ಡ್ರೈವರ್ ಆದ್ಮೇಲೆನೇ ಹೆಚ್ಚು ಸಿನಿಮಾ ಮಾಡಿದ್ದು..! | Shankar Ashwath

Sdílet
Vložit
  • čas přidán 2. 10. 2019
  • ನಟ ಶಂಕರ್​ ಅಶ್ವತ್ಥ್​ ಅವರೊಟ್ಟಿಗೆ ಕೊಂಚ ನೋವು, ಕೊಂಚ ನಲಿವಿನ ಮಾತು..!
    In conversation with actor Shankar Ashwath as he shares his life journey and second innings as an actor.
    --------------------------------------------------------------
    News First Kannada A Pioneering Kannada News Channel Launching Soon...
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #ShankarAshwath, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Komentáře • 1K

  • @rudramunin9735
    @rudramunin9735 Před 4 lety +191

    ಇಂತಹ ಮಹಾನ್ ವ್ಯಕ್ತಿಯ ಸಂದರ್ಶನ ಮಾಡಿದ ನಿಮ್ಮ ಚಾನೆಲ್ಗೆ ತುಂಬಾ ಧನ್ಯವಾದಗಳು

  • @sachiengs51
    @sachiengs51 Před 4 lety +740

    ಸ್ವಾಭಿಮಾನಿ ಮನುಷ್ಯ , ಒಳ್ಳೆಯ ಮನುಷ್ಯ ..🙏

    • @ashwinibr9848
      @ashwinibr9848 Před 4 lety +10

      Like father like son 🙏👏👏👏👏💐💐💐💐Jaga mechchuvanta manushya.

    • @mallappajaggal3652
      @mallappajaggal3652 Před 4 lety +6

      Sachien karnatakada cinemadalli adbuta nata ivara tande nanu bala ista pado vekti abarigondu nanna abhinandane

    • @mohanramu557
      @mohanramu557 Před 3 lety +4

      I love you dear brother you r inspretion to all

    • @guruprasadnk4138
      @guruprasadnk4138 Před 3 lety +2

      ಜೀವನ ವನ್ನು ಧರ್ಯ ವಾಗಿ ಎದುರಿಸಿದ ಶಂಕರ್ ನಿಜವಾದ hero

    • @ASHOKKUMAR-hz7hu
      @ASHOKKUMAR-hz7hu Před rokem

      Shankar sir deyvaru nimgey olleydhu maadli

  • @shashipooja1768
    @shashipooja1768 Před 4 lety +682

    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ನಿಮ್ಮ ಒಳ್ಳೆಯ ತನ ❤️🙏

    • @muniyappamuniyappa6357
      @muniyappamuniyappa6357 Před 4 lety +1

      ಸರ್ ಅದು ಗೆದ್ದೇ

    • @nanjundarao9543
      @nanjundarao9543 Před 4 lety +2

      ಪ್ರಶ್ನೆ, ಉತ್ತರ, ಉಪನಿಷಥ್ ವಿಚಾರ ಹ೦ಚುವ ಪರಿ. ಅದೇ ಜಾಡಿನಲ್ಲಿ ಶ೦ಕರ್ ಅಶ್ವಥ್ ಉಸಿರು ಉಬರ್ ನಿ೦ದ ಹೊರ ತ೦ದಿದ್ದಾರೆ
      1st ನ್ಯೂಸ್. ಉಸಿರಾಡಲು ಹೊಟ್ಟೆಹೊರೆಯಲೇ ಬೇಕು. ದುಡಿಮೆಯಲ್ಲಿ ಸೇವೇನೂ ಬೆರೆತೆರೆ ಕೊಟ್ಟು ತೆಗೆದುಕೊ೦ಡ ಸ೦ತೃಪ್ತಿ, ಸಾರ್ಥಕಥೆಯ ಕಥೆ. ಬೆಚ್ಚಿದರೂ ಮೆಚ್ಚಲೇ ಬೇಕಾದ ಸ೦ತಸ. ಜೈ ಭಾರಥ್.

    • @ankush.k.kudhva5890
      @ankush.k.kudhva5890 Před 4 lety +6

      ಈ ಕಾಲದಲ್ಲಿ ಒಳ್ಳೆತನಕ್ಕೆ ಬೆಲೆ ಇಲ್ಲ ಮತ್ತೆ ಗೆಲ್ಲುವುದು ಹೇಗೆ

    • @monika4009
      @monika4009 Před 4 lety

      Dont appset sir plz

    • @korallygalesh7575
      @korallygalesh7575 Před 4 lety

      👍

  • @somegowdasomanna2092
    @somegowdasomanna2092 Před 4 lety +396

    ಸೂಪರ್ ಸೋಮಣ್ಣ ಮಾಚಿಮಾಡ 😍 ಇಂತಹ ಒಳ್ಳೆಯ ಕೆಲಸ ಇನ್ನೂ ಮುಂದುವರಿಯಲಿ 😍 ಶಂಕರ್ ಸರ್ ನಿಮ್ಮ ನೇರವಾದ ಮತ್ತು ವಾಸ್ತವವಾದ ಮಾತಿಗೆ 🙏🙏🙏

    • @somannamachimada5473
      @somannamachimada5473 Před 4 lety +8

      Somegowda Somanna Thank you , keep watching news 1st Kannada .

    • @shobhadk4207
      @shobhadk4207 Před 4 lety +1

      @@somannamachimada5473Super Sir. Nimagu Haagu Namma Sir gu Dussehra Habbada Shubhashayagalu 😊

  • @Rohithgowda0
    @Rohithgowda0 Před 4 lety +420

    ಶಂಕರ್ ಅಶ್ವಥ್ ಸರ್ ನೀವು ಒಬ್ಬ ಒಳ್ಳೆಯ ವ್ಯಕ್ತಿ

  • @bharathsimha315
    @bharathsimha315 Před 4 lety +157

    ಸ್ವಾಭಿಮಾನ ಮುಖ ಅಲ್ಲಿ ಎದ್ದು ಕಾಣುತ್ತಿದೆ ನಿಜಕ್ಕೂ ಗ್ರೇಟ್ ಸರ್ ಸರ್ ಒಳ್ಳೆ ದಿನ ಬಂದೇಬರತ್ತೆ ಸರ್

  • @prathaprocks7377
    @prathaprocks7377 Před 4 lety +95

    ಹಾ ದೇವರು ಒಳ್ಳೆಯವರಿಗೇ ಯಾವಾಗಲೂ ಕಷ್ಟ ಕೋಡದು ಸರ್ ನಿಮಗೇ ಒಳ್ಳೆದಾಗಲ್ಲಿ... ಸರ್..💐💐💐💐💐

  • @thushargonsalves7112
    @thushargonsalves7112 Před 4 lety +152

    Example for all celebrity's. Many will cry In front of camera if they don't get chance in movie, but look at this man. Great

  • @pradeeppradi5067
    @pradeeppradi5067 Před 4 lety +93

    ಬನ್ನಿ ಸರ್ ನಾವು driver ರೆ ದೇವರು ಯಾರಿಗೂ ಅನ್ಯಾಯ ಮಾಡೋಲ್ಲ ನಮ್ಮ ಪಾಲಿಗೆ ಬಂದಿದ್ದನ್ನ ನಾವು ಅನುಭವಿಸಲೇ ಬೇಕು.....god bless you sir

  • @sarveshpujari2207
    @sarveshpujari2207 Před 4 lety +104

    ನನ್ನ ಕಣ್ಣಂಚ್ಚಲಿ ನೀರು ಬಂತು..Sir ur great

  • @shashipooja1768
    @shashipooja1768 Před 4 lety +249

    ಚಮಯ್ಯ ಮೇಸ್ಟ್ರು ಅವರ ಆಶೀರ್ವಾದ ಯಾವಾಗಲೂ ಇರುತ್ತೆ ನಿಮ್ಮಲ್ಲಿ ಸ್ವಾಭಿಮಾನ ಇದೆ ಆಗು ನಿಮ್ಮಲ್ಲಿ ಒಂದು ಛಲ ಇದೆ ❤️🙏

    • @guruswamyn267
      @guruswamyn267 Před 4 lety +4

      ಚಾಮಯ್ಯ ಮೇಷ್ಟ್ರು...

  • @kntvkannada19
    @kntvkannada19 Před 4 lety +31

    9:50 to 10:25 ಇಲ್ಲಿವರೆಗೂ ಇರೋ ಮಾತುಗಳು ಅದ್ಭುತ. ಆ ಮಾತುಗಳು ಸ್ವಾಭಿಮಾನಿಗಳಿಂದ ಬರೋದಕ್ಕೆ ಮಾತ್ರ ಸಾಧ್ಯ. ರಿಯಲಿ ಸೂಪರ್ sir. You are a real hero. I salute you

  • @lathanaiyyeti8394
    @lathanaiyyeti8394 Před 4 lety +61

    Dignity of labour... ಭಾರತದಲ್ಲಿ ಇಲ್ಲ... ಅದನ್ನು ಭಾರತೀಯರು ಬೆಳೆಸಿಕೊಳ್ಳಬೇಕು ,, ಆ ವಿಷಯದಲ್ಲಿ ನೀವು ಕ್ರಾಂತಿಯ ಹರಿಕಾರ!! Be happy sir, ಯಾವ ಕೆಲಸವು ಸಣ್ಣದಲ್ಲ.. ಎಲ್ಲಾ ಕೆಲಸಗಳಿಗೂ ಅದರದ್ದೇ ಆದ ಗೌರವವಿದೆ.. You are great.

  • @Topexams
    @Topexams Před 4 lety +22

    im fan of you sir.
    Your all words are 100% Right.
    ❤❤❤❤❤❤❤❤❤❤❤❤❤

  • @AmareshSEchanal
    @AmareshSEchanal Před 4 lety +65

    Super words about father.....that made my eyes wet Sir...👌👌👌

  • @kannadadubbedmovies73
    @kannadadubbedmovies73 Před 4 lety +50

    ಅಂತಾ ದೊಡ್ಡ ಮನುಷ್ಯನ ಹೊಟ್ಟೆಲಿ ದೊಡ್ಡಮನುಷ್ಯಾನೆ ಹುಟ್ಟೋದು👏👏ಶ್ರಮ ಜೀವಿ ಸರ್ ನೀವು

  • @mojesanthony7430
    @mojesanthony7430 Před 4 lety +59

    sudeep sir please offer for ..big boss... really we need to see this kind of inspirational man...

  • @sureshmurry887
    @sureshmurry887 Před 4 lety +133

    ನಯವಾದ ಮಾತುಗಳು ನೀವು ಚೇನ್ನಾಗಿ
    ಇರಬೇಕು ಸಾರ್

  • @darshan199
    @darshan199 Před 3 lety +18

    Yar yar 😀 BIGG BOSS nodi bandidira like madi 😍❤

  • @malateshm9043
    @malateshm9043 Před 4 lety +19

    Good interview and excellent talk both, beautiful person, ಅನುಭವಿ ವಿಚಾರಧಾರೆ ನನಗೆ ತುಂಬಾ ಸ್ಪೂರ್ತಿ ಆಯಿತು.ನನ್ನ ಜೀವನ ನನ್ನ ಪಾಲಿನ ಕಥೆ.

  • @gururaghavendra1686
    @gururaghavendra1686 Před 4 lety +27

    ಹೌದು... ಸ್ಪೂರ್ತಿಯ ಮಾತುಗಳು..... ನಿಜವಾದ ಕಲಾವಿದನಿಗೆ ಬೆಲೆ ಇಲ್ಲ....ಶಂಕರ್ ಅಣ್ಣನಿಗೆ ಒಳ್ಳೆಯದಾಗಲಿ

  • @babusabd951
    @babusabd951 Před 4 lety +67

    Driver.....superb sir.
    Obbara hangilladanthe badukbodu.
    Namma jeevana dalli olledu ketdu aagle beku ade jeevana.

  • @naveenkumarbs9240
    @naveenkumarbs9240 Před 3 lety +2

    ಸೂಪರ್ ಸರ್ ಸತ್ಯವಾದ ಮಾತುಗಳು, ನನ್ನ ಎಲ್ಲಾ ಯೋಚನೆಗಳು ಕೂಡ ನಿಮ್ ತರಹನೆ, ನೀವು ಯುವಕರಿಗೆ ಮಾದರಿ.. ಯುವಕರಷ್ಟೆ ಅಲ್ಲ ಎಲ್ಲರೂ ನಮ್ಮ ನಿಮ್ಮ ಮಾತುಗಳನ್ನು ಅರ್ಥಮಾಡ್ಕೊಬೇಕು👍

  • @ravidandikere5208
    @ravidandikere5208 Před 4 lety +46

    ಸರ್ ನಿಮ್ಮ ಪಾದಗಳಿಗೆ ನಮಸ್ಕಾರಗಳು

  • @madans19
    @madans19 Před 4 lety +20

    ashwath sir offscreen mathadod nodirlilla.But saw him completely in you sir!! very nice to see you talking!

  • @rakeshmathpati377
    @rakeshmathpati377 Před 4 lety +239

    ಸರ್ ನಿಮ್ಮ ಪ್ರತಿಯೊಂದು ಮಾತು ನೂರಕ್ಕೆ ನೂರು ಸತ್ಯ
    ನಿಮ್ಮ ನೋಡಿ ಹೆಮ್ಮೆ ಆಗುತ್ತೆ ಸರ್

  • @manjuvivek4013
    @manjuvivek4013 Před 4 lety +50

    Sirr u r "inspirational character"

  • @slvvenkatraju2474
    @slvvenkatraju2474 Před 3 lety +2

    Great personality

  • @nalinamahesh1196
    @nalinamahesh1196 Před 4 lety +18

    Proud to say that u r ashwath sir son .... Good job sir ...God bless you and your family.... from Mysore

  • @pawanlove106
    @pawanlove106 Před 4 lety +16

    Celebrity leading simple life. Hats off !

  • @manju2793
    @manju2793 Před 3 lety +2

    Now he is in big boss kannada,vote for him

  • @santhoshhr4083
    @santhoshhr4083 Před 4 lety +4

    ಇಂತಹ ಒಳ್ಳೆಯ ನಟನಿಗೆ ..ಅಭಿನಯದ ಅವಕಾಶಗಳು ಯಾಕೆ ಸಿಕ್ತಿಲ್ಲಾ...ದಯವಿಟ್ಟು ಧಾರವಾಹಿ ಗಳಲ್ಲಿ ಅವಕಾಶ ನೀಡಿ..🙏

  • @renukarajbelgar2588
    @renukarajbelgar2588 Před 4 lety +23

    Sir nivu real hero 🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌💪💪💪💪💪💪💪💪💪💪💓💓💓💓💓💓💓💓💓💓💓

  • @myattitudebasedonhowyoutre1063

    Nanu obha chalaka sir. Same intention Sir nandhu. Almost NIV elidhu Ange nanu follow madtidini sir. But nange Yar inspiration Ela, I'm growing up with my own efforts and I'm coming up slowly Sir. Even I'm working hard Sir.. Thank you Sir nanghu swalpa dairya banthu Nim mathu Kelli

  • @siddappajisiddu2528
    @siddappajisiddu2528 Před 3 lety +1

    ನಿಮ್ಮ ಸ್ವಾಭಿಮಾನಕ್ಕೆ ಒಂದು ದೊಡ್ಡ ನಮಸ್ಕಾರ. ನಿಮ್ಮಂತಹ ಸ್ವಾಭಿಮಾನಿಗಳು ನಮ್ಮಂತಹ ಸಾಮಾನ್ಯ ಜನರಿಗೆ ಮಾದರಿ ಸರ್ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಮಸ್ಕಾರ ಧನ್ಯವಾದಗಳು

  • @ashokagokhale2955
    @ashokagokhale2955 Před 3 lety +2

    ನಿಜವಾಗಲೂ ನಿಮ್ಮ ಮಾತುಗಳು ನಮಗೆಲ್ಲ ತುಂಬಾ ಪ್ರೇರಣೆ ಸರ್ ..🙏🙏🙏🙏

  • @Vijaykumar-yr1lg
    @Vijaykumar-yr1lg Před 4 lety +16

    Sakat swabhimani sir nivu, realy great

  • @lettheworldknowjustice4409
    @lettheworldknowjustice4409 Před 4 lety +32

    Hats off Sir you are truly inspirational to all the young people out there.

  • @VictoryVijay2023
    @VictoryVijay2023 Před 2 lety +1

    Sir , Hats off for inspiring ... Your voice is almost resembles like " Ashwath Sir "

  • @swarnalathavishwanath9206

    ತಂದೆಯ ಆದರ್ಶಗಳ ನೆರಳಿನಲ್ಲಿ ಜೀವನದಲ್ಲಿ ಧನ್ಯತೆ ಕಾಣುತ್ತಿರುವ ಸಂಸ್ಕಾರಜೀವಿಗೆ🙏🙏🙏

  • @Karnataka66
    @Karnataka66 Před 3 lety +3

    ದಯವಿಟ್ಟು ಎಲ್ಲರೂ ವೋಟ್ ಮಾಡಿ ಶಂಕರ್ ಅಶ್ವತ್ಥ್ ಅವರನ್ನು ಬಿಗ್ ಬಾಸ್ ನಲ್ಲಿ ಗೆಲ್ಲಿಸಿ ಅವರಿಗೆ ಒಂದು ಸಹಾಯ ಮಾಡಿ

  • @vishalmajgaonkar
    @vishalmajgaonkar Před 4 lety +10

    Never Give up Atttitude Hats off sir, God Bless you and your Family🙏🙏🙏🙏🙏

  • @somanathkedar1132
    @somanathkedar1132 Před 3 lety +1

    ನನಗೆ ಅಶ್ವಥ್ ಸಾರ್ ಅಂದರೆ ತುಂಬಾ ಅಭಿಮಾನ, ಶಂಕರ್ ಅವರಿಗೆ ಭಗವಂತ ಒಳ್ಳೇದು ಮಾಡಲಿ ಅಂತ ಬೇಡಿಕೊಳ್ಳುತ್ತೇನೆ

  • @rukminicr8248
    @rukminicr8248 Před 2 lety +1

    ಅಶ್ವತ್ಥ್ ಅವರು ತುಂಬಾ ಇಷ್ಟವಾದವರು ,ನಿಮ್ಮ ಕಷ್ಟದ ಜೀವನ ಕೇಳಿ ಬೇಜಾರಾಗುತ್ತೆ,ಹೇಗೂ ಜೀವನ ನಡಿತಿದ್ಯಲ್ಲಾ 👌👌🙏🙏

  • @santhoshkumarhn8989
    @santhoshkumarhn8989 Před 4 lety +19

    U r truly inspiring soul sir .loved Ur life a lot . U showed we have to go where ee get happiness😍❤️

  • @madhuvanahally
    @madhuvanahally Před 4 lety +10

    As a Best teacher we should Show this Video to Our Lovely Students in the Personality Development Class , Really Heart touching Personality , Like his father Ashvath Mestru . . . Respectable teachers utilizd this video . . .

  • @thippeswamyu1681
    @thippeswamyu1681 Před 4 lety +2

    ಸಾರ್ ಅಶ್ವತ್ಥ್ ಅಪ್ಪಾಜೀ ಅಂತಹ ತಂದೆಯವರನ್ನು ಪಡೆದ ನೀವು ಧನ್ಯರು ,ನಿಮ್ಮ ಸೇವೆಗೇ ದನ್ಯವಾದಗಳು all the best sir

  • @harishvishwa3979
    @harishvishwa3979 Před 4 lety +2

    It was my pleasure that I met Him last year when I booked a cab from Gopalan Mall Old Madras Road to Cole's Park... I was infact surprised when I saw His Father's picture in the car. Then I came to know it was Shankar sir... Very kind and humble human being... My best wishes and God's blessings are always with Him and His family... Jai Karnataka 🙏

  • @raghubs5217
    @raghubs5217 Před 4 lety +9

    This generation should learn from you sir... No Words 🙏🙏

  • @shobhadk4207
    @shobhadk4207 Před 4 lety +9

    Down to Earth... Inspiration For youth's... Hat's of to you Sir 😘😍

  • @indianfirst5526
    @indianfirst5526 Před 4 lety +6

    Ashwath avarge takka maga,sir proud of you 👏🏻👏🏻👏🏻🙏🏻

  • @hanmugouda5391
    @hanmugouda5391 Před 4 lety +14

    super inspiration character sir good interview

  • @sameera7937
    @sameera7937 Před 4 lety +7

    Ashwath sir one of the my favourite actor in the Kannada cinema I really miss you sir

  • @supreethhs1152
    @supreethhs1152 Před 4 lety +11

    Anchoring was nice,
    Well communication,
    Video and audio quality is good in '1st news' channel
    Overall superb..

  • @rajumanjula5400
    @rajumanjula5400 Před 4 lety +1

    ಯೂಟ್ಯೂಬ್ನಲ್ಲಿ ದಿನನಿತ್ಯ ತುಂಬಾ ವಿಡಿಯೋಗಳು ನೋಡಿದ್ದೆ ಆದರೆ ನನಗೆ ತುಂಬಾ ಇಷ್ಟವಾದ ವಿಡಿಯೋ ಇದು. ತುಂಬಾ ಅದ್ಭುತವಾದ ಮಾತುಗಳು ಸರ್ ಆ ದೇವರು ನಿಮಗೆ ಇನ್ನೂ ಆಯಸ್ಸು ಆರೋಗ್ಯ ಹೆಚ್ಚು ಕೊಡಲಿ ಎಂದು ಪ್ರಾರ್ಥಿಸುತ್ತೇವೆ. ನಿಮ್ಮ ನಿಷ್ಕಲ್ಮಶವಾದ ಮನಸ್ಸು ನು ಯಾವತ್ತಿಗೂ ಆ ದೇವರು ಕೈ ಬಿಡುವುದಿಲ್ಲ ನಿಮಗೂ ನಿಮ್ಮ ಕುಟುಂಬದವರಿಗೂ ದಸರಾ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು.... ಹಾಗೂ ಈ ವಿಡಿಯೋ ಮಾಡಿದ ಮಾಧ್ಯಮದವರಿಗೂ ದನ್ಯವಾದಗಳು😍😍

  • @subburajarao
    @subburajarao Před 4 lety +1

    ನಮಸ್ಕಾರ ಸರ್, ಒಮ್ಮೆ ನಿಮ್ಮೊಡನೆ ಊಬರ್ ನಲ್ಲಿ ಪ್ರಯಾಣ ಮಾಡುವ ಭಾಗ್ಯ ದೊರೆತಿತ್ತು. ಬಹಳ ಪ್ರೀತಿಯಿಂದ ಮಾತನಾಡಿದಿರಿ. ನಾನು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಗೌರವಪೂರ್ವಕ ವಂದನೆಗಳು ಶಂಕರ್ ಸರ್.

  • @hemamthpalegar7522
    @hemamthpalegar7522 Před 4 lety +12

    Superb very precious speeches by you inspired ✌👌😍🙏

  • @nv9849
    @nv9849 Před 4 lety +4

    Hats off to you Sir 🙏
    Anchor is awesome 👌

  • @ajaygowda8857
    @ajaygowda8857 Před 3 lety +2

    Super sir.....

  • @MyRavir
    @MyRavir Před 4 lety +24

    I have spent a 20 minutes quality time. It was inspiring.

  • @chaitrasandesh271
    @chaitrasandesh271 Před 4 lety +4

    Namsthae sir very happy to c proud to say I received prize from great person, when I was working as lecturer in maharani arts college,mysore. u r inspiring for many people .... I pray to you sir

  • @ravidandikere5208
    @ravidandikere5208 Před 4 lety +18

    I love you sir

  • @hemalathahemalatha7742
    @hemalathahemalatha7742 Před 4 lety +93

    ಸ್ವಾಭಿಮಾನಿ ದೇವತ ಪುರುಷನ ಮಗ... ತಕ್ಕಂತೆ ಇದಾರೆ 🙏

  • @srinidhi7140
    @srinidhi7140 Před 4 lety +14

    ನಮಸ್ಕಾರಗಳು ಗುರುಗಳೇ 🙏

  • @mohanraj-ez5sn
    @mohanraj-ez5sn Před 4 lety +4

    God bless u ashwath Sir nimma harogya chennagirali

  • @chidananddhavaleshwar6443

    Sir, you are role model to all young people 🙏🏻🙏🏻

  • @sachinmurali5142
    @sachinmurali5142 Před 4 lety +6

    Kind 💓 heart man.... .. miss ur father Chamayya mestru ....

  • @mesmerizinglife3609
    @mesmerizinglife3609 Před 4 lety +6

    What a pure soul he is❤💗

  • @finderj6384
    @finderj6384 Před 4 lety +6

    Ur super sir Don't worry all is well sir god blessings u lot

  • @Gururajarkasali
    @Gururajarkasali Před 4 lety +3

    What a co insidence sir. I was riding my own i20 topend model car with my friends before and now driving suzuki ritz washing anothers cars. Time onde thara irodilla sir. Blaming god sari all. Yella nave madkolodu. God bless you and keep smiling in every situation.

  • @charlesbhai2416
    @charlesbhai2416 Před 4 lety +2

    Nice interview Shankar ashwath sir👌👏👏👏👏👏

  • @bharathb.g.a6885
    @bharathb.g.a6885 Před 4 lety +2

    ನಮ್ಮ ಕನ್ನಡ ಇಂಡಸ್ಟ್ರಿ ಯಾಕೆ ನಮ್ಮ ಕಲಾವಿದರನ್ನ ಕೈ ಬಿಡ್ತಿರಾ..

  • @ZahidHussain-pr5om
    @ZahidHussain-pr5om Před 4 lety +4

    You're a true inspiration sir. May god bless you.

  • @ashwathrai4067
    @ashwathrai4067 Před 4 lety +18

    9:50 to 10:20 what an inspired words.All should adopt in their life.

  • @adityapatil7360
    @adityapatil7360 Před 4 lety +1

    Hats of u sir 👍🏻❤💐🙏🏼💐 all the best may durga Devi give bless u

  • @vinayvinay8741
    @vinayvinay8741 Před 4 lety +2

    Swabhimani Shankar Ashwath avru elrigu maadari... U r great sir, olledagli nimge

  • @lokeshap4590
    @lokeshap4590 Před 4 lety +14

    What a personality

  • @vijaytravelvlogs
    @vijaytravelvlogs Před 4 lety +4

    One of my favorite city Karnataka is Mysore the climate,city is infrastructure ND the most important people are very polite ND good.

  • @guruduttappu
    @guruduttappu Před 4 lety +3

    We all love you sir.. ❤👌🏻

  • @sridharps104
    @sridharps104 Před 4 lety +4

    He is very nice person like his father. Very rarely we find these types of people in present world

  • @ambatiprashanth1318
    @ambatiprashanth1318 Před 4 lety +4

    Dignity of labor. I am more happy to listen him

  • @lokeshn5490
    @lokeshn5490 Před 4 lety +3

    Sir I like your enthusiasm and spirit to work your own duty ,your great sir ,I proud to be listen your speech, stay well god bless you

  • @sahanas155
    @sahanas155 Před 4 lety

    Hats off you sir, ಅವರಿವರ ಹತ್ತಿರ ಬೇಡದೆ ಸ್ವತಂತ್ರವಾಗಿ ಜೀವನ. ನಡೆಸುತ್ತಿರುವ ನೀವು ಎಲ್ಲರಿಗೂ ಆದರ್ಶ ಪ್ರಾಯ. ದೇವರು ಕಷ್ಟ ಕೊಟ್ಟಿರಬಹುದು ಅದರಲ್ಲೊಂದು ಸುಖ ಇರತ್ತೆ. ಅದು ನಿಮಗೆ ಸಿಕ್ಕಿದೆ ಅಂತ ನನಗನಿಸತ್ತೆ. ದೇವರಿದ್ದಾನೆ ಒಳ್ಳೇಯದೇ ಮಾಡ್ತಾನೆ.

  • @kicchamallikmr2297
    @kicchamallikmr2297 Před 4 lety +2

    Sir ninu really appreciate and great God bless you sir

  • @smrithiglamup8251
    @smrithiglamup8251 Před 4 lety +6

    Everyone should learn how to take life situations sir, he don't need sympathy he needs respect. Accept and gratitude towards life.

  • @dayanandsagar2547
    @dayanandsagar2547 Před 4 lety

    Shankar sir u r really inspiring and inspired lots of people, already God blessed you, keep it up, love you sir

  • @sarusarsu2668
    @sarusarsu2668 Před 3 lety +1

    Ur really great. Adru olleyavrigene aa devru kasta kododu. Big boss ge bandidira adralli win agi. Atlist nim future ge help aguthe. God bless you sir.

  • @vijayakumarn5274
    @vijayakumarn5274 Před 4 lety +2

    People go crazy when they loose money and status, but Ashwath's son did not do that. Hats off to him , his life should be morale boosters for all of us. With or without his knowledge he has instilled confidence to all of us by showing that there are many ways to lead a decent life.

  • @naveenjeeva6921
    @naveenjeeva6921 Před 4 lety +12

    Sar good Ur so good ❤️

  • @ashwaths6796
    @ashwaths6796 Před 4 lety +1

    ನಿಮ್ಮ ಅನುಭವದ ಮಾತುಗಳು ನಮಗೆ ದಾರಿದೀಪಗಳು

  • @dharshand9159
    @dharshand9159 Před 4 lety +5

    Ashwath sir a legend actor.. This actor also dint get that much recognition as Dr rajkumaar

  • @rajabasavaraja9628
    @rajabasavaraja9628 Před 4 lety +4

    You are great sir I respect you God bless you keep it up

  • @raveeshsj6937
    @raveeshsj6937 Před 4 lety +3

    Nijvaglu nivu tumbha great sir🖤 nimma antha ollevyakthi nodi devru idana antha prashne baruthe

  • @apsh23
    @apsh23 Před 3 lety

    Shankar Ashwath you are an inspiration to all. You are a very honest man and it was a great pleasure listening to you. God bless you and hats off to your honesty, humbleness, and respect for your father.

  • @raghuarya1
    @raghuarya1 Před 4 lety +22

    #respect and legend as a person

  • @somashekar1336
    @somashekar1336 Před 4 lety +3

    Great son for great father. All the best sir.

  • @kirankaranth4990
    @kirankaranth4990 Před 4 lety +1

    Congratulations sir. Ur r inspiration to youngsters who r facing problem in life

  • @ranganathackcrrss9403
    @ranganathackcrrss9403 Před 4 lety +1

    ಈ ಮಹಾನ್ ವ್ಯಕ್ತಿಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅವಕಾಶ ಕೊಡಿ,,ಅವರ ಕಷ್ಟಗಳು ದೂರವಾಗುತ್ತವೆ,,ಜೈ ಶಂಕರ್ ಅಶ್ವತ್ಥ್ ಸಾರ್

  • @narayanakumar8933
    @narayanakumar8933 Před 4 lety +16

    God bless u Sir...

  • @olithumadumanujamanuja6152
    @olithumadumanujamanuja6152 Před 4 lety +48

    I m like u only sir......my life also same as u like sir....I will take u as my inspection.....