OMKAR CREATION
OMKAR CREATION
  • 26
  • 276 532

Video

ನರಸಿಂಹ ಮಂತ್ರ ಒಂದೇ I NARASIMHA MANTRA ONDHE I Bhajana By Suman Raj Polali @sumanraajpolali8831
zhlédnutí 473Před 6 měsíci
ನರಸಿಂಹ ಮಂತ್ರ ಒಂದೇ I NARASIMHA MANTRA ONDHE I Bhajana By Suman Raj Polali @sumanraajpolali8831
ಏರಮ್ಮ ಈರ್ ಕುಲ್ದಿನ ಪೊರ್ಲು I YERAMMA ER KULDINA PORLU I Bhajana By Hariprasad ( Pacchu) Iruvail
zhlédnutí 1,3KPřed 7 měsíci
ಏರಮ್ಮ ಈರ್ ಕುಲ್ದಿನ ಪೊರ್ಲು I YERAMMA ER KULDINA PORLU I Bhajana By Hariprasad ( Pacchu) Iruvail
ಪಳ್ಳಿಕಟ್ಟು ಶಬರಿಮಲೆಕ್ I PALLIKATTU SHABARIMALEK I Bhajana By Harish Manikantapura
zhlédnutí 542Před 7 měsíci
Bhajana Song :- ಪಳ್ಳಿಕಟ್ಟು ಶಬರಿಮಲೆಕ್ Singer :- @harishmanikantapura9663 @likhithrajpolali3582 @jpkavoorcreations @sumanraajpolali8831 @harshithshetty94 @githeshkotian @Avinashdevadiga121 Special Thanks :- @Suddi9
ಆವ ಕುಲವೋ ರಂಗಾ I AVA KULAVO RANGAA I Bhajana By Keshava Acharya Benjanapadavu
zhlédnutí 239Před 7 měsíci
ಆವ ಕುಲವೋ ರಂಗಾ ಅರಿಯಲಾಗದು || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ ತೆರೆದು ಬಾಯಿ‌ಯೊಳಗಿರೇಳು ಲೋಕವ ಇರಿಸಿ ತಾಯಿಗೆ ತೋರ್ದನಂತೆ || ಗೊಲ್ಲತಿಯರ ಮನೆಗೆ ಪೊಕ್ಕು ಕಳ್ಳತನವ ಮಾಡಿದನಂತೆ || ಒಲ್ಲದ ಪೂತನಿಯ ವಿಷವನುಂಡು ಮೆಲ್ಲನೆ ತೃಣನ ಕೊಂದನಂತೆ ಪಕ್ಷಿ ತನ್ನ ವಾಹನವಂತೆ ಹಾವು ತನ್ನ...
ಬಪ್ಪನಾಡ್ದ ದೇವಿ ದುರ್ಗೆ ಬತ್ತೆರ್ I BAPPANADUDA DEVI DURGE BATTER I Bhajana By Ajith Benjanapadavu
zhlédnutí 469Před 7 měsíci
@likhithrajpolali3582 @jpkavoorcreations @sumanraajpolali8831 @Avinashdevadiga121 @harshithshetty94 @harishmanikantapura9663 @githeshkotian @shreebhadrakalicreation8611 Special Thanks :- @Suddi9
ವಂದೇ ಓಂಕಾರ ಚಾಮರ ಕರ್ಣನೇ I VANDE OMKARA CHAMARA KARNANE I Bhajana By Likhith Raj Polali
zhlédnutí 2KPřed 7 měsíci
ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭ, ನಿರ್ವಿಘ್ನಂ ಕುರು ಮೇ ದೇವಾ, ಸರ್ವ ಕಾರ್ಯೇಷು ಸರ್ವದಾ. ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೆ. ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕನಾಥಾಯ ಶ್ರೀನಿವಾಸಾಯತೇ ನಮಃ ವಂದೇ ಓಂಕಾರ ಚಾಮರ ಕರ್ಣನೇ ಶಂಕರ ಸುತ ಶರಣು ವಿನಾಯಕ ಮಂಗಳ ವದ ​​ಶರಣು ||ಪ|| ಮದ್ದೂರು ಗಣಪತಿ ಶರವು ಗಣಪತಿ ಕುಂಭಾಶಿ ಗಣಪತಿ ಶರಣು ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ...
ನಂದ ಕುಮಾರ ನವನೀತ ಚೋರ I NANDA KUMARA NAVANEETA CHORA I Bhajana By Yathin Benjanapadavu
zhlédnutí 607Před 8 měsíci
ನಂದ ಕುಮಾರ ನವನೀತಾ ಚೋರ ಗೋಪಿಗೋಪಾಲ ಕೃಷ್ಣಾ ರಾಧಾ ಲೋಲ... ಗೋಪಿಗೋಪಾಲಕೃಷ್ಣ...ರಾಧಾ ಲೋಲ...II 2 II ಜೈ ಜೈ ಜೈ ಜೈ ರಾಧಾ ರಾಧಾ ಕೃಷ್ಣಾ ರಾಧಾ II 4 II ಕುಂಜಾವಿಹಾರಿ ಕೃಷ್ಣಾ ಮುರಾರಿ II2II ಗೋಪಿಗೋಪಾಲ ಕೃಷ್ಣಾ ರಾಧಾ ಲೋಲಾ II 3 II ಜೈ ಜೈ ಮುರಳಿ ವಾಲ ಗೋಕುಲ ಬಾಲ II 2 II ಗೋಪಿಗೋಪಾಲ ಕೃಷ್ಣಾ ರಾಧಾ ಲೋಲಾ II 4 II @likhithrajpolali3582 @jpkavoorcreations @sumanraajpolali8831 @harshithshetty94 @Avinashdevadiga121 @githeshkotian @harishmanikantapu...
ಅರಿಗೆ ವಧುವಾದೆ ಅಂಬುಜಾಕ್ಷಿ I ARIGE VADUVAADE AMBUJAKSHI I Bhajana By Yogish Polali
zhlédnutí 505Před 8 měsíci
ಯಾದೇವಿ ಸರ್ವ ಭೂತೆಸು ಶಕ್ತಿ ರೂಪೇನ ಸಂಸ್ಥಿತಾ I ಯಾದೇವಿ ಸರ್ವ ಭೂತೆಸು ಮಾತೃ ರೂಪೇನ ಸಂಸ್ಥಿತಾ I ನಮಸ್ತೆಸ್ಯೆ ನಮಸ್ತೆಸ್ಯೆ ನಮಸ್ತೆಸ್ಯೆ ನಮೋ ನಮಃ I ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಬ್ಧಿ ಕನ್ನಿಕೆ ಶ್ರೀ ಮಹಾಲಕ್ಷ್ಮೀ || ಪ II ಚೆಲುವ ಬೇಲೂರ ಚೆನ್ನಿಗರಾಯನಿಗೊ ಗೆಳತಿ ಪೇಳು ಉಡುಪಿಯ ಕೃಷ್ಣರಾಯನಿಗೊ ಇಳೆಯಾಳು ಪಂಡರಾಪುರ ವಿಜಯ ವಿಠಲೇಶಗೊ ನಳಿನಾಕ್ಷಿ ಪೇಳು ಬದರಿ ನಾರಾಯಣಗೊ II ಅರಿಗೆ II 1 II ಶರಣಗತ ಪೊರೆವ ಸಾರಂಗ ಪಾನಿಗೊ ವರಗಳ ನೀವ ಶ್ರೀನಿವಾಸಗೊ ಕುರುಕುಲಾಂತಕ ರಾಜ ಗೋಪಾಲ ಮ...
ಶಿವನು ನಮ್ಮ ಶಿವನು I SHIVANU NAMMA SHIVANU I Bhajana By Sudharshan Acharya Haleyangadi
zhlédnutí 2,6KPřed 8 měsíci
ನಿರ್ಭಯ ನಿರ್ಗುಣ ನಿರಾಕಾರ ನಮ್ಮ ಶಿವನು | ನಮ್ಮ ಶಿವನು || ನಿರ್ಮಲ ಚಿತ್ತ ಸಚ್ಚಿದಾನಂದನೀವ I 2 I ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ I 2 | ಮಹಾದೇವ ಮಹಾದೇವ I 2 II ನಿರ್ಭಯ II 1 II ಅಮೃತವ ಬಿಟ್ಟ ವಿಷವನ್ನು ಕುಡಿದವ | 2 I ಧರೆಯನುಳಿಸಿ ಜಗವ ರಕ್ಷಿಸಿದವ | 2 I ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ I 2 | ಮಹಾದೇವ ಮಹಾದೇವ I 2 II ನಿರ್ಭಯ II 2 II ದಾಸ ಗಿರೀಶ ಬಹುಗುಣ ಅನುದಿನ | 2 I ಆಸೆ ತ್ಯಜಿಸಿ ಭಜಿಸುವ ಶಿವನಾಮ | 2 I ಪರಮ ಪಾವನಧಾಮ | 2 I ಶಿವ ಶಿವ ಶಿವ ಶಿವ ಶಿವ ಶ...
ನಂದಿನಿ ಕಟಿಯಲ್ಲಿ ಕುಳಿತಿಹ ಚೆಲುವೆ I NANDINI KATIYALLI KULITIHA CHELUVE I Bhajana By Shekar Thumbe
zhlédnutí 3,6KPřed 8 měsíci
ನಂದಿನಿ ಕಟಿಯಲ್ಲಿ ಕುಳಿತಿಹ ಚೆಲುವೆ ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ I ಪ I ಸುಂದರಿ ಬ್ರಾಮರಿ ನಯನ ಮನೋಹರಿ I 2 I ಚಂದಿರ ಮುಡಿಯ ಬೃಂಗ ಕುಂತಳೆ I 2 I ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಪಾದರಿ ತಾವರೆ ಸುರಗೆ ಕೇದಗೆ I 2 I ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ II ನಂದಿನಿ II ಶಂಖಚಕ್ರಧರೆ ಪಂಕಜಲೋಚನೆ I 2 I ಅಂದುಗೆ ಝಣರವ ಸುನಾದ ವಂದಿನಿ I 2 I ಮರುಗ ಮಲ್ಲಿಗೆ ಜಾಜಿ ಸೇವಂತಿಗೆ ಸುರಗಿ ಪಾದರಿ ತಾವರೆ ಸಂಪಿಗೆ I 2 I ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ II ನಂ...
ಬಾರಯ್ಯ ಬಾ ಬಾ ಬಾ.. ಭಕುತಾರ ಪ್ರಿಯ I Barayya Ba Ba Ba.. Bhakutara Priya I Bhajana By Yogish Kini Karkala
zhlédnutí 92KPřed 8 měsíci
ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರಪ್ರ ಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ|| ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ ಸನಕನ ಸನಂದನಾದಿ ಮುನಿ ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ||೧|| ಜಗ...
ರಾಜೇಶ್ವರಿ ಜಗ ಜನನಿ I RAJESHWARI JAGA JANANI I Bhajana By Keshava Acharya Benjanapadavu
zhlédnutí 489Před 9 měsíci
ರಾಜೇಶ್ವರಿ ಜಗ ಜನನಿ I ರಾಜ ರಾಜೇಶ್ವರಿ ಜಗ ಜನನಿ I ಜಯ ಜಯ ಜಯ ಹೇ ದೇವಿ ಭವಾನಿ I ಪ I ವೇದಗಳ ಮಹಿ ದೇವಿ ಭವಾನಿ I ಜ್ಞಾನ ವಿದ್ಯಾ ಮಣಿ ನಾರಾಯಣಿ I ಕರುಣಾಸದಯೇ ಕರುಣಾಮಹಿಮಾ I ಶರಣಂ ಶರಣಂ ಜನನಿ ಮಾ... II ಜಯ ಜಯ II 1 II ಆನಂದ ರೂಪಿಣಿ ಸುಮಧುರ ಭಾಷಿನಿ I ನಾದೊಳಸಿನಿ ನಾರಾಯಣಿ I ಅಖಿಲಂಡೇಶ್ವರಿ ಪುಳಿನಪುರೇಶ್ವರಿ I ಅಖಿಲಂಡೇಶ್ವರಿ ಪೊಳಲಿ ರಾಜೇಶ್ವರಿ I ಶರಣಂ ಶರಣಂ ಜನನಿ ಮಾ... II ಜಯ ಜಯ II 2 II @likhithrajpolali3582 @sumanraajpolali8831 @Avinashdevadiga121 @gi...
ಸಾವಧಾನದಿಂದಿರು ಮನವೇ I SAVADHANADINDIRU MANAVE I Bhajana By Umanatha Benjanapadavu
zhlédnutí 403Před 9 měsíci
ಸಾವಧಾನದಿಂದಿರು ಮನವೇ ||2|| ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು ||ಸಾವಧಾನದಿಂದಿರು || ಡಂಭವ ನೀ ಬಿಡಲೊಲ್ಲೇ ,ರಂಗನಾ ನಂಬಿದ ಆ ಕ್ಷಣದಲ್ಲಿ ||ಸಾವಧಾನದಿಂದಿರು|| ದೃಢ ಮಾಡಾತನ ಸ್ಮರಣೆ ಭಕ್ತನಾ ಬಿಡನಾತನು ಬಹು ಕರುಣೆ || ಸಾವಧಾನದಿಂದಿರು|| ಪುರಂದರ ವಿಠ್ಠಲನ ನಂಬು , ನಿನಗೆ ಇಹಪರದ ಸಂಪದಗಳನೆಲ್ಲಾ ||ಸಾವಧಾನದಿಂದಿರು|| @likhithrajpolali3582 @sumanraajpolali8831 @githeshkotian @Avinashdevadiga121 @harshithshetty94 @harishmanikantapura9663 @shreebhad...
ರಾ ಎಂದ ಮಾತ್ರದೋಳು I RAA YENDA MATRADOLU I Bhajana By Yathin Benjanapadavu
zhlédnutí 1,2KPřed 10 měsíci
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾ....ಆ.... ಆಯಸ್ತವಾದ ಅತಿ ಪಾಪವನೂ... ಮಾಯ ಮಾಡಿ, ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ...ಏ... ಕವಾಟವಾಗಿ ಕಾಯ್ವ ಮಂತ್ರಾ.....ಆ... ಶ್ರೀ ರಾಮ... ಜಯ ರಾಮ... ರಮಣೀಯ ನಾಮ ರಘುರಾಮ ||ಶ್ರೀ ರಾಮ|| ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ||ರಾಮ ಮಂತ್ರವ|| ರಘುಕುಲತಿಲಕನ ಚರಣಕ್ಕೆರಗಿ ಪುನೀತರಾಗೋಣ ಅಗಣಿತ ಗುಣ ಗಣ ಶ್ರೀ ರಾಮ ಆಶ್ರೀತ ವತ್ಸಲ ಶ್ರೀ ರಾಮ ದೀನದಯಾಳು ಶ್ರೀ ರಾಮ ಹರಿ ಸರ್ವೋತ್ತಮ ಶ್ರೀ ರಾಮ ದಶಮು ಮರ್ದನ,ದಶರಥ...
ಮಹಾ ಪ್ರಭು ಮಹಾ ಮಹಾ ಪ್ರಭು I MAHA PRABU MAHA MAHA PRABU I Bhajana By Keshava Acharya Benjanapadavu
zhlédnutí 541Před 10 měsíci
ಮಹಾ ಪ್ರಭು ಮಹಾ ಮಹಾ ಪ್ರಭು I MAHA PRABU MAHA MAHA PRABU I Bhajana By Keshava Acharya Benjanapadavu
ಡೀ ಡೀ ಅಡ್ಯಾನೆ ರಂಗ I Di Di Adyane Ranga I Bhajana By Master Danvith Benajapadavu
zhlédnutí 1,1KPřed 10 měsíci
ಡೀ ಡೀ ಅಡ್ಯಾನೆ ರಂಗ I Di Di Adyane Ranga I Bhajana By Master Danvith Benajapadavu
ನಾರಾಯಣ ರಮ ರಮಣ I Narayana Rama Ramana I Bhajana By Likhith Raj Polali.
zhlédnutí 6KPřed 10 měsíci
ನಾರಾಯಣ ರಮ ರಮಣ I Narayana Rama Ramana I Bhajana By Likhith Raj Polali.
ಕಂಡೇನಾ ನರಸಿಂಹನಾ I Kandenaa Narasihmanaa I Bhajana By Suresh A.G Kaikamba
zhlédnutí 1,2KPřed 11 měsíci
ಕಂಡೇನಾ ನರಸಿಂಹನಾ I Kandenaa Narasihmanaa I Bhajana By Suresh A.G Kaikamba
ಶಂಭೋ ಸ್ವಯಂಭೋ ಸಂಭವ I Shambo Swayambo Sambhava I Bhajana By Sandesh Neermarga
zhlédnutí 44KPřed 11 měsíci
ಶಂಭೋ ಸ್ವಯಂಭೋ ಸಂಭವ I Shambo Swayambo Sambhava I Bhajana By Sandesh Neermarga
ಓಂ ಶಿವಾ ಓಂ ಶಿವಾ ಪರತ್ಪರ ಶಿವಾ I Om Shiva Om Shiva Paratpara Shiva I Bhajana By JP Kavoor
zhlédnutí 2,2KPřed 11 měsíci
ಓಂ ಶಿವಾ ಓಂ ಶಿವಾ ಪರತ್ಪರ ಶಿವಾ I Om Shiva Om Shiva Paratpara Shiva I Bhajana By JP Kavoor
ಬಂದ ಕೃಷ್ಣಾ ಚಂದಾದಿಂದ I Banda Krishna Chandadhinda I Bhajana By Sandesh Neermarga
zhlédnutí 23KPřed 11 měsíci
ಬಂದ ಕೃಷ್ಣಾ ಚಂದಾದಿಂದ I Banda Krishna Chandadhinda I Bhajana By Sandesh Neermarga
ಬಾರೆ ಸಖಿ ಪೋಗುವ ರಾಸ I Bare Sakhi Poguva Raasa I Bhajana By Likhith Raj Polali
zhlédnutí 75KPřed 11 měsíci
ಬಾರೆ ಸಖಿ ಪೋಗುವ ರಾಸ I Bare Sakhi Poguva Raasa I Bhajana By Likhith Raj Polali
ಓಂ ಶಿವೋಹಾಂ ಓಂ ಶಿವೋಹಾಂ I Om Shivoham Om Shivoham I Bhajana By Suresh Acharya Haleyangadi
zhlédnutí 1,6KPřed rokem
ಓಂ ಶಿವೋಹಾಂ ಓಂ ಶಿವೋಹಾಂ I Om Shivoham Om Shivoham I Bhajana By Suresh Acharya Haleyangadi
ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ I Ha Ha Ha Ha Manava I Bhajana By Nagaraj Shenoy, Karkala.
zhlédnutí 4,9KPřed rokem
ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ I Ha Ha Ha Ha Manava I Bhajana By Nagaraj Shenoy, Karkala.
ಕಟೀಲಾ ತಳತ ಪಿಠೋಡು I Kateela Talata Pitodu I Bhajana By Yogish Kini Karkala
zhlédnutí 6KPřed rokem
ಕಟೀಲಾ ತಳತ ಪಿಠೋಡು I Kateela Talata Pitodu I Bhajana By Yogish Kini Karkala

Komentáře

  • @RajugoudDeshpande-k3l
    @RajugoudDeshpande-k3l Před 8 hodinami

    ಅಭಿನಂದನೆಗಳು ನಿಮ್ಮ ಇ ಅದ್ಬುತವಾದ ಕಂಠಕ್ಕೆ ಸರ❤

  • @umeshpoojari.veerygood2863

    Hare krishna

  • @sharathpoojary2312
    @sharathpoojary2312 Před 11 dny

    Mop

  • @thimmappabd9547
    @thimmappabd9547 Před 15 dny

    ಅದ್ಭುತ ಗಾಯನ 👌👌👍👏👏🙏

  • @ananthashanbhag2844
    @ananthashanbhag2844 Před 17 dny

    Superb

  • @padmanabhap5024
    @padmanabhap5024 Před 19 dny

    👌👌👌🙏

  • @ktsreddy9965
    @ktsreddy9965 Před 22 dny

    Ye Ragamo cheppagalaru ani manavi

  • @geetarao2472
    @geetarao2472 Před 23 dny

    Amazing singing,...god bless...👌👌👌👌

  • @shekarpoojary9570
    @shekarpoojary9570 Před 28 dny

    Very good rendition

  • @user-ej1yf6yn2n
    @user-ej1yf6yn2n Před měsícem

    Super 🙏🙏🙏🙏🙏🙏🙏🙏🙏🙏👋👋👋👋🤚🤚

  • @sujathamarakada5892
    @sujathamarakada5892 Před měsícem

    🙏🙏🙏👌

  • @user-do9yv7eu9z
    @user-do9yv7eu9z Před měsícem

    Super very nice

  • @anithavacharya4850
    @anithavacharya4850 Před měsícem

    Super 👌

  • @sujathamarakada5892
    @sujathamarakada5892 Před měsícem

    Super super 👌

  • @ananthashanbhag2844
    @ananthashanbhag2844 Před měsícem

    ಅದ್ಭುತ ಗಾಯನ ಕಿಣಿ ಮಾಮ್

  • @cvprasanna2792
    @cvprasanna2792 Před měsícem

    Excellent

  • @SmilingGriffon-zh9pt
    @SmilingGriffon-zh9pt Před měsícem

    Best ❤😢

  • @anandpoojari4208
    @anandpoojari4208 Před měsícem

    Wa what A voice ಕಿಣಿ sir super God bless you

  • @LAXMIKULKARNI-uz7lq
    @LAXMIKULKARNI-uz7lq Před měsícem

    Very nice. Sweet

  • @LAXMIKULKARNI-uz7lq
    @LAXMIKULKARNI-uz7lq Před měsícem

    ❤🎉

  • @user-jt5by1zk5i
    @user-jt5by1zk5i Před měsícem

    👌👌👌👌

  • @yathindrad5568
    @yathindrad5568 Před měsícem

    ಬಹಳ ಚೆನ್ನಾಗಿದೆ ಭಜನಾ ಮಂಡಳಿ ಹಾಗೂ ಸ್ವರ ತಾಳ ವು ಚೆನ್ನಾಗಿ ಬಂತು.

  • @ysivakumari9740
    @ysivakumari9740 Před 2 měsíci

    Super God gift exlent voice

  • @tharnathshetty7554
    @tharnathshetty7554 Před 2 měsíci

    Super

  • @jyothidevadiga8876
    @jyothidevadiga8876 Před 2 měsíci

    Super👌👌👌👌

  • @acharyakmohan4247
    @acharyakmohan4247 Před 2 měsíci

    ಆಹಾ ಅದ್ಭುತ ಗಾಯನ czcams.com/video/Y8eRonjpd70/video.htmlsi=kPGq3KVsPMou3p3u

  • @shrikantjamnagarnayak1245
    @shrikantjamnagarnayak1245 Před 2 měsíci

    ನಿಜವಾಗಿಯೂ ದೈವಿಕ್ ಸ್ವರ ಇದು!!! ಧನ್ಯವಾದಗಳು.

  • @GunapalMadivala
    @GunapalMadivala Před 2 měsíci

    👌👌👌👌👌

  • @GunapalMadivala
    @GunapalMadivala Před 2 měsíci

    Lirics pleez 👌👌👌👌

    • @omkar_creation.
      @omkar_creation. Před 2 měsíci

      ನರಸಿಂಹ ಮಂತ್ರ ಒಂದೇ ಸಾಕು -ಮಹಾ - | ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪ ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ | ಅಸುರನೊಡಲ ಬಗೆದ ದಿವ್ಯವiಂತ್ರ || ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ | ಪಶುಪತಿಗೆ ಪ್ರಿಯವಾದ ಮೂಲ ಮಂತ್ರ 1 ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ | ಶಿಷ್ಟ ವಿಭೀಷಣನ ಪೊರೆದ ಮಂತ್ರ || ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ | ಮುಟ್ಟಭಜಿಪರಿಗಿದು ಮೋಕ್ಷಮಂತ್ರ 2 ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ | ಕೊಂಡಾಡೆ ಲೋಕಕುದ್ದಂಡ ಮಂತ್ರ || ಗಂಡುಗಲಿ ಪ್ರಚಂಡ ಹಿಂಡು ದಾನವರ | ಗಂಡ ಪುರಂದರವಿಠಲನ ಮಹಾ ಮಂತ್ರ 3

  • @Lolakshi-ok2sv
    @Lolakshi-ok2sv Před 2 měsíci

    🙏🙏

  • @santhoshacharya3752
    @santhoshacharya3752 Před 2 měsíci

    ರಾಗ name

  • @vanthasalian5192
    @vanthasalian5192 Před 3 měsíci

    ಸೂಪರ್

  • @saikumarkrishnan
    @saikumarkrishnan Před 3 měsíci

    Top Class. Humble Pranaams

  • @gayathrisatish5294
    @gayathrisatish5294 Před 3 měsíci

    ತುಂಬಾ ತುಂಬಾ ಸೊಗಸಾಗಿ ಹಾಡಿದ್ದೀರಿ

  • @user-wm8fv8wl9u
    @user-wm8fv8wl9u Před 3 měsíci

    Super super super

  • @gopalrai3492
    @gopalrai3492 Před 3 měsíci

    Excellent

  • @selfswn
    @selfswn Před 3 měsíci

    Pls send lyrics 🙏

  • @BSHegde-xn6sy
    @BSHegde-xn6sy Před 3 měsíci

    Super nanna namanagalu

  • @GaneshNayana-bs9nk
    @GaneshNayana-bs9nk Před 3 měsíci

    👍

  • @krishnamudracreations4050
    @krishnamudracreations4050 Před 3 měsíci

    ಶ್ರೀ ಹರಿಯು ಎದ್ದು ಕುಣಿಯುತ್ತಿರಬಹುದು ಈ ಅಭಂಗಕ್ಕೆ. ಪ್ರತಿಯೊಬ್ಬರಿಗೂ ನನ್ನ ಸಾಷ್ಟಾಂಗ ಪ್ರಣಾಮಗಳು

  • @keerthanarao5089
    @keerthanarao5089 Před 3 měsíci

    ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ | ಕೊಳಲನೂದುವಾ ಕೃಷ್ಣ ಕೊಳಲನೂದುವ || ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು | ಮೂರು ನಿಮಿಷ ಅವನ ಮರೆಯಲಾಗದಾಯಿತು | ಬೀರುತಿರುವ ಮೋಹಜಾಲ ಸಡಲದಾಯಿತು || ||ಬಾರೆ ಸಖಿ|| ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು | ಯಾವನಾದರೇನು ಇವನ ಕ್ಷಣವು ಕಾಣದೆ | ಜೀವನ ಕಳೆಯುವುದೆ ದೊಡ್ಡ ಭಾರವಾಯಿತು || ||ಬಾರೆ ಸಖಿ|| ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ | ಸಾಂದ್ರವಾಯಿತಂತರಿಕ್ಷ ಮಧುರ ನಾದದಿ | ಮಲಯ ಮಾರುತ ತಾ ತಲೆಯನಾಡುವ || ||ಬಾರೆ ಸಖಿ|| ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ | ಬಾಧಿಸುತಿಹ ಭವದ ತಾಪವಡಗಿದಂತಿದೆ | ಮಾದರಿಫಲ ರಾಸಕ್ರೀಡೆ ತೋರುವಂತಿದೆ || || ಬಾರೆ ಸಖಿ|| ಸಕಲ ಲೋಕನಾಥನೀತನೆಂದು ತಿಳಿಯಿತು. ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು | ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು | ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು || ‌ ||ಬಾರೆ ಸಖಿ||

  • @narasimhapai1340
    @narasimhapai1340 Před 3 měsíci

  • @user-rp9kh5hk3q
    @user-rp9kh5hk3q Před 3 měsíci

    Super 👌🚩

  • @sadashivpoojari8902
    @sadashivpoojari8902 Před 3 měsíci

    Wow entha adbuta swara superb very nice 👌

  • @seethanandashetty3140
    @seethanandashetty3140 Před 3 měsíci

    ದೇವರು ಪ್ರತ್ಯಕ್ಷ ಆದ ಆಗಿದೆ, ನಿಮ್ಮ ಭಜನೆ ತುಂಬಾ ಒಳ್ಳೆಯದು ಆಗಿದೆ

  • @ranjithkulal457
    @ranjithkulal457 Před 3 měsíci

    Lyrics unda

  • @jayanthk1504
    @jayanthk1504 Před 3 měsíci

    ಸೂಪರ್

  • @damayantisuvarna7540
    @damayantisuvarna7540 Před 4 měsíci

    Very nice song 👌 Superb singer👌👌👌👍 Good team Laxmi Shrinivasa devara krupe yavathu nimma melerali🙏👍👍👍👍

  • @shankarkolambe8589
    @shankarkolambe8589 Před 4 měsíci

    god gift

  • @seenappamk391
    @seenappamk391 Před 4 měsíci

    ಏನ್ ಕಂಠ, ಕಂಚಿನ ಕಂಠ ಸ್ವಾಮಿ ಧನ್ಯವಾದಗಳು🎉❤🎉