ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ: ಬೆಣ್ಣಿಹಳ್ಳ ಪ್ರವಾಹ ಪ್ರಹಾರ I Heavy Rain I Bennihalla Flood I Dharwad

Sdílet
Vložit
  • čas přidán 5. 09. 2022
  • ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಹರಿಯುವ ಬೆಣ್ಣಿಹಳ್ಳ ಈ ಭಾಗದ ಜನರಿಗೆ ಸದ್ಯ ಶಾಪವಾಗಿ ಪರಿಣಮಿಸಿದೆ. ಎರಡು-ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಉಕ್ಕಿ ಹರಿದಿರುವ ಹಳ್ಳವು, ತನ್ನ ಸುತ್ತಮುತ್ತಲಿನ ಕೃಷಿ ಭೂಮಿಯಷ್ಟೇ ಅಲ್ಲದೆ, ವಸತಿ ಪ್ರದೇಶವನ್ನೂ ಆವರಿಸಿಕೊಂಡಿದೆ.
    #karnataka #Heavyrain #Flood #Rainhavoc #Bennehalla #Navalagund #Shankarpatilmunenakoppa #Hebasur #Raindamage #Prajavani #Prajavanivideo #Kannadanews #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře •