Big Bulletin | Hamsalekha Makes Controversial Statement On Pejawar Sri, Apologizes | HR Ranganath

Sdílet
Vložit
  • čas přidán 14. 11. 2021
  • Big Bulletin | Hamsalekha Makes Controversial Statement On Pejawar Sri, Apologizes | HR Ranganath
    #publictv #hrranganath #bigbulletin
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 1,1K

  • @ptr3983
    @ptr3983 Před 2 lety +10

    ನಾನು ಒಬ್ಬ ದಲಿತ. ಹಿಂದೆ ಅಸ್ಪೃಶ್ಯತೆ ಇತ್ತು ಆದರೆ ಈಗ ನನಗೆ ತಿಳಿದ ಮಟ್ಟಿಗೆ ಇಲ್ಲ. ನಮ್ಮ ಮನೆ ಹತ್ತಿರಾನೆ ರಾಯರ ಮಠ ಇದೆ ಅಲ್ಲಿ ನಾವು ಚಿಕ್ಕ ವಯಸ್ಸಿನಿಂದ ಹೋಗುತ್ತೇನೆ. ಒಂದು ಬಾರಿ ಕೂಡ ಯಾರು ಏನು ಎಂದಿಲ್ಲ. ಆ ಮಠದ ಅರ್ಚಕರ ಮೊಮ್ಮಗ ನನ್ನ ಗೆಳೆಯ. ನಾನು ಅವನಿಗಿಂತ ದೊಡ್ಡವ. ಅವನು ನನ್ನ ಅಣ್ಣ ಎಂದು ಕರೆಯುತ್ತಿದ್ದ. ನಮ್ಮ ಮನೆಗೆ ಹಬ್ಬ ಪೂಜೆಗಳಿಗೆ ಬಂದು ಊಟ ಮಾಡಿ ಹೋಗುತ್ತಿದ್ದ. ಅವರ ತಾಯಿ ಗೌರಿ ಪೂಜೆ ಲಕ್ಷ್ಮೀ ಪೂಜೆಯ ವೇಳೆ ಬಂದು ಉಡಿ ಬಾಗಿನ ತುಂಬಿಸಿಕೊಂಡು ಹೋಗುತ್ತಿದ್ದರು. ಹಾಗಾಗಿ ನನಗೆ ತಿಳಿದ ಮಟ್ಟಿಗೆ ಇದು ಇಲ್ಲ. ಪೇಜಾವರ ಶ್ರೀಗಳು ಎಲ್ಲರಿಗೂ ಹರಿ ಮಂತ್ರ ದೀಕ್ಷೆ ನೀಡುತ್ತಿದ್ದರು. ನನ್ನ ದಲಿತ ಮಿತ್ರನೊಬ್ಬ ಶ್ರೀವಿದ್ಯಾ ಉಪಾಸಕ. ಆತನಿಗೆ ದೀಕ್ಷೆ ನೀಡಿದ ಗುರುಗಳು ಬ್ರಾಹ್ಮಣರು. ಯಾಕೆ ಪದೇ ಪದೇ ಈ ಜಾತಿಯ ವಿಷಯ ಎಳೆದು ತರ್ತಾರೋ 🙄
    United we stand divided we fall.
    Edit:- ಕಾಮೆಂಟ್ ಸೆಕ್ಷನ್ನಲ್ಲಿ ಸಾಕಷ್ಟು ರಿಪ್ಲೈ ಬಂದಿವೆ. ಕೆಲವರು ಹೇಳುವ ಪ್ರಕಾರ ಈಗಲೂ ಜಾತಿ ಬೇಧ ಇದೆ ಎಂದು. ಇದು ನನ್ನ ಅನಿಸಿಕೆ ಮಾತ್ರ. ನನಗೆ ಜಾತಿ ಬೇಧದ ಅನುಭವ ಆಗಿಲ್ಲ ಹಾಗಾಗಿ ನನಗೆ ತಿಳಿದ ಮಟ್ಟಿಗೆ ಇಲ್ಲ ಎಂದೆ. ಎಲ್ಲಾದರೂ ಈಗಲೂ ಈರೀತಿ ಮಾಡುತ್ತಾರೆ ಎಂದಾದರೆ ಪ್ರತಿಭಟಿಸಿ ಯಾಕೆಂದರೆ ಸಂವಿಧಾನ ಎಲ್ಲರಿಗೂ ಸಮಾನತೆಯ ಹಕ್ಕು ನೀಡಿದೆ.

    • @mahendrabharathi1491
      @mahendrabharathi1491 Před 2 lety

      ಹೌದು ಬಿಡಪ್ಪ ನಿಮ್ ಮನೆ ಒಳಗಡೆ ಸೂರ್ಯ ಬರ್ಲಿಲ್ಲ ಅಂದ್ರೆ ಇಡೀ ಜಗತ್ತಲ್ಲಿ ಸೂರ್ಯ ಹುಟ್ಟೇ ಇಲ್ಲ ಅಂತ ಅರ್ಥ.

    • @hopebetter7628
      @hopebetter7628 Před 2 lety +2

      Excellent bro.. Thanks for standing truth..

    • @lohitmc954
      @lohitmc954 Před 2 lety +1

      @@mahendrabharathi1491 ಥೂ... 😡

    • @dilipandy
      @dilipandy Před 2 lety

      PTR, ನಿಮ್ಗೆ ಜಾತೀಯತೆ ಅನುಭವ ಆಗಿಲ್ದೆ ಇರ್ಬಹುದು. ಅಥವ ನಿಮ್ಗೆ ಗೊತ್ತೇ ಆಗಿರೋಲ್ಲ... ಯಾಕೆ ಅಂದ್ರೆ ಅಂಥ ಆಚರಣೆಗಳು ನಮ್ಗೆ common ಆಗಿವೆ.
      ಉದಾಹರಣೆಗೆ, ಎಲ್ಲ south Canara temples ಅಲ್ಲಿ ಶರ್ಟ್ ಬಿಚ್ಚಿಸ್ತಾರೆ... ಯಾಕ್ ಗೊತ್ತಾ? ನೀವು ಜನಿವಾರ ಹಾಕೋ ಮೇಲ್ಜಾತಿ ಅವ್ರ ಅಥವಾ, ಉಡದಾರ ಹಾಕೋ ಶೂದ್ರ ನ ಅಂಥ ಗುರುತು ಮಾಡೋಕ್ಕೆ.
      ಮಂತ್ರಾಲಯ ರಾಯರ ಮಠಕ್ಕೆ ಹೋಗಿ... ಅಲ್ಲಿ ಉಡದಾರಾ ಹಾಕದೆ ಇರೋವ್ರಿಗೆ ಪ್ರಸಾದನ ಪೂಜಾರಿ ತುಪಕ್ ಅಂಥ ಮೇಲಿಂದ ಉದುರಿಸ್ಥಾನೆ.
      ಉಡುಪಿ, ಶೃಂಗೇರಿ, ಮಂತ್ರಾಲಯ ಇಲ್ಲೆಲ್ಲ ಬ್ರಾಹ್ಮಣರಿಗೆ ಬೇರೆ ಊಟದ ಹಾಲ್ ಇರೋದು ನಿಮಗೆ ಗೊತ್ತಿಲ್ಲವಾ?!
      ಈಗ ನಿಮ್ಮ ವಿಚಾರಕ್ಕೆ ಬರೋಣ... ನಾನು betting maadthini, ನಿಮ್ಮ ಮನೇಲಿ ಅಂಬೇಡ್ಕರ್ ಫೋಟೋ ಹಾಕಿಲ್ಲ ಅಲ್ವಾ??? ನಿಮ್ಮ ಮನೆಯವರು socially upper-middle class ಇರ್ಬೇಕು ಅಲ್ವಾ? ದೇವರು ಅಂದ್ರೆ ಭಯ ಭಕ್ತಿ, frequently ಗಣ ಹೋಮ, ಸತ್ಯ ನಾರಾಯಣ ಪೂಜೆ ಮಾಡ್ತೀರಾ ಅಲ್ವಾ?
      Just for few days, ಇದೆಲ್ಲ ಬಿಟ್ಟು ಬಿಡಿ... ನಿಮ್ಮನ್ನ ಹೇಗೆ ಟ್ರೀಟ್ ಮಾಡ್ತಾರೆ ಅಂತ ನೀವೇ ನೋಡಿ....
      So now you know, that Brahmins didn't explicitly show caste feeling because you have literally become slave of Brahminical practices.
      If you are Dalit, then your goddess of worship will be Maaramma and not Mahalakshmi.
      Onde ondu dina maaramma devi ge Halli kade maado hange nonveg Ede idi... Nimma upper caste dost galu yaaru nimm manege baralla...

  • @malleshmallesh8690
    @malleshmallesh8690 Před 2 lety +126

    ಕೋಗಿಲೆ ಕಾಗೆಯಾದ ಕಥೆ

    • @prashanth.n703
      @prashanth.n703 Před 2 lety +2

      Neeenu kaaage avralla

    • @mandaratrtr6559
      @mandaratrtr6559 Před 2 lety +20

      Kagegu holisbedi adakku layakilla e mamsaleka🤣

    • @wanderer54796
      @wanderer54796 Před 2 lety +5

      @@mandaratrtr6559 yes 100% Avnu ega huchcha lekha.

    • @renukabasavaraj7156
      @renukabasavaraj7156 Před 2 lety +4

      Vasantha kaala prapthe kaaka kaakaha pika pikaha

    • @narasimhamurthyv8903
      @narasimhamurthyv8903 Před 2 lety +6

      ಇವನಯೋಗ್ಯತೆ ದೊಡ್ಡ ಲೋಪರ್ ಅಂತ ತಿಳಿದು ಹೋಯಿತು

  • @occasional322
    @occasional322 Před 2 lety +254

    ಒಂದು ಕೆಲಸ ಮಾಡಿ.... ಜಾತಿ ಪ್ರಮಾಣ ಪತ್ರವನ್ನು ಕೊಡುವುದು ನಿಲ್ಲಿಸಿ.
    ಜಾತಿ ವಿಷಯ ಎಲ್ಲೂ ಸರಕಾರ ಕೂಡ ಮಾತಾಡ ಬಾರದು

    • @gangarajgowda3701
      @gangarajgowda3701 Před 2 lety +32

      Dange dange aagbidutte 😂.
      Avara hotte mele hodittidiya guru. 😂.
      Jaati irode rajakeeya maadoke

    • @user-fi6gb7zw3v
      @user-fi6gb7zw3v Před 2 lety

      Y

    • @pheonix8465
      @pheonix8465 Před 2 lety +25

      ಜಾತಿ ಸರ್ಟಿಫಿಕೇಟ್ ಇಟ್ಟ್ಕೊಂಡೆ ಜೀವನ ಮಾಡ್ತಿರೋರ ದೊಡ್ಡ ಗುಂಪೆ ಇದೆ,,

    • @user-jx9ii6it2o
      @user-jx9ii6it2o Před 2 lety +19

      ರಾಜಕಾರಣಿಗಳ ಹೊಟ್ಟೆ ಮೇಲೆ ಏನಕ್ಕೆ ಹೊಡಿತಿಯ ಗುರು 😂

    • @pushpagowda1907
      @pushpagowda1907 Před 2 lety +2

      Well said

  • @Dj-sy4kj
    @Dj-sy4kj Před 2 lety +66

    Caste is not the issue, class is.
    Difference between rich and poor.
    I have seen many rich dalits treating poor dalits as untouchables.
    So this caste accusation non sense should end.

  • @vasuvasuchandra8365
    @vasuvasuchandra8365 Před 2 lety +8

    ಹಂಸಲೇಖ ಅವರ ಸತ್ಯದ ಮಾತುಗಳು ಇನ್ನ ಅರಿಯದ ಜನಗಳಿಗೆ ಏನು ಗೊತ್ತು ದಲಿತರ ನೋವು...? We support him always ಮಹಾಗುರುಗಳು ಸಂಗೀತನಾದ ಬ್ರಹ್ಮ ಹಂಸಲೇಖ ಸರ್🙏🙏🙏👍

  • @ramakrishnahitlasara9437
    @ramakrishnahitlasara9437 Před 2 lety +40

    ಈ ಮಹಾ ಜಾತಿವಾದಿ ಮಹಾ ಗುರುವಿನಿಂದ ಸರಿಗಮಪ ನ್ಯಾಯಯುತ ತೀರ್ಪು ಕನಸಿನ ಮಾತೇ ಸರಿ..... ಧಿಕ್ಕಾರ ನಿಮಗೆ ಕಂಸಲೇಖಾ....

    • @onlyrajlakshmi
      @onlyrajlakshmi Před 2 lety +2

      ಇದುವರೆಗೂ ಅಲ್ಲಿ ನ್ಯಾಯವನ್ನು ಕಂಡಿದ್ದೀರ ?

    • @Meat_cooker
      @Meat_cooker Před rokem

      @@onlyrajlakshmi ಇಲ್ಲವೇ ಇಲ್ಲಾ 🤧

  • @vishwanathak6174
    @vishwanathak6174 Před 2 lety +69

    ಹಂಸಲೇಖರಿಗೆ ಸುನಾದದ ಸಂಗೀತದ ಜತೆ ಕರ್ಕಶದ ಸಂಗೀತವೂ ಹೊರಡುತ್ತದೆ ಅತಿಥಿಗಳ ಆಹಾರದ ಹಕ್ಕನ್ನು ಗೌರವಿಸದೆ ಗುಂಡು ತುಂಡು ತಿಂದರೇ ಮಾತ್ರ ಪ್ರೀತಿ ಎನ್ನುವ ಇವರ ಕೊಳಕು ಮನಸ್ಸು ಸಂಸ್ಕೃತಿ ಬಯಲಾಗಿದೆ ಕೋಗಿಲೆ ಹೋಗಿ ಕಾಗೆ ಆಗಿದೆ

    • @multiroast1000
      @multiroast1000 Před 2 lety +1

      ಸಂಗೀತ ಸಾಹಿತ್ಯ ಅಂದ್ರೆ ನಮಗೆ ಮಾತ್ರ ಕೆಳಗಿನವರು ಕಲಿಯಲು ಅರ್ಹರಲ್ಲ ಎನ್ನುವ ನಿಮ್ಮ ಮನುವಾದಿಗಳಿಗೆ ಸಹಿಸಲಾಗದಷ್ಟು ಲೆಜೆಂಡ್ ಆಗಿ ಬೆಳೆದವರು ಹಂಸಲೇಖ ನೀನು ಹೇಳುವ ಆಗೆ ಹಂಸಲೇಖ ತಪ್ಪು ಹೇಳೆ ಇಲ್ಲ ಅಭಿಪ್ರಾಯ ಬೇದ ಅಷ್ಟೇ ಅವರ ಅಭಿಪ್ರಾಯಕ್ಕೆ ನಿನ್ನ ಅಭಿಪ್ರಾಯ ಬಿನ್ನತೆ ಇರಬಹುದು ಅಷ್ಟೇ 12 ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ

    • @nagalakshmimurthy7142
      @nagalakshmimurthy7142 Před 2 lety +1

      ಸರಿಯಾದ ಮಾತು ಹೇಳಿದಿರಿ ಸಾರ್

  • @manjunathgururaj4928
    @manjunathgururaj4928 Před 2 lety +11

    ಹಂಸತ್ವದಿಂದ....ಕಂಸತ್ವದೆಡೆಗೆ....ಗೋಸುಂಬೆ ಗಂಗು....ಇಂಗು ತಿಂದ ಮಂಗು.....ಆಯಿತು ನಿನ್ನ ನೈಜ ಸ್ವಭಾವದ ಅನಾವರಣ......ಆಗಲಿ ಸಕಲರಿಗೂ ಸತ್ಯದೆಡೆಗೆ ನಿಜ ಪಯಣ....🙏🙏🙏🕉🕉🕉
    .....ಅದ್ಭುತ ವಿಶ್ಲೇಷಣೆ ...ಅಭಿನಂದನೆಗಳು🙏

  • @sridharsanjeev3050
    @sridharsanjeev3050 Před 2 lety +56

    ಏ ಗಂಗರಾಜು(ಹಂಸಲೇಖ)😂
    ನಿಂಗೆ "ಹಂಸಲೇಖ" ಎಂಬ ಹೆಸರು ಸೂಟ್ ಆಗೋಲ್ಲ.. "ಮಾಂಸಲೇಖ" ಅಂಥ ಇಟ್ಕೋ..ಸೂಟ್ ಆಗುತ್ತೆ..

  • @ak9414
    @ak9414 Před 2 lety +102

    ಅಲ್ಲಿದ್ದ ಪ್ರೇಕ್ಶಕರು ಎಂಥವರು ಸ್ವಲ್ಪನಾದರೂ ವಿವೇಚನೆ ಬೇಡವಾ.

    • @onlyrajlakshmi
      @onlyrajlakshmi Před 2 lety +6

      ಸಣ್ಣತನ . ಹೇಳುವವರಲ್ಲೂ , ಚಪ್ಪಾಳೆ ತಟ್ಟುವವರಲ್ಲೂ.ಸಮಾಜ ಯಾವಾಗಲೂ ಇಂತಹವರಿಂದಲೇ ಕೆಳ ಮಟ್ಟವನ್ನು ಮುಟ್ಟುತ್ತದೆ.

    • @sahanaRajith
      @sahanaRajith Před 2 lety +6

      ಹೌದು, ಚಪ್ಪಾಳೆ ಬೇರೆ ಹೊಡೀತಾರೆ ಜೊತೆಗೆ ನಗು ಬೇರೆ 😒... ಎಂತ ಮೂರ್ಖ ಜನರಪ್ಪ... ಈ ವಯಸ್ಸಾದ ಹಂಸಲೇಖನಿಗೆ ಇಂತ ದುರ್ಬುದ್ಧಿ ಏಕೆ ಬಂತು... ನಾವೆಲ್ಲ ಒಂದು ಜಾತಿ ಭೇದ ಮಾಡಬೇಡಿ.... ನಾವೆಲ್ಲಾ ಒಂದೇ 🙏🙏 ಊಟ ನಮ್ಮ ಇಚ್ಛೆ, ನೋಟ ಪರರ ಇಚ್ಛೆ.... ಇನ್ನು ಮುಂದೆ ಇಂತ ಚರ್ಚೆ ಬೇಡ...🙏🙏🙏

    • @onlyrajlakshmi
      @onlyrajlakshmi Před 2 lety +3

      @@sahanaRajith ವಯಸ್ಸಾದ ಮೇಲೆ ಬಂದಿದ್ದಲ್ಲ ದುರ್ಬುದ್ಧಿ. ಮೊದಲಿನಿಂದಲೂ ಇತ್ತು. ವಯಸ್ಸಾಗಿರುವುದರಿಂದ , ನಾಟಕ ಮಾಡಲು ಹೊಳೆಯಲಿಲ್ಲ. ಮನದ ಮಾತು ( ಎಲ್ಲಿರುವೆನೆಂಬ ಅರಿವಿಲ್ಲದೆ ) ಹೊರಗೆ ಬಂದಿದೆ. ಕ್ಷಮೆ ಕೇಳಿದರಲ್ಲ , ಏನು ಹೇಳಿದ್ದಾರೆ ವೇದಿಕೆಯಲ್ಲಿ ಹೇಳುವ ಮಾತಿಲ್ಲ , ಎಂದಿದ್ದಾರೆ. ಅದು ವೈಯಕ್ತಿಕ ಅಭಿಪ್ರಾಯ. ಕ್ಷಮೆ ಕೇಳುವಾಗ ನೋಡಿ , ಮುಖದ ತುಂಬಾ ನಗು. ತಪ್ಪು ಮಾಡಿದೆ ಎಂಬ ಪಶ್ಚಾತ್ತಾಪ ಲವಲೇಶವೂ ಇಲ್ಲ.

    • @sahanaRajith
      @sahanaRajith Před 2 lety

      Howdu

    • @multiroast1000
      @multiroast1000 Před 2 lety +3

      @UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

  • @SriPriShreyan
    @SriPriShreyan Před 2 lety +7

    ಗಾಯ ಮಾಡಿದ ಮೇಲೆ ಔಷಧಿ ಹಚ್ಚಿ ಗಾಯ ಗುಣಪಡಿಸಬಹುದು, ಆದರೆ ಕಲೆ ಉಳಿದುಕೊಳ್ಳುತ್ತೆ. ರಂಗಣ್ಣ ಎಂಥಾ ಮಾತು 👏👏👏

  • @sharank4154
    @sharank4154 Před 2 lety +52

    ಹಂಸಲೇಖ ಅವರಿಂದ ಇಂಥ ಉಡಾಫೆ ಮಾತಗಳಾ ?
    ಮಾತು ಮನುಷ್ಯನ ಸಂಸ್ಕೃತಿಯನ್ನ ತೋರಿಸುತ್ತೆ ಸರ್
    ನಿಮ್ಮ ಹೃದಯದ ಬದಲಾವಣೆ ಮಾಡಕೊಳ್ಳಿ ಸರ್

    • @cr.nagaraj
      @cr.nagaraj Před 2 lety +2

      ಈಗಾಗಲೇ ಅವರ ಹೃದಯ ಕೆಟ್ಟು(ರಿಪೇರಿ )ಆಪರೇಷನ್ ಆಗಿದೆ.

  • @sureshpy6850
    @sureshpy6850 Před 2 lety +76

    ಬಾಲು, ಮಾಲು,ದಿಂಡು, ತುಂಡು,ಕವಿಯಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

    • @pushpagowda1907
      @pushpagowda1907 Před 2 lety +2

      🤣

    • @KRISHNAMURTHY-wi6my
      @KRISHNAMURTHY-wi6my Před 2 lety +4

      ಚೆನ್ನಾಗಿ ಹೇಳಿದ್ರಿ.....

    • @onlyrajlakshmi
      @onlyrajlakshmi Před 2 lety +3

      ನಿಜ

    • @cmntv4116
      @cmntv4116 Před 2 lety +5

      Oh..ಸಾಹೇಬ್ರೆ, ಮಹಾಪ್ರಭು ನೀವೇನಿಲ್ಲಿ, ಇಸ್ಟ್ ದಿನ ಗುಂಡು,ತುಂಡು,ಚೆಂಡು ಎಂಜಾಯ್ ಮಾಡಿ, ಇವತ್ತು ಹೀಗೇ..

    • @shrinathv827
      @shrinathv827 Před 2 lety

      Ranganna Public TV nalli yestu Jana Balitha janangakkake preference jobs kotti daarey........

  • @fatimamulla2926
    @fatimamulla2926 Před 2 lety +28

    ಹಂಸಲೇಖ ಸರ್ ನಿಮ್ಮ ಸಂಗೀತದಂತೆ ನಿಮ್ಮ ಮನಸ್ಸನೂ ಶುದ್ಧ ಸುಂದರ ಇರಬೇಕು ಸರ್ ಸಹಬಾಳ್ವೆಯ ಪ್ರಯತ್ನ ಯಾರೇ ಮಾಡಿದ್ರೂ ಗೌರವಿಸಬೇಕು

  • @ShashiKumar-lp1gq
    @ShashiKumar-lp1gq Před 2 lety +31

    ರಂಗಣ್ಣನವರ ವಿಚಾರ ಮಂಡನೆ ಅಧ್ಬುತ

  • @stick2roots
    @stick2roots Před 2 lety +108

    Very sad to see Hamsalekha like this. I don't think in his heart he understands the contributions of sri pejawar guru or how a sanyasi of caliber of vishvesha tirtha lived. He should go to udupi and reflect on what he did in front of Krishna 🙏

    • @laxmikr9972
      @laxmikr9972 Před 2 lety

      It is very worst wor

    • @multiroast1000
      @multiroast1000 Před 2 lety +3

      @UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

    • @user-tj3vc6bn6q
      @user-tj3vc6bn6q Před 2 lety

      @@multiroast1000 ನೀವು ಹೇಳಿದ್ದು ಸರಿ ಇದೆ,,,

    • @raviv5224
      @raviv5224 Před 2 lety +1

      @@multiroast1000 boli magne avana prathibege matsara illa, naalige haribidabaradu aste thilko soole magne

    • @multiroast1000
      @multiroast1000 Před 2 lety

      @@raviv5224 ನಿನ್ನ ಬಾಯಲ್ಲಿ ಏನು ಬಂಗಾರದ ಮುತ್ತು ಉದುರತಾವೆನಪ್ಪ ಒಬ್ಬ ಕನ್ನಡದ ಸಾಧಕನಿಗೆ ಬುದ್ಧಿ ಹೇಳಲಿಕ್ಕೆ ಹೊರಟಿದಿಯ ಎಲ್ಲರೂ ಮನುಷ್ಯರೇ ನೀವು ಸಾವಿರಾರು ವರ್ಷದಿಂದ ನಾಲಿಗೆ ಎಲಬಿಲ್ಲದ ನಾಲಗೆ ಒಳ್ಳಾಡ್ಸಿದಿರ ನಾವು ಸ್ವಲ್ಪ ದಿನ ಒಳ್ಳಾಡ್ಸ್ತಿವಿ ಕಿವಿ ಮುಚ್ಕೊರಿ

  • @malleshmallesh8690
    @malleshmallesh8690 Před 2 lety +39

    ಪ್ರತಿಭೆ ಇದ್ದವರೆಲ್ಲ ದೊಡ್ಡ ಮನುಷ್ಯರಲ್ಲ ಎಂಬುದನ್ನು ಹಂಸಲೇಖ ಅವರೇ ಒಪ್ಪಿಕೊಂಡಂತೆ ಆಯಿತು

  • @swamymahithisindhuj4979
    @swamymahithisindhuj4979 Před 2 lety +22

    ವೇದೆಕೆಯ ಮೇಲೆ ಮಾತಾಡಿರುವುದು ನಿಮಗೆ ಸಂತೋಷವಾಗಿರಬಹುದು. ಆದರೆ ನೀವು ಮಾತಾಡಿರುವುದು ಬಹಳ ತಪ್ಪು ತಪ್ಪು ತಪ್ಪು

  • @shridharshree6255
    @shridharshree6255 Před 2 lety +3

    ಇಷ್ಟು ವರ್ಷ ಮಾಡಿದ ಸಾಧನೆ ಎಲ್ಲ ವ್ಯರ್ಥ ವಾಯಿತು ಅಂತ ನಿಮಗೆ ಅನಿಸಲಿಲ್ಲವೆ, ದಿ. ಶ್ರೀ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮಿಗಳ ಬಗ್ಗೆ ಅವಹೇಳನೆ ಮಾತನಾಡಿ ನಂತರ ಕ್ಷಮೆ ಕೇಳುವುದು ಎಷ್ಟು ಸರಿ, ಓರ್ವ ಸ್ವಾಮೀಜಿ ಧರ್ಮ ಪಾಲನೆ ಮಾಡುವವರು ಮಾಂಸವನ್ನು ತಿಂದು ದಲಿತರ ಮೇಲೆ ಪ್ರೀತಿ ತೋರಿಸಬೇಕೆ, ಹಾಗೆ ಸುಮ್ಮನೆ ಅವರ ಜೊತೆ ಸಮಯ ಕಳೆದು ಮಾತನಾಡಿ ದಲಿತರ ಕಷ್ಟ ಸುಖ ಬಗ್ಗೆ ವಿಚಾರಿಸಿದರೆ ಅದು ಸಾಮಾಜಿಕ ಕಳಕಳಿ ಅಲ್ಲವೇ..
    ನೀವು ನಿಮ್ಮ ಕ್ಷೇತ್ರ ದಲ್ಲಿ ಸಾಧನೆ ಮಾಡಿರಬಹುದು ಆದರೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವಾಗ ಎಚ್ಚರಿಕೆ ಇರಬೇಕು.
    ಏನಾದರೂ ಆಗು ಮೊದಲು ಮಾನವನಾಗು..
    ನಿಮಗೆ ದಲಿತರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಅವರ ಒಳಿತಿಗಾಗಿ ಒಳ್ಳೆ ಯೋಜನೆ ರೂಪಿಸಿ, ಸಹಾಯ ಮಾಡಿ, ಅದು ಬಿಟ್ಟು ಜನರಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ
    ತಿಳಿದು ನಡೆಯಿರಿ, ಅರಿತು ನುಡಿ ನುಡಿಯಿರಿ..

  • @bharathi1745
    @bharathi1745 Před 2 lety +19

    Set aside the caste, if a veg friend come to my place do I offer him non veg ? This is as simple as that.
    Stop learning from his school of music. What do you learn going there ? How can a person stoop to such a low level.

    • @jaganvittala9425
      @jaganvittala9425 Před 2 lety +1

      Once fame gone, to get public attention on him taking like this.
      Wat ever should not talk like this sply about gurugalu, gurugalu may forgive but god never.
      Our culture is matha pitha guru then God.
      Lord krishna know everything even he went to guru learn. Because guru place is very big.

    • @madhurarao2064
      @madhurarao2064 Před 2 lety

      @@jaganvittala9425 true

  • @sriamin3831
    @sriamin3831 Před 2 lety +14

    Zee entertainment, pls remove him from "Sari Gama" TV show.

  • @ammaamma8786
    @ammaamma8786 Před 2 lety +57

    ಆವನ ಮಾತು ಆವನ ಸಂಸ್ಕಾರವನ್ನು ಹೇಳುತ್ತೆ. ವಿನಾಶ ಕಾದಿದೆ.

    • @Mahdesh25
      @Mahdesh25 Před 2 lety +3

      ಹೌದು ಬರೋ ತಿಂಗಳು ಪ್ರಳಯ ಆಗುತ್ತೆ 😂😂😂

    • @arunbkdy2023
      @arunbkdy2023 Před 2 lety +1

      @@Mahdesh25 🤣🤣🤣🤣

    • @shubhamsony2976
      @shubhamsony2976 Před 2 lety +1

      haagene nandu swalpa bhavishaya helbidi

    • @kannadigapradeep143
      @kannadigapradeep143 Před 2 lety +1

      🧐🧐🧐🧐🤔🤔🤔🤔sunami aagbahudaa

    • @sakshithj29
      @sakshithj29 Před 2 lety

      🐵😂😂😂😂

  • @bgvn4911
    @bgvn4911 Před 2 lety +122

    Hamsaleka laugh tells his intention behind, he enjoys his talk.

  • @ganesharvind867
    @ganesharvind867 Před 2 lety +20

    He is frustrated because he did not receie padmashree..

  • @veerendrakuwait6746
    @veerendrakuwait6746 Před 2 lety +18

    ಇಂತಹ ವಿಷಯಗಳು ಬಂದಾಗ , ಯಾವಾಗಲು ನಾನು ನಿಮ್ಮ ವಿಶ್ಲೇಷಣೆಯನ್ನು ಕಾಯುತ್ತಿರುತ್ತೇನೆ ರಂಗನಾಥ ಸರ್🙏🏻 .

  • @aauthsukya9133
    @aauthsukya9133 Před 2 lety +25

    remove all cast in all applications put only religion

    • @paatashaala7375
      @paatashaala7375 Před 2 lety +2

      why we want religion only INDIAN

    • @mallikarjunangadi7510
      @mallikarjunangadi7510 Před 2 lety +6

      S reservation Annu cost mele kodabardu poority mele kodbeku

    • @rahulh5911
      @rahulh5911 Před 2 lety +2

      @@manjunathmp4655 adre jathi certificate itkonde jeevna maadore modlu jathi na bidalla...avre actually jathi jathi antha saayta iradu

    • @manjunathmp4655
      @manjunathmp4655 Před 2 lety

      @@rahulh5911 ಹೌದು ಜಾತೀಯತೆ ಆಚರಣೆ ಮಾಡಿಕೊಂಡು ಜಾತಿಗೋಸ್ಕರ ಮಾರ್ಯಾದ ಹತ್ಯೆಗಳನ್ನ ಮಾಡಿಕೊಂಡ ಸಾಯ್ತಾ ಇದಾರೆ.

    • @shrinathv827
      @shrinathv827 Před 2 lety

      Ranganna Public TV nalli yestu Jana Balitha janangakkake preference jobs kotti daarey........

  • @satyakam1979
    @satyakam1979 Před 2 lety +80

    Hamsa made his reputation dwamsa.

    • @ashokkini9013
      @ashokkini9013 Před 2 lety

      he enjoys such food, Ravana too true Shiv bhakta, like that he is just a music lover but don in his body

  • @nethragputtaraju5742
    @nethragputtaraju5742 Před 2 lety +31

    Asahya agthide Hamsalekha bagge. Hamsalekhana ee thara maathadthirodu?!?! Yappa kaligaala

    • @sharadachowdappa6308
      @sharadachowdappa6308 Před 2 lety

      Ade original banna padavi hesaru hanakkoskra horage dambachara
      A hara villa da nalige chutha suddi illada manassu idu ee maathugalu avana aathmkke a ane maadikonda apachara aste

    • @Mahdesh25
      @Mahdesh25 Před 2 lety

      ಹೌದು ಪ್ರಳಯ guarantee

    • @rvgowda8904
      @rvgowda8904 Před 2 lety

      Reality cannot hidden ivra buddi ega artha agtaide

    • @Mahdesh25
      @Mahdesh25 Před 2 lety

      @Megalodon Nanyak thagolli certificate adella nimmantha govt facilities baduktha irorge....

    • @multiroast1000
      @multiroast1000 Před 2 lety

      @UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

  • @swasthig.m4830
    @swasthig.m4830 Před 2 lety +19

    The smile in his face after making such rubbish statements shows his cruelty..Boycott Hamsalekha

  • @MG-iu1sw
    @MG-iu1sw Před 2 lety +34

    ನಾದ ಬ್ರಹ್ಮ ಅಲ್ಲ, ನಾಟಕ ಬ್ರಹ್ಮ

  • @sridharsanjeev3050
    @sridharsanjeev3050 Před 2 lety +33

    Maamsa lekha..😂

  • @rajmouryanrnagavamshi6601

    ಕ್ರಿಸ್ತಪೂರ್ವ ಸುಮಾರು 1800 ರಲ್ಲಿ ಮಧ್ಯೆ ಏಷ್ಯಾದಿಂದ ಖೈಬರ್ ಕಣಿವೆಗಳ ಮೂಲಕ ಧನ ಮೇಯಿಸಲು ಹೊಟ್ಟೆ ಪಾಡಿಗಾಗಿ
    ಭಾರತಕ್ಕೆ ವಲಸೆ ಬಂದ ಬಳಿ ತೊನ್ನಿನ ಚರ್ಮದ ಆರ್ಯರೆ ಇವತ್ತೀನ ಬ್ರಾಹ್ಮಣರು...
    ಮೂಲತಃ ಧನದ ಮಾಂಸಾಹಾರಿ ಗಳು ಆಗಿದ್ದರು.ಹಾಗೂ ಮೂಲ ಭಾರತೀಯರನ್ನು ಒಡೆದು ಮನುಸ್ಮೃತಿ ರಚಿಸಿ 6000 ಸಾವಿರ ಜಾತಿ ಸೃಷ್ಟಿಸಿ ಬಹುಜನರಲ್ಲೆ (Obc sc st rm) ಒಂದಾನಿಕೆ ಇಲ್ಲದ ರೀತಿಯಲ್ಲಿ ಮಾಡಿದ ಮನುವಾದಿಗಳು.
    ಭಾರತಕ್ಕೆ ಆರ್ಯರ ಆಗಮನ ಇತಿಹಾಸ ನೆನಪಿರಲಿ....
    ಜೈ ಮೂಲನಿವಾಸಿ....
    ಬ್ರಾಹ್ಮಣ ವಿದೇಶಿ...
    ಈ ನೆಲದ ಮೂಲನಿವಾಸಿ ಬಹುಜನರು(Obc,sc/st rm) ಸಿಂಧು ಬಯಲಿನ ನಾಗರಿಕತೆ ಕಟ್ಟಿದ, ಪ್ರಕೃತಿ ಆರಾಧಕರು ಹಾಗೂ ಏಷ್ಯಾ ಖಂಡದ ಬಹುಭಾಗವನ್ನು ಆಳಿದ ನಾಗ ಜನಾಂಗಕ್ಕೆ ಸೇರಿದ ನಾಗ ಬೌದ್ಧರು....
    -ಬಾಬಾ ಸಾಹೇಬ್ ಅಂಬೇಡ್ಕರ್...

  • @chandrashekharhangargi1333

    Ranganath sir i following your thoughts and news analyses you great sir on communication

  • @nambiyakkanambiyakka288
    @nambiyakkanambiyakka288 Před 2 lety +23

    ಹಂಸಲೇಖ ಮೇಲೆ ಇದ್ದ ಅಷ್ಟು ವರ್ಷಗಳ ಗೌರವ ಪ್ರೀತಿ ಈ ಸುದ್ದಿ ಕೇಳಿದ ತಕ್ಷಣ ಕಳೆದು ಹೋಯ್ತು, ಛೀ, ಕೆಟ್ಟ ಆಲೋಚನೆ,,,,,,

  • @surekhavishwakarma656
    @surekhavishwakarma656 Před 2 lety +1

    ಮಾತನಾಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಇಷ್ಟು ದೊಡ್ಡ ಸಂಗೀತ ನಿರ್ದೇಶಕರಾಗಿ ಮಾತನಾಡುವ ಮುನ್ನಾ ಪ್ರಜ್ಞೆ ಇರಲಿಲ್ಲವೇ

  • @rocceshnishit2708
    @rocceshnishit2708 Před 2 lety +8

    There was no need for commenting on a dead person pejawara swamiji on a hypothetical situation. Hamsalekha getting in to unnecessary controversies. Pejawara swamiji did ask ec cm siddharamaiah to disown halumatha caste and his kuladevatha beera lingeshwara and adopt Vaishnavism. But those are irrelevant and we can't compare as the swamiji already passed away few years ago..

  • @sharan2718
    @sharan2718 Před 2 lety +50

    It seems, When ever Hamsaleka visits to Dalits house he drinks goat’s blood and eat mutton. At same if he visits other community houses he will eat beef and drinks blood I guess.

    • @pramod0319
      @pramod0319 Před 2 lety +7

      Probably he wishes to be a politician and becoming one, he likes to drink the blood of 'Common man'...

    • @wanderer54796
      @wanderer54796 Před 2 lety +8

      That idiot Mamsa lekha he himself destroyed his respect and dignity

    • @rudreshacharrudresh1836
      @rudreshacharrudresh1836 Před 2 lety

      Avrdu bidi nimmoru beef ne export maadtavre😂

    • @hopebetter7628
      @hopebetter7628 Před 2 lety +1

      @@pramod0319 no he is influenced by siddu, so that he can show himself as Dalit leader..

    • @pramodfarm9844
      @pramodfarm9844 Před 2 lety

      @@rudreshacharrudresh1836 maadtvi. Yen bekaadru maadtivi

  • @raghavedravasu2213
    @raghavedravasu2213 Před 2 lety +33

    Please don't use the words Hamsalekha, Naadabramha, Mahaguru to this fellow. The way he apologize doesn't sounds like apology.

    • @sharadachowdappa6308
      @sharadachowdappa6308 Před 2 lety +2

      He does not deserve anything
      Hege andre beedi nayina simhaasnada mele koorisidre enu madthu adu....
      Aste

  • @sunilkumarj9554
    @sunilkumarj9554 Před 2 lety +42

    People like ranganna because he give flip side of the story too,not like other TV channel who work only for their trp...

  • @murugen1981
    @murugen1981 Před 2 lety +24

    ಹಂಸಲೇಖ ರ ಬಗ್ಗೆ ನನಗೆ ಇದ್ದ ಅಭಿಮಾನಕ್ಕೆ ಧಕ್ಕೆಯಾಗಿದೆ. ಅವರಿಂದ ಇಂತಹ ಸಣ್ಣ ಮಾತುಗಳನ್ನು ನಿರೀಕ್ಷಿಸಿರಲಿಲ್ಲ...

    • @multiroast1000
      @multiroast1000 Před 2 lety

      @UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

    • @eusebioescelante1659
      @eusebioescelante1659 Před 2 lety

      @@multiroast1000 You are a corrupted leftist

    • @multiroast1000
      @multiroast1000 Před 2 lety

      @@eusebioescelante1659 ninu corrupted balapanthiyana ಎಡ ಬಲ ಇವೆಲ್ಲ ಬಿಟ್ಟು ಸಾಮಾಜಿಕ ಸಮಾನತೆಯನ್ನು ತನ್ನಿ ಆಮೇಲೆ ಮಾತಾಡಿ

  • @MBhat001
    @MBhat001 Před 2 lety +30

    Why cannot some one file a defamation case on him and send him jail ?

    • @Dr.ashwath
      @Dr.ashwath Před 2 lety +1

      system haage ide 😔

    • @sundareshgs9937
      @sundareshgs9937 Před 2 lety +5

      ಹೌದು ಈ ಸ್ವಾಮೀಜಿ ಗಾಳನ್ನ ಹಾಕಬೇಕು

    • @sundareshgs9937
      @sundareshgs9937 Před 2 lety

      @Megalodon ella ಸ್ವಾಮಿಗಳನ್ನು

    • @shrinathv827
      @shrinathv827 Před 2 lety +3

      Ranganna Public TV nalli yestu Jana Balitha janangakkake preference jobs kotti daarey........

    • @sandhyar3086
      @sandhyar3086 Před 11 měsíci

      ​@@sundareshgs9937yake sumne erokke agalva mucchappa bayi

  • @joishsrikanth9002
    @joishsrikanth9002 Před 2 lety +31

    Ranganna fried hamsaleka very well 😂

  • @malathir1855
    @malathir1855 Před 2 lety +2

    ಆಡುವಾಗ ಯೋಚನೆ ಮಾಡಬೇಕಿತ್ತು ಹಂಸಲೇಖ ಸರ್ ಅದನ್ನು ನೀವು ಎಂಜಾಯ್ ಮಾಡಿಕೊಂಡು ಹೇಳಿದ್ದೀರಿ ನಿಮ್ಮ ದಾರೀನೇ ಬೇರೆ ಅದು ಸಂಗೀತ ಕ್ಷೇತ್ರ ಅದು ಬಿಟ್ಟು ಈ ಕುಹಕದ ಮಾತು ಬೇಕಿತ್ತಾ ನಾವು ಸಂಗೀತ ಲೋಕದಲ್ಲಿ ನಿಮ್ಮ ಮೇಲೆ ಅಭಿಮಾನ ಇದೆ ಆದ್ರೆ ನೀವೇ ಅಭಿಮಾನ ಹೋಗುವ ರೀತಿ ಮಾತಾಡಿದ್ದೀರಿ ಸಾರೀ ಸರ್

  • @lokeshb3209
    @lokeshb3209 Před 2 lety +1

    ರಂಗಣ್ಣರವರೆ ಒಬ್ಬ ಕಲಾವಿದನ ಮಾತುಗಳನ್ನ ಅರ್ಥ ಮಾಡಿಕೊಳ್ಳೋಕೆ ಆಗದೆ ಇರೋ ನೀವು ಆ ಸ್ಥಾನಕ್ಕೆ ಕುತುಕೊಳ್ಳೋಕೆ ಯೋಗ್ಯತೆ ಇಲ್ಲ. ಬೇರೆ ಧರ್ಮಗಳಲ್ಲೂ ಅಸಮಾನತೆ ಇದೆ ನಮ್ಮಲ್ಲೂ ಇದೆ ಅದ್ರಲ್ಲಿ ತಪ್ಪೇನು ಅಂತ ಹೇಳುತಿರಲ್ಲ ನಾಚಿಕೆ ಆಗಲ್ವಾ ನಿಮಗೆ ?. ಕಾಲಿಗೆ ಹಾಕಿ ಕೊಳ್ಳೋ ಚಪ್ಪಲಿಗಳು ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಪಾಡುತ್ತವೆ ಆದರೆ ಮನುಷ್ಯರಲ್ಲೇ ಅಸಮಾನತೆಯನ್ನ ಕಾಣುವ ನೀವು ಚಪ್ಪಲಿಗಳಿಗಿಂತನು ಕೀಳು ಮಟ್ಟದವರು. ನಿಮ್ಮನ್ನ ಹಿಂದೂ ಧರ್ಮದಲ್ಲಿ ಶ್ರೇಷ್ಠರು ಅಂದುಕೊಂಡಿರುವ ನಮ್ಮ ಜನಗಳಿಗೆ ಬುದ್ದಿಯಿಲ್ಲ.

  • @sagarmdod8896
    @sagarmdod8896 Před 2 lety +42

    ಜಾತಿ ಬುದ್ದಿ ತೋರಿಸಿದ ಕಂತ್ರಿ ಸಂಗೀತದವ !, ಕುಹುಕದ ನಗು ನೋಡಿ!

    • @sharadachowdappa6308
      @sharadachowdappa6308 Před 2 lety +2

      Thu janakke egadru nija gothagali especially aa zee channel avrige yaru sikkilla antha yogyathe illadavranna hiri patta kottu kudisi aatha ene bias madidru jana sumnirtare ankondidare
      Aa anda maathugalu swaamiji galla sri krishna paramathmanige madida apachara anubhavisthare
      Eno ondu chikka gift kotru aa hadu helo maklige stage mele meredu prathiste thorsodu munche yinda yargu ista, agta irlilla ade Puneeth antha vranna nodi ene samaajkke madidru ondu chikka sulivu yargu gothiralilla antha devru Galanna kalkondu intha janagalanna nodo gathi Banthalla devre

    • @Bendre1234
      @Bendre1234 Před 2 lety

      👍

    • @multiroast1000
      @multiroast1000 Před 2 lety

      12 ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

  • @narayanaswamyswamy105
    @narayanaswamyswamy105 Před 2 lety +37

    ಧರ್ಮವನ್ನು ಜಾತಿಯನ್ನು ಮತ್ತು ಸಮಾನತೆ ಎಂದರೇನು ಆಹಾರ ಪದ್ಧತಿಯ ಕ್ರಮ ಅಂದರೇನು ಆಹಾರ ಪದ್ಧತಿ ಅವರವರ ಆಹಾರ ಪದ್ಧತಿಯನ್ನು ಯಾಕೆ ಪ್ರಶ್ನೆ ಮಾಡುತ್ತಾರೆ ಅನ್ನೋದನ್ನ ನೀವು ಹೇಳಿದಿರಲ್ಲ ಕೇವಲ ಬ್ರಾಹ್ಮಣರಿಗೆ ನೋಯಿಸುವ ನೋಯಿಸಿದರೆ ಅಥವಾ ಬ್ರಾಹ್ಮಣರು ಮಾಡುವಂತ ಕೆಲಸವನ್ನು ಅದು ಸರಿಯಿಲ್ಲ ಅಂತ ಹೇಳೋದಕ್ಕೆ ಗೋಸ್ಕರ ಎಲ್ಲರೂ ಸೇರ್ಕೊಂಡು ಮಾಡಿಕೊಂಡಿದ್ದೀರಲ್ಲ ಎಷ್ಟರಮಟ್ಟಿಗೆ ಸರಿ ಇದೇನು ಹಿಂದೂಧರ್ಮ

    • @sreedhargs
      @sreedhargs Před 2 lety

      Correct ಆಹಾರ ಪದ್ಧತಿಯ ಪ್ರಶ್ನಿಸೋ ಅವಶ್ಯಕತೆಯಿಲ್ಲ ಮಾತು ಬಾಲಿಶವಾದುದು

    • @eusebioescelante1659
      @eusebioescelante1659 Před 2 lety

      But people use your same statement as an excuse to eat beef!

  • @girisharas2474
    @girisharas2474 Před 2 lety +2

    It is only the Leela of Bhaktavatsala Sri Krishna. Lord Krishna was little angry that people are forgotten His greatest Devotee Shee Pejavara swami and his welfare Karmas. Lord Krishna just used jihva of Sri Hamsalekha and made him to speak certain words. Now at least, everyone are remembering Shree Pejawar swami.
    Sarvam Krishnamayam Jagat.
    HareKrishna,

  • @sharank4154
    @sharank4154 Před 2 lety +35

    Yes sir
    We must forget these caste barriers if we want to unite Hindu sociaty

  • @RAJ-jg7yw
    @RAJ-jg7yw Před 2 lety +5

    ಇವನು ಯಾಕೆ ಇತರ ಆದಾ chennage ಇದ್ದ

    • @user-oz7li8ch3g
      @user-oz7li8ch3g Před 2 lety +1

      ದುಡ್ಡು, ಹೆಸರು, ಹೊಗಳಿಕೆ ಹೆಚ್ಚಾಗಿ ತಲೆ ತಿರುಗಿದೆ ಈತನಿಗೆ

  • @rmrm8590
    @rmrm8590 Před 2 lety +6

    People need to differentiate polished talkers with real good people. This man, Hamsalekha looks like a nice person and he spoke so politely and apologized very well as well. Kudos on that. But he showed his real mind by speaking about personality like Shri Pejawar. Infact we can wonder if this is the real mind of the entire cinema fraternity as well. See none of the film industry people made any comment on this blunder statement. It could be that the whole film industry is just "acting", not real. They are good in script writing. Reading script and acting is different from real life. How many of these movie folks are engaged in real social welfare?

  • @purushottamsavai
    @purushottamsavai Před 2 lety +13

    ಹೆಸರು ಉಳಿಸಿಕೊಳ್ಳುವುದೂ ಒಂದು ಸಾಧನೆ ಆದರೆ ಹೆಸರನ್ನು ತಮ್ಮ ಕೈಯಿಂದಲೇ ಹಾಳು ಮಾಡಿಕೊಳ್ಳುವುದು ಯೆಂದರೆ ಇದೆ ಅಲ್ಲವೇ ಅದೂ ಮರಣ ಹೊಂದಿದವರ ಬಗ್ಗೆ.

  • @myprocommunication8553
    @myprocommunication8553 Před 2 lety +15

    Sir, Well said with a lot of interesting analysis in your video...
    Kindly read this fully. I only want to spread more clarity without any hate towards anyone..
    Can you kindly include some of these comments and make an updated video so that it is clear for all those supporting Hamsalekha believing what he said is correct ?
    The main problem in Hamsalekha's statement and in making his audience believe that "EQUALITY and RESPECT for Communities MEANS EATING FOOD in each other's house even it is NOT a food habit of a particular culture AND further pointing fingers at Pejawar sree for this reason and hinting that Pejawar sree was fake in fighting for Dalits. " The problem is not people eating whatever they want in their private. That is absolutely fine that Dalit have different food habits compared to Muslims or Jains or Brahmins or Indians from Nagaland.
    If Pejawar sree did not eat fruits or rice offerred by Dalit in their house, it would have been a different question altogether. The same Pejawar Sree would not have eaten EVEN in a Brahmin's house if food was prepared with onion or garlic. This is not because there is hatred between Pejawar sree and other people but that his sainthood and philosophy has principles that is his dharma to follow. This is ALSO part of the FREEDOM OF RELIGION offered by the constitution of India. Hamsalekha is suggesting that his holiness Sri Pejawar Swamiji's Freedom of religion is irrelevant and that he should have left them aside to show that he respects other's freedom of eating blood.
    Mr. Hamsalekha is digging at Pejawar swami's religious freedom and making it feel that he stigmatized Dalits while , actually Pejawar sree's intention was not to get any votes by visiting dalit community but simply a noble intention to bring communities together. Mr. Hamsalekha is making that noble intention look like a sin.
    Food is personal topic. A celebrity in public should not get into it. Same Hamsalekha wont eat Cockroaches which is a tradition in some parts of the world or probably not eat a dog which is eaten in Nagaland in India by our own citizens, forget Chinese eating snakes. It does not mean that MR. Hamsalekha discriminates such people who eat cockroaches or dogs. But, on the other hand he is creating a same analogy look true for his divine holiness, Sri Pejawar swami ji.
    So, his expectation that a SAINT should eat liver or drink blood in dalit house is a statement that should not be uttered by a celebrity. HE is SPREADING HATRED BY THIS. INTENTION and COMMUNICATION are two different but connected aspects. By his communication and talking ill about poojya Pejawar swamiji, he has shown his intention of insulting a saint. Any saint will not eat non veg in this country..Same as any muslim moulvi will not eat pork. So, one cannot expect that a moulvi disrespects a dalit if he does not pork in a dalit's house. So, please stop this hatred due to food habits. We are all Indians. But, What HAmsalekha did needs a huge apology and not a smiling one and hinting that he should not say that on stage but can say it to others in smaller groups.
    Whether he does a proper apology or not, Sree Krishna will definitely show Hamsalekha the way.
    Let all communities including Hindus, Christians, Muslims, Jains, Sikhs etc. be at peace to make India a prosperous country in the world and also co-existing with all people in the world. We Indians should show that we truely believe in Vasudeva Kutumbakam. Fighting about food habits within smaller communities will make us only look cheap in front of the world and this vast universe.
    Jai Sri Krishna, Jai Sri Rama, and respects for all other religions and their beliefs.

    • @rajendraisinstream
      @rajendraisinstream Před 2 lety

      Not all flow of thoughts are intentional, the next words are very important.

  • @shivaswamy8976
    @shivaswamy8976 Před 2 lety +15

    ವಯಸ್ಸಗ್ತಾ ಆಗ್ತಾ ಅರುಳು ಮರುಳು ಮಾಂಸಲೇಖ ಇದು ಬೇಕಿತ್ತಾ ನಿಂಗೆ ಬಹಳ ಗೌರವ ಇತ್ತು ನಿಮ್ ಮೇಲೆ ಎಲ್ಲಾ ಮುಗಿತು

    • @multiroast1000
      @multiroast1000 Před 2 lety

      ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

  • @prasannahs3910
    @prasannahs3910 Před 2 lety +17

    ಹಂಸಲೇಖ ಒಬ್ಬ ಹುಚ್ಚ, ಅವನ ಮಾತು ಕೇಳಿದರೆ ಅವನು ಯಾವ ಮಾಂಸನು ಬಿಡಲ್ಲ ಅನಿಸುತ್ತೆ.... ಅವನು ಎಲ್ಲರಿಗೂ ಮಾಂಸ ತಿನ್ನು ಕ್ಲಾಸ್ ಶುರು ಮಾಡಬಹುದು 🤣🤣🤣

  • @sudarshanchakravarti9662
    @sudarshanchakravarti9662 Před 2 lety +2

    ಮಾಂಸಾಹಾರ, ಸಸ್ಯಾಹಾರ ,ಇದು ಜಾತಿ ಅಲ್ಲಾ ಅದು ಅವನ ಆಚರಣೆ ,.. ಪ್ರೀತಿ, ವಿಶ್ವಾಸ ಅದು ಹೊಂದಾಣಿಕೆ, ಸ್ನೇಹ

  • @hssrinidhi
    @hssrinidhi Před 2 lety +1

    ಸಾರ್, ಹಾಗೆ ಅನಿಸುವುದಿಲ್ಲ, ಇದು ಹಿಂದೂ ಸಮಾಜ ಒಡೆಯುವ ಹುನ್ನಾರ. ಅದೇ ಆಗುತ್ತಿದೆ.

  • @odeshav9218
    @odeshav9218 Před 2 lety +21

    ರಂಗಣ್ಣ explained beautifully

    • @arhan206
      @arhan206 Před 2 lety +2

      ರಂಗಣ್ಣ ಒಬ್ಬ ಮಂಗಣ್ಣ 🤣

    • @arhan206
      @arhan206 Před 2 lety +1

      ರಂಗಣ್ಣ ಒಬ್ಬ ಮಂಗಣ್ಣ 🤣

    • @chethusetty_chethu
      @chethusetty_chethu Před 2 lety +2

      @@arhan206 ನೀ ಒಬ್ಬನೇ ಬುದ್ಧಿವಂತ ಭೂಮಿ ಮೇಲೆ

    • @arhan206
      @arhan206 Před 2 lety

      @@chethusetty_chethu yes .... ಅಂಧ ಭಕ್ತ ನಿಗೇ ಉರಿ ಯಾಕೋ🤣

    • @shrinathv827
      @shrinathv827 Před 2 lety

      Ranganna Public TV nalli yestu Jana Balitha janangakkake preference jobs kotti daarey........

  • @anand7353
    @anand7353 Před 2 lety +27

    Acharavillada Naalige.. I had so much of respect for Hamsalekha. Oota avara ichche.. can't believe this, that how can Hamsalekha kind of person think like this???? He is not true to his own lyrics 😏

  • @shrinathv827
    @shrinathv827 Před 2 lety +2

    Ranganna Public TV nalli yestu Jana Balitha janangakkake preference jobs kotti daarey........

  • @ShivKumar-fi5dg
    @ShivKumar-fi5dg Před 2 lety +12

    Truth is difficult to digest.....

    • @prashcrg1089
      @prashcrg1089 Před 2 lety +3

      Which one is truth? Someone coming to ur home eating food what your wife prepared and sleeping with ur wife or ur mother this is ಸಮಾನತೆ?
      ನಾ ಆ ಜಾತಿ ಈ ಜಾತಿ ಅನ್ನೋದು ಬಿಟ್ರೆ ಎಲ್ಲಾ ಸರಿಹೋಗತ್ತೆ. ಮೀಸಲಾತಿಗೋಸ್ಕರ ಈ ಜಾತಿ ನಾಟಕಾನ ಮುಂದುವರೆಸೋದು ಅಂತ ಎಲ್ಲಾರ್ಗೂ ಗೊತ್ತು.

    • @Yuvrajk777
      @Yuvrajk777 Před 2 lety

      @@prashcrg1089 these words shows what you r 😂 this defines your mother

    • @sandhyar3086
      @sandhyar3086 Před 11 měsíci

      Enu truth tale nenndu

  • @mysorevenkatesh2008
    @mysorevenkatesh2008 Před 2 lety +12

    This is callled as Gomukavaygraa. Media hype these few celebrities in reality shows as Nadha Brahma . This fellow acts so good in reality shows & portraits himself as very kind hearted person . Inside this is his actual character. Shame on this person for having a disgusting thoughts .

  • @tharalakshmi6212
    @tharalakshmi6212 Před 2 lety +10

    ಕ್ಷಮೆಗೆ ಅರ್ಹ ರಲ್ಲ

  • @kusumakarabailady9167
    @kusumakarabailady9167 Před 2 lety +5

    ಮೊದಲ ಹೆಜ್ಜೆಯಲ್ಲೆ ಇದ್ದಾರೆ... ರಂಗಣ್ಣ..

  • @humanbeinglivinginhindusta8688

    Truth is & will all ways be bitter .

  • @srisairam3367
    @srisairam3367 Před 2 lety +11

    ಮಾತು ಆಡಿದರೆ ಹೋಯಿತು
    ಮುತ್ತು ಒಡೆದರೆ ಹೋಯಿತು.
    ಮಾತೇ ಮುತ್ತತ.
    ಇದನ್ನೇ ಮರೆತರೆ ಹಂಸಲೇಖ.

  • @annapparajagupta1753
    @annapparajagupta1753 Před 2 lety +17

    May b he is joining congress he is setting a platform that's it

    • @ManojKumar-vz4kf
      @ManojKumar-vz4kf Před 2 lety +1

      Maybe ur bjp supporter adhike ur opposing him

    • @wanderer54796
      @wanderer54796 Před 2 lety +3

      @@ManojKumar-vz4kf may be u r a congress fellow. That's why you wrote this comment

  • @nandinichannarayapatna6705

    Very bad behaviour shame on you

  • @pkpnyb
    @pkpnyb Před 2 lety +1

    Hamsalekha became himsalekha, what cheap statement from him. Instead of commenting on a simple n great seer, hamsalekha should work on the cause in his own way rather than just stage commentary. This Ranganath guy talks like he is absolute power. No grace in the way he handles panelists or guests.

  • @nagrajgarag8065
    @nagrajgarag8065 Před 2 lety +23

    Well said rangana sir

  • @srinidhirao9970
    @srinidhirao9970 Před 2 lety +15

    Look at the arrogance when he says whether Pejawara sree will consume Blood infused food in a Dallas house. What kind of usage of words is it? Also his apologies doesn't come from his heart. It seemed it was done out of compulsion. Being a vetran musician these words are in poor taste. Lost all little respect which was remaining.

  • @unsettledsoul1027
    @unsettledsoul1027 Před 2 lety +1

    Yes wtvr he said is right ....if someone from upper caste enter dalit house..whts thr in tht to feel proud or how can this vl fight for destroying untouchability...these people only practice untouchability in their religion.. hypocrisy...

  • @hanumantappaanaveri4147
    @hanumantappaanaveri4147 Před 2 lety +2

    ಮೇಲ್ಚಾತಿಯವರು ಮೊದಲು..ನಿಮ್ಮ ಮನೆಗೆ ಕರೆಸಿಕೊಂಡು ಊಟ ಮಾಡಿಸಿ.....

    • @multiroast1000
      @multiroast1000 Před 2 lety

      12 ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

  • @prathimaprabhu2658
    @prathimaprabhu2658 Před 2 lety +12

    ಹಂಸಲೇಖ,get well soon.

  • @bheemnaik.c5020
    @bheemnaik.c5020 Před 2 lety +28

    Dalitara manege sri galu hogodalla, dalitaranna nimma manege karedu oota haki.

    • @nagarajabillurrao
      @nagarajabillurrao Před 2 lety +16

      Sri Bheem Naik, Pejawara Swmigalu has done this too. You can verify please.

    • @vikhy01
      @vikhy01 Před 2 lety +2

      Bheema naik avre yaro helidha mathu keli illi comment madodu alla....swamigalu yella reethiya praytnavannu madiddare...

    • @pruthvisagar9064
      @pruthvisagar9064 Před 2 lety

      @@vikhy01 Sir, Prjawara mattadali yestu jana Dalitha swamyji galu iddare?

    • @rahulh5911
      @rahulh5911 Před 2 lety +1

      First tilkondu mathadu guru...bari hogodalla...avru karsi uta nu madsidare sathkara nu madidare...

    • @rahulh5911
      @rahulh5911 Před 2 lety +2

      @@pruthvisagar9064 estu jana dalitha swami gala matadalli brahmanariddare heli???

  • @latheshlathu
    @latheshlathu Před 2 lety +15

    ಇಲ್ಲಿಗೆ, ನನ್ನ ಪಾಲಿನ ಹಂಸಲೇಖ ಸತ್ತೋದ್ರು.

    • @cmntv4116
      @cmntv4116 Před 2 lety +3

      ಹಾಗಿದ್ರೆಅವರ ಎಲ್ಲಾ ಸಾಂಗ್ಸ್ ಬರೆದಿಟ್ಟು, ಇನ್ನ ಮುಂದೆ ಕೇಳಬೇಡಿ

    • @multiroast1000
      @multiroast1000 Před 2 lety +3

      @@cmntv4116 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

    • @ashanagaraj6872
      @ashanagaraj6872 Před 2 lety

      @@multiroast1000 howdhu correct

  • @Mriam07123
    @Mriam07123 Před 2 lety +2

    His son in law Is a Brahmin who is married to his daughter Tejaswini.

  • @naveenkotian4792
    @naveenkotian4792 Před 2 lety +18

    Well side ranganath sir ❤❤❣🙏🙏🙏👍👍👍👍👍👍👍👍

    • @raghunathrtps5296
      @raghunathrtps5296 Před 2 lety

      ತುಂಬಾ ಚೆನ್ನಾಗಿದೆ ನಿಮ್ ಕಂಡ/ಕಂಗ್ಲೀಷ್/ಇನ್ನಡ

  • @mamsvasisth8122
    @mamsvasisth8122 Před 2 lety +9

    What has this man done to remove untouchability...?? He has no yogyathe to even take Pejawara shri s name.

  • @sridharsanjeev3050
    @sridharsanjeev3050 Před 2 lety +56

    ಆ ಗಂಗರಾಜನ(ಹಂಸಲೇಖ) ಜಾತಿ ಯಾವುದು ಅಂತ ನೋಡದೇ ಗೌರವ ಕೊಟ್ಟೇದೀವಲ್ಲ.. ಅದು ತಪ್ಪೇನೋ.. ಅನ್ನಿಸುತ್ತಿದೆ😂

    • @arundesai9006
      @arundesai9006 Před 2 lety +16

      ಜಾತಿ ನೋಡಿ ಮರ್ಯಾದೆ ಕೊಡೋ ನೀನು ನಿನ್ನ ತಾಯಿ ತಂದೆ ಎಂಥ ಸಂಸ್ಕಾರ ನೀಡಿದ್ದಾರೆ..... ಥೂ ಥೂ.... ನಿಮ್ಮ ಅಂತ ಜಾತಿ ವಾದಿಗಳು ಸಮಾಜದ ದರಿದ್ರಗಳು

    • @sridharsanjeev3050
      @sridharsanjeev3050 Před 2 lety +25

      @@arundesai9006👈😂ಲೇ ಆತುರಕ್ಕೆ ಹುಟ್ಟಿದವನೇ👈🙄😂.. ನನ್ನ ತಂದೆ ತಾಯಿ ಬಗ್ಗೆ ಮಾತಾಡೋಕೆ ಮುಂಚೆ..... ನಿನ್ನ ತಂದೆ ಯಾರು ಅಂತ ಮೊದಲು ತಿಳ್ಕೊಳೋ ಲೇ ನಿಂದು ಕ್ರಾಸ್ ಬ್ರೀಡ್ ಸಂಸ್ಕಾರ ಆಗಿರುತ್ತೆ ಥೂ.. ನಿನ್ ಜನ್ಮಕ್ಕೆ**😂 ನಿನ್ನ ತಾಯಿನ ಕೇಳು ಸತ್ಯ ಗೊತ್ತಾಗುತ್ತೆ😂...
      "ಮೊದಲು ಕಾಮೆಂಟ್ ನ್ನು ಸರಿಯಾಗಿ ಓದಿ ಅರ್ಥ ಮಾಡ್ಕೊಳೋದು ಕಲಿಯೋ ಲೇ ಮೂರ್ಖ"😂

    • @basavarajhm32
      @basavarajhm32 Před 2 lety +5

      ಸತ್ಯ ವಾಗಿ

    • @sureshpoojari3263
      @sureshpoojari3263 Před 2 lety +2

      @@sridharsanjeev3050 😂😂😂😂

    • @arundesai9006
      @arundesai9006 Před 2 lety +4

      @@madhusudana3827 ಹಾಗೆ ಮಾಡೋರು ನಿಮ್ಮಷ್ಟೆ ಮಾತಾಂಧರು, ನಾನು ಇಲ್ಲಿ ಹಂಸಲೇಖ ಎನ್ ಹೇಳಿದ್ದರು ಅದಕ್ಕೆ ಕಾಮೆಂಟ್ ಮಾಡಿಲ್ಲ..... ಮೇಲೆ ಅವನು ಎನ್ ಬರದಿದ್ದ ಓದು..... ಜಾತಿ ನೋಡಿ ಮರ್ಯಾದೆ ಕೊಡೋ ಸಾಂಸ್ಕೃತಿ ಅಂತೆ ಅವನದೊ..... ಜಾತಿ ಮೇಲೆ ಮನುಷ್ಯರನ devide ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ತಲೆ ಹಿಡುಕ ಜನ ಈ ಬ್ರಾಹ್ಮಣರು..... ಈಗ ಹಿಂದೂ ಧರ್ಮ ಅಪಾಯದಲಿದೆ ಅಂತ ಬೊಬ್ಬೆ ಹೊಡೆಯುವ ಸಗಣಿ ಸೇವಕರು....... ಯಾಕೆಂದರೆ ಯಾರು ಇವರ ಚಾಕರಿ ಮಾಡ್ತಾರೊ ಅವರು ಈಗ ಸಮಾಜದಲ್ಲಿ ಮುಂದೆ ಬಂದು ಮರ್ಯಾದೆ ಇಂದ ಬದುಕೋದು ಇವರಿಗೆ ಅರಗಿಸೊದು ಕಷ್ಟ.... ಮೂರು ಹೊತ್ತು ಮೊಸರನ್ನ ತಿನ್ನೋ ಇವರಿಗೆ ಇವತ್ತಿನ ಸಮಾಜದಲ್ಲಿ ಮೈ ಬಗ್ಗಿಸಿ ದುಡಿಯುದು ಕಷ್ಟ.... ತಟ್ಟೆ ಕಾಸು ಸಿಗೋದು ತೀರ ಕಷ್ಟ ಅದಕ್ಕೆ ಹಿಂದೂ ಖಾತರೆ ಮೇ ಹೈ ಅಂತ ಬೊಬ್ಬೆ.....

  • @ayappa003
    @ayappa003 Před 2 lety +4

    Ranganna your your 👌

  • @savithadevihr5767
    @savithadevihr5767 Před 2 lety +14

    Well said Raganath.

  • @rameshrajanna5907
    @rameshrajanna5907 Před 2 lety +17

    A person commits an offence, then asks for apology.
    Now law takes its own course, punishment

    • @chandran5270
      @chandran5270 Před rokem

      What wrong thing he did,how one person visiting another person house is news?.How he became upper class??

  • @basavarajayatti1766
    @basavarajayatti1766 Před 2 lety +2

    Bitcoin, Crypto market related informative episode ಮಾಡೋದಾದ್ರೆ ತಿಳಿಸಿ, ಯಾವುದೇ ರೀತಿಯ ಮಾಹಿತಿ ಕೇಳಿದ್ರು ವಿವರಿಸಿ ಹೇಳಲಾಗುವುದು,crypto field ನಲ್ಲಿ, ಎಲ್ಲಿ ಸಿಗದಿರೋ ಸಾಕಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು,ಈ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ unique ಆಗಿರುತ್ತೆ

  • @RK-pi1kr
    @RK-pi1kr Před 2 lety +9

    Absolutely rubbish statement. All that sweet talks he used to tell in series like sa re ga ma is all drama for making money. Today he spoke from his subconscious mind which is what actually he is. I have completely lost respect for him. I had very high regards for him but no more. Apologies or sorry will not do any good, he has just spoken what was in his mind for long time.

  • @user-dp4kf2tq3y
    @user-dp4kf2tq3y Před 2 lety +15

    ಹಂಸಲೇಖ ಪ್ರಶ್ನೆ ಮಾಡಿದ್ದರಲ್ಲಿ ತಪ್ಪಿಲ್ಲ
    ಆದರೆ ಅವರು ಮಾಂಸ ತಿನ್ನಬೇಕು ಅಂತ ಹೇಳುವುದು ತಪ್ಪು .ಲಘುವಾಗಿ ಎಂತವರ ಬಗ್ಗೆನೂ ಮಾತಾಡಬಾರದು.

    • @multiroast1000
      @multiroast1000 Před 2 lety

      ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ

    • @user-dp4kf2tq3y
      @user-dp4kf2tq3y Před 2 lety

      @@multiroast1000 you are right

  • @shreerajgovindstudios9734

    Point to rangu

  • @su-mu
    @su-mu Před 2 lety

    13:30 no need. Hamsalekha made that (unnecessary) comment in public. he asked for forgiveness in public. It's over.

  • @open-mindededucation.931

    ಮಾಂಸಾಹಾರ ಬ್ರಾಹ್ಮಣರ ಮೂಲ ಆಹಾರ,
    ಬ್ರಾಹ್ಮಣರ ಧರ್ಮಗ್ರಂಥಗಳೇ ಇದಕ್ಕೆ ಆಧಾರ,
    _1 - “ಅಧೋ ಅನ್ನಂ ವಾಯ್ ಗೋವಾ” - "ವಾಸ್ತವವಾಗಿ ಗೋವು ನಮ್ಮ ಆಹಾರವಾಗಿದೆ [ಐತೇರಿಯ ಬ್ರಾಹ್ಮಣ್ಯ: - 111.9.8_ ]
    _2 - “ಮಾಂಸವಿಲ್ಲದೆ ಮಧುವನನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ “[ಆಶ್ವಲಾಯನ ಗೃಹ್ಯ ಸೂತ್ರ: 1-4_ ]
    3 _- "ಪಂಡಿತರು, ಪ್ರಸಿದ್ದರು, ಸಾಮಾಜಿಕರು, ದೇವತೆ, ವೇದಪತಿ, ಕೇಳುಗನನ್ನು ಕೇಳಲು ಬಯಸುವ ತಾಯಿ, ಅಗುನ ಮಗ, ಎಮ್ಮೆ ಅಥವಾ ಎತ್ತು ಮಾಂಸವನ್ನು ತಿನ್ನಬೇಕು." [ಬೃಹದಾರಣ್ಯಕಂ_ ]
    _4 - “ ವಯಸ್ಸಿನಲ್ಲಿದ್ದ ಕರುವನ್ನಾದರೂ, ಅಥವಾ ಕಡು ವಯಸ್ಸಿನಲ್ಲಿದ್ದ ಎತ್ತನ್ನಾದರೂ ತಿನ್ನಬೇಕು [ಶಂಕರಾಚಾರ್ಯರು_ ]
    5 _- “ ನನ್ನ ಶರೀರದಲ್ಲಿ ಮಾಂಸ ಇರುವ ತನಕ ನಾನು ಎಳೆ ಹಸುವಿನ ಮಾಂಸವನ್ನ ತಿನ್ನುತ್ತೇನೆ “ - [ಯಜ್ಞವಲ್ಕ - ಬ್ರಾಹ್ಮಣ_ ]
    _6 - ಭಾರದ್ವಾಜನು ಒಂದು ಕರುವನ್ನು ಕೊಂದು ರಾಮನ ಊಟಕ್ಕೆ ಆಹ್ವಾನಿಸಿದನು [ರಾಮಾಯಣ ]7 - ಯಜ್ಞಗಳು, ಯಾಗಗಳು ಮಾಡಿದ ಮಾಂಸವನ್ನು ತಿನ್ನದಿದ್ದರೆ ಅವನು ಬರುವ ಮುಂದಿನ ಇಪ್ಪತ್ತು ಜನ್ಮಗಳು ಪ್ರಾಣಿಗಳಂತೆ ಹುಟ್ಟುತ್ತಾನೆ. [ಮನುಧರ್ಮ ಶಾಸ್ತ್ರ - ಸೂಕ್ತ 35_ ]
    _8 - ಮನೆಯಲ್ಲಿ ಎತ್ತಿನ ಮಾಂಸವನ್ನು ತಿನ್ನಬಹುದು, ಹಾಲು ಕೊಡುವ ಹಸುಗಳನ್ನು ಕರುಗಳನ್ನು ಬಲಿ ಕೊಡಬಹುದು ಆದರೆ ಕಟುಕನಿಗೆ ಮಾರಬಾರದು. [ಕೌಟಿಲ್ಯನ ಅರ್ಥಶಾಸ್ತ್ರ_ ]
    _9 - ಉತ್ತರಕ್ರಿಯದಲ್ಲಿ (ದಶದಿನ ಕರ್ಮದಲ್ಲಿ) ಭಾಗವಾಗಿ ಹಸುವನ್ನಾದರೂ, ಎತ್ತನ್ನಾದರೂ ಕೊಂದು ಬ್ರಾಹ್ಮಣರಿಗೆ ಕೊಡುತ್ತಿದ್ದರು. [ಋಗ್ವದ 10, 14-1]_
    _10 - ರಂಡಿ ದೇವರ ಊಟ ಅಡುಗೆಮನೆಯಲ್ಲಿ ಎತ್ತನ್ನು ಕೊಂದು ಧಾನ್ಯದ ಜೊತೆಗೆ ಮಾಂಸವನ್ನು ಬಡಿಸುತ್ತಿದ್ದರು. [ಅಥರ್ವಣ ವೇದ - 11.2,4_ ]
    __11 - ಇಂದ್ರನಿಗೆ, ಶಿವನಿಗೆ ಹಸುಗಳನ್ನು ಬಲಿಕೊಡಬೇಕು, ಗರ್ಭಿಣಿ ಸ್ತ್ರೀಯರು ಕೆಂಪು ಎತ್ತಿನ ಮಾಂಸವನ್ನು ತಿಂದರೆ ಶ್ರೇಷ್ಠ ಮಗುವಿಗೆ ಜನ್ಮಕೊಡುತ್ತಾರೆ. [ಯಾಜ್ಞವಲ್ಕ ಸ್ಮತಿ ]_
    _12 - 'ನಿಮಗೆ ಆಶ್ಚರ್ಯವಾಗಬಹುದು ಪ್ರಾಚೀನ ಹಿಂದೂ ವಿಧಿ ಮತ್ತು ಆಚರಣೆಗಳ ಪ್ರಕಾರ, ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದೂ ಆಗಲು ಸಾಧ್ಯವಿರಲಿಲ್ಲ' ಈ ಭಾರತದಲ್ಲೇ ಒಂದು ಕಾಲವಿತ್ತು. ದನವನ್ನು ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಇರಲು ಸಾಧ್ಯವಿರಲಿಲ್ಲ. ಸನ್ಯಾಸಿಗಳು ಅಥವಾ ರಾಜರು ಅಥವಾ ಯಾರಾದರೂ ಮಹಾಪುರುಷರು ಮನೆಗೆ ಬಂದಾಗ ಅತ್ಯುತ್ತಮವಾದ ಎತ್ತನ್ನು ಕಡಿಯಲಾಗುತ್ತಿತ್ತು ಎಂಬುದನ್ನು ವೇದಗಳಲ್ಲಿ ನೀವು ಓದಬಹುದು' ಸ್ವಾಮಿ ವಿವೇಕಾನಂದ: [ಸಮಗ್ರ ಕೃತಿಗಳು ಸಂಪುಟ-3, 3-536]__

  • @vittalak7974
    @vittalak7974 Před 2 lety +6

    Hamsalekh sir correct agi helidare
    Super 😀

  • @manjulabl3803
    @manjulabl3803 Před 2 lety +22

    Educated person does not rock about this type. This taking against for him.

  • @swathikaivalya4665
    @swathikaivalya4665 Před 2 lety +1

    Well said Ranganath Sir....

  • @prabhuhugar3872
    @prabhuhugar3872 Před 2 lety +1

    ಎಲ್ಲೋ ಹೂಡೂಕೀದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ...😭

  • @ammaamma8786
    @ammaamma8786 Před 2 lety +14

    ರಂಗನಾಥ್ 👌🙏🏽

  • @kcsudhakar529
    @kcsudhakar529 Před 2 lety +7

    ನಿಮಗೇಕೆ ಬೆಕ್ಕಿತು ಇದು ಎಲ್ಲರನು ಒಂದೇ ಎಂದು ನೋಡಿ

  • @sharadashasthry8994
    @sharadashasthry8994 Před 2 lety +1

    That inner words hamasalekha

  • @rajeshrajesh1463
    @rajeshrajesh1463 Před 2 lety

    ನಾನು ದಲಿತ..ಯಾವ sulemaklu ಬರಬೇಡಿ ನಮ್ಮ ಉದ್ದಾರ ನಮ್ಮ ಕೈಯಲ್ಲೇ ಇದೆ...ನಾವೇನು ಬೇರೆ ಗ್ರಹದಿಂದ ಬಂಡಿದಿವ....

  • @nandinichannarayapatna6705

    Nimma mele tumba gourava ittu chi

    • @wanderer54796
      @wanderer54796 Před 2 lety +1

      Madam innu munde avanannu Mamsa lekha anta kariri.

  • @tarakaranji7681
    @tarakaranji7681 Před 2 lety +4

    Next M l A yavudo party jothe deel aghera beku, bramanaranu bidare, win aghuthene antha ,mathadedare,

  • @kjagadeesh2015
    @kjagadeesh2015 Před 2 lety

    Gesture of his holiness late shri pejawar shri to visit a dalit home is a noble and divine act, hamsalekha mind your words and behave yourself . If you are losing your market in the industry, retire with honor, no shame in retiring! And I AM A DALIT !!!

  • @guruprakash.k.gallproblems7585

    Ranganna sir u r brilliant and best and very good and strength man in media speech