ಸಂಜೆಯ ಹೊತ್ತಿಗೆ ಮುತ್ತೈದೆಯರೆಲ್ಲಾ ಬಂದರು,ಪೂಜೆ ವಿಸರ್ಜನೆ,ನಿಮ್ಮ ಮಾತಿಗೆ ಉತ್ತರ ಎಲ್ಲಾ ಇದೆ/On festival evening

Sdílet
Vložit
  • čas přidán 4. 09. 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and do Comment below
    / @whynotvillagebygayithri
    Gmail: gayithrit21@gmail.com
    Facebook: / gayusglitz
    Instagram : ...
    KAMALA STENCILS
    9380405203
    POORNIMA COFFEE POWDER
    9481350225
    UMA CHILLY POWDER
    8123901079
    VEENA YOGA
    whatsapp 8892269494
    contact 8310800668
    UMA CHILLY POWDER
    8971391819
    NAGALAXMI PICKLES
    7899650865
    www.majanaturef...
    BHARATHI BAGS CHALLAKERE
    9743415263
    Kavya Hamsabhavi
    6363533882
    Thara Sambrani batti
    9844267768
    Suraj Protien powder
    7899564661
    Abhay Mutalik Desai Belagavi
    ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
    ಬೆಲ್ಲ/ಅಗ್ನಿಹೋತ್ರದ ಕಿಟ್
    99007 75633
    Fresh On bangalore
    ಫ್ರೆಶ್ಆನ್ ಉತ್ಪನ್ನಗಳು
    Freshon.in
    80880 80909
    Usha unique beauty spa davangere
    ಉಷಾ ಬ್ಯುಟಿ ಸ್ಪಾ ದಾವಣಗೆರೆ
    9986420518
    Shivu potter davangere
    ಕುಂಬಾರ ಶಿವು ದಾವಣಗೆರೆ
    99457 21299
    Ravi Sir CHALLAKERE/oil mill
    ರವಿ ಚಳ್ಳಕೆರೆ ಗಾಣದ ಎಣ್ಣೆ
    98451 34234
    Brunda gift items
    ಬೃಂದಾ ಗಿಫ್ಟ್ ಸಾಮಾನು
    91481 71985
    Asha Cast Iron Products
    ಆಶಾ ಉಕ್ಕಿನ ಸಾಮಗ್ರಿಗಳು
    8088958548
    www.swasthacook...
    Poornima Siridanya malt Blore
    ಪೂರ್ಣಿಮ ಸಿರಿದಾನ್ಯದ ಮಾಲ್ಟ್
    97406 17708
    Vani Herbal Hair Oil
    ವಾಣಿ ಹರ್ಬಲ್ ಎಣ್ಣೆ
    79754 11849
    Sangeetha Ilkal
    ಸಂಗೀತ ಇಳ್ಕಲ್
    83108 73990
    Manjula Gadag
    ಮಂಜುಳ ಗದಗ್ ಹರಿಶಿಣ ಕುಂಕುಮ
    9900220355
    Kalavathi Ashika blouses
    ಕಲಾವತಿ ಬ್ಲೌಸ್
    9964223342
    chat.whatsapp....
    chat.whatsapp....
    ಶೀಲಾ ಬ್ಲೌಸ್
    Sheela Blouse
    chat.whatsapp.... 33913
    Dhavio Shampoo Dvg
    ಧಾವಿಯೋ ಶಾಂಪೂ ದಾವಣಗೆರೆ
    6361 150 414 WWW.Dhavio.com
    Suma Ajjiya
    ಸುಮಾ ಅಜ್ಜಿಯ ಅರಮನೆ
    9008533433
    Revathi Venkatesh AJJIYA ARAMANE
    ರೇವತಿ ಅಜ್ಜಿಯ ಅರಮನೆ
    99454 35897
    Sujatha Mysore silk sarees
    ಸುಜಾತ ಮೈಸೂರು ಸಿಲ್ಕ್ ಸೀರೆಗಳು
    9380506965
    chat.whatsapp....
    Pradeep Astrologer Mysore
    ಪ್ರದೀಪ್ ಜೋತಿಷಿ ಮೈಸೂರು
    9343083591
    Haripriya Ayurvedic products
    ಹರಿಪ್ರಿಯಾ ಆಯುರ್ವೇದ
    naturesvein.site/
    9980206205
    8105921127
    Neelikala Terracotta Jewellery
    ನೀಲಿಕಲಾ ಮಣ್ಣಿನ ಒಡವೆಗಳು
    7676960671
    Halesh Basinga n Fancy dress
    ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
    9620599729
    Aruna Idli n Regular sambar powder
    ಅರುಣಾ ಸಾಂಬಾರ ಪುಡಿ
    9880593214
    Gurumurthy Vrudhashrama
    ಗುರುಮೂರ್ತಿ ವೃದ್ಧಾಶ್ರಮ
    8861946716
    Maruthi Manchi Molkalmuru sarees
    ಮಾರುತಿ ಮೊಳಕಾಲ್ಮೂರು ಸೀರೆಗಳು
    9880624581
    sushma makeup artist
    / enlivenmakeoverbysushma
    7795107626
    gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
    THANKS FOR WATCHING

Komentáře • 280

  • @mytraditionalculture
    @mytraditionalculture Před rokem +5

    ಗಾಯತ್ರಿ ಮೇಡಂ ನಿಮ್ಮ ಬ್ಲಾಗ್ ಪೂಜೆ ,ಮಾತು, ಹಾಡು ಮತ್ತು ಅಮ್ಮನ ಮಾತುಗಳು, ಹಾಡುಗಳು ನಿಮ್ಮ ಪೂಜಾ ಅಲಂಕಾರ ಒಟ್ಟಾರೆ ಬ್ಲಾಗ್ ನ ಎಲ್ಲೂ ಕೂಡ ಸ್ಕಿಪ್ ಮಾಡದೇ ನೋಡೊ ಹಾಗೆ ಇದೆ ಮೇಡಂ 👏👍👌 ವರಮಹಾಲಕ್ಷ್ಮಿ ತಾಯಿಗೆ ಮತ್ತು ಅಮ್ಮನವರಿಗೆ ನಮಸ್ಕಾರ🙏 ❤️

  • @kavyamv2518
    @kavyamv2518 Před rokem +13

    ದೇವಿ ಜಗನ್ಮಾತೆ ಮಹಾಲಕ್ಮಿ ಅಮ್ಮ ಪೂಜೆ ಮತ್ತು ಪ್ರಕೃತಿ ಮಾತೆಗೆ ಪೂಜೆ (ಅಗ್ನಿ ಹೋತ್ರ) ಸಲ್ಲಿಸಿದ್ದು ಅದ್ಬುತ .🙏

  • @devikahiremath159
    @devikahiremath159 Před rokem +6

    ಮ್ಯಾಮ್ ನನಗೆ ತುಂಬಾ ತುಂಬಾ ಖುಷಿ ಆಯ್ತು ಪೂಜೆ ನೋಡಿ 🥰 ತಕ್ಷಣವೇ ನನ್ನ ಮನಸ್ಸಿಗೆ ಬಂದಿದ್ದು ನಿಮ್ಮ ಮನೆಯ ಹತ್ತಿರವೇ ಇರಬೇಕಾಗಿತ್ತು ನಾನು ಅಂತಾ, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮ್ಯಾಮ್ 😍

  • @shilpabhishilpa4545
    @shilpabhishilpa4545 Před rokem +8

    ಅಕ್ಕ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಸಂಪ್ರದಾಯ ಮುಂದುವರೆಸಿ ❤❤

  • @akshathagowda4380
    @akshathagowda4380 Před rokem +2

    ತುಂಬಾ ಚೆನ್ನಾಗಿದೆ ಪೂಜೆ. ನಿಮ್ಮ ಹಾಗೇ ನೀಟಾಗಿ, ಶುದ್ಧ ವಾಗಿ ಪೂಜೆ ಮಾಡೋಕೆ ಬರೋದೇ ಇಲ್ಲ ಬಿಡಿ. ತುಂಬಾ ಖುಷಿ ಆಯ್ತು ಪೂಜೆ ನೋಡಿ. ನೀವ್ ಹೇಳಿದ ಪ್ರಕಾರ ಪೂಜೆ or ಹಬ್ಬದಲ್ಲಿ ಅಂದ್ರೆ ಅದೇ ದಿನ ಯಾರಾದ್ರೂ ಕುಟುಂಬದಲಿ ಸತ್ರೆ ಮಾತ್ರ 3 ವರ್ಷ ಹಬ್ಬ ಮಾಡಲ್ಲ ಅದು ಬಿಟ್ರೆ ಹಬ್ಬ ಮಾಡಬಹುದು. ನಾವು ಪುರೋಹಿತರ ಬಳಿ ಕೇಳಿದ್ವಿ so ತಲೆ ಕೆಡಿಸಿಕೊಳ್ಳಬೇಡಿ

  • @vijayashrinandani3988
    @vijayashrinandani3988 Před rokem +3

    Puje simple ಅಲ್ಲಾ...ಯಾವಾಗಲೂ ತುಂಬಾ ಅಲಂಕಾರ ಮಾಡಿ ಸುಂದರವಾಗಿ ಮಾಡಿರುತ್ತಿರಿ. ನಿಮ್ಮ ಪೂಜೆ ನೋಡೋದೇ ಒಂದು ಭಾಗ್ಯ.❤❤

  • @user-wo8ye1pk5p
    @user-wo8ye1pk5p Před 11 měsíci +1

    ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ👌💞🎁🙏🙏🙏💐💐

  • @jyotisiddu5220
    @jyotisiddu5220 Před rokem +2

    ತುಂಬಾ ಚೆನ್ನಾಗಿದೆ ಗಾಯತ್ರಿ ಪೂಜೆ ಹಾಗೂ ಅಮ್ಮ ಬಂದಿದ್ದು ಇನ್ನಷ್ಟು ಕಳೆ ಬಂದಿದೆ ತುಂಬಾ ನೀಟಾಗಿ ಎಲ್ಲಾನೂ ಚೆನ್ನಾಗಿ ಮಾಡಿದ್ದೀರಾ ಹಾಗೆ ನಿಮಗೆ ಆ ವರಮಹಾಲಕ್ಷ್ಮೀ ಆಯಸ್ಸು ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ

  • @jwalamalini7268
    @jwalamalini7268 Před rokem +4

    ಗಾಯಿತ್ರಿ ಮೇಡಂ ಈ vlog ನೋಡಿ ತುಂಬಾ ಖುಷಿಯಾಯಿತು ಎಷ್ಟು ಸಂಪ್ರದಾಯ ಬದ್ಧವಾಗಿ ಮಾಡಿದ್ದೀರಾ tq

  • @sunithagm7267
    @sunithagm7267 Před rokem +5

    Hi, Gayatri madam, my request is please show how you draped saree on the decorative Lakshmi in detail. Also details of lakshmi mukawada, i think it will be helpful for all of us. Thank you ma'am 🙏🏻

  • @PriyaRavi-gd3po
    @PriyaRavi-gd3po Před rokem +2

    Nimma ammanna nodidre niza great. She is strong lady

  • @madhunagaraj441
    @madhunagaraj441 Před rokem +2

    Hai madam Neve yavde pooje madidru tumba achhu kattagi madtira ,nivu kooda channagi kantidira

  • @ushakiran2
    @ushakiran2 Před rokem +1

    ಹೌದು ನಮ್ಮ ಮನೆಯ ಸಂಪ್ರದಾಯದಂತೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಆಚಾರ-ವಿಚಾರಗಳನ್ನು ಅನುಸರಿಸಿ ನಾವು ಅದನ್ನು ಮುಂದುವರಿಸಿಕೊಂಡು ಹೋಗುವುದು ತುಂಬಾ ಒಳ್ಳೆಯದು ಇದರಿಂದ ನಮ್ಮ ಮಕ್ಕಳು ಕೂಡ ಕಲಿತಾರೆ ಈ ಪರಂಪರೆ ಹೀಗೆ ಮುಂದುವರೆಯಬೇಕು ನಶಿಸಿ ಹೋಗಬಾರದು ಶಿಸ್ತುಬದ್ಧ ಜೀವನ ನಮ್ಮದಾಗುತ್ತೆ ಅನ್ನೋ ನಂಬಿಕೆ

  • @sumalnsiddesh402
    @sumalnsiddesh402 Před rokem +1

    Hi Gayu Akka ge.tea aytha Akka.super video Akka....nim pooje,niste,shradde bhakthi nodthaiddre thumba santhoshagutge Akka... Nimali Amma nali estu Valle manside Akka...ha lakshmi thayi nimgu nim kutubakku,Amma gu Ella valledu madthale Akka....nimanna nodthaiddrene kushiyaguthe Akka....nim saree super Akka .Amma nivu hadu heliddu thumba chanagithu....este kelsaiddru agni vothra bide madidri ha devi munde agni vothra madidu thumba valledu aythu Akka....nimge Amma madlakki kotiddu nodi kushi aythu Akka nan thayi nenpadru nam Amma kuda nangu nam Akka gu prathivarsha miss made madlakki kodthidru Akka 6 years inda Amma thumba miss madkothivi Akka... Nim Amma nodidagella nam Amma nodidstu kushi haguthe Akka...elru kushiyagi chanagiri,yar drustinu nim kutubakke bildage ha thayi kapadli Akka.... Nale dvg program ge all the best Akka....nivu hege ammanige saree kodsthidro nanu Akka kuda nam Amma nige e time saree kodthaiddivi adre EGA Amma na thumbs miss madkothivi Akka....adre reply madi Akka nimge kushi ansidre k Akka tc ❤❤

  • @HVVani
    @HVVani Před rokem +1

    ಹಾಯ್ ಅಕ್ಕ ನಿಮ್ಮ ಮನೆ ಪೂಜೆ ತುಂಬಾ ಚೆನ್ನಾಗಿಇದೆ ವರಮಹಾಲಕ್ಷ್ಮಿಹಬ್ಬದ ಪೂಜೆ ಸಡಗರ ಸಂಭ್ರಮ ತುಂಬಾ ಚೆನ್ನಾಗಿದೆ ನಿಮ್ಮನೆ ನೋಡೋಕೆ ಒಂದು ಚಂದ ನಿಮ್ಮ ಮನೆ ಪೂಜೆ ಫಂಕ್ಷನ್ ತುಂಬಾ ಬ್ಯೂಟಿಫುಲ್ ಅಕ್ಕ ಹೀಗೆ ಮುಂದುವರೆಯ್ಲಲಿ ಅಕ್ಕ ಆ ದೇವರು ನಿಮಗೆ ಆಯಸ್ಸ, ಆರೋಗ್ಯ ಕೊಟ್ಟು ಕಾಪಾಡಲಿ ಅಕ್ಕ ಹ್ಯಾಪಿಫ್ಯಾಮಿಲಿ ಅಮ್ಮನೂ ತುಂಬಾ ಹಾಡು ಹೇಳಿದ್ದೀರ ನೀವು ತುಂಬಾನೇ ಚೆನ್ನಾಗಿ ಹೇಳಿದ್ದೀರಾ ವಾಯ್ಸ್ ತುಂಬಾ ಚೆನ್ನಾಗಿದೆ ಅಕ್ಕ ವಿಡಿಯೋ ನೋಡೋಕೆ ಖುಷಿ ತುಂಬಾ ಚೆನ್ನಾಗಿದೆ 🙏🙏👌🏻❤🥰 ಈ ವಾರದ ಎಲ್ಲಾ ವಿಡಿಯೋಗಳು ಕಂಪ್ಲೀಟ್ ಆಯ್ತು ಸೋ ಹ್ಯಾಪಿ ಅಕ್ಕ

  • @kavithadk9383
    @kavithadk9383 Před rokem +1

    Thumba channagi pooje maadidira Madam 🙏🙏 Amma nodi thumba Kushi aaythu. Haage naanu nimminda thumba kalthidini .naanu ee saari namma maneyallu for the first time 5:45ge pooje mugsidde adu saadya aagiddu neevu helida haage one night nidde maadade iddadu so thank you so much Mam

  • @JagadeeshYB-vg6qv
    @JagadeeshYB-vg6qv Před rokem

    Namasthe akka poje simplagi agile thumbane bakthiya adduriyathe ede.nanaganthu ammanan nodidare thumbane kushiyaguthide.super.tq jayasheela knr☺

  • @user-tj8bf7zb6p
    @user-tj8bf7zb6p Před rokem +2

    ಅಮ್ಮ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ಸೂಪರ್

  • @kamalajajoor6884
    @kamalajajoor6884 Před rokem +1

    ನೀವು ಮಾಡುವ ಪೂಜೆಗಳನ್ನು ನೋಡಲು ಬಹಳ ಖುಷಿ ಆಗುತ್ತೆ. Sari ಕೂಡ ಚೆನ್ನಾಗಿದೆ.

  • @Kalpatarulatha131
    @Kalpatarulatha131 Před rokem +4

    ಹೌದು ನಮ್ಮ ಸಂಪ್ರಾದಾಯ ನಮ್ಮಲ್ಲಿ ಸಾವು ಆಗಿ 3 ದಿವಸ 11 ದಿವಸಕ್ಕೆ ಎಲ್ಲಾ ಸೂತಕ ಮುಗಿದು ಹೋಯ್ತು ಅಂತ

  • @chandrashekharsannamani1542

    ಪೂಜೆ ತುಂಬಾ ಚೆನ್ನಾಗಾಗಿದೆ 👌👌🙏🙏🌹🌹

  • @jyothiv619
    @jyothiv619 Před rokem

    Hai madam.. Pooje super.. Neev hakiro gold jewllery tumbaa chanda ide adr bagge information kodi madsveku ankondidini so

  • @bhanuko6297
    @bhanuko6297 Před 6 dny +1

    Hosa mane blog na torsi interior design hegide heli plz

  • @mamatharavi3977
    @mamatharavi3977 Před rokem

    Very nice video. Pooje sprr. Amma nodi inu kushi duppattu. Alankara adbhuta. Nima abiparaya sari. Ide.

  • @geetabadiger8697
    @geetabadiger8697 Před rokem +2

    GAYUS GLITZ Gayathri Vlog You Tube Channel Best superb 👍👍

  • @navyanavya4066
    @navyanavya4066 Před rokem

    Super maam yar yenadru thale kedskonbedi nam sampradaya naav madbekashte naavu ashte yaradru theerhodre suthka thegyovargu pooje madalla amele yella habba madthivi

  • @shobhagr2017
    @shobhagr2017 Před rokem +1

    Exllent ur Knowledge and devotion mam💐💐🙏🙏

  • @jeevanskoli5138
    @jeevanskoli5138 Před rokem

    ಅಕ್ಕ 🙏 ಅಮ್ಮ ನಿಮ್ಮ ಧ್ವನಿ, ತುಂಬಾ ಚೆನ್ನಾಗಿ ಆರತಿ ಹಾಡು ಆಡಿದ್ದೀರಾ, ನಿಮ್ಮ ಮಾತು ನಿಜ ನೆ ಯಾರ್ ಯಾರ್ ಮನೆ ಪದ್ಧತಿ, ಹಲ್ವಾ ಅಕ್ಕ 🙏🙏 ನೀವು ಅಂದ್ರೆ ತುಂಬಾನೇ ಇಷ್ಟ akka☺️🙏🙏

  • @user-mu4tq5wy9e
    @user-mu4tq5wy9e Před 19 dny

    ತುಂಬಾ ಚನ್ನಾಗಿ ಆಗಿದೆ ಪೂಜೆ 🙏 ಮನಸಿಗೆ ತುಂಬಾ ಖುಷಿ ಆಯ್ತು ಅಕ್ಕ 😊

  • @haniryal4882
    @haniryal4882 Před rokem

    Mam tumba chennagida nimma pooja preparation yelavu ammana dvaniyalli lakshmiya bhaktiya geetha keli manasiga kushi hagu kanu tumbi bantu,, one secong thanku nima pooja bhakti sradha nodi ha devi ayasu ,arogya ,sampatu , nemadhi , yellavanu ha jaganmatha needalhi,,,,, negative comments keli nanagu kopa bejaru aytu forget mam and always keep it in good vibes finally beautiful ,meaningfull vlog thanku so much mam👍👌🙏🥰✌

  • @gangapattanashetty1124

    Nimma Ammana nodi tumba kushi aguty avarge self confidante tumba idye she is inspire all women’s

  • @swapnasmartkitchen7088
    @swapnasmartkitchen7088 Před rokem +6

    ಮನೆಗೆ ಬಂದು ಅತಿಥಿಗಳಿಗೆ ಹಾಲು ಸ್ವೀಟ್ ಕೊಟ್ಟ idea ತುಂಬಾ ಚೆನ್ನಾಗಿದೆ ma'am 👍👌

  • @SharadaPujar-qc7dt
    @SharadaPujar-qc7dt Před rokem +1

    Ammana bajane super, nivu chanagi kanista edira , avara maneya paddati hege erotte hage maduvadu sari madam nanu hage madtini , ellara abiprayakke tale kediskobede ma'am, nice vlog maam , naleya function ge all the best ma'am

  • @nagalakshmi7113
    @nagalakshmi7113 Před rokem +1

    ಮೇಡಂ.ಈ ವಿಡಿಯೋ ತುಂಬಾ ಚೆನ್ನಾಗಿದೆ. ಅಮ್ಮನ ನೋಡಿ ಖುಷಿಯಾಯಿತು

  • @pallavigandolkar2186
    @pallavigandolkar2186 Před rokem +1

    Nice vlog...gayu madam 👌👌👌👌👌 madam bag idea super,👌👌Nimma Amma energy booster madam nodthidre Khushi aaguthe.......

  • @Leelatm-qs4sr
    @Leelatm-qs4sr Před rokem +1

    ಪೂಜೆ ಅಮ್ಮನ ಹಾಡು ನಿಮ್ಮ ಮಾತು ಸೂಪರ್ ದೇವರು ಒಳ್ಳೆಯದು ಮಾಡಲಿ ಗಾಯಿತ್ರಿ ಮೇಡಂ

  • @vanikasturi4096
    @vanikasturi4096 Před rokem

    Pooja thumba channagi madidhira. Wonderful celebration. God bless you and your family.

  • @anithapraveen4767
    @anithapraveen4767 Před rokem

    Beautiful decoration and pooje. 🎉🎉Amma na nodi thumba kushi ayitu

  • @tarunrk2458
    @tarunrk2458 Před rokem +1

    Hi Gayatri ma'am..neevu namma kadeyavaru annode nanage khushi.. Tumba hattira anistira..

  • @pratibhapattanashetty8677

    Simple and elegant ma'am

  • @radhavlogs6244
    @radhavlogs6244 Před rokem

    Kukuma koduva tray thumba chennagide Elle sigutte please tell me

  • @srideviram4036
    @srideviram4036 Před rokem

    ಪೂಜೆ ತುಂಬಾ ಚನ್ನಾಗಿದೆ ಮತ್ತು ಅಮ್ಮನ ಬಗ್ಗೆ ಹೇಳಿದ್ರಲ್ಲ ತುಂಬಾ ಖುಷಿ ಆಯ್ತು ವರಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡ್ಲಿ ಮೇಡಂ

  • @kanthrajkanthraj9891
    @kanthrajkanthraj9891 Před rokem +1

    ಅಕ್ಕ🙏 ಪೂಜೆ ತುಂಬಾ ಚೆನ್ನಾಗಿದೆ ಬೇಜಾರ್ ಹಾಗಬೇಡಿ ಅಕ್ಕ ನಿಮ್ಮನಿಯಮ ನಿಮ್ಮದು🌹🌺🌸🌷👌🙏🙏

  • @tarunrk2458
    @tarunrk2458 Před rokem

    Naavu holalkere kadeyavaru.. aunty kandru tumba khushiyagutte.. keep going..god bless u❤..bhuvana

  • @user-nu1rh7io7r
    @user-nu1rh7io7r Před rokem

    Mam please neou arsena kukuma kotrala alaregu handle silver tata tuba chanage eda detail talise mam

  • @Pavitracm-xo3pz
    @Pavitracm-xo3pz Před rokem +1

    Super mam pooje 💐🥰💐

  • @vijayalaxmim9005
    @vijayalaxmim9005 Před rokem +1

    So lucky you and your mother with your and your mother's family nimm ammana anna thammandiru eegloo yeshtu chennagi aachara nadesutthare thumba khushi aythu❤🙏🙏

  • @shashikalalatur5091
    @shashikalalatur5091 Před rokem

    Super vlog mam...pooja tumba ಚೆನ್ನಾಗಿ ಮಾಡಿದ್ದೀರಿ...ಅಮ್ಮ ಅವರು ಮಹಿಳೆಯರಿಗೆ inspire ಆಗಿದ್ದಾರೆ🙏

  • @user-cs2ev4wp9v
    @user-cs2ev4wp9v Před rokem

    Tumba chennagi pooje bagge tilsidira dhanyavada akka

  • @nashwathnarayanreddy4920

    Amma, I went back to my Amma s days, remembering my Amma s days, who was just like you. Eyes got wet, emotional time. Wishing you good luck maa.... ❤

  • @saraswathibk6207
    @saraswathibk6207 Před rokem

    Athyadbuthavaagide puje,haadu 😊dhanyavaadagalu,..

  • @saruchannel1981
    @saruchannel1981 Před rokem +1

    Super Gayatri Amma Mangalam Banda Sada

  • @varalakshmi5725
    @varalakshmi5725 Před rokem +1

    Nice volg ❤️ gayu amma nodi kushi aythu.... September 2nd Nim event ali ಸಾಮೂಹಿಕ ಅಕ್ನಿ ಹೋತ್ರ ಯಶಸ್ವಿ ಆಗ್ಲೀ ಅಂತ ಹಾರೈಸ್ತಿನಿ ಗಾಯೂ

  • @ManasaRajesh-mb2gl
    @ManasaRajesh-mb2gl Před rokem

    ನಿಮ್ಮ ವಿಲಾಗ್ಸ್ ತುಂಬಾ ಚೆನ್ನಾಗಿಇರುತ್ತೆ mam ಈ ವರಮಹಾಲಕ್ಷ್ಮಿ ವಿಲಾಗ್ಸ್ ಚೆನ್ನಾಗಿದೆ

  • @manjularavikumar7854
    @manjularavikumar7854 Před rokem

    Belated varamahalakshmi wishes mam,amma's singing was great....

  • @basammakadabur2157
    @basammakadabur2157 Před rokem +1

    ವರ ಮಹಾಲಕ್ಷ್ಮಿ ಹಬ್ಬ ಚೆನ್ನಾಗಿ ಮಾಡಿದ್ದೀರಿ ಗಾಯತ್ರಿಯವರೆ🙏🙏🌹🌹

  • @lata.n.hiremath.3491
    @lata.n.hiremath.3491 Před rokem +1

    Puje super 👌👌👌 Yara matigu tale kedisikobedi nim paddati nimge avar paddati avrige..

  • @ushar9607
    @ushar9607 Před rokem

    Nanna maneyalu vidhaveyaru antha novu madade bagina koduthare

  • @mamthashettigar8044
    @mamthashettigar8044 Před rokem

    Jana talegondu matadta irtare nanagatu thumbha kushi ayitu ,nanagu madbeku anta tumbha Ista namma maneyalli e achrane illa nimma pooje ne nodi kushi padtni ,b happy nale ge all the best gayu

  • @anandnaik8885
    @anandnaik8885 Před rokem

    Hoda versha bandirlilva mam

  • @pratibhabiradar3552
    @pratibhabiradar3552 Před rokem

    Akka pls share to store silver pooja items .. with out damaging them...

  • @sowmyackm1448
    @sowmyackm1448 Před rokem

    Nijavaglu tumba kushi aithu

  • @priyankaraghu846
    @priyankaraghu846 Před rokem

    ತುಂಬಾಖುಷಿಯಾಯಿತು ಮೇಡಂ ನಿಮ್ಮವರ ಲಕ್ಷ್ಮಿ ಪೂಜೆ ನೋಡಿ ನಮಗೆಹೇಗೆ ಮಾಡಬೇಕು
    ಗೊತ್ತಿಲ್ಲ
    ನಿಮ್ಮ ವಿಡಿಯೋನೋಡಿ
    ಸಂತೋಷ ಆಯ್ತ
    ಆಗೇ
    ಇವತ್ತು ವಿಡಿಯೋ ನೋಡುದ್ದಾನೆ ಯಾರೂ
    ದೇವರುನಮಗೆ ಹೇಳಿ ಕೊಳ್ಳ ವರು
    ಇರಲ್ಲ
    ದೇವರು ಬಗ್ಗೆ ಗೊತ್ತು ಇದ್ರು ಯಾರೋ ಹೇಳ
    ನಿಮ್ದ ಎಷ್ಟು ಜನಕ್ಕೆ ಸಹಾಯವಾ ಗುತ್ತದೆ
    ತುಂಬಾ ಅಂದ್ರೆ ತುಂಬಾ ಖುಷಿ ಆಗುತ್ತೆ❤

  • @Raani932
    @Raani932 Před rokem

    Where did you buy gift bag?

  • @ashuanji7681
    @ashuanji7681 Před rokem

    Nim videos nodthidre yeno Kushi mam no comments bcoz no words to say that's why spread happiness keep going with goodness God with you 🙏

  • @Ni21106
    @Ni21106 Před rokem

    Please tell about that seven horses pic on your wall.

  • @komalaseeram3622
    @komalaseeram3622 Před rokem +1

    Hi Gayatri mam Habadahendena dena raatre ededena nede maadala nanu .amnavarege tayare yaleerutene adarenda .Nana question enu Andre ratreyala echarvageruteve adarenida 12 Clock mele kalasa edbahwda Nana ❓ mam.🙏

  • @RenukaDJ-te7yg
    @RenukaDJ-te7yg Před rokem

    Tumba olleya maathu helidri Gayatri. Nimma tayige avara brothers endu avarannu poorava suvaasini antha. Indigu avarige ade reethi nodikolutta iruvudu tumba santhoshada vishaya. Heege ellaru avara taayige, akka tangiyarannu noduvanthaagali endu ashisuttene. Inthaha badalaavane ellara maneyallu barali.
    Kelavu kade hengasarigintha, gandasaru, avarige gift maatra kodu, harisina kumkuma beda antha functions nalli heliddannu keli besaravaayithu. Ellara manobhava badalaagali, yaaru antha stithiyannu kelikondu baruvudilla, ase paduvudilla. Allava...

  • @kalpanar545
    @kalpanar545 Před rokem

    Thank you nimagu varamahalakshmi habbada shubhashayagalu

  • @user-mf1oh8xe1h
    @user-mf1oh8xe1h Před rokem

    Hii akka akashathy na kai ge kodabedi. bhatalinali eruthala aggeny avara kai ge kodi avare akashathy na thogadu akudare thubha ollydu anthy akka

  • @ridhiadhilakshmijanardhan7691

    I love your mom so much..I wish I had such a positive mother

  • @veenaveena6369
    @veenaveena6369 Před rokem +4

    Nice vlog Amma is very active she is inspiration is for every one

  • @venkateshnageshappa284

    Hi good evening varamahalakshmi festival day evening vlog super agide sanje Lakshmi Devi hadu nivu mathu amma hadiddu chanagithu kelalu tumba kusi ayitu hagu agnihotri homa madiddu chanagithu nodalu thumba kushi ayitu muthaideyarige harisina Kum Kum kotiddu chanagithu Amma harisina Kum Kum kotiddu chanagithu nivu amma ge Kum Kum tambula kotiddu chanagithu Amma hurige hiratiddu nice sharing like this video super agide

  • @parshwanath7150
    @parshwanath7150 Před rokem

    Like done 937
    Super
    Beautiful..
    Puujaa.worship
    Thank 🙏 you
    Gayatrakka

  • @hemannahema1188
    @hemannahema1188 Před rokem +3

    ನಿಮ್ಮ ತಾಯಿವರು ನೋಡೋಕೆ ನಮಿಗೆ ತುಂಬಾ ಖುಷಿ ಮೇಡಂ ಯಾವಾಗಲು ಯಾನೆರ್ಜಿಯಾಗಿ ಇರುತ್ತಾರೆ

  • @shreyastechandfoods802

    Pooje tumba Chenagide mam

  • @nirmalabandenirmala328

    ಅಕ್ಕ ಬ್ಯಾಗ್ ಎಲ್ಲಿ ತರಿಸಿದಿರ.ಅಕ್ಕ ಅದರ ಬೆಲೆ ಎಷ್ಟು

  • @sugunasathish8293
    @sugunasathish8293 Před rokem

    Madam agni hothra homa tulasi katte bali mada bowda please reply madi

  • @ashuurgowda
    @ashuurgowda Před rokem

    Thumba chennagi madiddira akka poojena 🙏

  • @rsrrao9011
    @rsrrao9011 Před rokem

    Super Gayathri.. Exactly we should follow our family tradition, rather than following what others say. Beautiful festival.

  • @sunithadv698
    @sunithadv698 Před rokem

    Akka super super nage nim video nodabeku asudre old video na nodathini nimida thuba tilakodini

  • @user-ld3lu9ry7s
    @user-ld3lu9ry7s Před rokem +1

    Very nice
    Happy for Amma

  • @swapnasmartkitchen7088
    @swapnasmartkitchen7088 Před rokem +3

    Hi ma'am 🙏 ಅಮ್ಮ ಚೆನ್ನಾಗಿದ್ದೀರಾ🙏

  • @sangeethasangeetha2348

    Dear Gayu, please give details on the silver tray you are having..its very nice.. I am having all-around big silver plates.. from where did u buy,..?.

  • @geetabarik9800
    @geetabarik9800 Před rokem

    Thumba chennagithu🙏👌

  • @pavitranaik227
    @pavitranaik227 Před rokem

    S medam nivu heliddu nija avera Avra acharane Avru madod nimma yalla vedio super

  • @devikashivaprakasha5536

    Mam kumkuma and flower tray is silver?

  • @nethraks3332
    @nethraks3332 Před rokem +1

    Amma you are really great

  • @anushahemanthgowdru
    @anushahemanthgowdru Před rokem

    Pooje thumba channagi hagide mam

  • @bhavanims9783
    @bhavanims9783 Před rokem

    Perfect agee madedera

  • @bharatibai5231
    @bharatibai5231 Před 18 dny

    ದೇವಿಗೆ 🙏🏻🙏🏻🙏🏻🙏🏻🙏🏻ಅಮನಿಗು🙏🏻🙏🏻

  • @jyothimayakar6236
    @jyothimayakar6236 Před rokem

    Nimma necklace design torisi please

  • @shwetas3059
    @shwetas3059 Před rokem +1

    Mam nana varamahalakshmi ge devige pooja alli madalakki ittidde adanna nanna magalige kottiddini avlu innu 5 years old aste hage kodabahudalwa please heli nanage thumba confusion ide adake nimage MSG madiddu hage nim pooja thumba ista aytu please reply me

  • @manteshalur4303
    @manteshalur4303 Před rokem +1

    ಪೂಜೆ ಚನ್ನಾಗಿ ಆಗಿದೆ

  • @sudharajumaganur1392
    @sudharajumaganur1392 Před rokem

    Thanks mam super volg pooje tumba chanage agettu mam

  • @ambikabangari1440
    @ambikabangari1440 Před rokem

    Mam pooje thumba chenagide Amma super agi song helidru.namma maneyallu nemmadi agi pooje belaggene aythu.

  • @Umadevi-pg9uy
    @Umadevi-pg9uy Před rokem +2

    Nice pooja 🙏🙏🌺

  • @akkamahadeviindi104
    @akkamahadeviindi104 Před rokem

    Slivers items clean madudu yavdaralli thiase

  • @user-fl8ez9gr8y
    @user-fl8ez9gr8y Před měsícem

    Thumba Kushi aythu

  • @Harshit14269
    @Harshit14269 Před rokem

    Madam beligge snana madade agnihotra madbohudaa pls reply me