Sudhir Naik
Sudhir Naik
  • 27
  • 73 555
ಅಂಗಳದೊಳು ರಾಮನಾಡಿದ // Angaladolu Ramanadida ... Beejadi Gopadi
ಅಂಗಳದೊಳು ರಾಮನಾಡಿದ // Angaladolu Ramanadida ... Beejadi Gopadi
#bhajan #beejadi #gopadi #kundapura #ram
ಅಂಗಳದೊಳು ರಾಮನಾಡಿದ
ಚಂದ್ರ ಬೇಕೆಂದು ತಾ ಹಠ ಮಾಡಿದ
ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನಿಕೋಲು ಚೆಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ಬಿಸಾಡಿದ
ಕಂದ ಬಾ ಎಂದು ತಾಯಿ ಕರೆದಳು
ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು
ಕಂದ ಅಂಜಿದನು ಎನ್ನುತಿದ್ದಳು
ಅಳುವ ಧನಿ ಕೇಳಿ ರಾಜನು
ಮಂತ್ರಿ ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀರಾಮನ ಎತ್ತಿ ಮುದ್ದಾಡಿದ
ಕನ್ನಡಿಯೊಳು ಬಿಂಬ ನೋಡಿದ
ಚಂದ್ರ ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿಕೇಶವ
ರಘುವಂಶವನ್ನೇ ಕೊಂಡಾಡಿದ
zhlédnutí: 10 559

Video

ರಾಘವೇಂದ್ರ ತೀರ್ಥನೀತ / RAGHAVENDRA THIRTHNITHA / BEEJADI GOPADI
zhlédnutí 423Před rokem
ರಾಘವೇಂದ್ರ ತೀರ್ಥನೀತ..... #bhajan #god #kannada #gururandhawanewsongstatus #gururagavendra #manthralayam #bhakthi #trending #reelz #youtube #instagram #kannada #shriramabhajanamandirabeejadigopadi
ಆವ ಕುಲವೋ ರಂಗ ಅರಿಯಲಾಗದು - ಶ್ರೀ ರಾಮ ಭಜನ ಮಂದಿರ ಬೀಜಾಡಿ-ಗೋಪಾಡಿ | AAVA KULAVO RANGA ARIYALAGADO
zhlédnutí 626Před rokem
ಆವ ಕುಲವೋ ರಂಗ ಅರಿಯಲಾಗದು - ಶ್ರೀ ರಾಮ ಭಜನ ಮಂದಿರ ಬೀಜಾಡಿ-ಗೋಪಾಡಿ | AAVA KULAVO RANGA ARIYALAGADO
KOLATA Shri Rama Bhajana Mandira Beejadi Gopadi / ಕೋಲಾಟ ಶ್ರೀ ರಾಮ ಭಜನಾ ಮಂದಿರ ಬೀಜಾಡಿ ಗೋಪಾಡಿ
zhlédnutí 227Před rokem
KOLATA Shri Rama Bhajana Mandira Beejadi Gopadi / ಕೋಲಾಟ ಶ್ರೀ ರಾಮ ಭಜನಾ ಮಂದಿರ ಬೀಜಾಡಿ ಗೋಪಾಡಿ
"ಹೌದೇರಾಯನ ಓಲಗ" ಕೋಣಿಕೆ / ಶ್ರೀ ರಾಮ ಭಜನ ಮಂದಿರ ಬೀಜಾಡಿ ಗೋಪಾಡಿ
zhlédnutí 285Před rokem
"ಹೌದೇರಾಯನ ಓಲಗ" ಕೋಣಿಕೆ / ಶ್ರೀ ರಾಮ ಭಜನ ಮಂದಿರ ಬೀಜಾಡಿ ಗೋಪಾಡಿ
Pallikattu Shabarimalaikku / Shri Rama Bhajana Mandira Beejadi Gopadi / Mahesh Kundar
zhlédnutí 26KPřed rokem
Pallikattu Shabarimalaikku / Shri Rama Bhajana Mandira Beejadi Gopadi / Mahesh Kundar
Bhajane Kundapura @Shri_Rama_Bhajana_Mandira_Beejadi-Gopadi #jaishriram
zhlédnutí 803Před 2 lety
Bhajane Kundapura @Shri_Rama_Bhajana_Mandira_Beejadi-Gopadi #jaishriram
Shri Ram Bhajana Mandira Beejadi Gopadi Ladies Team Kundapura
zhlédnutí 501Před 5 lety
Shri Ram Bhajana Mandira Beejadi Gopadi Ladies Team Kundapura
Shri Rama Bhajana Mandali Beejadi Gopadi Kundapura
zhlédnutí 1,6KPřed 7 lety
Shri Rama Bhajana Mandali Beejadi Gopadi Kundapura
Shri Rama Bhajana Mandali Beejadi Gopadi
zhlédnutí 4,4KPřed 7 lety
Shri Rama Bhajana Mandali Beejadi Gopadi
Shri Rama Bhajana Mandali Beejadi Gopadi Kundapura. ( Kundapura kannada )
zhlédnutí 25KPřed 7 lety
Shri Rama Bhajana Mandali Beejadi Gopadi Kundapura. ( Kundapura kannada )

Komentáře