ಕನ್ನಡಕ್ಕೆ ಅಪಾಯ ಬಂದಿರೋದು ಹಿಂದಿಯಿಂದಾನಾ, ಇಂಗ್ಲಿಷ್ ನಿಂದಾನಾ? Prakash Raj Interview | News Hour Special

Sdílet
Vložit
  • čas přidán 11. 09. 2023
  • Prakash Raj | Prakash Raj interview | Prakash Rai Interview | Kannada Recent Interview | Suvarna News Hour Special With Prakash Raj | Prakash Raj in Suvarna News | Prakash Raj Interview Kannada
    .
    ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರಕಾಶ್ ರಾಜ್
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #prakashraj #suvarnanewshourspecial #newshourspecial
    #suvarnanews #kannadanews #karnatakapolitics
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews
    Instagram ► / suvarnanews

Komentáře • 1,6K

  • @vijaykumarvijay6089
    @vijaykumarvijay6089 Před 8 měsíci +338

    ಪ್ರಕಾಶ್ ರೈ ಹೇಳೋದು ನಿಜ ಕನ್ನಡ ನಮ್ಮ ಅಸ್ಮಿತೆಯ ವಿಚಾರ ಕನ್ನಡಿಗ ಹೇಳುವುದು ಸತ್ಯ

    • @DarshanMAIN
      @DarshanMAIN Před 8 měsíci +3

      ಇದು ಒಂದೇ ಒಳ್ಳೆಯ ಮಾತು Prakash Raj ದು, ಉಳಿದ ಎಲ್ಲಾ sadist attitude 😊

    • @HD-zz4ii
      @HD-zz4ii Před 8 měsíci +1

      Nin helodu nija but urdu board yake yalla kade.....not even 99 percent of muslims can read that language!
      Ivaga yalla kannada para horatagararu sumnagtare

    • @prakashkoovekal8234
      @prakashkoovekal8234 Před 8 měsíci

      @@DarshanMAIN he is fooling you all now, taking one side and sidelining sanathana Dharma, you are sanathani first, don't worry about language

    • @knightrider8700
      @knightrider8700 Před 8 měsíci

      @@prakashkoovekal8234 Yawdo lowda Sanathani first, modlu Manava-Bharathiya-Kannadiga amel ninn lowda Dharma jaathi ella.

    • @funyunsferret4289
      @funyunsferret4289 Před 8 měsíci

      @@prakashkoovekal8234 No, we're Kannadigas first

  • @sharangsm9354
    @sharangsm9354 Před 8 měsíci +556

    ಈ ಕನ್ನಡದ ವಿಚಾರಕ್ಕೆ ಬಂದರೆ ನನ್ನ ಬೆಂಬಲ ಪ್ರಕಾಶ್ ರಾಜ್ ಅವರಿಗೆ 😍

    • @shashidharmulimani4209
      @shashidharmulimani4209 Před 8 měsíci +6

      Ivanu Tamil also hetladtane

    • @prabhakarb8318
      @prabhakarb8318 Před 8 měsíci

      ​@@shashidharmulimani4209 ಅದು ತಮಿಳರಿಗೆ ತಮಿಳು ಅಂತ

    • @girishgowdru483
      @girishgowdru483 Před 8 měsíci +9

      E vichara dalli prakash rai jote

    • @epsl422
      @epsl422 Před 8 měsíci +13

      ​@@shashidharmulimani4209
      But he is in favour of kannada.. His mother tongue also❤❤❤

    • @revaiahn3331
      @revaiahn3331 Před 8 měsíci +2

      Prakash Ray ge karasi prasnekekiasambadda uttha padeyo badalu summane eddare utthama

  • @sureshkiccha1695
    @sureshkiccha1695 Před 8 měsíci +399

    ಅದ್ಭುತ ವಾದ ಮಾತುಗಳು ಪ್ರಕಾಶ್ ರಾಜ್ ಸರ್ ಕನ್ನಡ ಭಾಷೆ ಮೇಲೆ ಅಭಿಮಾನಕ್ಕೆ ಹಾಟ್ಸ್ ಆಪ್

    • @Daasatrend
      @Daasatrend Před 8 měsíci +4

      Super sir

    • @user-eg4qk3db8g
      @user-eg4qk3db8g Před 8 měsíci

      ಬುದ್ಧಿವಂತ ಅರ್ಥ ಆಗುತ್ತೆ ಲದ್ದಿ ಮಂಡೆ ಭಕ್ತ ಅರ್ಥ ಆಗಲ್ಲ

    • @dinesha2788
      @dinesha2788 Před 8 měsíci +2

      Malayalam madi andiddane ega helu aunu kanditavagiyu kannada premina?

    • @arunpunda6636
      @arunpunda6636 Před 8 měsíci

      Shata helavane avanu ಇಲ್ಲಿ ಕನ್ನಡ ಒಂದೇ ಇರಬೇಕು ಅವನು ಹೇಳೋದು ಯೆಲ್ಲಾ ಭಾಷೆ ಲಿ ಹಾಕಬೇಕಂತೆ ಅವನ ದೊಡ್ಡ ಕನ್ನಡ ಅಭಿಮಾನಿ ಅಂತಿಯಲ್ಲಾ congrace ಭಕ್ತ

    • @knightrider8700
      @knightrider8700 Před 8 měsíci

      @@dinesha2788 Kannada premi ne

  • @chiragr5094
    @chiragr5094 Před 8 měsíci +87

    ನಿಮ್ಮ ಕನ್ನಡದ ಮೇಲಿರುವ ಅಭಿಮಾನಕ್ಕೆ ನನ್ನದೊಂದು ನಮಸ್ಕಾರ🤩🙏, ನೀವು ಜಗತ್ತಿನ ಅದ್ಯಾವುದಾದ್ರು ವಕೀಲ್ರನ್ನ ಕರಿಸ್ರಯ್ಯ ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಅಂತ ನಾನೊಬ್ಬನೇ ವಾದ ಮಾಡ್ತೀನಿ

  • @mahadevamt4436
    @mahadevamt4436 Před 8 měsíci +235

    ಕಲಿಯೋಕೆ ನೂರು ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕಸ್ತೂರಿ ಈ ಕನ್ನಡ ♥️♥️♥️

    • @sharanchandrakalapatil5387
      @sharanchandrakalapatil5387 Před 8 měsíci +1

      👍👌💐🤝💯✅

    • @ashalatha4030
      @ashalatha4030 Před 8 měsíci +2

      ನಿಜ sir,,, ಯಾವುದೇ ಭಾಷೆ ಕಲಿಸೋ vyakthinu ಗುರುಗಳೇ... ಆದ್ರೆ ಹಿಂದಿ ಕಲಿಸೋವವರಿಗೆ ಬದುಕಿಲ್ಲ

    • @srinidhik.p6853
      @srinidhik.p6853 Před 8 měsíci

      @@ashalatha4030 Hindi kalisorige badukilva ? Hindi teachers ee dedhada moole mooleyallu, haLLi-inda dilli varegu idaralla madam.

  • @pampapathimeti1017
    @pampapathimeti1017 Před 8 měsíci +244

    ಪ್ರಕಾಶ್ ರೈ ಅವರ ಕನ್ನಡ ಅಭಿಮಾನಕ್ಕೆ ನಮ್ಮ ಸಲಾಂ🎉

    • @ramamohankp752
      @ramamohankp752 Před 8 měsíci +3

      EESULEMAGA BELADHIDDHU TELUGU LINDHA, NENAPIRALY, IVARE.

    • @Sant102
      @Sant102 Před 8 měsíci +1

      Hello Kannada kannada Antira
      Mathe Alli Kaveri niru vicharvagi school Makalu and teachers strike Madtaidare Nodu swalpa Bari comments madodala Nan avana kade nan ivana kade Nanu Vabba kannadiga..

    • @tippanachandu9928
      @tippanachandu9928 Před 8 měsíci

      You are one of the ring guard raj😂😂😂

    • @roderszn
      @roderszn Před 8 měsíci

      @@ramamohankp752 Lo ivnu Tulu Kano

    • @Dr.ashwathnpj
      @Dr.ashwathnpj Před 8 měsíci

      ಇದನ್ನ ನಂಬಿದ್ದ ನಿನ್ನ ಮುಗ್ದ ಜೀವಕ್ಕೆ ಪಾಪ ಅನಿಸುತ್ತೆ..... salam anta yaava pada nodikolli 😅😅😅

  • @roderszn
    @roderszn Před 8 měsíci +90

    ಪ್ರಕಾಶ್ ರೈ ಅವರಿಗೆ ನಂಕಡೆ ಇಂದ ಒಂದ್ ದೊಡ್ಡ ನಮಸ್ಕಾರ 🙏 ಭಾಷೆ ವಿಚಾರದಲ್ಲಿ ನನ್ನ ಪೂರ್ಣ ಬೆಂಬಲ ಇದೆ
    ಕರ್ನಾಟಕದಲ್ಲಿ ಹಿಂದಿ ಹೇರಿಕೆ ತಡಿಲೇಬೇಕು. ಹಿಂದಿ ಮಾತ್ರ ಅಲ್ಲ, ಉರ್ದು, ಮಲಯಾಳಂ etc
    ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ 💛♥️

  • @ESHA8055
    @ESHA8055 Před 8 měsíci +257

    ಕನ್ನಡ ಬಾಷೆಯ ಮೇಲೆ ಅದೆಷ್ಟು ಅಭಿಮಾನ 💛❤ ಜೈ ಪ್ರಕಾಶ್ ರೈ ಅಣ್ಣ

    • @dachipr
      @dachipr Před 8 měsíci

      97

    • @ssryr6427
      @ssryr6427 Před 8 měsíci +4

      😂😂😂😂yala drama ,ivanige kannada bagey astondu kalji idare Tamil Nadu nali kannada schools muchisida DMK chela ivanu

    • @ravindrahk8676
      @ravindrahk8676 Před 8 měsíci

      ಬರಿ ಕರ್ನಾಟಕದ ರೈತರಿಗೆ ಬುಧ್ಧಿ ಹೇಳುತ್ತಾರೆ...ಬೇರೆ ಬೆಳೆ ಹಾಕಿ ಅಂತ...ಇದೆ ಮಾತನ್ನು ತಮಿಳು ನಾಡಿನ ರೈತ್ರಿಗೆ ಹೇಳಲು ಹಿಂಜರಿಯುತ್ತಾರೆ .... ಇದೆಂತಾ ಕನ್ನಡ ಅಭಿಮಾನ

    • @punithkumar7323
      @punithkumar7323 Před 8 měsíci

      ​@@ssryr6427thika mucchu Sule magne

    • @maheshd11
      @maheshd11 Před 8 měsíci

      ​@@ssryr6427good point.

  • @karthimgh25
    @karthimgh25 Před 8 měsíci +135

    ಹಿಂದಿ ಹೇರಿಕೆ ವಿರುದ್ಧದ ನಿಮ್ಮ ಧ್ವನಿಗೆ ಧನ್ಯವಾದಗಳು

  • @abhiabk5650
    @abhiabk5650 Před 8 měsíci +132

    ಬೇರೆ ವಿಚಾರ ಏನೇ ಇರ್ಲಿ ಕನ್ನಡದ ಬಗ್ಗೆ ಇವರಿಗೆ ಇರೋ ಅಭಿಮಾನಕ್ಕೆ ❤

  • @bhavaniag
    @bhavaniag Před 8 měsíci +227

    On this aspect, Mr. Prakash Raj is absolutely correct!

    • @HarishKumar-dy7et
      @HarishKumar-dy7et Před 8 měsíci +9

      On his aspect osama bin laden,, veerappan is also correct,,😂😂😂😂😂so what 🤣🤣
      If he have guts let him speak about negative points about Christianity or Islam... On this aspect 🤣😂🤣🤣

    • @sushanthp7968
      @sushanthp7968 Před 8 měsíci +1

      Adalitha paksha ivaga state alli congress avarannu yake prashne madalla namma prakash sir avare

    • @irfanmohd4525
      @irfanmohd4525 Před 8 měsíci

      @@sushanthp7968namma desha da pradaani , nanna rajyadha alla avaru

    • @ashokad7669
      @ashokad7669 Před 8 měsíci

      Manipur❓❓

  • @realentertainment.2414
    @realentertainment.2414 Před 8 měsíci +117

    ಕನ್ನಡದ ವಿಷಯಕ್ಕೆ ಬಂದ್ರೆ ನಾನು ಪ್ರಕಾಶ್ ರಾಜ್ ಅವರಿಗೆ ಸಂಪೂರ್ಣ ಬೆಂಬಲ ಕೊಡತೀನಿ ❤❤❤❤

  • @alicepereira5108
    @alicepereira5108 Před 8 měsíci +178

    ತುಂಬಾ ಚೆನ್ನಾಗಿ ಹೇಳಿದ್ದೀರಿ sir ತುಂಬಾ ಖುಷಿಯಾಯ್ತು

  • @puneethpuni496
    @puneethpuni496 Před 8 měsíci +101

    ಕನ್ನಡ ಪರ, ಹಿಂದಿ ವಿರೋಧಿ ಅಂತ ಬಂದ್ರೆ ನಾನು ಪ್ರಕಾಶ್ ರೈ ಸರ್ ಕಡೆ, ಉತ್ತರ ಪ್ರದೇಶದಲ್ಲಿ ಮೊಸರು ಪ್ಯಾಕೆಟ್ ಮೇಲೆ ಕನ್ನಡದಲ್ಲಿ ಮೊಸರು ಅಂತ ಬರೆದರೆ ಆ ಹಿಂದಿ ವಾಲಗಳು ಸುಮ್ಮನೆ ಇರ್ತಾರಾ ಕೇಳಿ, ಜೈ ಕನ್ನಡಿಗ ಜೈ ಕರ್ನಾಟಕ ನನ್ ಕನ್ನಡ ಭಾಷೆ ನನ್ ಹೆಮ್ಮೆ 💛❤️🙏🙏

    • @prabhakarb8318
      @prabhakarb8318 Před 8 měsíci +1

      True

    • @doncorleone3901
      @doncorleone3901 Před 8 měsíci +3

      Also English na yaaruu herilla - adna jana ishta pattu, hotte paadigoskara, odi thilkolokoskara kalthirodu. But hindi is being imposed from the backend because it will be easy for hindi wallahs to campaign and win seats here. If people want to learn hindi by themselves (like they do with English), let them do it

  • @hanumanthunandan6089
    @hanumanthunandan6089 Před 8 měsíci +36

    ಬಿಜೆಪಿಯ ಹೈಕಮಾಂಡ್ ಹಿಂದೀ ಭಾಷೆಯ ಹೇರಿಕೆ ನಿಜವಾದ ಕನ್ನಡಿಗರಿಗೆ ನೋವು ಉಂಟಾಗಿದೆ..... ಪ್ರಕಾಶ್‌ ರಾಜ್ ಅತ್ಯುತ್ತಮ ವಿಚಾರವಾದಿ..

  • @laxmannayakakawali7909
    @laxmannayakakawali7909 Před 8 měsíci +69

    ಕನ್ನಡ ಅಬಿಮಾನ ಕ್ಕೆ ಧನ್ಯವಾದಗಳು ❤ ನಾನು ಬಾಷೆ ಏರಿಕೆ ವಿರೋಧ ವನ್ನು ಬೆಂಬಲಿಸುತ್ತೇನೆ

    • @rajmohanmr8264
      @rajmohanmr8264 Před 8 měsíci +1

      ಭಾಷೆ ಏರಿಕೆ ಅಲ್ಲಾ ಮಾರೆ ಹೇರಿಕೆ 😂

  • @ashraf414
    @ashraf414 Před 8 měsíci +149

    ಮೋದಿ ಮೌನದ ಬಗ್ಗೆ ಪ್ರಕಾಶ್ ರಾಜ್ ಎತ್ತಿದ ಪ್ರಶ್ನೆಗೆ ಉತ್ತರವೇ ಇಲ್ಲ ಬಿಡಿ,, ಪ್ರಕಾಶ್ ರಾಜ್ ಅವರಂಥ ಪ್ರಬುದ್ಧ ಪ್ರಜೆಗಳು ಈ ದೇಶವನ್ನು ಆಳಬೇಕು,,,, 👍✍️

    • @prakashkoovekal8234
      @prakashkoovekal8234 Před 8 měsíci +9

      he never spoke when manmohan was prime minister, even you!! him and you were not child 9 years ago!!!

    • @Navneeth22
      @Navneeth22 Před 8 měsíci +1

      A prabudda jeevi Hindu Dharma adara acharane bagge tweet levadi mado hage... uslam bagge madidre avna thale tegibeku antha neen comment madtidde😂😂

    • @harshithr7047
      @harshithr7047 Před 8 měsíci +8

      O Anna avanu ide video dalli munde heltane nange arthikathe GDP yenu artha agalla antha. Avnu leader aadre deshakke yenu madthane ?

    • @Dr.ashwathnpj
      @Dr.ashwathnpj Před 8 měsíci +2

      poorti kelo huchaa.... last sentence kelu

    • @thehindu878
      @thehindu878 Před 8 měsíci +1

      🐖🐖🐖

  • @devu2123
    @devu2123 Před 8 měsíci +87

    ಜೈ ಪ್ರಕಾಶ್ ಜೈ ಕನ್ನಡಾಂಬೆ 🚩🚩🚩💪💪💪💪🐅🐅🐅🐅🙏🙏🙏🙏🙏

  • @roderszn
    @roderszn Před 8 měsíci +18

    ಕನ್ನಡಿಗರಲ್ಲಿ ಜಾತಿ, ಧರ್ಮ ಬಗ್ಗೆ ಬೇದ ಭಾವ ಬೇಡ
    ನಾವೆಲ್ಲ ಕನ್ನಡಿಗರು ಮೊದಲು. ಆಮೇಲೆ ಜಾತಿ, ಧರ್ಮ ಎಲ್ಲ
    ಸಿರಿ ಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛♥️

  • @kudnewsupdates4620
    @kudnewsupdates4620 Před 8 měsíci +37

    ಪ್ರಕಾಶ್ ರಾಜ್ ಸರ್ ಹೇಳುವ ಮಾತಿನಲ್ಲಿ ಸತ್ಯ ಇದೆ 👏👏

  • @SatyanarayanReddy526
    @SatyanarayanReddy526 Před 8 měsíci +64

    ಸೂಪರ್ ಪ್ರಕಾಶ್ ರೈ.

  • @shivukumar945
    @shivukumar945 Před 8 měsíci +55

    Jai sir ❤

  • @yogesh7355
    @yogesh7355 Před 8 měsíci +18

    ಈ ಮನುಷ್ಯ ಒಳ್ಳೆವನ ಅಥವಾ ಕೆಟ್ಟವನ ಅನ್ನೋದೇ ಗೊತ್ತಾಗ್ತಿಲ್ಲ
    ಏನೇ ಆಗ್ಲಿ ನಮ್ಮ ಕನ್ನಡಕ್ಕೆ ಅನ್ನೋ ಒಂದು ಅಭಿಮಾನ ಇದೆ ಅಲ್ಲಾ ಅದಕ್ಕೆ ನಾನು ನಿಮ್ಮ್ ಅಭಿಮಾನಿ❤️❤️❤️ ಜೈ ಕನ್ನಡಿಗ 💛❤️

    • @manjunathachidambaramurthy1527
      @manjunathachidambaramurthy1527 Před 8 měsíci +1

      Pakkaa local kannadiga❤❤❤

    • @harishak7217
      @harishak7217 Před 8 měsíci +1

      Bro modi ge question madidre yege ketavaru agtare yelrigu question mado adikara ede adu walle reetinalli erbeku aste?

    • @darshandboss6079
      @darshandboss6079 Před 8 měsíci

      Nin ishtaa agang heludre hollevru illaa andre kettovru shabaash anbhakta😂😂😂😂

    • @yogesh7355
      @yogesh7355 Před 8 měsíci

      @@darshandboss6079 ಲೇ ಹುಂಬ ಸೂಳೆಮಗನ ಮೊದಲ ಅರ್ಥ ಮಾಡ್ಕೋ 😡

  • @sureshhk6012
    @sureshhk6012 Před 8 měsíci +57

    ಪ್ರಕಾಶ್ sir ಮಾತುಗಳು ತುಂಬಾ ಅದ್ಭುತ ಮತ್ತೆ ವಿವರಣೆ ತುಂಬಾ ಚೆನ್ನಾಗಿ ಇದೆ.. 👍💞

  • @puneethhn223
    @puneethhn223 Před 8 měsíci +113

    ಪ್ರಕಾಶ್ ರಾಜ್ ಸರ್ 🔥🙌 ನಿಮ್ಮ ಒಂದು ಒಂದು ಸಾಲಿನಲ್ಲೂ ಅರ್ಥ ಇದೆ ಯಾರೂ ವಿದ್ಯಾವಂತ ಮತ್ತು ಜವಾಬ್ದಾರಿಯುತ ನಾಗರೀಕ ಇರ್ತರೆ ಅವರಿಗೆ ಮನಮುಟ್ಟುವ ರೀತಿ ಮಾತಾಡಿದಿರಿ 🙏🏻

    • @shashidharmulimani4209
      @shashidharmulimani4209 Před 8 měsíci +1

      Selective soolemaga avanu....numm mele yak Avan vichar helthane...navu arsiro sarkara numgoskar

    • @puneethhn223
      @puneethhn223 Před 8 měsíci

      @@shashidharmulimani4209 ಹೌದು ಸರ್ ಹಾಗಂತ ರಾಜಕೀಯ ಗುಲಾಮರು ಆಗ್ಬಾರ್ದು ಅಲ್ವಾ 🤔 ದೇಶದ ಪ್ರಧಾನಿ ತನ್ನ ವಿದ್ಯಾ ಅರ್ಹತೆ ಬಗ್ಗೆ ಸುಳ್ಳು ಹೇಳಬಹುದಾ..? ಪ್ರಕಾಶ್ ಸರ್ ಹೇಳಿದಹಾಗೆ ಯಾಕೆ ದೇಶದ ಸಮಸ್ಯೆ ಮತ್ತು ಹಗರಣದ ಬಗ್ಗೆ ಇಲ್ಲಿವರೆಗೂ ದ್ವನಿ ಇಲ್ಲಾ...? ಉದಾ:Wrestling ಮಹಿಳೆಯರು ಪಧಕ ಗೆದ್ದಾಗ ಅವರನ್ನು ಕರೆಸಿ ಫೋಟೋ ತಗೋತಾರೆ ಆದ್ರೆ ಅವರಿಗೆ ಆಗ್ತಾ ಇರೋ ದೈಹಿಕ ಕಿರುಕುಳದ ಬಗ್ಗೆ ರಸ್ತೆಯಲ್ಲಿ ಬೇಡಿಕೊಂಡರು ಇಲ್ಲಿ ವರೆಗೂ ಒಂದು ಪದ ಬಂದಿಲ್ಲ ಪ್ರಧಾನಿ ಬಾಯಲ್ಲಿ😂🤦🏻‍♂️ ಅದಾನಿ stock malpractice ಯಿಂದ ಎಷ್ಟೋ ಸಣ್ಣ company and investors ಹಣ ಕಳೆದುಕೊಂಡಿವೆ ಅದನ್ನ ವಿಪಕ್ಷ ಸದನದಲ್ಲಿ ಕೂಡ ಪ್ರಶ್ನೆ ಮಾಡಿದೆ ಆದ್ರೂ ನಮ್ಮ ಪ್ರಧಾನಿ ಹತ್ರ ಉತ್ತರ ಇಲ್ಲಾ. ನೀವೆಲ್ಲಾ ವಿದ್ಯಾವಂತರು ಯಾವತ್ತಿಗೂ ನಮ್ಮ ಮತ್ತು ದೇಶದ ಸಮಸ್ಯೆ ಬಗ್ಗೆ ರಾಜಕೀಯದ ಮತ್ತು ಅಧಿಕಾರದಲ್ಲಿ ಇರುವಾಗ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು ಅವರಿಗೆ ಗುಲಾಮರು ಆಗ್ಬಾರ್ದು 🙏🏻 ದಯವಿಟ್ಟು ನಿಮ್ಮ ಬಳಿ ಸರಿಯಾದ ಉತ್ತರ ಇದ್ರೆ ಹೇಳಿ ಸುಮ್ನೆ ಏನೋ useless ಮಾತಾಡ್ಬೇಡಿ ಅಷ್ಟೇ 😊🙏🏻

    • @srinivasam6644
      @srinivasam6644 Před 8 měsíci

      Yes. Right answer.. prakash rai sir.

  • @manjudiodiodio3800
    @manjudiodiodio3800 Před 8 měsíci +42

    ಪ್ರಕಾಶ್ 💛❤️👏

  • @nandukannadiga143
    @nandukannadiga143 Před 8 měsíci +40

    ಸೂಪರ್ ❤ಪ್ರಕಾಶ್ ರಾಜ್ 💥 ಜೈ ಕನ್ನಡಿಗ

  • @akrampashavlogs4238
    @akrampashavlogs4238 Před 8 měsíci +41

    Very good debate, I agree with prakash Raj on this

  • @yuvarajm165
    @yuvarajm165 Před 8 měsíci +94

    Real kannadiga 🦁🔥🙏 prakash Raj sir

  • @chsrinath9399
    @chsrinath9399 Před 8 měsíci +20

    Supper sir ...jai prakash sir

  • @devilfordevil
    @devilfordevil Před 8 měsíci +47

    ಕನ್ನಡಾಭಿಮಾನಿ ಹೃದಯ ಗೆದ್ರಿ ಪ್ರಕಾಶ್ ಸರ್ ❤️🙏

  • @Amar-44
    @Amar-44 Před 8 měsíci +38

    ನೀವು ಮಾತನಾಡುವ ಕನ್ನಡ ಭಾಷೆ ಚೆಂದ

  • @narayanaswamy1546
    @narayanaswamy1546 Před 8 měsíci +24

    True ಲಾಜೆಂಡ್ ❤️

  • @gowda3419
    @gowda3419 Před 8 měsíci +8

    Superb prakash sir.🔥🔥🔥 ಜೈ ಕರ್ನಾಟಕ ಜೈ ಕನ್ನಡ ❤️

  • @sunisun575
    @sunisun575 Před 8 měsíci +14

    ಅದ್ಬುತ ಮಾತು ಗಾರ❤❤❤🙏🙏🙏🙏

  • @2589kiran
    @2589kiran Před 8 měsíci +22

    ಸೂಪರ್ ಪ್ರಕಾಶ್ ರಾಜ್.ತುಂಬಾ ಚೆನ್ನಾಗಿ ಮಾತನಾಡಿದ್ದಾರೆ

  • @muni3930
    @muni3930 Před 8 měsíci +51

    ಜೈ ಪ್ರಕಾಶ್ ರಾಜ್ ಸರ್ ❤️❤️❤️👌👌👌🌹🌹🌹

  • @jungleeduniya__3587
    @jungleeduniya__3587 Před 8 měsíci +105

    Prakash Raj sir👏

  • @harishh4464
    @harishh4464 Před 8 měsíci +13

    ಜೈ ಪ್ರಕಾಶ್ ರಾಜ್ ಸರ್

  • @user-go4el1wv7l
    @user-go4el1wv7l Před 8 měsíci +2

    ನಮ್ದು ಚಿಕ್ಕಮಗಳೂರು(ಮೂಡಿಗೆರೆ)ಸ್ವಲ್ಪ ದಿನದ ಹಿಂದೆ ನಾವು ಬೆಂಗಳೂರ್ ಗೆ ಹೋಗ್ಬೇಕಾಯಿತು ನಂಗೆ ಇಷ್ಟ ಆಗದ, ಕಿರಿ ಕಿರಿ ನಗರಕ್ಕೆ......ಕನ್ನಡಕ್ಕೆ ನಮ್ಮ ಕರುನಾಡಲ್ಲಿ ಮೊದಲ ಸ್ಥಾನ ಬೇಕು...... ಬೆಂಗಳೂರು ಗೆ ಹೋದ್ರೆ ಮೊದಲು ಅಲ್ಲಿಯವರು ಮಾತು ಸ್ಟಾರ್ಟ್ ಮಾಡೋದೇ ಹಿಂದಿ ಭಾಷೆಯಿಂದ, ಆಮೇಲೆ ತಮಿಳು, ತೆಲುಗು ನಂತರ ನಾವು ಕನ್ನಡ ಮಾತಾಡಿದ್ರೆ ಅವ್ರು ಕನ್ನಡ ಬಳಸ್ತಾರೆ.ಇದು ಬದಲಾಗಬೇಕು 😎

  • @naveenchidanvi
    @naveenchidanvi Před 8 měsíci +127

    Parkash sir ನೀವು ತಪ್ಪು ಅಲ್ಲ ನೀವು ಈ ದೇಶ ದ ಪ್ರಜೆ ಸರಿ ಆಗಿ ಹೇಳಿದ್ದೀರ

    • @chethankumar36
      @chethankumar36 Před 8 měsíci +2

      😂😂😂😂 desha drohigalige bucket idiyuvavaru desha drohigale

  • @prk1989
    @prk1989 Před 8 měsíci +26

    Prakash raj sir 🎉🎉🎉🎉🎉

  • @manjunathabkarigar8932
    @manjunathabkarigar8932 Před 8 měsíci +21

    ಪ್ರಕಾಶ ರೈ ಸರ ಮಾತಾಡೊದು ಸರಿ ಅನಿಸುತ್ತೆ ಜೈ ಕರ್ನಾಟಕ

  • @dharawadtimes6233
    @dharawadtimes6233 Před 8 měsíci +19

    ಇದು ಕನ್ನಡ ಅಸ್ಮಿತೆಯ ಸಿಂಹ 💛❤🔥
    ಯಾವುದೊ ಮತಾಂದೀಯ ಮೂರ್ಖನಲ್ಲ 🔥🔥..
    ಜೈ ಕನ್ನಡಿಗ

    • @user-yq6rh9fg2c
      @user-yq6rh9fg2c Před 8 měsíci

      Emerge sixe made due beeteetra ebollemageenage Anne gooteele

    • @user-yq6rh9fg2c
      @user-yq6rh9fg2c Před 8 měsíci

      Emerge sixe made due beeteetra ebollemageenage Anne gooteele

  • @gowthampatelu1653
    @gowthampatelu1653 Před 8 měsíci +35

    Prakash rai ❤

  • @madeshags1450
    @madeshags1450 Před 8 měsíci +19

    Prakash sir ❤

  • @user-qx3cw4nv2w
    @user-qx3cw4nv2w Před 8 měsíci +31

    prakash raj sir you are right,my mom and dad are from kannada medium
    ,i feel sad when they were not able to read english from headings,all the headings should also be in kannada

    • @samson13ng
      @samson13ng Před 8 měsíci

      Worst is instead of being in kannada, they are in Hindi😂

  • @Mainuddinbaligar
    @Mainuddinbaligar Před 8 měsíci +9

    Jai prakash raaj sir❤❤🎉🎉

  • @masterpiece3878
    @masterpiece3878 Před 8 měsíci +7

    ಸೂಪರ್ ಪ್ರಕಾಶ್ ಸರ್

  • @lokesh5308
    @lokesh5308 Před 8 měsíci +37

    Prakash sir 🔥👏💥

  • @Chandrakala153
    @Chandrakala153 Před 8 měsíci +6

    ಉತ್ತಮ ವಾದ ಮಾತುಗಾರಿಕೆ ಪ್ರಕಾಶ್ ರೈ ಸೂಪರ್ 🔥🔥

  • @rameshramram3330
    @rameshramram3330 Před 8 měsíci +10

    ಪ್ರಕಾಶ್ ರಾಜ್ ಹೇಳೋದು ಸರಿ...😊

  • @Indian-rc7il
    @Indian-rc7il Před 8 měsíci +54

    TRP LEVEL🔥🔥🙏
    P.Raaj sir❤❤

  • @JournalKannada
    @JournalKannada Před 8 měsíci +11

    ಆಣೆ ಮಾಡ್ಲಿ ಐಗೊಳ್ ಎಲ್ಲಾ..ದೇವ್ರೆ ಆಗ್ಲಿ ಎಲ್ಲಾ.. ಕನ್ನಡ್ ಸುದ್ದಿಗ್ ಎನ್ರ ಬಂದ್ರೆ ಮಾನ ಉಳುಸಾಕಿಲ್ಲ ♥️

  • @aggamers2265
    @aggamers2265 Před 8 měsíci +31

    Super sir, Kannada is superior than any other language in Karnataka

  • @user-cv9jp9di8b
    @user-cv9jp9di8b Před 8 měsíci +41

    Prakash raj sir ❤

  • @mohamadhjamaljamal6922
    @mohamadhjamaljamal6922 Před 8 měsíci +25

    Super prakash sir

  • @nikhilcherry1107
    @nikhilcherry1107 Před 8 měsíci +5

    To Central & State Government :- ನೀವು ನಮ್ಮ ಕರ್ನಾಟಕದಲ್ಲಿ ಮಾಡೋ ಅಭಿವೃದ್ಧಿಯಲ್ಲಿ ನಮ್ಮ ಕನ್ನಡ ಭಾಷೆ ಇರಲಿ.....

  • @chandrashekar-we9mh
    @chandrashekar-we9mh Před 8 měsíci +2

    1000% correct sir🙏👍👍👍👍👍

  • @anilsakrepatna
    @anilsakrepatna Před 8 měsíci +64

    He is a real man with balls to speak like a Lion to take every question! Hats off to prakash Raj ❤❤❤

    • @TexterDexter
      @TexterDexter Před 8 měsíci +4

      Playing very spineless against tough questions
      When asked about 60yrs congress rule, he says “Nanage prabuddhate bandu hatthu Varsha maatra aagide”
      When asked about country’s economic ranking, he says “nange Adella artha aagalla”
      When asked about Siddharamaiya govt, he says “Avru bandu innu 3 months aagide ashte”
      He thinks he is playing smart
      His hypocrisy is exposed to the whole world!

    • @dinesha2788
      @dinesha2788 Před 8 měsíci

      ​@@TexterDexteran
      modi bandmele aunige aprabhuttate bantu

  • @ArhanKHAN-lm3nb
    @ArhanKHAN-lm3nb Před 8 měsíci +73

    prakash rai great man.
    Right parson

  • @ilovemyindia4335
    @ilovemyindia4335 Před 8 měsíci +6

    ಕರ್ನಾಟಕದಲ್ಲಿ ಕನ್ನಡವೇ ನಮ್ಮ ಉಸಿರು

  • @sharanubs6090
    @sharanubs6090 Před 8 měsíci +3

    ಪ್ರಕಾಶ್ ರೈ ಸರ್❤❤❤

  • @stanleyraj7293
    @stanleyraj7293 Před 8 měsíci +19

    Gentleman with perfect answer

  • @shivanandhuleppanavar5678
    @shivanandhuleppanavar5678 Před 8 měsíci +26

    Prakash Raj ❤❤

  • @yadunandan9287
    @yadunandan9287 Před 8 měsíci +4

    💛❤️👍 ಕನ್ನಡ ಪ್ರಕಾಶ್ ರೈ ಸರ್

  • @shashik666
    @shashik666 Před 8 měsíci +5

    ಜೈ ಪ್ರಕಾಶ sir

  • @vishwakannada2022
    @vishwakannada2022 Před 8 měsíci +4

    ಈ ವಿಷಯದಲ್ಲಿ ನಮ್ಮ ಬೆಂಬಲ ಪ್ರಕಾಶ್ ರೈಗೆ

  • @sachinsachu1349
    @sachinsachu1349 Před 8 měsíci +45

    ಸೂಪರ್ ಪ್ರಕಾಶ್ ಸರ್ ❤️🔥🔥🙏

  • @manjunathadn
    @manjunathadn Před 8 měsíci +2

    ಪ್ರಕಾಶ್ ರೈ ❤❤❤

  • @prembethen1917
    @prembethen1917 Před 8 měsíci +9

    Prakash Rai Sir is heavy talented

  • @varadarajukc5212
    @varadarajukc5212 Před 8 měsíci +59

    Prakash raj sir 🎉❤u r Right person sir.

  • @VijayVijay-qc8ds
    @VijayVijay-qc8ds Před 8 měsíci +16

    Prakash Raj sir Super sir Super ❤❤❤🎉🎉🎉

  • @kimetsu_no_yaiba745
    @kimetsu_no_yaiba745 Před 8 měsíci +7

    Really enjoyed this whole conversation..

  • @devuraju7636
    @devuraju7636 Před 8 měsíci +8

    Prakash sir great of karanataka ❤

  • @unais.sultan
    @unais.sultan Před 8 měsíci +17

    ಜೈ ಪ್ರಕಾಶ್ ರೈ

  • @sreedharthummisi5424
    @sreedharthummisi5424 Před 8 měsíci +198

    I agree with Prakash sir on this. in ever State in India, the State Language should be priority than Hindi....Who is central govt to impose on the States to adopt Hindi? In Karnataka Kannada should be the priority language...

    • @balgondapatil
      @balgondapatil Před 8 měsíci +6

      where they imposed ?

    • @jhggghjkkk3432
      @jhggghjkkk3432 Před 8 měsíci +6

      Bro english andre bega kalibeku ade samskrut beda hindi beda matte namm deshad language beda allava bati language guru kalibeku aste hinge kannada dubbing aadre ella movie flop aagutte anta heltidru adare kgf all world record

    • @sitha-yc9lo
      @sitha-yc9lo Před 8 měsíci +4

      Namma deshada bhashe beda english OK OK ok😅😅

    • @Dthyagraj
      @Dthyagraj Před 8 měsíci

      Manipur.cata.matadri.dumillva

    • @nagendrarp2453
      @nagendrarp2453 Před 8 měsíci

      @@balgondapatil ಶಾಲೆಯಲ್ಲಿ ನೀವು ಹಿಂದಿ ಇಂಗ್ಲೀಷ್ ಮತ್ತು ಕನ್ನಡವನ್ನು ಕಲಿಯುತ್ತೀರಿ. ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳು ಹಿಂದಿ ಮತ್ತು ಇಂಗ್ಲಿಷ್ ಕಲಿಯುತ್ತಾರೆ. ಇದು ಹಿಂದಿ ಹೇರಿಕೆ ಅಲ್ಲ ಅನ್ನಿಸುವುದಿಲ್ಲವೇ?ನೀವು ಯಾವುದೇ ಬ್ಯಾಂಕ್ / ಪೋಸ್ಟ್ ಆಫೀಸ್‌ಗೆ ಹೋದರೆ, ಎಲ್ಲಾ ಬೋರ್ಡ್‌ಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿವೆ. ಹಿಂದಿ ಓದದ ಮಂಡ್ಯ/ ದೇಶದ ಇತರ ಭಾಗದ ರೈತ ಬಂದರೆ ಅರ್ಥವಾಗುವುದಿಲ್ಲ. ಇದು ಹೇರಿಕೆ ಎಂದು ನೀವು ಭಾವಿಸುವುದಿಲ್ಲವೇ? ಒಬ್ಬ ವ್ಯಕ್ತಿ ಮಧ್ಯಪ್ರದೇಶ / ರಾಜಸ್ಥಾನದಿಂದ ಬಂದಿದ್ದಾನೆ ಮತ್ತು ಅವನು ಬೆಂಗಳೂರಿನಲ್ಲಿ ಹಿಂದಿ ಮಾತನಾಡುತ್ತಾನೆ. ಮತ್ತು ಹಿಂದಿ ಅವನ ಮಾತೃಭಾಷೆ. ಆದರೆ, ಕನ್ನಡಿಗನೊಬ್ಬ ಇಂದ್ರನಗರ/ ಕೋರಮಂಗಲದ ಅಂಗಡಿಗೆ ಹೋದಾಗ ಹಿಂದಿಯಲ್ಲೇ ಮಾತನಾಡಬೇಕು ಎಂದರೆ ಇದು ಹಿಂದಿ ಹೇರಿಕೆ ಅಲ್ಲವೇ? ನಾನು ಅನೇಕ ಉದಾಹರಣೆಗಳನ್ನು ನೀಡಬಲ್ಲೆ. ನಾನು ಹಿಂದಿ ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್‌ನಿಂದ ಅನೇಕ ಬಾರಿ ನಮ್ಮ ಮೆಟ್ರೋದಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು.

  • @sathishkumar-ie6ej
    @sathishkumar-ie6ej Před 8 měsíci +4

    He is good forward 👍 all the best prakash raj sir💐💐

  • @sudhakarkn1135
    @sudhakarkn1135 Před 8 měsíci +5

    Good ಪ್ರಕಾಶ್ ಸರ್

  • @Kichha230
    @Kichha230 Před 8 měsíci +46

    Great Ideologist prakash...👏🏻

  • @epicgamer1944
    @epicgamer1944 Před 8 měsíci +76

    I truly agree with his point on hindi language boards everywhere.

    • @nagendrarp2453
      @nagendrarp2453 Před 8 měsíci

      ನೀವು ಬೆಂಗಳೂರಿನ ಯಾವುದೇ ಟ್ರಾಫಿಕ್ ಸಿಗ್ನಲ್‌ಗೆ ಹೋದರೆ, ಸಿಸಿಟಿವಿ ಕ್ಯಾಮೆರಾ ಇದೆ ಮತ್ತು ಕ್ಯಾಮೆರಾದ ಕೆಳಗೆ ಹಿಂದಿ ಇರುವ ಬೋರ್ಡ್ ಇದೆ, ಉತ್ತರ ಪ್ರದೇಶದ / ಉತ್ತರ ಭಾರತದ ಯಾವುದೇ ಭಾಗದ ಜನರು ಕನಿಷ್ಠ ಕನ್ನಡ ಬೋರ್ಡ್‌ಗಳನ್ನು ಹಾಕುತ್ತಾರೆಯೇ? ನಾವು ಕನ್ನಡಿಗರು ಭಾರತೀಯರಲ್ಲವೇ? ನಾವು ಕನ್ನಡಿಗರು ರಾಷ್ಟ್ರೀಯ ಭಾವನೆಗೆ ಮಾರುಹೋಗಿ ನಮ್ಮ ಭಾಷೆಯನ್ನು ಮರೆತು ಹಿಂದಿ ಮಾತ್ರ ಮಾತನಾಡುವಂತೆ ಮಾಡಿದ್ದಾರೆ. ಬ್ರಿಟಿಷರು ನಮ್ಮ ಮೇಲೆ ಬಳಸಿದ ಅದೇ ತಂತ್ರ.

    • @Dr.ashwathnpj
      @Dr.ashwathnpj Před 8 měsíci

      What about english?

    • @realentertainment.2414
      @realentertainment.2414 Před 8 měsíci +1

      @@Dr.ashwathnpj English is important yak andre e jagattu tili bekandre English beku. English is Universal language

    • @realentertainment.2414
      @realentertainment.2414 Před 8 měsíci

      @@Dr.ashwathnpj So in karnataka Kannada and English is enough. Ade riti north India dalli hindi and english saku alli kannada impose madabardu illi hindi impose madabardu

  • @ShriNidhi-zu2im
    @ShriNidhi-zu2im Před měsícem

    ಕನ್ನಡ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಹಿಂದಿ ಹೇರಿಕೆಯನ್ನು ನಾವು ಎಂದಿಗೂ ಸಹಿಸಿಕೊಳ್ಳಬಾರದು 🙏

  • @manjunathaya6546
    @manjunathaya6546 Před 8 měsíci +14

    You are speaking true sir.. I support you sir. Jai kannadigas

  • @ProudTobeanhindu-rw5lj
    @ProudTobeanhindu-rw5lj Před 8 měsíci +7

    Prakadh raj sir you beauty❤

  • @vikramdinesh5805
    @vikramdinesh5805 Před 8 měsíci +55

    Very good questions by Prakash Raj..Why are we not questioning Modi on his silence on Manipur, Women Wrestlers Issue, Adani Issue etc..

    • @ex-muslim--zakirnalayak4703
      @ex-muslim--zakirnalayak4703 Před 8 měsíci +6

      Who stopped u??

    • @ninde75
      @ninde75 Před 8 měsíci

      Anna, Adani issue andare enu?

    • @aslilover
      @aslilover Před 8 měsíci +5

      Because he is not Indian pm he is foriegn Pm and Part.time vlogger Motivation Speaker Came for India and very good Method Acter Jai Godi and ScamJp 40%😂😂

    • @Besties591
      @Besties591 Před 8 měsíci

      Go question! He is questioning on Twitter everyday no one stopped him. He mocks ISRO scientists also, you’re giving a platform to a person who degrades Bharath’s achievements

    • @realentertainment.2414
      @realentertainment.2414 Před 8 měsíci

      @@aslilover No he is not foregn PM, He is prime minister of Gujarat

  • @DasharathBiradar-xm5tq
    @DasharathBiradar-xm5tq Před 8 měsíci +2

    ಜೈ ಪ್ರಕಾಶ ರೈ...... ಜೈ ಕರ್ನಾಟಕ

  • @ShivaKumar-rg2vu
    @ShivaKumar-rg2vu Před 8 měsíci +1

    ಪ್ರಕಾಶ್ ರೈ 🔥🔥🔥🔥🔥

  • @k.t.bettegowdak.t.bettegow2980
    @k.t.bettegowdak.t.bettegow2980 Před 8 měsíci +37

    ನಿಜವಾದ ಕನ್ನಡಿಗ ಪ್ರಕಾಶ್ ರೈ ಸರ್ ಕನ್ನಡದ ವಿಷಯ ಬಂದ್ರೆ ನಾನು ಕನ್ನಡಿಗ

  • @lionheart1498
    @lionheart1498 Před 8 měsíci +11

    Super Praksh sir

  • @shylajashyli8579
    @shylajashyli8579 Před 5 měsíci +1

    ಪ್ರಕಾಸ್ ರೈ ❤❤❤❤

  • @222CREATIONS
    @222CREATIONS Před 8 měsíci +3

    Jai Prakash sir 🙏🎉❤

  • @vkcreation5777
    @vkcreation5777 Před 8 měsíci +27

    ಪ್ರಕಾಶ್ ರಾಜ್❤❤

  • @user-ww3br8hk4u
    @user-ww3br8hk4u Před 8 měsíci +49

    We are with u Prakash sir🙏🙏

  • @kimetsu_no_yaiba745
    @kimetsu_no_yaiba745 Před 8 měsíci +2

    Nam class girl, class leader agoke kannada dalli vote keludlu navella boys avlge vote hakbitvi.. Kannada anta bandre nam jana ond hage agtare ❤❤.

  • @NYNAllINONE
    @NYNAllINONE Před 8 měsíci +2

    ಅಜಿತ್ ಸರ್.... ಹೇಗಿದೆ ಪ್ರಕಾಶ್ ರಾಜ್..... Replay ❤

  • @ravuthgudimani3387
    @ravuthgudimani3387 Před 8 měsíci +40

    ನೇರ ದಿಟ್ಟ ನಿರಂತರ್ ಪ್ರಕಾಶ್ ರೈ ಸರ್ 👌

  • @hemanthgowda8611
    @hemanthgowda8611 Před 8 měsíci +29

    Prakash sir ❤🎉

  • @sakthivelp8066
    @sakthivelp8066 Před 8 měsíci +1

    Prasksh Raj sir support inbetween conversation for Tamil 🔥❤❤❤

  • @babu.d.rgowda6621
    @babu.d.rgowda6621 Před 8 měsíci +2

    ಪ್ರಕಾಶ್ ರೈ ಒಂದು ಜ್ಞಾನ ಭಂಡಾರ

  • @shankarssmmurthyrenu9079
    @shankarssmmurthyrenu9079 Před 8 měsíci +8

    Super prakasha rai ana super