May 4, 1799 ಸೆರಿಂಗಪಟ್ಟಣದ ರೋಮಾಂಚಕಾರಿ ಕತೆ!

Sdílet
Vložit
  • čas přidán 29. 08. 2024
  • #ಟಿಪ್ಪುಸುಲ್ತಾನ್, #TippooSahib, #Seringapattam, #Srirangapattana, #TippuSultan, #May4, #BengaluruTimes

Komentáře • 735

  • @BengaluruTimes
    @BengaluruTimes  Před rokem +6

    ಅಮೇಝಿಂಗ್ ರಿಸರ್ಚ್!
    ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು!
    ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!!
    ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ.
    ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!!
    ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!!
    ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ?
    ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ.
    ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ:
    *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻
    amzn.to/3PFdQYW
    *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻
    amzn.to/46lmIsJ
    *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻
    amzn.to/3r81P41
    *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻
    amzn.to/3qTrPjB
    *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻
    amzn.to/3XuAS76
    *ಧನ್ಯವಾದಗಳು*
    CZcams.com/bengalurutimes.

  • @prasads4743
    @prasads4743 Před 3 lety +93

    ನೀವು ಸಾಕ್ಷಿ ಸಮೇತ ವಿವರಣೆ ಕೊಟ್ಟಿದ್ದಕ್ಕೆ ಧನ್ಯವಾದಗಳು , ಈಗಿನ ವಾಟ್ಸ್ ಆಫ್ ,ಫೇಸ್ ಬುಕ್ ಯೂನಿವರ್ಸಿಟಿ ಹಿತಿಹಾಸಕಾರರು ಟಿಪ್ಪುವಿನ ತೇಜೋವಧೆಗೆ ತುಂಬಾ ಪ್ರಯತ್ನ ಪಡೊ ಸಮಯದಲ್ಲಿ ನಿಮ್ಮ ಪ್ರಯತ್ನ ಅದ್ಬುತ ಸರ್ ಧನ್ಯವಾದ

  • @manjunupparahatty6780
    @manjunupparahatty6780 Před 2 lety +8

    ಯಾವ ತುಕಾಲಿ ನನ್ಮಗ ಏನೇ ಹೇಳಿದ್ರೂ... ಟಿಪ್ಪು ನಮಗೆ ಹೀರೋ...ನೇ....ಜೈ ಟಿಪ್ಪು....

  • @muneerahmed435
    @muneerahmed435 Před 2 lety +9

    ಇತಿಹಾಸವನ್ನು ತಿಳಿಸುವಾಗ ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡುವ ನಿಮ್ಮ ಈ ಮಾತಿಗೆ ಧನ್ಯವಾದ ಹೇಳಲೇ ಬೇಕಾಗಿದೆ.

  • @raghusiganshetti8616
    @raghusiganshetti8616 Před 4 lety +285

    ನಮ್ಮಂತ ಯುವಕರಿಗೆ ಸತ್ಯ ಇತಿಹಾಸ ದರ್ಶನ ಮಾಡುತ್ತಿರುವ ನಿಮಗೆ ಶತ ಶತ ಕೋಟಿ ನಮನಗಳು ,ಅದ್ಭುತ ಸರ್ ...ನಿಮ್ಮ ಇತಿಹಾಸದ ಜ್ಞಾನಕ್ಕೆ ನನ್ನದೊಂದು ಸಲಾಂ
    ಜೈ ಹಿಂದ್
    ಜೈ ಭುವನೇಶ್ವರಿ

    • @fazalrahman1448
      @fazalrahman1448 Před 3 lety +6

      SIR BIG SALUTE TO YOU FOR CONVEYING BOLD AND COURAGEOUS REAL HISTORICAL FACTS THROUGH YOUR VIDEOS AND FOR YOUR DEEP HISTORICAL KNOWLEDGE FOR THE YOUNG GENERATIONS
      THANK YOU SIR FOR YOUR EFFORTS

    • @rajathraj9096
      @rajathraj9096 Před 3 lety +6

      But ivaru yake doregalu antidru gottaglilla. Yede talli helabekittu britishara virudda tode tatti nintavanu bere yaru alla .. TIPPU SULTAN anta.

    • @muralidharav346
      @muralidharav346 Před 2 lety

      enu satya?vodeyaralli sainikanagiddava avranne serege tallirodu sulla?

  • @ayubpasha8746
    @ayubpasha8746 Před 2 lety +26

    Tippu Sultan
    First freedom fighter
    Jai Karnataka

  • @haneefshariff8998
    @haneefshariff8998 Před 3 lety +54

    ಇತಿಹಾಸದ ಸತ್ಯ ದರ್ಶನ ನಿಮ್ಮಂತಹವರಿಂದ ಮಾತ್ರ ಸಾಧ್ಯ ಸಾರ್, ಧನ್ಯವಾದಗಳು 🙏💐

  • @venkateshass8461
    @venkateshass8461 Před 3 lety +49

    Proud to listen the ❤️MYSURU❤️ empire 🔥🔥🔥

  • @ShivaShiva-ki7ky
    @ShivaShiva-ki7ky Před 3 lety +18

    Great job sir, tippu great and brave sultan, Tiger

  • @kumarkamble7339
    @kumarkamble7339 Před 4 lety +147

    India tiger of Tipu Sultan 👍🙏👍👌🙏

  • @kattarindian7798
    @kattarindian7798 Před 4 lety +80

    JAI HIND JAI KARNATAKA TIPU SULTAN

  • @jaibharathjaisamvidhaan.7933

    ದೇಶ ಪ್ರೇಮಿ, ಕನ್ನಡಿಗ, ಟಿಪ್ಪು ಸುಲ್ತಾನ್.

    • @syedyaseen7977
      @syedyaseen7977 Před 4 lety +1

      Karnataka da koala napomsakaru tippusultan patana Tabitha haidara edu res be nethi

    • @shankar971
      @shankar971 Před 3 lety +15

      Sulemaga tipu

    • @kranthi3967
      @kranthi3967 Před 3 lety +11

      ಕನ್ನಡ ವಿರೋಧಿ ಅವನು.

    • @AkshaySharma-rr2jx
      @AkshaySharma-rr2jx Před 3 lety +4

      Actually historical dep. Is a big joke dont believe in them

    • @mjibbuibm4601
      @mjibbuibm4601 Před 2 lety +4

      @@AkshaySharma-rr2jx ಸತ್ವನ್ನು ಹೇಳಿದ್ರೆ ಅದು ಸುಲ್ಲು ಅದೇ ಟೀಪು ಬಗ್ಗೆ ಸ್ವಲ್ಪ ಕೆಟ್ಟದಾಗಿ ಹೇಳಿದ್ರೆ ಅದು ಸೂಪರ್ sir ಸತ್ತೆವಾಗಿ ಹೇಳಿದ್ರಿ ಸರ್ ಅಂತೀರಾ

  • @firstindia8920
    @firstindia8920 Před 3 lety +5

    ನಮ್ಮ ಸುಲ್ತಾನ್ ಕಬ್ಬಿಣ ಕಡಲೆ... ONE ONLY TIGER OF INDIA "THE TIPPU SULTHAN".

  • @manjegowdahk7470
    @manjegowdahk7470 Před 4 lety +33

    Brother nemage thumba thumba daneyavadagalu bengalor timeslle nemmantha punyathamaru edderalla thanks Jay bharath

  • @meMyself5159
    @meMyself5159 Před 2 lety +26

    I respect all my friends who has stood with the truth of Tiger of Mysore ❤️👍

  • @oneworldoneworld7954
    @oneworldoneworld7954 Před 4 lety +96

    Tiger Tipu Sultan 🐅 🐅 🐅

  • @karthikhk6685
    @karthikhk6685 Před 3 lety +41

    Finally tippu is great. History shouldn't forget our Mysore huli

  • @keshavaprasad7272
    @keshavaprasad7272 Před 3 lety +71

    Yes it is true that we can't forget this freedom fighter we must salute him for his strgal for our country we should not forget great freedom fighter

  • @chandrashekarshekar8152
    @chandrashekarshekar8152 Před 4 lety +14

    Jaibheem jai tippu sultan jai bharat.

  • @vivekprasad3831
    @vivekprasad3831 Před 3 lety +51

    The only King Dictated Terms to British. Mysore Huli Tipu Sultan❤

  • @suniamay
    @suniamay Před 2 lety +5

    ಇಂತಹ ಹೆಚ್ಚಿನ ಮಾಹಿತಿ ನಮಗೆ ಹಾಗೂ ನಮ್ಮ ಕರ್ನಾಟಕ ಜನತೆಗೆ ಬೇಕಾಗಿದೆ.

  • @udaykumark8190
    @udaykumark8190 Před 4 lety +147

    Tippu mysoore huli

  • @sureshvelalwarkuppuswamy9187

    True sir

  • @ibrahimibbu9876
    @ibrahimibbu9876 Před 4 lety +33

    Excellent sir spr stories ಮೈಸೂರು ಮೈಸೂರು ಪ್ಯಾಕ್ ಗೆ ಮಾತ್ರ ಫೇಮಸ್ ಅಲ್ಲ ಮೈಸೂರಿನ ಸಂಪತ್ತಿನ ಬಗ್ಗೆ ಎಳೆ ಎಳೆ ಯಾಗಿ ಸರಳ ವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮನವರಿಕೆ ಮಾಡಿಕೊಟ್ಟ ಮತ್ತು ನಮ್ಮ ದೇಶದ ಸಂಪತ್ತನ್ನು ಲೂಟಿಮಾಡಿದ ಬ್ರಿಟಿಷರ ನಿದ್ದೆ ಕೆಡಿಸಿದ ಧೀರ ಶೂರ ಪರಾಕಿರಮಿ ಫ್ರೀಡಂ ಫೈಟರ್ ದೇಶಕ್ಕಾಗಿ ತನ್ನ ಪ್ರಾಣವನ್ನು ಬಲಿ ಕೊಟ್ಟು ರಣ ರಂಗಧಲ್ಲೆ ವೀರ ಮರಣವನ್ನಪಿಧ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ನೆನಪಿಸಿಧಕೆ ತುಂಬಾ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ

  • @narayanaswamynnarayanaswam9656

    Tq sir for introducing the history sir

  • @praveendoddaiahvajra8660
    @praveendoddaiahvajra8660 Před 4 lety +9

    Mysore tiger tipu sultan ❤🧡💛💚 tq sir information love you 💝👌

  • @indiankurla9410
    @indiankurla9410 Před 4 lety +188

    ಈ ವಿಡಿಯೋ ಎಲ್ಲಾ ಸಂಘಿಗಳಿಗೆ ತಲುಪುವಂತೆ ಶೇರ್ ಮಾಡಿ ...

    • @AkhileshAkhilesh-vb2gv
      @AkhileshAkhilesh-vb2gv Před 2 lety +6

      Ondu vele british eru sampatanu dochade hogutidare Or tippu van kollade erutidare endu Mysore rich mini Pakistan country agutitu & Mysore na border pradesh galu huch muslim byoptadakara taanagalagutitu & endu ninu kuda safty yagi erutiralilla for example jammu Kashmir

    • @yennaamme
      @yennaamme Před 2 lety +2

      Akhilesh true mini ಪಾಕಿಸ್ತಾನ

    • @gyanu7093
      @gyanu7093 Před 2 lety +1

      @@AkhileshAkhilesh-vb2gv super bro,, people don't research how hyder ali became ruler of srirangapatnam real truth is hidden, ask the history genius to make video on that👌🙏👍

    • @naanu1016
      @naanu1016 Před 2 lety +1

      Britisharu Dochadidre Tippe sultan Afghanistan kkke Maarkothiddaa..

    • @gyanu7093
      @gyanu7093 Před 2 lety +1

      Thanks bro people fled mysore & srirangapatna during this regime and settled far tamilnadu & kerala mountains even today thers Gopalswamy temple built by kannadigas

  • @mustakhullur5390
    @mustakhullur5390 Před 4 lety +47

    Brave Tippu Sultan.

  • @krajaykumar4494
    @krajaykumar4494 Před 3 lety +6

    Realy proud I'm lives in chamarajanagar love you sir

  • @gangarajusg472
    @gangarajusg472 Před 3 lety +33

    ಇತಿಹಾಸದ ಬಗ್ಗೆ. ತಿಳಿಸಿದ ನಿಮಗೆ ನನ್ನ ಶಿರಸಾಂಗ ನಮಸ್ಕಾರ

  • @rajeshsingle1613
    @rajeshsingle1613 Před 2 lety +5

    TIPPU IS ALWAYS IN OUR EVERY KANNADIGAS HEART

  • @supershiva1216
    @supershiva1216 Před 4 lety +11

    ನಮ್ಮ ನಾಡಲ್ಲಿ ಒಳಗಿನ ಶತ್ರುಗಳೇ ಜಾಸ್ತಿ.

  • @upendrab7926
    @upendrab7926 Před 3 lety +6

    ಜೈ ಟಿಪ್ಪು...

  • @chandbaig9443
    @chandbaig9443 Před 4 měsíci +1

    Thanks sir for your

  • @gajendrasb8217
    @gajendrasb8217 Před 4 lety +12

    Thrilling .what great Tippu

  • @nabirasulvalekar1590
    @nabirasulvalekar1590 Před 4 lety +28

    Jai Tippu sultan

  • @preethusai9302
    @preethusai9302 Před 3 lety +23

    great legendary history...he is real hero...tippu sultan🔥🔥....every indan must watch like this video...some people talk useless...words unknowingly...he is the real king...they 💪worked they lost there lifes to save our culture,nation,people😭😭😭

  • @parameshgnavilehal5876
    @parameshgnavilehal5876 Před 4 lety +31

    Super Sir

  • @rajudada271
    @rajudada271 Před 2 lety +1

    ನಿಮಗೆ ತುಂಬಾ ಧನ್ಯವಾದಗಳು sir

  • @asifsagar8404
    @asifsagar8404 Před 4 lety +18

    Personality like you only protect the image and pride of karnataka Allah bless you safe you and your family

  • @kannadiga2520
    @kannadiga2520 Před 4 lety +32

    Tippu sultan Zindabad ✌️💕💞

  • @rajakmuragod6409
    @rajakmuragod6409 Před 4 lety +16

    Super sir 💯 sure

  • @nagarajak.r6979
    @nagarajak.r6979 Před 2 lety +1

    ಒಳ್ಳೆಯ ಮಾಹಿತಿ. ಅಗತ್ಯ. ಧನ್ಯವಾದ.

  • @yunuskhan-ey8do
    @yunuskhan-ey8do Před 3 lety +3

    Hats off you Sir Shaeed Hazrat Sher E Mysore Tipu Sultan RA Zindabaad

  • @fakhruddinbasha9669
    @fakhruddinbasha9669 Před 2 lety +2

    Thank you sir good information true story of tiger 🐅 tippu sultan.

  • @changtoreallife5028
    @changtoreallife5028 Před 4 lety +49

    ಉತ್ತಮವಾದಂತಹ ಮಾಹಿತಿ
    ಟಿಪ್ಪು ಸುಲ್ತಾನ್ ಟೈಗರ್ ಆಫ್ ಇಂಡಿಯಾ
    ಹಜ್ರತ್ ಸಹಿದೇ ಮಿಲ್ಲತ್ ಟಿಪ್ಪು ಸುಲ್ತಾನ್

    • @subrayap1899
      @subrayap1899 Před 3 lety

      ಮಹಾ ಪರಾಕ್ರಮಿಯಾದ ಟಿಪ್ಪು ಸುಲ್ತಾನ್ ರವರು ಬ್ರಿಟೀಷರೊಂದಿಗೆ 1ಸಣ್ಣ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದರೂ ಇವತ್ತು ಅವರ ಕುಟುಂಬ ಶ್ರೀಮಂತ ಜೀವನವನ್ನು ನಡೆಸಬಹುದಿತ್ತು

    • @anildsouza7610
      @anildsouza7610 Před 2 lety +1

      @@subrayap1899 mostly ega beggars agirabeku.

    • @yennaamme
      @yennaamme Před 2 lety

      Subraya ನಾಗರಿಕರು ಹಾಗೆ ಇರುತ್ತಿರಲಿಲ್ಲ😀

    • @blacktiger.1295
      @blacktiger.1295 Před 2 lety

      😂😂😂😜😜😜😜😜comedy

  • @asifshariff24
    @asifshariff24 Před 4 lety +9

    It's really a wonderful historical event which we did not know so far. Thanks to this true research scholar of samagra and bhavya karnataka. Hatsoff to you sir.

  • @manjub1263
    @manjub1263 Před 2 lety +10

    "Tiger of Mysore" Tippu sultan
    Srirangapatana(Dariyadaulat)

  • @tigarramu2748
    @tigarramu2748 Před 3 lety +92

    ದೊರೆ ದೊರೆ ಅಂತ ಹೇಳದೆ ವೀರ ಟಿಪ್ಪು ಸುಲ್ತಾನ್ ಅಂತ ಹೇಳಬೇಕಿತ್ತು...ಸಾರ್

    • @BengaluruTimes
      @BengaluruTimes  Před 3 lety +5

      ಖಂಡಿತಾ ಹೌದು. ಅದ್ಯಾಕೆ ಭಯಾನೋ ಅಥವಾ ..... ಏನಂಥ ಗೊತ್ತಿಲ್ಲ

    • @VijayKumar-py2op
      @VijayKumar-py2op Před 3 lety

      ಬ್ರಹ್ಮಹಣ ತುಂಬಾ ಚಾಲಕಿ

    • @moinuddinmoinu6146
      @moinuddinmoinu6146 Před 3 lety

      S absolutely right question bro

    • @blacktiger.1295
      @blacktiger.1295 Před 2 lety

      ಲೌಡಾ ಹೇಳಿ.

    • @SURESHSM-uj7wo
      @SURESHSM-uj7wo Před měsícem

      ದೊರೆ ಅಂದ್ರೆ ಕನ್ನಡ, ಸುಲ್ತಾನ್ ಅಂದ್ರೆ ಹಿಂದಿ but ದೊರೆ=ಸುಲ್ತಾನ್

  • @ananthrajb9575
    @ananthrajb9575 Před 4 lety +15

    Sir super agi thilisidira sir..🙏🙏🙏⚘⚘⚘👌👌

  • @salmaashfak3181
    @salmaashfak3181 Před 3 lety +5

    Thank you sir for your excellent information and historical truth.

  • @yusufyusufk4345
    @yusufyusufk4345 Před 2 lety +1

    ಸರ್ ಧನ್ಯವಾದಗಳು. ತಮ್ಮ ಅಧ್ಯಯನ ಹಾಗೂ ವಿವರಣೆ ಅದ್ಭುತ. ನೇರವಾಗಿ ಸುಲ್ತಾನ ಮತ್ತು ಅವರ ತಂದೆ ಯವರ ಹೆಸರನ್ನು ಉಲ್ಲೆಖಿಸದೆ ಇರೋದು ವಿಪರ್ಯಾಸ, ಸತ್ತ್ಯ ನೆರವಾಗಿರಬೇಕು ಅನ್ನೋದು ನನ್ನ ಅಭಿಪ್ರಾಯ

  • @saddammullabijapurvijayapu806

    ಅದ್ಭುತವಾದ ಮಾಹಿತಿ 👌👌. ಕಳ್ಳ ಬ್ರಿಟಿಷರು. ಲೂಟಿ ಮಾಡಿದರು. ಧನ್ಯವಾದಗಳು 🙏🙏 ಸರ್.

  • @fazalrahman1448
    @fazalrahman1448 Před 3 lety +6

    SIR BIG SALUTE TO YOU FOR CONVEYING BOLD AND COURAGEOUS REAL HISTORICAL FACTS THROUGH YOUR VIDEOS AND FOR YOUR DEEP HISTORICAL KNOWLEDGE FOR THE YOUNG GENERATIONS
    THANK YOU SIR FOR YOUR EFFORTS

  • @faraazsajid2841
    @faraazsajid2841 Před 3 lety +2

    Realy nice,reality,LION TIGER OF TIPPU SULTAN

  • @manjunathm844
    @manjunathm844 Před 2 lety +14

    Very good history of srirangapattna by you sir . people who talk against Tippu must read real history .

  • @mohamadaarif7172
    @mohamadaarif7172 Před 4 lety +9

    Sir in this Indian situation your explanation about tippu sultan is great

  • @sadiqkatyu1751
    @sadiqkatyu1751 Před 2 lety +1

    Thanks for your amazing information sir

  • @faizullafaizulla3507
    @faizullafaizulla3507 Před 4 lety +38

    I respect sir allah bless you and your family

  • @honnurhonnur1155
    @honnurhonnur1155 Před 4 lety +33

    Tippu is great king in india

  • @saiful9973
    @saiful9973 Před 4 lety +11

    Real freedom fighter of Karnataka

  • @sumanb9448
    @sumanb9448 Před 4 lety +18

    thank-you sir good information but tippu bagge yar ene matadidru avru mysooru huline tippu was the greatest king in our karnataka history

  • @myhardyday2995
    @myhardyday2995 Před 3 lety +16

    Please spread this message.
    Great heroes of Mysore 11000+🙏🙏

  • @ishrathpasha3143
    @ishrathpasha3143 Před 2 lety

    Tumbadhanyavadagalu sir e mahitigagi jai tipu sultan

  • @shamasshamas2161
    @shamasshamas2161 Před 3 lety +1

    Great information sir, nimma matina shaily adbhuta mysor huli the great tippu sulthan ❤❤❤❤

  • @AbdulRehman-hc6js
    @AbdulRehman-hc6js Před 2 lety +1

    Super.sir..Sathya..Meva..Jayathe.. 👌👌👌👌👌

  • @shahinasyed981
    @shahinasyed981 Před 4 lety +6

    Thank you sir. I salute to all those freedom fighters of mysore samshtaana. Jai Tippu. Jai chamundi

  • @parveezpasha2078
    @parveezpasha2078 Před 4 lety +25

    Tiger Tippu Sultan Zindhabaad....🌹🌹🌹

  • @nayazpasha7904
    @nayazpasha7904 Před 4 lety +5

    Very beautiful explanation God bless you sir 🙏🙏🙏

  • @eliyasahmed4243
    @eliyasahmed4243 Před 2 lety +3

    Sir, we appreciate your research and presentation of facts about the Tiger of Mysore Tipu Sultan, 🙏🙏👏👏

  • @BeingSahirkhan8
    @BeingSahirkhan8 Před 3 lety +1

    Good information sir i salute sir jai tippu jai himdu jai muslim

  • @nikhilnagaraj4113
    @nikhilnagaraj4113 Před 4 lety +13

    Breathe taking !!! And its all true. No propaganda.

  • @fazalfaheem5750
    @fazalfaheem5750 Před 3 lety +5

    Very great presentations sir, many many congratulations to you. Proud to be a kannadiga, a Mysurean

  • @mdarifkhan579
    @mdarifkhan579 Před 4 lety +7

    Very very informative historical facts 👌👍🙏👏👏👏👏👏👏👏

  • @hackergaming-wq2fi
    @hackergaming-wq2fi Před 4 lety +8

    I salute you sir jai karnataka jai Tippu SULTAN

  • @askhankhan-pr5ti
    @askhankhan-pr5ti Před 4 lety +10

    Namaskaar Sir, tawu helidu 100 per cent nija nimma maatu nelli sathya idde. Tippu Sultaan real Desh Bhaktaru. Dhanyavaad Sir. Jai Hindi. Jai Karnataka.

  • @prathapr8970
    @prathapr8970 Před 2 lety +2

    👌💐

  • @jaleelmc1054
    @jaleelmc1054 Před 2 lety

    INDIA'S MOST POWER FULL KING OF THE TIPPU SULTAN TIGER OF INDIAN

  • @mohammadhaneefd3741
    @mohammadhaneefd3741 Před 2 lety

    Thanks for real historical
    Events told

  • @kaleempasha9506
    @kaleempasha9506 Před 2 lety

    Super sir. tippu is a great sultan in the world

  • @munafsadiq6882
    @munafsadiq6882 Před 6 měsíci

    True information. Thankyou sir.

  • @imrankhankhan3565
    @imrankhankhan3565 Před 3 lety +9

    We want historical man like u sir who told truth to this generation thank you sir

  • @ashwinkumar7052
    @ashwinkumar7052 Před 4 lety +15

    👏👏👍🙏

  • @prasannam1036
    @prasannam1036 Před 4 lety +36

    Tippu 's greatest reform was dress code for women in Kerala
    Had respect towards women
    Also your history good
    Keep going like this

  • @asifuk8628
    @asifuk8628 Před 4 lety +7

    Worlds favourite great evergreen warrior..Tippusultan

  • @MukhtarAhmed-vh7vo
    @MukhtarAhmed-vh7vo Před 2 lety +1

    Great job sir...thanks.....jai karnataka jai kannada jai hind......

  • @mominsheriff4928
    @mominsheriff4928 Před 2 lety +1

    We are very grateful for your this valuable information of Great Kingdom of Mysore ruled by Mysore Huli Tippu Sulthan the Great

  • @JayarajajayarajapnJayArajajaya
    @JayarajajayarajapnJayArajajaya Před 9 měsíci +1

    Tigar of Mysore tippu sultan

  • @Imran-fh5zx
    @Imran-fh5zx Před 3 lety +3

    What a great message really thankful to you😍😍

  • @user-ez7kz3cc3j
    @user-ez7kz3cc3j Před 11 měsíci +1

    ಸೂಪರ್ ಗುರು..... ಜೈ ಟಿಪ್ಪು ಸುಲ್ತಾನ್ 💚

  • @swalihdmg7981
    @swalihdmg7981 Před 3 lety +2

    King of Mysore sultan

  • @azzumohd5463
    @azzumohd5463 Před 2 lety +3

    🙏 Thank you Dharmendra Kumar sir for your research & disclosing the facts about state history 👌👌

  • @bashajavali4471
    @bashajavali4471 Před 3 lety +5

    Jai Bharath ♥️🐅jai TIPPU SULTAN 🌹♥️

  • @parvathammamn7259
    @parvathammamn7259 Před 2 lety

    Thank you sir 🙏

  • @shariffc4629
    @shariffc4629 Před 4 lety +1

    Super speech guruji ✌👏👍✌💮🌼🌸🌷🌺🌹

  • @mashaknaikodi2951
    @mashaknaikodi2951 Před 4 lety +8

    Jai hind sir

  • @sardarpasha4283
    @sardarpasha4283 Před rokem +1

    Very nice speech selute sirr jai hind jai karnataka

  • @moinahmed2849
    @moinahmed2849 Před 2 lety +2

    Sir,
    Thanks a tons for the Valuable information about Tippu Sultan

  • @sridharammudigere6802
    @sridharammudigere6802 Před 4 lety +1

    Good information sir
    Tiger of Mysore tippu sultan

  • @asimshariff6651
    @asimshariff6651 Před 2 lety +1

    Tiger of Mysore