ಸಿಲ್ವರ್ ಪ್ಲೇ ಬಟನ್ ಅವಾರ್ಡ್ ಹಬ್ಬ | silver play button unboxing Kiladi cooking | 100K subscriber award

Sdílet
Vložit
  • čas přidán 3. 08. 2023
  • ಸಿಲ್ವರ್ ಪ್ಲೇ ಬಟನ್ ಅವಾರ್ಡ್ ಹಬ್ಬ | silver play button unboxing Kiladi cooking | 100K subscriber award | chicken pulao
    #kiladicooking #silverplaybutton #chickenpulao

Komentáře • 774

  • @sachinpujari2099
    @sachinpujari2099 Před 11 měsíci +17

    ಇನ್ನು ಹೆಚ್ಚೆಗೆ ಬೆಳೆಯಿರಿ
    ನಮ್ಮ Support ಯಾವಾಗಲೂ ಇರುತ್ತದೆ.
    ನಾವು ಕನ್ನಡಿಗರು ಯಾರಿಗೂ ಕಡಿಮೆಯಿಲ್ಲ❤️🎉🎉.

  • @gangadharklr15
    @gangadharklr15 Před 11 měsíci +90

    ಸರ್ ನಿಮ್ಮ ತಂಡಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆ 🎉🎉😂

    • @KiladiCooking
      @KiladiCooking  Před 11 měsíci +7

      ಧನ್ಯವಾದಗಳು ಸರ್

  • @shivakumarh4651
    @shivakumarh4651 Před 11 měsíci +26

    ಕಿಲಾಡಿ ಕುಕಿಂಗ್ ಟೀಮಿಗೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ. ದೇವರು ಒಳ್ಳೇದು ಮಾಡಲಿ 🌹

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್ 🫡🙏🙏

    • @shivakumarh4651
      @shivakumarh4651 Před 11 měsíci

      @@KiladiCooking ಒಳ್ಳೆದಾಗಲಿ 🌹

  • @Rameshsksiddapura
    @Rameshsksiddapura Před 11 měsíci +32

    ಕಿಲಾಡಿ ಕುಕಿಂಗ್ ಟೀಮ್ ಗೆ
    ಹೃತ್ಪೂರ್ವಕ ಅಭಿನಂದನೆಗಳು
    ಚಿಕನ್ ಪಲಾವ್😋😋😋😋😋
    ಗಿಚ್ಚಿಗಿಲಿಗಿಲಿ ಕಾಕಾ❤

    • @KiladiCooking
      @KiladiCooking  Před 11 měsíci

      ತುಂಬಾ ತುಂಬಾ ಧನ್ಯವಾದಗಳು ರಮೇಶ್ ಸರ್ 🙏🙏🙏🙏🙏🙏🙏🙏🙏🙏🙏🙏🙏

  • @malateshm9043
    @malateshm9043 Před 11 měsíci +9

    ಹೋ ಮೈ ಗಾಡ್, ನನ್ನ ಹಾರೈಕೆ ವೀಕ್ಷಕ ದೇವರುಗಳಿಗೆ ತಾಗಿದೆ. 87K ನೋಡಿ ನೋಡಿ ಮುಂದೆ ಹೋಗದೇ ಬೇಸರ ಆಗಿತ್ತು. ಇನ್ನೂ ಏನಿದ್ದರು 1million Target.
    I wish you all the best Team Kiladi❤❤❤❤

    • @KiladiCooking
      @KiladiCooking  Před 11 měsíci +3

      Thank you very much 🫡🙏🙏🙏🙏🙏

    • @KiladiCooking
      @KiladiCooking  Před 11 měsíci +3

      ತುಂಬಾ ಧನ್ಯವಾದಗಳು ಸರ್

  • @Call_me_cop
    @Call_me_cop Před 11 měsíci +9

    ನಮ್ಮ ಕನ್ನಡಿಗರು ಎಲ್ಲಿಯೂ ಯಶಸ್ಸು ಸಾಧಿಸಲಿ
    ಒಳ್ಳೆದಾಗಲಿ ನಿಮಗೆಲ್ಲ. 🎉❤

    • @KiladiCooking
      @KiladiCooking  Před 11 měsíci

      🫡🙏🙏🙏🙏 ಧನ್ಯವಾದಗಳು ಸರ್

  • @timetolearn1236
    @timetolearn1236 Před 11 měsíci +11

    Golden play button sigli ಆದಷ್ಟೂ ಬೇಗ 🎉❤

  • @channappahugar2492
    @channappahugar2492 Před 11 měsíci +3

    ಅಭಿನಂದನೆಗಳು ನಿಮ್ಮ ತಂಡಕ್ಕೆ ನಿಮ್ಮ ತಂಡ ಇನ್ನೂ ಅತೀ ಹೆಚ್ಚು ಅನುಯಾಯಿಗಳನ್ನು ಪಡೆಯಿಲಿ ಇನ್ನೂ ವಜ್ರದ ಬಟನ್ ಬರೋವರೆಗೂ ನಿಮ್ಮ ತಂಡ ಮುನ್ನುಗ್ಗಲಿ ಉತ್ತರ ಕರ್ನಾಟದ ಕೀರ್ತಿ ಜಗದಗಲ ಹಬ್ಬಲಿ 🙏

  • @sathyasathyaraj2689
    @sathyasathyaraj2689 Před 2 dny

    ಕಿಲಾಡಿ ಕುಕ್ಕಿಗ್ ಟೀಂಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಆ ದೇವರು ನಿಮಗೆ ಒಳ್ಳೆದು ಮಾಡಲಿ.🎉🎉🎉🎉🎉

    • @KiladiCooking
      @KiladiCooking  Před 2 dny

      ಧನ್ಯವಾದಗಳು ಸರ್ 🙏🙏🙏🙏🙏

  • @malateshmalatesh112
    @malateshmalatesh112 Před 11 měsíci +5

    🎉🎉🎉🎉 congratulations kiladigale . ನಿಮಗೆ ಇನ್ನು ಒಳ್ಳೆಯ ಪ್ರಶಸ್ತಿ ಸಿಗ್ಲಿ. ಎಲ್ಲರಿಗೂ ಒಳ್ಳೆಯದಾಗಲಿ

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @KarthikSaakre
    @KarthikSaakre Před 10 měsíci +3

    ಕಿಲಾಡಿ Cooking ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು..

  • @shripadjoshi6820
    @shripadjoshi6820 Před 10 měsíci +4

    ನಿಮ್ಮ ತಂಡವು ಇನ್ನೂ ಹೆಚ್ಚಿನ ಚಂದಾದಾರರು ಬಂದು ಗೋಲ್ಡನ್ ಪ್ಲೇ ಮತ್ತು ಡೈಮಂಡ್ ಪ್ಲೇ ಬಟನ್ ಬರ್ಲಿ ಅಂತ ತುಂಬು ಹೃದಯದಿಂದ ಆಶಿಸುತ್ತೇನೆ

    • @KiladiCooking
      @KiladiCooking  Před 10 měsíci

      ತುಂಬಾ ಧನ್ಯವಾದಗಳು

  • @JEETENDRAKUMAR286
    @JEETENDRAKUMAR286 Před 11 měsíci +1

    ಸರ್ ನಾನು ನಿಮ್ಮ @kiladi cooking ಟೀಮನ್ನು 20k ಚಂಧದಾರರು ಇರುವಾಗಿನಿಂದ ನೋಡ್ತಾ ಇದೀನಿ ತುಂಬಾ ಒಳ್ಳೆಯ content ಕೊಟ್ಟಿರಿ ಅದರಲ್ಲಿ ನಾನು ಒಬ್ಬ ಚಂಧದಾರ ಎಂಬ ಹೆಮ್ಮೆ ಇದೆ ನಿಮ್ಮ ಈ ಕೆಲಸ ನಿರಂತರವಾಗಿ ಸಾಗಲಿ 💐💐🥰🥰

    • @KiladiCooking
      @KiladiCooking  Před 11 měsíci

      ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ಸರ್ 🫡🙏🙏🙏

  • @prashantanayak8522
    @prashantanayak8522 Před 11 měsíci +1

    ಸರ್ ಒಂದು ಪ್ರಶ್ನೆ ನೀವು ಮಾಡುತ್ತಿರುವ ಈ ಸಹಾಯಕ್ಕೆ ಎಲ್ಲಿಂದ ಹಣ ಸಂಗ್ರಹವಾಗುತ್ತದೆ❤

  • @manjugaddi9152
    @manjugaddi9152 Před 8 měsíci +1

    Tumba danyavadagalu , makkalige kodta idira aduge madi 🎉

  • @ramakantamneni5949
    @ramakantamneni5949 Před 6 měsíci +1

    Best of Luck Naga and Friends

  • @yashodamalapur5214
    @yashodamalapur5214 Před 11 měsíci +5

    All the best sir ನಿಮ್ಮ ಖುಷಿ ಸದಾ ಹೀಗೆ ಇರಲಿ ಎಲ್ಲರಿಗೂ ಶುಭಾಶಯಗಳು 💐

  • @omakraachari3792
    @omakraachari3792 Před 3 dny

    ಧನ್ಯವಾದ ಯೂಟೂಬ್ ನಿನ್ನಿಂದ ಸಾಕಷ್ಟು ಜನರಿಗೆ ಜೀವನ ಸಿಕ್ಕಿದೆ ನೀನು
    ಮಹಾ ಮಹಾ ಮೇಧಾವಿಗಳನ್ನು ಇಡೀ ಜಗತ್ತಿಗೆ ಪರಿಚಯ ಮಾಡಿರುವೆ ❤ಧನ್ಯವಾದ

  • @dk0904
    @dk0904 Před 11 měsíci +1

    Ee video swalp urgent aagi maadiro haagide. Super video aadru swalpa hale video thara masale padartha yenu anta heli kottilla!! Aadru 1 laksha chandadararu talupidake nimage tumba abhinandanegalu❤❤

  • @nagarajs7117
    @nagarajs7117 Před 9 měsíci +1

    ಕಿಲಾಡಿ ಕಕಿಂಗ್ ಹ್ರೃದಯಪೂರ್ವಕ ದನ್ಯವಾದಗಳು ಮತ್ತು ನಿಮ್ಮ ಈ ಕಾರ್ಯಕ್ರಮ ಹೀಗೆ ಯಶಸ್ವಿಯಾಗಿ ಸಾಗುತ್ತಿರಲಿ .

  • @shivu2316
    @shivu2316 Před 11 měsíci

    You deserve much more .....keeping going

  • @ShanBadiger-ge1yh
    @ShanBadiger-ge1yh Před 10 měsíci +1

    ನಿಮ್ಮ ಅಡಿಗೆ ವೀಡಿಯೊಗಳೂ ತುಂಬಾ ಚೆನ್ನಾಗಿ ಬರ್ತಾ ಇದೆ.ಬೇಗ ಗೋಲ್ಡನ್ನ್ ಬಟನ್ ಬರ್ಲಿ.

  • @MaheshMudlappa-sc7ik
    @MaheshMudlappa-sc7ik Před 11 měsíci +2

    ದೇವರು ಒಳ್ಳೆಯದು ಮಾಡಲಿ ಕಿಲಾಡಿ ತಂಡಕ್ಕೆ

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @devendrareddypr6126
    @devendrareddypr6126 Před 10 měsíci +1

    ಶ್ರಾವಣದಲ್ಲಿ ನಿಮ್ಮ video ನೋಡ್ತಾ ಇದ್ರೆ ಬಿರಿಯಾನಿ ತಿಂದ ಹಾಗೆ ಫೀಲ್ ಆಗ್ತಾ ಇದೆ 🤤😋

  • @user-is6vq8lh6r
    @user-is6vq8lh6r Před 10 měsíci +1

    👏👏👏ಸೂಪರ್ 👌

  • @ram99302
    @ram99302 Před 10 měsíci +3

    NAMMA KANNADA NAMMA HEMME ❤ WE ARE PROUD TO BE KANNADIGA 💗.

  • @IDIAL_Movie-REVIEWER-
    @IDIAL_Movie-REVIEWER- Před 11 měsíci +2

    Nimmanta janranna u tube belsatte nav kooda belestivi alwa gys 🎉🎉🎉🎉 congratulations 🎉🎉👏👏

  • @chethanama9838
    @chethanama9838 Před 11 měsíci +2

    ನಿಮ್ಮ ತಂಡಕ್ಕೆ ಹಾರ್ದಿಕ ಅಭಿನದನೆಗಳು, ಹೀಗೆ ಮುಂದುವರೆಯಲಿ.

  • @basavarajnbenni2380
    @basavarajnbenni2380 Před 8 měsíci +2

    ನಮ್ಮ ಉತ್ತರಕರ್ನಾಟಕ ಮಂದಿ ನಮ್ಮ ಹೆಮ್ಮೆ 🙏🙏🙏🙏🙏

  • @vijayk5285
    @vijayk5285 Před 11 měsíci

    ತುಂಬ ಚೆನ್ನಾಗಿ ಇದೆ, ನಾನ್ ಒಂದು ಹೇಳ್ತೀನಿ ಆದಷ್ಟು ನೀವು ಮಸಾಲೆ ಮತ್ತು ಬೆಳ್ಳುಳ್ಳಿ ಶುಂಠಿ ಪೇಸ್ಟ್ ಅಡುಗೆ ಮಾಡುವಾಗ ತಯಾರಿಸಿ ಜನರು ಎಲ್ಲಾನೂ ನೋಡಿ ತಿಲ್ಕೊತಾರೆ ಅಂತ ನನ್ನ ಅನಿಸಿಕೆ ತಪ್ಪಿದ್ರೆ ಕ್ಷಮಿಸಿ ಅಣ್ಣ❤

  • @thepradee.....2947
    @thepradee.....2947 Před 11 měsíci +1

    U r doing world class job.... guy's.....

  • @TejasShetty89
    @TejasShetty89 Před 8 měsíci +1

    🙏giving food needy children that's best part

  • @irannaswadeyar2998
    @irannaswadeyar2998 Před 11 měsíci

    🙏💐ಕನ್ನಡದ ಬೆಸ್ಟ್ ಕುಕಿಂಗ್ ಚಾನಲ್ ನಿಮ್ಮದ ಆಗಲೀ,,🎉🎉🎉🎉 ಆ
    ದೇವರು ನಿಮ್ಮಗೆ ಒಳ್ಳೆದ ಮಾಡಲಿ🎉

  • @husensabvalikar5421
    @husensabvalikar5421 Před 11 měsíci +1

    💐🎉🎉

  • @mgthefreethinker5029
    @mgthefreethinker5029 Před 11 měsíci +6

    ಕಿಲಾಡಿ ಕುಕಿಂಗ್ ತಂಡದ ಎಲ್ಲಾ ಕಾಕೋರಿಗೆ ಅಭಿನಂದನೆಗಳು, ಇನ್ನೂ ಹೆಚ್ಚಿನ ಯಶಸ್ಸು ತಮ್ಮ ತಂಡಕ್ಕೆ ಸಿಗಲಿ 💐💐

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @gangadharagangadhara4517
    @gangadharagangadhara4517 Před 11 měsíci +1

    Super Kaaka ,nimma shramanu thumba ede ,god bless kiladi cooking team and congratulations

  • @shashanks3126
    @shashanks3126 Před 11 měsíci +3

    ಒಳ್ಳೇದಾಗ್ಲಿ ತುಂಬು ಹೃದಯದ ಧನ್ಯವಾದಗಳು ಚಲೋ ಮಾಡಾಕತ್ತೀರಿ ಇನ್ನೂ ಚಲೋ ಮಾಡ್ರಿ

    • @KiladiCooking
      @KiladiCooking  Před 11 měsíci

      ತುಂಬಾ ಧನ್ಯವಾದಗಳು ಸರ್ 🫡🙏🙏🙏

  • @afreennadaf7560
    @afreennadaf7560 Před 10 měsíci +1

    ಒಳ್ಳೇದ ಆಗ್ಲಿ ಅಣ್ಣಂದಿರಾ 🙏🙏

  • @mahendrapoojari5057
    @mahendrapoojari5057 Před 10 měsíci +1

    🎉🎉🎉

  • @veerachar.shankarnag4716
    @veerachar.shankarnag4716 Před 11 měsíci +8

    ಕಾಕ ಫುಲ್ ಸಂಪ್ ಇವತ್ತು
    Congratulations brother 🎉❤

  • @ayushar8571
    @ayushar8571 Před 11 měsíci +12

    Congratulations whole team...❤ Please upload weekly one recipe..

  • @hemanthchandrashekara
    @hemanthchandrashekara Před 11 měsíci +1

    Congratulations to all members of Khiladi Cooking team members... 1 million subscribers with silver button award by CZcams.. May ur subscribers increase & u achieve even more success.. Congrats again...

  • @gopikundapur5822
    @gopikundapur5822 Před 11 měsíci

    ಕಂಗ್ರಾಟ್ಸ್... ನಿಮ್ಮ ಶ್ರಮಕ್ಕೆ ಒಳ್ಳೆಯದಾಗಲಿ. ಒಳ್ಳೆ ಕಾರ್ಯಕ್ಕೆ ಶುಭವಾಗಲಿ.

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್ 🫡🙏🙏🙏

  • @prasannak5770
    @prasannak5770 Před 9 měsíci +1

    Super Khiladi cooking all the best in first step🎉🎉🎉🎉🎉

  • @vaishnavaprakash7827
    @vaishnavaprakash7827 Před 11 měsíci

    ನೀವು ಇನ್ನೂ ಉತ್ತಮವಾಗಿ ಬೆಳೆಯಿರಿ ನಿಮಗೆ ಶುಭವಾಗಲಿ ಡೈಮಂಡ್ ಬಟನ್ ಸಿಗಲಿ 💐💐

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @manjukambar4841
    @manjukambar4841 Před 11 měsíci

    👍

  • @gopaldinnimani3232
    @gopaldinnimani3232 Před 7 měsíci +1

    Nanu nim jote one Day enjoy madabeku brother's 💯

  • @user-sk8yn3hj8x
    @user-sk8yn3hj8x Před měsícem +1

    👌👌

  • @sachinmarabad937
    @sachinmarabad937 Před 11 měsíci +2

    ಕಾಕ ನಾವು ಬರ್ಬೇಕು ಅಂತ ಅಂದುಕೊಡಿವಿ next ಯಾವಗ ಮಾಡ್ತೀರಿ ಹೇಳ್ರಿ ಕಾಕರ ಬರ್ತೀವಿ ❤

  • @nisargaswarna7787
    @nisargaswarna7787 Před 11 měsíci

    Congrats and All The Best Team

  • @venkatesh.n7196
    @venkatesh.n7196 Před 11 měsíci +7

    *Firstly congratulations to your team
    *God is rewarding your efforts
    *I hope that Kiladi cooking channel will rise to the first position in Karnataka
    From. Bangalore dist.

  • @venkateshshivaraju1229
    @venkateshshivaraju1229 Před 11 měsíci +1

    Kaka Superrrrrrrrr

  • @sirishpm8858
    @sirishpm8858 Před 11 měsíci +7

    Congratulations to whole team, we all kannadigas should support good content kannada CZcams channels 😊

  • @barathkamanakari3667
    @barathkamanakari3667 Před 10 měsíci +2

    ಕೊನೆಗೆ ಎಲ್ಲರಿಗೂ ಊಟ ಕೊಡ್ತಿರಲ ಅದೇ ನಿಮಗ ಒಳ್ಳೇದು ಮಾಡೋದು❤️, ಅದೇ ನಿಜವಾದ ಮಾನವೀಯತೆ 🙏 , ಆ ದೇವ್ರು ನಿಮಗೆ ಒಳ್ಳೇದು ಮಾಡಲಿ ❤️🥰❤️❤️🥰❤️

  • @powerstar3406
    @powerstar3406 Před 11 měsíci +1

    Brothers uta badsodunna thorsi baaleyele mele badsi video madi ennu super brothers ❤❤❤❤🎉🎉🎉🎉🎉🎉🎉 Love u all🎉🎉🎉🎉❤❤❤❤

  • @im_mehaboob
    @im_mehaboob Před 11 měsíci +3

    ಬೇಗ ೨೦೦K ಚಂದಾದಾರರು ಅಗಲಿ ಎಂದು ಆಶಿಸುತ್ತೇನೆ... ಕಿಲಾಡಿ ಕುಕಿಂಗ್ ಟೀಮ್ 😊

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @srkcreationkannada8791
    @srkcreationkannada8791 Před 11 měsíci +1

    Keep Growing Khiladi Team❤ All The Very Best

  • @yashovardhancp6562
    @yashovardhancp6562 Před 11 měsíci

    Nimma uttara karnatakada janarannu nodi thumba santhosha aithu

  • @anilkumarra3
    @anilkumarra3 Před 10 měsíci +1

    🎉🎉🎉🎉🎉

  • @AshokKumar-wz9jx
    @AshokKumar-wz9jx Před 8 měsíci +1

    This is original organic
    Food.

  • @user-mm4rg2wx3v
    @user-mm4rg2wx3v Před 8 měsíci +1

    Super last movement lli 😮ell chickka makalige uta kotral tumba Kushi ayutu

  • @venkateshsb8709
    @venkateshsb8709 Před 10 měsíci +1

    ನಿಮ್ಮ ಯಶಸ್ಸಿಗೆ ಹೃತ್ಪೂರ್ವಕ ಅಭಿನಂದನೆಗಳು 🎉🎊💐💐

  • @chethanm656
    @chethanm656 Před 11 měsíci +1

    Nimma channel ge nim team GE danyavadagalu golden play betton sigli

  • @vidyasmandalageri3269
    @vidyasmandalageri3269 Před 11 měsíci +2

    Congratulations brothers.. Adastu Bega 1 million Agli 🙏🙏🙏

  • @user-xq9vo4ei9z
    @user-xq9vo4ei9z Před 27 dny +1

    👏❤️

  • @sharank4154
    @sharank4154 Před 11 měsíci +4

    Congratulations
    ಆದಷ್ಟು ಬೇಗ ಇನ್ನೊಂದು ಸೊನ್ನೆ ಸೇರಲಿ (೧೦ ಲಕ್ಷ ಆಗಲಿ)

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್ ❤️❤️❤️

  • @vishwanathb2032
    @vishwanathb2032 Před 11 měsíci +3

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಚಾನಲ್‌ 🎉🎉 ಅಭಿನಂದನೆಗಳು 🎉🎉🎉 weekly twice videos madoke try madi all the very best brothers❤

    • @KiladiCooking
      @KiladiCooking  Před 11 měsíci

      Thank you very much sir 🙏🙏🙏🙏🫡

  • @VinayKumar-vf8xj
    @VinayKumar-vf8xj Před 11 měsíci +1

    Congratulations Team Kiladi cooking All the best for your future.....🎉🥳🎈

  • @VINAYAK.VINAYAK.
    @VINAYAK.VINAYAK. Před 11 měsíci +1

    Super Video Sir Nice
    Congratulations🎉💐 Sir Your Team

  • @vasanthvasu164
    @vasanthvasu164 Před 8 měsíci +1

    👌👌🔥🔥🔥🔥

  • @RaviRavi-go3dg
    @RaviRavi-go3dg Před 11 měsíci

    Congratulations 🎉🎉🎉🎉🎉🎉 masala henu hakdri

  • @naturelover-ov8py
    @naturelover-ov8py Před 11 měsíci +1

    Aa subscribe alli nanu kuda vabba Kushi agutti super ur great job love always waiting ur videos ok

    • @KiladiCooking
      @KiladiCooking  Před 11 měsíci

      Thank you very much sir 🫡🙏🙏🙏

  • @sureshdr6251
    @sureshdr6251 Před 11 měsíci +1

    💐🌻💐ಚಿಕನ್ ಪಲಾವ್ ಅಗಂರಾ ಸಂಪು ಇವತ್ತು ಸಂಪು, ನಿಮ್ಮ ತಂಡ ಹೀಗೆ ಬೆಳೆದು ಮುಂದುವರೆಯಲಿ, ನಿಮ್ಗೆ ಒಳ್ಳೇದು ಹಾಗಲಿ 💐❤👍

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @ramumrparu9391
    @ramumrparu9391 Před 11 měsíci +1

    Super kakare ivattu sanpa ivattu video tunba tunba chennagitu gold Batana barali devaru olledu madali 🙏💐🥧

  • @user-xw5ew8es5u
    @user-xw5ew8es5u Před 10 měsíci +1

    🤤😋🥳🥳

  • @ananthshamnur8639
    @ananthshamnur8639 Před 11 měsíci +1

    🎉🎉👏👏👏

  • @bharathb8824
    @bharathb8824 Před 11 měsíci +2

    ಸರ್ ನೀವು ಮಸಾಲ ಪದಾರ್ಥಗಳನ್ನು ಹೇಳುವಾಗ ಆ ಮಸಾಲ ಪದಾರ್ಥಗಳನ್ನು ಗ್ರಾಂ ಲೆಕ್ಕದಲ್ಲಿ ಹೇಳಿ ಸರ್ ನಾವು ಮಾಡಲಿಕ್ಕೆ ತುಂಬಾ ಹೆಲ್ಪ್ ಆಗುತ್ತೆ,, ಯಾವುದಾದರೂ ಫಂಕ್ಷನ್ ನಲ್ಲಿ ಮನೆಯಲ್ಲಿ ಮಾಡಬೇಕು ಅಂದ್ರೆ ನಮಗೆ ತುಂಬಾ ಹೆಲ್ಪ್

  • @santosh_meti
    @santosh_meti Před 11 měsíci +2

    Congrats team many more to come...👍

  • @lgcreations4457
    @lgcreations4457 Před 11 měsíci +1

    Congratulations kiladi Cooking Team💐💐💐

  • @vijaykumarmasuldar69
    @vijaykumarmasuldar69 Před 11 měsíci +1

    ಅಣ್ಣ ನಾವು ನಿಮ್ಮ ಕೈ ರುಚಿ ನೋಡ್ಬೇಕು😋

  • @poornimaamareshpoornimapoo2410
    @poornimaamareshpoornimapoo2410 Před 11 měsíci +6

    Congratulations anna

  • @ManjunathManju-hj8ce
    @ManjunathManju-hj8ce Před 11 měsíci

    ಕಿಲಾಡಿ ತಂಡಕ್ಕೆ ❤❤ ನಮ್ಮ ಧನ್ಯವಾದಗಳು ನಿಮ್ಮ ತಂಡಕ್ಕೆ ಹೀಗೆ ಬೇಳಿತಾಹೂಗಲಿ

  • @hiteshl3786
    @hiteshl3786 Před 11 měsíci +1

    Congratulations kiladi coking channel nivu enuu ede thara awards thagolthayiri all the best your team 😊❤

  • @kanteshkasturi8314
    @kanteshkasturi8314 Před 11 měsíci

    Devru olled madli nimge matte nim family🙌🙏❤️

  • @SunilNayak-xw1sc
    @SunilNayak-xw1sc Před 10 měsíci +1

    ನಿಮ್ಮ ವೀಕ್ಷಕರ ಬಾಯಿಗೆ ನೀರು ತರಿಸಿದ್ದಕ್ಕೆ ಧನ್ಯವಾದಗಳು

    • @KiladiCooking
      @KiladiCooking  Před 10 měsíci

      🙏🙏🙏

    • @basavaraj99kembhavi48
      @basavaraj99kembhavi48 Před 8 měsíci +1

      ಸದಾ ನಿಮ್ಮ ಜೊತೆಯಲ್ಲಿ ನಾವುಗಳು. ಅಭಿನಂದನೆಗಳು.

  • @shankarsridhar2402
    @shankarsridhar2402 Před 11 měsíci +6

    Congratulations guys go for diamond ❤ Love u guys.

  • @troll6030
    @troll6030 Před 11 měsíci +1

    Nimma ha mugdatage e award Kaka 🎉🎉🎉🎉🎉❤❤❤ Congratulations

  • @ShaliniShalini-li5xc
    @ShaliniShalini-li5xc Před měsícem +1

    Anna super

  • @manjudoddamani984
    @manjudoddamani984 Před 11 měsíci +1

    🎉🎉🎉🎉🎉🎉🎉

  • @TabrezPasha-ht6dh
    @TabrezPasha-ht6dh Před 11 měsíci

    All the best for you channel bro
    Jai Karnataka
    Kannada channel belesi💗💗💗

  • @latest1962
    @latest1962 Před 11 měsíci +2

    All the best of u upcoming journy 🤜🤛🤝 All ur team ❤❤😊😊😊😊

  • @gova1984
    @gova1984 Před 9 měsíci +1

    ಸೂಪರ್ congratulations ನಿಮಗೆ

  • @shrikantangadi5725
    @shrikantangadi5725 Před 11 měsíci +4

    Congratulations🎉🎊❤ from Hubballi

  • @girishrajanal6808
    @girishrajanal6808 Před 10 měsíci +1

    Congratulations. All the best🎉🎉

  • @gchidanandachidu8209
    @gchidanandachidu8209 Před 11 měsíci +1

    ನಿಮ್ಮ ಯಶಸ್ಸು ಹೀಗೆ ಮುಂದುವರೆಯಲಿ ಸರ್...

    • @KiladiCooking
      @KiladiCooking  Před 11 měsíci

      ಧನ್ಯವಾದಗಳು ಸರ್

  • @sheelapoojari8151
    @sheelapoojari8151 Před 10 měsíci +1

    Congrelsoin teem ge jayavagali

  • @umeshbiradar2165
    @umeshbiradar2165 Před 11 měsíci +2

    Congratulations brother,, 🎉🎉 all the best❤❤ God bless Ur team 🎉🎉

  • @shankarvishnu2607
    @shankarvishnu2607 Před 11 měsíci

    ❤❤❤❤ಅಣ್ಣಾವ್ರ.. ನಿಮ್ಗೆ....ಮುಂದೆ.😊 .✨ Golden play.. botton....❤✨.. Diamond.. Play Botton....ಸಿಗಲಿ.👍.good luck 👍
    👌👌ಕಿಲಾಡಿ ...cooking..👌👌

  • @user-yn4px5op8m
    @user-yn4px5op8m Před 11 měsíci +1

    Congratulations brothers 💐 keep it up

  • @ritheshnaik8584
    @ritheshnaik8584 Před 11 měsíci +3

    Congratulations kiladi team❤❤❤🎉🎉