Video není dostupné.
Omlouváme se.

ಹಣೆಬರಹ |ಕನ್ನಡ ಕಿರುಚಿತ್ರ| ಬೋವಿ ದಾದ |ಜೆ.ಎನ್.ಶ್ರೀನಿವಾಸ್|ದಿನು ಚಿರಾಗ್|ಸಹನ| ವರುಣ್.ವಿ.ಗೌಡ|ರಾಹುಲ್.ಇ.ಎನ್|

Sdílet
Vložit
  • čas přidán 12. 04. 2021
  • HIV ಸೊಂಕಿತರಿಗೆ ಉತ್ತಮ ಸಂದೇಶ ತೋರುವ ಹಣೆಬರಹ ಕಿರುಚಿತ್ರ ..
    ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ನಿರ್ಮಾಪಕ : ಬೋವಿ ದಾದ
    ಸಂಗೀತ ಹಾಗೂ ಸಹ ನಿರ್ದೇಶನ : ವರುಣ್.ವಿ.ಗೌಡ.
    ...
    ಎಡಿಟರ್ ಮತ್ತು ಡಿ.ಒ.ಪಿ : ರಾಹುಲ್.ಇ.ಎನ್
    ...
    ಕ್ಯಾಮೆರಾ : ರಾಹುಲ್ ಇ ಎನ್ ಮತ್ತು ರಾಕಿ ಬೆಳ್ಳೂಡಿ
    ಡಬ್ಬಿಂಗ್ : ಈಶ್ವರ್ ವರುಣ್ ಸ್ಟುಡಿಯೋಸ್
    ...
    ವಿಶೇಷ ಪಾತ್ರದಲ್ಲಿ : ಜೆ.ಎನ್.ಶ್ರೀನಿವಾಸ್ ಮಹಾನಗರ ಪಾಲಿಕೆಯ ಸದಸ್ಯರು .ದಾವಣಗೆರೆ
    ಪಾತ್ರದಲ್ಲಿ :
    ನಾಯಕ :- ದಿನು ಚಿರಾಗ್
    ನಾಯಕಿ :- ಸಹನ
    ಡಾ||ಮಹೇಶ್ . ರಾಮಕ್ರಷ್ಣ ನರ್ಸಿಂಗ್ ಹೋಮ್ . ದಾವಣಗೆರೆ
    ಹೆಗಡೆ X-Ray ಡಾ|| ಕಿರಣ್
    ರಾಂ ಅಂಡ್ ಕೋ ವಿಶ್ವ
    ಮೋನೇಶ್
    ಪಾಂಡು
    HIV ಸೊಂಕಿತರನ್ನು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಕಾಣಬೇಕು ಹಾಗೂ ಅವರು ನಮ್ಮ ಜೊತೆ ಸರಿಸಮಾನರಾಗಿ ಕಾಣಬೇಕು ಎಂದು ಸಂದೇಶ ತೋರುವ ಕಿರುಚಿತ್ರ ಇದಾಗಿದೆ ಹಾಗೂ HIV ಕೇವಲ ಲೈಂಗಿಕ ಸಂಪರ್ಕದಿಂದ ಅಷ್ಟೆ ಬರುವುದಿಲ್ಲ .ಒಬ್ಬರಿಗೆ ಉಪಯೋಗಿಸಿದ ಚುಚ್ಚುಮದ್ದುಗಳನ್ನು ಇನ್ನೊಮ್ಮೆ ಉಪಯೋಗಿಸಿದಾಗ ಕೂಡ ಬರಬಹುದು..
    Like , Share and Subscribe After Watching Our Movie ..😇

Komentáře • 106

  • @veerubhadra1290
    @veerubhadra1290 Před 3 lety +8

    ಶುಭವಾಗಲಿ ನಿಮ್ಮ ತಂಡಕ್ಕೆ ಒಂದು ಉತ್ತಮ ಸಂದೇಶವಿದೆ ಎಚ್ ಐ ವಿ ಬಂದ ರೋಗಿಯ ಉಪಚರಿಸಿದ ರೀತಿ ಹಾಗೂ ಚಿತ್ರಕ್ಕೆ ಬೇಕಾದ ಸಕಲವನ್ನೂ ನೀಡುವ ಪ್ರಯತ್ನ ಮಾಡಿದ್ದೀರಿ ಶುಭವಾಗಲಿ 🙏🙏🙏👌👌👌👍🌹🌹🌹

  • @manjuschoolofeconomicsmanj9077

    ನೀವು ಸಮಾಜಕ್ಕೆ ಈ ಚಿತ್ರದ ಮೂಲಕ ಅತ್ಯುತ್ತಮ ಸಂದೇಶವನ್ನು ನೀಡಿದ್ದೀರಿ.ಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ.ನೀವು ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆಗಳು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ನಿಮ್ಮ ಚಿತ್ರತಂಡಕ್ಕೆ ಶುಭವಾಗಲಿ.💐

  • @bharathgowdru785
    @bharathgowdru785 Před 3 lety +9

    ಸಮಾಜಕ್ಕೆ ಉತ್ತಮ ಸಂದೇಶ ಕೊಡುವುದರ ಮೂಲಕ ಚಿತ್ರವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದೇರಿ ಇನ್ನು ಮುಂದಿನ ಇನ್ನೂ ಹೆಚ್ಚಿನ ಒಳ್ಳೆಯ ಮತ್ತು ಸಮಾಜಕ್ಕೆ ಸಂದೇಶವನ್ನು ನೀಡುವಂತಹ ಚಿತ್ರವನ್ನು ನಿರ್ಮಿಸಲೆಂದು ಕೇಳಿಕೊಳ್ಳುತ್ತೇವೆ ಭಗವಂತ ಒಳ್ಳೇದ್ ಮಾಡ್ಲಿ all the best ಬೋವಿ ದಾದಾ 👏👏👍👍🥰

  • @sachingh296
    @sachingh296 Před 3 lety +8

    ಉತ್ತಮ ಸಂದೇಶ ....ಒಳ್ಳೆಯ ನಟನೆ ....ಎಲ್ಲವೂ ಚೆನಾಗಿ ಮೂಡಿಬಂದಿದೆ

  • @eshwarakarthik2662
    @eshwarakarthik2662 Před 3 lety +8

    ನನಗೆ ತುಂಬಾ ಖುಷಿ ಹಾಗು ಹೆಮ್ಮೆ ಅನಿಸುತ್ತೆ ಹಣೆ ಬರಹ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡದಲ್ಲಿ ಭಾಗಿಯಾಗಿದ್ದಕ್ಕೆ . ಭೋವಿ ರಮೇಶ ಅಣ್ಣ ಉತ್ತಮ ಸಾಮಾಜಿಕ ಸಂದೇಶ ಇರುವ ಕಿರುಚಿತ್ರ ಮಾಡಿದ್ದೀರಿ ನಿಮ್ಮ ಪರಿಶ್ರಮ ಚೆನ್ನಾಗಿದೆ ಹೊಸ ಹೊಸ ಪ್ರತಿಭೆಗಳಗೆ ಅವಕಾಶ ನೀಡುವ ಮೂಲಕ ಬೆಳಕಿಗೆ ತಂದಿದ್ದೀರಿ ನಿಮ್ಮ ಹಣೆ ಬರಹ ಚಿತ್ರ ಒಳ್ಳೆಯ ವೀಕ್ಷಣೆ ಪಡೆಯಲಿ ತಾಯಿ ಉಚ್ಚೆಂಗೆಮ್ಮ ದೇವಿ ಹಾಗು ಸ್ವಾಮಿ ಮೈಲಾರ ಲಿಂಗೇಶ್ವರ ನಿಮ್ಮ ಚಿತ್ರ ತಂಡಕ್ಕೆ ಆಶೀರ್ವಾದಿಸಲಿ ಹಾಗೂ ಗೆಲುವಿನ ನಾಳೆಗಳು ಸದಾ ನಿಮ್ಮದಾಗಲಿ ...ವರುಣ್ ಸಂಗೀತ ರಾಹುಲ್ Camera work ಚೆನ್ನಾಗಿ ಮೂಡಿ ಬಂದಿದೆ ....Alll the best ಸಹನ & ಧಿನು All the best team 🌺

  • @vishwanathasheelavantha577

    ತು೦ಬಾ ಚೆನ್ನಾಗಿ ಮುಾಡಿ ಬ೦ದಿದೆ.ನಿನ್ನ ಪ್ರಯತ್ನ ಒಳ್ಳೆಯ ಯಶಸ್ಸನ್ನು ಕಾಣುತ್ತದೆ. ನಿನಗೆ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆಯಿದೆ ಪ್ರಯತ್ನ ಬಿಡಬೇಡ ಮುಂದೆವರಿಸು ಕೊನೆಗೆ ಒಳ್ಳೆಯ ಹೆಸರು ಮಾಡುವೆ. ನನಗೆ ತು೦ಬಾ ಹೆಮ್ಮೆಯಾಗುತದೆ ನನ್ನ ಬಾಲ್ಯದ ಗೆಳೆಯ ಚಿತ್ರರಂಗದಲ್ಲಿ ಯಶಸ್ಸು ಮಾಡುವದು.ರಮೇಶ್ ನಿನಗೆ ನನ್ನ ಅಭಿನ೦ದನೆಗಳು ಹಾಗೂ ಯುಗಾದಿ ಹಬ್ಬದ ಹಾದಿ೯ಕ ಶುಭಾಶಯಗಳು.

  • @shivakumarshivakumar9786
    @shivakumarshivakumar9786 Před 3 lety +8

    ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ, ನಿಜವಾಗಿಯು ಒಂದೊಳ್ಳೆ ಚಿತ್ರ

  • @user-vr3rc9sn9r
    @user-vr3rc9sn9r Před 3 lety +9

    ಶುಭವಾಗಲಿ ನಿಮ್ಮ ಚಿತ್ರ ತಂಡಕ್ಕೆ ಜೈ ಕರ್ನಾಟಕ ಮಾತೇ

    • @bovidada6960
      @bovidada6960  Před 3 lety

      Tq

    • @bovidada6960
      @bovidada6960  Před 3 lety

      Tq sir

    • @dnarahari8843
      @dnarahari8843 Před 2 lety

      @@bovidada6960 ಸರ್ ಶಾರ್ಟ್ ಮೂವಿ ತಗಿಯೋಕೆ ಎಷ್ಟು ಬೇಕಾಗಬಹುದು ಸರ್ ಅಮೌಂಟ್ ಸರ್ ತುಂಬಾ ಒಳ್ಳೆ ಸಂದೇಶ ಕೊಟ್ಟಿದಿರಾ 👌👌ದಾವಣಗೆರೆ ಸರ್ ನಿಮ್ಮದು

    • @bovidada6960
      @bovidada6960  Před 2 lety

      @@dnarahari8843 Tq bro .namdu Davanagere. 98443 69994

  • @kavitagouli191
    @kavitagouli191 Před 3 lety +4

    Wowwwww chirag supppppppppperrrrrrr ❤️❤️❤️ movie❤️❤️❤️

  • @kirankumarht8685
    @kirankumarht8685 Před 3 lety +2

    ಒಂದು ಒಳ್ಳೇ ಚಿತ್ರ ಕೊಟ್ಟಿದ್ದೀರಾ ದಾದಾ ನಿಮ್ಮ ಪ್ರಯತ್ನ ಹಾಗೂ ಚಿತ್ರ ಜೀವನ ಹೀಗೇ ಮುಂದುವರೀಯಲೀ .Good luck

  • @raghavendrat4291
    @raghavendrat4291 Před 3 lety +3

    Good massege, super...👌

  • @hemanthdelli
    @hemanthdelli Před 3 lety +8

    singing super Varun

  • @sridurgaflexdvg2025
    @sridurgaflexdvg2025 Před 3 lety +2

    super well done brother hartly super j n srinivas sir

  • @ramud8504
    @ramud8504 Před 3 lety +4

    Super mesej ಬೊವೀ ದಾದಾ

  • @priyankayogesh2770
    @priyankayogesh2770 Před 3 lety +4

    It's very nice and vry good thought choosing superb ....

  • @sanasultana6329
    @sanasultana6329 Před 3 lety +7

    All the best for you and your team's 👍dinu ❤️

  • @sagardito6233
    @sagardito6233 Před 3 lety +5

    Super dinu anna much love 🖤

  • @sheriffk2327
    @sheriffk2327 Před 3 lety +4

    Rameshana movie super ide....good start munde olle director agtira

  • @chowdeshyugakannadiga7142

    Super message God bless you weting for upcoming next videos

  • @bhavanipriyapawar7537
    @bhavanipriyapawar7537 Před 3 lety +1

    ಒಂದು ಚಿಕ್ಕ ಕಥೆಯಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಈ ಚಿತ್ರದ ಮೂಲಕ ನೀಡಿದ್ದೀರಾ 👍 all the best

  • @ramud8504
    @ramud8504 Před 3 lety +4

    Super deenu
    ದುಗ್ಗೆಶ್ all the best 😍😍

  • @manjupp4474
    @manjupp4474 Před 3 lety +1

    ಒಂದು ಉತ್ತಾಮವಾದ ಸಂದೇಶ.. 👌

  • @abhishekn7211
    @abhishekn7211 Před 3 lety +5

    Like aythu shaa 😍🖤 dinu 👌

  • @nidhisri8256
    @nidhisri8256 Před 3 lety +8

    All the best ,,, both of u good act,🥰

  • @indushriamulya636
    @indushriamulya636 Před 3 lety +3

    All the best Dinu super movie

  • @kalleshg4285
    @kalleshg4285 Před 2 lety +1

    Love from ಕೊರಟಿಕೆರೆ 💛❤️

  • @manjudevru7741
    @manjudevru7741 Před 3 lety +3

    Super dada🤗👌👌👌👌👌

  • @vinaykumarsp8376
    @vinaykumarsp8376 Před rokem +1

    Supper

  • @manjulaba3420
    @manjulaba3420 Před 3 lety +3

    Good msg for all about HIV....

  • @Teamdavangereproduction
    @Teamdavangereproduction Před 3 lety +6

    Super chirag❤

  • @subhashbanasode3210
    @subhashbanasode3210 Před 3 lety +1

    Super

  • @blackscreenlovers
    @blackscreenlovers Před 3 lety +2

    Super film love you Chiru bro❤️😘

  • @RaghavendraA-eq8bv
    @RaghavendraA-eq8bv Před 3 lety +4

    Super ❤️ 😍 🔥 👌 DADA

  • @prashanthaediting..6098

    Super acting all brothers and sisters

  • @likhithamh9916
    @likhithamh9916 Před 3 lety +2

    Superrrrr dinu bro😍💕💕

  • @poojak.s7744
    @poojak.s7744 Před 3 lety +4

    Nice dini,, all the Best

  • @mallikarjunkerur7886
    @mallikarjunkerur7886 Před 3 lety +2

    Super bro ❤️

  • @arungaja8031
    @arungaja8031 Před 3 lety +3

    Super.. anna

  • @damalinagaraj3061
    @damalinagaraj3061 Před 2 lety +1

    ನೈಸ್ ದಿನು

  • @mpcreations3015
    @mpcreations3015 Před 3 lety +2

    Super movie

  • @ananadsaravanan3016
    @ananadsaravanan3016 Před 3 lety +4

    Good message

  • @arungaja8031
    @arungaja8031 Před 3 lety +3

    Wow

  • @lohithvenkatesh4018
    @lohithvenkatesh4018 Před 3 lety +2

    Awesome Varun . Good job man

  • @dvggamerz7783
    @dvggamerz7783 Před 3 lety +2

    Super bru👌

  • @deepaganesha1560
    @deepaganesha1560 Před 3 lety +2

    Super Anna

  • @manjusanjumanju7733
    @manjusanjumanju7733 Před 3 lety +3

    Super bro

  • @SANJEEVKUMAR-jz7vo
    @SANJEEVKUMAR-jz7vo Před 3 lety +2

    12:31 dialogue🔥🔥

  • @ramyagowdaramya6836
    @ramyagowdaramya6836 Před 3 lety +2

    Superb

  • @manjunathak8966
    @manjunathak8966 Před 3 lety +1

    Super film ❤️👍👍👏👏👏

  • @vinayvinu8472
    @vinayvinu8472 Před 2 lety

    Waaaa spr movie .........need about like this movie

  • @kavanapawaar5310
    @kavanapawaar5310 Před 3 lety

    Super Guru ❤️

  • @ac_creation_z
    @ac_creation_z Před 3 lety

    All the best bro

  • @prashanthaediting..6098

    Super raki bro acting

  • @hamsac1012
    @hamsac1012 Před 3 lety

    nice concept

  • @sumansuman1
    @sumansuman1 Před 3 lety

    Good message,,,

  • @shivarajs7176
    @shivarajs7176 Před 3 lety +4

    Super 🥰🥰🥰

    • @shivarajs7176
      @shivarajs7176 Před 3 lety

      ♥️♥️♥️♥️♥️♥️♥️♥️♥️♥️♥️♥️♥️♥️♥️♥️😍😍😍🥰😍

  • @hemanthdelli
    @hemanthdelli Před 3 lety +3

  • @stylishraj6490
    @stylishraj6490 Před 3 lety +2

    Super brother 👍

  • @__Jaanu22__
    @__Jaanu22__ Před 3 lety

    Wow brooo super movie❤🌹😍🌍ole news kotedera movie enda🌍😍🌈😘all the best dinu anna nd to ur team 😘🌈🌍🌹

  • @nithinkumar4540
    @nithinkumar4540 Před 3 lety +2

    Super bro😍😍

  • @samanvita3340
    @samanvita3340 Před 3 lety +2

    Its nice story

  • @kavyaashu1672
    @kavyaashu1672 Před 3 lety +2

    Super kano nejvglu thumba change edi

  • @lakshmanalakilakshmanalaki307

    ಸೂಪರ್ ಮೆಸೇಜ್

  • @daalimanjumanju6633
    @daalimanjumanju6633 Před 3 lety +3

    super

  • @sureshpolappala3577
    @sureshpolappala3577 Před 3 lety +3

    👌👌👌👌

  • @madhubn701
    @madhubn701 Před 3 lety +2

    ನಮ್ಮ ದಾವಣಗೆರೆ

  • @deepaganesha1560
    @deepaganesha1560 Před 3 lety +2

    ❤️❤️❤️❤️

  • @veereshbjvg950
    @veereshbjvg950 Před 2 lety

    Very nice

  • @manjunathabmanju2612
    @manjunathabmanju2612 Před 2 lety

    🌟🌟🌟🌟

  • @prakashan7840
    @prakashan7840 Před 3 lety +1

    👍👌

  • @trendguru7144
    @trendguru7144 Před 2 lety

    ❤❤❤❤

  • @user-md7kw8tj4i
    @user-md7kw8tj4i Před rokem

    Nim film nalli ond scene adru chanagidena nin maka nodka bhovi dada anthe davanagere dada andre adhu JN shrinivas anna Matra💪👑🔥

  • @bestindiancinemabic334

    Guru ondu short film story ide kelthira

  • @vasanthkumar4618
    @vasanthkumar4618 Před rokem

    Good message

  • @rangarmrjchannel6117
    @rangarmrjchannel6117 Před 3 lety +2

    Super

  • @sumas6598
    @sumas6598 Před 3 lety +2

    Super bro

  • @sunilsalian9897
    @sunilsalian9897 Před 2 lety

    super

  • @hrcreation9034
    @hrcreation9034 Před 2 lety

    Super

  • @darshansmiley790
    @darshansmiley790 Před 3 lety +2

    Super

  • @manjua5992
    @manjua5992 Před 3 lety +2

    Super bro