Doresani Serial : ನಾನು ಈಗ ಫಸ್ಟ್ ಪಿಯುಸಿ ಅಂದ್ರೆ ಯಾರೂ ನಂಬ್ತಿಲ್ಲ | Prathima Interview | Vijay Karnataka

Sdílet
Vložit
  • čas přidán 1. 03. 2022
  • ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದೊರೆಸಾನಿ' ಧಾರಾವಾಹಿಯಲ್ಲಿ ಹೀರೋಯಿನ್ ತಂಗಿ ಗೌತಮಿ ಪಾತ್ರದಲ್ಲಿ ನಟಿ ಪ್ರತಿಮಾ ಅಭಿನಯಿಸುತ್ತಿದ್ದಾರೆ. ಪ್ರಥಮ ಪಿಯುಸಿ ಓದುತ್ತಿರುವ ಪ್ರತಿಮಾಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ? ಮನೆಯಲ್ಲಿ ಯಾವ ರೀತಿಯ ಬೆಂಬಲ ಇದೆ? ಈ ಧಾರಾವಾಹಿಗೂ ಮುನ್ನ ಪ್ರತಿಮಾ ಬೇರೆ ಯಾವುದಾದರೂ ಧಾರಾವಾಹಿಯಲ್ಲಿ ನಟಿಸುತ್ತಿದ್ದರಾ? ಅವರ ಧಾರಾವಾಹಿಗೆ ಯಾವೆಲ್ಲ ಪ್ರತಿಕ್ರಿಯೆ ಸಿಗುತ್ತಿದೆ? ಸ್ನೇಹಿತರು 'ದೊರೆಸಾನಿ' ಧಾರಾವಾಹಿಯಲ್ಲಿನ ಪ್ರತಿಮಾ ನಟನೆ ಬಗ್ಗೆ ಏನಂತಾರೆ? ಮುಂತಾದ ಪ್ರಶ್ನೆಗಳಿಗೆ 'ವಿಜಯ ಕರ್ನಾಟಕ ವೆಬ್‌'ಗೆ ನೀಡಿದ ಸಂದರ್ಶನದಲ್ಲಿ ಪ್ರತಿಮಾ ಅವರೇ ಉತ್ತರ ನೀಡಿದ್ದಾರೆ. ನಟಿ ರೂಪಿಕಾ, ಪೃಥ್ವಿರಾಜ್ ಈ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
    #Prathima #DoresaniKannadaSerial #ColorsKannada
    Our website: Vijaykarnataka.com
    Facebook: / vijaykarnataka
    Twitter: / vijaykarnataka
  • Krátké a kreslené filmy

Komentáře • 45