ಪಾಲಕ್ ದಾಲ್ ಪಪ್ಪು 100% ಆಂಧ್ರ ಶೈಲಿಯಲ್ಲಿ ಮಾಡುವ ವಿಧಾನ I Palak Dal Pappu 100% Andhra Style Recipe

Sdílet
Vložit
  • čas přidán 25. 08. 2024
  • ಪಾಲಾಕ್ ದಾಲ್ ಪಪ್ಪು ಮಾಡಲು ಬೇಕಾದ ಪದಾರ್ಥಗಳು
    ಪಾಲಕ್ ಸೊಪ್ಪು 1 ಕಟ್
    ಹೆಸರುಬೇಳೆ ಕಾಲು ಕಪ್
    ತೊಗರಿಬೇಳೆ ಕಾಲ್ ಕಪ್
    ಈರುಳ್ಳಿ 2
    ಟೊಮೆಟೋ ಹಣ್ಣು 2
    ಹಸಿಮೆಣಸಿನಕಾಯಿ 6 ರಿಂದ 8
    ಅರಿಶಿನದ ಪುಡಿ ಸಲ್ಪ
    ಎಣ್ಣೆ 2 ಟೇಬಲ್ ಸ್ಪೂನ್
    ಮತ್ತೆ ಎಣ್ಣೆ 1 ಟೀ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಸ್ವಲ್ಪ
    ಜೀರಿಗೆ ಸ್ವಲ್ಪ
    ಬೆಳ್ಳುಳ್ಳಿ ಎಸಳು 5 ರಿಂದ 6
    ಕರಿಬೇವಿನ ಸೊಪ್ಪು ಸ್ವಲ್ಪ
    ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    #BhagyaTvRecipes #BhagyaTv #BhagyaTvKannada #PalakDalPappu
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Komentáře • 66