What foods are highest in vitamin D? | Vijay Karnataka

Sdílet
Vložit
  • čas přidán 12. 05. 2023
  • #vitamind #vitaminddeficiency #vitamindfoods #vitamind3 #healthyfoods
    ಮಾನವ ದೇಹದ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಬಹಳ ಮುಖ್ಯ. ದೇಹದ ಆಂತರಿಕ ಕಾರ್ಯದಲ್ಲಿ ಈ ಜೀವಸತ್ವ ಬಹಳ ಮುಖ್ಯ ಕಾರ್ಯ ನಿರ್ವಹಿಸುತ್ತದೆ. ಕ್ಯಾಲ್ಸಿಯಂನಂತೆ, ವಿಟಮಿನ್ ಡಿ ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿರಿಸುತ್ತದೆ. ಹಾಗಾಗಿ ನಾವಿಂದು ವಿಟಮಿನ್ ಡಿ ಕೊರತೆಯಿಂದ ಯಾವೆಲ್ಲಾ ಕಾಯಿಲೆಗಳು ಬರುತ್ತವೆ. ಇದಕ್ಕೆ ಪರಿಹಾರವೇನು ಎಂಬುವುದನ್ನು ವೈದ್ಯರಿಂದಲೇ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 27