ನಟ ಶಂಕರ್ ನಾಗ್ ಸಮಾಧಿ ಹೀಗೆ ಅನಾಥವಾಗಿದ್ಯಾ? ಅಂತ್ಯಕ್ರಿಯೆ ಸ್ಮಶಾನದಲ್ಲಿ ದಿನ ಆಗಿದ್ದೇನು? shankarnag samadhi
Vložit
- čas přidán 18. 11. 2022
- #shankarnag #arundathinag #ananthnag #sandalwood #shankarnagsamadhi #ಶಂಕರ್-ನಾಗ್ #kannadaactor #techvideo
ನಟ ಶಂಕರ್ ನಾಗ್ ಕನ್ನಡ ಕಂಡ ಅದ್ಭುತ ನಟ. ಇಂತಹ ನಟ ವಿಧಿವಶವಾಗಿ ಸಾಕಷ್ಟು ವರ್ಷವೇ ಕಳೀತು. ಆದ್ರೆ ಸಮಾಧಿ ಎಲ್ಲಿದೆ ಅನ್ನೋದು ಈ ಕ್ಷಣಕ್ಕೂ ಅಭಿಮಾನಿಗಳ ಪ್ರಶ್ನೆ. ಹಾಗಾದ್ರೆ ಶಂಕರ್ ನಾಗ್ ಸಮಾಧಿ ಎಲ್ಲಿದೆ. ಸದ್ಯ ವೈರಲ್ ಆಗ್ತಿರುವ ಫೋಟೊ ಹಿಂದಿನ ಅಸಲಿ ಸತ್ಯ ಏನು? ಆ ವಿವರ ಇಲ್ಲಿದೆ.
photo credit - Google - Zábava
ಮೈ ಬಾಸ್ ಶಂಕ್ರಣ್ಣ ಅವರ ಹೆಸರು ಎಲ್ಲಾ ಕಡೆ ಇಡಬೇಕು ತುಂಬಾ ಒಳ್ಳೆಯ ಮನುಷ್ಯ ಒಳ್ಳೆಯ ಕೆಲಸ ಎಷ್ಟು ಒಳ್ಳೆಯ ಕೆಲಸ ಮಾಡಿದರೆ ಇವರ ಹೆಸರು ಇಡಬೇಕು
ಹೌದು, ಸ್ಮಾರಕ ಬೇಕು.
ಜೈ ಶಂಕ್ರಣ್ಣ..💗💗💗
ನಮ್ಮ ಉ. ಕನ್ನಡ ಜಿಲ್ಲೆ ಹುಟ್ಟೂರು ❤ಶಂಕರ್ ಬಾಸ್ ದು
ಶಂಕರ್ ನಾಗ್ ಅವರ ಸ್ಮಾರಕವನ್ನು ಮಾಡಬೇಕು ಒಳ್ಳೆಯದು
ಬೇಕೇ ಬೇಕು ಸರ್ಕಾರಕ್ಕೆ ಧಿಕ್ಕಾರ ಎಂದು ಹಳಿತ್ತೀನೇ ನನ್ನ ಪ್ರೀತಿಯ ನಮಸ್ಕಾರಗಳು ಸರ್ 🙏🏻😭🙏🏻😭😭🙏🏻🙏🏻😭😭😭😭😭😭😭😭😭😭😭😭😭 ಜೈ ಶಂಕರ್ ನಾಗ್ ಜೈ ಹಿಂದ್ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
ಸ್ಮಾರಕ ಖಂಡಿತಾ ಬೇಕು
ಶಂಕರ್ ನಾಗ್ ಒಳ್ಳೆಯ ನಾಯಕ ನಟ ಹಾಗೂ ನಿರ್ದೇಶಕ.
Edana yaru thorsala bari Raj family bagge aste thorsodu
ನನ್ನ ಆರಾದ್ಯೆ ದೇವರು ,💛❤️💛❤️🙏🙏🙏🙏😭
ಸಾವಿಲ್ಲದ ಸರದಾರ ❤️🙏❤️.....
Jai appu ❤
ಕರಾಟೆ ಕಿಂಗ್ ಸೂಪರ್ ಸ್ಟಾರ್ 🎥🎞📽🎬
ವಿಷ್ಣುದಾದ ಅವರ ಸಮಾಧಿ ನೂಡಿದ್ರೆ ತುಂಬ ಸಂಕಟ ಆಗುತ್ತೇ 💔😥
ನಿಜವಾಗ್ಲೂ ನಿಮ್ಮ ವಿಡಿಯೋ ನೋಡಿ ಅದ್ರು ದಯವಿಟ್ಟು ಎಲ್ಲರು ನ್ಯಾಯ ಕೇಳುವ ಮನಸ್ಸು ಬರ್ಲಿ..ಇದೊಂದು ಅನ್ಯಾಯ ಅಂದ್ರೆ ತಪ್ಪಾಗಲಾರದು.. ಮೊದಲು ಅಭಿಮಾನಿ ಗಳು ಈ ಬಗ್ಗೆ ಎಚ್ಚೆತ್ತು ಕೊಳ್ಳೋಣ 😔😔... ವಿಡಿಯೋ ಮಾಡಿದಕ್ಕೆ ಧನ್ಯವಾದಗಳು... ಚಿತ್ರರಂಗ ಈ ಬಗ್ಗೆ ಮೌನಿ ಆಗಿರುವುದು ಕೂಡಾ ಅನ್ಯಾಯ.. ಛೇ ಎಂತಾ ಸಮಾಜ 😔😔😔
ಪ್ಲೀಸ್ ಮಾಡಿ, ತುಂಬಾ ಜನ ಇದಾರೆ ಅಭಿಮಾನಿಗಳು ಇದಿವಿ
❤ಚಿತ್ರರಂಗ ಏನ್ ಮಾಡುತ್ತಿದೆ
ಶೆಂಕರ್ ನಾಗ್ ಅವರ ಸ್ಮಾರಕ ಬೇಕೇ ಬೇಕು ✊
MISS YOU SHANKAR NAG SIR 😭😭
ಕರ್ನಾಟಕ... ನಿಜವಾದ... ರತ್ನ... ನಮ್ಮ... Shankranna...
ನಿಜ ನೆನಪಿಗಾಗಿ ಸ್ಮಾರ ಕ ಬೇಕು 🙏
Shankar naag sir smaraka agle beku olle namu famu ide avrige good acter miss you sir
ಇವರಿಗೂ ಸ್ಮಾರಕ ಆಗಬೇಕು ಈ ವಿಷಯ ಸರ್ಕಾರ ಕೆ ತಿಳಿಬೇಕು
our coming generation has to know about the great man " Shankar nag''
ಬೇಕು ನಮ್ಮ ಗುರು ಸ್ಮಾರಕ
Yes we need sir i support and all shankar sir lovers support
Shankar Nag Sir Satta Melu Badukiro Nijavaada Hero ❤️
My boss ❤️
My boss❤️❤️
ನಮ್ಮ ಊರು ಸಿಂಗಸಂದ್ರ ಕಂಟ್ರಿ ಕ್ಲಬ್ ಶಂಕರ್ ನಾಗ್ ಕನಸಿನ ಊರು ಸಿಂಗಸಂದ್ರ 💛❤️ ಜೈ ಕರಾಟೆ ಕಿಂಗ್
Shankar Anna Is Great !!!
karate king my shankarnag
Shankarnag Sir 🙏🙏🙏🙏🙏
Shankar nag amara , Shankar nag smaraka agalebeku , legendary actor
ಕರಾಟೆ ಕಿಂಗ್ ಶಂಕರ್ ನಾಗ್ ಸ್ಮಾರಕ ಬೇಕು 💛❤️ಪ್ಲೀಸ್
Shankarnna we lv u❤️
My boss 🙏🙏🙏
Correct sir My boss shankarnag
Correct sir
My boss we need 🙏🙏🙏
Boss Namma Boss Shankranna A Trillion In One Person In The World......,🙏🙏🙏🙏🙏🙏
Nija beke beku thumba olleya vekthi thumba adbuthavada nata ❤️❤️❤️❤️❤️❤️❤️❤️❤️❤️❤️❤️❤️❤️
Sir dayavittu my boss shankarnaag sir karate king smaraka madikodi mundina peeligege nijavagalu thilisabeku 🙏💐
ಸಿಂಗಸಂದ್ರ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಸರ್ ಹೆಸರು ಇಡಬೇಕು
ಶಂಕರ್ ನಾಗ್ ಅವರ ಸ್ಮಾರಕ ಆಗಲೇಬೇಕು ಹಾಗೆ ಆಗುತ್ತೆ.
My favorite star Shankarnag sir , wee nid smrka
ಜೈ ಶಂಕರ್ ನಾಗ್ 💛❤️👑
ಬೇಕೇ ಬೇಕು ನ್ಯಾಯ ಬೇಕು....ಶಂಕರಣ್ಣ ಸ್ಮಾರಕ ಬೇಕು....
ಬ್ರಾಹ್ಮಣರಾಗಿ ಇವರ ದೇಹವನ್ನು ಸುಟ್ಟಿರಬಹುದು.ಸಮಾಧಿ ಇರಲ್ಲ. ಸ್ಮಾರಕ ಇಡಬಹುದು.
.... ಬೇಕೇ ಬೇಕು ಸಾ-
......... No e
ವೀ
ಮೇಕೆ
ಬೇಕೆ ಬೇಕು ಶಂ 0 ರಲ್
ಬೇಕೆ ಬೇಕು ಸ್ಮಾರಕ್ ಬೇಕು..
The great karate king my boss shankranna
Atleast Bangalore li yavadadru metro Railway Station ge shankar Nag name edbodittu.............................
Love u boss❤
Jai Boss 🙏
Nice 👌 voice 😊 bro
ನಿಜ ಜೀವನದ ನಾಯಕ 🙏🎉🎉🎉
Kohinoor diamond sir nam Vishnu nam Shankar nag kannada industry bari moosa sir
😭😭😭🙏🙏🙏🙏
Shankar nag smaraka aagabeku namma guru
Yes we need smaraka
ಸ್ಮಾರಕ ಬೇಕು.....
They won't leave to go inside.... madam and his daughter also they won't talk with anyone.... they kept some servants for home bases....and few dogs inside for security... almost 2 acres land Shankar nag sir property in singasandra but old house... they have many more properties in Bangalore ✌
Namma Boss shankr anna Great namage avara smaraka beku
My boss💓
Shankana ದೇವರು
❤🎉
🎉🎉🎉🎉 ಶಂಕರನಾಗ್ ಕಿಂಗ್
🧡😭
Video nodi kushi aythu sir🙏🙏
Hudalla sir,papa shankarnag avrdu smraka beku.mattomme hutti bhanni shankr sir🙏🙏🙏🙏🙏
Video nodi tumba kushi aythu sir
Yes
Good news📰.
Vishnu dada shankranna
Yes krate king
Sir idhondhu nadedhre dhevaalayagale bekilla😔😢
❤️❤️❤️
Nija avaradu smaraka beke beku sir 🙏🙏🙏
🙏🙏🙏
Nijvaglu smaraka bike beku sir... kandita navu bembalisona enta meru nata avru tumba miss madkondvi
✅
🥰🙏👌👍🥰
Sir namma metro badlu shankarnag metro annod madudre saku sir avr hesru edoku yak eshtu leat madtare
Hella pans 1,1 rupees haki madri
Yes shankarnag avara samadi beku
Pls make video on malgudidays
🙏🙏🙏🙏🙏🙏🙏😭😭
Howdu sir
Shankar nag sir vishnu sir ambi sir Sunil sir onde kade smaraka iddre idi karnatakakke hemme
Shankar nag sir eneno madiddare ivrige sigbekiro respect kottilla nam industry.
ಬೇಕು
Yes sir beku beku ,😭
ಸ್ಮಾರಕ ಬೇಕೆ ಬೇಕು sir
Yes beku
Shankanag jotege tiger prabhakar smarakagaleradu shapely.
Were is singsandra
Instead of only favouring raj familyplease give equality to all
My Boos
ಸ್ಮಾರಕ ಬೇಕು
Sir navu driver's navu kala madyamada abimanigalu yalla kalavaidarigu fan's but shankarnag Andre namge tumba esta Nan hutidu 1990 may be Nan hutti 4or 5 month s erbavdu avr accident adaga adu Nan huttida Davangere Li prathi sala Nan birthday bandaga nenpagodu ha ondu accident ...... Sir nange en helbeku antha gothagthila avr bagge bere avru helidana Keli avr Andre gowrava Nan esta pattu madtha ero kelsa driving adakke karana shankarnag ....... Sir onde mathale. Helbeku Andre samadi ella Andre parvagila avr nenpu sadakala erbeku age ondu smaraka Kodi plz
Agle beku
Smaraka madbeku
Namagu aste avara samadi aglebeku sarkara manasu madbeku
Sankarnag sir ivath irbekagitthu
Atleast all metro stationalli shankaranna smarka aglebeku
Sarkaara yenadhru madbeku
#BWSSB
Church school ೨೦೨೨
Schoenstatt St Mary's High school
BELMAR LAYOUT AND ನಾಗಸಂದ್ರ POST OFFICE INDIA
Illi beku beku Andre Nya ya sigolla horag barbeku kellbeku madbeku