ಕೃಷಿ ವಿಜ್ಞಾನಿಯ ಹೊಸ ಆವಿಷ್ಕಾರ | 10 ಸಾಲುಗಳಿಗೆ ಏಕಕಾಲದಲ್ಲಿ ಸಿಂಪರಣೆ | mini boom sprayer | sprayer jugaad

Sdílet
Vložit
  • čas přidán 11. 08. 2023
  • ಕೃಷಿ ವಿಜ್ಞಾನಿಯ ಹೊಸ ಆವಿಷ್ಕಾರ | 10 ಸಾಲುಗಳಿಗೆ ಏಕಕಾಲದಲ್ಲಿ ಸಿಂಪರಣೆ | mini boom sprayer | sprayer jugaad
    #rangukasturi
    #sprayerpump
    #jugaadinnovation
    #desijugaad
    #sprayer
    #sprayerjugaad
    #boomsprayer
    #miniboomsprayer
    ಡಾ. ಸುಭಾಷ್ ಭೀ. ಕಂದಕೂರ
    ಕ್ಷೇತ್ರ ಅಧೀಕ್ಷಕರು ಮತ್ತು ಮುಖ್ಯಸ್ಥರು
    ಕೃಷಿ ಸಂಶೋಧನಾ ಕೇಂದ್ರ, ಬೈಲಹೊಂಗಲ
    ಮೊ :- 7795585661

Komentáře • 61

  • @basanagowdag9882
    @basanagowdag9882 Před 11 měsíci +4

    Wonderful low-cost method that saves labour and energy. Congratulations

  • @gbpatilpatil4104
    @gbpatilpatil4104 Před 7 měsíci +1

    ಅದ್ಬತ ಸರ್.... ರೈತರಿಗೆ ತುಂಬಾ ಸಹಾಯ ಆಗುತ್ತದೆ....

  • @vbkandakoor7829
    @vbkandakoor7829 Před 11 měsíci +2

    ಡಾ.ಕಂದಕೂರ ಅವರೇ ವಂದನೆ ಅಭಿನಂದನೆ.ನಮಸ್ಕಾರ

  • @madhugowda22868
    @madhugowda22868 Před 11 měsíci +2

    A simple and low cost invention for the farming community.. Kudos to the entire team Sir 🎉

  • @niranjanm3642
    @niranjanm3642 Před 11 měsíci +1

    ಅದ್ಬುತ ಆವಿಷ್ಕಾರ ಧನ್ಯವಾದ

  • @babuholeyachi4659
    @babuholeyachi4659 Před 11 měsíci +1

    ಒಳ್ಳೆಯ ವಿಚಾರ

  • @sushmarsushmar8093
    @sushmarsushmar8093 Před 11 měsíci +1

    ಒಳ್ಳೇಯ ವಿಚಾರ

  • @drmaheshpatil3055
    @drmaheshpatil3055 Před 11 měsíci +1

    ಅದ್ಭುತ 🙏🏼👌🏼

  • @kavitarani292
    @kavitarani292 Před 11 měsíci +1

    Great idea good job

  • @dmvarshitha978
    @dmvarshitha978 Před 11 měsíci +1

    Thank you Subhash sir for sharing this great idea 😊

  • @SOMABIJJARAGI7890
    @SOMABIJJARAGI7890 Před 11 měsíci +1

    It was great idea sir.

  • @sidduharikoppa9990
    @sidduharikoppa9990 Před 11 měsíci +1

    Superr sir

  • @manjunathas1560
    @manjunathas1560 Před 11 měsíci +1

    Good information vlog 👌

  • @dgktrust07
    @dgktrust07 Před 11 měsíci +1

    Well done. Keep going

  • @sharanukalasad
    @sharanukalasad Před 11 měsíci +2

    Super sir

  • @santoshreddymachenahalli8105
    @santoshreddymachenahalli8105 Před 11 měsíci +1

    Cost effective & farmers friendly technology. congratulations Dr. Subash💐💐

  • @mutthuraj960
    @mutthuraj960 Před 11 měsíci +1

    Great idea Dr Subash... Need of the hour to reduce time and labour for spray..

  • @shankaragoudpatil7086
    @shankaragoudpatil7086 Před 11 měsíci +1

    Nice information ranganna

  • @shivashankrappasuganur4236
    @shivashankrappasuganur4236 Před 11 měsíci +2

    ಕೆಲಸಗಾರರ ಸಂಖ್ಯೆ ಮತ್ತು ಸಮಯದ ಉಳಿತಾಯವಾಗುತ್ತದೆ.
    ಈ ವಿಧಾನದಿಂದ ಬೆಳೆಗೆ ಜೀವಾಮೃತವನ್ನು ಸಿಂಪರಣೆ ಮಾಡಬಹುದೆ?

  • @ajithapg711
    @ajithapg711 Před 11 měsíci +1

    Thanks❤

  • @ganeshabhalikatti3790
    @ganeshabhalikatti3790 Před 11 měsíci +1

    Super Subhash

  • @doddaiahm4545
    @doddaiahm4545 Před 4 měsíci +1

    Banana field nalli spary maduva bagge thilisi sir , six feet gap iruthi.

  • @SidduViraktamath
    @SidduViraktamath Před 11 měsíci +6

    3ವರ್ಷದ ಹಿಂದೆಯೇ ನಾವು ಅಂದ್ರೆ ಪ್ರಗತಿ ಟ್ರೇಡರ್ಸ್/ಉನ್ನತಿ ಇರ್ರೆಗೇಶನ್ಸ್,ಗದಗ ಸಂಪೂರ್ಣವಾಗಿ ಈ ಪದ್ಧತಿ ಮಾಡಿದ್ದೇವೆ ನಮ್ಮ ಗದಗ ಜಿಲ್ಲೆಯಲ್ಲಿ ಪ್ರಥಮ್ ವಾಗಿ ಕಾರ್ಯಗತ ಮಾಡಿದ್ದೇವೆ. ಆದರೆ ನಾವು CZcams ನಲ್ಲಿ ಅಪ್ಲೋಡ್ ಮಾಡಿಲ್ಲ.

  • @raghureddy2541
    @raghureddy2541 Před 11 měsíci +1

    🙏🙏👍👍♥️♥️👌👌

  • @veerendr108
    @veerendr108 Před 11 měsíci +1

    Gerat

  • @haroonattar4835
    @haroonattar4835 Před 11 měsíci +1

    Namma bailhongal

  • @ningaraddikaramalli2837
    @ningaraddikaramalli2837 Před 11 měsíci +1

    Edanna hege ready maduda anta Bidi Bidi yagi torisi

  • @rocz1358
    @rocz1358 Před 11 měsíci +1

    Yavtara madodu anta ondu video madi

  • @bharamagoudark4841
    @bharamagoudark4841 Před 11 měsíci +1

    Online alli material sigata ella

  • @metihanumanthareddy796
    @metihanumanthareddy796 Před 11 měsíci +1

    గుడ్ ఇన్ఫర్మేషన్ రంగు కస్తూరి గారు

    • @Rangukasturi
      @Rangukasturi  Před 11 měsíci

      ధన్యవాదములు రెడ్డిగారు 🙏🙏

  • @drsandeepsandeep3982
    @drsandeepsandeep3982 Před 11 měsíci +2

    Use aluminium rod

  • @noobspot1291
    @noobspot1291 Před 11 dny +1

    Drip pipe ge hope erthava sir Matt leakage agulla ri

  • @ningaraddikaramalli2837
    @ningaraddikaramalli2837 Před 11 měsíci +1

    Namage nozzle and nali Elli sigta illa

    • @Rangukasturi
      @Rangukasturi  Před 11 měsíci

      ಕರೆ ಮಾಡಿ ವಿಚಾರಿಸಿ

  • @lightningphysics1566
    @lightningphysics1566 Před 11 měsíci +1

    Sir supper but I need these nozel and pipe
    Please help me

  • @sunilgowda1572
    @sunilgowda1572 Před 11 měsíci +1

    ಸಾವಯವ ಅಂಟು ಇದ್ಯಾ ಸರ್

    • @Rangukasturi
      @Rangukasturi  Před 11 měsíci

      ಗಿಡದ ಅಂತು ಮತ್ತು ಲೋಳೆಸರ ಸೇರಿಸಿ ತಯಾರಿಸಿದ ವಿಡಿಯೋ ಇದೆ ನೋಡಿ

  • @mppmp9618
    @mppmp9618 Před 11 měsíci +1

    ಸರ್ ಬೈಬಲ್ ಇವತ್ತು ಬಂದಿರಿ

    • @Rangukasturi
      @Rangukasturi  Před 11 měsíci

      ಇಲ್ಲ ಸರ್ ನಾಲ್ಕು ದಿನದ ಹಿಂದೆ ಬಂದಿದ್ದೆ

  • @ashokrekhasrinityanandaent2085
    @ashokrekhasrinityanandaent2085 Před 6 měsíci +2

    ಇದಕ್ಕೆ ಬೇಕಾಗುವ ಸಾಮಗ್ರಿಗಳು ಎಲ್ಲಿ ಸಿಗುತ್ತದೆ ಇದನ್ನು ಏನು ಅಂತ ಕೇಳ್ಬೇಕು ದಯವಿಟ್ಟು ಮಾಹಿತಿ ಬೇಕು

    • @Rangukasturi
      @Rangukasturi  Před 6 měsíci

      ಮೈಕ್ರೋ ಸ್ಪಿಂಕ್ಲಾರ್ ಗೆ ಬರುವ ಸಾಮನುಗಳೆ ಇದಕ್ಕೆ ಬರುತ್ತವೆ

    • @ashokrekhasrinityanandaent2085
      @ashokrekhasrinityanandaent2085 Před 6 měsíci +1

      ಅವು ಎಲ್ಲಿ ಸಿಗುತ್ತದೆವೇ ತಿಳಿಸಿ

    • @Rangukasturi
      @Rangukasturi  Před 6 měsíci

      @ashokrekhasrinityanandaent2085 drip items ಮಾರುವ ಅಂಗಡಿ ಯಲ್ಲಿ

  • @engineerfarmer6896
    @engineerfarmer6896 Před 11 měsíci +2

    Ondu gun pump saku idella waste

    • @Rangukasturi
      @Rangukasturi  Před 11 měsíci

      ನಿಮಗೆ ವೇಸ್ಟ್ ಅಗಿ ಇರಬಹುದು ಆದರೆ ಇದರಿಂದ ಸುಮಾರು ಜನಕ್ಕೆ ಉಪಯೋಗ ಆಗಿದೆ

    • @engineerfarmer6896
      @engineerfarmer6896 Před 11 měsíci

      @@Rangukasturi sir ಒಬ್ರು ಮಾಡೋ ಕೆಲ್ಸ ಇದು, ಗನ್ ಪಂಪ್ ಇದಕ್ಕಿಂತ ಉತ್ತಮ spary ಬರುತ್ತೆ ಮತ್ತೆ ತುಂಬಾ ದೂರ ಹೋಗುತ್ತೆ ಹಾಗೂ ಎಫೆಕ್ಟಿವ್ ಕೆಲ್ಸಾ ,

  • @lightningphysics1566
    @lightningphysics1566 Před 11 měsíci +1

    How to contact sir provide no. Or mail

    • @Rangukasturi
      @Rangukasturi  Před 11 měsíci

      See full video or discription box sir

  • @VijayKumar-vu9gx
    @VijayKumar-vu9gx Před 11 měsíci +1

    Super sir