ತಿಮಿಂಗಿಲ ಗೃಹ ಸಚಿವರ ಪಕ್ಕದಲ್ಲೇ ಇದೆ, ತನಿಖೆ ಮಾಡಿ 10 ನಿಮಿಷದಲ್ಲೇ ಸಿಗುತ್ತೆ; HDK ಬಾಂಬ್‌ | Vijay Karnataka

Sdílet
Vložit
  • čas přidán 15. 05. 2024
  • ತಿಮಿಂಗಿಲ ಗೃಹ ಸಚಿವ ಪರಮೇಶ್ವರ್‌ ಪಕ್ಕದಲ್ಲೇ ಕುಳಿತಿದೆ, ತಿಮಿಂಗಲ ಯಾರು ಅನ್ನೋದು ಪರಮೇಶ್ವರ್‌ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸರಿಯಾಗಿ ತನಿಖೆ ಮಾಡಿಸಿ 10 ನಿಮಿಷದಲ್ಲೇ ತಿಮಿಂಗಿಲ ಸಿಗುತ್ತೆ ಎಂದು ಹೇಳಿದರು, ಇನ್ನೂ ಡಿಕೆ ಹೇಳಿಕೆಗೆ ಟಾಂಗ್‌ ಕೊಟ್ಟು, ಸಮಯ ಬರಲಿ ತಿಮಿಂಗಿಲವನ್ನು ನುಂಗಿದರೆ ಆಯ್ತು ಎಂದು ಹೇಳಿದರು.
    Former Cm Kumaraswamy Said That The Big Whale Is Right Next To Home Minister Parameshwara
    #hdkumaraswamy #gparameshwara #mysore
    Your Queries:
    prajwal revanna vidio karanataka,
    prajwal revanna vidio cd,
    prajwal revanna videos shorts kannada,
    prajwal revanna video karnataka,
    prajwal revanna speech video,
    prajwal revanna video trolls,
    prajwal revanna news update kannada
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 7