Weed removing tool in kannada, ಕಡಿಮೆ ಖರ್ಚಿನಲ್ಲಿ ಕಳೆ ತೆಗೆಯೋ ಸಾಧನ, Rangu Kasturi,
Vložit
- čas přidán 21. 08. 2024
- Weed removing tool in kannada, ಕಡಿಮೆ ಖರ್ಚಿನಲ್ಲಿ ಕಳೆ ತೆಗೆಯೋ ಸಾಧನ, Rangu Kasturi,
Weed removing tool in kannada
ಕಡಿಮೆ ಖರ್ಚಿನಲ್ಲಿ ಕಳೆ ತೆಗೆಯೋ ಸಾಧನ
ಕಳೆ ನಿರ್ವಹಣೆ ಚನ್ನಾಗಿ ಮಾಡಬಹುದು
monkey gun in kannada :-
• ಬೆಳೆಗಳನ್ನು ನಾಶಮಾಡುವ ಕಾ...
home made tripod in kannada :-
• tripod making at home ...
waste decomposer in kannada :-
• waste decomposer in ka...
weed removing tool in kannada,
ಕಡಿಮೆ ಖರ್ಚಿನಲ್ಲಿ ಕಳೆ ತೆಗೆಯೋ ಸಾಧನ ಇದರಿಂದ 2 - 3 ಜನ ಕೂಲಿ ಆಳುಗಳ ಕೆಲಸ ಒಬ್ಬರೇ ಮಾಡಿಕೊಳ್ಳಬಹುದು
#weedremovingtoolinkannada #veedremoving #rangukasturi #ಕಳೆನಿರ್ವಹಣೆ #ಕಳೆತೆಗೆಯೋಸಾಧನ
ಸೂಪರ್ ಸರ್. ನಿಮ್ಮ್ ಸಲಹೆ ಗಳನ್ನು ಯಾವಾಗಲು ಸ್ವಾಗತಿಸೋಣ ಕಳೆ ತೆಗೆಯುವ ಸಾದನಾ ಚೆನ್ನಾಗಿದೆ.
ಸುಲಭ ಮತ್ತು ಉಪಯುಕ್ತ ಸಲಕರಣೆ ಧನ್ಯವಾದಗಳು ಸರ್
🙏🙏
ಸುಪರ್ ಅಣ್ಣ ನಿಮ್ಮ ಸಾದನೆ ನಮ್ಮ ಎಲ್ಲಾ ರೈತರಿಗೂ ಸಹಾವಾಗಲಿದೆ
🙏🙏 ನಿಮ್ಮ ಹಾರೈಕೆ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಇರಲಿ
@@Rangukasturi nvutf HB
@@Rangukasturi nvutf HB
ಸಾಧನ ಸೂಪರಾಗಿದೆ ನಮ್ಮ ಡ್ರೆಸ್ ಗೆ ಈ ಸಾಧನ ಕಳಿಸಿಕೊಡಿ
ಸರ್ ಇದು ನೀವೇ ತಯಾರಿಸಿಕೊಳ್ಳಬಹುದು
@@Rangukasturi ಹೇಗೆ ತಯಾರಿಸಿಕೊಳ್ಳುವುದು ಮಾಹಿತಿ ಕೊಡಿ
@MaheshMahesh-dt4lb ವಿಡಿಯೋ ನೋಡಿ ಮಾಹಿತಿ ಇದೆ
Great sir ..I proud of your great innovation sir.we should support for such innovations.
🙏🙏🙏
@@Rangukasturi one boo look polio I
Sir nim jote matadabeku nim pone number kodi or kalisi ❤
@@naveenuber2460
ತುಂಬಾ ಚೆನ್ನಾಗಿದೆ ತುಂಬಾ ಅನುಕೂಲವಾಗುತ್ತದೆ ರೈತರಿಗೆ ಧನ್ಯವಾದಗಳು ಸರ್ ನಿಮಗೆ
🙏🙏
ರಂಗು ಸಾಹೇಬರೇ, ಈ ಒಂದು ಕಳೆ ಕೀಳೋ ಯಂತ್ರ ತುಂಬಾ ಅದ್ಭುತವಾಗಿದೆ.
🙏🙏
Good idea, easy to work & low cost product well done Sir
Namaste Sir
Your good social worker sir
ಅಷ್ಟು ದೊಡ್ಡವನಲ್ಲ ಸರ್ ನಾನು ಮಾಡಿದ್ದನ್ನಾ ಹಂಚಿಕೊಳ್ಳುತ್ತೇನೆ ಅಷ್ಟೇ 🙏🙏
ತುಂಬಾ ಅನುಕೂಲವಾ ಗಿದೆ ಸರ್ ಧನ್ಯವಾದಗಳು
ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು
ನಮಸ್ಕಾರ ಅಣ್ಣ .Super ಅಣ್ಣ . ಶುಭವಾಗಲಿ.ಚೆನ್ನಾಗಿ ಮಾಡಿದ್ದೀರಾ.
ತುಂಬು ಹೃದಯದ ಧನ್ಯವಾದಗಳು ಸರ್
🙏🙏🙏 namasthe ranga kasturi avare ,nimmalli saralavada
adbutha idiyagalive
ನಮಸ್ಕಾರಗಳು ಸರ್
@@Rangukasturi ಸ ರ ತುಂಬ ಚೆನ್ನಾಗಿದೆ ನಿಮ್ಮ ಐ ಡಿಯ
🙏🙏
Kadime beleyalli hechhina upyog danyavadagalu sir
Very. Very. Nice
🙏🙏
🙏🏼 ಸೂಪರ್ ಸೂಪರ್, ಈ ತರ ಸಾಧನಗಳು ರೈತರಿಗೆ ಅನುಕೂಲ ಆಗುವಂತೆ ಮಾಡಿದ್ದಕ್ಕೆ ಧನ್ಯವಾದಗಳು
ಸರ್ ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು
Thanks for good and cheap implement
Namaste chandra bro
Very nice best regards and best wishes to your assignment submission for agriculture use
Best regards and thanks again and again sir greatly appreciated your advance things happy wishes
ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏🙏🙏
Super sir olle marg nivu raitarige🙏🙏
ನಮಸ್ಕಾರಗಳು ಸರ್
Very good idea, it make work easier, Ple Show the tool in close view thank you
Where we can buy this we need for our agricultural land
Super
Sir hege kothambari kitto yavdadru sadhane idre heli
Nice, and Cheap innovative tool.. Thank you for the concept will make one and try it out..
ಧನ್ಯವಾದಗಳು ಅನ್ನದಾತಮಿತ್ರ
ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು
Super rangu sir
Need one where to buy rangji sir
Useful in only Black soil
ಸರ್ ನಿಮ್ಮ ಸಲಹೆಗಳು ಚನ್ನಾಗಿದಾವೆ..
ನಮಸ್ಕಾರಗಳು
ಸರ್ ನಿಮ್ಮ ಫೋನ್ ನಂಬರ್ ಕೊಡಿ..
ನಮಗೂ ಡಿಕಾಂಪೌಂಸೆರ್ ಬೇಕು..
czcams.com/video/MD5wyIWR0YA/video.html
Good.. Nim instruments super....
Nivu hattina bittiraa.... E hatti evaga hegide please torsi..
ಸರ್ ನಿಮ್ NO ಕೊಡಿ photo haktini
Very nice sir 👍
Brother soybean machine baggi information kuddi brother Nam uaru Jodali
Tumbbane Channgidde, good👍
🙏🙏
@@Rangukasturi Tqq
ಸೂಪರ್
🙏🙏
Super instrument namgu beku elli siguthade sir
ಸರ್ ನಾನೇ ಮಾಡಿಕೊಂಡಿದ್ದು
Very useful innovation sir.
ಚೆನ್ನಾಗಿದೆ..ಎಲ್ಲಿ ಸಿಗುತ್ತೆ..ನನ್ನಮೊಬ್ಬೃಲಗೆ ತಿಳಿಸ
Simple but useful 👍
ನಾನೂ ರೆಡಿ ಮಾದಸ್ತಿನಿ sir
ದಯವಿಟ್ಟು ಮಾಡಿ ಅರುಣ್ ತೋಟದ್ ಸರ್ ಹಾಗೆ ನಾಲ್ಕು ಜನರಿಗೆ ತಿಳಿಸಿ ಸರ್
Yeah sure sir..
Krisimelakke hogi innu hechhina mahithi yondige kareedishbahudu
ನಾವು ಮಾರಾಟ ಮಾಡುವುದಿಲ್ಲ
Super 👍
Sir good message adare gadde li kalle thegiyo instrument bekagide any idea
ನಮ್ ಕಡೆ ಗದ್ದೆ ಇಲ್ಲ ನೋಡೋಣ ಪ್ರಯತ್ನ ಮಾಡ್ತೀನಿ
ಅದ್ಭುತ ಸರ್
🙏🙏
genius idea
ಸರ್ ಸೂಪರ್ ಆನ್ಲೈನ್ ನಲ್ಲಿ ತೊಗೋಳಿಕೆ ಇದರ ಹೆಸರು ಸರ್
Veed remover tool
Super sar
Raagi arathe maduva saadanada bagge thilisi sir
Very good idea Anna
🙏🙏
Hola Hatti yagiddare anna
Good work brother
🙏🙏
Nice 🙏👌🌹
Super 👍👍👍
4 jana mado kelasna obre madbhavdu sir. ❤✌✌
Great sir
ನಮಸ್ಕಾರಗಳು ಸರ್
Olle idia sir nange ondu bekittu elli sigutte thilisi🙏🙏🙏🙏
Amezon
@@Rangukasturi thank you so much🙏🙏😊😊
ಸೂಪರ್ ಸರ್
🙏🙏
Excellent sir thank you for your guidance
ನಮಸ್ಕಾರಗಳು ಸರ್
@@Rangukasturi happy new year sir improve your guidance upload more videos all the best once again
ಸರ್ ನಿಮಗೂ ಕೂಡ ತುಂಬು ಹೃದಯದಿಂದ ಹೊಸ ವರ್ಷದ ಶುಭಾಶಯಗಳು
🙏🏼👌👌👍very.nice.sir
🙏🙏💕💕
Where I need to buy this product
Nice super method
🙏🙏
Sir Nim uru
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು
ಸರ್ ಮತ್ತನೆ ಹೊಲದಲಿ ಮಾಡುವುದು ಸುಲಭ,ಕಲ್ಲುಗಳಿರುವ ಹೊಲದಲ್ಲಿ, ಗಟ್ಟಿರುವ ಭೂಮಿಯಲ್ಲಿ ಮಾಡಿ ಗೊತ್ತಾಗುತ್ತದೆ.
ಕಲ್ಲು ಯಾಕೆ ಬಂಡೆ ಇರಲಿ ಬಾ ಮಾಡಿ ತೋರಿಸುತಿನಿ ಎನ್ ವಿಚಾರ ಮಾಡ್ತೀರ ಸರ್ ಕಲ್ಲು ಹೊಲ ಇದ್ರೆ ಕಳೆ ತೆಗೆಸೊದಿಲ್ವಾ ಕುರುಪಿಯಿಂದ ಕುಂತು ತೆಗೆಯೋದೇ ನಾನು ನಿಂತು ತೆಗೆದಿನಿ ಅಷ್ಟೇ
Isit suitable on hard ground (soil), if yes give all particulars of cost, despatch and payments to South Goa.
Sir iam not sell this product if you want redimade plz see this video czcams.com/video/TSRUgYQJzdw/video.html
Super idea
🙏🙏
@@Rangukasturi TV h5.share2.wshareit.com c
ನಿಮ್ಮ ವಿಡಿಯೋ ನೋಡ್ತಾ ಇದ್ರೆ ನಾವು ರೈತ ಆಗಬೇಕು ಅನಿಸುತ್ತೆ ಆದರೆ ನಮ್ಮ ಹತ್ರ ಹೊಲಾ ಇಲ್ಲ....
🙏🙏
ಯಾರದಾದರೂ ಲಿಜ ಮೇಲೆ ತಗೊಂಡ್ರೆ ನಡಿಯುತ್ತ
ನಾಡಿಯುತ್ತ
ಸ ನ ಮ ಗು ವ್ಯ ವ ಸಾ ಯ
ಇ ಸ್ಟಾ ಆ ದ್ರೇ ಜ ಮೀ ನಿ ಲ್ಲ.
Supper
Super sir
Good idea👍
🙏🙏
ನಿಜ ಒಳ್ಳೆಯ ಉಪಾಯ
🙏🙏
super ❤
🙏🙏
Niu namma kannda matadi sir
Good idea sir
🙏🙏
Super 🙏🙏🙏
🙏🙏
Super Brother...
🙏🙏
O
ಸರ್ ನಾನು ೦ ನೇ ನನಗೆ ಹೆರೋ ಆಗೋ ಆಸೆ ಇಲ್ಲ
Thank .sir
🙏🙏
Good one
Supper sir . 👏👌
So nice of you
ನಾವೆ ಮಾಡಿಕೊಳ್ಳಬಹುದು ಎಂದು ಹೇಳಿದರು ಜನ ಎಲ್ಲಿ ಸಿಗುತ್ತದೆ ಎಂದು ಕೇಳಿದರೆ ಅವರು ಏನು ಹೇಳುತ್ತಾರೆ 😂😂😂😂😂
👌👌
Hudu
Sir namgu bku.. He ge buy mdbku heli
Very nice
🙏🙏
Super sir🙏🙏
🙏🙏
fine sir
Very happy
Thank you❤🌹 ಸರ್ 🙏🙏🙏
Sir kabbinalli tegeybahuda
Yes sir
Good idea....
Thanks a lot
super sir
Namaste sir
Great
Thank you deep bro
thanks sir
ನಮಸ್ಕಾರ ಪಾಟೀಲ್ರಿಗೆ
Super...👌👌👌
🙏🙏
@@Rangukasturi ನೀವು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಯಳು
ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು
@@Rangukasturi tq
Nice instrument
Thanks❤ ಅಣ್ಣ
@@Rangukasturi Anna nangu one beku
Bro ನಾನು ಹೇಗೆ ರಡಿ ಮಾಡೋದು ಹೇಗೆ ಅಂತ ಹೇಳಿದಿನಿ ನೀವೇ ಮಾಡ್ಕೊಳ್ ಬಹುದು
good idea
🙏🙏
@@Rangukasturi make ideas like this
Where it is available? Kindly inform me as soon as you possible.Very important for me it as an agriculturist.
Weed remover tool serch online
@@Rangukasturi I want this how to get and what is the price?
ಸರ್ ನಾನು ತಯಾರಿಸಿ ಮಾರೋದಿಲ್ಲ ನನಗೋಸ್ಕರ ಒಂದನ್ನೇ ತಯಾರಿಸಿದ್ದೇನೆ
Contact number
Super !!!
🙏🙏
Great sir good invention 👍
🙏🙏
Nice idea
🙏🙏
ಸೂಪರ್ ಅಣ್ಣ
Thanks ಅಣ್ಣ
Good job very nice 👍
🙏🙏
Exellent
Thank you
Anna idannu use madidre bodu(salu) saap agodilva.kale teged nantara matte bodu hakisbekagutta heli
ಬೋಧ ಸಾಪ್ ಆಗಬಾರದು ಅನ್ನೋ ಉದ್ದೇಶದಿಂದನೆ ನಾವು ಬ್ಲಡ್ ನ ಟೇಪರ್ ಆಗಿ ಇಟ್ಟು ವೆಲ್ಡಿಂಗ್ ಮಾಡಿದಿವಿ ಇದು ಮಣ್ಣಿನ ಒಳಗಡೆಯಿಂದ ಪರಾಗಿ ಬರುತ್ತೆ ಮಣ್ಣನ್ನ ಏಳಿಯೋದಿಲ್ಲ
elli sigutte price estu sir
ನಾನೇ ತಾಯರಿಸಿಕೊಂಡಿದ್ದೂ
Sir ednna bale holadalli use madidre nadiyatta
ಮಾಡಬಹುದು ಸರ್
@@Rangukasturi k thanks sir
🙏🙏
Super idia
🙏🙏
Phone number send me
ನಿಮ್ಮ no ಕೊಡಿ ನಾನೇ ಮಾತಾಡುವೆ
ಇದು ನಮಗೆ ಬೇಕು ಅಣ್ಣ
One piece beku sir
Sir edu siguva jaga thilisi
ಸರ್ ಇದನ್ನ ನಾನೇ ಸ್ವಂತ ತಯಾರಿಸಿಕೊಂಡಿದ್ದು ಇದೆ ತರಹ ಬೇಕಾದರ್ರೆ ಇನ್ನೂ ವಿಡಿಯೋಗಳು ಇವೆ ನೋಡಿ ಎಲ್ಲಿ ಸಿಗುತ್ತೆ ವಿಳಾಸ ನಂಬರ್ ಎಲ್ಲಾ ಇದೆ ನೋಡಿ
Ee sadnavannu thotdalliyu balasa bahuda.
ಬಳಸಬಹುದು