"ಹೌದೇರಾಯನ ಓಲಗ" ಕೋಣಿಕೆ / ಶ್ರೀ ರಾಮ ಭಜನ ಮಂದಿರ ಬೀಜಾಡಿ ಗೋಪಾಡಿ

Sdílet
Vložit
  • čas přidán 10. 09. 2024
  • " ಹೌದೇರಾಯನ ಓಲಗ "
    ಕುಂದಾಪುರ ಮೂಲ ಜಾನಪದ ಕಲೆಗಳಲ್ಲಿ ಪ್ರಸಿದ್ದಿ ಪಡೆದ ವಿಶಿಷ್ಟ ಕಲೆ.ಆದರೆ ಇತ್ತೀಚೆಗೆ ಈ ಕಲೆ ಕಣ್ಮರೆಯಾಗುತ್ತಿರುವುದು ದುರಂತವೇ ಸರಿ.
    ಶ್ರಾವಣ ಮಾಸದಲ್ಲಿ ಮನೆಯಲ್ಲಿ ಸಾವಿರಹಣ್ಣಿನ ವಸಂತಪೂಜೆ ಮಾಡುವ ಸಂಧರ್ಭದಲ್ಲಿ ಹೆಚ್ಚಾಗಿ ಹೌದೇರಾಯನ ಓಲಗ ಕಾರ್ಯಕ್ರಮ ನಡೆಯುತ್ತದೆ.ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಪ್ರದರ್ಶನದಲ್ಲಿ ವಿವಿಧ ದೇವರಗಳ ಹೆಸರನ್ನು ವೈಭವೀಕರಿಸಿ ಅವರಿಗೆ ಪರಾಕು, ಜಯವಾಗಲಿ ಎನ್ನುವ ಅರ್ಥದಲ್ಲಿ &ಬೇರೆ ಮಹಿಮೆಯ ಕತೆ, ಬೇಟೆಯ ಕತೆಗಳನ್ನು ಆಧರಿಸಿ ಅದಕ್ಕೆ ಗ್ರಾಂಥಿಕ ಭಾಷೆಯ ಪದಗಳಿಂದ ಪದ್ಯದ ಸಾಲು ಕಟ್ಟಿ ಸಾಹಿತ್ಯವಾಗಿಸಿ ಸಂಧಿಗಳ ಮೂಲಕ ಹೊಗಳುವ ಹಾಡುಗಳಾಗಿವೆ.
    ಓಲಗದ ಸಂಧಿ,ಬ್ಯಾಟಿ ಸಂಧಿ, ಶಿವರಾಮ ಸಂಧಿ,ನಾರಾಯಣ ಸಂಧಿ, ಕೋಡಂಗಿ ಸಂಧಿ, ಮುಂತಾದ ಸಂಧಿಗಳನ್ನು ಹಾಡಿ ಕೊನೆಯ ಕೋಲಾಟದ ಮೂಲಕ ಈ ಪ್ರದರ್ಶನ ಕೊನೆಗೊಳ್ಳುತ್ತದೆ.
    @shriramabhajanamandirabeejadigopadi
    ‪@nammabeejadigopadi2441‬ ‪@kundapuratalkies‬ ‪@bhajanindia‬ ‪@kundapuraclicks‬
    #god #bhajan #mandir #folksong #kannada #kundapura #janapada

Komentáře • 1