ಆಂಧ್ರ ಶೈಲಿಯ ದಾಲ್ ಪಪ್ಪು ಮಾಡುವ ವಿಧಾನ | How to make andra style daal pappu recipe in Kannada

Sdílet
Vložit
  • čas přidán 8. 09. 2024
  • ಆಂಧ್ರಶೈಲಿಯ ರುಚಿಕರವಾದ ದಾಲ್ ಪಪ್ಪು ಮಾಡುವ ವಿಧಾನ
    Required ingredients :
    ಪಾಲಕ್ ಸೊಪ್ಪು ಒಂದು ಕಟ್ಟಿ ನಷ್ಟು - Palak leaves 1 bunch ( spinach leaves )
    ಚಿಲ್ಕರವೆ ಸೊಪ್ಪು ಅರ್ಧ ಕಟ್ಟಿದಷ್ಟು - Chilakarive soppu ( kannada name ) 1/2 bunch
    ಈರುಳ್ಳಿ 2 - Onion 2
    ಟೊಮೆಟೋ ಹಣ್ಣು 1 - Tomato 1
    ತೊಗರಿಬೇಳೆ ಅರ್ಧ ಕಪ್ಪಿನಷ್ಟು - Tur dal 1/2 cup
    ಹೆಸರುಬೇಳೆ ಕಾಲ್ ಕಪ್ಪಿನಷ್ಟು - Moong dal 1/4 cup
    ಹಸಿಮೆಣಸಿನಕಾಯಿ ಹತ್ತರಿಂದ ಹನ್ನೆರಡು - Green chilli 10 to 12
    ಒಣ ಮೆಣಸಿನಕಾಯಿ 2 - Red chilli 2
    ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್ - Cooking oil 4 tbsp
    ಬೆಳ್ಳುಳ್ಳಿ 1 ಗೆಡ್ಡೆ - Garlic 1 full
    ಕರಿಬೇವಿನ ಸೊಪ್ಪು ಸ್ವಲ್ಪ - Curry leaves little
    ಜೀರಿಗೆ 1 ಟೀ ಸ್ಪೂನ್ - Jeera 1 tsp
    ಅರಿಶಿನದ ಪುಡಿ ಅರ್ಧ ಟೀ ಸ್ಪೂನ್ - Turmeric powder 1/2 tsp
    ಧನಿಯಾ ಪುಡಿ ಒಂದು ಟೀ ಸ್ಪೂನ್ -
    Coriander powder 1 tsp
    ಅರ್ಧ ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣು - Half lemon sized tamarind
    ತುಪ್ಪ 1 ಟೇಬಲ್ ಸ್ಪೂನ್ - Ghee 1 tbsp
    ರುಚಿಗೆ ತಕ್ಕಷ್ಟು ಉಪ್ಪು - Salt to taste
    #bhagyatvrecipes #AndhraStlye #DalPappu
    www.youtube.co...

Komentáře • 570