Yaarige Beku Ee Loka - Sipayi - HD Video Song - Ravichandran - Soundarya - KJ Yesudas - Hamsalekha

Sdílet
Vložit
  • čas přidán 5. 01. 2022
  • Sipayi Movie Song: Yaarige Beku Ee Loka - HD Video
    Actor: Ravichandran, Soundarya
    Music: Hamsalekha
    Singer: K.J. Yesudas
    Lyrics: Hamsalekha
    Year :1996
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Sipayi - ಸಿಪಾಯಿ 1996*SGV
  • Hudba

Komentáře • 798

  • @pavithrapavitharasonu4669
    @pavithrapavitharasonu4669 Před 4 měsíci +237

    2024 ಅಲ್ಲಿ ಈ ಸಾಂಗ್ ಕೇಳಿದವರು ಲೈಕ್ ಮಾಡಿ ಮುಂದೆ ಹೋಗಿ ❤😊😊

    • @RahulRaj-oq9qj
      @RahulRaj-oq9qj Před 16 dny +3

      2024 ರಲ್ಲಿ ನಾನು ಈ ಹಾಡು ಕೇಳ್ದೆ ಆದ್ರೆ ಕಾಮೆಂಟ್ಸ್ ಓಪನ್ ಮಾಡ್ಲಿಲ್ಲ .ಕ್ಷಮಿಸಿ ಇಲ್ಲ ಅಂದಿದ್ರೆ ಖಂಡಿತಾ 👍ಮಾಡ್ತಿದ್ದೆ

  • @ravikumarankalagi6301
    @ravikumarankalagi6301 Před 3 měsíci +133

    2024ರಲ್ಲಿ ಈ ಹಾಡು ಕೇಳ್ತಿರೊರು ಲೈಕ್ ಮಾಡಿ

  • @shivuambalanur4816
    @shivuambalanur4816 Před 2 měsíci +90

    ಆವಾಗ ಆವಾಗ ಈ ಹಾಡನ್ನು ಕೇಳ್ಬೇಕು ಅನಿಸುತ್ತೆ ಕೇಳುವವರು ಒಂದು like ಮಾಡಿ

  • @sukhadevasingi9988
    @sukhadevasingi9988 Před rokem +393

    2023 ರಲ್ಲಿ ಈ ಹಾಡನ್ನು ಕೇಳಿದವರು like ❤️ ಮಾಡಿ

  • @gsshekshavali
    @gsshekshavali Před rokem +225

    ನರಿಗಳು ನಾಯ್ಯನ ಹೇಳುವಾಗ ಕಿವಿ ಕೊಟ್ಟು ಕೇಳು ಬೇಕ ಮೊಸಳೆ ಕಣ್ಣಿರು ಇಡುವಾಗ ಕೂಡಿ ಕೊಂಡು ಆಳಬೇಕ 🎹🎸

  • @abhishekabhi4890
    @abhishekabhi4890 Před 2 lety +497

    ಕನ್ನಡ ಅಭಿಮಾನಿಗಳೇ 2022 ರಲ್ಲಿ ಯಾರು ಇದ್ದೀರಿ....

  • @user-ty8je2sb9z
    @user-ty8je2sb9z Před 6 měsíci +34

    ಈಗಿನ ಕಾಲದಲ್ಲಿ ನಿಜವಾದ ಪ್ರೀತಿಗೆ ಬೆಲೆ ಇಲ್ಲ ಇದು ನನ್ನ ಅನುಭವದ ಮಾತು 😢😢

  • @RaviKumar-lx5xs
    @RaviKumar-lx5xs Před rokem +106

    ಸಾಹಿತ್ಯ ಸಂಗೀತ ಲೋಕಕ್ಕೆ ದೊರೆ ನಮ್ಮ ಹಂಸಲೇಖ ಗುರುಗಳು 🙏🙏🙏🙏🙏

  • @krishnakr825
    @krishnakr825 Před 10 měsíci +61

    ಎಂದೆಂದಿಗೂ ಕನ್ನಡ ಚಿತ್ರರಂಗದ ರವಿ ಸರ್ ತರ ಸಿನಿಮಾ ಮಾಡೋದಕ್ಕೆ ಸಾಧ್ಯವಿಲ್ಲ ನೀವೆಂದಿಗೂ ಕ್ರೇಜಿಸ್ಟಾರ್ 💐💐💐💐♥️

  • @goal-gf4yz
    @goal-gf4yz Před rokem +190

    ನರಿಗಳು ನ್ಯಾಯ ಹೇಳುವಾಗ ಕಿವಿಕೊಟ್ಟು ಕೇಳಬೇಕ.🤦 ಎಂತಹ ಸಾಲು 👍

  • @irannakumbar2088
    @irannakumbar2088 Před rokem +65

    💛❤️ಸಿಪಾಯಿ ಮತ್ತು ಪುಟ್ನಂಜ ಚಿತ್ರದ ಹಾಡುಗಳನ್ನು ವಾರದಲ್ಲಿ ಒಮ್ಮೆಯಾದರೂ ಕೇಳಿದಾಗ ಮನಸ್ಸಿಗೆ ಆನಂದವಾಗುತ್ತದೆ 💛❤️

  • @Veerucreation07
    @Veerucreation07 Před 5 měsíci +20

    2024 ರಲ್ಲೀ ಯಾರ್ ಯಾರ್ ಈ ಹಾಡು ಕೇಳಿದಿರಾ

  • @CrazyHarsha0724
    @CrazyHarsha0724 Před rokem +111

    ಈ ಒಂದು ಹಾಡು ಸಾಕು ಸರ ನಮ್ಮ ಎಲ್ಲಾ ನೋವು ಮರೆಯಾಕೆ...

  • @pusmanpusman1925
    @pusmanpusman1925 Před 3 měsíci +17

    ಆಸ್ತಿ ಅಂತಸ್ತು ಹಣ, ಸಂಪತ್ತು, ಇವತ್ತು ಇರತ್ತೆ ನಾಳೆ ಹೋಗತ್ತೆ....ಆದ್ರೆ, ನಮ್ಮೋರು ಅನ್ನೊ ವ್ಯಕ್ತಿ ಮೇಲೆ ಇಟ್ಟಿರೋ ನಂಬಿಕೆ, ಗೌರವ, ವಿಶ್ವಾಸ , ಯಾವತ್ತು ಕಡಿಮೆ ಆಗ್ದೆ ಇರೊ ತರ ನೋಡ್ಕೊಂಡ್ರೆ ಬಹುಶಃ ಅದೇ ನಿಜವಾದ ಪ್ರೀತಿ ❤️😍 ನನ್ನ ಪ್ರಕಾರ ☺️😇 ಇಷ್ಟೇ ಪ್ರೀತಿಯೆಂದರೆ... 😊❤️‍🩹

  • @Rohith481
    @Rohith481 Před rokem +138

    90ರ ದಶಕದ ಹಾಡುಗಳನ್ನು ಕೇಳುವಾಗ ಬಾಲ್ಯದ ನೆನಪಿಗೆ ಜಾರುತ್ತೇವೆ.🤩

  • @balajiv5839
    @balajiv5839 Před rokem +31

    ಅವತ್ತು ರವಿಚಂದ್ರನ್ ಸಿನಿಮ ರಿಲೀಸ್ ಆದ್ರೆ ಆ ಮಜಾನೇ ಬೇರೆ

  • @sharabanna8715
    @sharabanna8715 Před 2 lety +103

    ರವಿ ಸರ್ ಹಾಡು ಅಂದ್ರೇ ಬೆಂಕಿ ಇದ್ದ ಹಾಗೆ ತುಂಬಾ ತುಂಬಾ ಒಳ್ಳೆಯ ಹಾಡು ಯೇಸುದಾಸ್ ಅವರಿಗೆ ತುಂಬಾ ಧನ್ಯವಾದಗಳು

    • @20.pragatheeshwar.k.i78
      @20.pragatheeshwar.k.i78 Před rokem +3

      Annayaa

    • @sharats389
      @sharats389 Před rokem +2

      Edu nim ravi sir hadu alla mari

    • @sharats389
      @sharats389 Před rokem +1

      Edu nim ravi sir hadu alla mari yaro bareda hadu

    • @Rk-xs6zf
      @Rk-xs6zf Před rokem +4

      @@sharats389 baresiddu ravi sir guru director of movie

    • @kiranhpbt
      @kiranhpbt Před rokem

      @@Rk-xs6zf ಕೈ ಹಿಡಿದು ಬರೆಸಿದ್ದ....?

  • @RamakaidaliRamakaidali-ff8su
    @RamakaidaliRamakaidali-ff8su Před 4 měsíci +9

    ರವಿಚಂದ್ರನ್ ಸರ್ ನೀವು 100ವರುಷ ಚೆನ್ನಾಗಿ ಬಾಳಿ🥺🥺😍😍

  • @MohammedSharif-kq4wp
    @MohammedSharif-kq4wp Před 4 měsíci +11

    ನರಿಗಳು ನ್ಯಾಯ ಹೇಳುವಾಗ ಕಿವಿಕೊಟ್ಟು ಕೇಳಬೇಕಾ ಆಹಾ ಎಂಥ ಅದ್ಭುತ ಸಾಲುಗಳು

  • @muthuraj.pattar2774
    @muthuraj.pattar2774 Před 2 lety +51

    "ಸಾಹಿತ್ಯ :-dr.ಹಂಸಲೇಖ
    ಗಾಯಕರು :-dr.k.j.ಯೇಸುದಾಸ್
    ಸಂಗೀತ :-dr.ಹಂಸಲೇಖ""

  • @Abhi19995
    @Abhi19995 Před 2 lety +163

    ನಾರಿಯೇ ಕಾಂಚಾಣ ಕೌರವರ ಮೋಜಿಗೆ ..
    ಧರ್ಮವೇ ಲಾಂಛನ ಪಾಂಡವರ ಜೂಜಿಗೆ💫

  • @user-zv7vv9yu7h
    @user-zv7vv9yu7h Před 2 lety +173

    ನನ್ನ ಜೀವನ ಈತರ ಆಗಿದೆ

    • @ammusrammusr6090
      @ammusrammusr6090 Před 2 lety +10

      Seme to

    • @nagangoudapatil328
      @nagangoudapatil328 Před 2 lety +15

      Don't worry, believe yourself... Delete all negative s, make sure to look @ your self in positive things,than everything is possible to do the, wt we're u want do the successful...🤝

    • @shivakumarb8722
      @shivakumarb8722 Před 2 lety +7

      Yes same two same bro 😔😔😔😔😔

    • @milanshiv
      @milanshiv Před rokem +5

      Same here brother

    • @dineshah9261
      @dineshah9261 Před rokem +2

      @@ammusrammusr6090 ppppppppppp0

  • @hxaryan
    @hxaryan Před rokem +37

    ರವಿಚಂದ್ರ sir what a heartly expression......hats off sir

  • @asifsaif4571
    @asifsaif4571 Před rokem +19

    ನಿಜವಾದ ಹಾಡು ಮನದಾಳದ ಹಾಡು ಸೂಪರ್ ಅನುಭವ

  • @revansiddappa148
    @revansiddappa148 Před rokem +19

    ಎಂಥ ಅದ್ಭುತ ಅಭಿನಯ ರವಿ ಸರ್ ಹ್ಯಾಟ್ಸಾಫ್

  • @sunils1451
    @sunils1451 Před 2 lety +79

    Golden voice of kj yesudas never get bore! Even 100000000000000000000000000000000000000000000000000000000000.....................................................

  • @tysonraghav9781
    @tysonraghav9781 Před 2 lety +29

    ಸೂಪರ್ ಸಾಂಗ್ &ಸೂಪರ್ ಮ್ಯೂಸಿಕ್ &ಲಿರಿಕ್ಸ್ ❤️❤️💐🔥

  • @punithkumar6330
    @punithkumar6330 Před 2 měsíci +1

    Hamsalekha sir king of music namma kannada film industry alli yesudas sir ultimate voice ❤

  • @anthonydennismarcusdenanth4464

    Yaarige beku ee jeevana saakagide naanu bejaradaga ee haadu yavaglu keltha irthini 😭

  • @baleshadivevvagol2895
    @baleshadivevvagol2895 Před rokem +14

    ಬಾಡಿದ ಜೀವನದಲ್ಲಿ ಕಳೆದ ಅದೆಷ್ಟೊ ನೆನಪುಗಳೂ 😇😇

  • @RamakaidaliRamakaidali-ff8su
    @RamakaidaliRamakaidali-ff8su Před 4 měsíci +4

    ನಾನು ಇ ಹಾಡು ಕೇಳಿದಾಗ ನನ್ನ ಮನಸ್ಸಿನಲ್ಲಿ ಇರುವ ಎಲ್ಲಾ ನೋವು ಹೊರಟು ಹೋಗುತ್ತದೆ ☺️☺️😍😍

  • @santhoshsslovs1709
    @santhoshsslovs1709 Před rokem +18

    ಪ್ರೀತಿ ಮಾಡಿದೋರಿಗೇ ಗೊತ್ತು ಅದರ ಕಷ್ಟ , ನಾವು ಪ್ರೀತಿ ಮಾಡೀ ಅದರಲ್ಲಿ ಸೋತು ಜೀವನವೇ ಬೇಡOತ ಹೊರಟಿದ್ದೇವು ' ಆದರೇ ನಮಗೇ ನಾವೇ ಸಮಾದಾನ ಮಾಡಿಕೊಂಡು ಜೀವನ ನಡೇಸುತ್ತಿದ್ದೇವೇ ' ನಮ್ಮ ಕೈಲಿ ಏನು ಇಲ್ಲ ಅಂತ ನಮಗೇ ಆವಾಗ್ಲೇ ಗೊತ್ತಾಗಿದ್ದು ' so ಅದೇ ಪ್ರೀತಿನ ಎಲ್ಲೊ ಒಂದು ಕಡೇ ಸವಿನೇನಪು ಸವಿಯುತ್ತಾ ಜೀವನ ಮುಁದುವರೇಸಬೇಕು ' ಆಗಲೇ ಜೀವನಕ್ಕೇ ಅರ್ಥ , , , , 🙏

    • @shivushiva8197
      @shivushiva8197 Před rokem

      ಎಲ್ಲಾ ಇದೇ ತರ ಅರ್ಥ ಮಾಡ್ಕೊಂಡ್ರೆ ಯಾವುದು ಸಾವೇ ಆಗಲ್ಲ ಆದರೆ ಏನ್ ಮಾಡ್ತಾರೆ ಕೆಲವರು ದುಡಿಕಿ ನಿರ್ಧಾರ ತಗೋತಾರೆ

    • @baburenuka2014
      @baburenuka2014 Před rokem

      100%❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😢

  • @dagarrashmika9687
    @dagarrashmika9687 Před rokem +38

    1:45 , 2:04 3:24 Unbeatable Lines😮😮😮

  • @sreenip272
    @sreenip272 Před rokem +24

    എന്ത് പാട്ട് , അടിപൊളി ❤❤❤

  • @manjunathpatil4490
    @manjunathpatil4490 Před rokem +23

    Not only crazy star... But also a creative star.. Of sandalwood ravi sir❤❤❤❤❤❤

  • @MadanbnBnmadan-xp9pu
    @MadanbnBnmadan-xp9pu Před 2 měsíci +1

    ಸೂಪರ್ ಸಾಗ್ ಕೇಳಿ 👍

  • @hxaryan
    @hxaryan Před rokem +10

    Super song it has its own truthful value....,,,, ಅರ್ಥ ಮಾಡ್ಕೊಂಡ್ರೆ ಇದು ಸಾಥ್ಯ

  • @RajeshRajesh-sy2my
    @RajeshRajesh-sy2my Před rokem +721

    ನಿಜವಾದ ಪ್ರೀತಿಗೆ ಮೋಸ ಆಗುತ್ತೆ ದ್ರೋಹ ಆಗುತ್ತೆ ಆದರೆ ನಾಟಕದ ಪ್ರೀತಿಗೆ ಚಿನ್ನದ ಬೆಲೆ ಬರುತ್ತೆ ಆದರೆ ನಿಜವಾದ ಪ್ರೀತಿಗೆ ನಾಲ್ಕಾಣೆ ಬೆಲೆನೆ ಇಲ್ಲ ಇದು ನಾನು ಕಲಿತ ಪ್ರೀತಿ ಪಾಠ😢❤️‍🩹

  • @Sharathappanna1989
    @Sharathappanna1989 Před 2 lety +123

    Yesudas Sir voice,....💕💕💕💕
    No word's to express Just fantabulous mind-blowing

  • @chintuchintu1800
    @chintuchintu1800 Před rokem +64

    ಪ್ರೀತಿ ಹೋದೋರು ಬದುಕ್ಬೋದು ಆದರೆ ದುಡ್ಡು ಹಣ ಇಲ್ಲದೆ ಬದುಕೋಕಾಗಲ್ಲ

  • @prashantnaik7786
    @prashantnaik7786 Před 2 lety +17

    ಒಡೆದ ಹೃದಯ 💔😢

  • @sowmyakc9254
    @sowmyakc9254 Před rokem +5

    Kj yesudas sir 💕💕💕💕💕💕💕💕💕💕

  • @kcvenkat737
    @kcvenkat737 Před 2 lety +27

    సూపర్ సాంగ్👌👌👌👌👌👌ఐ లైక్ దీస్సాంగ్🌺🌻💐🌷♨️🇮🇳🇮🇳🇮🇳🇮🇳🇮🇳🇮🇳🙋🙋🙋🙋🙋🙋🙏🙏🙏

  • @vikashn2245
    @vikashn2245 Před 2 lety +65

    Yarige beku ee loka bari Mosa lokkadali😭

  • @roopeshs170
    @roopeshs170 Před 2 lety +84

    Only Ravichandran sir Hamsalekha sir can do this type of songs it may be feeling .happy .love songs❤️❤️❤️🙏🙏🙏

  • @lakshmikanth498
    @lakshmikanth498 Před 2 lety +43

    Evergreen Songs by Ravichandran sir and Hamsalekha sir....

  • @srinivasnm7531
    @srinivasnm7531 Před 2 lety +10

    Navu sumne kament madalla.... dedicated to love our Ravi sir

  • @gfhhhggkhgggtcjvu2484
    @gfhhhggkhgggtcjvu2484 Před 4 měsíci +3

    ಈಗಿನ ಕಾಲದ ಪ್ರೀತಿಗೆ ಸರಿಯಾದ ಒಂದು ಸಾಂಗ್ 😢❤

  • @gagann5828
    @gagann5828 Před 4 měsíci +2

    Old songs are really so meaningfull ❤

  • @pradeep.m.t.pradeep141
    @pradeep.m.t.pradeep141 Před rokem +4

    KALAVIDA = KALAVIDA (in always)

  • @BADBOY-kw4cx
    @BADBOY-kw4cx Před 5 měsíci +2

    2024 alli e song kelidavru oundu like madi

  • @rupesh_c_n_swamy
    @rupesh_c_n_swamy Před 2 měsíci +2

    ದುಡ್ಡರುವವನ ಮುಂದೆ ಗುಲಾಮನಾಗಿ ನಿಂತ ಬಡವನ ಪ್ರೀತಿ ...ಎಳ್ಳಷ್ಟು ಬೆಲೆ ನೀಡದೆ ಹೋದಳು....ನನ್ನವಳು💔

  • @user-mr8qe8jm5i
    @user-mr8qe8jm5i Před 2 měsíci +1

    Nan jeevana ege agide yalla Mosa madi odru😢😢😢😢

  • @shreekantan2637
    @shreekantan2637 Před 2 lety +18

    ರವಿಚಂದ್ರನ್ song is crazy and very meaningful words I like all ravichandran song it is very meaningful

  • @ganuganu1512
    @ganuganu1512 Před rokem +14

    ನನ್ ನಂಬಿದ ಎಲ್ಲಾರು ನಂಗೆ ಮೋಸ ಮಾಡಿಬಿಟ್ರು. ಇನ್ನೇನ್ ಇದೆ ಜೀವನದಲ್ಲಿ.

    • @baburenuka2014
      @baburenuka2014 Před rokem

      ಎಲ್ಲರೂ ಸರಿದರೆ ನಾವೇ ಸರಿಯಿಲ್ಲ😢❤❤❤❤❤

    • @sanjusanju3357
      @sanjusanju3357 Před rokem

      😭😭😭😭😭😭😭

    • @ChanduChandu-pi6pd
      @ChanduChandu-pi6pd Před rokem

      Ondu saari
      Baaluvantha hoove
      Bhaaduvaase yeke anno
      Dr.rajkumar avra song Keli
      Aamele bandu nange reply Maadi....

  • @karthikbrbr1474
    @karthikbrbr1474 Před rokem +2

    ನನ್ನ ಲೋಕ ಇತರ ಆಗಿದೆ

  • @alexburger7214
    @alexburger7214 Před 2 lety +23

    In my child hood days my concern when listening to this song "jeep yelli bettadinda kelgade bid bidutto antha".....

  • @Nishu.221
    @Nishu.221 Před rokem +2

    2023ರಲ್ಲಿ ಕೇಳೋರು ಇದ್ದೀರಾ

  • @rajyadava9587
    @rajyadava9587 Před 7 měsíci +2

    ನಿಮ್ಮ ಪ್ರೀತಿಯ ಮೆಚ್ಚುಗೆ. ಗಾಡಿಯ ಡ್ರೈವಿಂಗ್ ಲೆಫ್ಟ್ ಸೈಡ್ ❤. His ability proved even more here with left hand drive. Watching this song on 12-november-2023.. Love this. Guru 90 kids maga❤️

  • @ramachandra4532
    @ramachandra4532 Před 2 lety +23

    Super amazing music 🎶🎶 Ravi sir Hamasleka sir great

  • @rameshhadimani4982
    @rameshhadimani4982 Před rokem +7

    ಇದೇ ಹುಡುಗುರು ಜೀವನ ನಾವು ಏನೋ ಅನುಕೊಂಡು ಇರುತ್ತೀವಿ ಏನೋ ಆಗುತ್ತೆ
    ........

  • @JabaGaming-dn3wi
    @JabaGaming-dn3wi Před 4 měsíci +1

    Yesudas voice 😍 👌 ❤️ ♥️ 🎉🎉

  • @vigneshs1715
    @vigneshs1715 Před rokem +7

    Nan jeevnanu ide tara ಆಗಿದೆ ಈ ಕಡೆ ಬದ್ಕೋಕು agde ಸಾಯೋಕು agde Narladtide nan jeevna

    • @neevin9750
      @neevin9750 Před rokem

      Nambisee Mosa madoru egerirella yarnu nambardu avarendane drinks kaliyodu

  • @MadhusudanaMukunda
    @MadhusudanaMukunda Před 2 měsíci

    Almost 13 times i watched sipayi in theatre .....most first favourite movie

  • @vishwas_tiwari
    @vishwas_tiwari Před 2 lety +30

    Hamsaleka at his best... Evergreen song💚

  • @pavanmuralkar9643
    @pavanmuralkar9643 Před rokem +20

    Evergreen song in Kannada film industry

  • @chethanschamp5640
    @chethanschamp5640 Před rokem +18

    1:16 flute music 🎶 will reach your heart

    • @ArunaaGowda
      @ArunaaGowda Před 11 měsíci +2

      ಇದು ಸರ್... ಇದು... ನೋಡಿ 2:50

  • @kiranrajpsi3219
    @kiranrajpsi3219 Před 2 lety +73

    KJ Yesudas appaji voice is like heaven

  • @Chetangamingkannada
    @Chetangamingkannada Před 3 hodinami +1

    2024 ರಲ್ಲಿ ಯಾರು ಯಾರ ನೋಡೋರು like madi❤

  • @keshavanagaraj4284
    @keshavanagaraj4284 Před 2 lety +30

    He is the master piece of sandalwood

  • @VenkateshVenkatesh-hx9fx

    Ravichandran crazy star neevu geluvina sippayi

  • @akashvhegde1
    @akashvhegde1 Před 2 lety +86

    The depth and control in Yesudas avra voice is unmatchable. Brilliant orchestration from Hamdalekha avru 👏👏👏

  • @user-ln8zu4df7l
    @user-ln8zu4df7l Před 3 měsíci +3

    ನರಿಗಳು ನ್ಯಾಯಾನಾ ಹೇಳುವಾಗ ಕಿವಿಕೊಟ್ಟು ಕೇಳಬೇಕಾ?

  • @Venuvikram7
    @Venuvikram7 Před 2 lety +6

    Yarige beku e looka..... 😥😪 ......love from..... broken heart .

  • @rajeshrajesh1463
    @rajeshrajesh1463 Před rokem +11

    Great voice....jesudas jee.......

  • @Nature_Picture_77
    @Nature_Picture_77 Před rokem +12

    ನಾನು ಪ್ರೀತಿಸಿದೆ. ಆದರೆ ಅವಳು ಸಿಗಲೇ ಇಲ್ಲ, ಕೊನೆಗೂ ಸಿಕ್ಕಿದಳು ಒಂದು ಮಗುವಿನ ಜೊತೆ. 😄

  • @chandrukalikeri8888
    @chandrukalikeri8888 Před 2 lety +35

    ನಮ್ಮನ್ನ ನಂಬಿರೋ ಕುಟುಂಬಕ್ಕೆ. ನಾವೇ ಬೇಕು ಅನ್ನೋರಿಗೆ.ಸಿಗದಿರೋರಿಗೆ,ಸಿಕ್ಕಿರೋರಿಗೆ. ಎಲ್ಲರಿಗೂ ಬೇಕು ಲೋಕ ❤️🌍
    Love is life but lover is not your wife
    But
    My love is Puree ❤️ always you 🅿️

  • @mamathamsmamata2681
    @mamathamsmamata2681 Před 2 lety +7

    ಯಾರಿಗೆ ಬೇಕು ಇ ಲೋಕ ಮೋಸ ಕ್ಕೆ 🙏 ಬೇಕ 👍 ಸೂಪರ್ ಸಾಂಗ್

  • @lokeshudaya7700
    @lokeshudaya7700 Před 2 lety +11

    Old is gold

  • @Gagzsr
    @Gagzsr Před 8 měsíci +1

    Any jeep fans here ? Thats a CJ3B right?

  • @sampatsbbasaragaon7833
    @sampatsbbasaragaon7833 Před 2 lety +15

    A broken soul can felt it 💔

  • @riyazbentoorbentoor6588
    @riyazbentoorbentoor6588 Před 2 lety +50

    I have little memory about this song,during my childhood may be during 4th or 5th std one of my friend her name is Shruthi sing this song like,,yarige beku e loka that time I say nanage beku e loka,,,,,it's very good memory and its been a almost all 9 years I not seen her again,,,,,,,,,❤️❤️❤️

  • @davappakoppaldevappa1134
    @davappakoppaldevappa1134 Před 2 lety +9

    ನನ್ನ ಜೀವನದ ಕಥೆ ಇದೆ ತರ ಆಗಿದೆ,, 😭

  • @bkrajubkraju6582
    @bkrajubkraju6582 Před rokem +8

    Sir ಸತ್ಯ ಒಳ್ಳೆಯವರಿಗೆ ಕಾಲವಿಲ್ಲ

  • @premalokafans4962
    @premalokafans4962 Před 2 lety +34

    Kj yesudas sir voice is best in Indian film industry

  • @manojnarayan85achar92
    @manojnarayan85achar92 Před rokem +5

    Crazy star is crazy star, one & only 🙏🙋‍♂️

  • @user-pp9zb9xu9r
    @user-pp9zb9xu9r Před 3 měsíci +3

    We hope again Ravi and hamsalekha sir also make a magic upcoming movie premaloka2..we are so much waiting to listen premlok2 song

  • @shashidhara4202
    @shashidhara4202 Před 2 měsíci

    ನಿಮ್ಮ ಮಾತನ್ನು ನಾನು ಎಲ್ಲಾ ಒಪ್ಪುತ್ತೇನೆ ಸರ್ ಆದರೆ ಸೌಂದರ್ಯ ಬಗ್ಗೆ ಯಾವುದೇ ತರ ಮಾತನ್ನು ನೀವು ಆಡುವುದಿಲ್ಲ ಅದೇ ಬೇಸರ

  • @Moka138
    @Moka138 Před 2 lety +10

    ಸೂಪರ್ ಹಿಟ್ ಸಾಂಗ್ 💗

  • @puttaswamyputtu2284
    @puttaswamyputtu2284 Před 2 lety +5

    Sangitha lokadli Ravi sir super...
    Yavde hadigu sangitha elde hodre..adu namge jirna agola.... super songs

  • @rajeshrajesh.r6796
    @rajeshrajesh.r6796 Před rokem +2

    Preeti nalli mosa hodavaralla banni e song kelli halona😢😢😢😢😢

    • @ArunaaGowda
      @ArunaaGowda Před 11 měsíci

      😢

    • @ArunaaGowda
      @ArunaaGowda Před 11 měsíci

      Ye hogappa bejaru. 😂😂😂😂 Naanu ಹುಚ್ಚಾ

    • @ArunaaGowda
      @ArunaaGowda Před 11 měsíci

      Naanu ಹುಚ್ಚಾ 😢😢😢😢😢😢 😭😢😢😢😢😢😢😭😭😭😭 ಹ ಹ ಹ ಹ ಆಯ್ಯಯೊ ನಾನ್ ತಿಕ್ಳ

  • @NatureNourisher
    @NatureNourisher Před 8 měsíci +8

    The meaning of each line of this song is like universal truth 🙏🙏😊

  • @Mybaby-cj4hq
    @Mybaby-cj4hq Před rokem +1

    Nanna jeevana heege agide

  • @naziyabanu10
    @naziyabanu10 Před 2 lety +8

    Ondu kaladalli thumba hesaru madidantha song idhu love you💓💔💕💖💗💚❤💘💛

    • @bcp2795
      @bcp2795 Před rokem

      vandu kala alla yella kaladallu craze kammi agolla e song

  • @bhakt2bhagwan
    @bhakt2bhagwan Před 2 měsíci

    मुझे कनाडा नही आते फिर भी ये सॉन्ग सुनता हूं क्यों अच्छे लगते हैं❤

  • @sudeepsudeep1844
    @sudeepsudeep1844 Před rokem +1

    ಫುಲ್ ಮೊಡ್ ಆಫ್

  • @abmabm2170
    @abmabm2170 Před 2 měsíci

    ರವಿಮಾಮ್ ಹಾಡು ಬೇಕಿ 💫💫💫💫💫👌

  • @gowdascreations.7599
    @gowdascreations.7599 Před 2 lety +13

    Super😊 song crazy star⭐ ravichandran sir and music Hamsleka sir and 🎤singer yesudas no one of this combination

  • @Nagendrakumar-mm1yg
    @Nagendrakumar-mm1yg Před 6 měsíci +1

    This song I love most, I listen today. Everybody like please

  • @karthiksherugar3944
    @karthiksherugar3944 Před 7 měsíci

    ಈ ಜಗತ್ತೇ ಮೋಸಗಾರರ ಸಂತೆ