ಅಡಿಕೆಯಲ್ಲಿ ಹಿಡಿಮುಂಡಿಗೆ ಶಾರೀರಿಕ ತೊಂದರೆ ಮತ್ತು ಅದರ ನಿರ್ವಹಣಿ|Hidimundige in Arecanut

Sdílet
Vložit
  • čas přidán 22. 08. 2021
  • #KrushiRushi #ಹಿಡಿಮುಂಡಿಗೆ
    ಮಣ್ಣಿನ ಕಣಗಳ ರಚನೆ, ಅತಿಯಾದ ಕೆರೆಗೋಡು ಹಾಕುವುದರಿಂದ, ಮಣ್ಣಿನಲ್ಲಿ ಗಾಳಿಯಾಡದಿರುವುದು, ಬೇರಿನ ಉಸಿರಾಟದ ತೊಂದರೆ ಮತ್ತು ಲಘು ಪೋಷಕಾಂಶಗಳ (ಜಿಂಕ್‌ ಮತ್ತು ಬೋರಾನ್)‌ ಕೊರತೆಯಿಂದ ಅಡಿಕೆಯಲ್ಲಿ ಹಿಡಿಮುಂಡಿಗೆ ಕಂಡುಬರುತ್ತದೆ.
    ನಿರ್ವಹಣಾ ಮಾರ್ಗೋಪಾಯಗಳು:
    ೧. ಆಳವಾದ ಗುಂಡಿ ತೆಗೆದು (2ʼx2'x2') ನಾಟಿ ಮಾಡುವುದು
    ೨. ಪ್ರತಿ ವರ್ಷ ಸಾವಯವ ಗೊಬ್ಬರ ಬಳಸುವುದು (೧೦ ಕಿಲೊ ಪ್ರತಿ ಗಿಡಕ್ಕೆ)
    ೩. ಜೈವಿಕ ಗೊಬ್ಬರಗಳಾದ PSB,VAM ಮತ್ತು AMC ಸಾವಯವ ಗೊಬ್ಬರದೊಂದಿಗೆ ಅಥವಾ ಜೇವಾಮೃತದೊಂದಿಗೆ ನೀಡುವುದು.
    ೪. ಹಸಿರೆಲೆ ಗೊಬ್ಬರದ ಬೆಳೆಗಳಾದ ಸೆಣಬು/ಡಯಾಂಚ/ವೆಲ್ವೆಟ್‌ ಬೀನ್ಸ್‌ ಬೆಳೆದು ಮಣ್ಣಿಗೆ ಸೇರಿಸುವುದು
    ೫. ಮಣ್ಣು ಪರೀಕ್ಷಾ ಆಧಾರಿತ ರಸಗೊಬ್ಬರಗಳ ಬಳಕೆ ಮಾಡುವುದು
    ೬. ಲಘು ಪೋಷಕಾಂಶ ಬಳಸುವುದು (ಜಿಂಕ್‌ ಸಲ್ಪೇಟ್‌ ೩೦- ೪೦ ಗ್ರಾಂ ಮತ್ತು ಬೋರ್ಯಾಕ್ಸ್‌ ೧೫-೨೦ ಗ್ರಾಂ ೨ ವರ್ಷಕ್ಕೊಮ್ಮೆ ಬಳಸುವುದು)
    ೭. ರಂಜಕ ಗೊಬ್ಬರದ ಬಳಕೆ ಕಡಿತಗೊಳಿಸುವುದು
    ೮.ಸೂಕ್ತ ಅಂತರ ಬೆಳೆ ಬೆಳೆಯುವುದು
    ೯. ಅತಿಯಾದ ಕೆರೆಗೋಡು ಹಾಕದಿರುವುದು
    ೧೦. ಪದೇ ಪದೇ ಉಳುಮೆ ಮಾಡದಿರುವುದು‬
    / krushirushi
    For any business Enquiry drop a mail at krushirushi5@gmail.com or what’s app at 8431212910

Komentáře • 15

  • @LokeshLoki-is5bk
    @LokeshLoki-is5bk Před rokem +2

    Sir Adike gidakke Boron korate inda hige agboda. Ondu makke boron matra hakboda plz ans madi

    • @KrushiRushi
      @KrushiRushi  Před 2 měsíci

      Adike beruhalige gali adadiddare hidimumdige baruthade

  • @Karnataka1975
    @Karnataka1975 Před rokem +1

    Sariyagi vishaya tilisi ,, cultivation madbeko bedavo

  • @siddarthgowda7530
    @siddarthgowda7530 Před 2 lety +1

    sir pade pade cultivation madidre Hidimundige roga jasthi agatte

    • @KrushiRushi
      @KrushiRushi  Před 2 lety

      Pade pade cultivation maduvudarinda berige gali chennagi siguthe.. Hidimundige baruvudilla sir

  • @nagarajlamani5168
    @nagarajlamani5168 Před 2 lety +1

    Sir ನನ್ನ ಅಡಿಕೆ 1 ವರ್ಷ ಆಯಿತು 4 ಅಡಿ ಎತ್ತರ ಇದೆ ತುಂಬಾ ಹಳದಿ agtidave ತನ್ನಿ ತಾನಾ ಒಣಗ್ತಾವೆ ಇದರ ನಿರ್ವಹಣೆ ಹೆಳಿ ಸರ ಪ್ಲೀಸ್ ನಮಸ್ಕಾರ 🙏

    • @KrushiRushi
      @KrushiRushi  Před 2 lety

      ನೀರು ಹೆಚ್ಚಾಗಿ ಬಿಟ್ಟಿದ್ದರೆ ಹಾಗೆ ಆಗುವುದು. ಒಂದು ಫೋಟೊ ಕಳಿಸಿ 8431212910

    • @KrushiRushi
      @KrushiRushi  Před 2 lety

      ಅಡಿಕೆಯಲ್ಲಿ ದುಂಡಾಣು ಸುಳಿ ಕೊಳೆ ರೋಗ. 5 ವರ್ಷದ ಒಳಗಿನ ಗಿಡಗಳಲ್ಲಿ ಬೇಸಿಗೆಯಲ್ಲಿ ಬಾಧೆ ಹೆಚ್ಚು. ನಿರ್ವಹಣೆಗಾಗಿ Copper oxy chloride 50 WP 3 ಗ್ರಾಂ + Streptomycin Sulphate 90 % 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

  • @pradeepgs8745
    @pradeepgs8745 Před měsícem +1

    Nemma contact no send sir