ಪಾದಯಾತ್ರೆಗೆ BY Vijayendra ಕಂಡೀಶನ್‌, Basanagouda Patil Yatnal ಉತ್ತರ ಹೇಗಿದೆ ನೋಡಿ | Vijay Karnataka

Sdílet
Vložit
  • čas přidán 10. 09. 2024
  • ಬಿವೈ ವಿಜಯೇಂದ್ರ ಜೊತೆ ನಾನು ಹೊಂದಾಣಿಕೆ ಆಗಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಖಡಕ್‌ ಮಾತು | Basanagouda Patil Yatnal | BY Vijayendra | Bjp party #basanagoudapatilyatnal #byvijayendra #padayatra
    ವಿಜಯೇಂದ್ರ ಜೊತೆ ನಾನು ಹೊಂದಾಣಿಕೆ ಆಗೋದಿಲ್ಲ. ಈ ವಿಚಾರದಲ್ಲಿ ಪಕ್ಷದ ಮುಖಂಡರು ಹಾಗೂ ಸಂಘದ ಮುಖಂಡರು ಓರ್ವ ವ್ಯಕ್ತಿಯ ಮೂಲಕ ನನಗೆ ಸಂದೇಶ ಮುಟ್ಟಿಸಿದ್ದಾರೆ. ಸ್ವಲ್ಪ ದಿನ ಮೌನವಾಗಿರುವಂತೆ, ಎಲ್ಲವೂ ಸರಿ ಮಾಡುತ್ತೇವೆ ಎಂದು ಸಂದೇಶ ತಲುಪಿಸಿದ್ದಾರೆ. ಹೀಗಾಗಿ ನಾನು ಸದ್ಯಕ್ಕೆ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡೋದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ನಾನು ಯಾವುದೇ ಹೊಂದಾಣಿಕೆ ಆಗಲ್ಲ. ಯಾಕೆ ಆಗೋದಿಲ್ಲ ಅಂದ್ರೆ ಮೊನ್ನೆ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ವಿಜಯೇಂದ್ರ ನೀನು ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಎಂಎಲ್‌ಎ ಆಗಿದ್ದಿಯಾ ಅಂತ ಹೇಳಿದ್ದಾರೆ. ಡಿಕೆಶಿ ಜೊತೆ ವಿಜೆಯೇಂದ್ರ ಹೊಂದಾಣಿಕೆ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅಂತಹ ವಿಜಯೇಂದ್ರ ಜೊತೆ ನಾನು ಹೊಂದಾಣಿಕೆ ಆಗೋದಿಲ್ಲ ಎಂದು ಯತ್ನಾಳ್ ಟಾಂಗ್ ನೀಡಿದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Komentáře • 237

  • @anandarajgr8669
    @anandarajgr8669 Před 23 dny +6

    Common dailoug :-
    ಸ್ವಲ್ಪ ದಿನ ಮೌನವಾಗಿರಿ (ತಿಕ ಮುಚ್ಕೊಂಡು ಬಿದ್ದಿರಿ )😂😂😂

  • @shahnawazkhan5141
    @shahnawazkhan5141 Před 26 dny +28

    ಯಾವ ಹಳೇ ಕಾರ್ಯಕ್ರಮ ಕರ್ತ ಇವ.
    ಎಲ್ಲಾ ಪಕ್ಷ ತಿರುಗಿ ಬಂದವ... ಇವ.

  • @mahalinggaddi9037
    @mahalinggaddi9037 Před 26 dny +5

    BL SANTOSH & BL SHANKAR, The difference is BL Shankar is more useful party worker for Congress and BL Santosh is damaging the BJP in state by just provoking Yatnal to talk loosely starting from Assembly & MP election to till now, Santosh must be stopped and Yatnal must be expelled

    • @raghuveerpai9336
      @raghuveerpai9336 Před 26 dny

      yes u are right. b l Santosh supporting great mental to talk loose.

  • @shivanandaiahn251
    @shivanandaiahn251 Před 26 dny +47

    ಸ್ವಲ್ಪ ತಾಳಿ......
    ಹೀಗೇ ಆಡುತ್ತಿರಿ....
    ಓದ್ದೋಡುಸುತ್ತಾರೆ......
    ನಿಷ್ಠಾವಂತ ಅಲ್ಲ ಪಾ.... ನೀ
    ಅನಿಷ್ಟ ಅದೀಯಾ ............

    • @DeshPremi180
      @DeshPremi180 Před 26 dny

      Dum ideya horage hakalikke...? Looti madorige support madodu adjustment politics...beda namage.......

    • @basavarajvshettarbasavaraj4525
      @basavarajvshettarbasavaraj4525 Před 26 dny

      ಉಗಿರಿ 😀 ಇವರು ಈಸ್ಟ್ ಹಾರೆಡತಾರಲ್ಲ ಈಗ ಉಪಚುನಾವಣೆ ಉಸ್ತುವಾರಿ ಕೊಡಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರಲಿ 😮

    • @gurudguru5797
      @gurudguru5797 Před 26 dny

      ಓದ್ದೋಡಿಸೋಕೆ ಯತ್ನಾಳ್ ಚೆಕ್ ಮೂಲಕ ಲಂಚ ತಗೊಂಡು ಜೈಲುರಪ್ಪನ ತರ ಜೈಲಿಗೆ ಹೋಗಿಲ್ಲ

  • @yamanursab5161
    @yamanursab5161 Před 25 dny +6

    ಇವ್ನು ಹೆತ್ತಿಕೊಂಡವರ ಕೂಸು 😂😂

  • @SaghSaghhgj
    @SaghSaghhgj Před 26 dny +11

    huccha venkat , ANNA.😢😢😢

  • @brahmakumar3137
    @brahmakumar3137 Před 25 dny +1

    Yatnal is good leader

  • @basavarajkinnal4229
    @basavarajkinnal4229 Před 25 dny +1

    Jai Hindu power man yatanala 💯💯💯💯💐💐💐💐💐👌👌👌👌👌jai Panchamashali 💪💪💪💪💪💪👍👍👍👍👍

  • @G1balabatti
    @G1balabatti Před 21 dnem +1

    Jai BYV 🚩🚩🚩

  • @aafzalkhan5962
    @aafzalkhan5962 Před 26 dny +11

    Loofer

  • @user-kb2jw2vk8o
    @user-kb2jw2vk8o Před 21 dnem

    ಯತ್ನಾಳ್ ಅವರ ಮಾತುಗಳನ್ನು ಕಡು ಭ್ರಷ್ಟ ,ಪೊಕೋಸ್ ಕೇಸ್ ಅಪರಾಧಿ ಯಡಿಯೂರಪ್ಪ ಮತ್ತು ಯಡ್ಡಿ ಮಗ ಪಿ ಎಸ್ ಐ ಕಿಂಗ್ ಪಿನ್ ,ಅರ್ ಟಿ ಜಿ ಎಸ್ ಕಳ್ಳ ಬಿಜೆಪಿಯ ರಾಜ್ಯ ಕಳ್ಳಾಧ್ಯಕ್ಷ ವಿಜಯೇಂದ್ರ ಇವರಿಬ್ಬರಿಗೂ ಯಾರಾದ್ರೂ ಕೇಳಿಸಿಬಿಟ್ಟರೆ ,ಅಪ್ಪ ಮಗನಿಗೆ ನೈತಿಕತೆ ಇದ್ದರೆ ನಿಜವಾಗ್ಲೂ ಒಂದೇ ಅಗ್ಗದಲ್ಲಿ ನೇಣು ಹಾಕಿಕೊಳ್ಳಬೇಕಾಗುತ್ತೆ ,,,ಹೋಗಲಿ ಕೇಂದ್ರದ ಅನೈತಿಕ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಮೋ ---ಶಾ ಈ ವಿಡಿಯೋವನ್ನು ನೋಡಿದರೇ ಇವರಿಬ್ಬರು ದುಷ್ಟ ,ಭ್ರಷ್ಟರಿಗೆ ಮಣೆ ಹಾಕಿದ್ದೀವಿ ಅಂತಾ ತಿಳಿದುಕೊಳ್ಳಬೇಕಾಗುತ್ತೆ ,,,ಇಲ್ಲವೇ ಯತ್ನಾಳ್ ಬೆಂಕಿ ಹುಂಡೆಗೆ ಈ ಬಿಜೆಪಿಯ ನವರಂಗಿ ಹೈ ಕಮಾಂಡ್ ಲೂಸ್ ಕಮಾಂಡ್ ಎಂದೂ ಸಹ ಗೊತ್ತಾಗಿದೆ ,,,

  • @interIndianewschannel
    @interIndianewschannel Před 26 dny +9

    Remove this from BJP no benifit man

  • @dineshdevaramani6861
    @dineshdevaramani6861 Před 26 dny +29

    ನಿನು ಎಂ ಬಿ ಪಾಟೀಲ ಭೀಕ್ಷೆಯಿಂದ mla ಆಗಿದ್ದು

  • @umeshbangera7224
    @umeshbangera7224 Před 26 dny +8

    Huccha and joker of Karnataka Yathnal... Spoiling environment of Karnataka

  • @tatat9073
    @tatat9073 Před 26 dny +13

    ಲಪಂಗ್

  • @user-yc9zi9em2r
    @user-yc9zi9em2r Před 23 dny

    ❤🎉 jai yatnal

  • @yerriswamy1452
    @yerriswamy1452 Před 26 dny +5

    Jai BSV

  • @amareshamaresh5354
    @amareshamaresh5354 Před 26 dny +8

    ಪ್ರಾಮಾಣಿಕ

  • @sharathkumar-qc7us
    @sharathkumar-qc7us Před 26 dny +4

    BJP should take action on this person

  • @ashfaqahmedtahasildar9142

    Huccha

  • @pandu_ps_paduvanahalli
    @pandu_ps_paduvanahalli Před 26 dny +3

    👍👍👍

  • @bammannahuggi6764
    @bammannahuggi6764 Před 25 dny

    Great leader bcz he doesn't had a single corruption case
    Jai yatnal

  • @user-cd3vq8cn9f
    @user-cd3vq8cn9f Před 26 dny +15

    ಬಸನಗೌಡ ಪಾಟೀಲ್ ಯತ್ನಾಳ ನಿನಗೆ ಬಿಜೆಪಿ ಪಕ್ಷ ಬೇಡವಾಗಿದ್ದರೆ ಪಕ್ಷದಿಂದ ಹೊರಗೆ ಹೋಗಿ ಬೇರೆ ಪಕ್ಷ ಕಟ್ಟಿ ತೋರಿಸು ಅನಿವಾರ್ಯವಾಗಿ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕಾಗುತ್ತದೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ.....

    • @vaishnaviveereshgurubasayy3645
      @vaishnaviveereshgurubasayy3645 Před 26 dny +3

      Yallaru Modi ji tara aagoke agala e matu Vijayandra helu Dodd brastaru

    • @revannahattalli745
      @revannahattalli745 Před 26 dny

      ಅವರು ಬಿಜೆಪಿ ಪಕ್ಷ ಬಿಟ್ಟು ಸ್ವಂತ್ ಪಕ್ಷ ಕಟ್ಟಿ ಹಾರಿಶಿ ಬಂದಿದು ನಿನಗ ಗೊತ್ತು ಇಲ್ಲ ಕಾಣುತೇ ಬ್ರೋ.

    • @v.tmv.t.m5522
      @v.tmv.t.m5522 Před 25 dny

      ಯತ್ನಾಳನಾ ಉಚ್ಚತನ ಮಾಡೋಕೆ ಗಂಡ್ಸ ಯಾರು ಇಲ್ಲಾ ಬಿಜೆಪಿ ಅಲ್ಲಿ ಇನ್ನು

  • @krishnam4337
    @krishnam4337 Před 26 dny +1

    BJP I command week

  • @akshayrvs4837
    @akshayrvs4837 Před 22 dny

    Hucch smaga yatnal....jai siddaramayya

  • @BasavarajHadimani-z6n
    @BasavarajHadimani-z6n Před 24 dny

    jai yatnala goudra

  • @haneefirde2206
    @haneefirde2206 Před 26 dny +17

    ಹುಚ್ಚ

  • @rajendragouda8055
    @rajendragouda8055 Před 26 dny +3

    ❤❤❤ I Love you ಜೈ yatnal ji ❤❤❤

  • @gadhik2947
    @gadhik2947 Před 25 dny

    Jai siddu

  • @riyazfaizy7721
    @riyazfaizy7721 Před 26 dny +1

    Jai siddaramayya sir

  • @onkaramurthy3402
    @onkaramurthy3402 Před 26 dny +24

    ಹೇ ಯತ್ನಾಳ್ ನೀನು ಯಾರಿಗೆ ಏನು ಮಾಡಿದ್ದೀಯ ಹೇಳು

    • @BsBs-ry5ff
      @BsBs-ry5ff Před 25 dny

      Vijayendra yenu. Madidane. Helu

  • @user-yd5jy8ms7i
    @user-yd5jy8ms7i Před 26 dny

    The well worker of Siddaramya
    Sir.

  • @AZEEZAHAMED-qi8zc
    @AZEEZAHAMED-qi8zc Před 26 dny +4

    Jai siddaramaiah Jai DK Shivakumar

  • @raheemmulla8727
    @raheemmulla8727 Před 26 dny +14

    ಲಪಂಗ

  • @ManjunathRMManjunathaRMP
    @ManjunathRMManjunathaRMP Před 26 dny +3

    ಮಟಲ

  • @mohankumar-ov4le
    @mohankumar-ov4le Před 26 dny +1

    ❤❤

  • @shivukumarshivu2280
    @shivukumarshivu2280 Před 26 dny

    Kjp president madu vijendra bjp basavangouda yathal president Karnataka

  • @ParsuKunchikor
    @ParsuKunchikor Před 25 dny

    Jai BRP BOSS 💪🚩💪

  • @subhashshetty4155
    @subhashshetty4155 Před 25 dny

    Please rajiname kodu marayade idre

  • @nagendraa9470
    @nagendraa9470 Před 26 dny +8

    Iai bjp jai vijendra

  • @thippeswamym8786
    @thippeswamym8786 Před 26 dny +6

    ಇವನೊಬ್ಬ ತಿರುಬೋಕಿ ..

  • @mrpt5749
    @mrpt5749 Před 26 dny +14

    Super yathanllu❤❤❤❤❤

  • @sofisabsofisab5566
    @sofisabsofisab5566 Před 25 dny

    Looper

  • @umeshyadav-ri1dn
    @umeshyadav-ri1dn Před 25 dny

    Jai yatnal ji next cm agbek neravagi mataduvarige BJP nalli yav stan sigolla

  • @prakashlakka7719
    @prakashlakka7719 Před 26 dny +3

    It is too much yatnal

  • @MKPatil-vs4gj
    @MKPatil-vs4gj Před 26 dny

    👌👍

  • @MahaboobsabArab
    @MahaboobsabArab Před 26 dny

    Joker, Joker & Joker
    Istakke layak from now Gup Chup

  • @madhusudhangmadhuguru8075

    Remove from bjp these type of people

  • @punithpunitharundi441
    @punithpunitharundi441 Před 26 dny +5

    ಉಚ್ಚನ ಉಚ್ಚಟನೆ ಆಗುತ್ತೆ ಅಂತ ಭಯ ಇವನಿಗೆ

  • @mahibubmujawar2727
    @mahibubmujawar2727 Před 22 dny

    BJP.avarige.thakattu
    Eddare.patil.avaranna.uchatane.madali.😃😃🤣🤣🤣🤣

  • @santhosharunachalam4593

    Last election nalli nimm kshetradalli yest lead kodisdri heli that shows your power else shut your mouth and do give leads to congress
    l doubt whether congress has given him to speak loose against bjp party there by they can easily rule for full term

  • @nagaraja5049
    @nagaraja5049 Před 26 dny

    How strong bjp was during bsy regime in the state.It got majority 1st time in south India. Again 27 mps were elected from bjp. It is a record in the history of karnataka which was a strong baston of congress right from independent India. Who is the man behind all this happen? People knows it very well. Where the history gone? See the present position of bjp in the state, who is responsible for all this, people knows.

  • @Veeresh-d6n
    @Veeresh-d6n Před 26 dny

    Karnataka

    • @Veeresh-d6n
      @Veeresh-d6n Před 26 dny

      Karnataka.ligayath.mushamanru.onde.

  • @rangraokulakarni6515
    @rangraokulakarni6515 Před 26 dny

    No value for his statement beter to expelled from party

  • @PavadappaBijakal
    @PavadappaBijakal Před 26 dny +14

    ಜೈ ಯತ್ನಾಳ❤❤❤❤❤

  • @KrishnaKumar-qy5td
    @KrishnaKumar-qy5td Před 26 dny +1

    SouLpA Loose edde yathnalu ge ekkendare ekadde BJP gu byathane Akadde congressa gu Bythane

  • @tejaswini-ep3wp
    @tejaswini-ep3wp Před 26 dny

    ಯತ್ನಾಳ್ ಕಾಂಗ್ರೆಸ್

  • @bassuhilalpur280
    @bassuhilalpur280 Před 25 dny +1

    Jai Bsy Jai Bjp

  • @vinayakkolkar5943
    @vinayakkolkar5943 Před 25 dny

    Yatnal sir nivu madiro abhiruddi hele

  • @ShankrappaMundinamani
    @ShankrappaMundinamani Před 23 dny

    Yediyurappa andre BJP ninu yenu all

  • @AhmadJawali
    @AhmadJawali Před 22 dny

    Much akond kuda Mariya

  • @DeshPremi180
    @DeshPremi180 Před 26 dny +7

    Jai yatnal huli...

  • @malangoudakanikeri8364

    Horge hako

  • @MaheshpatilPatil-cl6gl

    Huchu vasiyagilla ennu yatnalge

  • @rudreshkapu4278
    @rudreshkapu4278 Před 25 dny

    We suppourt..... Yathnal 🎉

  • @mibrahimmarebbihal8767
    @mibrahimmarebbihal8767 Před 26 dny +1

    Yestu bhigakidaru BJP yavaru nimage bjp president kodalla , Opposition leadar maduhudilla😂😂 % kottare maatra nimage avakasha koduttare😂😂

  • @dyaneshwarpawar8950
    @dyaneshwarpawar8950 Před 26 dny +5

    Jai yatnal

  • @user-yd5jy8ms7i
    @user-yd5jy8ms7i Před 26 dny

    CM bagge mattandava nettikatte Nimage eallri sir

  • @yallappachandappa7507
    @yallappachandappa7507 Před 26 dny

    Yathanakintha vijeyendra doddavanenri

  • @AnnegowdaTk
    @AnnegowdaTk Před 26 dny +2

    Yatnal. Huncha

  • @vijayakumardm5930
    @vijayakumardm5930 Před 26 dny +5

    ಬರೀ ಬಾಯಿ ಬಡುಕ ಆಗ್ಬೇಡಪ್ಪಾ..

  • @yamanappae3095
    @yamanappae3095 Před 23 dny

    Knowledge 😅😅😅

  • @akshaychowdary5701
    @akshaychowdary5701 Před 26 dny

    Re yatnal aavrae More than govt jobs Giving Sc st people's More than people's are rich Sc st people's y ?
    What happened middle class family?

  • @LOKESHTS-zm2xw
    @LOKESHTS-zm2xw Před 26 dny

    Nenu kuda 420/840 yathanal

  • @kantharajappaveerappasasan2858

    ಕಳ್ಳನ ಮಾತು ಸುಳ್ಳನಿಗೆ ಸೂಕ್ತ

  • @user-tu2vn2or8x
    @user-tu2vn2or8x Před 26 dny

    ಬಂಡಾಯ ವ್ಯಕ್ತಿ

  • @rabiyaligewan3544
    @rabiyaligewan3544 Před 25 dny

    Muslim du hela tin beda

  • @abd1660
    @abd1660 Před 26 dny +1

    Yethal sir niu hindu paksha katti

  • @dmnjavidyt1011
    @dmnjavidyt1011 Před 19 dny

    Sullugars 420

  • @dsouzadsouza1305
    @dsouzadsouza1305 Před 25 dny

    Joker 😂

  • @eswarappas-fb3ex
    @eswarappas-fb3ex Před 26 dny

    Yathanal u not a normal man
    Bsy given to u everything but u made it backbite

  • @chandrareddy7652
    @chandrareddy7652 Před 18 dny

    SIDHA RAMAIAH IS RESIGNATION IS GOOD FOR KARNATAKA AND SILENT POISON DANCERS FELLOW IS MUSLIMS BROTHERS AND MUSLIMS FATHER IN LAW LAWYERS

  • @SureshHH-c9n
    @SureshHH-c9n Před 26 dny

    ಸತ್ಯ ಕಹಿ

  • @manjunathbhosale6672
    @manjunathbhosale6672 Před 26 dny +1

    🔥🔥🔥🔥❤️

  • @shivalingappak.a6629
    @shivalingappak.a6629 Před 26 dny

    Yathnalravare STP. TSP reserve madidyaru heli badayi kochabedi

  • @kariyappagowda5490
    @kariyappagowda5490 Před 26 dny

    Rajakiya thitegoskara bayige banda hage matadabeda

  • @jagadeeshjaggi1912
    @jagadeeshjaggi1912 Před 26 dny

    Sir nimma niluvu yenu bilateral aagi maatadbedi,

  • @krishnat2514
    @krishnat2514 Před 25 dny

    Yethnal pagal novalue

  • @v.tmv.t.m5522
    @v.tmv.t.m5522 Před 25 dny

    ಜೈ ಯತ್ನಾಳ

  • @yallappachandappa7507
    @yallappachandappa7507 Před 26 dny +1

    Yathanal good

  • @atozchannel5392
    @atozchannel5392 Před 26 dny

    3rd class😂 jai bsy❤

  • @user-zo9po1vr5r
    @user-zo9po1vr5r Před 26 dny

    Only BRP BOSS

  • @santhoshkumarbt622
    @santhoshkumarbt622 Před 26 dny

    Shisya ಬಿಡಬೇಡ ಯಡ್ಡಿ ನಾ

  • @user-px7yb8si5n
    @user-px7yb8si5n Před 25 dny

    Jai yatla sir jai b j p

  • @santoshbiradar9385
    @santoshbiradar9385 Před 26 dny +1

    Jai yetnal

  • @yallappachandappa7507
    @yallappachandappa7507 Před 26 dny +1

    Yathanal cm in Karnataka

  • @panchakshariao1767
    @panchakshariao1767 Před 26 dny

    Mindry Maga neenu,

  • @kumarjs1479
    @kumarjs1479 Před 25 dny

    Jai yatnalu

  • @SudhakarNagoor-mx7hy
    @SudhakarNagoor-mx7hy Před 26 dny +2

    ಉಚ್ಛಾಟನೆ ಮಾಡಬೇಕು ಇವನ್ನನ್ನು

  • @Raghav-ou1gy
    @Raghav-ou1gy Před 25 dny

    Mental yantal