ಡೀ ಡೀ ಅಡ್ಯಾನೆ ರಂಗ I Di Di Adyane Ranga I Bhajana By Master Danvith Benajapadavu

Sdílet
Vložit
  • čas přidán 7. 09. 2024
  • ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ
    ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು
    ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ. II ಪ II
    ಮರಕದ ನವರತ್ನ ಗರ್ಭ ಹರಳು ಕೆತ್ತಿಸಿದಾ ಜುಮನಿ
    ಕಿರಣ ಮುಕುಟ ಧರಿಸಿದ ಶಿರ ಶಿರದಲ್ಲೀ
    ಸರಿ ಸರಿ ಸರಿ ಸರಿ ಸರಿ ಸರಿದಾಡುತ.
    ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ || 1 ||
    ಚಂದ್ರಶೇಖರ ಹಂಸ ವಾಹನ ಇಂದ್ರಾದ್ಯರ ಆಕಾಶದಲ್ಲಿ
    ಧುಂ ಧುಂ ಧುಂ ಧುಂ ಧುಂಧುಬಿ ನುಡಿಸೇ
    ಬಂದೇ ಇಕೋ ಬಂದೆ ಬಂದೆನುತಾ
    ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾ ನೆ || 2 ||
    ಹಿಂತಿರುಗಿ ಪೋಗಿ ನೀನು ಅಂತರಿಸಿ ದೂರದಲ್ಲಿ
    ನಿಂತು ವಿಜಯ ವಿಠ್ಠಲ ರಾಯನೂ
    ವಿಠ್ಠಲ ರಾಯನು ನಿಂತಿರಿರಿರಿರಿರಿರೀ ಎಂದು
    ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾ ನೆ|| 3 ||
    ಭಜನಾ - ಡೀ ಡೀ ಅಡ್ಯಾನೆ ರಂಗ
    ಗಾಯಕರು - ಮಾಸ್ಟರ್ ಧನ್ವಿತ್ ಬೆಂಜನಪದವು
    ತಬಲಾ - ಯೋಗೀಶ್ ಪೊಳಲಿ
    ಹಾರ್ಮೋನಿಯಂ - ಲಿಖಿತ್ ರಾಜ್ ಪೊಳಲಿ ‪@likhithrajpolali3582‬
    ಸ್ಥಳ - ಶ್ರೀ ಲಕ್ಷೀ ವಿಷ್ಣು ಮೂರ್ತಿ ದೇವಸ್ಥಾನ ದೇವಾಂದಬೆಟ್ಟು

Komentáře • 8