Ko Ko Koliye - Sipayi - HD Video Song | Ravichandran | Soundarya | SPB | Hamsalekha
Vložit
- čas přidán 6. 01. 2022
- Sipayi Movie Song: Ko Ko Koliye - HD Video
Actor: Ravichandran, Soundarya
Music: Hamsalekha
Singer: SPB
Lyrics: Hamsalekha
Year :1996
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Sipayi - ಸಿಪಾಯಿ 1996*SGV - Hudba
ಟ್ರಾಕ್ಟರ್ ಆಲ್ಲಿ ಇ ಸೊಂಗ್ ಹಾಕಿಕೊಂಡು ಹೋಗುತಿದರೆ ಹೇ ಎನ್ ಕ್ರೇಜ್ ಗುರು
Nija guru craze
En helde guru. super craze
❤❤❤
Tractor nalli ravi song bittre bere oododu bahala kadime .. entire Karnataka ivrde haavali.
ಸಿಪಾಯಿ ಮೂವೀ ಸಾಂಗ್ಸ್ ಟ್ರಾಕ್ಟರ್ ನಲ್ಲಿ ಹಚ್ಕೊಂಡ್ ಹೊಂಟ್ರ noun..... ಫುಲ್ಲ್ ಗಿಚ್ಚೀ...💛♥️💛♥️💛♥️💛♥️💛♥️♥️... ರವಿ ಮಾಮ...💛♥️💛♥️..... ಹಳ್ಳಿ ನ್ಯಾಗ 100%... ರವಿ sir....songs fans like ಮಾಡ್ರಿ
ಇನ್ನೂ ನೂರು ವರ್ಷ ಹೋದರೂ ಬಂದರೂ ಇತರ ಸಾಂಗ್ ಬರೋದಕ್ಕೆ ಸಾಧ್ಯನೇ ಇಲ್ಲ
ಈತರ ಸಾಂಗ್ ಬಂದ್ರೆ ಕೇಸ್ ಹಾಕ್ತಾರೆ ಸರ್
Yes
@@nanjundaswamys369 bkhkmkkkukkmuukuukkuhmiklhkhim mkmumkkyki have vhk🙏😮😅😅🙏👍😊
ಇದು ನಿನ್ನ ಅಭಿಪ್ರಾಯ ಅಷ್ಟೇ ಒಬ್ಬೊಬರಿಗೆ ಒಂದೊಂದು ಸಾಂಗ್ ಇಷ್ಟ ಆಗುತ್ತೆ
ಸಾಂಗ್ ನಲ್ಲಿ ಹೈಲೈಟ್ ಅಂದ್ರೆ
ಪ್ರೀತಿಗೆ ಪ್ರಣಾಮ ನಾನಿದರ ಗುಲಾಮ 💙
Really awesome,
ಕೋಳಿಯ ಕುರಿತು ಒಂದು ಸಿನಿಮಾ ಹಾಡು ಮಾಡಬಹುದು ಎನ್ನುವ ಯೋಚನೆ ಮತ್ತು ಸಾಹಿತ್ಯದ ಆಲೋಚನೆಯ ಅನುಭವಕ್ಕೆ ನಮನ....
ಸಿನಿಮಾ ಅಲ್ಲ, P.hd ಮಾಡಬಹುದು
🎉🎉
By
Hamsalekha 🔥🔥🔥
ಹಂಸಲೇಖ+ಎಸ್ ಪಿ ಬಿ+ ರವಿಚಂದ್ರನ್=evergreen songs 🎶🎶🎶🎶🎼🎼🎼🎼🎼🎸🎸🎸🎸💙💙💙💙
ಇನ್ನೂ ನೂರು ವರ್ಷ ಹೋದರು ಇತರ ಸಾಂಗ್ ಬರಲ್ಲ
💛 ಹುಟ್ಟು ಹಬ್ಬದ ಶುಭಾಶಯಗಳು ಸೌಂದರ್ಯ ಅವರಿಗೆ❤Happy Birthday Soundarya Mam⭐👸❤❤❤❤
ಹಳ್ಳಿ ಬಟ್ಟೆ ತೋಡೋದಕ್ಕೆ ರವಿಚಂದ್ರನ್ ಗೆ ಎಷ್ಟು ಇಷ್ಟ , ಸೂಪರ್ ರವಿ ಮಾವ
ರವಿ ಸರ್ ಹಂಸಲೇಖ ಮ್ಯೂಜಿಕ್ ಎಸ್ ಪೀ ಬೀ ಸರ್ ವಾಯ್ಸ್ ಸೂಪರ್ ಅದ್ಬುತವಾದ ಗೀತೆ
Prmluk
ಕೇಳ್ತಾ ಇದ್ದರೆ ಈ ಸಾಂಗನ್ನು ಕೇಳುತ್ತಾ ಇರಬೇಕು ಅನಿಸುತ್ತೆ
ನೂರು ಕೋಟಿ ವರ್ಷ ಆದ್ರೂ ಈ ಹಾಡಿನ ಕ್ರೇಜ್ ಕಮ್ಮಿ ಆಗಲ್ಲ ❤❤
ಸೌಂದರ್ಯ ಕ್ಕೆ ತಕ್ಕ ಹೆಸರೇ ಸೌಂದರ್ಯ
Exactly
ಚಿನ್ನದ ಯುಗದ ಚಿನ್ನದಂಥ ಹಾಡು ❤️❤️💕
Este jana bandru King SPB Na mirsokke agalla🔥🔥🔥
ಸಾಂಗ್ ಟ್ರಾಕ್ಟರ್ ಅಲ್ಲಿ ಕೇಳೋದೆ ಚೆಂದ ಗುರು ❤❤❤🎉 ಅದು ಎಷ್ಟು ಸಲ ಕೇಳಿದ್ರೂ ಸಾಲದು❤❤❤❤
Soundarya looking too stylish...
ಎಂತಹ ಹಾಡು ಏನು ಸಂಗೀತ ಮತ್ತು ಸಾಹಿತ್ಯವು ಅದ್ಭುತವಾಗಿದೆ ಎಸ್ಪಿಬಿ ಸರ್ ಮತ್ತು ರವಿ ಸರ್, ಹಂಸಲೇಕಾ ಸರ್ ಎವರ್ಗ್ರೀನ್ ಹಾಡು❤🥰
ಸೌಂದರ್ಯ ಮೆಡಮ್ 💐💐
Beauty of The Beauty Soundarya❤❤❤
ಎಸ್ಪಿಬಿ ಸರ್ ❤❤
ಹಂಸಲೇಖ ಸರ್ ❤❤
Stunning Soundary
Die hard fan of her 😘💜....
Who can do these kind of picturisation other than our legend Ravi mama ❤️
ಈ ಸಾಂಗ್ ಎಷ್ಟು ಸತಿ ಕೇಳಿದರುನು ಬೇಜಾರ್ ಆಗೋದೆಲ್ಲಾ ಏನ್ ಸಾಂಗು ಗುರು ಇದು 🔥🔥🔥🔥
Beauty of The Beauty Soundarya❤
Soundarya ❤️
Crazy star is legend of Indian movie making
Miss you soundarya madam...love you madam
Super lyrics music hamsaleka sir koti koti namana
Unique theme ,only ravichadran can create such songs
Soundarya always Soundarya till the Earth listen to this music Godess of beauty soundarya
90s ನಲ್ಲಿ ರವಿಚಂದ್ರನ್ ಹವಾ 🔥🔥🔥🔥
2:45 bgm, 2:50 her look killing
This is really crazy... only Ravi sir can do this ❤️❤️❤️❤️ 🔥 🔥🔥🔥🔥 what a visual treat fabulous
Coco Coco Coco kolage song Kannada
We miss you Soundarya ma'am 😔
Dedicated to both Malaysian weds Indian💕💞👏😘👌💯💫💕🤲🤲🤲👍👍👍
2:21 Music is ultimate
90s time nalli film noduvaga hero mele thumba sittu ethu, because koli na e hadalli himse madodhu nange sahiskolluke aglililla.but edhu kalpanika antha buddy bandmele gothayithu
ಸೌಂದರ್ಯ i miss madam🙏
Love guru Ravi sir.. i love song
Ravi sir 🙏🥰🥰😍💓
Any one like this in 2024
Super Ravi sir and soudharya Madam
Legend Ravi sir
ಡೈಲಿ ಟ್ರ್ಯಾಕ್ಟರ್ ನಲ್ಲಿ ಈ ಸಾಂಗ್ ಹಾಕ್ಲೆ ಬೇಕು ಅಷ್ಟ್ ಅಡ್ಡಿಕ್ಟ್ ಆಗಿದೀನಿ 💥♥️😅
ಕಾರ್ ಸ್ಟಾರ್ಟ್ ಮಾಡಿದಾಗೆಲ್ಲಾ ಈ ಸಾಂಗ್ ಆಟೋ ಪ್ಲೇ ಆಗುತ್ತೆ ❤
Soundarya big fan 💐
My boss 🔥🔥🖤💪
Super song ❤❤❤❤
ಸೂಪರ್ ಡೂಪರ್ ಹಿಟ್ ಸಾಂಗ್💜♥️🌹🌹
I love this song ,☮️🤟🥰✨🥀🤩💪
❤❤❤❤❤❤❤❤❤❤❤❤❤❤❤❤❤❤❤❤
1:34 ❤❤❤❤
2.46 Back ground music is ultimate
My Favourite song....❤
ಸೂಪರ್ 🌹
Hands of to RAVICHANDRAN SIR
Super Ravichandran.
Spb voice magic
Chindi💥💥💥💥💥
Hamsalika sir super song kottidare❤❤❤❤❤
super song 👌👌👌
Nan favorite song🎵🎵🎵🎵
Ravi maama
Super 👌😍
Im bing fan of crazy stara
Supper song
Super
👌 ಮ್ಯೂಸಿಕ್
ನನ್ನ ಊರಿನಲ್ಲಿ ನನ್ನ ಟ್ರ್ಯಾಕ್ಟರ್ ನಲ್ಲಿ ಈ ಸಾಂಗ್ ಹಾಕಿಕೊಂಡು ಹೋದರೆ ಕಾಲೇಜ್ ಹೋಗೋ ಹುಡುಗಿಯರು ನೋಡಿ ಸೈಡ್ ಬಿಡ್ತಾರೆ....ಇದು ರವಿಸಾರ್ ಗೆ ಇರುವ ಕ್ರೇಜ್ ಅಂದ್ರೆ
Nice
SPB sir voice beki guru❤
Super song
Supre anna
Super ❤️☺️👌
My fevaret songs
La la la
Crazy always crazy
👌👌👌👌👌
👌
the amount of anxiety i got when ravimama drove jeep beside koli 😂😂
My childhood film 👌👌👌👌👌
Lovely song❤🎶❤🎶❤🎶
Repeat mode😍
Evergreen song
👌👌👌👌👌👌👌👌
❤❤
Coco kolage Coco kolage Kannada song
Any 2024 💗
ಏನು ಸಾಂಗು ಯಪ್ಪಾ
Super songs
❤️❤️❤️👌👌👌
Frist
❤️❤️❤️
🎉🎉🎉🎉🎉🎉
🔥🔥🔥
Nanu e song estu sari kelidre bore illa
🌹
Bangaraaaaa
ಗೊವಿಂದಪ