Ayurveda Satsanga 06 | ವಾತ ಎಂದರೇನು? ಅದರ ಗುಣಗಳೇನು? | ಅರ್ಥ ಮಾಡಿಕೊಂಡರೆ ರೋಗಗಳನ್ನು ತಡೆಯಬಹುದು | Vata dosha
Vložit
- čas přidán 21. 04. 2022
- ವಿವರಿಸಲಾದ ವಿಷಯಗಳು
1. ವಾತ ಎಂಬ ಶಬ್ದದ ಅರ್ಥ ಏನು? (What is the meaning of the word "Vata"?)
2. ವಾತದ ಗುಣಗಳೇನು? (What are the qualities of Vata?)
Online Consultation ನ ವಿವರಗಳು:
1. 8660939261 ಈ ನಂಬರ್ ಗೆ ರೂ. 150/- ಅನ್ನು ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡಿ. (ಅದಕ್ಕೂ ಮೊದಲು ಇದೇ ನಂಬರ್ ಗೆ ಫೋನ್ ಮಾಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.) ಬೆಳಿಗ್ಗೆ 10 ರಿಂದ ಸಂಜೆ 5 ರ ಒಳಗೆ ಫೋನ್ ಮಾಡಿ. ರವಿವಾರ ರಜೆ ಇರುತ್ತದೆ.
2. ನೀವು ಪಾವತಿಸಿದ್ದರ screenshot ತೆಗೆದು ಇದೇ ನಂಬರ್ ಗೆ whatsapp ಮಾಡಿ. ಜೊತೆಗೆ ನಿಮ್ಮ ಹೆಸರು, ವಯಸ್ಸು ಮತ್ತು ಸ್ಥಳದ ವಿವರಗಳನ್ನೂ ತಿಳಿಸಿ. ನಮ್ಮ ಸಿಬ್ಬಂದಿ ನಿಮ್ಮದೊಂದು "ಕೇಸ್ ಶೀಟ್" ತಯಾರಿಸುತ್ತಾರೆ.
3. ಎರಡು ದಿನದ ಒಳಗೆ ವೈದ್ಯರ ಜೊತೆ ಸಮಾಲೋಚನೆ ಮಾಡಬಹುದು. ವೈದ್ಯರು ನಿಮ್ಮ ಸಮಸ್ಯೆಗೆ ತಮ್ಮಿಂದ ಪರಿಹಾರ ಸಾಧ್ಯವಿಲ್ಲ ಎಂದರೆ ಹಣವನ್ನು ಮರುಪಾವತಿಸಲಾಗುವುದು.
4. ವೈದ್ಯರು ಔಷಧಗಳನ್ನು ಸೂಚಿಸಿದರೆ ನಿಮಗೆ ಅದರ ಮೊತ್ತವನ್ನು ತಿಳಿಸುತ್ತೇವೆ. ನೀವು ಅದನ್ನು ಪಾವತಿಸಿದ ನಂತರ ನಿಮಗೆ ಔಷಧಗಳನ್ನು ಪೋಸ್ಟ್ ಅಥವಾ ಕೊರಿಯರ್ ಮಾಡುತ್ತೇವೆ.
5. ಜೊತೆಗೆ ನಿಮಗೆ ಒಂದು registration number ಅನ್ನು ಕೊಡಲಾಗುವುದು. ಅದನ್ನು ಭವಿಷ್ಯದಲ್ಲಿ ಯಾವಾಗ ನಮಗೆ ಹೇಳಿದರೂ ನಿಮ್ಮ ಸಂಪೂರ್ಣ ವಿವರಗಳು ನಮ್ಮ ಫೈಲ್ ನಲ್ಲಿ ಲಭ್ಯವಿರುತ್ತವೆ.
6. ಮತ್ತೊಮ್ಮೆ ನೀವು ವೈದ್ಯರೊಂದಿಗೆ ಮಾತನಾಡಲು ಯಾವುದೇ ಶುಲ್ಕ ಇರುವುದಿಲ್ಲ. ಎರಡು ತಿಂಗಳ ನಂತರವೂ ವೈದ್ಯರೊಂದಿಗೆ ಸಮಾಲೋಚನೆಯ ಅವಶ್ಯಕತೆ ಇದ್ದಲ್ಲಿ ರೂ. 100/- ಪಾವತಿಸಬೇಕು.
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda
ತುಂಬಾ ಚೆನ್ನಾಗಿ ನಡೆಸಿಕೊಡುತ್ತಿರುವ ನಿಮಗೆ ಅನೇಕ ಧನ್ಯ ವಾದಗಳು. ನನಗೆ ತುಂಬಾ ಇಷ್ಟವಾಯಿತು.
Absolutely right ವಿದ್ಯರೆ
Tq so much sir
Very very useful information. Thank you very much Doctor.
ತುಂಬಾ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು ಸರ್
ಅದ್ಭುತ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಸಾರ್ 🙏
Very much thank you sir for your effort to make the ayurveda basics to understand for the persons Very poor in the subject kindly keep it up.
ಡಾಕ್ಟರ್ ವಿನಾಯಕ ಹೆಗಡೆ ಅವರಿಗೆ ವಂದನೆಗಳು ನಿಮ್ಮ ಉಪನ್ಯಾಸ ಕಾಲೇಜಿನಲ್ಲಿ ಪಾಠ ಕೇಳಿದ ಹಾಗೆ ಇರುತ್ತದೆ ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತೀರಾ ಧನ್ಯವಾದಗಳು
Thank you Doctor
ಬಹಳ ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು ನಿಮಗೆ
Vatada bagge nanagidda tappu kalpane nivarisidiri, tumba dhanyavadagalu sir 🙏🙏👌
Thank you Doctor good medicine 👌👌👌🙏🙏🙏
Wow we didn't know this, I thought something else , we didn't know this sir please continue..
Namaste sir, nimma maatu tumba ista agutte. Istu chennagi vivarisi Ayurveda vishayada bagge tilisikodutiddira . Nanagantu tumbane khushiyaytu. Nimage nanna tumbu hridayada dhanyavadagalu. Bhagavanta nimma maatu nimma kutumbadavaranna chennagi idali endu prarthisuve.
Thank you doctor very well explained
Thumba chennagi helidira Docterwe are lucky to know these ospects
You are really great sir!
Excellent information sir please continue with the same things
ತುಂಬಾ ಧನ್ಯವಾದಗಳು.
ನಿಮ್ಮ ಮಾತು ಕೇಳುತ್ತಿದ್ದರೆ ಕೇಳ್ತಾ ಇರೋಣ...ಇನ್ನೂ ವಿಷಯ tilidukollana ಅಂತ ಅನಿಸುತ್ತದೆ.
ಧನ್ಯವಾದಗಳು dr🙏🙏🙏
ತುಂಬಾ ತುಂಬಾ ಧನ್ಯವಾದಗಳು
So nice waiting for next video sir.
Thank you sir. Sarala sulabhopayagalannu tilisuttiri.
ತುಂಬಾ ಧನ್ಯವಾದಗಳು ಸರ್ ತಮಗೆ !
thank you very much good information regarding Vatha,
ಧನ್ಯವಾದಗಳು.👌
ಧನ್ಯವಾದಗಳು. 🙏
ಧನ್ಯವಾದಗಳು ಸರ್
Tumba dhanyavadagalu sir
Dhanyavadagalu... 🙏🙏
Beautiful information, thank you 🙏
Very useful information. well informative series 👍👏
We should thank you for giving our ancient treatment methods. Ayurveda is our future. Ayurveda advice applying in our routine life we save this great knowledge.
Very USEFUL information, thank you.
ಒಳ್ಳೆಯ ಮಾಹಿತಿ ಸಾರ್ 🙏🙏
Thank you somuch dr..🙏
🙏🌹Dhanyavaadagalu doctor🙏🙏🙏
Thank you so much doctor. 🙏🙏
🙏🙏🙏
Thank you very much for sharing your knowledge..
Thank u doctor,
Tumbaa, tumbaane dhanyavadagalu. Heege tamma health care tips bagfe informationsgalu munduvareyalee! Yellarigoo sahaatvagalee! Eegaa sadhya nadeyuttiruva nirupayogee almost allopathic medicines mafiad kadambha baahugalinda yellaroo muktaragalee!
I like your valuable suggestions thanks a lot
👌♥️🙏🏻🙏🏻🙏🏻🙏🏻.... Thank you so much vinayak sir.
Good information
Thank u sir olle msg helidira
Thanks for the information Doctor
Wonderful information sir
Amazing sir
Thanku sir good information
Thank you very much sir.
Very very thank u doctor
Thanku
Thank you sir
Thanks doctor
ನಮಸ್ಕಾರ ಡಾಕ್ಟರೇ, ನಿಮ್ಮ ಮಾಹಿತಿಗಳು ಅತ್ಯಂತ ಉಪಯುಕ್ತವಾಗಿವೆ. ದಯವಿಟ್ಟು ಈ ಚಾನೆಲ್ ಹಾಗೂ ನಿಮ್ಮ ಮಾತುಗಳು ಮುಂದುವರೆಯಲಿ....🙏🙏 ನಿಮಗೆ ಭಗವಂತ ಒಳಿತನ್ನು ಉಂಟು ಮಾಡಲಿ....
Very informative thank sir
Thank u soo much 🙏
ಉತ್ತಮ ಮಾಹಿತಿ ಸರ್ ಅದೆಷ್ಟೋ ವಿಚಾರ ಒಂದು ವೀಡಿಯೋದಲ್ಲಿ ತಿಳಿಸಿದ್ದೀರಿ...ಬಹಳ ಉಪಯೋಗವಾಗಿದೆ...ಧನ್ಯವಾದಗಳು
Namma deshada hemme neevu dhanyavadagalu doctor
Thank you sir.
Thenkyou very much sir 🙏🏼
ಧನ್ಯವಾದಗಳು
🙏🙏🙏🙏🙏
Thanks
Thank you🙏 sir
Tq so much
Thank s doctor
Thank u sir
Thank you.....sir
Tq so much Dr 🙏🏼
Bhagyalaksmi
ವಾತ,ಪಿತ್ತ,ಕಫ ಈ ಮೂರು balance ಇರಲು ಎನು ಮಾಡಬೇಕು ದಯವಿಟ್ಟು ತಿಳಿಸಿ ಸಾರ್.
ತುಂಬಾ ಚೆನ್ನಾಗಿ ಅಯುರ ವೇದ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಸಾರ್🙏🙏🙏
Good doctor 👍
Thank ut ou doctor
ನಿಮ್ಮಿಂದ ಆಯುರ್ವೇದ ಸುಲಭವಾಗಿ ಕಲಿಯಬಹುದು
Thank you Doctor for sharing a very useful information
Thanks sir
Namaste Sir.. we r always thankful for your wonderful information.. we r looking farward more videos about Ayurveda satsanga ... Great knowledge u hv about Ayurveda... Kindly share more information to public.. We being Indians don't know anything about our ancient history properly.. Happy to watch your videos.. please keep posting..
Thank u Sir
So nice of you
Pppppp😂
Thank you doctor
Tq sir
1 st view sir
👌👌🙏
❤️
🙏🙏
Danyavadagalu 🙏🙏 Doctor thumba channagi tilisiddira artharytis bagge tilisikodi doctor🙏🙏🙏
👌🙏🏽✌
Supar
💐💐🙏🙏
Vatada bagge tumba chennagi heliddira edara bagge innu swalpa heli sir
Thank you so very much for your efforts. I highly appreciate it. I'm looking forward to the next level 🙏
I'm also...
Thank you so much sir thank you
I am also suffering from body imbalance
🙏🏻🙏🏻🙏🏻🌹🌹🌹🌹
👌👍🙏🙏
Thank you sir. Good information. Please tell us about prakruti and vikruti.
After pregnancy bone savakali bennalli novu yake barutte idara bagge video madi.
Tq sir food+meytan baggetilicr
Thank you 🙏 sir control madodanna helikodi... 🙏
Hair regrowth secrets mentioned in Garuda Purana heli please please please
Doctor, I got it. Tridosha, we r eagrly waiting vata karma. Along with that remedies please. Almost all the people unnecessarily taking medicine without understanding. Ayurveda - health veda
Thank you so much sir but nange yav shampoo use madidru dandruff kammi ne agtilla so nimminda solution bekittu skin Tunba ne dry agutte en madbeko gottagtilla
Thank you sir, vaata control bagge innashtu vishaya tilisi sir pls.
Give link for tridosha video which you mentioned in the beginning of this clip.
ಆಮವಾತ ಎಂದರೇನು? ಅದಕ್ಕೆ ಮನೆಮದ್ದು ತಿಳಿಸಿ.
Tq so much Dr.. 🙏 u explains neatly in pure Kannada, I like then sharing with my friends also
I hv vatha Dosha n seviour knee pain..I am applying ayurveda pain oil daily at night n take hot water bath next day..yoga, pranayam, walk n taking gurellu oil, vergin coconut oil in food, bcz ghee smell makes me vomiting
So is it right way to control vatha Dr pls guide me
Namaste sir,sir malagidaga Kai jomu hidiyodu karana enu sir..