Valentine’s Day Special: Sudarshan and Sangeetha Bhat Exclusive Interview | Vijay Karnataka

Sdílet
Vložit
  • čas přidán 12. 02. 2023
  • ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಪ್ರಸಾರವಾಗುತ್ತಿದೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ನಲ್ಲಿ ತಾಂಡವ್ ಪಾತ್ರವನ್ನು ನಿಭಾಯಿಸುತ್ತಿರುವವರು ನಟ ಸುದರ್ಶನ್ ರಂಗಪ್ರಸಾದ್. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುದರ್ಶನ್ ರಂಗಪ್ರಸಾದ್ ಮುಂಗೋಪಿ. ಪತ್ನಿ ಭಾಗ್ಯ ವಿರುದ್ಧ ತಾಂಡವ್ ತಾಂಡವ ಆಡೋದು ಜಾಸ್ತಿ. ಹಾಗಾದ್ರೆ, ರಿಯಲ್ ಲೈಫ್‌ನಲ್ಲಿ ಸುದರ್ಶನ್ ರಂಗಪ್ರಸಾದ್ ಹೇಗೆ? ಈ ಬಗ್ಗೆ ಸುದರ್ಶನ್ ರಂಗಪ್ರಸಾದ್ ಅವರ ಪತ್ನಿ ಸಂಗೀತಾ ಭಟ್ ಮಾತನಾಡಿದ್ದಾರೆ.
    ಪ್ರೇಮಿಗಳ ದಿನದ ಪ್ರಯುಕ್ತ ನಟಿ ಸಂಗೀತಾ ಭಟ್ ಹಾಗೂ ನಟ ಸುದರ್ಶನ್ ರಂಗಪ್ರಸಾದ್ ದಂಪತಿ ವಿಜಯ ಕರ್ನಾಟಕ ವೆಬ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಸಂಗೀತಾ ಭಟ್ ಜೊತೆಗಿನ ಲವ್ ಸ್ಟೋರಿ ಹಾಗೂ ಮ್ಯಾರೇಜ್ ಸ್ಟೋರಿಯನ್ನ ಸುದರ್ಶನ್ ರಂಗಪ್ರಸಾದ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸುದರ್ಶನ್ ರಂಗಪ್ರಸಾದ್ ಅವರಲ್ಲಿ ಅಡಗಿರುವ ಪ್ರತಿಭೆ ಬಗ್ಗೆ ಸಂಗೀತಾ ಭಟ್ ಮಾತನಾಡಿದ್ದಾರೆ. ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ…
    Bhagya Lakshmi fame Sudarshan Rangaprasad and Sangeetha Bhat Special Interview on Valentine’s Day
    #bhagyalaxmi #valentinesday #valentine #sudarshan #sudarshanrangaprasad #sangeethabhat #bhagyalakshmi #bhagyalakshmiserial #valentinesday
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Komentáře • 114