Video není dostupné.
Omlouváme se.

ಭೀಷ್ಮ ವಿಜಯ ಕೆರೆಮನೆ ಮೇಳ ನೆಬ್ಬುರ್ ಶಂಭು ಹೆಗಡೆ ಮಹಾಬಲ ಹೆಗಡೆ ವಿಷ್ಣು ಭಟ್

Sdílet
Vložit
  • čas přidán 5. 12. 2022
  • pl subscribe my chennal
    ಭಾಗವತರು - ನೆಬ್ಬೂರ್ ನಾರಾಯಣ ಭಾಗವತ್
    ಮದ್ದಳೆ - ಪ್ರಭಾಕರ್ ಬಂಡಾರಿ ಕರ್ಕಿ
    ಭೀಷ್ಮ - ಕೆರೆಮನೆ ಮಹಾಬಲ ಹೆಗಡೆ
    ಸಾಲ್ವಾ - ಕೆರೆಮನೆ ಶಂಭು ಹೆಗಡೆ
    ಅಂಬೆ - ಮೂರೂರು ವಿಷ್ಣು ಭಟ್
    ಪರಶುರಾಮ - ಹಡಿನಬಾಳು ಶ್ರೀಪಾದ ಭಟ್
    ಸಂಗ್ರಹ - A N ಹೆಗಡೆ ಬೆಂಗಳೂರು

Komentáře • 19

  • @VSHEGDE1947
    @VSHEGDE1947 Před měsícem +1

    Thanks for sharing the video

  • @ishwarabhatmk878
    @ishwarabhatmk878 Před 5 měsíci +3

    ಶ್ರೇಷ್ಠ....ಕಲಾವಿದರ.....ಅಪೂರ್ವ.....ಸಂಗಮದ...ಈ..ಯಕ್ಷಗಾನ....ಅತೀ....ಉತ್ತಮವಾಗಿದೆ..

  • @VCBG3561
    @VCBG3561 Před rokem +2

    ಅಪರೂಪದ ಕಲಾವಿದರುಗಳ ಸಮಾಗಮದ ಆಖ್ಯಾನ . ಧನ್ಯವಾದಗಳು ಇಂತಹ ಪ್ರಸಂಗವನ್ನು ತೋರಿಸಿದ್ದಕ್ಕೆ.. 👌👌🙏🙏🙏🙏🙏😌😌❤❤

  • @suryasannagadde7967
    @suryasannagadde7967 Před rokem +1

    ಒಳ್ಳೊಳ್ಳೆಯ, ನಿಜವಾದ ಮೌಲ್ಯವುಳ್ಳ ಕಲಾವಿದರುಗಳು... ಕೂಡಿದ ಆಖ್ಯಾನ🙏🙏🙏

  • @VSHEGDE1947
    @VSHEGDE1947 Před měsícem +1

    Thanks

  • @ganeshyaji4065
    @ganeshyaji4065 Před rokem +2

    🙏🙏👌👌ಬಹಳ ಚೆನ್ನಾಗಿದೆ

  • @krishnarai6672
    @krishnarai6672 Před 9 měsíci +1

    👌👌👌👌👌Super

  • @sagarmdod8896
    @sagarmdod8896 Před rokem +1

    Awesome show, maddaLe is classic!

  • @ramrao7922
    @ramrao7922 Před rokem +1

    ಸೂಪರ್‌. ಯಕ್ಷಗಾನಂ ಗೆಲ್ಗೆ.

  • @RameshKumar-yf7ez
    @RameshKumar-yf7ez Před 10 měsíci

    ♥️😘ಸೂಪರ್.

  • @naveennaveen6856
    @naveennaveen6856 Před rokem +4

    ಶಂಭು ಹೆಗಡೆಯವರು ಸಾಲ್ವನ ವ್ಯಕ್ತಿತ್ವದ ನಿರೂಪಣೆ ಅದ್ಭುತ, ಈ ರೀತಿ ಸಾಲ್ವನ ಪಾತ್ರ ನಿರ್ವಹಣೆ ಈಗಿನ ಕಲಾವಿದರಲ್ಲಿ ಕಾಣುವುದು ವಿರಳ ಅನಿಸುತ್ತದೆ. ಅಲ್ಲವೇ ಗುರುಗಳೇ?

    • @krishnamurthyudupa8761
      @krishnamurthyudupa8761 Před rokem +1

      ಈಗಿನ ಕಲಾವಿದರಲ್ಲಿ ಏನೂ ಇಲ್ಲ ಬರೀ ನಾಟಕ ಸಿನೆಮದ ಹಾಗೆಯೇ ಮಾಡುವುದು ಅಷ್ಟೆ ಭಾಗವತಿಕೆ ಭಜನೆ ಹಾಡುವಹಾಗೆ ಎಲ್ಲಾ ಹಾಳಾಗಿ ಹೋಯಿತು ಬರೀದುಡ್ಡು ಮಾತ್ರಾ ಕಲಾವಿದರಲ್ಲಿ ಏನೂ ಇಲ್ಲ

  • @sridurga3780
    @sridurga3780 Před rokem +1

    🙏🙏🙏🎉🎉

  • @gajananhegde7484
    @gajananhegde7484 Před rokem

    ಏಕ್ ಸೇ ಬಡಕರ್ ಏಕ್, ಪದ್ಯ ಹಾಗೂ ಸನ್ನಿವೇಶ. ಪ್ರತ್ಯಕ್ಷ ಡೇರೆಯಿಂದಲೇ ಎದ್ದು ಬೆಳಗಾಯಿತು ಎಂದು ಕಣ್ಣುಜ್ಜಿಕೊಂಡು ಬರುತ್ತಿರುವ ಅನುಭವ. Thanks a lot for uploading such program.🙏🙏

  • @ashoknairyashokkn8054

    NAUDARA PADA MUNDE YARU ELLA

    • @umeshhegde100
      @umeshhegde100 Před rokem

      ನಿಜ ಹೇಳಬೇಕೆಂದರೆ ಯಕ್ಷಗಾನಕೊಬ್ಬರೇ ನೆಬ್ಬೂರರು!