ಮುದ್ದಿನ ಹೆಂಡತಿ Part 8 | ಒಬ್ಬ ಮೋಸಗಾತಿಯ ಕಥೆ | ಹುಟ್ಟೋ ಮಗುವಿಗೆ ಅಪ್ಪ ಯಾರು | Ningaraj Singadi | Bhumika

Sdílet
Vložit
  • čas přidán 10. 09. 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 08
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Deshpande
    Kedhari KS
    Rayappa Sathani
    Ramappa Pujri
    Timmappa Pujari
    H. B. Solanki
    Pundalik Sampal
    Chola Prashant
    Prashant Kalaburgi
    Adivesh Handigund
    Thanks to :
    Anand RA
    Raghu Kadakol
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

Komentáře • 1K

  • @NingarajSingadiP
    @NingarajSingadiP  Před 5 měsíci +744

    ಸಿನಿಮಾ ಪೂರ್ತಿ ನೋಡಿ ನಿಮ್ಮ ಅಭಿಪ್ರಾಯನಾ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಮುದ್ದಿನ ಹೆಂಡತಿ ನಿಮಗ ಇಷ್ಟಾ ಅಂದ್ರ ಒಂದ್ ಲೈಕ್ ಮಾಡ್ರಿ. 😍👍

  • @creamymoon_2013
    @creamymoon_2013 Před 5 měsíci +46

    ಹಿರಿಯರ ನಟನೆ ಅತ್ಯಂತ ಸಹಜವಾಗಿ ಮೂಡಿಬಂದಿದೆ

  • @avinialljanapadaaudios7485
    @avinialljanapadaaudios7485 Před 5 měsíci +443

    ನಿಂಗು ಅಣ್ಣಾನ ಅಭಿಮಾನಿಗೋಳ ಒಂದ ಲೈಕ್ ಕೊಡ್ರಿ ಪಾ ಉತ್ತರ ಕರ್ನಾಟಕ ಮಂದಿ ❤

    • @PPB-oz7gq
      @PPB-oz7gq Před 5 měsíci +4

    • @shivushivasss1917
      @shivushivasss1917 Před 5 měsíci

      ಯಾಕೆ ಬ್ರದರ್ ಹೀಗೆ ಮಾತಾಡ್ತಿರಿ. ಉತ್ತರ ಕರ್ನಾಟಕ ಮಂದಿ ದಕ್ಷಿಣ ಕರ್ನಾಟಕ ಮಂದಿ ಅಂತ ಬೇಧ ಯಾಕೆ ಮಾಡ್ತಿರಿ. ನಾವೆಲ್ಲ ಒಂದೆ.
      ಅಣ್ಣ ಅವ್ರ ವಿಡಿಯೋ ಎಲ್ಲಾ ಚೆನ್ನಾಗಿ ಇದಾವೆ.ಸಮಾಜಕ್ಕೆ ಒಳ್ಳೆಯ ಸಂದೇಶ ಇದಾವೆ ಹೀಗಿದ್ದಾಗ ಕರ್ನಾಟಕ ಮಾತ್ರ ಅಲ್ಲ ಆಲ್ ಇಂಡಿಯಾದಲ್ಲಿ ಕನ್ನಡಿಗರು, ಬೇರೆ ಭಾಷೆಯ ಕನ್ನಡ ಕಲಿತ ಜನ ಎಲ್ಲರೂ ಲೈಕ್ ಮಾಡ್ತಾರೆ..
      ಬ್ರದರ್ಸ್ ಒಂದು ಲೈಕ್ ಕೊಡಿ ಎಲ್ಲರೂ.

    • @sanjayhegganaik4966
      @sanjayhegganaik4966 Před 5 měsíci +1

      Next episode

  • @mallikarjunteli4675
    @mallikarjunteli4675 Před 5 měsíci +12

    ಇದೆ ಉತ್ತರ ಕರ್ನಾಟಕ artists power and talent....... Go ahead team talent

  • @kallurappakurubara8551
    @kallurappakurubara8551 Před 5 měsíci +13

    ಕಥೆ ತುಂಬ ಚೆನ್ನಾಗಿದೆ ಬ್ರೋ.......ಈ ಪೀಳಿಗೆಗೆ ತುಂಬ ಸಂಬಂಧ ಇರುವಂತಹ ಕಥೆ ಇದು......

  • @kannadajanpadasongs129
    @kannadajanpadasongs129 Před 5 měsíci +68

    ಹಿರಿಯರು ಪಾತ್ರ ಸೂಪರ್ ❤️💯💯

  • @srcmusicalworld
    @srcmusicalworld Před 5 měsíci +23

    ಈ ಕಥೆ ಧಾರಾವಾಹಿಗಿಂತ ತುಂಬಾ ದೊಡ್ಡದಾಯಿತು, ಬೇಗ ಮುಗಿಸಿ🙏 ಅತಿಯಾದರೆ ಅಮ್ರತವೂ..

  • @user-jn4wl3hf8f
    @user-jn4wl3hf8f Před 5 měsíci +10

    ಕುತೂಹಲ ಇನ್ನೂ ಹೆಚ್ಚಾಗಿದೆ ಸೂಪರ್ ಅಣ್ಣ 👌🏻👌🏻👌🏻👌🏻♥️♥️♥️♥️👏👏👏

  • @shwethadhanu3837
    @shwethadhanu3837 Před 5 měsíci +48

    ನಿಮಿಷ ನಿಮಿಷಕ್ಕೂ ಕುತೂಹಲ ಹೆಚ್ಚಿಸುತ್ತಿದೆ ,👏🏻👏🏻👏🏻👏🏻

  • @ChetanDevaramani
    @ChetanDevaramani Před 5 měsíci +15

    ಹಿರಿಯರ ಪಾತ್ರ ಸೂಪರ ❤

  • @shivajibhavimani1956
    @shivajibhavimani1956 Před 5 měsíci +40

    ಪ್ರತಿಯೊಂದು ಎಪಿಸೋಡ್ ಮುಂದೇನು ಆಗೈತೆ ಅನ್ನೋ ಕುತೂಹಲ ಹೆಚ್ಚಿಸಿತಾದೆ👌👌

  • @NaveenKumar-tp4lv
    @NaveenKumar-tp4lv Před 5 měsíci +11

    ತುಂಬ ಅದ್ಭುತ ಕಥೆ🥰🥰🥰👏👏

  • @user-rc9yj7ni9z
    @user-rc9yj7ni9z Před 5 měsíci +12

    ಸಂಗೀತಾ ಹೋಗೋ ದಾರಿ ಸರಿಯಾಗಿಲ್ಲ ಹನೋದು ಈ ಸಾಮಾಜಕ ತಿಳಿಸಿ ಕೊಡಬೇಕು ನಿಂಗರಜ ಅಣ್ಣಾ 😢🙏🙏

  • @chetangadeppa1441
    @chetangadeppa1441 Před 5 měsíci +11

    ಧನ್ಯವಾದಗಳು ನಿಂಗರಾಜ್ ಅಣ್ಣಾ ನಿಮ್ಮ ಟೀಮ್ಗೆ ವಿಡಿಯೋ ದೊಡ್ದು ಮಾಡಿದಕ್ಕಾಗಿ ❤❤

  • @malleshgvt3965
    @malleshgvt3965 Před 5 měsíci +21

    ನೆಸ್ಟ್ ಎಪಿಸೋಡ್.. ಪ್ರೇಕ್ಷಕರು ತುಂಬಾ ಕಾತುರದಿಂದ ಕಾಯ್ತಾ ಇದ್ದಾರೆ.. ಸೂಪರ್ ಅಣ್ಣಾಯ್ಯ

  • @ambareshkiccha
    @ambareshkiccha Před 5 měsíci +12

    ನಿನ್ನಂತ ಮುಗ್ದರು ಇದ್ದರು ಅಂದ್ರೆ ಇದೆ ಆಗೋದು ಅಣ್ಣಾ ಈ ತರ ಇರ್ಬೇಡ ❤

  • @vinuthkumar4055
    @vinuthkumar4055 Před 5 měsíci +12

    ನಿಮಿಷ ನಿಮಿಷಕ್ಕೂ ಕುತೂಹಲ ಹೆಚ್ಚಿಸುತ್ತದೆ ಚೆನ್ನಾಗಿದೆ ಆದರೆ ಈ ವೀಡಿಯೋ ತುಂಬಾ ಚಿಕ್ಕದಾಯಿತು ಮುಂದಿನ ವೀಡಿಯೋ ಸ್ವಲ್ಪ ಜಾಸ್ತಿ ಮಾಡಿ ಸರ್

  • @hanamantkantyar2152
    @hanamantkantyar2152 Před 5 měsíci +11

    ಸುಪರ್ ಆಗಿ ಮುಂದುವರಿದಿದೆ

  • @sureshshirol522
    @sureshshirol522 Před 5 měsíci +10

    ತುಂಬಾ ಚೆನ್ನಾಗಿದೆ ಇಂಟ್ರೆಸ್ಟಿಂಗ್ ಕಥೆ ಇದೆ

  • @tippammabm3278
    @tippammabm3278 Před 5 měsíci +41

    ಸೂಪರ್ ನೀವು ನಿಮ್ಮ ಮೈಂಡ್ ಸರ್ ಶುಭವಾಗಲಿ ನಿಮ್ಮ ಈ ಅದ್ಭುತ ಕಥೆ ಗೆ. ಆದರೆ ಅವರಿಗೆ ಶಿಕ್ಷೆ ಫಿಕ್ಸ್ ಓಕೆ ಧನ್ಯವಾದಗಳು ಸರ್ ...

  • @shankaragoudpatil7086
    @shankaragoudpatil7086 Před 5 měsíci +10

    ನಿಂಗರಾಜ್ ಸರ್ ನಿಮ್ಮ ಅಚ್ಚುಕಟ್ಟಾದ ಡೈಲಾಗ್ ಡಿಲೆವರಿ ಮತ್ತೆ ಸಂಭಾಷಣೆ ಅತ್ತೆದ್ಭುತ 👌🎉🎉

  • @lacchushantu1912
    @lacchushantu1912 Před 5 měsíci +12

    ಇಂದಿನ ಜೀವನ ❤ ಸಮಾಜಕ್ಕೆ ಒಳ್ಳೆ ಸಂದೇಶ ಅಣ್ಣ

  • @tammannapawar5504
    @tammannapawar5504 Před 5 měsíci +59

    ಸಂಗೀತ ಹೋಗ್ತಾ ಇರೋ ದಾರಿಯಲ್ಲಿ ಮೋಸ ಇದೆ ಅನ್ನೋದು ಸಮಾಜಕ್ಕೆ ತೋರಿಸಿಕೊಡಬೇಕು ಇದು ನಮ್ಮ ಮನವಿ ನಿಂಗರಾಜ್ ಅಣ್ಣ ಅವರೇ🙏🏻

  • @anu593
    @anu593 Před 5 měsíci +14

    ಇವ್ಳು ಏನ್ ಚೆನ್ನಾಗಿದಾಳೆ ಅಣ್ಣಾ ಮುದುಕಿ ತರಾ ಇದಾಳೆ

  • @nikeshdhanvantari8901
    @nikeshdhanvantari8901 Před 5 měsíci +7

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @vasantsannakkinavar7737
    @vasantsannakkinavar7737 Před 5 měsíci +5

    ಈ ಕಥೆ ಚೆನ್ನಾಗಿ
    ಮೂಡಿ ಬಂದಿದೆ ಅಣ್ಣಾ 🙏🙏

  • @hanmanthummane5315
    @hanmanthummane5315 Před 5 měsíci +4

    ಸೂಪರ್ ಜೇನುಗೂಡು ಹೂವಿನ ಕಥೆ .. ಅಣ್ಣ.❤ ಒಂಬತ್ತನೇ ಹತ್ತನೇ ಯಾವಾಗ ಸೀಸನ್ ಅಣ್ಣ❤

  • @lokeshvvishwakarma9565
    @lokeshvvishwakarma9565 Před 5 měsíci +8

    Guru storry super agi next ep kayatayidini 💕💕👌😊

  • @sunilbiradar7680
    @sunilbiradar7680 Před 5 měsíci +15

    Anna ದಾರವಹಿ nodida hanga anasakatayiti anna 😂

  • @madeshamma3714
    @madeshamma3714 Před 5 měsíci +8

    Super sir ❤

  • @BhagyaAmmu-ud1wi
    @BhagyaAmmu-ud1wi Před 5 měsíci +8

    ತುಂಬಾ changi edda anna ಇದ್ರಲ್ಲಿ ಬಾರೋ ಪತ್ರ ನನ್ನ ಜೇವನ ದಳು same ಇದ್ದ anna

  • @MSDLOVERS7M
    @MSDLOVERS7M Před 5 měsíci

  • @vinodvinnu6327
    @vinodvinnu6327 Před 5 měsíci +171

    ತೀರಾ ಒಳೆಯತನ ಆಯಿತು. Climax ಸರಿ ಇಲ್ಲ ನಾಯಿ ಬಾಲ ಡೊಂಕ. ಅನ್ನೋ ಹಾಗೆ ಅದೇ ತಪ್ಪ ಮಾಡ್ತಾರೆ.

    • @jagunavijagunavi8836
      @jagunavijagunavi8836 Před 5 měsíci +4

      Nija

    • @princepradeep3401
      @princepradeep3401 Před 5 měsíci +1

      Nija💯

    • @Viraajs2018
      @Viraajs2018 Před 5 měsíci +1

      Nija 💯

    • @hemagirishamm1888
      @hemagirishamm1888 Před 5 měsíci +2

      ಮುಂದಿನ ಭಾಗ ನೋಡಿ ಮುದ್ದಿನ ಹೆಂಡತಿ ಶೀರ್ಷಿಕೆ ಇದೆ. ಗಂಡಿನ ಮನಸೆ ಆಗೆ ಹೆಣ್ಣಿಗೆ ಪ್ರೀತಿಯ ಅರ್ಥ ತಿಳಿವರೆಗೂ ಅಷ್ಟೇ.

  • @sangappamuragyagol5922
    @sangappamuragyagol5922 Před 5 měsíci +5

    ಸೂಪರ್ ಸುಪರ್ ಡಬಲ್ ಸೂಪರ್ ❤❤❤❤🎉🎉🎉🎉😂

  • @maheahbijjaragi9452
    @maheahbijjaragi9452 Před 5 měsíci +6

    ನಿಮ್ಮ ಈ ಪ್ರಯತ್ನಕ್ಕೆ ಎಲ್ಲ ಅಭಿಮಾನಿಗಳ ಬೆಂಬಲ ಇದೆ ಸೂಪರ್ ಬ್ರದರ್ & ಸಿಸ್ಟೆರ್. ಬಟ್ ಮುಂದಿನ ವಿಡಿಯೋ ಬೇಗ ಬಿಡಿ ಯಾಕ ಅಂದ್ರ ಇದನ ಪೂರ್ತಿ ವಿಡಿಯೋ ನೋಡುತನ ಮನಸಿಗೆ ನೆಮದ್ದಿ ಇಲ್ಲಾ 👌👌👌👌👌👌👌👌👌👌🙏🙏🙏🙏🙏🙏

  • @mallug3850
    @mallug3850 Před 5 měsíci +9

    Anna ninna comedy adra bahala eshta,🎉

  • @vinodvinnu6327
    @vinodvinnu6327 Před 5 měsíci +14

    ಬಹಳ ಜಗ್ಗಕತೀದಿ ಅನಿಸಲಾತುದ್

  • @rowdyravi4175
    @rowdyravi4175 Před 5 měsíci +8

    ಪಾರ್ಟ್ 9 ಬೇಗ ಬರ್ಲಿ ಅಣ್ಣ ನಿಮ್ಮ ಒಂದೊಂದು ಅನಿಸಿಕೆ ಗಳು ಮೆಚ್ಚುವಂತಹದು 💪👌😔

  • @VishwarajuVishwa
    @VishwarajuVishwa Před 5 měsíci +4

    ಸೂಪರ್

  • @santoshteradal486
    @santoshteradal486 Před 5 měsíci +7

    ಅತಿಯಾದರೆ ಅಮೃತ ಕೂಡ ವಿಷ.ಹಾಗೆ ಒಳ್ಳೆತನ ಅತಿಯಾದರೆ......

  • @gangadharsm3739
    @gangadharsm3739 Před 5 měsíci +4

    Super video bro all the best ❤❤❤🎉🎉🎉👍

  • @guruhiremath8572
    @guruhiremath8572 Před 5 měsíci +4

    ತುಂಬಾ ಚನ್ನಾಗಿದೆ ಬ್ರದರ್ 🌹🌹

  • @user-qf2kl3rg6y
    @user-qf2kl3rg6y Před 5 měsíci +7

    ಸೂಪರ್❤ಅದ್ ಸ್ಟೋ ಬೇಗ ಮೋದಿನ ಬಾಗ ಹಾಕಿ

  • @BirappaBirappamane
    @BirappaBirappamane Před 5 měsíci +5

    ತುಂಬಾ ಚೆನ್ನಾಗಿದೆ 👌👌

  • @M-Creative-Toys
    @M-Creative-Toys Před 5 měsíci +34

    ಧಾರಾವಾಹಿ ನೋಡುದ್ ಚಲೋ ಅದಕ್ಕಿಂತಲೂ ಕೆಟ್ಟದು
    ಸಿನಿಮಾ ಸ್ಟೋರಿ ಚಲೋ ಐತಿ ಅದ್ಭುತ❤
    ತೆಲಿ ಹಾರ್ಡಬ್ಯಾಡ್ರಿ ಫುಲ್ ವಿಡಿಯೋ ಬಿಡ್ರಿ

  • @balagoudpatil
    @balagoudpatil Před 5 měsíci +1

    ಹಿರಿಯರ ಪಾತ್ರ ತುಂಬಾ ಚೆನ್ನಾಗಿದೆ ❤

  • @user-ne9lu4ch7z
    @user-ne9lu4ch7z Před 5 měsíci +6

    ಪ್ರತಿಯೊಂದು episode ಕುತೂಹಲ ಹೆಚ್ಚ್ಸತಿದೆ

  • @hdshashikumarprajaakeeyash9155
    @hdshashikumarprajaakeeyash9155 Před 5 měsíci +8

    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ 👌🏻👌🏻

  • @Ramesh-rt5cq
    @Ramesh-rt5cq Před 5 měsíci +5

    Super annaji❤❤

  • @maruti243
    @maruti243 Před 5 měsíci +8

    ನಿನ್ನ ಮಾನವೀಯತೆಯ ಸಂದೇಶ ಸಾರಿದ ನಿಮಗೆ ತುಂಬುಹೃದಯದ ಧನ್ಯವಾದಗಳು..🙏

  • @shankarbiradar3869
    @shankarbiradar3869 Před 5 měsíci +4

    ಸುಪರ.❤❤❤❤

  • @hanmantt8013
    @hanmantt8013 Před 5 měsíci +6

    ತುಂಬಾ ಒಳ್ಳೆಯತನ ಸರಿ ಇಲ್ಲ ಈ ತರಹದ ವ್ಯಕ್ತಿತ್ವ ಬೇರೆ ಸಿನಿಮಾದಲ್ಲಿ ಮಾತ್ರ ನಿಜ ಜೀವನದಲ್ಲಿ ಕಷ್ಟ ಅಣ್ಣಾ

  • @virannakambar2181
    @virannakambar2181 Před 5 měsíci +44

    ಸಂಗೀತನ ಬಾಯಲ್ಲಿ ಒಂದು ಮಾತು ಕೂಡ ಕ್ಷಮೆ ಇರಲಿ ನನಗೆ ಅಂತ ಕೇಳಿಯೂ ಇಲ್ಲ ಅಂತದ್ರಲ್ಲಿ ನೀವೇ ಕ್ಷಮಿಸಿದ್ದೀರಾ ಅದು ಹೇಗೆ ಸಾಧ್ಯ ಅವರ ಮನಸ್ಸಿನಲ್ಲಿ ಏನಿದೆ ಅಂತ ಊರಿನ ಹಿರಿಯೂರು ತಿಳ್ಕೊಬೇಕು ಇತ್ತು ಅದಾದ್ಮೇಲೆ ಯಾರಿಗೆ ಶಿಕ್ಷೆ ಕೊಡಬೇಕು ಅಂತ ಊರಿನವರು ತೀರ್ಮಾನ ಹೇಳಬೇಕಿತ್ತು ಅವರ ಮನಸಲ್ಲಿ ಏನಿದೆ ಅಂತ ನೀವು ತಿಳ್ಕೊಳ್ಳದೆ ಶಿಕ್ಷೆ ಕೊಟ್ಟರೆ ಅವರು ಪುನಃ ಹಾಗೆ ಮಾಡುವರು

    • @RamanjiniC-jp7lt
      @RamanjiniC-jp7lt Před 5 měsíci +1

      ವಿಡಿಯೋ ತುಂಬಾ ಚೆನ್ನಾಗಿದೆ

    • @Bhimashya-S-gowdru800
      @Bhimashya-S-gowdru800 Před 5 měsíci +1

      ಅಣ್ಣಾ ಗಾಡ್ಸ ಅಲ್ಲೋ ಬ್ರೋ ಯಲ್ಹ್ ಗೊತ್ತಿದೆಯೇ ಯೆನು ಮಾಡಾಕ ಆಗ್ತಾ ಇಲ್ಲ ಅಣ್ಣ ಪಾಪ ಬಿಡು ಬ್ರೋ ಅವರ ಮನೆ ಸಮಸ್ಯೆ ನಮಗೇಕ 😅😅😅😅😅😅😅😅😅😅 ಅಣ್ಣ ಅಪ್ಪ ಅಲ್ಲೋ 😅😅😅😅😅😅

  • @avinashavi8176
    @avinashavi8176 Před 5 měsíci +17

    ಕಥೆ ನಾಟ್ ಇಂಟರೆಸ್ಟ್ 🤭🤭

  • @SrutiM-gv3vu
    @SrutiM-gv3vu Před 5 měsíci +7

    Super Anna. Akka

  • @muttannark6010
    @muttannark6010 Před 5 měsíci +4

    ಹಿರಿಯೂರ್ ಪತ್ರ ಸೂಪರ್❤❤❤

  • @user-ur3jw5qs8w
    @user-ur3jw5qs8w Před 5 měsíci +3

    सुपर ❤❤❤❤

  • @K.MaheshPujari-xj7fd
    @K.MaheshPujari-xj7fd Před 5 měsíci +2

    ಸೂಪರ್ ಸರ್

  • @siddarudapgaji1707
    @siddarudapgaji1707 Před 5 měsíci +5

    ನಿಂಗರಾಜು ಅಣ್ಣಾ 9ನೇ ಎಪಿಸೋಡ್ ಯಾವಾಗ ಬರುತ್ತೆ ಅಣ್ಣಾ 8ನೇ ಎಪಿಸೋಡ್ 👌👌👌ಅಣ್ಣಾ ಇದೇ ತರ ಮುಂದುವರೆಯಲಿ ಅಣ್ಣಾ

  • @RaviKaradi-lx3bg
    @RaviKaradi-lx3bg Před 5 měsíci +4

    Super ana👌💯👏

  • @NS-vk3yb
    @NS-vk3yb Před 5 měsíci +30

    ನಿಮ್ಮ ಈ ಪ್ರಯತ್ನಕ್ಕೆ ಎಲ್ಲ ಅಭಿಮಾನಿಗಳ ಬೆಂಬಲ ಇದೆ 👌👌👌❤️❤️❤️🌹🌹🌹🌹❤️👍👍👍

  • @PraveenPujari-ti2xl
    @PraveenPujari-ti2xl Před 5 měsíci +12

    ಒಂಬತ್ತನೇ ಭಾಗ ಬೇಗ ಬ ರ ಲಿ ❤

  • @user-vz2uz3cr5q
    @user-vz2uz3cr5q Před 5 měsíci +4

    Suparrr

  • @SantuHadapadsantu
    @SantuHadapadsantu Před 5 měsíci +4

    Aann. ❤❤❤❤ super aann 9 daga didunn😊

  • @Lokesh-jl2yr
    @Lokesh-jl2yr Před 5 měsíci +3

    ವಿಡಿಯೋ ತುಂಬಾ ಚೆನ್ನಾಗಿದೆ ನಾ ಎಲ್ಲಾ ವಿಡಿಯೋಗಳನ್ನು ನೋಡಿದ್ದೆ ಆದರೆ ನೀವು ಈ 10 ಭಾಗಗಳನ್ನು ಮಾಡೋಕಿಂತ ಇದನ್ನೇ ಒಂದು ಇದನ್ನ ಒಂದು ಸಿನಿಮಾ ತರ ಯಾಕೆ ಮಾಡಬಾರದಾಗಿತ್ತು ಹಾಗ್ ಮಾಡಿದ್ರೆ ತುಂಬಾ ಬೇಗ ಎಲ್ಲರಿಗೂ ಈ ಕತೆ ಎಲ್ಲರಿಗೂ ಅರ್ಥ ಆಗ್ತಾ ಇತ್ತು
    ವಿಡಿಯೋ ತುಂಬಾ ಚೆನ್ನಾಗಿದೆ ವಿಡಿಯೋ

  • @user-qs9od3rp6s
    @user-qs9od3rp6s Před 5 měsíci +5

    Super ❤❤❤❤❤

  • @manjunatharnr8138
    @manjunatharnr8138 Před 5 měsíci +2

    NINGARAJA.SINGADI.SUPER

  • @SavitriAmbalanur
    @SavitriAmbalanur Před 5 měsíci +8

    Nima yela episode super sir

  • @babasabnilajage9295
    @babasabnilajage9295 Před 2 měsíci

    ಈ ಕಥೆ ಏನೂ ಚನ್ನಾಗಿದೆ ಆದರೆ ಇದರಲ್ಲಿ ಬೇರೇನೋ ಇನ್ನು ಸ್ವಲ್ಪ ಬೇಕು ಅಂಥ ನನ್ನ ಅಭಿಪ್ರಾಯ,

  • @NavyaDaddi
    @NavyaDaddi Před 5 měsíci +4

    Super

  • @santoshkhot1790
    @santoshkhot1790 Před 5 měsíci +4

    ಸಮಾಜಕ್ಕೆ ಉತ್ತಮ ಸಂದೇಶ❤❤

  • @laxmankalmaddi3839
    @laxmankalmaddi3839 Před 5 měsíci +4

    Super 👍😊

  • @UmadeviMagadum-i3y
    @UmadeviMagadum-i3y Před 5 měsíci +3

    ಮುದ್ದಿನ ಹೆಂಡತಿ 9ಎಪಿಸೊಡ ಬೆಗ ಬಿಡಿ ಅಣ್ಣಾ 👌

  • @imam9696
    @imam9696 Před 5 měsíci +6

    ಕಥೆಯು ತುಂಬಾ ಕುತೂಹಲಕಾರಿಯಾಗಿದೆ ನಿಂಗರಾಜ್ ನಿಮ್ಮ ನಿರ್ದೇಶನ ಪರಿಣಾಮಕಾರಿಯಾಗಿದೆ ಪಾತ್ರಧಾರಿಗಳು ಒಬ್ಬರಿಗಿಂತ ಒಬ್ಬರು ಅಮೋಘವಾಗಿ ಅಭಿನಯಿಸಿದ್ದಾರೆ

    • @SanmukhaDiddi-bz3pf
      @SanmukhaDiddi-bz3pf Před 5 měsíci

      🔥🔥👌👌❤️❤️

    • @user-cp5ye2fg5p
      @user-cp5ye2fg5p Před 5 měsíci

      ತನ್ನ ದೇಹದ ಸುಖಕ್ಕಾಗಿ ಹೆತ್ತಕರುಳಬಳ್ಳಿಯನ್ನೆ ಕೊಲ್ಲಲು ಹೊರಟ ಮಹಾ ಕ್ರೂರ ತಾಯಿ ತೂ. ಇದೇ ಎಂತಹ ಪ್ರೀತಿ ಮಾರಾಯ ಛೇ...ಒಂದು ಹೆಣ್ಣು ತಾಯಿಯಾದಗ ಮಾತ್ರ ಪರಿಪೂಣ೯ ಹೆಣ್ಣಾಗ್ತಾಳೆ ತಾಯಿಯೆಂಬ ಪದ ಸ್ವಗ೯ಕ್ಕಿಂಕ ಮಿಗಿಲು ..ಈ ಕಥೆಯಲ್ಲಿ ತಾಯಿತನಕ್ಕೆ ನರಕ ತೋರಿಸಿದ್ದಾಳೆ ..ಕೊನೆ ತಾಯಿಯಾದವಳು ನರಕಯಾತೆ ಗ್ಯಾರಂಟಿ

  • @DevammaK-rd2db
    @DevammaK-rd2db Před 5 měsíci +1

    Super movie 🍿anna

  • @dreamstaryallappa1142
    @dreamstaryallappa1142 Před 5 měsíci +8

    ಅಣ್ಣ ಕಥೆ ತುಂಬಾ ಚೆನ್ನಾಗಿದೆ ಆದರೆ ಅಷ್ಟೊಂದು ಮುಗ್ಧ ಆಗ್ಬಾರ್ದು ಸರಿಯಾದ ಶಿಕ್ಷೆ ಆಗ್ಬೇಕು🙏

  • @basavarajkuri8532
    @basavarajkuri8532 Před 5 měsíci +1

    Super Anna

  • @shankar1655
    @shankar1655 Před 5 měsíci +8

    Super borther ❤❤❤❤❤❤

  • @anilmukashi9050
    @anilmukashi9050 Před 5 měsíci

    Supar anna ❤

  • @gopalrathod3593
    @gopalrathod3593 Před 5 měsíci +27

    ಅಣ್ಣಾ ಜೀವನದಾಗ ನೆಮ್ಮದಿ ಬಹಳ ಮುಖ್ಯ ಐತಿ. ಆ ಹೆಣ್ಣು ನಿನ್ನ ಜೊತೆ ಇರಾಕೆ ಇಷ್ಟಾ ಪಡ್ತಾ ಇಲ್ಲಾ. ನಿನ ಮೇಲೆ 1% ನಷ್ಟು ಪ್ರೀತಿ ಇಲ್ಲಾ. ಸಮಾಜದಲ್ಲಿ ಎಲ್ಲರ ಮುಂದೆ ಆದಿತ್ಯನ ಇಷ್ಟಾ ಪಡ್ತೀನಿ ಈ ಮಗು ನಿಂದಲ್ಲಾ ಆದಿತ್ಯನ ಐತಿ ಅಂತ ಹೇಳತಾಳ ಇದರಿಂದ ಸಮಾಜಕ್ಕೆ ಯಾವ ತರಾ ಸಂದೇಶ ಕೊಡ್ತಾ ಇದ್ದೀರಾ?. ಜೀವನದಾಗ ಕ್ಷಮೆನೇ ಎಲ್ಲದಕ್ಕೂ ಪರಿಹಾರ ಆದ್ರೆ ಮುಂದಿಂದ ಜೀವನ ಹೇಗೆ? ಜೀವನದಾಗ ಬಹಳ ಜನಾ ಬರ್ತಾರೆ ಹೋಗ್ತಾರ ಆದ್ರೆ ನೀನೇ ಬೇಕು ಅಂತ ಹೇಳವ್ರು ಅಪರೂಪಕ. ಅವ್ರು ಎಷ್ಟ್ ತಪ್ಪ ಮಾಡಿದ್ರು ಎಲ್ಲಾನು ಗೊತ್ತಿದ್ರು ಯಾರಿಗೂ ಶಿಕ್ಷೆ ಬೇಡಾ ಅನ್ನುದ ಇದೆಯಲ ಎಷ್ಟರ ಮಟ್ಟಿಗೆ ಸರಿ? ಜೀವನದಲ್ಲಿ ನೆಮ್ಮದಿರೆ ಇರತ್ತಾ?

    • @sharanusambal-ok5ht7li9q
      @sharanusambal-ok5ht7li9q Před 5 měsíci +1

      ಸರ್ ಅದೇ ಜೀವನದಲ್ಲಿ ನೆಮ್ಮದಿ ಬೆಕಂತ ಆ ಅಣ್ಣ ಆ ತರ ನಿರ್ಧಾರ ತೆಗೆದು ಕೊಂಡಿರಬಹುದಲ್ಲ ಹಾದಿ ಬಿಟ್ಟಿರೊ ಹೆಣ್ಣನ್ನ ತಿದ್ದಿ ತಿಡಿ ಅವಳೊಂದಿಗೆ ಬದುಕಿ ತೋರಿಸಬೇಕು ಎಂಬ ಛಲ ದಿಂದ ಹೇಳಿರಬಹುದಲ್ಲವೆ .....

    • @user-mb7fg9sk1q
      @user-mb7fg9sk1q Před 5 měsíci +2

      ✌️✌️🙏🙏💐👌

  • @kingp6162
    @kingp6162 Před 5 měsíci +3

    Anna supar anna best❤❤❤❤❤

  • @savitrimaruti2138
    @savitrimaruti2138 Před 5 měsíci +1

    Super bega bega mundina Baga budi

  • @user-ty8oj1kp5j
    @user-ty8oj1kp5j Před 5 měsíci +11

    Anna super anna best❤❤❤❤❤🎉🎉🎉🎉🎉🎉

  • @bilubiradarbiradar6073
    @bilubiradarbiradar6073 Před 5 měsíci +2

    🎉🎉👌👌

  • @user-uw4tl1lv5j
    @user-uw4tl1lv5j Před 5 měsíci +5

    Bhagavatgite super 👍 hero

  • @sammedhipparagi1815
    @sammedhipparagi1815 Před 5 měsíci +1

    Lost.aadaru.sangi tana.tappu.yallarigu.gotta.aagale beku.broo.haage.maadi.super.broo

  • @vittalwaghamudi6724
    @vittalwaghamudi6724 Před 5 měsíci +7

    ❤ ಅಣ್ಣ ಚನ್ನಾಗಿ ಇದೆ

  • @basavarajgani8442
    @basavarajgani8442 Před 5 měsíci

    ತುಂಬಾ ಒಳ್ಳೆಯ ಸ್ಟೋರಿ ಈಗಿನ ಪೀಳಿಗೆಗೆ ಇದೊಂದ ಮಾದರಿ

  • @kirataka-nagu-98
    @kirataka-nagu-98 Před 5 měsíci +10

    ಸೂಪರ್ ಅಣ್ಣ ❤❤

  • @user-yi8jd1ji9o
    @user-yi8jd1ji9o Před 5 měsíci +1

    Dilagu bidda anna❤

  • @BhagannaNarali
    @BhagannaNarali Před 5 měsíci +8

    ಸೂಪರ್ ಅಣ್ಣ ಮುಂದಿನ ಭಾಗ ಬೇಗ್ ಬಿಡು ಅಣ್ಣ ❤️❤️

  • @ningappagandudi9349
    @ningappagandudi9349 Před 5 měsíci

    ಧರ್ಮದಿಂದ ಇದ್ದವರಿಗೆ ಈ ತರಾ ಮೋಸ ಮಾಡತಾರಅಂತ ಇಡೀ ಜೇಗತ್ತಿಗೆ ತೋರಶಿದ ನಿಂಗರಾಜ ಅಣ್ಣಗ ತುಂಬಾ ದನ್ಯವಾದಗಳು 👏, ಆದ್ರ ಒಂದ ಮಾತು ಹಿಂತಾ ಧಾರಾವಾಹಿ, ವಿಶಾ ಆಗುತ್ತಾ ಹೆಂತಾ comanta madatira guru ningraja anna ಯಾವುದು ವಿಷೆಯ ವಾಗಲಿ ಸುಮ್ ಸುಮ್ನೆ ಮಾಡೋದಿಲ್ಲ ಒಂದು ಒಳ್ಳೆಯ ವಿಚಾರ ಮಾಡತಾರ ಅವರಿಗೆ ನೋವು ಮಾಡಬೇಡಿ ಹೆಂಗಹೆಂಗೋ ಮಾತಾಡಿ ಹೆಲ್ಪ ಮಾಡಿ ಸಾಕು 👏👏

  • @hanamantbadiger2516
    @hanamantbadiger2516 Před 5 měsíci +6

    ಅಣ್ಣ ಇದು ಜೀವನದ ಕಥೆ ಮುಗಿಯಲಾರದ ಕಥೆ ಚಿತ್ರಕಥೆ ❤❤❤❤

  • @khushikhushi3508
    @khushikhushi3508 Před měsícem +1

    ಭೂಮಿಕಾ ಸೂಪರ್

  • @BasavarajKotagi-sm6jb
    @BasavarajKotagi-sm6jb Před 5 měsíci +5

    Saku mugisiri😂😂

  • @user-qj3nk7yu7q
    @user-qj3nk7yu7q Před 5 měsíci

    Supar mudi bartide anna

  • @shrideviss7012
    @shrideviss7012 Před 5 měsíci +12

    Nimmellara patra tumbaa chanagi bandide hiriyara patra adbuta ondu sandesha tilitu sir🙏

  • @sunilpujari1561
    @sunilpujari1561 Před 5 měsíci

    Anna super ❤❤

  • @venkibc1424
    @venkibc1424 Před 5 měsíci +5

    Prt 9 Baga anna

  • @raghukm9288
    @raghukm9288 Před 5 měsíci

    Alwo maraya twest ಮೇಲೆ twest kottiya.... Story ultimate....