ಸ್ನೇಹಕ್ಕಾಗಿ ಅವನು ಏನೆಲ್ಲಾ ಮಾಡಿದ್ದ ಗೊತ್ತಾ..? A tale of Veera Madakari..! Part-1
Vložit
- čas přidán 30. 11. 2018
- Media Masters is a unique CZcams channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ಮೈಯೆಲ್ಲಾ ರೋಮಾಂಚನವಾಯಿತು ನಮ್ಮ ಮದಕರಿನಾಯಕ ಇತಿಹಾಸ ಕೇಳಿದ್ದಾಗ ಜೈ ಮದಕರಿ ನಾಯಕ,
ಚಿತ್ರದುರ್ಗದ ವೀರ ಮದಕರಿ ನಾಯಕ ನಮ್ಮ ಎಲ್ಲರ ಹೆಮ್ಮೆ ಈ ತರಹದ ದುರ್ಗದ ವಿಡಿಯೋಗಳನ್ನು ಮಾಡುತ್ತಾ ಇರಲಿ ಸರ್ ತುಂಬಾ ತುಂಬಾ ಧನ್ಯವಾದಗಳು ವೀರಮದಕರಿ ಜೀವನ ಚರಿತ್ರೆ ತುಂಬಾ ಕುತೂಹಲಕಾರಿಯಾಗಿದೆ
ನಮ್ಮೂರಿನ ಬಗ್ಗೆ ನಮ್ಮ ಶೌರ್ಯದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
ನಮ್ಮ ರಾಜ್ಯದ ಇತಿಹಾಸದಲ್ಲೇ ಅಭೇಧ್ಯ ಕೋಟೆ....ನಮ್ಮ ದುರ್ಗದ ಹುಲಿ ನಮ್ಮ ಕನ್ನಡ ನಾಡಿನ ಸ್ವಾಭಿಮಾನ...💓💓💓💪💪
ಸೂಪರ್ ವಿಷಯಗಳು ಜೈ ಮದಕರಿ ... ವಿಜಯನಗರದ ರಕ್ಷಕ ಮದಕರಿ ನಾಯಕರ ಸ್ಮಾರಕ ಇನು ಮಡಕೆ ಆಗಿಲ್ಲ ಇದು ದುರಂತ...
ಧನ್ಯವಾದಗಳು ಸರ್ ಚಿತ್ರದುರ್ಗದ ಕೋಟೆಯ ಮಾಹಿತಿಯನ್ನು ನೀಡಿದ್ದಕ್ಕೆ
ಚಿತ್ರದುರ್ಗ ಜಿಲ್ಲೆಯ ವೀರ ಮದಕರಿನಾಯಕ ಚರಿತ್ರೆ ಅತ್ಯುತ್ತಮವಾದದ್ದು
Jai veera 🦁🦁madakari nayaka🦁🦁
ನಿಮ್ಮ ಪ್ರತಿಯೊಂದು ವಿಡಿಯೋ ಗೆ 1,2,3.... ರೀತಿ ಕೋಡಿ ಮುಂದಿನ ಸಂಚಿಕೆ ಸುಲಭವಾಗಿ ಸಿಗುತ್ತದೆ
The Madhakari
The Real Hero
The Legend
Why government is not celebrating birth date of Madhakari nayaka ........?? Real tiger of Karnataka and this nation
Because of bullshit congrase
tippuvina veeryake huttidavarinda innenu neerikshisalu saadya?
ಜೈ ವೀರ ಮದಕರಿ
ಜೈ ವಾಲ್ಮೀಕಿ ಜೈ ಮದಕರಿ
ವೀರ ಮದಕರಿ😍😎
ಅದ್ಬುತ ಇತಿಹಾಸ ಮದಕರಿ ನಾಯಕರ ಕಥೆ
ಸರ್ ಶಿವಮೊಗ್ಗದ ಶಿವಪ್ಪ ನಾಯಕರ ಬಗ್ಗೆ ಮಾಹಿತಿ ನೀಡಿ (ಕೆಳದಿ ಸಂಸ್ಥಾನ)
Sachin K R hot and sweaty
Hi
Tumba dinagalina kayuthaidvi thank u sir
ನಮ್ಮ ದುರ್ಗಾ 😘
Durgasthamaana kadambari ide..... Olle information sir danyavadagalu
ನಿಮ್ಮ ಮುಂದಿನ ವಿಡಿಯೋಗಾಗಿ ನಾವು ಕುತೋಹಲದಿಂದ ಕಾಯುತ್ತಿದ್ದೇವೆ.
All the best.sir
kannadadha veera madakari nayaka👌👌🙏
thank you boss..... thank you Very much..
1st comment thanks sir madakari bagge video madidke tqq
Thank u so much sir..... Estu Dhina E vedio ge kaytha edhe😍😘😘😘😘
ದುರ್ಗ ನಮ್ಮ ಸ್ವರ್ಗ
ಸೂಪರ್ ಸರ್ ಚಿತ್ರರ್ಗ
ದುರ್ಗ ನಮ್ಮ ದುರ್ಗದ ಹುಡುಗರು ಸ್ನೇಹಕ್ಕೆ ಪ್ರಾಣನು ತೆಗಿತಾರೆ, ಪ್ರಾಣನು ಕೊಡತಾರೆ
Prajwal Patel Naavu angella
Bro nanu chiradurga davane
Thegyodhu, kododhu beda...
Dhayamaadi praana ulso kelsa maadi🙏
ಅದ್ಬುತ ಸರ್ ನಮ್ಮ ಮದಕರಿ ನಾಯಕ ಬಗ್ಗೆ ವಿಷಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈಗೆ ಸಾಗಲಿ ಮುಂದೆ ನಿಮ್ಮ ಪಯಣ ಧನ್ಯವಾದಗಳು
Loved the video bro
ನಿಮ್ಮ ಧ್ವನಿ ಸೂಪರ......
ನಿಮ್ಮ ದ್ವನಿಗೆ ಒಂದು ಸಲಾಮ್ ಸರ...
ಗುರುಗಳೇ...
ಒಂದು ಅದ್ಭುತ ಮಾಹಿತಿಗೆ ನಿಮಗೆ ಅನಂತ ಅನಂತ ಧನ್ಯವಾದಗಳು...
ಇತಿಹಾಸದ ಬಗ್ಗೆ ಇನ್ನು ಜಾಸ್ತಿ ವಿಡಿಯೋ ಗಳನ್ನ ಅಪ್ಲೋಡ್ ಮಾಡಿ ಸರ್
ನಂಗೆ ತುಂಬಾ ಇಷ್ಟ
First comment superb sir.......durgada huli madakari.......
Tq
ನಮ್ಮ ಚಿತ್ರದುರ್ಗ 👌👌💗
ಅದ್ಭುತ ಸರ್ 🙏🙏🙏
ಧನ್ಯವಾದ. ಸರ್ ಮಾಹಿತಿಗಾಗಿ.
Jai Madakari Nayaka
Nayakara Kula tilaka....
Madakari Nayakaru Durgada huli hyder ge bhaya hutsiddu Veera Madakari 😎😎
photo
ಸರ್ ನಮ್ಮ ಕೊಪ್ಪಳ ಜಿಲ್ಲೆಯ ಕನಕಗಿರಿಯ ನಾಯಕರ ಬಗ್ಗೆ ಒಂದು ವಿಡಿಯೋ madi
Super video. ಬೇಗಾ ಮುಂದಿನ ಭಾಗದ ವಿಡಿಯೋ ವನ್ನು ಮಾಡಿ.
Jai ho madakari Nayak
I am first view the video
Thank for the information sir Namma Chitradurga Da bagge information kottidake
Savitha R nimmadu ondhe alla c.durga nandhu kuda savita reddy avre
Supper ಮದಕರಿ
Namma chitradurgada maahithi nididdakke thumba dhanyavadagalu sir matthu namma challakere bagge maahithi thilisi kodi
ಒಳ್ಳೆಯ ಮಾಹಿತಿ. ಜೈ ಮದಕರಿ
Nanna dhurga ithi hasavanne
Sariheluva durga 🙏🙏🙏🙏🙏🙏
Jai madakari jai karnataka🌻🌹
ಮೈಸೂರು simha ರಣದೀರ ಕಂಠೀರವ ಅವ್ರ ಬಗ್ಗೇ ವೀಡಿಯೋ ಮಾಡಿ .✌
Super voce sir
Thank you information
jaii madakari nayaka jai valmiki
Jai madakari nayak.....i.miss.you
Sir kranthi veera sangolli rayanna bagge video madi.
Next video bega madi bro, very interesting agide...
Sangolli rayannana bagge video madi sir
Bahala chenag helidira sir.. Madakariyavara bage Innu hechu heli sir.. Yesht keludru keltane irbeku ansuthe.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಒಂದು ಉತ್ತಮವಾದ ವಿಡಿಯೋ ಮಾಡಿ
Hi Media Master, I love the way you give presentation....
please please tell us about ಚಾಣಕ್ಯ, beerbal, Aristatal, ಪ್ಲುಟೊ and other brilliants in india and world.
Thank u sar 👌👌👌👌
ಬಹಳ ಧನ್ಯವಾದಗಳು ಸಾರ್, ತುಂಬಾ ಚೆನ್ನಾಗಿ ವಿವರಿಸಿದ್ದೀರಿ,
ಧನ್ಯವಾದಗಳು ಸರ್
ಸಮುದ್ರ ಗುಪ್ತ ನ ಬಗ್ಗೆ video ಮಾಡಿ sir
DBN
Superb sir lv sir jai madakari
Frist comment 👌
Tq
Your way of presentation and ascent are extraordinary and motivational.
ಸೂಪರ್ ನಮ್ಮ ನಾಡು ನುಡಿ ನಮ್ಮ ಹಿತೀ ಹಾಸ
Veera sindhura lakshmanna madi sar
Sir Raichur distic lingasugu thalukina mudagal kote bagge video madi.
Great history ,,, tnk u nice explanation 👌👌👌🌹
Superrŕrbbbbb news sirrr .. jai madakari
Greeet madakari nayaka
ಸರ ಗಂಡುಗಲ್ಲಿ ಕುಮಾರಾಮನ ವಿಡಿಯೋ ಮಾಡಿ ಸರ್
Super sir thank you very much for giving this video
👍 👍 super madakari nayaka👍 👍
ಈ ನಮ್ಮ ಪಾಳೇಗಾರನ ಇತಿಹಾಸವೇ ರೊಮಾಂಚನ
ನಿಮ್ಮ ಎಲ್ಲಾ ವಿಡಿಯೋಗಳೂ ಬಹಳ ಚನ್ನಾಗಿ ಬರುತ್ತಿವೆ
History of chandarvalli plz
Sir bidanooru nagarada bagge video madi sir
Super sir
Bahamani sultanaara virudda vijayanagarada paravaga horata madida heçhchamanayakara bagge tilisi sir
the real king of karnataka oh sorry the real king of universe
Super Sir. Bega mundina video haki jai madakari nayaka..
We proud to say, I'm from CHITRADURGA.
Super
really I like this video
and ur voice is suppper
Bro super to tell about our durga👌👌
Your voice Super sir
Thanks for ur information👏👏
Nim yalla video gallu
Sotry super
Very nice Sir thank you so much
nice thanks for posting
Super sir waiting for next video
Tiger of Tipu Sultan information sir
thank you for information sir
Jai Nayaka
ತುಂಬ ಚೆನ್ನಾಗಿದೆ
super sir and tq sir
Please Give Information About Anantha Padmanaba Swamy Temple Kerela
Edhu Namge matte remember, Edhara knowledge tumbane beku, sir Nimma voice tumbane great, Nimma voice matte matte kelbekenisutte sir, astu spastavagi vivarane niduttiri, tq u so much sir
Sir Please Nivu ondu saari kanisi kolli adbutavad dhvaniya nimmannu nodabeku
Nam chitradurga bagge video madirodakke Tq sir🙏🙏🙏🙏
ಚಿತ್ರದುರ್ಗ ದ ಇತಿಹಾಸದ ಇನ್ನಷ್ಟು ಮಾಹಿತಿ ತಿಳಿಸಿ