ಮೆಣಸಿನ ಕಾಯಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು/ತಳಿಗಳು/ ರೋಗಗಳು/ CHILLY FARMING/Cultivation IN KANNADA

Sdílet
Vložit
  • čas přidán 11. 09. 2024
  • ಮೆಣಸಿನಕಾಯಿ ಬೆಳೆ ಬೆಳೆಯುವ ವಿಧಾನವನ್ನು‌ ಈ ವಿಡಿಯೋದಲ್ಲಿ ತಿಳಿಸಲಾಗಿದೆ
    ಹಸಿ ಮೆಣಸಿನಕಾಯಿ ಬೆಳೆ ಬೆಳೆಯುವ ವಿಧಾನ ಮತ್ತು ಹೀಗೆ ಮಾಡಿದರೆ ಹಸಿ ಮೆಣಸಿನಕಾಯಿ ಚೆನ್ನಾಗಿ ಇಳುವರಿ ಪಡೆಯಬಹುದು
    chilli crops,
    chilli farming,
    disease management in chilli crops,
    chilli cultivation in kannada,
    chilli cultivation,
    ಮೆಣಸಿನ ಕಾಯಿ ಬೆಳೆಯಲ್ಲಿ ತಾಂತ್ರಿಕ ಬೇಸಾಯ ಕ್ರಮಗಳು,
    ಮೆಣಸಿನಕಾಯಿ ತಳಿಗಳು,
    ಮೆಣಸಿನಕಾಯಿ ಬೆಳೆ ರೋಗ
    ಮೆಣಸಿನಕಾಯಿ ಬೆಳೆಯಲ್ಲಿ ಕೊಳೆರೋಗದ ಹತೋಟಿ ಹೇಗೆ,
    ಮೆಣಸಿನಕಾಯಿ ಬೆಳೆಯಲ್ಲಿ ಕಂಡುಬರುವ ರೋಗಗಳು ಯಾವುವು,
    ಮೆಣಸಿನಕಾಯಿ ಕೃಷಿ,ಮೆಣಸಿನಕಾಯಿ ಬೆಳೆಯಲ್ಲಿ ಕೊಳೆರೋಗಕ್ಕೆ ಔಷಧಿ,
    ಮೆಣಸಿನಕಾಯೆ ಸಸಿ ನಾಟಿ ಮಾಡುವ ವಿಧಾನ ಗಿಡ ಬೆಳಯೋ ಟಿಪ್,
    ಮೆಣಸಿನಕಾಯಿಯಲ್ಲಿರುವ ತಳಿಗಳು,#ಮೆಣಸಿನಕಾಯಿ ಬೆಳೆಯಲ್ಲಿ ನಂಜುರೋಗದ (ವೈರಸ್) ನಿರ್ವಹಣೆ,
    ಮೆಣಸಿನಕಾಯಿ ಕೃಷಿ ಮಾಹಿತಿ,
    ಮೆಣಸಿನಕಾಯಿಗೆ ಬರುವ ರೋಗದ ಬಗ್ಗೆ ಕನ್ನಡದ ಮಾಹಿತಿ,
    ಮೆಣಸಿನಕಾಯಿಯಲ್ಲಿ ಎಲೆಚುಕ್ಕೆ ರೋಗಕ್ಕೆ ಔಷಧಿ
    Chilly || ಮೆಣಸಿನಕಾಯಿ ಬೇಸಾಯ || Chilly farming
    menasinakai taligalu,menasinakai krushi,hasiru menasinakai taligalu
    ರೈತ ಮಾಹಿತಿ Raitha Mahithi
    ಬೆಳೆ ಮಾಹಿತಿ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ

Komentáře • 67

  • @siddharoodhhosamani4958
    @siddharoodhhosamani4958 Před rokem +6

    ಸರ್ ನೀವು ತುಂಬಾ ಮನಮುಟ್ಟುವಂತೆ ಹೇಳುತ್ತೀರಿ. ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿರುತ್ತೆ.

  • @kotrappabelavigi7974
    @kotrappabelavigi7974 Před 10 měsíci +2

    ನಿಮ್ಮ ಈ ಸಲಹೆ ಮುಂದುವರೆಯಲಿ ಅಣ್ಣ

  • @radharadha4460
    @radharadha4460 Před měsícem

    Super , chennagi heliddira

  • @kannadakannadigaru4776
    @kannadakannadigaru4776 Před rokem +3

    ಮೆಣಸಿನಕಾಯಿ ಬೀಜ ಉತ್ಪದಾನೆ ಬಗ್ಗೆ ತಿಳಿಸಿಸಿ ಸರ್. ತಮಗೆ ಧನ್ಯವಾದಗಳು

  • @santoshkabbure3205
    @santoshkabbure3205 Před 17 dny

    ಮೆಣಸಿನ ಸಸಿಗಳು ಎಲ್ಲಿ ಸಿಗುತ್ತವೆ ನಿಮ್ಮ ಹತ್ತಿರ ಸಿಗುತ್ತವ ಮೆಣಸಿನಕಾಯಿ ಜಲ್ದಿ ಜಲ್ದಿ ಹೇಳಿ ಸರ್

  • @doreswamypushpa2615
    @doreswamypushpa2615 Před 2 lety +4

    Seeds company bagge tilisi

  • @sangmeshsangu3498
    @sangmeshsangu3498 Před měsícem

    Sir chandu hoo beleya bage heli sir

  • @sidduteranisanvi3573
    @sidduteranisanvi3573 Před 3 měsíci +1

    ಸಿದ್ದು

  • @anilkuri3555
    @anilkuri3555 Před 2 lety +1

    Sir vanabesayadalli salugalalli estu Antaravirabeku

  • @basavannabk5117
    @basavannabk5117 Před 10 měsíci

    yavf chilli akidre rate ide bro e time means November December li bullet chilli rate idda

  • @shilpasankadal7895
    @shilpasankadal7895 Před 2 lety +2

    Excellent explanation 😇

  • @deepakrispy1702
    @deepakrispy1702 Před rokem

    Hi sir navu natti madi ivga 1 week agide ivga chuttubhoda yenu problem ilva

  • @user-ib2if1rx7o
    @user-ib2if1rx7o Před 2 měsíci

    ಬೇಸಿಗೆ ಸಮಯದಲ್ಲಿ ಯಾವ್ ತಳಿ ಬೆಳಿಯಬಹುದು ತಿಳಿಸಿ.

  • @MaheshMaharaya-nv2db
    @MaheshMaharaya-nv2db Před rokem

    Hi.sir..best chilli variety..yaudu tilasi

  • @nagannakadrapur2864
    @nagannakadrapur2864 Před 2 lety +11

    ಹತ್ತಿ ಬೆಳೆಯ ಸಮಗ್ರ ಮಾಹಿತಿ ನೀಡಿ ಸರ್ ಹಾಗೆಯೇ ಅತ್ಯುತ್ತಮ ಹತ್ತಿಬೀಜ ಮತ್ತು ಕಂಪನಿಯನ್ನು ತಿಳಿಸಿ ಸರ್ ದಯವಿಟ್ಟು

  • @Meboun
    @Meboun Před 2 lety +1

    Super

  • @santoshsakale7660
    @santoshsakale7660 Před rokem +2

    ಜನವರಿ ತಿಂಗಳಲ್ಲಿ ಬೆಳೆಯಬಹುದಾ

  • @Khadarabinadaf-qo3
    @Khadarabinadaf-qo3 Před 10 měsíci

    Yelli sigatav ri namga avasedigalu

  • @chanduchandanchanduchandan6373

    Superb 😊

  • @ningarajsmadappanavarvmina8149

    Sasi Nati madativi navu sar

  • @balaji-1205
    @balaji-1205 Před 2 lety +3

    ಕಳೆನಾಶಕ ಔಷಧಿ ಸಸಿಗಳ ಮೇಲೆ ಬಿದ್ದರೆ ಯಾವುದೇ ರೀತಿಯ ತೊಂದರೆ ಆಗುವುದೋ ಅಥವಾ ಇಲ್ಲವೋ ಸರ್

    • @kannadakannadigaru4776
      @kannadakannadigaru4776 Před rokem

      ಇಲ್ಲ ಸರ್

    • @punipuni559
      @punipuni559 Před rokem +1

      ಸರ್ ಒಂದು ಗ್ರೂಪ್ ಮಾಡಿ ನಮಗೆ ಏನಾದ್ರು ತಿಳ್ಕೊಬೇಕು ಅನ್ಸಿದ್ರೆ ಕೇಳಿತಿವಿ

    • @kirankirankumard4712
      @kirankirankumard4712 Před 11 měsíci

      czcams.com/video/ppmxCKMqB0Y/video.htmlsi=aaEPxtLA86tRIQLL

  • @harinik2731
    @harinik2731 Před rokem

    Flowers drop agtha ede solution thilisi pls

  • @VijayKumar-fx1dw
    @VijayKumar-fx1dw Před 2 lety

    ಸರ್ ಮೆಣಸಿನಕಾಯಿಗೆ ಹೂ ಕಚ್ಚುವ ಔಷಧಿ ಹೇಳಿ

  • @basavaraddikonaraddi2665
    @basavaraddikonaraddi2665 Před 2 lety +1

    Green chilli or dry chilli explain sir

  • @siddubadiger7458
    @siddubadiger7458 Před 2 lety +4

    ಮೆಣಸಿನಕಾಯಿಯಲ್ಲಿ ದಪ್ಪ ಮುಟ್ಟರಕೆ ಯಾವ ಎಣ್ಣೆ ಸ್ಪರೆ ಮಾಡಬೇಕು ಹೇಳಿ ಸರ್

  • @muttutalawar1012
    @muttutalawar1012 Před 2 lety +3

    ಮೆಕ್ಕೆಜೋಳ ಬಗ್ಗೆ ತಿಳಿಸಿ sir

  • @shankarappashankarappa3794
    @shankarappashankarappa3794 Před 11 měsíci

    Ginigalanna.control.madodu.hege.sir

  • @user-pz4un6ri9x
    @user-pz4un6ri9x Před rokem

    ಯಾವ ತಳಿ ಮೆಣಸಿನಕಾಯಿ

  • @pradeepmKumar-up1ks
    @pradeepmKumar-up1ks Před 10 měsíci

    ಬೀಜ ಹೆಸರು

  • @chikkappaiahparvathamma9057

    ತಾರಸಿ ತೋಟದಲ್ಲಿ ಬೆಳೆಯಲು ಇದೇ ಕ್ರಮವನ್ನು ಅನುಸರಿಸಬೇಕಾ, ದಯವಿಟ್ಟು ತಿಳಿಸಿ ಸರ್.

    • @raithamahithi5850
      @raithamahithi5850  Před 2 lety

      ತಾರಸಿ ತೋಟದಲ್ಲಿ ಆದರೆ ರೋಗ-ರುಜಿನಗಳು ತುಂಬಾ ಕಡಿಮೆ ಇರುತ್ತವೆ. ಸಾಧಾರಣ ಪೋಷಕಾಂಶಗಳನ್ನು ಕೊಟ್ಟರೆ ಸಾಕು

    • @kirankirankumard4712
      @kirankirankumard4712 Před 11 měsíci

      czcams.com/video/ppmxCKMqB0Y/video.htmlsi=aaEPxtLA86tRIQLL

  • @ksatish3564
    @ksatish3564 Před 2 lety

    🌶️🌶️🌶️

  • @srrajapurisrrajapuri7811

    G4 ಮೆಣಸಿನಕಾಯಿ ರೇಟ್ ಜಾಸ್ತಿ ಇದೆ

  • @arunkumargk7780
    @arunkumargk7780 Před rokem

    200 quintal per ecre

  • @acrsys8991
    @acrsys8991 Před 2 lety +1

    Please provide only organic type of plantation not chemical

  • @praveenkaradi9634
    @praveenkaradi9634 Před 2 lety

    ನಂಬರ್ ಸೆಂಡ್ ಮಾಡಿ ಸರ್ ನಿಮ್ದು 🙏🙏