ತ ವತ್ಸಲಾ
    ಶ್ರೀ ಲಕುಮಿ ನಲ್ಲಾ
    ಮಡುವಿನೊಳಗೆ ಗಜ ಮೊರೆ ಇಡಲಾಕ್ಷಣ
    ಮಡದಿಗೆ ಹೇಳದೆ ದುಡುದುಡನೆ ಬಂದು
    ಹಿಡಿದು ನಖ್ರನ ಬಾಯಿ ಕಡಿದು ಬಿಡಿಸಿದನೆ
    ಸಡಗರದಲಿ ರಮೆ ಪೊಡವಿಯೊಡಗೂಡಿ
    ||ಬಾರಯ್ಯಾ||
    #bhajan #bhajane
    • ನಾಮದೇವ ಕೀರ್ತನ ಕರೀ ಪ್ರೇ...
    • ಶಂಭೋ ಸ್ವಯಂಭೋ ಸಂಭವ | Sh...
    • ವಿಠಲ ಪಾಂಡುರಂಗ | Vitala...
    • ಕೋಲನಾಡುವ ರಂಗ ಕೋಲನಾಡುವ ...
    • Bhagyada lakshmi banda...
    • ಬಾರೆ ಸಖೀ | Bare Sakhi ...
    • ಗುರುವಿನ ಗುಲಾಮನಾಗುವ ತನಕ...
    • ಶಿವನಲ್ಲಿ ಶರಣಾಗಿರಣ್ಣ | ...
    • ಪೋಪು ಹೋಗೋಣ ಬಾರೋ | Popu...
    • ಬಾರೋ ಕೃಷ್ಣಯ್ಯಾ | Baro ...
    • ಏನು ಧನ್ಯಳೋ ಲಕುಮಿ | Enu...
    • ಕೈ ಮೀರಿ ಹೋದ ಮಾತಿಗೆ ಮರು...
    • ಸ್ವಾಮಿ ಅಯ್ಯಪ್ಪ ನೀನೇ ಗತ...
    • ಗೋಪಿ ಕೇಳ್ ನಿನ್ನ ಮಗ ಜಾರ...
    • ಶ್ರೀ ರಾಜರಾಜೇಶ್ವರಿ ಪುರಲ...
    • ಅಸುರ ಮೂಕನ ಕೊಂದು | mook...
    • Tunga Teeradi Ninta | ...
    • Ayina Poora Eddene an...
    • ತುಳಸಿ ಎಲೆ ಆರಿಸಿಕೊಂಡು |...
    • udisuvudendu sri male ...
    • Nee namma geluvagi baa...

Komentáře • 801

  • @harishkotian9728
    @harishkotian9728 Před 2 měsíci +3

    ತುಂಬಾ ಚೆನ್ನಾಗಿದೆ

  • @prasadgowda763
    @prasadgowda763 Před 2 lety +29

    ಅಬ್ಬಾ... ಈ ಭಜನೆಗೆ ಅವನೆಲ್ಲಿದ್ದರೂ ಓಡಿ ಬರಲೇಬೇಕು... ಅದ್ಬುತ ಸ್ವರಕಾಣಿಕೆ

  • @Chinziano
    @Chinziano Před rokem +60

    ಉತ್ಸಾಹಿ ಯುವಕರ ಶಿಸ್ತಿನ ತಂಡದ ಸುಮಧುರ ಗಾಯನ ತುಂಬಾ ಚೆನ್ನಾಗಿದೆ ❤️👍❤️👍 ಪಯಣ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ💐💐

  • @likhithap577
    @likhithap577 Před 10 měsíci +16

    ಭಜನೆ ಎಂದರೆ ಹೀಗಿರಬೇಕು ಆಹಾ ಸ್ವರ್ಗ ಸುಖ ಭಜನೆ ಹಾಡಿದ ಎಲ್ಲ ನನ್ನ ಪ್ರಿಯ ಮಿತ್ರರಿಗೆ ಅಭಿನಂದನೆಗಳು ಅಭಿನಂದನೆಗಳು

  • @ramapoojari7715
    @ramapoojari7715 Před 2 lety +243

    ಭಜನೆ ಎಂದರೆ ಹೀಗಿರಬೇಕು .... ಕೇಳಲು ಸೊಗಸಾಗಿರಬೇಕು .. ಹಾಡಿದ ಯುವಕರಿಗೆ ಧನ್ಯವಾದಗಳು

  • @finiks159
    @finiks159 Před 2 lety +60

    ಮೋಜು ಮಸ್ತಿ ಯ ಹಿಂದೆ ಹೊಡುತ್ತಿರುವ ಹಿಂದಿನ ಯುವ ಸಮುದಾಯದ ಮದ್ಯೆ ನೀವುಗಳು ನಿಜಕ್ಕೂ ನಮಗೆ ಪ್ರೇರಣೆ, ನಿಮ್ಮಿಂದ ಇನು ಅನೇಕ ಭಜನೆ ಹಾಡುಗಳನ್ನು ನಿರೀಕ್ಷಿಸುತ್ತಿದ್ದೇವೆ

  • @suvarnahalageri4489
    @suvarnahalageri4489 Před 10 měsíci +15

    ಜನ್ಮ ಸಾರ್ಥಕವಾಯ್ತು!
    ಭಕ್ತಿಪೂರ್ವಕ ಹಾಡಿದ ಹಾಡು!

  • @MrSonu-iu8nm
    @MrSonu-iu8nm Před 10 měsíci +11

    ಇದು ಕಿವಿಗೆ ಎಷ್ಟು ಇಂಪು ಧನ್ಯವಾದಗಳು ನಿಮಗೆ ❤❤

  • @rangaravkulkarni3467
    @rangaravkulkarni3467 Před rokem +7

    ಸೂಪರ್ ಬ್ರೋ

  • @rohithkalanja9528
    @rohithkalanja9528 Před 2 lety +104

    🙏🙏 ಭಜನೆ ಯಿಂದ ಭಗವಂತನಡೆಗೆ ಎಂಬ ನುಡಿಗೆ ಉತ್ಸಾಹಿ ಯುವಕರು ..ಮಾದರಿಯಾಗಿದ್ದಾರೆ ನಿಮ್ಮ ಈ ಒಂದು ಭಕ್ತಿ ಗೆ ಶುಭವಾಗಲಿ👏🙏🙏

  • @mohanalankar-hc7ho
    @mohanalankar-hc7ho Před 2 měsíci +9

    ತುಂಬಾ ಚೆನ್ನಾಗಿ ಹಾಡಿದ್ದೀರಿ.ನಿಮ್ಮ ಭಜನೆ ಕೇಳಲು ಎರಡು ಕಿವಿಗಳು ಸಾಲದು.ಆ ದೇವರು ನಿಮ್ಮ ಭಜನಾ ತಂಡದಲ್ಲಿ ಇನ್ನಷ್ಟು ಹಾಡಲು ಅವಕಾಶ ನೀಡಲಿ.ಹಾಡಿದ ಎಲ್ಲಾ ಸಹೋದರರಿಗು ಧನ್ಯವಾದಗಳು.🙏

  • @vanishreekandakur2303
    @vanishreekandakur2303 Před 2 lety +9

    ತುಂಬಾ ಚೆನ್ನಾಗಿ ಹಾಡಿದ್ದೀರಿ ಕೇಳಲು ಇಂಪಾಗಿದೆ 🙏🙏🙏🙏🙏🙏

  • @mahadevibm8224
    @mahadevibm8224 Před 2 měsíci +6

    ತುಂಬಾ ತುಂಬಾ ಚೆನ್ನಾಗಿದೆ

  • @abhilashpandralli8508
    @abhilashpandralli8508 Před 9 měsíci +10

    ವಾಹ್ ಕಲಿಬೇಕು ನಿಮ್ಮನ್ನ ನೋಡಿ ಅನ್ನುವಷ್ಟು ಸೊಗಸಾಗಿ ಹಾಡಿದಿರಾ ಇದಕ್ಕಿಂತ ಖುಷಿ ಸಂತೋಷ ಬೇರೆಲ್ಲಿ ಸಿಗಲು ಸಾಧ್ಯ... 👌🏻🧡🙏🏻

  • @madhurabhagya6872
    @madhurabhagya6872 Před 2 lety +23

    ನೀವೂ ಬಾ ಬಾ, ಎಂದು ಏಷ್ಟು ಸೊಗಸಾಗಿ ಕರೆದಿರುವಾಗ ಶ್ರೀನಿವಾಸ ಖಂಡಿತಾ ಬರ್ತಾನೆ.hats off suuuuuuuupe

  • @ashackulal7701
    @ashackulal7701 Před 7 měsíci +7

    ಕೇಳಿದಷ್ಟೂ ಸಾಲದು...❤❤❤

  • @ashackulal7701
    @ashackulal7701 Před 8 měsíci +6

    ಅದ್ಭುತ... ತುಂಬ ಚೆನ್ನಾಗಿದೆ.

  • @bindiyayogish2543
    @bindiyayogish2543 Před rokem +13

    ನಿಮ್ಮ ಬಜನೆ ತುಂಬಾ ಒಳ್ಳೇದು ಕೇಳೋದು ತುಂಬಾ ಆನಂದವಾಗುತ್ತದೆ ಶುಭವಾಗಲಿ ನಿಮಗೆ

  • @sushanth960
    @sushanth960 Před 7 měsíci +17

    ಭಜನೆ ತುಂಬಾ ಚೆನ್ನಾಗಿತ್ತು

  • @kamalanagararyavisyavasavi9468

    ನಿಮ್ಮ ಭಜನೆ ಕೇಳಿದರೆ ನಾವು ಭಜನೆ ಕಲಿಯಬೇಕೆಂಬ ಆಸಕ್ತಿ ಉಂಟಾಗುತ್ತದೆ ದಿನನಿತ್ಯ ನಿಮ್ಮ ವಿಡಿಯೋ ದೊಂದಿಗೆ ಅಭ್ಯಾಸ ಮಾಡುತ್ತೇವೆ ಸಾಧ್ಯವಾದರೆ ನಿಮ್ಮಲ್ಲಿ ನಾವು ಒಬ್ಬನಾಗಿ ಸ್ವೀಕರಿಸಿ ನಿಮ್ಮ ತರುಣ ವೃಂದಕ್ಕೆ ಸಾಷ್ಟಾಂಗ ನಮಸ್ಕಾರಗಳು

  • @user-ts3nu4pe4l
    @user-ts3nu4pe4l Před 4 měsíci +5

    ಬಜನೆ ತುಂಬ ಚೆನ್ನಾಗಿತ್ತು ಆ ದೇವರು ನಿಮ್ಮನ್ನು ಹರಸಲಿ

  • @supermom4851
    @supermom4851 Před rokem +6

    ಬಹಳ ಚೆನ್ನಾಗಿತ್ತು ಭಜನೆ

  • @tarak5313
    @tarak5313 Před 2 lety +116

    ಉತ್ಸಾಹಿ ಯುವಕರ ಉತ್ಸಾಹಕ್ಕೆ hats off. ತುಂಬಾ ಸುಶ್ರಾವ್ಯವಾಗಿ ಹಾಡುತ್ತೀರಿ. Co-ordination ಸ್ವರದಲ್ಲಿದೆ. ಇಂದಿನ ಯುವಕರಿಗೆ ಮಾದರಿ ಯಾಗಿದ್ದೀರಿ.👏👌

  • @premanaik3778
    @premanaik3778 Před 2 měsíci +3

    👌🏼 ಯುವಕರಿಗೆ ಧನ್ಯವಾದಗಳು 💐💐

  • @ramyashettigar638
    @ramyashettigar638 Před 2 lety +41

    ಬಾರಿ ಪೊರ್ಲುದ ಭಜನೆ🥰.. ಶೋಕ್ ಪಂತರ್👌... ಪೂರೆರೆಗ್ಲಾ ಎಡ್ಡೆ ಆವಡ್..😍

  • @goollg
    @goollg Před 11 měsíci +6

    ಸೂಪರ್

  • @gunapaldevadiga1636
    @gunapaldevadiga1636 Před rokem +17

    ಜೈ ಶ್ರೀ ರಾಮ್ ನಿಮ್ಮ ಭಜನೆ ಕೇಳಿದರೆ ಮನಸ್ಸಿಗೆ ತುಂಬ ಸಂತೋಷ ⛳🙏

  • @vishnusom971
    @vishnusom971 Před 4 měsíci +4

    ನಾನು ಪ್ರತಿ ದಿನ ನಿಮ್ಮ ಭಜನೆಯನ್ನು ಕೇಳುತ್ತೇನೆ. ಅಷ್ಟು ಸುಮಧುರವಾಗಿ ಹಾಡಿದ್ದಿರ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

  • @malashreekharvi9407
    @malashreekharvi9407 Před rokem +9

    ಆಹಾ.. ಮನಸಿಗೆ ಅತ್ಯಂತ ಮುದ ನೀಡಿದ ಭಜನೆ...

  • @nithinrajshetty8887
    @nithinrajshetty8887 Před 2 lety +3

    Sooper...
    Awsm

  • @jayanthidevadigazeal2130
    @jayanthidevadigazeal2130 Před měsícem +2

    ತುಂಬಾ ಒಳ್ಳೆಯ ಭಜನೆ. ಶ್ರೀನಿವಾಸ ಖಂಡಿತ ಬಂದಿರಬಹುದು ಈ ಭಜನೆಯನ್ನು ಕೇಳಿ.

  • @deepapoojary7785
    @deepapoojary7785 Před rokem +2

    Sprrr🙏

  • @nithinrajshetty8887
    @nithinrajshetty8887 Před 2 lety +60

    ಭಜನೆಗೆ ನಾವೇ ಇಷ್ಟು ತಲೆದೂಗುವಾಗ, ಇನ್ನೂ ಅ ದೇವರು ಎಷ್ಟು ಸಂತೋಷ ಪಡುವ ಅಲ್ಲವೇ??
    ನಿಜವಾಗಿಯೂ ನಿಮ್ಮ ಭಜನೆ ಅದ್ಭುತ

  • @meghanamegha2875
    @meghanamegha2875 Před 7 měsíci +4

    Wow suuuuuuuperb 👌👌🙏🙏

  • @mamthashettigar285
    @mamthashettigar285 Před 2 lety +4

    Sprb bro mind blowing 🙏🙏

  • @chidanandapattar3113
    @chidanandapattar3113 Před rokem +15

    ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @vidyaeshwar9298
    @vidyaeshwar9298 Před 2 lety +3

    ಬಹಳ ಅಂದವಾಗಿದೆ...

  • @manojpunacha2976
    @manojpunacha2976 Před rokem +6

    👌🏻👌🏻👌🏻👌🏻👌🏻👌🏻👌🏻 ಅಣ್ಣ ಈರ್ನ ಭಜನೆ 🙏🏻🙏🏻🙏🏻🙏🏻🙏🏻🙏🏻🙏🏻

  • @salianchinthu9306
    @salianchinthu9306 Před 2 lety +6

    Shoku aathnd bro 🚩🔥🚩

  • @thulunadwritings3620
    @thulunadwritings3620 Před 2 lety +17

    ಅದ್ಬುತ ಗಾಯನ... 😍 ಎಷ್ಟೇ ಆಧುನಿಕ ಸಂಗೀತಗಳು ಬಂದರು... ನಮ್ಮ ಭಜನೆ ಯಾವತ್ತೂ ಒಂದು ಕೈ ಮೇಲೇನೆ... ಭಜನೆ ಗೆ ಅದರದ್ದೆ ಆದ ಸ್ಥಾನ ಮಾನವಿದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ... 😍 ಅದನ್ನು ಇನ್ನೂ ಮುಂದಕ್ಕೂ ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ🙏

    • @shobhalatha1181
      @shobhalatha1181 Před 2 lety

      ಹೌದು ಈ ಮಾತು ನೂರಕ್ಕೆ ನೂರು ಸತ್ಯ. ಭಜನೆಯಲ್ಲಿ ವಿಭಜನೆ ಇಲ್ಲ. ಭಜನೆ ಕೇಳ್ತಿದ್ರೆ ನಾವು ಕೂಡ ನಿಮ್ಮ ಜೊತೆ ಭಜನೆಗೆ ಬರ್ಬೇಕಾ. ನಮಗೂ ಭಜನೆ ಹಾಡಬೇಕು. ಅಂತ ಹೇಳ್ತಾರೆ. ಭಜನೆ ಕೇಳ್ತಿದ್ರೆ ಮಾನಸಿಗೂ ಕೂಡ ಆನಂದ ಸಿಗ್ತದೆ. ಏನೇ ನೋವುಗಳಿದ್ರೆ ಒಂದು ಕ್ಷಣ ಕ್ಕೆ ಅದನ್ನೆಲ್ಲಾ ಮರೆತು ಭಜನೆ ಕೇಳ್ತಿವೆ.

  • @mkenterprises5147
    @mkenterprises5147 Před 2 lety +7

    Super bro

  • @rohanyekkur6511
    @rohanyekkur6511 Před 8 měsíci +5

    Jai shre Ram ❤

  • @virupakshijigaler3555
    @virupakshijigaler3555 Před 3 měsíci +5

    jai hanuman jai shri ram

  • @ashwathpoojary3691
    @ashwathpoojary3691 Před 2 měsíci +4

    ಕಿವಿಗೆ ಇಂಪು ಮನಸ್ಸೂ ಗೆ ತಂಪು ❤

  • @sudhakarnaik2429
    @sudhakarnaik2429 Před 2 lety +34

    ಭಜನೆಯಿಂದ ಬದಲಾವಣೆ🙏🏻🙏🏻ಬಹಳ ಸುಂದರವಾಗಿ ಹಾಡಿದ್ದೀರಿ ಅಣ್ಣ 👌🏻😁ನಿಮಗೆ ಹಾಗು ನಿಮ್ಮ ಇಡಿ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು🙏🏻🙏🏻ಶುಭವಾಗಲಿ 👍🏻🙏🏻ಜೈ ಶ್ರೀರಾಮ್ 🚩🚩🚩🚩🚩

  • @k___r_poojary9338
    @k___r_poojary9338 Před 2 lety +3

    ಬಾರಿ ಪೊರ್ಲತ್ನಡ್ 🙏😍

  • @manjula6940
    @manjula6940 Před 2 lety +2

    ಸೂಪರ್ ಸೂಪರ್ 🙏🙏🙏🌹🌹🌹

  • @guruksnittur7906
    @guruksnittur7906 Před 10 měsíci +4

    Tumba sogasagide nim voice... 👌👌👌💞

  • @bhavyakadamba2825
    @bhavyakadamba2825 Před 7 měsíci +3

    Super ಭ ಜನೆ ❤

  • @lavanyashettigar
    @lavanyashettigar Před 2 lety +6

    Super Utsahi bolma team

  • @vasanthbeeri2361
    @vasanthbeeri2361 Před 2 lety +5

    Wow suuuuuuuuuper
    Gaayanà
    Keniyere must kushiyapund

  • @savitha4674
    @savitha4674 Před rokem +5

    Super... 👌😍 kelalu sogasagede

  • @19showryagkkk32
    @19showryagkkk32 Před 2 lety +6

    Very nice song good luck guys

  • @deepthirohan949
    @deepthirohan949 Před 2 lety +29

    ಭಕ್ತಿ ಪೂರ್ಣವಾದ ಗಾಯನ 👌👌👌👌👌🙏🏻🙏🏻😍

  • @ashwinihemanath4988
    @ashwinihemanath4988 Před 2 lety +6

    Nimma yella devaranamagallannu kelliddini,tumba santhosha agtade anna chennagide

  • @pramodapoojary5145
    @pramodapoojary5145 Před rokem +5

    Super sir

  • @pradeepsputhran7411
    @pradeepsputhran7411 Před rokem +3

    ತುಂಬಾ ಸೊಗಸಾಗಿದೆ... ಧನ್ಯವಾದ

  • @krishkavyavlog6141
    @krishkavyavlog6141 Před 2 lety +3

    Super ..... just loved it

  • @sujathasujatha1213
    @sujathasujatha1213 Před 2 lety +3

    Super....🙏

  • @user-wq2qg4or9c
    @user-wq2qg4or9c Před 4 měsíci +3

    ಭಜನೆ ತುಂಬಾ ಚೆನ್ನಾಗಿ
    Super

  • @krdevendraagumbe3440
    @krdevendraagumbe3440 Před rokem +4

    🙏🌹ತುಂಬಾ ಸುಂದರವಾಗಿದೆ 🙏🌹👍👌🏼

  • @vijayavijayab9266
    @vijayavijayab9266 Před rokem +5

    Super

  • @user-fq5dc4ix2m
    @user-fq5dc4ix2m Před 3 měsíci +4

    ತುಂಬಾ ಚೆನ್ನಾಗಿದೆ ಭಜನೆ 🙏🙏

  • @rakshikuriyadi1011
    @rakshikuriyadi1011 Před 2 měsíci +3

    Supar

  • @harishkonaje4724
    @harishkonaje4724 Před 2 lety +7

    ತುಂಬಾ ಸೊಗಸಾಗಿದೆ 👌👌

  • @keerthan_Mr_K_K_Editz
    @keerthan_Mr_K_K_Editz Před 7 měsíci +4

    🙏🚩❤️ Jai shree ram 🚩

  • @sukhateerth8058
    @sukhateerth8058 Před rokem +7

    ವಾವ್ ದೇವರು ಧರೆಗೆ ಬಂದ ಬಂದ😍😍

  • @shreekanthkulal8896
    @shreekanthkulal8896 Před 2 lety +3

    Spr🥰

  • @vcgowda8306
    @vcgowda8306 Před 6 měsíci +6

    Jai Anjaneya

  • @anithaa1532
    @anithaa1532 Před 2 lety +5

    ಎಡ್ಡೆ ಪಂಥರ್👌👌🙏🙏🙏

  • @chethanpoojary9894
    @chethanpoojary9894 Před 2 lety +3

    Supper agidhe

  • @harishgowda5334
    @harishgowda5334 Před 7 měsíci +4

    ಆನಂದ, ಪರಮಾನಂದವಾಯಿತು❤

  • @user-qn2cc7xb3y
    @user-qn2cc7xb3y Před 7 měsíci +5

    ಸೂಪರ್ ಭಜನೆ ❤❤,

  • @sowmyashreedevadiga8435
    @sowmyashreedevadiga8435 Před rokem +6

    Superb

  • @goodday9493
    @goodday9493 Před 2 lety +3

    ಸೂಪರ್ 👍

  • @sushmithasushmithabiju1069

    Spr 👌

  • @vidyavidya910
    @vidyavidya910 Před 2 lety +8

    ಮಸ್ತ್ ಪೋರ್ಲಾತ್0ಡ್ 👌👌👌🙏

  • @yashodasangapura6692
    @yashodasangapura6692 Před 2 lety +3

    Sooper👌👌👌👌

  • @nalinipoojary3769
    @nalinipoojary3769 Před rokem +7

    ತುಂಬಾ ಚೆನ್ನಾಗಿದೆ 👌👌

  • @chandrasa1234
    @chandrasa1234 Před 2 lety +5

    Super. God. Bless. You

  • @ashwinsupashetty5936
    @ashwinsupashetty5936 Před rokem +3

    Supar suppar supparr 👍👍👍👍

  • @dhanraj.b
    @dhanraj.b Před 11 měsíci +6

    ಜೈ ಶ್ರೀ ಕೃಷ್ಣ

  • @djmanumangaluru23
    @djmanumangaluru23 Před rokem +3

    Spr mare

  • @suchithrakunder3979
    @suchithrakunder3979 Před rokem +4

    ಸೂಪರ್.,..
    ಭಕ್ತಿ ಪರವಾಷತೆ modisuva ಕೀರ್ತಿನೆ 🙏q🙏❤️

  • @supreetashetty577
    @supreetashetty577 Před 2 lety +4

    super, amazing

  • @ayushpavithra9827
    @ayushpavithra9827 Před 11 měsíci +4

    ಜೈ ಶ್ರೀ ರಾಮ್ 🙏

  • @rameshputta2516
    @rameshputta2516 Před 2 lety +7

    Undu ಭಜನೆ masthu masthu ಸೂಪರ್ athundu yethu salla kendala masthu ಖುಷಿ ಆಪುಂಡು bro ಸೂಪರ್ ಸೂಪರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏😘😘😘

  • @doddaachchammadoddaachcham7664

    ತುಂಬಾ ಚೆನ್ನಾಗಿದೆ ಹಾಡಿದ್ದಿರಾ ಯುವಕರೆ ಧನ್ಯವಾದಗಳು 🙏🙏

  • @suneethak9179
    @suneethak9179 Před rokem +3

    👌👏

  • @chandrikakundalagiri1424
    @chandrikakundalagiri1424 Před 11 měsíci +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @user-jt5by1zk5i
    @user-jt5by1zk5i Před 2 lety +8

    ಬಾರಿ ಸೋಕಾತ್ಂಡ್🙏🙏

  • @suneethanayak8126
    @suneethanayak8126 Před rokem +3

    Heege karedare shrinivas bandhe barutane..kelugara manadalli bhaktibhava tumbuvante hadideeri..super

  • @ChanduBangera
    @ChanduBangera Před 3 měsíci +5

    Super bhakti geethe

  • @siddubilagi9846
    @siddubilagi9846 Před 2 lety +6

    ಸುಮಧುರ ಸುಂದರ ಅದ್ಭುತವಾದ 👌👌👌👏🏻👏🏻👏🏻👏🏻👏🏻😍😍🤩🤩🤩

  • @prajwalbirwaz1734
    @prajwalbirwaz1734 Před rokem +2

    Spr bro

  • @anvithaanvitha4710
    @anvithaanvitha4710 Před rokem +3

    Super anne nalle voice ya nighale🚩

  • @user-fk6oc4xh7z
    @user-fk6oc4xh7z Před 10 měsíci +3

    Bajane👌

  • @pavithrajjaihindu7014
    @pavithrajjaihindu7014 Před 2 lety +3

    Guys sprr 👑🌍❤

  • @ShobaShoba-rw6kz
    @ShobaShoba-rw6kz Před 9 měsíci +4

    Super Rohith bro❤👌

  • @ravisuvarna1192
    @ravisuvarna1192 Před rokem +14

    ಉತ್ಸಾಹಿ ಯುವಕರಿಂದ ಭಕ್ತಿ ಪೂರ್ವ ಗಾಯನ ... ನಿಮ್ಮ ಪ್ರಯತ್ನ ಶ್ಲಾಘನೀಯ....