ಕುಣಿದಾಡಿದ ಶೇರು ಮಾರ್ಕೆಟ್! | HD Deve Gowda | Maharashtra | Bengaluru Party | Masth Magaa Full News
Vložit
- čas přidán 22. 05. 2024
- Buy Term Insurance with Online discount Upto10%👇
tinyurl.com/mspnfdpa
.
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#May23 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #RaveParty #Bengaluru #WestBengal #BJP #StockMarket #HarishPoonja #Belthangady #PrajwalRevanna #Passport #Siddaramaiah #HDDeveGowda #Maharshtra #PorscheCar #Pune #Bangladesh #Kolkata #NightVisionGoggles #IndianAirForce #SwathiMaliwal #ArvindKejriwal #JairamRamesh #Congress #INDIA #Kharge #Modi #JayantSinha #Kerala #CPM #Papad #Rajasthan #T20WorldCup
Buy Term Insurance with Online discount Upto10%👇
tinyurl.com/mspnfdpa
Sir nimm voice swalpa jasthi barli
Cant hear ur house
ಪ್ರಿಯಾ ನೀನು ಆದ್ರೂ ಹೇಳಮ್ಮ ನಾನು ಸರ್ಕಾರಿ ಸ್ಕೂಲ್ ಗೆ ಹೋಗ್ತೀನಿ ಅಂತ ದಯವಿಟ್ಟು 😢
😂😂😂😂
😂
ಅಮರ್ ಸರ್ ......ಪ್ರಿಯಾ ಅವರ ತಾಯಿಯನ್ನು ಆನ್ಲೈನ್ ಜರ್ನಲಿಸಂ ಕೋರ್ಸ್ಗೆ ಸೇರಿಸಿ.😅
😂😂😂
@@jayashankarm2108 hi
ಹೌದು ಸೂಪರ್ ಐಡಿಯಾ
Fees ninu kattu😂😂😂😂
ಅವರು ಡಿಗ್ರಿ ಓದಿಲ್ಲ ಸರ್
ಮಳೆಯ ವಾತರಣದ ಬಗ್ಗೆ ಸ್ವಲ್ಪ ಕೊನೆಯಲ್ಲಿ ತಿಳಿಸಿ
policy bazar ಅವರು ಈಗ ಪ್ರಿಯಾ ಸ್ಕೂಲ್ ಫೀಸ್ advertisement change ಮಾಡೋದು ಒಳ್ಳೆಯದು 😂
Fund raise for Priya 😊😂😂???
ನೀವೇನು term life insurance ತಗೊಳ್ದೇ ಹೋಗ್ಬಿಟ್ರಿ
ಅಮರ್ ಸರ್ ಕಾಮೆಂಟ್ ಸೆಕ್ಷನ್ ನಲ್ಲಿ ಪ್ರಿಯ ಬಗ್ಗೆ ತುಂಬಾ ಕಾಳಜಿ ತೋರಿಸ್ತಾ ಇದ್ದಾರೆ 😂
16 ವರ್ಷಕ್ಕೆ ಅಡಲ್ಟ್ ಅಂತ ಪರಿಗಣಿಸಿ
18 ಬೇಡ
Rave party lu hen makle munde 27 out of 30, hen makle strong gu guru... 😀😃😄🤣😂🤣
ಆದಷ್ಟು ಬೇಗ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು.
ಪ್ರಜಾಸತ್ತಾತ್ಮಕವಾದ ಜನರಿಂದ ಚುನಾಯಿತಾ ಸರಕಾರ ಇರಬೇಕಾದರೆ ರಾಷ್ಟ್ರಪತಿ ಆಳ್ವಿಕೆ ಯಾಕೆ ಬಿಜೆಪಿ ಪಕ್ಷ ಆಡಳಿತದಲ್ಲಿರುವ ಕೆಟ್ಟ ರಾಜ್ಯಗಳಲ್ಲಿ ಕಾನೂನು ಪಾಲನೆ ಚಾಚು ತಪ್ಪದೆ ನಡಿತಾಯಿದೆನಾ.?
ಬಿಜೆಪಿಯ ಮಾನಸಿಕ ಸ್ಥಿತಿ ಬದಲಾಗಬೇಕು ಮೊದಲು ಇಲ್ಲಾ ಅಂದರೇ ಮತದಾರ ಮಹಾಪ್ರಭುಗಳಾದ ನಾವು ತಕ್ಕ ಪಾಠ ಕಲಿಸಿ "' ಗರ್ ವಾಪ್ಸಿ "' ಗೆ ಕಳಿಸಲು ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ನಿಮ್ಮನ್ನು ಮನೆಗೆ ಕಳಿಸಿಯಾಗಿದೆ ಬಿಜೆಪಿಯ ಸೋಲಿನ ಗಂಟು ಮತ ಪೆಟ್ಟಿಗೆಯಲ್ಲಿ ಭದ್ರವಾಗಿ ಇದೆ ಜೂನ್ ನಾಲ್ಕರಂದು ಸೊಪ್ಪೆ ಮುಖ ಹಾಕಿಕೊಂಡು ಮನೆ ಕಡೆಗೆ ನಿಮ್ಮ ಪ್ರಿತಿಯ ಮೋದಿ England ಗೆ ಹೊಗುವದರಲ್ಲಿ ನೂರಕ್ಕೆ ನೂರು ಸತ್ಯ
ಧನ್ಯವಾದಗಳು 🎉
Vikshane No 5283*
Prashamse No 521*
Sandesha No 24*
Jai Hind 🇮🇳 Jai Karnatakamaate ❤️🤝
ಧನ್ಯವಾದಗಳು 🤝🤝🤝🤝
ಏನಿದು ರೇವ್ ಪಾರ್ಟಿ ?
👏
Thank you masth maga
Sir please do a video on exit poll of election
Thank you amar prasad
🙏🙏🙏
ಅಮರ ಸರ್ ರೇವ್ ಪಾರ್ಟಿ ಅಂದ್ರೆ ಏನು?
ಪ್ರಿಯನನ್ನು government school ಗೆ ಹಾಕಿ ಮಾರ್ರೆ
😂😂😂😂😂😂
😂😂😂😂😂😂
ಅಂಧ-ಭಕ್ತರೆ ನಿಮಗೆ ಹಚ್ಚಿದ ಮಂಪರು ಬರುವ ಬೂದಿಯನ್ನು ಹೊರೆಸಿಕೊಳ್ಳಿ ಇಲ್ಲಂದರೆ
❤❤
❤❤❤❤❤
Power of modi and bjp appears on share market 🎉
Good night
8:35 wow super acting😂😂😂😂
Hi🎉
ಪಶ್ಚಿಮ ಬಂಗಾಳದಲ್ಲಿ ಗಲಭೆ ಮುಖ್ಯ ಕಾರಣ ಯಾರೂ 😥😥😢
Jai shree Ram Jai Jai shree Ram
News yako late ayt alla sir
ಜೈ ಮೋದಿ ಜೈ ಬಿಜೆಪಿ 2024ಪ್ರಧಾನಿ 🇮🇳🇮🇳🚩🚩
"ಅಬ್ ಕಿ ಬಾರ್ ಚಾರ್ ಸೌ ಪಾರ್ ಇಲ್ಲ ಘರ್ ಒಪ್ಸಿ". ಇದೆ
😂
Howdu Mamta di has to be responsible for WB fights, how abt Manipur sir who's is responsible thr can you say Mr Amar
Hai Sir ❤️
please make a report on rave parties
I N D I A block ನ ಆಡಳಿತ ಬಂದರೆ ??????????????
ಭಾರತ ಮಟಾಷ್ ಆಗುತ್ತೆ
ರಾಜಕೀಯ ಪಾರರ್ಶಕವಾಗಿರಬೇಕು 🙏😥🙏
Belthangadi perede
1st View🎉
Bro.. bjp and TMC badidhadtha illa.. tmc gundads only bjp and janakke hoditha iddhare, BJP karyartharnn sayisatha idhare
Respect kodi yake avru Yan madidare.... Ange edre government na Yan karibeku or system na
In Congress govt, it is common like reva parties
ಆಕಸ್ಮಿಕವಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದಾಗ ಯಾವ ರೇವ್ ಪಾರ್ಟಿಗಳು ಮತ್ತು ಕಾನೂನು ಬಾಹಿರ ಕೃತ್ಯಗಳು ನಡೆದಿಲ್ಲವೇ 5:02
ಹೇಮಾ ನಾನೆ ಸಾಚಾ ಆದ್ರೆ ಬ್ಲಡ್ ನಲ್ಲಿ ಮಾತ್ರ ಡ್ರಗ್ಸ್ ನಾನು ತಗೊಂಡಿಲ್ಲ 😂😂
Amara prasadanige !! good morning
NENNE YARO PRIYA SCHOOL FEES PAY MADTHINI ANDIDRU.. HANGADRE MANE RENT NAN KATTUTHINI AD TEGIYAPPA BEGA............
Mamtabyanarjiynu gallige haklebeku
ಬೆಳ್ತಂಗಡಿ ಪೂಂಜಾ ಕೋಳಿ ಪಡೆ ಬಾಲ್ ನಾನು ಕಟ್ಟುತ್ತೆನೆ
Rev Party yalli Revannanu iddana ? 😂😂
TMC lady don
420 tmc
O
Idhe reethi vijaya malya passport raddh madi antha akke cong govt modi patrabardilla ...
ಬಣ್ಣದ ಲೋಕದ ಒಳಗಡೆ ಕರಾಳ ಮುಖಗಳ ಬಣ್ಣ ಬಯಲು 😡😡
Avlyaan priyage enadru madro kelak agta ella😂
ಪ್ರಜ್ವಲ್ ರೇಪಣ್ಣ ಈ ಜನ್ಮದಲ್ಲಿ ಬರೋದಿಲ್ಲ 10 ವರ್ಷ ಆದಮೇಲೆ ಬರ್ತಾನೆ ಆಗ ಎಲ್ಲ ಮರೆತುಹೋಗಿರುತ್ತೆ 😂😂😂
ಷೇರುಪೇಟೆ ಕುಣಿದು ಕುಪ್ಪಳಿಸಿದೆ.😮
I don't trust jds leaders speach.....
illuminati secret society kannada videos full detail videos please UK 07 bike rider secret illuminati society member????????? Clear video ❤√^↑↑^√
6:29 low class rowdy poonja😂
ಹೊಸ ಸುದ್ದಿಗಳನ್ನು ಸಹ ಹೇಳಿ ಸರ್ ದಿನ ಕೇಳಿದ ಸುದ್ದಿನೇ ಇದೆ
Nive 10 days back share market going’s down antha helidu enu ri nima reports Sula 😂😂😂😂😂
ಹೊಸ ಸ್ಟಾರ್ಟಪ್ ಐಡಿಯಾ.. ಫೂಲ್ ಪ್ರೂಫ್ ಪ್ರೋಟಿಯೊಂದಿಗೆ ಸೆಲೆಬ್ರೇಷನ್ ಪಾರ್ಟಿಯನ್ನು ರಚಿಸಿ.. ಸ್ಥಳವನ್ನು ಆಯ್ಕೆ ಮಾಡಿ ಮತ್ತು ಪಾರ್ಟಿಯನ್ನು ಆಯೋಜಿಸಿ. ಇದು ಪ್ರತ್ಯೇಕವಾಗಿ ಇರಬೇಕು. ಚಾರ್ಜ್ ಅಕೋರೊ.😂😂
5:56 republic of belthangadi na??? Yake poonja bandana tade???? Rajyadalli gruha ilake sathogidya????😢
Ghurugale ee hdd yantha swarthi thanna.omshoddarakkaghi mathra looti kolle darode madida ee drushatrana swartha jathi drohadinadale indu jds sarvanasha aghuthhade jds na hale rakshakaru dooraghi hdd natakada.anththya gyaranti jaihindudarmako jai bharath jai shivaji Maharaj thadroop mhodhiji jai amithsha jai r s s jai hegadewar jai guruji
Gowdage bele beda,modiwashmachinege saaku
POONJA NANNA BANDISI✊
Mr prasad yaru helidu election results change agala antha 😂😂😂😂😂😂 BJP avru bandu helidra nimage estu dina share market gotirliva ega gotaetha nonsense mataodu bedi RBI impact enda edu agerodu share market almost going down past 20 days 😂😂😂
ಪ್ರಶ್ನೆ ಮಾಡೋದು ಎಲ್ಲರ ಕರ್ತವ್ಯ
Rip gulama 😡😡😡
@@PratapsingPratapsingtl correct bro eli question madidre tika uri yakndre avaru helide sari anukodidare 😮😮😮
@@kumarb7120 ಆದ್ರೆ ಬ್ರದರ್ ಎಲ್ಲ ಪಕ್ಷವನ್ನ ಪ್ರಶ್ನೆ ಮಾಡಬೇಕು ಒಂದೇ ಪಕ್ಷವನ್ನ ಟಾರ್ಗೆಟ್ ಮಾಡಬಾರದು ಅಷ್ಟೇ ಅದು ಕಾಂಗ್ರೆಸ್ ಸಿದ್ರಾಮಯ್ಯ ಆಗಿರಬಹುದು ಅಥವಾ ಬಿಜೆಪಿ ನರೇಂದ್ರ ಮೋದಿಯವರೇ ಆಗಿರಬಹುದು ಯಾವುದೇ ಪಕ್ಷವಿರಲಿ ನಮಗೆ ಮುಖ್ಯವಲ್ಲ ನಮಗೆ ನಮ್ಮ ನ್ಯಾಯ ಮುಖ್ಯ ಅಷ್ಟೇ 🙏🙏
Mla ಪುಂಜ ಈಗ ರೆಕ್ಕೆ ಮುರಿದ ಕೋಳಿ ಹುಂಜ.. 🤣😂😂🤣
Rev purusharu mattu nariyaru 😂😂😂