ನಾಯಕತ್ವ ಬದಲಾವಣೆ ಗುಸುಗುಸು: ಬಿಎಸ್‌ವೈ ಹಾದಿ ಹಿಡಿದ Siddaramaiah! | Vijay Karnataka

Sdílet
Vložit
  • čas přidán 12. 09. 2024
  • ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಇಡೀ ಕಾಂಗ್ರೆಸ್‌ ಪಕ್ಷಕ್ಕೆ ಕಳಂಕವನ್ನು ತಂದಿದೆ.. ಅದರಲ್ಲೂ ರಾಜಕೀಯ ಇತಿಹಾಸದಲ್ಲಿ ಒಂದೂ ಭ್ರಷ್ಟಾಚಾರದ ಆರೋಪ ಇಲ್ಲದ ಸಿದ್ದರಾಮಯ್ಯ ಕೊರಳಿಗೆ ಮುಡಾ ಹಗರಣ ಸುತ್ತಿಕೊಂಡಿದ್ದು ಭಾರೀ ಮುಜುಗರ ತಂದಿದೆ. ಮೇಲ್ನೋಟಕ್ಕೆ ಸಿದ್ದರಾಮಯ್ಯ ನಾನು ತಪ್ಪು ಮಾಡಿಲ್ಲ, ಬಿಜೆಪಿ ಆರೋಪಗಳು ಸುಳ್ಳು ಅಂತ ಎದೆ ತಟ್ಟಿ ಹೇಳುತ್ತಿದ್ದರೂ ಕೂಡ. ಈ ಆರೋಪ ಸಿದ್ದರಾಮಯ್ಯರನ್ನು ವೀಕ್‌ ಮಾಡಿದಂತು ಸುಳ್ಳಲ್ಲ.. ಇತ್ತ ಹೈಕಮಾಂಡ್‌ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ ಅಂತ ಬಿಂಬಿಸಿದರು ಕೂಡ ಒಳಗೊಳಗೆ ನಾಯಕತ್ವದ ಬದಲಾವಣೆ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ ಎಂಬ ಮಾಹಿತಿ ಇದೆ.. ಇದನ್ನರಿತ ಸಿದ್ದರಾಮಯ್ಯ ತಮ್ಮ ವಿರುದ್ಧ ದಂಗೆ ಎದ್ದಿರುವ ನಾಯಕರನ್ನು ಹಣಿಯಲು ತಂತ್ರ ರೂಪಿಸಿದ್ದಾರೆ.
    Muda Scam Congress High Command's Decision To Change The Leadership In Karnataka Explain
    #siddaramaiah #mudacase #valmiki
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Komentáře • 35

  • @ShivaKumar-de3xw
    @ShivaKumar-de3xw Před 17 dny +13

    ಮೊದಲು ಆ ಕುಮಾರಸ್ವಾಮಿ ಜೈಲಿಗೆ ಹೋಗುವ ವಿಡಿಯೋ ಮಾಡಿ.

  • @chandru7737
    @chandru7737 Před 17 dny +8

    Sathyavadi. Siddaramayya.. Jai

  • @chandru7737
    @chandru7737 Před 17 dny +5

    Political. Riyal. Hero. Siddaramayya.. Jai

  • @ManjuO-fz9lo
    @ManjuO-fz9lo Před 17 dny +7

    Great.cm.siddu

  • @shivagondappakhoti9485

    ಪ್ರಸ್ತುತ ರಾಜಕಾರಣದಲ್ಲಿ ಸಿದ್ದರಾಮಯ್ಯ good cm

  • @hanumanthegowdavj3765
    @hanumanthegowdavj3765 Před 17 dny +1

    ಪರರ ಗೂಡಿಗೆ ಸೇರಿ ಕುತಂತ಼ ಮಾಡುವ ., 4:42 ಉಂಡಮನೆಗೆ ಕೆಡೆಣಿಸುವರಿಗೆ ಶೇ಼ಯವಿಲ಼ ಸವ೯ಜ್ನ

  • @PrakashHK-t4f
    @PrakashHK-t4f Před 17 dny +1

    Karnataka big learder siddu

  • @linganagouda211
    @linganagouda211 Před 17 dny +1

    Better siddu sir himself quit from cm post which will guard their dignity.

  • @user-jr7ek8wu8f
    @user-jr7ek8wu8f Před 17 dny +1

    ಟಗರು ನನ್ನ ಲೌಡ ಟಗರು

  • @mahalinggaddi9037
    @mahalinggaddi9037 Před 16 dny

    Chance of changing cm is increasing as Muda n Valmiki corporation cases investigation continues.
    Satish Jarakiholi might become next CM

  • @Kumarmahesh-qu9ui
    @Kumarmahesh-qu9ui Před 17 dny +1

    👌👌🙏🙏🙏

  • @hanumanthegowdavj3765
    @hanumanthegowdavj3765 Před 17 dny

    ಮಾತೃ(ಪಕ್ಷ)ದೊ಼ಯಿ ??

  • @chandru7737
    @chandru7737 Před 17 dny +1

    Clieen. Heand. Siddaramayya.. Jai

  • @chakrapanisn2823
    @chakrapanisn2823 Před 17 dny

    First u. Rajinamay

  • @shivarudraiahswamy962
    @shivarudraiahswamy962 Před 17 dny

    ಏನೇನೋ ಆಸೆ😂

  • @thippeswamyg7155
    @thippeswamyg7155 Před 17 dny

    SIDDARAMAIAH HAS TO RESIGN IMMIDIATLY .HE IS NOT UNQUESTIONABLE LEADER.HE IS ALSO HAVING A COMMUNAL MIND OF HIS CASTE .BUT NOBODY WL SUPPORT SIDDARAMAIH.

  • @narasimhamurthyg8955
    @narasimhamurthyg8955 Před 17 dny

    Khangress navra swissbank rahasya marethe bidtha sathprrjagale jai jds Jai bjp jai bharath

    • @veera-ee6px
      @veera-ee6px Před 17 dny

      Oh ambani ಮನೆಯ ಕಂತ್ರಿ ನಾಯಿ modi ಅನ್ನುವ ಸೊಳೆ ಮಗ ಸ್ವೀಸ್ bank ದುಡ್ದು ತರುತಿನಿ anta ಹೇಳಿದ.. Ivaga ಮೂರು ಪಟ್ಟು ಜಾಸ್ತಿ ಆಗಿದೆ ಸ್ವೀಸ್ bank ನಲ್ಲಿ ದೇಶದ ಸೊಳೆ ಗೆ ಹುಟ್ಟಿದ ನಾಲಿಗೆ modi ದು

  • @narasimhamurthyg8955
    @narasimhamurthyg8955 Před 17 dny

    Dhuddu illahandhre cm hege aaguthare benami aasthi hestidhe yendhu keli janagale jai jds Jai bjp jai bharath

  • @gurappamhurakadli5992
    @gurappamhurakadli5992 Před 17 dny

    Lajjegetta managetta kachda 54 complet ide dodda kalla

  • @Aboobakkar-qt7iv
    @Aboobakkar-qt7iv Před 17 dny

    Bjp media