😂ಅಲ್ಲ ನನಗ್ ಗೊತ್ತಿಲ್ಲ ಅದ್ಕೆ ಕೇಳಿದ್ದು😄Vidyadhar Jalavalli & Hennabail ಮಾತಿನ ಚಕಮಕಿ🔥Veeramani Kalaga🔥HD

Sdílet
Vložit
  • čas přidán 10. 03. 2023
  • ವಿಶೇಷ ಕೃತಜ್ಞತೆಗಳು : ಯಜಮಾನರು ಶ್ರೀ ಕ್ಷೇತ್ರ ಕಮಲಶಿಲೆ ಮೇಳ) ಮತ್ತು ಸಂಘಟಕ ಮಿತ್ರರಿಗೆ (ರಾಮಾಂಜನೇಯ ಫ್ರೆಂಡ್ಸ್ (DMF) ಮತ್ತು ಊರ ಹತ್ತು ಸಮಸ್ತರರು, ದಾಸರಮಕ್ಕಿ ಅಂಪಾರು) ಅನಂತಾನಂತ ಧನ್ಯವಾದಗಳು...
    ಪ್ರಸಂಗ : ವೀರಮಣಿ ಕಾಳಗ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಗಣಪತಿ ಶೆಟ್ಟಿ ಬೆಪ್ಡೆ
    ಮದ್ದಳೆ : ಶ್ರೀ ಸುರೇಶ್ ಮೊಯ್ಲಿ
    ಚಂಡೆ : ಶ್ರೀ ಶ್ರೀಧರ ನಾಯ್ಕ್ ತಾರಿಕಟ್ಟೆ
    ಮುಮ್ಮೇಳದ ಕಲಾವಿದರು :
    ವೀರಮಣಿ : ಶ್ರೀ ವಿದ್ಯಾಧರ ರಾವ್ ಜಲವಳ್ಳಿ
    ಹನುಮಂತ : ಶ್ರೀ ವಿಶ್ವನಾಥ ಪೂಜಾರಿ ಹೆನ್ನಾಬೈಲ್
    ಶತ್ರುಘ್ನ : ಶ್ರೀ ಉದಯ ಕೊಠಾರಿ ಚಕ್ರಮೈದಾನ
    ಈಶ್ವರ : ಶ್ರೀ ಸುನಿಲ್ ಕುಮಾರ್ ಹೋಲಾಡು
    ರುಕ್ಮಾಂಗ : ಶ್ರೀ ನಿತಿನ್ ಶೆಟ್ಟಿ ಸಿದ್ದಾಪುರ
    ಶುಭಾಂಗ : ಶ್ರೀ ವಿಘ್ನೇಶ್ ಪೈ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ CZcams ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
  • Zábava

Komentáře • 14