ಚಿತ್ರರಂಗದ ಮೇಲೆ ಅಸಮಾಧಾನ, ಅಸಹನೆ..!|Director Gururaj Kulkarni |THE JUDGEMENT In cinemas from May 24|GaS

Sdílet
Vložit
  • čas přidán 29. 08. 2024
  • The Judgement Official Trailer : • THE JUDGEMENT OFFICIAL...
    Bagalalitho Kannada Pub Song - Handa Banda : • Bagalalitho Kannada Pu...
    ===========
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #GururajKulkarni(Nadagoud)
    #gururajakulkarni #director #gururajkulkarninadagouda
    #thejudgement #movie
    #diganthmanchale #meghanagaonkar #ramya #vravichandran #crazystarravichandran #gaurishakkistudio #gaurishakki #movies #sandalwood #cinema
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 37

  • @palakshsb69
    @palakshsb69 Před 3 měsíci

    ಗುರುರಾಜ ಸಾರ್ ನೀವು ಒಳ್ಳೆಯ ಸಿನಿಮಾ ಮಾಡಿದ್ದಕ್ಕೆ ಧನ್ಯವಾದಗಳು 💐🙏

  • @nammakannada6042
    @nammakannada6042 Před 3 měsíci +3

    ರವಿಚಂದ್ರನ್ ಗೆ ಒಳ್ಳೆ ಸಿನಿಮಾ ಮಾಡಿದ್ದಕ್ಕೆ ಧನ್ಯವಾದಗಳು

  • @chandrashekharvahni9553
    @chandrashekharvahni9553 Před 3 měsíci +3

    ಗುರುರಾಜ್ ಸರ್, ಕನ್ನಡ ಚಿತ್ರರಂಗಕ್ಕೆ ದೊಡ್ಡಕೊಡುಗೆ

  • @user-ol6iy7fk2y
    @user-ol6iy7fk2y Před 3 měsíci

    Gururaj ❤sir danyvadagalu

  • @user-po4zv6zl7x
    @user-po4zv6zl7x Před 2 měsíci

    Gururaj sir krisna Ajayarao jote film madi comedy krisna Anta

  • @Suyoga-uu5lh
    @Suyoga-uu5lh Před 3 měsíci +1

    Thank you Gourish for interviewing him appreciating Judgement movie

  • @prakashbhairi4036
    @prakashbhairi4036 Před 3 měsíci

    I am proud of you nice conversation

  • @yuvarajap3498
    @yuvarajap3498 Před 3 měsíci +2

    ಇನ್ನಷ್ಟು promotions ಮಾಡಿ ಸರ್.....ಉತ್ತರ ಕರ್ನಾಟಕದಲ್ಲಿ ಹೆಚ್ಚು theatres ಲಿ release ಮಾಡಿ.....ತಮಗೆ ತುಂಬಾ ಒಳ್ಳೆಯದಾಗಲಿ.....ನಮ್ಮ ಉತ್ತರ ಕರ್ನಾಟಕದವರು ❤
    ಗೌರೀಶ ಸರ್ ತಮ್ಮ ಪ್ರೊತ್ಸಾಹ ಹೀಗೆ ಮುಂದುವರಿಯಲಿ‌❤

  • @Manjushetty634
    @Manjushetty634 Před 3 měsíci +1

    ನಮಸ್ಕಾರ ಸರ್ ಡೈರೆಕ್ಟ್ರ್ರೆ 🌹💐🙏
    ಗಿರೀಶ್ ಸರ್ 🌹💐🙏
    ಸರ್ ಯಾವುದೇ ಸಿನಿಮಾಗಳು ರಿಲೀಸ್ ಆದ್ರೆ
    ಟ್ರೇಲ್ಲರ ಮೇಕಿಂಗ್ of ಸಿನಿಮಾ ತೋರಿಸಬೇಡಿ ಯಾಕಂದ್ರೆ ಜನಾ ಅಲ್ಲೇ ಜರ್ಜ್ ಮಾಡ್ತಾರೆ ಸಿನಿಮಾ ಮೇಲಿನ ಕೂತೂಹಲ ಕಳ್ಕೋತಾರೆ......
    That's fact
    And
    That's why thos movies ಮಕಾಡೇ ಮಲ್ಕೋತಾವೇ ಅಂತಾ... Ok
    ದಯಮಾಡಿ ಟ್ರೇಲ್ಲರ ತೋರಿಸಬೇಡಿ
    ಥಿಯೇಟರ್ ಗಳಲ್ಲಿ ಮೊಬೈಲ್ ಬ್ಯಾನ್ ಮಾಡಿಸಿ ಪೈರಸಿ ಆಗಲ್ಲಾ ಆಲ್ವಾ...
    ಒಳ್ಳೇದಾಗಲಿ ಸರ್🙌😍 🙋‍♂️

  • @user-po4zv6zl7x
    @user-po4zv6zl7x Před 2 měsíci

    You are from Canada or india

  • @raghuveerbs3906
    @raghuveerbs3906 Před 3 měsíci

    ಮೊದಲನೆಯದಾಗಿ ಸಂದರ್ಶನ ತುಂಬ ಚೆನ್ನಾಗಿತ್ತು
    ಗುರುರಾಜ ಕುಲ್ಕರ್ಣಿ ಆವರ ಮಾತು ನೇರ ನುಡಿ ತುಂಬ ಇಷ್ಟ ಆಯ್ತು
    ಎಲ್ಲಕಿಂತ ಹೆಚ್ಚಾಗಿ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದು ನಿಜಕ್ಕೂ ಮೆಚ್ಚಬೇಕಾದ ವಿಷಯ
    ಇದು ಅವರ ಬಗ್ಗೆ ಅವರಿಗೆ ಇರುವ ನಂಬಿಕೆ ವಿಶ್ವಾಸ
    ಖಂಡಿತ overconfidence ಅಲ್ಲ
    ಗುರುರಾಜ ಸರ್, ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ ಆಗಲಿ
    ದೇವರು ಒಳ್ಳಯದನ್ನು ಮಾಡಲಿ
    ಮುಂದೆ ಅವಕಾಶ ಸಿಕ್ಕರೆ ಭೇಟಿ ಮಾಡ್ತೀನಿ

  • @Rajaram-ez6bx
    @Rajaram-ez6bx Před 3 měsíci

    Wear bharat flag shirt, then you will earn profit and money🤑💵💰

  • @ganeshk2177
    @ganeshk2177 Před 3 měsíci

    Amrita Apartment ,excellent 😢 direction , apt story telling.Director will stand equivalent to the best directors of tamil and maleyalam movies.We should support such creative and talented directors of Kannada industry

    • @user-po4zv6zl7x
      @user-po4zv6zl7x Před 3 měsíci

      100 days 50days Adre duddu yake bandilla one and only producer success from North karnataka Basantkumar patil sir from vijaypur industry shake madidavaru more than stars earned our vijaypur basantkumar sir

  • @chukkirangolis-bp4no
    @chukkirangolis-bp4no Před 3 měsíci

    Your interview is super❤

  • @Manjushetty634
    @Manjushetty634 Před 3 měsíci +2

    ಸರ್ ನಿರ್ದೇಶಕರೇ ದಿಗಂತ್ ಸರ್ ಕನ್ನಡ ಇಂಡಸ್ಟ್ರಿ ಗೆ ಬೆಲೆ ಕಟ್ಟಲಸಾದ್ಯವಾದ ಪ್ರತಿಭೆ ಸರ್
    ನಂಗೆ ಒಂದು ಬೇಜಾರಾಗಿದ್ದು ದಿಗಂತ್ ಸರ್ ನಾ comidy ಗೆ ಸೀಮಿತ ಮಾಡಿದ್ದು ನೋವಾಗತ್ತೆ
    ಅವರನ್ನ ತೆಲುಗು ಮಹೇಶ್ ಬಾಬು ತರಾ ತೋರಿಸಿದ್ದರೆ ಮಾಸ್ ಸಿನಿಮಾ ಮಾಡಿಸಿದ್ದರೆ ಅವರೂ ಕೂಡಾ ದರ್ಶನ್ ಸರ್ ಸುದೀಪ್ ಸರ್ ತರಾ ಸ್ಟಾರ್ ಆಗಿರ್ತಿದ್ರು ಆಲ್ವಾ......
    ಪಾಪಾ ದಿಗಂತ್ ಸರ್ ರoತೂ ನ್ಯಾಚುರಲ್ Actor No Dout about it ಒಳ್ಳೆದಾಗಲಿ ಸರ್ 🙌😍🙋‍♂️

  • @mgowda784
    @mgowda784 Před 3 měsíci

    Good interview..

  • @achuthahm9694
    @achuthahm9694 Před 3 měsíci

    Friend's place watch this movie The judgement it's awesome and mind blowing movie after so many years of waiting for proper kannada movie , Thanks to the Director fo such a wonderful Efforts to bring the masterpiece ❤❤❤❤ see you in theatre 🎭

  • @gopaln4769
    @gopaln4769 Před 3 měsíci

    Good luck to ur movie and we expect good movies from u sir.

  • @karthikgowda8868
    @karthikgowda8868 Před 3 měsíci

    Tailor is super sir

  • @prasannaachar3714
    @prasannaachar3714 Před 3 měsíci +2

    Super movie super director ❤️

  • @jagadishhbjagadish6869
    @jagadishhbjagadish6869 Před 3 měsíci

    Amruta apartment nan nodidini super movie

  • @nishabdha
    @nishabdha Před 3 měsíci +1

    Dear producers
    Don’t invest money in Kannada movies and loose
    Produce movies if your have excess or surplus money and don’t expect returns
    Do it for your passion
    If you are looking to invest by loan and expect returns then it’s foolishnsss
    Ready to loose your fortune
    Better invest in land or save what you have earner

    • @Afrojackmetal
      @Afrojackmetal Před 3 měsíci +1

      Why what's wrong with kannada movies??!!! It's because of people like you that Kannada movies are not surviving in the industry

  • @Hanumaaanji3804
    @Hanumaaanji3804 Před 3 měsíci +1

    Channgidhe

  • @yogiiiiiiiiiiiiiiiiii
    @yogiiiiiiiiiiiiiiiiii Před 3 měsíci +1

    Gaurish anna rey, SK Umesh avrdu underworld video aakrala. Yak skip madari neevu

    • @GaurishAkkiStudio
      @GaurishAkkiStudio  Před 3 měsíci +1

      ಹಾಕಿವಲ್ರೀ.!

    • @yogiiiiiiiiiiiiiiiiii
      @yogiiiiiiiiiiiiiiiiii Před 3 měsíci +1

      @@GaurishAkkiStudio Haa sir aaa. Nodaathu aagle. Nale episode ge waiting, weekend anta miss madbyadri.

  • @gamesnsnacks
    @gamesnsnacks Před 3 měsíci +2

    Guru, movie technically strong illa. Update agbeku

    • @mariamagdalene4096
      @mariamagdalene4096 Před 3 měsíci +1

      By birth elru update agirala bro yalrigu tym beku... The judgement movie is on the next level ada😊

    • @gamesnsnacks
      @gamesnsnacks Před 3 měsíci

      @@mariamagdalene4096 update adre ne alwa bro Ella sigodu. That is what rat race is about. Adapt, overcome, conquer

    • @gamesnsnacks
      @gamesnsnacks Před 3 měsíci +1

      @@mariamagdalene4096 ok I'll watch it bcuz you said it's on the next level. I'll come back to give my review.

    • @badrinath456
      @badrinath456 Před 3 měsíci +1

      @@gamesnsnacks nodi bro actually it’s a good Kannada movie in recent times

  • @commentraj8385
    @commentraj8385 Před 3 měsíci

    Sir 3 paisa barolla kannada cinema madidre...