ಡಾನ್ ಜಯರಾಜ್ ಗೆ ಅಣ್ಣಾವ್ರ ಹಿಟ್ ಸಿನಿಮಾಕ್ಕೆ ಬೆಂಕಿಹಚ್ಚಲುಸುಪಾರಿ ಕೊಟ್ಟವರು ಯಾರು?ಖ್ಯಾತನಟರುಹಾಗೂ ಜಯರಾಜ್ ದೋಸ್ತಿ

Sdílet
Vložit
  • čas přidán 15. 03. 2023
  • interview with B. K. Shivaram A. C. P Retired,
    , Sudhir Shetty
    copyrights & produced by: Janajagruthi media,, Bangalore
    #BKShivaramACP#donjayaraj#drrajkumar#headbushmovie#dhaalidhananjaya#Veerappan#kotwalramachandra#Chalapathi#SKUmesh#MPJayaraj#DonJayaraj#oilkumar#KotwalRamachandra#Mohanbolangadi#Muttapparai#Veerappan#Veerappanrakthacharithre#Janajagruthimadhyama#Gopinatham#Shivasubramanyamnakkeran#DDRavi#Tanveer#Kolifayaz#Chalapathi#SKUmeshSP#TigerBBAshokkumar#oilKumar#Donjayaraj#KotwalRamachandra#SangramsingACP#Nagarajsp#Policeofficer#MohanBolangadi#Muttapparai#Bangaloreunderworld#AakashbhavanSharan#Surendrabantwal#Tulucinema#Polaliananthu#Candlesanthu#Chalapathi#Mangaloreunderworld#RSS#bijayraja#Pandupai#Amaralva#Muttapparai#jayanthRai#Karavaliunderworld#Bettanagereseena#HSSubbannaACP#BasavarajMaalagattiSP#HaiBangalore#DKShivakumar#Veerappan#DKS#HaiBangalore#Donjayaraj#Muttapparai#KotwalRamachandra#Kalamadhyama##oilKumar#Donjayaraj#KotwalRamachandra#SangramsingACP#Nagarajsp#Policeofficer#MohanBolangadi#Muttapparai#Bangaloreunderworld#AakashbhavanSharan#Surendrabantwal#Tulucinema#Polaliananthu#Candlesanthu#Chalapathi#Mangaloreunderworld#RSS#bijayraja#Pandupai#Amaralva#Muttapparai#jayanthRai#Karavaliunderworld#Bettanagereseena#HSSubbannaACP#BasavarajMaalagattiSP#HaiBangalore#DKShivakumar#Veerappan#DKS#HaiBangalore#Donjayaraj#Muttapparai#KotwalRamachandra#Kalamadhyama

Komentáře • 330

  • @rameshniranjanramesh8623
    @rameshniranjanramesh8623 Před rokem +73

    ಶಿವರಾಮ್ ಸರ್ ನಿಮ್ಮ ಮಾತು ಕೆಳಿದಾಗ ನಮಗೆ ಅರ್ಥ ಆಗಿದ್ದೂ ಓಂದೆ, ಸಾಕಷ್ಟೂ ನೊವುಗಳನ್ನೂ ಅನುಭವಿಸಿದರೇ ನಮ್ಮ ರಾಜಣ್ಣ,

  • @sanjeevhasarani8127
    @sanjeevhasarani8127 Před rokem +40

    B k shivaram ಸಾಹೇಬ್ರೆ...ಅಣ್ಣಾವ್ರ ಬಗ್ಗೆ ಮನಮುಟ್ಟುವಂತೆ ನೈಜವಾದ ಸಂಗತಿಗಳನ್ನು ಹೇಳಿದ್ದೀರಿ ..
    ಧನ್ಯವಾದಗಳು ಸಾಹೇಬ್ರೆ...

    • @basavarajsasalatti398
      @basavarajsasalatti398 Před rokem

      ಕೆಲವು ವಿಷಯಗಳು ನಮಗೆ ಇನ್ನೂ ಗೊತ್ತಿರಲ್ಲಿಲ್ಲ. ಗೊತ್ತಿಲ್ಲದ ವಿಷಯ ಸಿದ ಶ್ರೀ ಬಿಕೆ ಶಿವರಾಮ ಅವರಿಗೆ ಧನ್ಯವಾದಗಳು

    • @masterrr6556
      @masterrr6556 Před měsícem

      Hogi kodu thika na

  • @basavarajamg6885
    @basavarajamg6885 Před rokem +59

    ನಮಗೆ ಗೊತ್ತಿಲ್ಲದ ರಹಸ್ಯಮಯ ವಿಚಾರಗಳನ್ನು ತಿಳಿಸಿಕೊಟ್ಟ ಶಿವರಾಂ ಸರ್ ರವರಿಗೆ ವಂದನೆಗಳು. ಅಬ್ಭಾ... ರಾಜಣ್ಣ ಅನುಭವಿಸಿರುವ ನೋವುಗಳನ್ನು ತಿಳಿದಾಗ ಮನಸಿಗೆ ತುಂಬಾ ನೋವಾಗುತ್ತದೆ ಅವರಲ್ಲಿ ದೈವಾಂಶ ಇದ್ದದ್ದರಿಂದ ಎಲ್ಲಾ ತರಹದ ಕುತಂತ್ರ ಷಡ್ಯಂತ್ರ ಗಳನ್ನು ದಾಟಿ ಕರ್ನಾಟಕದ ಸೂರ್ಯನಗಿ ಅಜರಮರರಾಗಿದ್ದರೆ ಜೈ ರಾಜಣ್ಣ . ಜೈ ಕಲಾಮದ್ಯಮ .

  • @Just-iu4wp
    @Just-iu4wp Před rokem +40

    ತಮಗಿರುವ ಭಾಷೆಯ ಮೇಲಿನ ಪ್ರಭುದ್ದತೆ/ಹಿಡಿತವನ್ನು ಕಂಡು ಬಹಳ ಸಂತೋಷವಾಯ್ತು🎉🙏🏻💐

  • @jayadas1401
    @jayadas1401 Před rokem +69

    Very informative....hats off to Dr.Rajkumar sir and his family....i feel proud to be his fan....

  • @shankarguru3867
    @shankarguru3867 Před rokem +31

    Dr rajkumar sir legend actor in the world 💐💐🙏🙏

  • @balarajbalu1054
    @balarajbalu1054 Před rokem +13

    World Legend great actor ಅಣ್ಣಾವ್ರು,
    " ಅಖಂಡ ಕರ್ನಾಟಕ ಸಿರಿಗನ್ನಡ ಸರಸ್ವತಿಯ ವಜ್ರಕುಂಡಲ ಅಣ್ಣಾವ್ರು" ಮಾನವ ಜನ್ಮ ತಾಳಿದ ದೈವ ಪುರುಷ ಅಣ್ಣಾವ್ರು 🙏 ಇಡೀ ಪ್ರಪಂಚದಲ್ಲಿ ಎಲ್ಲಾ ಪಾತ್ರಗಳನ್ನು ಮಾಡಿದ ಏಕೈಕ ನಟ ಅಣ್ಣಾವ್ರು ಇದಕ್ಕೆ ಸಾಕ್ಷಿ ಅಮೆರಿಕ ಸರ್ಕಾರ ಎಲ್ಲಾ ದೇಶದ ನಟರ ನಟನೆಯನ್ನು ನೋಡಿ ಎಲ್ಲಾ ಪಾತ್ರವನ್ನು ಮಾಡಿ ಸಹಿ ಎನಿಸಿಕೊಂಡ ಭಾರತದ ಕರ್ನಾಟಕದ ಕಲಾ ಕೌಸ್ತುಭ ಅಣ್ಣಾವ್ರಿಗೆ ಅಮೆರಿಕದ ಕೆಂಡಕಿ ಕರ್ನಲ್ ನೀಡಿ ಸನ್ಮಾನಿಸಿದ್ದಾರೆ ಇದು ಬರಿ ಕನ್ನಡಿಗರು ಮಾತ್ರ ಹೆಮ್ಮೆ ಪಡುವ ವಿಷಯವಲ್ಲ ಇಡೀ ಭಾರತೀಯ ಚಿತ್ರರಂಗ ಹೆಮ್ಮೆಪಡುವ ವಿಷಯ God of Indian cinema industry 🙏🙏🙏

  • @mokshagnarg3685
    @mokshagnarg3685 Před rokem +53

    ಪ್ರಪಂಚದಲ್ಲಿ ಯಾವೊಬ್ಬ ನಟರು ನಮ್ಮ ಅಣ್ಣಾವ್ರ ನಟನೆಗೆ ಸಾಟಿಯಿಲ್ಲ ಅನ್ನೋದು ನಟನೆ ಬಗ್ಗೆ ಕನಿಷ್ಠ ಜ್ಞಾನ ಇರುವ ಎಲ್ಲರಿಗೆ ಗೊತ್ತು ಗೊತ್ತು ಗೊತ್ತು.

  • @venkatraghavan1132
    @venkatraghavan1132 Před rokem +15

    My favourite hero Dr. Rajkumar sir.. my favourite cop Shivram sir.. i stay in his area and i know his contributions and his son's respect towards us ... Shivaram sir is a gentleman..an awesome guy .. you can approach him anytime.. Dr. Raj is always great and kudos to Shivram sir.. always sticks to the facts❤🎉😊

  • @VijayKumar-tg9gs
    @VijayKumar-tg9gs Před rokem +63

    No one can beat ❤ Mr Dr Raj Kumar in acting in the world ❤

    • @rajeshss1581
      @rajeshss1581 Před rokem +2

      😊

    • @rangnathranganath9541
      @rangnathranganath9541 Před rokem +7

      ಅ ಖ o ಡ ಭಾ ರ ತ ದ
      ☀ವ ಜ್ರ ಕುಂ ಡ ಲ ದ ☀
      " ಮು ತ್ತು "
      ವ ರ ನ ಟ ರಾ ಜ ಕು ಮಾ ರ ರು.

    • @lionheart1498
      @lionheart1498 Před rokem +2

      Tom cruise can beat

    • @shankart1249
      @shankart1249 Před rokem +3

      @@lionheart1498 Ask Tom to act as Mayura Varma?

    • @lionheart1498
      @lionheart1498 Před rokem +2

      @@shankart1249 ask Raj to act as mission impossible?

  • @PapuS-gb1ow
    @PapuS-gb1ow Před 11 měsíci +5

    ಶಿವರಾಮ್ ಸಾರು ಹೇಳೋ ಪ್ರಕಾರ ಆ ಇಬ್ಬರು ಖ್ಯಾತ ನಟರು ಯಾರು ಅಂತ ಗೊತ್ತಾಗ ಬೇಕಾಗಿತ್ತು ತುಂಬಾ ಚೆನ್ನಾಗಿರುತ್ತಿತ್ತುj...

  • @pramodishwarshingtalur8110

    Super Sir , about Dr. Rajkumar. 🙏🙏🙏🙏🙏. No other actor in All over India As that Of Dr. Rajkumar.

  • @chintuchintu1800
    @chintuchintu1800 Před rokem +53

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ

  • @sharvanibhat1158
    @sharvanibhat1158 Před rokem +7

    ಅಬ್ಬಾ.. ಇವರ ಕನ್ನಡ ಭಾಷಾ ಪ್ರೌಢಿಮೆಗೆ 🙏👏

  • @janakisrinivasan908
    @janakisrinivasan908 Před rokem +28

    Padma Bhushana Karnataka Ratna Dr RajKumar king of kannada film industry

  • @rajeshg3349
    @rajeshg3349 Před rokem +31

    ☝️ Dr Rajkumar sir ✊💪👊👌🙏🙏🙏🙏🙏

  • @ananthramu8736
    @ananthramu8736 Před rokem +70

    🙏🏽ಸರ್ ಒಂದು ವೇಳೆ ಚಿಕ್ಕಮಗಳೂರು ಎಂಪಿ ಎಲೆಕ್ಷನ್ ನಲ್ಲಿ ಅಣ್ಣವರು ಇಂದಿರಾಗಾಂಧಿ ವಿರುದ್ಧ ನಿಂತಿದ್ರೆ ಕಂಡಿತಾ ಅಣ್ಣಾವ್ರು ಗೆಲ್ಲುತಿದ್ರು ಅನ್ಸುತ್ತೆ 😂

    • @yellowmysoretiger
      @yellowmysoretiger Před rokem +15

      ಅಣ್ಣಾವ್ರಿಗೆ ಬೇಡದ್ದು ನಮಗ್ಯಾಕೆ ಸಹೋದರಾ ?

    • @divyayogi9832
      @divyayogi9832 Před rokem +6

      Pakka

    • @chandrashekar-kg7oi
      @chandrashekar-kg7oi Před rokem +4

      ನಿಸ್ಸಂಶಯ👍🏻

    • @hemahegde8904
      @hemahegde8904 Před rokem +1

      adu geltidro bidtidra. raj.avrige badddu

    • @odeshav9218
      @odeshav9218 Před rokem

      MP na ಗುರು ಅವ್ರು ಮನಸ್ಸು ಮಾಡಿದ್ರೆ ಮುಖ್ಯಮಂತ್ರಿನೇ ಆಗಬಹುದಿತ್ತು ಆದರೆ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಅವರನ್ನ ಬಂಗಾರದ ಮನುಷ್ಯ ಅನ್ನೋದು

  • @h.lakshmana.apptha7115
    @h.lakshmana.apptha7115 Před rokem +38

    big salute to your knowledge about south Indian film stars. especially Dr Raj Kumar

  • @pauljoseph7097
    @pauljoseph7097 Před rokem +36

    One and only Dr Raj

  • @ktramachandra5180
    @ktramachandra5180 Před rokem +15

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್. ನಾನು ಎಲ್ಲಿಯೂ ಕೇಳಿರದ ಮಾಹಿತಿಯನ್ನು ನೀವು ನೀಡಿರುವಿರಿ.

  • @kanakarajn455
    @kanakarajn455 Před rokem +14

    Jai Dr Raj Kumar Jai power

  • @pavanappu9860
    @pavanappu9860 Před rokem +8

    Proud to be Rajavamsha fan ❤jai appu Boss

  • @akshayrvs4837
    @akshayrvs4837 Před rokem +25

    Jai raajavamsha....jai doddmane....jai rajanna....jai appu....jai shivanna

  • @padmanabimuralidhar571
    @padmanabimuralidhar571 Před rokem +20

    ದಕ್ಷಿಣ ಭಾರತದ ಚಲನ ಚಿತ್ರದ ದೊರೆ dr.raj

  • @krishnarajendrakrishnaraje2888

    ಕಲ್ಯಾಣ್ ಕುಮಾರ್ ಉದಯ್ ಕುಮಾರ್ 👍

    • @kusmakusma5939
      @kusmakusma5939 Před rokem +2

      ಹೌದಾ?ನಿಜವಾಗಲೂ ಇವರೇನಾ ಅಥವಾ guess ನಾ?ಆಶ್ಚರ್ಯ!

  • @jayalakshmichandrashekar4240

    ಅಪ್ಪಾಜಿ ದೇವರು ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಅತ್ಯುತ್ತಮ ಅದ್ಭುತ ಮಾಹಿತಿ ಸಂಚಿಕೆ ಸರ್ ದೇವರು ಅಪ್ಪಾಜಿ ಸರ್ ಅವರು ಒಬ್ಬ ದೇವರು ಅವತಾರ ಪುರುಷ ರು ಸರ್ 💞🎈🌹💐🎂🎂🙏🙏🙏🙏🙏🙏

  • @sureshac5411
    @sureshac5411 Před 11 měsíci +2

    We are appreciated always humanity for Example our Dr.Rajkumar. Thanks for your information.

  • @t.vramesht.vramesh9190
    @t.vramesht.vramesh9190 Před rokem +4

    Congratulations sir shivaram sir edi Bharat cinima rangadali yaru illa one and only Dr RAJKUMAR The legend of edi Bharat cinima rangadali Jai. Dr RAJKUMAR

  • @somsom.s.b3493
    @somsom.s.b3493 Před rokem +5

    ಅಣ್ಣಾವರು ನಟಸಾರ್ವಭೌಮರು ಪುಟಕ್ಕಿಟ್ಟ ಚಿನ್ನ ಅಂಥವರಿಗೆ ಈ ಕಷ್ಠಕೋಟಲೆಗಳನ್ನ ಕೊಟ್ಟ ಆ ಮಹಾನುಭಾವರ ಹೆಸರನ್ನ ಉಲ್ಲೇಖಿಸಿ ಶಿವರಾಮ್ ಸಾರ್ ನಾವು ತಿಳಿದು ಧನ್ಯರಾಗೋಣ ಅಣ್ಣಾವರ ಅಭಿಮಾನಿಯಾದ ನಿಮ್ಮ ಭಾಷೆ ಕೂಡಾ ಅಣ್ಣಾವರ ಹಾಗೆ ಸ್ಪಷ್ಠ ಸುಂದರ ಸುಮದುರ ಇನ್ನು ಅಣ್ಣಾವರ ಬಗ್ಗೆ ತಮಗೆ ತಿಳಿದಂತ ಹಳೆಯ ಸವಿ ನೆನಪುಗಳು ಅನನ್ಯ ಇನ್ನಷ್ಟು ತಮಗೆ ತಿಳಿದಂತ ಅಣ್ಣಾವರ ನೆನಪುಗಳನ್ನ ಹಂಚಿಕೊಳ್ಳಿ ಕೇಳಲು ಕಾತರರಾಗಿದ್ದೇವೆ

  • @srini408
    @srini408 Před rokem +21

    B K SHIVRAM SIR SINCIERITY AND HONESTY IS ADORABLE AND COMMENDABLE . HE IS UNPARALL TO ALL HIS CONTEMPRARIES

  • @vikasgowda9158
    @vikasgowda9158 Před 11 měsíci +3

    Dr.Raj👑💪 ಜೈ ರಾಜಣ್ಣ 💛❤️

  • @yashwantyash5261
    @yashwantyash5261 Před rokem +3

    🥰😍😘Love you 😇 Dr Rajkumar sir😘

  • @MaliniarusArus
    @MaliniarusArus Před rokem +7

    Very true sir one of the kannada film land legend is rajanna.

  • @kittiappu4816
    @kittiappu4816 Před rokem +3

    Karunaada devaru dr raj kumar ❤❤❤❤❤❤❤❤❤❤❤❤❤❤❤❤❤❤

  • @golllalakumbar7647
    @golllalakumbar7647 Před rokem +74

    ಉದಯ ರುಮಾರ್ ಮತ್ತು ಕಲ್ಯಾಣ್ ಕುಮಾರ್ ಅವರು ಅನಿಸುತ್ತೆ..

    • @deepakshashikumar
      @deepakshashikumar Před rokem

      ಉದಯ್ ಕುಮಾರ್ ಮತ್ತು ರಾಜೇಶ್!

    • @rajmanish6941
      @rajmanish6941 Před rokem +4

      S👍

    • @anuvasantha
      @anuvasantha Před rokem

      ಉದಯಕುಮಾರ್ ಮತ್ತು ಕಲ್ಯಾಣ ಕುಮಾರ್... ಖಂಡಿತಾ ಅವರಿಬ್ಬರೇ.. ಅವರಿಗೇ ರಾಜ್ ಕುಮಾರ್ ರವರ ಕೀರ್ತಿ ಯಶಸ್ಸು ಕಂಡು ಸಹಿಸಲಾಗಿರಲಿಲ್ಲ...😏😏

    • @lingaraju2116
      @lingaraju2116 Před rokem +3

      100%%%

    • @scorpiojustice1368
      @scorpiojustice1368 Před rokem +3

      S.... ಅವರು ಶುರು ಮಾಡಿದಾಗಲೇ ಗೊತ್ತಾಯಿತು

  • @m.vinodkumarm.vinodkumar4826
    @m.vinodkumarm.vinodkumar4826 Před 11 měsíci +6

    ಆ ಇಬ್ಬರು ಚಿತ್ರ ನಟರು
    ಕಲ್ಯಾಣ್ ಕುಮಾರ್
    ಉದಯ್ ಕುಮಾರ್...

  • @adhiya-pq4rm
    @adhiya-pq4rm Před rokem +26

    Evagina kaladhalli agidre jayraj ge chapli shot fix... Anna dr rajkumaar god

  • @chandrashekarrahul9473
    @chandrashekarrahul9473 Před rokem +5

    ಕನ್ನಡಕ್ಕೊಬ್ಬರೇ ರಾಜಕುಮಾರ

  • @yogimurthy7953
    @yogimurthy7953 Před 11 měsíci +3

    ಜೈ ವರನಟ Dr ರಾಜಕುಮಾರ...

  • @MrManjuyo
    @MrManjuyo Před rokem +7

    Dr Raj is legend

  • @hemanths9891
    @hemanths9891 Před rokem +27

    Vishnu mele halle maadoru
    Shankarnag saavu edella gamanisidare dr raj hesaru kediso
    Tantra kaanutte sumne raj mele
    Illa sallada aropa maadidru ennu
    Maaduttale iddare

    • @hemahegde8904
      @hemahegde8904 Před rokem

      ಅದೆಲ್ಲ ಸುಳ್ಳು ಸುದ್ದಿ ...ರಾಜ್. .ಅವರ ಹೆಸರು ಕೆಡಿಸಲು ಹೊಟ್ಟೆಕಿಚ್ಚಿಗೆ ...ಮಾಡಿದ್ದು..ಶಂಕರ್ನಾಗ್ ..ಅವರು ನಮ್ಮೂರಿಪಶರು ..ಅವರು .ನಿಂತ ಲಾರಿಗೆ ..ಡಿಕ್ಕಿ ಹೊಡೆದು ...ನಿದ್ದೆ ಜೋಮಿನಲ್ಲಿ ಕಾರು ಓಡಿಸಿ ..ಹೋಗಿದ್ದು ..1000%ಇದೇ ಸತ್ಯ..ಅದಕ್ಕೆ ಇತ್ತೀಚೆಗೆ ..ಯಾರೋ ಹೇಳಿದಾಗ ..ನಾನು ನಂಬಲಿಲ್ಲ. ನಂಬದೂ ಇಲ್ಲ. ಅದು ಬೇರೆ ಜಿಲಲ್ಲೆಯವರು ಹೇಳಿದ್ದು...ಅದಕ್ಕೆ ಚನ್ನಾಗಿ ಉಗಿದಿದ್ದೀನಿ ...ನಾನು ರಾಜ್. .ಅಭಿಮಾನಿ ಅವರ ವಿರುದ್ದ ‌ ಏನು ಹೇಳಿರೂ ನಂಬಲ್ಲ

    • @bhupeshaboopi662
      @bhupeshaboopi662 Před rokem

      Sullu oorella suttutte, satya mane baagilu daatalla😂

    • @rajmanish6941
      @rajmanish6941 Před rokem +4

      Howdu brother adre yenu kitkolloke aglilla 💪💪💪 namma annavru devaru🙏🙏🙏🙏🙏🙏🙏🙏

    • @balarajbalu1054
      @balarajbalu1054 Před rokem +1

      💯 bro

    • @srivenkateswaraservice1831
  • @karnataka8518
    @karnataka8518 Před 11 měsíci +2

    jai Rajanna.....jai Dr//Rajkumar annavr ❤

  • @rajmanish6941
    @rajmanish6941 Před rokem +6

    Edu namma annavra takattu 🙏🙏🙏🙏 avaru devaru yenta kachadagalu bandru avaranna alladisoke aglalla yakandre avaru devaru🙏🙏🙏🙏🙏🙏🙏🙏jai appaji

  • @venkateshakrishnachary3315

    🙏🙏Interesting and fantastic information respected sir🙏🙏👌👌❤️❤️

  • @RameshRaj-lu9st
    @RameshRaj-lu9st Před rokem +1

    Thank you super good message shivaram sir

  • @notoriouskannadiga2722
    @notoriouskannadiga2722 Před rokem +5

    Annavru ❤️❤️❤️❤️

  • @natarajjpjp2978
    @natarajjpjp2978 Před rokem +19

    I think sufari sponsored by 2 actors No.1 was Kalyankumar. 2nd one was Gangadhar. provoked by Puttanna kanagal..

  • @mohanssuper4580
    @mohanssuper4580 Před rokem +6

    Sir nim abhimani nanu nim episode yella nodtieni thank you sir good infarmetion nanu nim ashirvadha tagobeku sir

  • @lokeshbeetalleaves9843
    @lokeshbeetalleaves9843 Před rokem +46

    ಉದಯ್ ಕುಮಾರ್, ಕಲ್ಯಾಣ್ ಕುಮಾರ್.

    • @hemahegde8904
      @hemahegde8904 Před rokem +3

      Oo only. rajkumar

    • @fitnesslover7459
      @fitnesslover7459 Před rokem

      ನಿಜ

    • @user-oz7li8ch3g
      @user-oz7li8ch3g Před rokem

      ಈ ಇಬ್ಭರನ್ನೂ ಯಾರೂ ನೆನಪು ಮಾಡಿಕೊಳ್ಳಲ್ಲ

    • @nandinil6385
      @nandinil6385 Před rokem +1

      Those two men don't look like heroes

    • @user-oz7li8ch3g
      @user-oz7li8ch3g Před rokem

      @@nandinil6385 ನಿಜ, ಅವರಿಬ್ಭರೂ ಹೀರೋ ಲಕ್ಷಣ ಹೊಂದಿರಲಿಲ್ಲ, ವಯಸ್ಸಾದವರಂತೆ ಕಾಣತಾ ಇದ್ದರು.

  • @Shrinivasgirish6037
    @Shrinivasgirish6037 Před rokem +5

    Sri krishnadevaraya ..mayuura Andre ...Arjuna babruvaahana Andre dr. Rajakumar ❤

  • @varadarajaluar2883
    @varadarajaluar2883 Před rokem +4

    Very interesting, thanks for sharing

  • @mahadevaswamymahadev3098

    Superb sir and thank u sir.

  • @parmeshpami5629
    @parmeshpami5629 Před rokem +25

    Rajanna.. 🤝🏻🔥🔥🔥❤❤🗡

  • @user-oz7li8ch3g
    @user-oz7li8ch3g Před rokem +6

    ಉದಯಕುಮಾರ್,ಕಲ್ಯಾಣಕುಮಾರ್

  • @narasimhamurthy8955
    @narasimhamurthy8955 Před rokem +13

    Jai rajavamsha

  • @meghanamegha3861
    @meghanamegha3861 Před rokem +30

    ಸರ್ ಅವರ ಮಾತುಗಾರಿಕೆ ತುಂಬಾ ಮೆಚ್ಚಿಗೆಯಾಯ್ತು !

  • @somashekarks9232
    @somashekarks9232 Před rokem +17

    ಕಲ್ಯಾಣ್ ಕುಮಾರ್, ಉದಯ್ ಕುಮಾರ್

  • @kumarpowerkumarak7082
    @kumarpowerkumarak7082 Před rokem +11

    Dr rajanna is god of Karnataka

  • @kavyagangamma4290
    @kavyagangamma4290 Před rokem +21

    Vishnu sir sabhyaralli sabhya ee thara kachada kelsa maadiralla antha gottaide bidi sir. Annavru athyadbhutha nata re sari .

  • @shankaravshankarav5204
    @shankaravshankarav5204 Před rokem +7

    ಕಲ್ಯಾಣ್ಕುಮಾರ್ ಉದಯ್ ಕುಮಾರ್

  • @user-el7qm7pb3h
    @user-el7qm7pb3h Před rokem +5

    👌👌👌👌👌
    ❤❤❤❤❤

  • @hrd-kf3mv
    @hrd-kf3mv Před rokem +6

    Nice 🎉 beautiful channel 🙏

  • @chandrashekar-kg7oi
    @chandrashekar-kg7oi Před rokem +34

    ಅಣ್ಣಾವ್ರ ಒರಿಗೆಯವರಲ್ಲಿ ಯಾರು ಸಹ ಸಮನಾಗುರಲಿಲ್ಲ
    ಅಣ್ಣಾವ್ರ ರೀತಿಯ ಅಭಿನಯ
    ಎಲ್ಲ ಪಾತ್ರಗಳಲ್ಲಿ ಅವರು ಪ್ರವೇಶ ಮಾಡುವ ರೀತಿ
    ಬೇರೆಯವರ ಕೈಲಿ
    ನೋ ವೇ, ಚಾನ್ಸ್ ಎ ಈಲ😂

  • @RaviKumar-gd7fv
    @RaviKumar-gd7fv Před rokem +3

    Sr nivu super nima mathu super

  • @sudarshanlmurthy4485
    @sudarshanlmurthy4485 Před rokem +4

    Super sir super narration

  • @davalasahebtegginamani7039

    Very good narration sir

  • @veenaks5300
    @veenaks5300 Před rokem +4

    Sir, I am watching your series and have become your fan. My wish is to meet you for an autograph, hope I succeed in getting it. Hats off to you Sir.

  • @srinivasarsrinivasar9001

    Jai shivaram sir

  • @user-ob8mr9zj1i
    @user-ob8mr9zj1i Před rokem +4

    ಇನ್ಯಾರು ಉದಯಕುಮಾರ್ ಮತ್ತು ಕಲ್ಯಾಣ ಕುಮಾರ್

  • @raviwalikar-li7my
    @raviwalikar-li7my Před 10 měsíci +1

    Jai..Rajakumar....❤

  • @user-rl6pv1yy9m
    @user-rl6pv1yy9m Před 7 měsíci +1

    ರಾಜ್ ಕುಮಾರ್ ರವರ ವ್ಯಕ್ತಿತ್ವ ದ ಬಗ್ಗೆ ವಿಭಿನ್ನ ಪಾತ್ರ ಗಳ ನಟನೆಯ ಬಗ್ಗೆ ಅತೀ ಉತ್ತಮವಾದ ವಿಮರ್ಶೆ ಯನ್ನು ಮಾಡಿದ್ದೀರಿ ಸಾರ್.

  • @madhubajarangi9033
    @madhubajarangi9033 Před rokem +6

    King

  • @ibrahimmct9475
    @ibrahimmct9475 Před 11 měsíci

    Super sivaram sir

  • @nijagunashivayogihugar6875

    ಅವರು ಅನಭಿಷಿಕ್ತ ದೊರೆ

  • @harish-yd1dr
    @harish-yd1dr Před rokem +3

    Boss is back love you sir

  • @chandrashekhardchandru7986

    Super sir

  • @hemanths9891
    @hemanths9891 Před 11 měsíci +1

    Raj virudhha yagaradidre adhogati
    Jai annavru

  • @maritammappahaveri6091
    @maritammappahaveri6091 Před rokem +3

    Super

  • @user-ow6lx6zl8i
    @user-ow6lx6zl8i Před rokem +4

    🙏🙏🙏🙏🙏

  • @ramchandrashankar4216

    Sir super

  • @vishnuvardhanmural7680
    @vishnuvardhanmural7680 Před rokem +3

    Uday kumar and Kalyan kumar were those two.

  • @rajeshceh
    @rajeshceh Před rokem +14

    ನಿಮ್ಮ ಫ್ಯಾಮಿಲಿ rawdysam....B K HARIPRASAD

  • @chethankumar7058
    @chethankumar7058 Před rokem +22

    Kalyan and Uday

  • @satheeshchandra2590
    @satheeshchandra2590 Před rokem +5

    Neevu maathanaadthaa idre kelthaane irona antha annisthirutthe. Very neat narration.

  • @user-rg8uu2lf9o
    @user-rg8uu2lf9o Před 11 měsíci

    ಸೂಪರ್ ಸರ್

  • @vssatvik633
    @vssatvik633 Před rokem +18

    Kalyan Kumar and Udaya Kumar later joined by Puttanna kanagal...

  • @hemanths9891
    @hemanths9891 Před rokem +4

    Udaykumar kalyanakumar
    Maadisirabahudu

  • @christopherg7589
    @christopherg7589 Před 2 měsíci

    ❤️🙏🙏🙏🇮🇳

  • @krishnamurthykrishnamurthy1785

    Super ser

  • @seetharamseetharam6129
    @seetharamseetharam6129 Před rokem +5

    Jia.rajanna

  • @RajuRaju-uu1qv
    @RajuRaju-uu1qv Před 11 měsíci +1

    Appu Boss❤️❤️❤️

  • @KannadaEnlightenment
    @KannadaEnlightenment Před rokem +2

    Nimma bagge ista aagida ondu vishaya andre idannu kelida bahalashtu jana vishnuvardhan andkotaare kaarana raj and vishnu saamarasya tilide yaaro heliddu keli tappu tilkollo janaru kelavaru idaare haagagi neevu vishnuvardhan hesaru prastapa maadi neevu avaralla anta heliddu khushi aytu sir 🙏

  • @chandrashekar5631
    @chandrashekar5631 Před rokem +8

    Sir, "shivram" u r really correct 💯 percent ,hasuvina veshada huligalli-ruvaru but jayaraj is 🐅🐯 tiger

  • @udayasrinath5963
    @udayasrinath5963 Před rokem +2

    Kalyaan kumar and uday kumar against raj

  • @umeshbadardinni
    @umeshbadardinni Před rokem +13

    ಕಲ್ಯಾಣ್ ಕುಮಾರ್ ಮತ್ತು ಉದಯಕುಮಾರ್ ಇರಬಹುದಾ

    • @monikarocker4049
      @monikarocker4049 Před rokem

      1974 nalli jayraj irlilla

    • @anilkumar-sx6zf
      @anilkumar-sx6zf Před rokem

      ​@@monikarocker4049 ಜೈರಾಜ್ ಸತ್ತಿದ್ದು 1989 ರಲ್ಲಿ

  • @pradeepkumarrsdeepu6314
    @pradeepkumarrsdeepu6314 Před rokem +3

    Udayakumar,kalyankumàr,vatalnagaraj

  • @prajwalks7254
    @prajwalks7254 Před 8 měsíci +1

    Thanks for clasrifying that its not vishnuvardhan otherwise some fans talk shit about our boss

  • @managalacu3054
    @managalacu3054 Před rokem +1

    Kalyana Kumar udaya Kumar bidi sir Adare namma boss dr rajanna king bidi sir

  • @bhaskarbhaskar3494
    @bhaskarbhaskar3494 Před rokem +12

    Udaya shankar and kalna kumar

  • @lionheart1498
    @lionheart1498 Před rokem

    Who is those two actors