ಡಾ.ರಾಜ್‌ಕುಮಾರ್ ರನ್ನು ನಾವೇಕೆ ಇಷ್ಟ ಪಡಬೇಕು? Talk show with Prof. Krishne Gowda By Sada Shiv

Sdílet
Vložit
  • čas přidán 14. 07. 2022
  • Watch the exclusive interview with Prof. Krishne Gowda By Sada Shiv, Watch the full episode only on Anjees.
    #KrishneGowda #SadaShiv #DrRajkumar #kannada #KannadaMovies #ProfKrishneGowda #KannadaChannel #KannadaContent #kannadanews #kannadalatestnews #kannadainformation #kannadatalkshow
    If you like the video, please subscribe, like and share the video. kindly comment and let us know your thoughts.
  • Zábava

Komentáře • 76

  • @mohankumarkn6747
    @mohankumarkn6747 Před 4 měsíci +10

    ❤ ನಾನು ಡಾ|| ರಾಜಕುಮಾರ್ ರವರನ್ನು ಯಾವತ್ತೂ ಭೌತಿಕವಾಗಿ ನೋಡಿಲ್ಲ. ಆದರೆ ರಾಜಕುಮಾರ್ ರವರು ನನ್ನ ಬದುಕಿನಲ್ಲೇ ಆವರಿಸಿಬಿಟ್ಟಿದ್ದಾರೆ ! ❤ ರಾಜಕುಮಾರ್ ಕಾಲದಲ್ಲಿ ನಾವು ಜೀವಿಸಿದ್ದೇವೆಂಬುದೇ ಒಂದು ಹೆಮ್ಮೆ.

  • @harikrishnaappu9814
    @harikrishnaappu9814 Před 7 měsíci +10

    ಅಪ್ಪಾಜಿ ಬಗ್ಗೆ ಪ್ರತಿ ಒಬ್ಬರು ಮಾತನಾಡುವಾಗ
    ಕೇಳಿ ಕೇಳಿ
    ಖುಷಿ ಹೆಚ್ಚಾಗುತ್ತೆ
    ನಾನು ಅವರ ಜೊತೆ ಇದ್ದೀನಿ ಅನ್ನೋ ಅನುಭವ ಸಿಗುತ್ತೆ .. ♥️♥️♥️

  • @anjaneyak5427
    @anjaneyak5427 Před 7 měsíci +29

    ನನಗೆ 5years ಇದ್ದಾಗಲೇ ಅಣ್ಣಾವ್ರು ಸಾಂಗ್ಸ್ ಕೇಳುತ ಇದ್ದವಿ ಈವಾಗ 29ಆದ್ರೂ ಅವ್ರು ಅಭಿಮಾನ ಕಮ್ಮಿ ಆಗಿಲ್ಲ ನಮಗೆ ❤

  • @Kiran-bf1oe
    @Kiran-bf1oe Před 6 měsíci +7

    ನನ್ನ ಜೀವಮಾನದಲ್ಲಿ ಇಂಥಾ ಸಂದರ್ಶನ ನಾವ್ಯಾರೂ ಕಂಡಿಲ್ಲಮತ್ತುಕೇಳಿಲ್ಲ,ಪ್ರೊ ಕೃಷ್ಣೆ ಗೌಡರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮತ್ತು ನಮಸ್ಕಾರಗಳು ಸರ್, ಮುದ್ದು ರಾಜಣ್ಣ ನ ಬಗ್ಗೆ ನಿಮ್ಮ ಮಾತು ಅದ್ಭುತ, ಸುಂದರ 💯 ಸತ್ಯದ ಮಾತು ಸರ್.👌👌👌❤️❤️❤️🙏🙏🙏.

  • @chandanmj1024
    @chandanmj1024 Před 7 měsíci +7

    ಪ್ರೊಫೆಸರ್ ಕೃಷ್ಣೇಗೌಡ್ರು ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರನ್ನ ವಿವರಿಸಿರುವ ರೀತಿ ತುಂಬಾ ಅದ್ಭುತವಾಗಿತ್ತು ಮತ್ತು ರಾಜಕುಮಾರ್ ಅವರನ್ನ ಕಣ್ಣಲ್ಲಿ ನೋಡ್ದಂಗೆ ಆಯ್ತು ನಿಮ್ಮ ವಿವರಣೆಯಲ್ಲಿ ..ನಾನು ಕೆಲಸದ ಮೇಲೆ ತ್ರಿಪುರದಲ್ಲಿ ಒಂದು ವರ್ಷ ಮೂರು ತಿಂಗಳು ಇದ್ದೆ ಆಗ ನಂಜೊತೆಗೆ ಇದ್ದಿದ್ದು ಬರೀ ರಾಜಕುಮಾರ್ ಅವರ ಸಿನಿಮಾ ನೇ ಅವರ ಸಿನಿಮಾ ನೋಡ್ತಾ ಮನಸ್ಸಿಗೆ ತುಂಬಾ ಸಮಾಧಾನ ಆಗೋದು

  • @rblrb873
    @rblrb873 Před 7 měsíci +20

    🙏🙏🙏 dr ರಾಜಕುಮಾರವರ ಬಗ್ಗೆ ಮಾತಾಡಲು ಮಾತೇ ಬರೋಲ್ಲ sir ಬಟ್ ಇವಾಗ್ಲೂ ಅಭಿಮಾನಿಗಳು ಜಾಸ್ತಿ ಆಗ್ತಾವ್ರೆ sir ನಿಮ್ಮ ಕಾರ್ಯಕ್ರಮಗಳ್ಳನ್ನು ನೋಡಿ

  • @MD-og9dm
    @MD-og9dm Před 7 měsíci +16

    ನಾವು ಕೂಡಾ ನಿಮ್ಮ್ Interview ಅಂತ ನೋಡ್ತಿದ್ದಿವೀ ಆದರೆ, ನೀವು ರಾಜ್ ಕುಮಾರ್ ಬಗ್ಗೆ ಹೇಳುತ್ತಾ Present ಮನುಷ್ಯ‌ ಹೇಗೆ ಬದುಕ ಬೇಕಾಂತ ಜೀವನದ‌ ಮೌಲ್ಯ ಗಳ ಬಗ್ಗೆ ಹೇಳುತ್ತಿದ್ದೀರಾ... ಈ ತರ ಮಾತು ಕೇಳೊಕೆ ಚೆಂದ...

  • @rashmiramesh2937
    @rashmiramesh2937 Před rokem +26

    ರಾಜಕುಮಾರ್ ನ ಬೇರೆ ಬೇರೆ ಆಯಾಮಗಳಲ್ಲಿ, ಅವರ ವ್ಯಕ್ತಿತ್ವದ ಒಳನೋಟವನ್ನ ಅದರ ಹರವನ್ನ ನಮ್ಮ ಮುಂದೆ ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟದ್ದಕ್ಕೆ, ಕೃಷ್ಣೆಗೌಡ್ರಿಗೆ ನನ್ನ ಮನದಾಳದ ವಂದನೆಗಳು 🙏🙏

  • @trishna742
    @trishna742 Před 7 měsíci +10

    Dr. Rajkumar is a great inspiration he has always been a role model for me. He was not just an hero or an actor but wonderful person. Alwyas a father figure for me

  • @gundappaanveri5189
    @gundappaanveri5189 Před 9 měsíci +12

    100% ಸತ್ಯ ಸರ್

  • @gopinathyh
    @gopinathyh Před 7 měsíci +7

    ಕನ್ನಡ , ಕನ್ನಡ ನಾಡು , ಕನ್ನಡಿಗರು ಇರೋತನಕ ನಮ್ಮ ಅಣ್ಣಾವ್ರು ಇರ್ತಾರೆ

  • @swarnalatha3459
    @swarnalatha3459 Před 9 měsíci +11

    Right sir....I am 69 now....I was also a great fan of him...he was our family favourite.....😊😊😊😊❤❤❤Bhaktha kumbara of Karnataka nd Bangarada Manushya of Kannada Filmdom....

  • @rajendraprasadn3477
    @rajendraprasadn3477 Před 7 měsíci +11

    Sir It is true that Legends are immortal it is true in case of Rsj Kumar also you remainded my child hood days i am 65 years now i grew up with his films thank you sir

  • @boraiahparvathi61
    @boraiahparvathi61 Před rokem +33

    100% correct. ನಮಗೀಗ 30 ವರ್ಷ..... Anna rajkumar ರವರ ಚಿತ್ರಗಳನ್ನು ನೋಡುತ್ತ ನೋಡುತ್ತನೇ ಬೆಳಿದಿದ್ದೂ ಅದರಿಂದನೆ ನಮಗೆ ಒಳ್ಳೆ ಗುಣಗಳು ಉತ್ತಮ ಸಂಸ್ಕಾರ ಬಂದಿರೋದು.

  • @prajy895
    @prajy895 Před 7 měsíci +4

    Annavru ❤

  • @muddahanumaiahvenkatesh
    @muddahanumaiahvenkatesh Před 7 měsíci +3

    ನಿಜ ಸರ್ 🙏🏻🙏🏻🙏🏻

  • @sunilkumarr2600
    @sunilkumarr2600 Před 11 měsíci +7

    ಸೂಪರ್ ಸರ್

  • @SIDDHUS.6672
    @SIDDHUS.6672 Před 7 měsíci +5

    ಸರ ತುಂಬಾ ❤❤❤❤
    ಅಣ್ಣ ರಾಜಣ್ಣ ❤❤❤❤❤

  • @brkulkarni5021
    @brkulkarni5021 Před 11 měsíci +5

    Very pleasant to hear🎉

  • @sravi4895
    @sravi4895 Před 7 měsíci +3

    One and only Legend under the Sun. Prof. KriShNE GowDa, Sir, PraNaams...

  • @nkumar8132
    @nkumar8132 Před 7 měsíci +3

    Dr raj 👌🙏🏼

  • @zinnianair2737
    @zinnianair2737 Před 7 měsíci +2

    Wonderful experience and explanation given by Prof. Krishne Gowda with regard to the legend of Kannada film industry Dr. Rajkumar. We are all born and raised watching Rajkumar's movies. Somehow we are so happy watching his movies and we learn a lot from them. Even his children Shivrajkumar and Punith Rajkumar's movies also are good. We don't feel like watching any other movies after watching Rajkumar and his sons movies. Thanks to this Professor for his beautiful description of Dr. Rajkumar, which is so well described of who Rajkumar is. No doubt people of Karnataka still watch his movies. Maximum views of Dr. Rajkumar & his sons movies supercedes any other films. That is the greatness of what Dr. Rajkumar has rooted in the Kannada film Industry. We will continue to watch his movies till our last breath. 😇🙏👏👍👌

  • @rajlakshmirajlakshmi1540

    listen to prof Krishna gowda is a treat. good progrm u hv designed

  • @padmavathymadhavarao8402
    @padmavathymadhavarao8402 Před 4 měsíci +3

    ನಮಸ್ಕಾರ ಸರ್. ಶ್ರೀ ಕೃಷ್ಣೇಗೌಡರ ಮಾತು ಕೇಳಿದಷ್ಟು ಕೇಳಬೇಕು ಅನ್ನಿಸುತ್ತದೆ. ಧನ್ಯವಾದಗಳು ಸರ್ 🌷💐🌷🙏🏾

  • @govindm1369
    @govindm1369 Před 7 měsíci +3

    Same feelings me also the legend Dr Rajkumar forever

  • @user-ew1qx7rx3y
    @user-ew1qx7rx3y Před 7 měsíci +3

    ಸರ್ ನಾನು ನಿವೃತ್ತಿ ಆದಾಗ ಅಯ್ಯೋ ಇಷ್ಟು ಬೇಗ ನಾನು ನಿವೃತ್ತಿ ಆಗ್ಬಿಟ್ನಾ ಇನ್ನೂ ಹತ್ತು ವರ್ಷ ಡ್ಯೂಟಿ ಮಾಡ್ತಿದ್ಯ ಅಂತಾ ಅನ್ನಿಸಿತ್ತು ಗೊತ್ತಿರಲಿ ರಾಜ್ ರವರ ಪ್ರತಿ ಚಿತ್ರ ನೋಡಿ ಅನುಭವಿಸಿದ್ದೇನೆ ಅವರೇ ನನ್ನ ಪಾತ್ರ ಮಾಡಿದ್ದಾರೆ ಅನ್ನಿಸುತ್ತಿತ್ತು

  • @ananthnaik7055
    @ananthnaik7055 Před 10 měsíci +6

    Abba hands of sir Dr raj and u r also kannadada legend

  • @jayaramujayaramu8488
    @jayaramujayaramu8488 Před 8 měsíci +3

    Very Interesting information also satisfaction we also some sort of percentage we have to develop ourself atleast.💐💐🇮🇳🇮🇳🇮🇳

  • @harikrishnaappu9814
    @harikrishnaappu9814 Před 7 měsíci +2

    ಅಪ್ಪಾಜಿ 😘😘😘😘

  • @narayanappah4780
    @narayanappah4780 Před 6 měsíci +1

    ❤100%

  • @chandarasheakarv9579
    @chandarasheakarv9579 Před rokem +3

    Super

  • @chandrashekharp4887
    @chandrashekharp4887 Před 6 měsíci +1

    ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ❤️

  • @ramareddyreddy1795
    @ramareddyreddy1795 Před 4 měsíci +1

  • @ruthviksvlog3348
    @ruthviksvlog3348 Před rokem +3

    Sir , really u hv explained very nicely ant Rajkumar 🙏 we all should learn n try to practice 🙏🙏

  • @nagrathnanagu6818
    @nagrathnanagu6818 Před měsícem

    Super duper sir i❤dr,raj appu

  • @RayappaTendulkar
    @RayappaTendulkar Před 7 měsíci +1

    ಸೂಪರ್

  • @__kichha3700
    @__kichha3700 Před 7 měsíci +2

    💛❤️ rajanna

  • @gurangoudapatil1926
    @gurangoudapatil1926 Před 7 měsíci +2

    He was great mountain

  • @user-uy8fn7er2i
    @user-uy8fn7er2i Před 4 měsíci +1

    🙏

  • @jagannatharai9556
    @jagannatharai9556 Před dnem

    ❤🙏👍

  • @VenkatappaVenkatappa-wf8sd
    @VenkatappaVenkatappa-wf8sd Před 7 měsíci +2

    Annvra thara kannadavanna ganihiyinda thegiuva obba kanndameru mestru krishe gowdru thank you

  • @geetayadawad7027
    @geetayadawad7027 Před rokem +3

    👌🏽👌🏽🙏🏼

  • @tagarushiva9363
    @tagarushiva9363 Před rokem +4

    ಅಪ್ಪು

  • @prathimavs3099
    @prathimavs3099 Před 7 měsíci +1

    ❤❤❤

  • @user-uy8fn7er2i
    @user-uy8fn7er2i Před 4 měsíci

    ❤❤❤y

  • @chandrashekharp4887
    @chandrashekharp4887 Před 6 měsíci +1

    My name is RAj RAj RAj 🌹💐

  • @sheshacharv7492
    @sheshacharv7492 Před 7 měsíci +2

    ನಾನು ಕೋಡರಾಜಕುಮಾರ್ ಅಭಿಮಾನಿ ಸಾರ್

  • @revannam8367
    @revannam8367 Před 7 měsíci +2

    ನಾನು ಕೂಡ ರಾಜಕುಮಾರ್ ಅಭಿಮಾನಿ

  • @pooma4823
    @pooma4823 Před 6 měsíci +1

    Yappa yanta mathu.. ❤Annavru andre kannada kannada andre Annavru...

  • @MohanKumar-iv2yr
    @MohanKumar-iv2yr Před 7 měsíci +1

    ❤❤❤❤

  • @geetayadawad7027
    @geetayadawad7027 Před rokem +3

    👌 ಚ

    • @siddappapl7597
      @siddappapl7597 Před rokem

      Bucket

    • @sravi4895
      @sravi4895 Před 7 měsíci

      ಹೌದು. ಒಂದ್ ಸಾವ್ರ ಕೋಟಿ ರೂಪಾಯಿ ಇಸ್ಕೊಂಡಿದ್ದಾರೆ ಅಂತ ನಾನೂ ಹೇಳಿದರೆ ನನ್ನಂಥ ಮೂರ್ಖ ಇನ್ಯಾರಿಲ್ಲ. ಕತ್ತೆ ಬಲ್ಲುದೇ ಕಸ್ತೂರಿ ಪರಿಮಳ ಅಂತಾರೆ......

    • @nandisha.n.knandi9135
      @nandisha.n.knandi9135 Před 7 měsíci

      ನಿಜ ಹೇಳುದ್ರೆ ಉರಿ ಸೂಳೆಮಕ್ಳು ನಿಮ್ಗೆ

  • @naikscreations743
    @naikscreations743 Před 4 měsíci +2

    Naavella rajkumar abhimanigalu sie

  • @chandrashekharp4887
    @chandrashekharp4887 Před 6 měsíci +1

    ಸಿರಿಗನ್ನಡಂ ಗೆಲ್ಗೆ

  • @swarnalatha3459
    @swarnalatha3459 Před 9 měsíci +1

    Avaru Navarathnagalu...

  • @parvathias3189
    @parvathias3189 Před 7 měsíci

    Elru ishta padabeku antha ilvalla

  • @shridharasg2635
    @shridharasg2635 Před 7 měsíci

    Vinod Raj Kumar huttiddakke abhinandisabeku

  • @anuprashant
    @anuprashant Před 7 měsíci +1

    Annavru ❤

  • @krishnakrishna2715
    @krishnakrishna2715 Před rokem +2

  • @aveenashyelubhavi7319
    @aveenashyelubhavi7319 Před 8 měsíci +1