ಟ್ರಾಫಿಕ್ ಪೊಲೀಸರ 'ದಂಡ' ಯಾತ್ರೆ..! ಲೈಟಾಗಿ ತಗೋಬೇಡಿ.. ನಿಮ್ ಲೈಟಿಗೂ ಬೀಳುತ್ತೆ ಫೈನ್..!

Sdílet
Vložit
  • čas přidán 21. 08. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

Komentáře • 152

  • @divakarc.m.2896
    @divakarc.m.2896 Před měsícem +138

    ರಾತ್ರಿ ರೋಡ ಲ್ಲಿ ತುಂಬಾ ಇಂಸೆ ಆಗುತ್ತಿತ್ತು sir ಒಳ್ಳೆ ಕೆಲಸ sir ನಾನು ಕೂಡ ಡ್ರೈವರ್ 🙏

    • @KiranKumar123Go
      @KiranKumar123Go Před měsícem

      ಇಂಸೆ ಅಲ್ಲ ರೀ ಸ್ವಾಮಿ ಹಿಂಸೆ ಅದು. ಕನ್ನಡದ ಕಗ್ಗೊಲೆ 🤦‍♂️

  • @viswanathaworld2299
    @viswanathaworld2299 Před měsícem +61

    ರಾಗಣ್ಣ ಇದು ಆರ್ ಟಿ ಓ ಅಧಿಕಾರಿಗಳ ಉತ್ತಮ ಕಾರ್ಯ ಅವರಿಗೆ ಅಭಿನಂದನೆಗಳು . ನಿಮ್ಮ ಸಲಹೆಯನ್ನು ಸರ್ಕಾರ ಹಾಗೂ ಸಾರ್ವಜನಿಕರು ಪಾಲಿಸಬೇಕು

    • @user-np6ri4mc2z
      @user-np6ri4mc2z Před měsícem +6

      No this 5:43 act strictly implement ADGP ALOK KUMAR SIR 🇮🇳💐 highly human being officer good IPS OFFICER

  • @ushasubramanya6067
    @ushasubramanya6067 Před měsícem +37

    ನನ್ನ ಎಷ್ಟೋ ದಿನದ ಕನಸು ಎಷ್ಟೋ ಅಪಘಾತಗಳನ್ನು ತಪ್ಪಿಸಲು ಸಹಕಾರಿ 👍

  • @ravijairam3176
    @ravijairam3176 Před měsícem +34

    ಉತ್ಪಾದನೆ ಮತ್ತು ಮಾರಾಟ ಮಾಡುವರಿಗೆ ಸಮಸ್ಯೆ ಇಲ್ಲ.... ಬಳಕೆ ಮಾಡುವರಿಗೆ ಮಾತ್ರ ಕಾನೂನು.....

  • @mohannaik2927
    @mohannaik2927 Před měsícem +29

    ಯಾಕೆ ಸಾರ್ ರಸ್ತೆ ಸರಿಯಿಲ್ಲ, ರಸ್ತೆ ಹೊಂಡ ಬಿದ್ದಿದೆ ಅಂತ ಯಾರು ದಂಡ ಹಾಕುವುದಿಲ್ಲ ಮತ್ತು ಇಲ್ಲಿ ಯಾವುದೇ ಕಾನೂನು ಇವರಿಗೆ ಅನ್ವಯಿಸುವುದಿಲ್ಲ, ಈಗ ಬರುವ ಎಲ್ಲ ಬಿಳಿ ಲೈಟ್ ಕಣ್ಣಿಗೆ ತುಂಬಾ ತೊಂದರೆ ಆಗುತ್ತೆ 😅

  • @sureshsubrahmanyam5108
    @sureshsubrahmanyam5108 Před měsícem +53

    ಲೈಟ್ ಮಾರುವ ಅಂಗಡಿಗಳು ತಪಾಸಣೆ ಆಗಬೇಕು

    • @user-vl1ov5pf7m
      @user-vl1ov5pf7m Před měsícem +9

      ಅದನ್ನು ಖಂಡಿತಾ ಮಾಡೋದಿಲ್ಲ

  • @gurudattaks4892
    @gurudattaks4892 Před měsícem +13

    100% correct. ರಸ್ತೆಗೆ ಪೇಂಟ್ ಇಲ್ಲದಿದ್ದಾಗ ಕಂಪನಿ ಲೈಟ್ ಹಾಕ್ಕೊಂಡು ಏನ್ಮಾಡೋದು.

  • @raghusgraghusg4853
    @raghusgraghusg4853 Před měsícem +21

    ಇತ್ತೀಚಿನ ದಿನಗಳಲ್ಲಿ ಹೊಸ ಕಾರುಗಳಲ್ಲಿ ಕಂಪನಿಯಿಂದ ಎಲ್ಇಡಿ ಲೈಟ್ ಗಳು ಬರುತ್ತಿವೆ ಟ್ರಾಫಿಕ್ ಪೊಲೀಸರು ಅದರ ಬಗ್ಗೆನೂ ಗಮನ ಹರಿಸಬೇಕಗಿ ವಿನಂತಿ😢😢

  • @chetancsp-2424
    @chetancsp-2424 Před měsícem +28

    ಒಳ್ಳೆಯ ನಿರ್ಧಾರ ಗುರುಗಳೇ 🙏🏼ಜೈ ಇನ್ ಜೈ ಕರ್ನಾಟಕ ಮಾತೆ

  • @sathishgb7867
    @sathishgb7867 Před měsícem +17

    ಹಾಗೆ jc road li ಬಂದು ಎಲ್ಲ ಅಂಗಡಿ ಚೆಕ್ ಮಾಡಿ...

  • @sunilkatwa5148
    @sunilkatwa5148 Před měsícem +36

    ಮೊದಲು ಈ ಕೆಲಸ ಆಗಬೇಕು ಸರ್ ರಾತ್ರಿ ಟೈಮ್ ನಲ್ಲಿ ಗಾಡಿ ಡ್ರೈವ್ ಮಾಡೋಕೆ ಬೇಜಾರ್ ಆಗುತ್ತೆ

  • @HemanthBakery
    @HemanthBakery Před měsícem +10

    ಮೊದಲ ವಿವ್ ಮೊದಲ ಕಾಮೆಂಟ್ ಶುಭ ರಾತ್ರಿ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ ಮಾತೆ

  • @bizvedios
    @bizvedios Před měsícem +12

    ಒಳ್ಳೆ ಎಚ್ಚರಿಕೆ

  • @user-nh4px1vh4k
    @user-nh4px1vh4k Před měsícem +6

    Fine Bhagya.

  • @nageshm7357
    @nageshm7357 Před měsícem +23

    ಅದುಕ್ಕೆ ಕಾರಣ ಒಂದೇ ಪ್ರದೇಶ ಅಭಿರುದ್ದಿ ಎಲ್ಲಾ ಕಡೆ ಅಭಿರುದ್ದಿ ಆದ್ರೆ ಸಮಸ್ಯೆ ಸಮಸ್ಯೆ ಕಡಿಮೆ ಆಗುತ್ತೆ

  • @KiranKumar123Go
    @KiranKumar123Go Před měsícem +5

    ಇದು ತುಂಬಾ ಅವಶ್ಯಕತೆ ಇತ್ತು ಬಿಡಿ. ಮುಂದ್ಗಡೆ ಇಂದ ಬರೋ ವಾಹನಗಳಿಗೆ ಅಷ್ಟೇ ಅಲ್ಲ sir ನಮ್ಮ ಹಿಂದೆ ಯಾವುದಾದರೂ Vehicle High Beam LED HEAD LIGHT ಹಾಕಿದ್ರೆ ಮುಂದೆ Side Mirror ನಲ್ಲಿಯೂ ಕೂಡ Reflect ಆಗಿ ಗಾಡಿ ಓಡಿಸೋದಕ್ಕೆ ತೊಂದರೆ ಆಗುತ್ತೆ. ನಾನು ಎಷ್ಟೋ ಸಾರಿ Side Mirror ಮೇಲೆ ಕೈ ಇಟ್ಟು ಆಗುತ್ತಿದ್ದ Irritation ನಿಂದ ತಪ್ಪಿಸಿಕೊಳ್ಳುತ್ತೀನಿ.

  • @sandeshshetty7179
    @sandeshshetty7179 Před měsícem +10

    ಜೈ ಶ್ರೀರಾಮ್
    ನಮಸ್ಕಾರ ಸರ್ ❤

  • @ArunKumar-wh3ff
    @ArunKumar-wh3ff Před měsícem +10

    Honda activa & Suzuki Access headlights are irritating 😢 company kottirode thappu

  • @dunggabox5378
    @dunggabox5378 Před měsícem +10

    First rules company avrige haki

  • @malappab9584
    @malappab9584 Před měsícem +3

    ಒಳ್ಳೆ ಮಾಹಿತಿ sir🎉

  • @harishnayak5139
    @harishnayak5139 Před měsícem +6

    ಡ್ರೈವರ್ ಗಳಿಗೆ ಗೊತ್ತು 4 ಲೇಟುಗಳು ಹಾಕೊಂಡು ಬರುತ್ತಾರೆ ಎಲ್ಲರೂ ಗಾಡಿ ಓಡಿಸೋರೆ ಡ್ರೈವರ್ ಗಳಿಗೆ ಬೆಲೆನೇ ಇಲ್ಲ 🙏

  • @rameshah4156
    @rameshah4156 Před měsícem +4

    Manufacturing company ಮೇಲೆ ಕ್ರಮ ತಗೋಬೇಕು sir
    ಕಂಪನಿ ಇಂದನು ಟ್ಯಾಕ್ಸ್ ನೋಂಗೋದು ಜನಗಳಿಂದನು fine ಕೀಳೋದು ಇದು ಯಾವ ನ್ಯಾಯ ಸ್ವಾಮಿ

  • @Vinayak_Damodar_Savarkar
    @Vinayak_Damodar_Savarkar Před měsícem +5

    ತುಂಬಾ ಧನ್ಯವಾದಗಳು ಸರ್

  • @dhanyakumarupadhye5297
    @dhanyakumarupadhye5297 Před měsícem +4

    ಒಂದೊಳ್ಳೆ ಸಲಹೆ ಹಾಗು ವಿಚಾರ ಜೈಕರ್ನಾಟಕ

  • @madeepag3452
    @madeepag3452 Před měsícem +5

    Jai Hind Jai Karnataka 🇮🇳

  • @PavanKumar-vy9cu
    @PavanKumar-vy9cu Před měsícem +5

    Modlu road sari madli bolimaklu avaga light haksodna bidteeve

  • @nirdoshkumar3118
    @nirdoshkumar3118 Před měsícem +3

    great discussion

  • @lakshmia9838
    @lakshmia9838 Před měsícem +2

    Nice sir, very nice decision thanks

  • @mohankumarguru
    @mohankumarguru Před měsícem +4

    Jay Hind Jay Karnataka

  • @pradeeppradeep8839
    @pradeeppradeep8839 Před měsícem +6

    Howdu adre hosa gaadi light bright kammi agtha ide

  • @HemanthKumar-uc2tz
    @HemanthKumar-uc2tz Před měsícem +4

    🙏🙏🙏

  • @swathimahe7120
    @swathimahe7120 Před měsícem +3

    Live form Vijaynagar ❤❤❤

  • @naveenarampoore8062
    @naveenarampoore8062 Před měsícem +2

    Yes sir

  • @imvivek06
    @imvivek06 Před měsícem +1

    It's all depends on minimum commence and our mindset..
    Informative Sir❤

  • @rajesharajesh282
    @rajesharajesh282 Před měsícem +7

    ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳

  • @siddaraju2012
    @siddaraju2012 Před měsícem +2

    ಫಸ್ಟ್ ಕಾಮೆಂಟ್ ❤️

  • @psych8574
    @psych8574 Před měsícem +3

    Extra ಲೈಟ್ ಇದೆ ಆದರೆ ಅದು ಆಫ್ ಆಗಿರುತ್ತೆ ಆಗಲು ಹಿಡಿಯುತ್ತಾರಾ?

  • @indukumarm5410
    @indukumarm5410 Před měsícem +6

    ನನಗೂ ಇದೆ ರೀತಿ ಕಿರಿಕಿರಿ ಆಗಿದೆ , ಅದಕ್ಕೆ ರಾತ್ರಿ ಸಮಯ ಬೈಕ್ ಪ್ರಯಾಣವನ್ನು ಸಾಧ್ಯವಾದಷ್ಟು ಮಾಡೋದಿಲ್ಲ.

  • @pavansarode7105
    @pavansarode7105 Před měsícem +2

    Good Evening Sir.... Happy weekend

  • @ShridharArabhavi
    @ShridharArabhavi Před měsícem +3

    ನಿಜಾ ಗುರುಗಳೇ😊❤

  • @shanmukhm9190
    @shanmukhm9190 Před měsícem +5

    ಶುಭ ರಾತ್ರಿ ಸರ್ ಜೈ ಹಿಂದ ಜೈ ಕರ್ನಾಟಕ ನನ್ನ aabiprya tikishidarer🎉

  • @prashanthks5112
    @prashanthks5112 Před měsícem

    Good Initiative. namma avidyavantha bengalur drivers ge idara avashyakathe ittu.

  • @Sk_raj_hosamane
    @Sk_raj_hosamane Před měsícem +2

    ದಯವಿಟ್ಟು ಡಿಮ್ ಅಂಡ್ ಡಿಪ್ ಬಳಸಿ...ಕೆಲವರು ಇದನ್ನು ಮಾಡೊದೆ ಇಲ್ಲ...

  • @vinayaradhya8947
    @vinayaradhya8947 Před měsícem +2

    Namaste gurugale

  • @amitpatil-nb1rm
    @amitpatil-nb1rm Před měsícem +7

    ರಾತ್ರಿಯ ಸಮಯದಲ್ಲಿ ವಾಹನ ಚಾಲನೆಯಲ್ಲಿ ಲೆಡ್ ಹೆವಿ ಲೈಟ್‌ನಿಂದಾಗಿ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ! ಟ್ರಾಫಿಕ್ ಪೋಲೀಸ್ ಮತ್ತು ಆರ್‌ಟಿಒ ತೆಗೆದುಕೊಳ್ಳುವುದು ಉತ್ತಮ ಹೆಜ್ಜೆ 😢😢

  • @rajuhirekumbi
    @rajuhirekumbi Před měsícem +2

    Super information sir🎉❤❤

  • @anandkumarmc1368
    @anandkumarmc1368 Před měsícem +1

    Hii sir good night Jai Hind Jai karnataka ❤❤

  • @anandak4491
    @anandak4491 Před měsícem +1

    Nice information sir

  • @srinivasareddy8685
    @srinivasareddy8685 Před měsícem +1

    Good decision.

  • @sharathg4453
    @sharathg4453 Před měsícem +3

    Modlu Ella roadu sari madli.

  • @subbuganpatraikar1199
    @subbuganpatraikar1199 Před měsícem +2

    Hi sir ji 🙏

  • @hitmans3768
    @hitmans3768 Před měsícem +2

    Thery are also fining company fitted led vehicles also

  • @hindu263
    @hindu263 Před měsícem +2

    ❤👌👍🙏🙏

  • @Dpdp-up7hb
    @Dpdp-up7hb Před měsícem +15

    ಗ್ಯಾರಂಟಿ ದುಡ್ಡು ಕೊಡೋಕ್ಕೆ ದುಡ್ಡಿಲ್ಲ, ಅದ್ಕೆ ಕಲೆಕ್ಷನ್ madodu😂😂😂😢

  • @user-en4tm4qn7i
    @user-en4tm4qn7i Před měsícem

    Thank you Anna

  • @SureshK-kz4lh
    @SureshK-kz4lh Před měsícem +1

    ಸರ್ ಬಿಎಸ್ಎನ್ಎಲ್ ಬಗ್ಗೆ ಮಾಹಿತಿ ನೀಡಿ ಸರ್ ❤

  • @sharanappagi5451
    @sharanappagi5451 Před měsícem

    good information

  • @user-uv9tx8bn8w
    @user-uv9tx8bn8w Před měsícem +1

    City' olage Air horn havale hechagedhe edhara bagge video madi sir

  • @KumareshKumaresh-hn1le
    @KumareshKumaresh-hn1le Před měsícem

    2.23. 2.27 line👌

  • @ashokbabu4646
    @ashokbabu4646 Před měsícem +1

    ಸರ್ ಒಳ್ಳೆ ವಿಚಾರ ತಿಳಿಸಿ ದಿರಿ

  • @ramakrisinahs9003
    @ramakrisinahs9003 Před měsícem +2

    🙏🏻🙏🏻🙏🏻🙏🏻🙏🏻🙏🏻🙏🏻

  • @parameshar4134
    @parameshar4134 Před měsícem +1

    namaste gurugale

  • @SachinKumar-p8o
    @SachinKumar-p8o Před měsícem +2

    hi sari

  • @slrgiftingdelights-uniquer7709

    very good Sir, even though we faced lots of problems because high Bheem lights

  • @dundayyahiremath3394
    @dundayyahiremath3394 Před měsícem

    Very good news

  • @chiranthmjain7940
    @chiranthmjain7940 Před měsícem +1

    Finally😊

  • @vijaypawarpawar8578
    @vijaypawarpawar8578 Před měsícem

    ಸರ್ ನಿಮ್ ಮಾತಿನ ಶೈಲಿ ಸೂಪರ್ ಸರ್ ನಿಮ್ಮ ಅಭಿಮಾನಿ ನಾನು

  • @kumarsammu4549
    @kumarsammu4549 Před měsícem +1

    Jai shree Ram 🙏🚩🚩

  • @sureshdc6272
    @sureshdc6272 Před měsícem +1

    🚩🙏🚩

  • @rambo_2697
    @rambo_2697 Před měsícem +2

    2:24 😂😂 thali ond katiralla

  • @user-vl8pg9su2x
    @user-vl8pg9su2x Před měsícem +1

    Good night sir

  • @manukumarsuperguruolligesa4684

    Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan

  • @AppiAppu-hu2xh
    @AppiAppu-hu2xh Před měsícem +1

    Nann yalru kareteni

  • @kombinavar1027
    @kombinavar1027 Před měsícem +2

    ಏನಿಲ್ಲಾ ಗ್ಯಾರಂಟೀ ಗೆ ದುಡ್ಡು ಕಮ್ಮಿ agidiyalla so thats why 😂

  • @girishgiri823
    @girishgiri823 Před měsícem

    ಟ್ರೇಕ್ಟರ್

  • @yuvarajaraja2832
    @yuvarajaraja2832 Před měsícem +1

    ಜೈ ಹಿಂದ್ ಜೈ ಕರ್ನಾಟಕ ಗುರುಗಳೇ

  • @harishmysore6666
    @harishmysore6666 Před měsícem

    Hari Om.

  • @shankarac.n.4274
    @shankarac.n.4274 Před měsícem

    ತೊಡೆ ಸಂದು !!!
    Explanation is very good, I like it.

  • @krishnamoorthy7041
    @krishnamoorthy7041 Před měsícem +1

    ಒಂದ್ ಒಂದ್ ವಾಹನಕೆ ಹಾಕೋ ಲೈಟ್ ಮುಂದೆ ಮುಂದ್ ಏನ್ ಬರ್ತಿದೆ ರೋಡ್ ಹೇಗಿದೆ ಅನೋದೆ ಗುತಾಗೋಲ್ಲ

  • @plaxmanseethimath8625
    @plaxmanseethimath8625 Před měsícem

    First comment

  • @shridharniranjan625
    @shridharniranjan625 Před měsícem +1

    Good night sweet dreams all friends

  • @Renukamba
    @Renukamba Před měsícem +1

    ದಂಡಯಾತ್ರೆ 😂😂😂 ಹೆಸರು ಚೆನ್ನಾಗಿದೆ

  • @malleshhiremath1758
    @malleshhiremath1758 Před měsícem

    Nanu hosa car tagondidini sir thank you nimma salahege

  • @shivarajgn4085
    @shivarajgn4085 Před měsícem

    7:58 "ಅನಕ್ಷರಸ್ಥ ಬಂದುಗಳು"😂😂👌👌

  • @ishiremath.creation3441
    @ishiremath.creation3441 Před měsícem

    💐💐💐💐

  • @nagavvabagawad2838
    @nagavvabagawad2838 Před měsícem +1

    ಈ video...... Vehical lovers tag ಮಾಡಿ 😂😂😅😅ಕಣ್ಣು ಕುಕ್ಕುವ ಕಣ್ಮಣಿ.....

  • @user-ty8fb7qu6y
    @user-ty8fb7qu6y Před měsícem

    First view

  • @shivass1981
    @shivass1981 Před měsícem

    ಕನ್ನಡದ ನ್ಯೂಸ್ ಗಾಗಿ ಲೈಕ್ ಮಾಡಿ❤

  • @user-fj5fk6dd4f
    @user-fj5fk6dd4f Před měsícem +1

    ಟ್ರಾಫಿಕ್ ರೂಲ್ ಫಾಲೋ ಮಾಡೋಣ.

  • @ravana_.yogi.2783
    @ravana_.yogi.2783 Před měsícem +1

    Sir naavu katto fine yenaguttea adru baggea heli ❤

    • @malappab9584
      @malappab9584 Před měsícem

      ನಾವು ಕಟ್ಟುವ ಫೈನ್ amount Bank ಮೂಲಕ ಸರ್ಕಾರದ ಖಜಾನೆಗೆ ಜಮ ಮಾಡಲಾಗುತ್ತೆ

  • @prakashvusvadudevan6204
    @prakashvusvadudevan6204 Před měsícem

    Most wanted rules

  • @sachinjangamashetti3042
    @sachinjangamashetti3042 Před měsícem

    Hi

  • @anandragavendrarao8676
    @anandragavendrarao8676 Před měsícem

    ನನ್ನ ವಿಷಯವೇ ಬೇರೆ

  • @pachuworldkb
    @pachuworldkb Před měsícem

    Sir nam kade hehhu dog matte hasugalu karana

  • @Renukamba
    @Renukamba Před měsícem

    2:24😂😂😂

  • @rakerakesh1591
    @rakerakesh1591 Před měsícem

    not for safety only for lotting money only pot holes in road doesn't effect these police we shd put fine for pot holes

  • @sachinbiradar5804
    @sachinbiradar5804 Před měsícem

    Namma Vijaypurdalli Yav rules illa Helmet Rules illa Nothing

  • @rakerakesh1591
    @rakerakesh1591 Před měsícem

    they can ban lights only na

  • @dhananjayadhananjaya6127
    @dhananjayadhananjaya6127 Před měsícem +1

    ಎಕ್ಸ್ಟ್ರಾ ಫಿಟ್ಟಿಂಗ್ ರಫೇಲ್ ಜೆಟ್ ಅಂದುಕೊಂಡಿರಬಹುದು ಪಾಪ ತಾಳಿ ಒಂದು ಕಟ್ಟಿ ರಲ್ಲ😂😂😂

  • @user-rp9wk2mp6q
    @user-rp9wk2mp6q Před měsícem

    Sir tumba tondre agide adre RTO rules palane madbeku aste