Soolagitti | Official Video | Kannada Award-Winning Short Film | Kadakk Chai
Vložit
- čas přidán 15. 02. 2023
- Cast - Pruthvi Sagar, G D Bhat, Mandara Battalahalli
Direction - Pruthvi Sagar ( / iampruthvisagar )
Music - Girish Hothur ( / girishhothur )
DOP - Manoj ( / mnjpictures )
Drone & Cinematography - Ashok Tantry ( / tan3photography )
Editing - Ujwal Chandra
Like, share and subscribe to enjoy more videos from Kadakk Chai.
#KannadaShortFilm #KannadaShortMovie #ShortFilmKannada #KadakkCinema #KadakkChai
______________________________________
🎧 Like what you heard? Take your content to the next level with Epidemic Sounds!
Don't just create, create with the right vibe. 🎵✨
Join Epidemic Sounds and let the music speak louder than words! : www.epidemicsound.com/?...
#EpidemicSounds
________________________________________
Short Movies @kadakkChai:
czcams.com/channels/3qr.html...
Facebook | Like us:
Facebook: / kadakkchaifr. .
Instagram | Follow us at:
/ kadakk_chai
/ kadakkcinema
Telegram Account link:
A Place to get Latest Cinema Updates and Filmy News. ನಿಮಗೆ ಬೇಕಾದ ಎಲ್ಲ ಸಿನಿಮಾ ಮಾಹಿತಿಗಳು ಇಲ್ಲಿ ಲಭ್ಯ. ಈಗಲೇ join ಆಗಿ.
t.me/Kadakkcinema
For Collaborations, Brand Partnerships and movie promotions reach us at Kadakkchaifromgm@gmail.com
Dear Girls & Boys, Click the bell icon 🔔 near the Subscribe button on your Mobile app or on CZcams page to get instant notification for all the upcoming videos of Kadakk Chai !! - Zábava
superb movie, nan ivattina tanaka nodidralli best short movie❤❤❤❤ all the best, innu olle olle movie madi ide tara
This movie is pure LOVE.. Love for the nation and nation builders.
ತುಂಬಾ ಅದ್ಭುತವಾಗಿ ಮೂಡಿಬಂದಿದೆ ನಮ್ಮ ಹೊನ್ನಾವರ ತುಂಬಾ ಚೆನ್ನಾಗಿ ತೋರಿಸಿದ್ದೀರಿ ವಿಷಯ ಮನಮುಟ್ಟುವಂತೆ ಇದೆ ವಿಷಯಕ್ಕೆ ಎಷ್ಟು ಬೇಕು ಅಷ್ಟು ಚಂದವಾಗಿ ನಟನೆ ಮಾಡಿದ್ದಾರೆ ಕ್ಯಾಮರಾ ಮ್ಯಾನ್ ಮತ್ತು ಎಡಿಟರ್ ಡ್ರೋನ್ ಶೋಟ್ 👌 ಇನ್ನೂ ಹೆಚ್ಚು ಹೆಚ್ಚು ಒಳ್ಳೆ ವಿಷಯದ ಬಗ್ಗೆ ವಿಡಿಯೋ ಮಾಡುವಂತ ಶಕ್ತಿ ಆ ಇಡಗುಂಜಿ ಮಹಾಗಪತಿ ಕರುಣಿಸಲಿ 🙏
ಧನ್ಯವಾದಗಳು ಸರ್ .. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.. ನಿಮ್ಮ ಸ್ನೇಹಿತರು ಮತ್ತು ನಿಮ್ಮ ಊರಿನವರಿಗೂ ನಮ್ಮ ಕಿರು ಚಿತ್ರವನ್ನು ತಲುಪಿಸಿದರೆ ಬಹಳ ಖುಷಿಯಾಗುತ್ತೆ
👌उत्तमः प्रयत्नः | युवजनाङ्गम् आत्मशक्त्या बहु साधयितुं देशसेवां च विधातुं प्रेरणाप्रदं चित्रमिदम् 👏👏👏💐
ನಿಸ್ವಾರ್ಥ ಕಾಯಕದ ಸೂಲಗಿತ್ತಿ ಅಜ್ಜಿಗೆ ಒಂದು ಉತ್ತಮ ಉಡಗೋರೆ 😍😍
Sceenplay, direction climax 💥💥💥
thumba chenag idhe, good work
ಅದ್ಭುತ ಕಥೆ.. ಮನ ಮಿಡಿಯುವ ನಿರೂಪಣೆ ಹಾಗೂ ಅಭಿನಯ. ಇದರ ನಿರ್ದೇಶಕರು ಒಳ್ಳೆ ಕಲೆಗಾರರು. ಇವರ ಸೃಜನಶೀಲತೆಯ ೧೦ ಪ್ರತಿಶತ ನಮ್ಮ ಕನ್ನಡ ಸಿನೆಮಾ ಮಾಡುವವರಿಗೆ ಇದ್ದಿದ್ದರೆ ತುಂಬಾ ಒಳ್ಳೆದಿತ್ತು
ಹೃದಯವನ್ನು ಸ್ಪರ್ಶಿಸುವ ವಿಭಿನ್ನ ರೀತಿಯ ಕಥೆ..❤
ಚಿತ್ರದ ಕೊನೆಯ ಕೆಲವು ನಿಮಿಷಗಳು, ನೋಡಲಾಗಲಿಲ್ಕ...ಕಣ್ತುತುಂಬಾ ಅನಂದ ಬಾಷ್ಪ ತುಂಬಿ ಮಂಜಾಯಿತು ❤
Super ನಮ್ಮ್ ಊರು ಹೋನ್ನವಾರ್ 😍 direction cinematography acting 👌👌
Really, outstanding short film👍👍
Thank you so much 🙂
ಒಳ್ಳೆಯ ಚಿತ್ರ. ಜಿ.ಡಿ.ಭಟ್ಟರ ಅಭಿನಯ ತುಂಬಾ ಚೆನ್ನಾಗಿದೆ. ಹೊನ್ನಾವರದ ಭಾಷೆಯನ್ನೇ ಬಳಸಿದ್ದರೆ ಚಿತ್ರ ಇನ್ನೂ ನೈಜವಾಗುತ್ತಿತ್ತು.
ಅದ್ಭುತ ಭಾವನಾ ಲಹರಿ, ತಾಯಿ, ತಾಯ್ತನ, ಕರ್ತವ್ಯ, ದೇಶಪ್ರೇಮ,, ಓಹ್, ಏನಿಲ್ಲ ಇದರಲ್ಲಿ,, ವರ್ಣಿಸಲು ಪದಗಳೇ ಸಿಗುತ್ತಿಲ್ಲ,
Music story acting, everything support team, superb
ನಿಜವಾಗಿ ನಡೆದ ಘಟನೆಯನ್ನು ನೋಡಿದ ಅನುಭವ. ಚೆಂದದ ನಿರ್ದೇಶನ, ಬಹಳ ಭಾವನಾತ್ಮಕ, ಸಮರ್ಥ ನಟನೆ!🌹🌻🌹
Excellent in every way!!!
Very inspiring, beautifully narrated 👏👏
ಬಹಳ ಚೆನ್ನಾಗಿದೆ.👌🏻👌🏻 ಎಲ್ಲಾ ವಿಭಾಗಗಳಲ್ಲೂ ಅದ್ಭುತ🙏👌🏻👌🏻👌🏻
Super movie short and sweet and beautiful 😍❤️❤️❤️
Next level story
ನಮ್ಮ ಊರು ನಮ್ಮ ಹೆಮ್ಮೆ ಹೊನ್ನಾವರ ♥️
Inspiration.... ಉತ್ತಮ ಸಮಾಜಮುಖಿ ಸಂದೇಶ, ಚಿತ್ರಕಥೆ, ಸಂಭಾಷಣೆ, ಹಾಸ್ಯ ಅದ್ಬುತ... Good team work👌 ನಮ್ಮ ಸಂಸ್ಕೃತಿಯ ಅನಾವರಣ ❤ all the best Team ✌
One of the heartwarming stories 💐💐💐
A billion dollar movie . What a movie. Its really wonderful. Wonderfully crafted. What a editing skills. Super direction. Amazing screenplay. Super crew fantastic job guys . Kudos 👏👏
Thanks a lot
❣️ಅತ್ಯುತ್ತಮ ಚಿತ್ರ👌🏼💚
Most emotional 🥺
ಬಹಳ ಅದ್ಭುತವಾಗಿ ಮೂಡಿಬಂದಿದೆ ಕಿರುಚಿತ್ರ. ನಮ್ಮ ಹೊನ್ನಾವರ ಹಾಗೂ ಕಲೆಯ ಸೊಬಗನ್ನ ತುಂಬಾ ಸುಂದರವಾಗಿ ಚಿತ್ರಿಸಲಾಗಿದೆ. ಉತ್ತಮ ಸಂದೇಶ ನೀಡಿದ್ದಿರಾ. ತುಂಬು ಹೃದಯದ ಧನ್ಯವಾದಗಳು ತಂಡಕ್ಕೆ.
ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
Wow, an amazing film.. great cinematography.
Wow... ತುಂಬಾ ಒಳ್ಳೆಯ ಕತೆ
Beautiful climax with very beautiful soul smiling..🥰🤗☺😍
So inspiring short film with excellent thought, hatsoff
ಎಷ್ಟು ಚೊಲೋ ಕಥೆ ತೋರಿಸಿದ್ದೀರಾ ., ಎಷ್ಟು ಭಾವ ಪೂರ್ಣ .. ಎಷ್ಟು ಅರ್ಥವಂಥ ... ಕಣ್ಣಲ್ಲಿ ನೀರು ಬರುವ ತರಹ ಆಯಿತು ...
ತಾಯೆಂದಿರಾ ಎಲ್ಲರ "ಮಹಾತಾಯಿ ".. ನಿಜವಾಗಲೂ ಸಾರ್ಥಕ ಆಗುವ ತರಹ ತೋರಿಸಿದ್ದೀರಾ ..
Great thought 👍
Heart touching beautiful story..🎉🎉
ತುಂಬಾ ಚೆನ್ನಾಗಿ ಮೂಡಿಬಂದಿದೆ, ನಿಮ್ಮ ಮುಂದಿನ ಕೆಲಸಗಳು ಹೀಗೆ ಇರಲಿ, ಸುಭಾಷಿತ
Just great.....
ನೈಜತೆಯನ್ನು ಸಾರುವ ಉತ್ತಮ ಕಥಾಹಂದರವನ್ನುಳ್ಳ ಅತ್ಯುತ್ತಮ ಕಿರುಚಿತ್ರ....
A heart touching movie with a great message.
Movie 👌
ಬಹಳ ಅದ್ಭುತವಾಗಿ ಕತೆಯನ್ನು ಬರೆದಿದ್ದೀರಿ. ನಮ್ಮ ಹೊನ್ನಾವರದ ಸೌಂದರ್ಯ, ಸೊಬಗನ್ನು ಬಹಳ ಸುಂದರವಾಗಿ ತೋರಿಸಿದ್ದೀರಿ. ಕೋಟಿ ಕೋಟಿ ಧನ್ಯವಾದಗಳು 🥰
Wonderful movie with melodies music.
Heart touching story.
Every youngster should watch this movie.
Simple superb ❤
ಅದ್ಭುತ ನಟನೆ, ಒಳ್ಳೆಯ ಸಂದೇಶ....🙏
Sogasada Sandesha saaruva Sundara Chitra. 🙏🙏🙏🙏🙏🙏
ಸುಂದರ, ಭಾವನಾತ್ಮಕ, ಮನಸ್ಸಿಗೆನಾಟುವಂತಹ ಕಿರುಚಿತ್ರ. ಪ್ರತಿಯೊಬ್ಬರ ನಟನೆ ನೈಜ ಮತ್ತು ಹೃದಯಸ್ಪರ್ಶಿಯಾಗಿದೆ. ನಿಮ್ಮ ತಂಡದ ಎಲ್ಲರಿಗೂ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.😍💐💐💐👍👍👏👏👏👏🙏🙏
ಧನ್ಯವಾದಗಳು 🙏.. ನಿಮ್ಮ ಸ್ನೇಹಿತರಿಗೂ ತಿಳಿಸಿದರೆ ಖುಷಿಪಡ್ತೀವಿ
Nice movie bueatiful story keep moving....
God bless you hv a great day ahead 😍
Really nice 👍💕
ಚಿತ್ರ ತುಂಬಾ ಅತ್ಯುತ್ತಮವಾಗಿ ಮೂಡಿ ಬಂದಿದೆ. ಕಥೆ ಚಿತ್ರಕಥೆ ಸಂಗೀತ ಛಾಯಾಗ್ರಹಣ ಎಲ್ಲವೂ ಉತ್ತಮವಾಗಿದೆ. ನಟನೆಯಲ್ಲಿ ಪ್ರಾವೀಣ್ಯತೆ ಇದೆ ಸಮಸ್ತ ಚಿತ್ರ ತಂಡಕ್ಕೆ ಅಭಿನಂದನೆಗಳು.
Story Screenplay direction music cinematography everything is soooooooooooperb. Congratulations
ಧನ್ಯವಾದಗಳು ಸರ್
fantastic. fabulous. amazing. outstanding.
Honnavar Exploring Start and Closer 👌
Very good film.
Very nice effort by the team... Good story... Nice Songs... Beautiful DOP...
Wow nice one.. good cinematography and music..❤
Wow... wonderful
Just Amazing movie❤️❤️
Indeed a great movie with a great message. Movie makers, please watch this and learn something..
Thanks for appreciating our effort .. Keep supporting
ಒಳ್ಳೆಯ ಸಂದೇಶ ಇದೆ ಲೇ ಪೃಥ್ವಿ....Climax ಅಂತು ಅಧ್ಬುತ ಮಗಾ....
Beautiful ♥️
Bro Concept sakkathagide..... Making Superb... Yellara acting performance matte Direction 👌👌👌👌......Keep Growing...
Thanks for referring this masterpiece lohit anna...
Super movie😍
The ConCepT...👏👏💐
Wow movie came very nice congratulations for whole team , All the best for future projects 👏
Great work by the whole team!
Honnavara❤🚩
This is more than a short movie ❤️❤️ Very inspiring and so beautiful ❤️ Huge applause to the team 👏👏
Heart touching beautiful movie❤
ಸಿನಿಮಾ ತುಂಬಾ ಅದ್ಭುತವಾಗಿದೆ ಆಲ್ ದಿ ಬೆಸ್ಟ್ ಟೀಮ್
Beautiful movie super concept climax super
What are liked about is they showed the title at the end😊
Namma honnavr nanu huttidu honnavar dali🥰❣️
Not just a short movie it's an inspiring movie ❤️ Kadak chai 🔥 Great work..
Thank you so much.. Please do share with your friends and family
@@KadakkChaiKannada ❤🎉😢
Super and heart touching too.
What ee wonderful ✨😍 story
Super super👌
Super film which has a beautiful message
Super pruthvi 👌👌😍
Namma Honnavara namma Parvati ajji
Actually I was thinking to abroad and study MBBS , but Nam Amma Kannada lecture jothege a writer . Nan avru bardiro books yavathu odilla but I heard she wrote a book solagitti . Nange ha meaning gotthilla . But Nam Amma namma desha namma nela antha helthidaga
Nan helthididu we generation change agide , niv change agi antha
After seeing our surroundings .
Gotthagidu
Nav change change aagidivi aadre Nam emotions hagee Ede antha .
After watching this short film felt good . But reality is different and that soo bad .
Yaradru ee full passage odidre ...
Yallanu respect madrii
Always have a positive vibes
Thank u so much 🙏🤝💐nimma thayige nanna namaskara thilsi 🙏🤝
This is not just a short movie, very inspiring ❤ great team work 🎉
Superb concept 🤩🤩beautiful songs❤..Extraordinary cinematography 😇
ವಂಡರ್ಫುಲ್ ♥️♥️♥️♥️❤️🙏🏻
What aGreat MSG yaar👏👏👏
Great team work!
Congratulations
Superb film 👌👌
ನಮ್ಮ ಹೊನ್ನಾವರ 😍
Bhava ivr honnaaar bhasi use madlillva mareya
ಸೂಲಗಿತ್ತಿ ನರಸಮ್ಮ ಅವರಿಗೆ ಮತ್ತು ಅವರ ನಿಸ್ವಾರ್ಥ ಸೇವೆಗೆ ನನ್ನ ಕೋಟಿ ಕೋಟಿ ನಮನಗಳು ...... ಅವರ ಜೀವನವನ್ನು ಚಿತ್ರೀಕರಣದ ಮೂಲಕ ತಿಳಿಸಿರುವ ನಿಮಗೆ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಮತ್ತು ಮತ್ತಷ್ಟು ಹೆಚ್ಚು ಹೆಚ್ಚು ಚಿತ್ರವನ್ನು ತೆಗೆಯುವಂತಾಗಲಿ
ಧನ್ಯವಾದಗಳು..
ಇದು ನರ್ಸಮ್ಮನವರ ಕಥೆ ಅಲ್ಲ.. ಅವರಿಂದ ಸ್ಫೂರ್ತಿಗೊಂಡು ಮಾಡಿರುವ ಕಾಲ್ಪನಿಕ ಕಥೆ
Soulful 😍❤️❤️
Very beautiful heart touching
Wow super movie sir 🥰😍🥰
Inspired movie 👌👌
Super concept and bgm s just wow and the places r so beautiful...
Congratulations pruthvi...
Fantastic!!!!! , Great Team work and good background music ; film helps us to appreciate our Karavali
This is so amazing... ❤️♾️
Very beautiful.soo inspiring
Love from honnavara and kumta boys❤️😍
It's heart touching and inspiration short movie thank you super ❤️🌹
ಅತ್ಯುತ್ತಮ
ಕಣ್ಣು ತುಂಬಿ ಬಂತು
Dhanyavada :)
Super movie heart 💓
So nice story thank you, ☺️
Brilliant effort bro 💐 congratulations 💐
Awesome concept great message 👍🏻
Very lovely short film. ❤️