ಈ ಕಾಯಿಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ | ಕಳ್ಳರು ಕದಿಯದ ಬೆಳೆ

Sdílet
Vložit
  • čas přidán 9. 07. 2024

Komentáře • 63

  • @pandubagilad
    @pandubagilad Před 17 dny +2

    Thankyou for information

  • @hrgondi8688
    @hrgondi8688 Před 16 dny +4

    ನಮಗೆ ಬೀಜಗಳು ಬೇಕು ಅಥವಾ ನೀವೇ ಸಸಿ ಮಾಡಿ ಕೊಡುವಿರಾ ತಿಳಿಸಿ

    • @krushikalyana
      @krushikalyana  Před 16 dny

      ನಾವು ಸಸ್ಯಗಳನ್ನು ಪೂರೈಕೆ ಮಾಡುವುದಿಲ್ಲ ಬೀಜಗಳನ್ನು ಪೂರೈಕೆ ಮಾಡುತ್ತೇವೆ. ನಿಮಗೆ ಬೀಜಗಳು ಬೇಕಾದರೆ 9535891560 ಈ ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ

  • @madwarajhebbar9685
    @madwarajhebbar9685 Před 15 dny +2

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ

    • @krushikalyana
      @krushikalyana  Před 15 dny

      ತುಂಬಾ ಧನ್ಯವಾದಗಳು

  • @jayalakshmir3082
    @jayalakshmir3082 Před 16 dny +1

    Super tips sir

  • @bhaskarashetty1894
    @bhaskarashetty1894 Před 17 dny +3

    ಬೀಜ ಯಾವ ಮಣ್ಣಿನ ಲ್ಲಿ ಬೆಳೆಯಬಹುದು ಬೀಜ ಮಾರ್ಕೆಟ್ ನಲ್ಲಿ ಸಿಗುತ್ತದೆಯೇ

    • @krushikalyana
      @krushikalyana  Před 17 dny

      ಇಲ್ಲ ಇದರ ಬೀಜಗಳು ಮಾರ್ಕೆಟ್ನಲ್ಲಿ ದೊರಕುವುದಿಲ್ಲ ಯಾವುದಾದರೂ ನರ್ಸರಿಗಳಲ್ಲಿ ಅಥವಾ ಕೃಷಿ ಇಲಾಖೆಯಲ್ಲಿ ಇದರ ಸಸಿಗಳು ಸಿಗಬಹುದು ವಿಚಾರಿಸಿ ನೋಡಿ ಅಥವಾ ನಮ್ಮ ಬಳಿ ಇದರ ಬೀಜಗಳು ಸಿಗುತ್ತವೆ 9535891560 ಈ ಸಂಖ್ಯೆ ಈ ವಾಟ್ಸಪ್ ಸಂದೇಶವನ್ನು ಕಳುಹಿಸಿ ದಯವಿಟ್ಟು ಕರೆಯನ್ನು ಮಾಡಬೇಡಿ

  • @mahadevkalabhavi9336
    @mahadevkalabhavi9336 Před 13 dny

    Good information sir

  • @mallarappamahesh1834
    @mallarappamahesh1834 Před 4 dny +1

    Adke gidada madydalli idanna belibahuda

    • @krushikalyana
      @krushikalyana  Před 4 dny

      ನಿಮಗೆ ಅಡಿಕೆ ಕೊಯ್ಲು ಮಾಡಲು ತೊಂದರೆ ಆಗಬಹುದು

  • @ashokk6659
    @ashokk6659 Před 17 dny +1

    Bestvideo

    • @krushikalyana
      @krushikalyana  Před 17 dny

      ❤️ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್

  • @narayanaswamee6176
    @narayanaswamee6176 Před 7 dny +1

    Seeds kalisthira. 500gram. Phone pay madthi i

    • @krushikalyana
      @krushikalyana  Před 7 dny

      ನಮ್ಮ ನಂಬರಿಗೆ ವಾಟ್ಸಪ್ ಮಾಡಿ ಸರ್ ಇನ್ನು ಒಂದು ವಾರದ ಒಳಗೆ ಎಲ್ಲರಿಗೂ ಬೀಜಗಳನ್ನು ಪೂರೈಸುವ ಪ್ರಯತ್ನ ಮಾಡುತ್ತೇವೆ

  • @123voksg6hn
    @123voksg6hn Před 17 dny +5

    ಇದರ ಎಲೆ ಮತ್ತು ಕಾಯಿ ಮಾರಾಟ ಮಾಡುವ ವಿಧಾನ ತಿಳಿಸಿ.

    • @krushikalyana
      @krushikalyana  Před 17 dny +3

      ಮುಂದಿನ ದಿನಗಳಲ್ಲಿ ಇದನ್ನು ಖರೀದಿ ಮಾಡುವ ವ್ಯಾಪಾರಿಗಳ ಸಂದರ್ಶನವನ್ನು ಮಾಡುತ್ತೇವೆ ದಯವಿಟ್ಟು ವೀಕ್ಷಿಸಿ

    • @123voksg6hn
      @123voksg6hn Před 17 dny +1

      @@krushikalyana ಧನ್ಯವಾದಗಳು.

    • @krushikalyana
      @krushikalyana  Před 16 dny

      ​@@123voksg6hn❤️

    • @vidyajaga6905
      @vidyajaga6905 Před 7 dny

      Please guide us how to sale seeds and leaves.

  • @NamdevNamdev-sp2xd
    @NamdevNamdev-sp2xd Před 16 dny +1

    Sar Namge Eda. Sanna Sashi Bekagede Tau ,E. No rage kal Made Pilesh

    • @krushikalyana
      @krushikalyana  Před 16 dny

      9535891560 ಈ ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ಎಲ್ಲ ಮಾಹಿತಿಯನ್ನು ಪಡೆಯಿರಿ

  • @rohinimv7046
    @rohinimv7046 Před 15 dny +1

    Gida netta nanthara pasalu yestuvarshakke barutte

  • @bhagyan31
    @bhagyan31 Před 5 dny

    Sir beejagalu beku sir

  • @seetadevadiga4271
    @seetadevadiga4271 Před 2 dny +1

    Yavooru brother edu nim matado riti Nam ooralli matadohagide.

    • @krushikalyana
      @krushikalyana  Před 2 dny

      ಬನವಾಸಿ, ನಿಮ್ಮದು ಯಾವ ಊರು

  • @shivanand.bchoudhari5906
    @shivanand.bchoudhari5906 Před 15 dny +1

    Which crops this one sir.

  • @sukumaraswami4419
    @sukumaraswami4419 Před 17 dny +1

    Beeja elli siguttade. Enu rate. Kaluhisuttira.

    • @krushikalyana
      @krushikalyana  Před 17 dny

      ಹೌದು ಬೀಜಗಳು ನಮ್ಮಲ್ಲಿ ಸಿಗುತ್ತವೆ 9535891560 ಈ ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ದಯವಿಟ್ಟು ಕರೆಯನ್ನು ಮಾಡಬೇಡಿ

  • @kavithayadav3667
    @kavithayadav3667 Před 13 dny

    How. Contact sir
    I want plant

  • @ashaatasha6588
    @ashaatasha6588 Před 16 dny +1

    ಸರ್ ಗಿಡದಿಂದ ಗಿಡಕ್ಕೆ ಎಷ್ಟು ಅಂತರ ಕೊಡಬೇಕು

    • @krushikalyana
      @krushikalyana  Před 16 dny

      ಕನಿಷ್ಠ 10 ಅಡಿಯಷ್ಟು ಅಂತರ ಇರಲೇಬೇಕು ಅದಕ್ಕಿಂತ ಜಾಸ್ತಿ ಇಟ್ಟರೆ ಉತ್ತಮ 20 ಅಡಿಯವರಿಗೆ ಅಂತರವನ್ನು ಇಡಬಹುದು

  • @manjegowdaar2324
    @manjegowdaar2324 Před 17 dny +1

    Bija.kalisuthira

    • @krushikalyana
      @krushikalyana  Před 17 dny

      ಹೌದು ಬೀಜಗಳನ್ನು ಕಳಿಸುತ್ತೇವೆ 9535891560 ಈ ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿ

  • @anilhs4563
    @anilhs4563 Před 17 dny +1

    Your native place sir

  • @anilhs4563
    @anilhs4563 Před 17 dny +1

    Bija price please

    • @krushikalyana
      @krushikalyana  Před 17 dny

      9535891560 ಈ ನಂಬರ್ಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆಯಿರಿ

  • @shashidharaj4787
    @shashidharaj4787 Před 16 dny +1

    ಸರ್ ನಿಮ್ ಮೊಬೈಲ್ ನಂಬರ್ ಕೊಡೋಕಾಗುತ್ತಾ, ಕಾಲ್ ಮಾಡಿ ಮಾತಾಡೋಣ ಅಂತ.

    • @krushikalyana
      @krushikalyana  Před 16 dny

      czcams.com/video/h-W77FxbNgg/video.html
      ಈ ಲಿಂಕ್ ಓಪನ್ ಮಾಡಿ ವಿಡಿಯೋವನ್ನು ವೀಕ್ಷಿಸಿ, ವಿಡಿಯೋದಲ್ಲಿ ಬೆಳೆಯುವ ರೈತರ ಕಾಂಟಾಕ್ಟ್ ನಂಬರ್ ಇದೆ ನೀವು ಅಲ್ಲಿಂದ ಪಡೆಯಬಹುದು

  • @alakakaranth6020
    @alakakaranth6020 Před 14 dny +2

    👌👌🙏

  • @ashokk6659
    @ashokk6659 Před 17 dny +2

    Ne.

  • @nirmalapmargad3182
    @nirmalapmargad3182 Před 16 dny +2

    Nin parichaya madko maraya

    • @krushikalyana
      @krushikalyana  Před 16 dny

      ನಾವು ತುಂಬಾ ದಿನಗಳಿಂದ ದಾಲ್ಚಿನ್ನಿಗೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಾ ಇದ್ದೇವೆ ಹಿಂದಿನ ಹಲವಾರು ಸಂಚಿಕೆಗಳಿಂದ ನಾವು ನಮ್ಮ ಪರಿಚಯವನ್ನು ಹೇಳಿಕೊಂಡಿದ್ದೇವೆ ಹಾಗಾಗಿ ಇವತ್ತಿನ ಸಂಚಿಕೆಯಲ್ಲಿ ನಮ್ಮ ಪರಿಚಯ ಹೇಳಿಕೊಳ್ಳುವುದು ಅಷ್ಟೇನೂ ಅವಶ್ಯಕತೆ ಇಲ್ಲ ಎಂದು ತಿಳಿದುಕೊಂಡಿದ್ದೆವು ಕ್ಷಮಿಸಿ. 👍

  • @MohmmedAli-z7g
    @MohmmedAli-z7g Před 16 dny +2

    Sir gulbargadalli beleybahuda

    • @krushikalyana
      @krushikalyana  Před 16 dny +1

      ಕಲಬುರ್ಗಿಯಲ್ಲಿ ಉಷ್ಣಾಂಶ ಎಷ್ಟಿರುತ್ತದೆ

    • @MohmmedAli-z7g
      @MohmmedAli-z7g Před 16 dny +1

      @@krushikalyana 35-45' celicus bisilu irutte . Hage kadime nirinalli beleyuva hannina gidagala video madi .sandalwood protection video madi

    • @krushikalyana
      @krushikalyana  Před 16 dny

      @@MohmmedAli-z7g 35 ರಿಂದ 45 ಡಿಗ್ರಿ ಬಿಸಿಲು ಇದ್ದರೆ ನೀವು ಸ್ವಲ್ಪ ನೆರಳು ಬೀಳುವಂತಹ ಜಾಗದಲ್ಲಿ ಉದಾಹರಣೆಗೆ ಬೇಲಿಯ ಸುತ್ತಲೂ ನೆಟ್ಟಿಕೊಳ್ಳಬಹುದು. ಕಡಿಮೆ ನೀರಿನಲ್ಲಿ ಬೆಳೆಸಬಹುದಾದಂತಹ ಕೃಷಿಗಳಲ್ಲಿ ಗೇರು ಕೃಷಿ ಕೂಡ ಒಂದಾಗಿದೆ ಇದನ್ನು ಕಡಿಮೆ ನೀರಿರುವವರು ಬೆಳಸಬಹುದು ಇದರ ಬಗ್ಗೆ ಮಾಹಿತಿಯನ್ನು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಒಂದು ವಾರದ ಒಳಗೆ ಇದರ ಮಾಹಿತಿಯನ್ನು ಅಪ್ಲೋಡ್ ಮಾಡುತ್ತೇವೆ ದಯವಿಟ್ಟು ವೀಕ್ಷಿಸಿ

    • @krushikalyana
      @krushikalyana  Před 16 dny

      @@MohmmedAli-z7g ಧನ್ಯವಾದಗಳು ಸ್ಯಾಂಡಲ್ ವುಡ್ ಹಾಗೂ ರಕ್ತ ಚಂದನ ಬಗ್ಗೆ ಮಾಹಿತಿಯನ್ನು ಕೂಡ ಇನ್ನು ಕೆಲವೇ ದಿನಗಳಲ್ಲಿ ಅಪ್ಲೋಡ್ ಮಾಡುತ್ತೇವೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ

  • @nagarajappa8170
    @nagarajappa8170 Před 14 dny

    Cantact number pls