"ENNEHOLE RANGANATHA SWAMY" TIRUMALAPURA, HOLENARASIPURA ಎಣ್ಣೆಹೊಳೆ ರಂಗನಾಥ ಸ್ವಾಮಿ ದೇವಾಲಯ ಹೊಳೆನರಸೀಪುರ.

Sdílet
Vložit
  • čas přidán 11. 04. 2022
  • #swaroop9186 #holenarasipura #travelvlog #swaroophassan #swaroopholenarasipura #holenarasipura #hnpura #karnatakatemples #karnatakatourism #karnatakatemple #hindutemple #hindutemples #hnpura #ennehole #tirumalapura #ranganathaswamy
    Location :
    1.Rangaswamy Hill Temple
    maps.app.goo.gl/s9cKGS1NcJF2M...
    2.Mahalakshmi Temple
    maps.app.goo.gl/HpNseLAXAHryA...
    3.Haradamma Devi Temple
    maps.app.goo.gl/Ez9xWj1gYvcGh...
    ಎಣ್ಣೆಹೊಳೆ ರಂಗನಾಥನ ಬೆಟ್ಟ ಹೊಳೆನರಸೀಪುರಕ್ಕೆ 6 ಕಿ.ಮೀ. ದೂರದಲ್ಲಿದೆ. ಇದು 1006 ಮೀಟರ್ ಎತ್ತರವಿದೆ. ಪಕ್ಕದಲ್ಲಿಯೇ ಮಲ್ಲಪ್ಪನ ಗುಡ್ಡವಿದೆ. ಇದು ಒಂದು ರೀತಿಯ ಗುಡ್ಡೆಯ ರೂಪದಲ್ಲಿ ಇರುವುದರಿಂದ ರಾಗಿಗುಡ್ಡವೆಂದು ಕರೆಯುತ್ತಾರೆ. ಕೆಳಭಾಗದಲ್ಲಿ ತಿರುಮಲಾಪುರ, ಬೆಟ್ಟವೇರಲು ಅರ್ಧಭಾಗದ ತನಕ ವಾಹನಗಳಲ್ಲಿ ಹೋಗಬಹುದು. ಅರಣ್ಯ ಇಲಾಖೆಯಿಂದ ನೆಡುತೋಪು ಮಾಡಿದ್ದಾರೆ. ಹವಾನಿಯಂತ್ರಣ ಸುಂದರ ಪರಿಸರ ದೃಷ್ಟಿಗೆ ಈ ತೋಪು ಮುಖ್ಯ ಕಾರಣವಾಗಿದೆ. ಸೊಂಪಾದ ಗಾಳಿ ಬೀಸಿದಾಗ ಇಲ್ಲಿ ಪ್ರಯಾಣಿಕರ ಮನಃ ಪುಳಕಗೊಳ್ಳುತ್ತದೆ. ಬೆಟ್ಟದ ಮೇಲೇರಿ ನಿಂತಾಗ ಸುತ್ತಲು ಹಚ್ಚ ಹಸುರಿನ ದೃಶ್ಯ, ಮಳೆಗಾಲದಲ್ಲಂತೂ ಹಸಿರು ತೋರಣಗಳಂತೆ ಗದ್ದೆಬಯಲು, ಅಲ್ಲಲ್ಲಿ ಕಬ್ಬಿನ ಗದ್ದೆಗಳು, ಹೇಮಾವತಿಯ ಆರ್ಭಟ ನೋಡಲು ಆನಂದವಾಗುತ್ತದೆ.
    ಬೆಟ್ಟದ ಮೂಡಣ ಮತ್ತು ತೆಂಕಣ ದಿಕ್ಕಿನಲ್ಲಿ ಬೆಟ್ಟದ ತಪ್ಪಲು, ನೂರಾರು ಆಳವಾದ ಗುಂಡಿಗಳು ಇದ್ದು, ಈ ಗುಂಡಿಯಲ್ಲಿ ಖನಿಜವನ್ನು ತೆಗೆದಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಕುರಂದ ಕಲ್ಲು, ಗ್ರಾನೈಟ್, ಸ್ಟಾರೋಲೈಟ್, ಪಿಂಗಾಣಿ ತಾಯಾರಿಕೆಗೆ ಬೇಕಾದ ಫಲ್ಸ್‌ಫಾರ್‌, ಬೆರಿಲ್, ಖನಿಜದ ಪದರಗಳು ಈ ಬೆಟ್ಟದ ಶಿಲಾಸ್ತೋಮದಲ್ಲಿದೆ. ಆದರೆ ಎಲ್ಲಾ ರೀತಿಯ ಖನಿಜಗಳು ಒಂದೇ ಕಡೆ ಲಭ್ಯವಿಲ್ಲ ವಿಶ್ವದ ಇತಿಹಾಸದಲ್ಲಿ ಈ ಬೆಟ್ಟವನ್ನು 'ಶಿಲಾಸ್ತೋಮದ ಪ್ರಯೋಗಾಲಯ' ಎಂದ ಭೂಗರ್ಭ ಶಾಸ್ತ್ರಜ್ಞರು ಕರೆದಿದ್ದಾರೆ. ಮುನ್ನೂರ ಎಪ್ಪತ್ತು ಕೋಟಿ ವರ್ಷದ ಹಿಂದಿನ ಶಿಪ್ ಶಿಲೆ ಇದಾಗಿದೆ. ಭಾರತದಿಂದ ಮಾತ್ರವಲ್ಲದೇ ವಿಶ್ವದ ಎಲ್ಲಾ ಕಡೆಗಳಿಂದಲೂ ಭೂಗರ್ಭ ಶಾಸ್ತ್ರಜ್ಞರು ಬಂದು ಅಧ್ಯಯನ ನಡೆಸಿದ್ದಾರೆ. ಆದ್ದರಿಂದಲೇ ಈ ಬೆಟ್ಟವನ್ನು 'ವಿಶ್ವದ ಭೂಗರ್ಭ ಶಾಸ್ತ್ರಜ್ಞರ ಪ್ರಯೋಗಶಾಲೆ' ಎಂದು ಕರೆಯಲಾಗಿದೆ.
    ಬೆಟ್ಟದ ಮೇಲಿರುವ ದೇವಸ್ಥಾನ ಬಹು ಪ್ರಾಚೀನವಾದುದ್ದು, ಮೂಲಮೂರ್ತಿ ಯನ್ನು ಬೇರೆ ಕಡೆಯಿಂದ ತಂದು ಸ್ಥಾಪಿಸಿದ್ದಾರೆ. ಇದೇ ರಂಗನಾಥಸ್ವಾಮಿಯ ಮೂಲ ವಿಗ್ರಹ. ಕ್ರಿ.ಶ.1168 ಕ್ಕಿಂತಲೂ ಮುಂಚಿತವಾದುದ್ದು, ಈ ದೇವಸ್ಥಾನ ದ್ರಾವಿಡ ಮಾದರಿಯಲ್ಲಿದೆ. ಚಿಕ್ಕದಾದ ಗುಡಿಕಟ್ಟಿ ಮೂರ್ತಿ ಸ್ಥಾಪನೆ ಮಾಡಿದ ನಂತರ ದೇವಾಲಯದ ಗರ್ಭಗೃಹ, ನವರಂಗ ಮುಖಮಂಟಪ ಕಟ್ಟಿದ್ದಾರೆ. ಈ ದೇವಾಲಯವು ಪೂರ್ವಮುಖವಾಗಿದ್ದು, ದೇವಾಲಯದ ಮುಂಭಾಗದಲ್ಲಿ ಒಂದು ಅಡಿಕಲ್ಲಿನ ಮೇಲೆ ರಂಗನಾಥಸ್ವಾಮಿಯ ಪಾದುಕೆಗಳನ್ನು ಕೆತ್ತಲಾಗಿದೆ. ಅಲ್ಲದೇ ಈ ದೇವಾಲಯದ ಸೂರಿಗೆ ಹೊಂದಿಕೊಂಡಿರುವಂತೆ ಶ್ರೀ ಆಂಜನೇಯಸ್ವಾಮಿಯ ವಿಗ್ರಹವಿದೆ. ಈ ದೇವಾಲಯವು ಸರಳ ಸುಂದರವಾಗಿದೆ.
    ಬೆಟ್ಟದ ಮಧ್ಯಭಾಗದಲ್ಲಿ ಶ್ರೀಶಾರದಾಮಾತೆಯ ಸುಂದರ ವಿಗ್ರಹ, 4 ಅಡಿ ಎತ್ತರವಿದ್ದು, ಪೂರ್ವಾಭಿಮುಖವಾಗಿದ್ದು, ಚಿಕ್ಕ ನವರಂಗ, ಮುಖಮಂಟಪಗಳಿವೆ, ಭಕ್ತಾದಿಗಳು ಇಲ್ಲಿಯವರೆಗೂ, ವಾಹನಗಳಲ್ಲಿ ಹೋಗಿಬರಬಹುದು. ಈಗ ಹೊಸದಾಗಿ ಬೆಟ್ಟಕ್ಕೆ ಹೋಗಲು ರಸ್ತೆ ನಿರ್ಮಾಣವಾಗುತ್ತಿದೆ. ಬೆಟ್ಟದ ಮೇಲೆ ವಿದ್ಯುತ್ ಸೌಲಭ್ಯವಿದೆ. ಬೆಟ್ಟದ ನಾಲ್ಕು ದಿಕ್ಕುಗಳಲ್ಲಿಯೂ ಚಿಕ್ಕ ದೇವಾಲಯಗಳಿವೆ. ಪಶ್ಚಿಮ ದಿಕ್ಕಿನಲ್ಲಿ ನೂತನವಾಗಿ ಸಿದ್ದರಾಮೇಶ್ವರ ದೇವಾಲಯ ನಿರ್ಮಾಣವಾಗಿದ್ದು ಇದು ಕುರುಬ ಸಮಾಜದ ಮನೆದೇವರಾಗಿದೆ.
    ಪ್ರತಿ ವರ್ಷ ರಂಗನಾಥನಿಗೆ ವೈಶ್ಯ ಸಮಾಜದವರು ವಿಶೇಷ ಪೂಜೆ ಸಲ್ಲಿಸುತ್ತಾರೆ. 12 ವರ್ಷಕ್ಕೊಮ್ಮೆ ಭಕ್ತಾದಿಗಳು ಸೇರಿ ರಂಗನಾಥನ ಉತ್ಸವ ನಡೆಸುತ್ತಾರೆ. ಇದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರವಾಗಿದೆ. ಈ ರಂಗನಾಥನ ಬೆಟ್ಟಕ್ಕೆ ಮೆಟ್ಟಲುಗಳನ್ನು ಶಿಂಗರಸನ ತಿರುಮಲಯ್ಯ ಮಾಡಿಸಿರುವುದು ಎಂದು ಹೊಳೆನರಸೀಪುರದ IIIನೇ ಶಾಸನದಿಂದ ತಿಳಿದುಬರುತ್ತದೆ. ತೆವಡಹಳ್ಳಿ ಗ್ರಾಮದ ಮಧ್ಯದಲ್ಲಿರುವ ಹೊಳೆನರಸೀಪುರದ 110ನೇ ಶಾಸನದಿಂದ ಕ್ರಿ.ಶ. 1518-1519 ರಲ್ಲಿ ಬೆಟ್ಟದ ಮೇಲಿರುವ ತಿರುಮಲ ದೇವರಿಗೆ ಅಮೃತಪಡಿಗಾಗಿ, ವಿಜಯನಗರದ ರಾಜನ ಅಧೀನನಾದ ಮಲ್ಲರಸನು ತೆವಡಹಳ್ಳಿಯನ್ನು ದೇವರ ಅಮೃತಪಡಿಗಾಗಿ ಜಹಗೀರು ಹಾಕಿದ್ದಾನೆ.
    IN THIS VIDEO background music :
    Track Info:
    Music: Devotional- Deepak Meenu
    Music Link: royaltyfreebgmusic.blogspot.c…
    • Devotional Music No Co...
    ➤ About Famous Audio Library Famous Audio Library is a channel to provide store, archives, publish copyright free music, royalty-free music, copyright-free background music for the content creators.
    • Background Music Witho...
    IN THIS VIDEO THUMBAIL COURTESY :
    M.P.Madhusudhan
    MY CHANNEL LINK
    / swaroop9186
    MY FACEBOOK LINK
    / swaroop.kumar.31521
    MY INSTAGRAM LINK
    / swaroop9186
    MY PREVIOUS VIDEO LINK:
    9.Holenarasipura Sri Lakshmi Narasimha Swamy Temple ಹೊಳೆನರಸೀಪುರ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
    • Video
    10.Pamban Bridge (Rameshwaram) & Annai Indira Gandhi Bridge Travell Vlog In Kannada
    • PAMBAN BRIDGE (RAMESHW...
    11.Holenarasipura Sri Dharmashasta Ayyappa Swamy Temple Vlog In Kannada.
    • HOLENARASIPURA SRI DHA...
    12.Holenarasipura Sri Lakshmi Narasimha Swamy Rathotsava. ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವ (ಜಾತ್ರೆ).
    • HOLENARASIPURA SRI LAK...
    13.Sri Laksminarasiha Swamy Special Exhibition Holenarasipura ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ, ಜಾತ್ರಾ ವಿಶೇಷ ವಸ್ತುಪ್ರದರ್ಶನ ಹೊಳೆನರಸೀಪುರ.
    • SRI LAKSHMI NARASIMHA ...
    14.Sri Pandurangaswamy Temple Hassan ಶ್ರೀ ಪಾಂಡುರಂಗಸ್ವಾಮಿ ದೇವಾಲಯ ಹಾಸನ
    • SRI PANDURANGASWAMY TE...
    15.Vivekananda Rock Memorialtravel Vlog In Kannada
    ವಿವೇಕಾನಂದ ಶಿಲಾಸ್ಮಾರಕ ಕನ್ಯಾಕುಮಾರಿ.
    • VIVEKANANDA ROCK MEMOR...
    16. Mirzan Fort Travell Vlog In Kannada ಮಿರ್ಜ಼ಾನ್ ಕೋಟೆ.
    • MIRZAN FORT TRAVELL VL...
    17. Kote Maramma Jatra Mahotsava Holenarasipura. ಕೋಟೆ ಮಾರಮ್ಮ ಜಾತ್ರಾ ಮಹೋತ್ಸವ ಹೊಳೆನರಸೀಪುರ.
    • KOTE MARAMMA JATRA MAH...
    18.Sri Sadguru Siddamallaryara Gadduge Gavimata.
    ಶ್ರೀ ಸದ್ಗುರು ಸಿದ್ದಮಲ್ಲಾರ್ಯರ ಗದ್ದುಗೆ
    ಗವಿಮಠ
    ಚೆಲುವಿನಹಳ್ಳಿ.
    • SRI SADGURU SIDDAMALLA...
    19.Jenukal Siddeshwara Swamy Betta.(ಜೇನುಕಲ್ ಸಿದ್ಡೇಶ್ವರ ಸ್ವಾಮಿ ಬೆಟ್ಟ ಯಾದಾಪುರ ಅರಸೀಕೆರೆ‌)
    • JENUKAL SIDDESHWARA SW...

Komentáře • 71

  • @ranganathahmranganathahm166

    Good👍

  • @dwitia3648
    @dwitia3648 Před rokem +4

    ನಮ್ಮ ಮನೆ ದೇವ್ರು 🙏🙏

  • @KittannaKitti-wh7fu
    @KittannaKitti-wh7fu Před rokem +1

    🙏🙏🙏🙏🙏🙏🙏🙏

  • @hypremkumar789
    @hypremkumar789 Před rokem +1

    Thank you brother for unloading this video.

  • @KittannaKitti-wh7fu
    @KittannaKitti-wh7fu Před rokem

    Laxmi ranganathan swami 🙏betta temple 🌍🙏🌺🌹

  • @anjalia7780
    @anjalia7780 Před 2 lety +1

    ತುಂಬಾ ಚೆನ್ನಾಗಿ ದೇವಸ್ಥಾನಗಲ್ಲನು ತೋರಿಸ್ತಿದ್ದೀರಾ ತುಂಬಾ thanks 🙏🙏🙏🙏🌹🌷🌺🚳🕉️

    • @swaroop9186
      @swaroop9186  Před 2 lety

      czcams.com/video/Y2SuzLv5KJU/video.html
      Watch this also

    • @anjalia7780
      @anjalia7780 Před 2 lety +1

      @@swaroop9186 ನಮ್ಮ ಅಕ್ಕ chennai ನಲ್ಲಿ ಇದ್ಧಾರೆ ಅವರು puc ವರೆಗೂ ಹೊಳೆನರಸೀಪುರದಲ್ಲಿ ಓದಿದ್ದು ಅವರಿಗೆ videos send ಮಾಡಿದ್ದೆ ತುಂಬಾ ಖುಷಿ ಯಾಗಿ ಬಿಟ್ಟಿಧಾರೆ ಆಮೇಲೆ ಮೈಸೂರ್ ನಲ್ಲಿ BA ಮಾಡಿ chennai ಗೆ ಮದುವೆ ಆದರೂ

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @sushmithasushmitha3484
    @sushmithasushmitha3484 Před rokem +1

    Nam mane devaru edana video madidakke thumbu hrudyada danyvadagalu

  • @rameshmd6480
    @rameshmd6480 Před rokem +1

    ಮನೆ ದೇವರ ದರ್ಶನ ಪಡೆದು ಪಾವನವಾದೆವು

  • @yogeshady686
    @yogeshady686 Před 2 lety +1

    ಸೂಪರ್ ಸರ್

    • @swaroop9186
      @swaroop9186  Před 2 lety

      ನನ್ನ ಚಾನೆಲ್ನ ಇತರೆ ವೀಡಿಯೋವನ್ನು ಸಹ ವೀಕ್ಷಿಸಿ ಹಾಗೂ ಚಾನೆಲ್ಗೆ subscribe ಮಾಡಿ bell button ಒತ್ತಲು ಮರೆಯದಿರಿ

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @vikmeon
    @vikmeon Před 2 lety +1

    Chennagide, nice,
    Hosa ambimani, stay connected

    • @swaroop9186
      @swaroop9186  Před 2 lety

      czcams.com/video/VKZNgqae210/video.html
      ಹೊಳೆನರಸೀಪುರದ ಎಣ್ಣಿಹೊಳೆ ರಂಗನಾಥಸ್ವಾಮಿ ಬೆಟ್ಟದ ಇತಿಹಾಸ ಮತ್ತು ವಾಸ್ತವದ ಬಗ್ಗೆ ಈ ವಿಡಿಯೋದಲ್ಲಿ ನಿಮಗೆಲ್ಲರಿಗೂ ಮಾಹಿತಿ ನೀಡಲು ಪ್ರಯತ್ನಿಸಿರುತ್ತೇನೆ. ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @mgrajumgraju7094
    @mgrajumgraju7094 Před 2 lety +1

    Hello Mr swaroop, thank you so much for introducing the community thanking you so much

    • @swaroop9186
      @swaroop9186  Před 2 lety

      Thanks for watching.
      Please subscribe and press bell button for my channel for more upcoming videos.

    • @swaroop9186
      @swaroop9186  Před 2 lety

      czcams.com/video/Y2SuzLv5KJU/video.html

  • @lokeshkr7620
    @lokeshkr7620 Před 2 lety +1

    👍👍🙏🤝

    • @swaroop9186
      @swaroop9186  Před 2 lety

      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html

    • @swaroop9186
      @swaroop9186  Před 2 lety

      czcams.com/video/VKZNgqae210/video.html
      ಹೊಳೆನರಸೀಪುರದ ಎಣ್ಣಿಹೊಳೆ ರಂಗನಾಥಸ್ವಾಮಿ ಬೆಟ್ಟದ ಇತಿಹಾಸ ಮತ್ತು ವಾಸ್ತವದ ಬಗ್ಗೆ ಈ ವಿಡಿಯೋದಲ್ಲಿ ನಿಮಗೆಲ್ಲರಿಗೂ ಮಾಹಿತಿ ನೀಡಲು ಪ್ರಯತ್ನಿಸಿರುತ್ತೇನೆ. ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @devaraja2090
    @devaraja2090 Před 2 lety +3

    Hello mamma mane devru Sri malali Laxmi Devi temple bagge thilsi sir

    • @swaroop9186
      @swaroop9186  Před 2 lety

      ಖಂಡಿತ ಮಾಡ್ತಿನಿ.
      ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

  • @ramegowdahp270
    @ramegowdahp270 Před 2 lety +1

    Namma . Holenarasipura nanna.thayi.oru.pakka. ranganathaswamy Betta..

    • @swaroop9186
      @swaroop9186  Před 2 lety

      czcams.com/video/VKZNgqae210/video.html
      ಹೊಳೆನರಸೀಪುರದ ಎಣ್ಣಿಹೊಳೆ ರಂಗನಾಥಸ್ವಾಮಿ ಬೆಟ್ಟದ ಇತಿಹಾಸ ಮತ್ತು ವಾಸ್ತವದ ಬಗ್ಗೆ ಈ ವಿಡಿಯೋದಲ್ಲಿ ನಿಮಗೆಲ್ಲರಿಗೂ ಮಾಹಿತಿ ನೀಡಲು ಪ್ರಯತ್ನಿಸಿರುತ್ತೇನೆ. ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @sidindian1982
    @sidindian1982 Před 2 lety +2

    My Isshta Deva Sri Lakshmi Narasimha Swamy ❤️❤️🙏🙏🙏

    • @swaroop9186
      @swaroop9186  Před 2 lety +3

      ಹೊಳೆನರಸೀಪುರದ ಎಣ್ಣಿಹೊಳೆ ರಂಗನಾಥಸ್ವಾಮಿ ಬೆಟ್ಟದ ಇತಿಹಾಸ ಮತ್ತು ವಾಸ್ತವದ ಬಗ್ಗೆ ಈ ವಿಡಿಯೋದಲ್ಲಿ ನಿಮಗೆಲ್ಲರಿಗೂ ಮಾಹಿತಿ ನೀಡಲು ಪ್ರಯತ್ನಿಸಿರುತ್ತೇನೆ. ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @prabhavathi.k.p4157
    @prabhavathi.k.p4157 Před 2 lety +1

    ನಮ್ಮ ಮನೆ ದೇವರು ಎಣ್ಣೆಹೊಳೆ ರಂಗನಾಥ ಮತ್ತು ಲಕ್ಷ್ಮಿದೇವಿ
    ಹೊಳೆ ತುಂಬಿ ಹರಿಯುವಾಗ ಬೆಟ್ಟದಮೇಲೆ ನಿಂತು ನೋಡಿದರೆ ಎಣ್ಣೆಹರಿದಂತೆ ಭಾಸವಾಗುವುದರಿಂದ ಎಣ್ಣೆಹೊಳೆರಂಗಾ ಎನ್ನುತ್ತಾರೆ ಹತ್ತು ಕಿ.ಮಿ ಅಂತರದಲ್ಲಿ ಮಾವಿನಕೆರೆ ಬೆಟ್ಟದಮೇಲೆ ಮಾವಿನಕೆರೆ ರಂಗನಾಥನೂ ನೆಲಸಿದ್ದಾನೆ

    • @swaroop9186
      @swaroop9186  Před 2 lety +1

      ತಮ್ಮ ಮಾಹಿತಿಗೆ ಧನ್ಯವಾದಗಳು.

    • @swaroop9186
      @swaroop9186  Před 2 lety

      Pls subscribe fory channel

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @rathnas4299
    @rathnas4299 Před 2 lety +1

    Hall brother.edu.nmma
    Mane kula devaru
    Menage Danayavadaglu

    • @swaroop9186
      @swaroop9186  Před 2 lety +1

      ಧನ್ಯವಾದಗಳು.
      Thanks for watching.
      Pls subscribe to my channel and press bell button, to see more upcoming videos

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @usharani6425
    @usharani6425 Před rokem +1

    Sir our home God is same. Can I have one photo of the God in that alankara in your video. That alankara is very good to see please

  • @srinidhirangaswamy306
    @srinidhirangaswamy306 Před 2 lety +2

    Our God, Maradi Ranganathaswamy, Near Sira. GOD BLESS ONE AND ALL

    • @swaroop9186
      @swaroop9186  Před 2 lety +1

      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html
      ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @prathapg2277
    @prathapg2277 Před 2 lety +1

    Nice video.. good information 👏👏

    • @swaroop9186
      @swaroop9186  Před 2 lety

      ಧನ್ಯವಾದಗಳು ತಮ್ಮೆಲರಿಗೂ, ಎಣ್ಣೆಹೊಳೆ ರಂಗನಾಥಸ್ವಾಮಿ ಬೆಟ್ಟದ ವೀಡಿಯೋ, 31 ಘಂಟೆಯ ಅವಧಿಯಲ್ಲಿ 4000+ ವೀಕ್ಷಣೆ. ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ, ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.
      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @sandeeph.c7918
    @sandeeph.c7918 Před 2 lety +1

    Good one.. Happy to see our place

    • @swaroop9186
      @swaroop9186  Před 2 lety

      ಧನ್ಯವಾದಗಳು ತಮ್ಮೆಲರಿಗೂ, ಎಣ್ಣೆಹೊಳೆ ರಂಗನಾಥಸ್ವಾಮಿ ಬೆಟ್ಟದ ವೀಡಿಯೋ, 30 ಘಂಟೆಯ ಅವಧಿಯಲ್ಲಿ 3000+ ವೀಕ್ಷಣೆ. ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ, ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.
      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @pushpamenswear5282
    @pushpamenswear5282 Před 2 lety +1

    Nijakku savkaryagala korate yeddu kannuttide.maahitigaagi dhanyavaadagalu Swaroop.

    • @swaroop9186
      @swaroop9186  Před 2 lety

      ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

  • @h.s.santhoshsanthu1809
    @h.s.santhoshsanthu1809 Před 2 lety +2

    Namma devasthanada mahiti Tilsi

    • @pushpamenswear5282
      @pushpamenswear5282 Před 2 lety

      Yaava devastaana Sir.?

    • @swaroop9186
      @swaroop9186  Před 2 lety

      ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      ಯಾವ ದೇವಾಲಯ ??

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @somashekharsavitha5571
    @somashekharsavitha5571 Před rokem +1

    Nice video. Can please send a photo of God since it is our family God we don't have even photo

    • @swaroop9186
      @swaroop9186  Před rokem

      photos.app.goo.gl/5nqZSin8rWCxJGg29

    • @swaroop9186
      @swaroop9186  Před rokem

      Download ranganatha swamy photos from above given link

  • @vittaltn3408
    @vittaltn3408 Před 2 lety +1

    80ರ ದಶಕದಲ್ಲಿ ಹಲವಾರು ಸಲ ಈ ಬೆಟ್ಟಕ್ಕೆ ಭೇಟಿ ನೀಡಿದ್ದೇನೆ, ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ, ಧನ್ಯವಾದಗಳು ಸ್ವರೂಪ್.

    • @swaroop9186
      @swaroop9186  Před 2 lety

      ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @lakshmi.6882
    @lakshmi.6882 Před 2 lety +2

    All the best sir nivu madiro video dalli navu kuda idivi and holenarasi puradalle best place ide jewellery shop ide addella videos madi.

    • @swaroop9186
      @swaroop9186  Před 2 lety +1

      ಹೊಳೆನರಸೀಪುರದ ಎಣ್ಣಿಹೊಳೆ ರಂಗನಾಥಸ್ವಾಮಿ ಬೆಟ್ಟದ ಇತಿಹಾಸ ಮತ್ತು ವಾಸ್ತವದ ಬಗ್ಗೆ ಈ ವಿಡಿಯೋದಲ್ಲಿ ನಿಮಗೆಲ್ಲರಿಗೂ ಮಾಹಿತಿ ನೀಡಲು ಪ್ರಯತ್ನಿಸಿರುತ್ತೇನೆ. ನನ್ನ ಈ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ,ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನನ್ನ ಚಾನೆಲ್ಗೆ ಸಬ್-ಸ್ಕ್ರೈಬ್ ಮಾಡೊ ಮೂಲಕ
      ಇನ್ನೂ ಒಳ್ಳೆಯ ವೀಡಿಯೋಗಳನ್ನು ಮಾಡಲು ಪ್ರೋತ್ಸಾಹಿಸಿ.
      ತಮ್ಮ ವಿಶ್ವಾಸಿ
      ಸ್ವರೂಪ್ ಹೊಳೆನರಸೀಪುರ.

    • @swaroop9186
      @swaroop9186  Před 2 lety +1

      ಹೊಳೆನರಸೀಪುರ ಕುರಿತಾಗಿ ಇನ್ನು ಕೆಲವು ವಿಡಿಯೋಗಳನ್ನು ಮಾಡಿದ್ದೇನೆ. ಅವನ್ನು ನೋಡಿ ನನ್ನ ಚಾನೆಲ್ಗೆ ಬೆಂಬಲ ನೀಡಿ.
      Holenarasipura parichaya: czcams.com/play/PLIqnuH_57TgIJPJyo700SuvC9_sbZNGgO.html

    • @swaroop9186
      @swaroop9186  Před 2 lety

      czcams.com/video/QueGi9PHukE/video.html

  • @pushpamenswear5282
    @pushpamenswear5282 Před 2 lety +1

    Congrats bro for u rfirst 5k viewers.