ಬಿಟ್ಟಿ ಯೋಜನೆ ತಂದಿದ್ದೇ ಲೂಟಿಮಾಡುವುದಕ್ಕೆ ದೇಶ ನಾಶ ಮಾಡುವುದಕ್ಕೆ ।ರಘುನಾಥ್ ಜಾದವ್।Public opinion

Sdílet
Vložit
  • čas přidán 19. 11. 2023
  • ಬಿಟ್ಟಿ ಯೋಜನೆ ತಂದಿದ್ದೇ ಲೂಟಿಮಾಡುವುದಕ್ಕೆ ದೇಶ ನಾಶ ಮಾಡುವುದಕ್ಕೆ ।ರಘುನಾಥ್ ಜಾದವ್।Public opinion
    #samvada #congress #freebies #Scam #siddaramaiah #corruption
    Visit us at
    ►CZcams: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Komentáře • 826

  • @kapalimatha1201
    @kapalimatha1201 Před 5 měsíci +297

    ಜಾಧವ್ ಸಾರ್ ಗೆ ರಾಜ್ಯದ ಜನತೆಯ ಧನ್ಯವಾದಗಳು

    • @prasannakumarr9609
      @prasannakumarr9609 Před 5 měsíci

      ಸರ್ ನಮಸ್ಕಾರ ಸಾರ್
      ಸಾರ್ ತಾವು ಈಗ ಹೇಳಿದಿರಲ್ಲ ಎಲ್ಲರಿಗು 200ಯೂನಿಟ್ ಕರೆಂಟ್ ಫ್ರೀ ಅಂತ ನಿನಗೂ ಫ್ರೀ, ನನಗೂ ಫ್ರೀ,ಮಹದೇವಪ್ಪ ನಿಗೂ ಫ್ರೀ ಅಂತ ಚುನಾವಣೆ ಸಂದರ್ಭದಲ್ಲಿ ಮೀಡಿಯಾ ಎದಿರು ಮಾತನಾಡಿರುವ ವಿಡಿಯೋ ಇದೆಯಲ್ಲ ಇದನ್ನೇ ಆಧಾರವಾಗಿ ಇಟ್ಟುಕೊಂಡು ಯಾಕೇ ಅವರಮೇಲೆ ಕೇಸ್ ದಾಖಲಿಸಿಸ ಬಾರ್ದು. ಆವಾತ್ತು ಮೀಡಿಯಾ ದವರು ಕೇಳಿದಾಗ ಅದಕ್ಕೆ ಸಿದ್ದರಾಮಯ್ಯ, ಮತ್ತು ಡಿ ಕೆ ಶಿವಕುಮಾರ್ ರವರು ಎಲ್ಲರಿಗೂ. 200ಯೂನಿಟ್ ಫ್ರೀ ಅಂತ ಹೇಳಿ ಅಧಿಕಾರಕ್ಕೆ ಬಂದ ಮೇಲೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಿದರು.
      ಅವರು ಹೇಳಿದ ಮಾತುಗಳ ಪ್ರಕಾರ ಪ್ರತಿಯೊಬ್ಬರಿಗೂ 200 ಯುನಿಟ್ ತನಕ ಸರ್ಕಾರದಿಂದ ಫ್ರೀ ಕರೆಂಟ್ ಕೊಟ್ಟು extra ಆದ ಯೂನಿಟ್ ವಿದ್ಯುತ್ ಗೆ ಚಾರ್ಜ್ ಮಾಡಬೇಕಿತ್ತು. ಆದರೇ ಇವರು ಮಾತು ತಪ್ಪಿದ್ದಾರೆ ಅಂತಾ ಯಾಕೆ ಯಾರು ಕೋರ್ಟು ನಲ್ಲಿ ಕೇಸ್ ದಾಖಲಿಸಿಲ್ಲ . ಮಾತನಾಡಿದರೆ ಸಂವಿಧಾನ ಸಂವಿಧಾನ ಅಂತಾ ಎಲ್ಲಾ ರಾಜಕಾರಣಿಗಳು ಬೊಬ್ಬೆ ಹೊಡೆದುಕೊಳ್ಳುತ್ತಾ ಭಾಷಣ ಮಾಡುತ್ತಾರಲ್ಲ ಇದುವರೆವಿಗೂ ಯಾರು ಯಾಕೆ ಕೋರ್ಟ್ ನಲ್ಲಿ ಕೇಸು ದಾಖಲಿಸಿಲ್ಲ. ಈ ಮಾತು ತಪ್ಪುವುದು ಸಂವಿಧಾನ ವಿರೋಧವಲ್ಲವೇ.

    • @chandrakantpyati1955
      @chandrakantpyati1955 Před 5 měsíci +6

      If they have no rights, there must be way to stop.

    • @Aaatma
      @Aaatma Před 5 měsíci +2

      Janrige tilisbeku Satya Hrudaya muttuvage tilisbeku

    • @kapalimatha1201
      @kapalimatha1201 Před 5 měsíci +2

      @@chandrakantpyati1955 ಸ್ವಲ್ಪ ಕನ್ನಡ ದಲಿ ಹಾಕಿ ಸಾರ್

    • @sathyasubramanyabhat5427
      @sathyasubramanyabhat5427 Před 5 měsíci +3

      Super sir nijawaada vichaara dhanyavaadagalu👌👍🙏

  • @leelaschandra1247
    @leelaschandra1247 Před 5 měsíci +219

    ನಿಮ್ಮ ಮಾತುಗಳು ನಮ್ಮ ಹಿಂದೂಗಳಿಗೆ ಅರ್ಥ ಆಗಿದ್ದರೆ ಚೆನ್ನಾಗಿರುತ್ತದೆ ಮೊದಲು ಹೆಂಗಸರು ಬಿಟ್ಟಿ ಭಾಗ್ಯ ದ ಆಸೆಯನ್ನು ಬಿಡಬೇಕು.

    • @RekhaS-es7yt
      @RekhaS-es7yt Před 5 měsíci +7

      Nija

    • @prasannabk5386
      @prasannabk5386 Před 5 měsíci +5

      You are wery right and hundred percent right and hats off to you ❤❤❤❤❤

    • @geethanjalib9237
      @geethanjalib9237 Před 5 měsíci +5

      Very sure sir🙏hats off to you 🙏

    • @chandrakantayalgond3596
      @chandrakantayalgond3596 Před 5 měsíci

      ಬಡವರಿಗೆ ಕೊಟ್ಟರೆ ನಿಮಗೇಕೆ ಹೊಟ್ಟೆಕಿಚ್ಚು ಯಾಕೆ ಬಡವರು ಬಡವರಾಗಿಯೇ ಇರಬೇಕಾ

    • @sstvik5997
      @sstvik5997 Před 5 měsíci +1

      Nijavada satyavada matu

  • @annaidu583
    @annaidu583 Před 5 měsíci +221

    ಜಾದವ ಸಾರ್ ಗೆ ಕನ್ನಡ ಕೋಟಿ ಜನತೆಯ ಆಶೀರ್ವಾದ ಇದೆ, ಅದಕ್ಕೆ ಸತ್ಯ ವಾದ ಮಾತು ಗಾಳನ್ನು ಹೇಳುತ್ತಿದ್ದಾರೆ, ನಿಮಗೆ ಧನ್ಯವಾದಗಳು, 🙏🙏🙏

    • @honnayyapoojary8293
      @honnayyapoojary8293 Před 5 měsíci +3

      I hats op you

    • @vahinprasad2027
      @vahinprasad2027 Před 5 měsíci

      ಸರಿಯಾಗಿ ಉಗಿದಿದ್ದೀರಿ,ನಿಮ್ಮಹಾಗೆ ಬಹಳಷ್ಟು ಜನ ಉಗಿಯುತಿದ್ದಾರೆ. ಆದರೂ ಈ ನಿಮ್ಮಾಗಳಿಗೆ ಮಾನ,ಮರ್ಯಾದೆ ಇಲ್ಲ ತೂ ತೂ ಇವರ ಜನ್ಮಕ್ಕೆ ಅಷ್ಟು ಬೆಂಕಿ ಹಾಕ.

  • @shivanandhulkoti1741
    @shivanandhulkoti1741 Před 5 měsíci +142

    ಕಾಂಗ್ರೆಸ್. ನಿರ್ನಾಮ. ಅಗುವವರೆಗೆ. ದೇಶ. ನಿರ್ಮಾಣ. ಅಸಾಧ್ಯ

    • @kokilaadmane9042
      @kokilaadmane9042 Před 5 měsíci +6

      Exactly. This is right ✅️

    • @PR-mh3jd
      @PR-mh3jd Před 4 měsíci +2

      Until Hindus unite this cannot be done

    • @gshashiraj7048
      @gshashiraj7048 Před 7 dny

      Ayyo tagade ivatthu ninnu badakidya antha Andre congs tankotta swantytra kano, ivatthu neenu loyer agidia Andre Swatantra api hinda inda bandidu Dari yavathu maribardu kanda

  • @ktramachandra5180
    @ktramachandra5180 Před 5 měsíci +159

    ವಕೀಲರ ಮಾತುಗಳು ನಿಜಾ ಅವರಿಗೆ ಧನ್ಯವಾದಗಳು

  • @krishnojiraohpawar3017
    @krishnojiraohpawar3017 Před 5 měsíci +93

    ವಕೀಲರ ಮಾತುಗಳು ನಿಜಾವಾಗಿಯೂ ಸತ್ಯ ದನ್ಯವಾದಗಳು 🙏🙏🙏🙏

  • @rajendraanegundi1409
    @rajendraanegundi1409 Před 5 měsíci +68

    ಜಾಧವರ ಅಭಿಪ್ರಾಯ ಖಡಕ್ ಮತ್ತು ಪ್ರಾಮಾಣಿಕ ವಾಗಿದೆ. 👍.

  • @rameshbarki6698
    @rameshbarki6698 Před 5 měsíci +89

    Super your advice.. ಜೈ ಭಾರತ್ ..🙏🙏🙏🙏

  • @dakshayaniachar275
    @dakshayaniachar275 Před 5 měsíci +73

    ಸರ್ ಕೋರ್ಟ್ ಗೆ ಹಾಕಿ ಸರ್.ಗ್ಯಾರಂಟಿ ನಿಲ್ಲಿಸಿ

    • @nagarajusm5381
      @nagarajusm5381 Před 5 měsíci +3

      ಆಗಲೇಬೇಕು ನೀವಾದರೂ ಮಾಡಿ ಸರ್

    • @shree1787
      @shree1787 Před 5 měsíci +2

      💯💯💯

    • @SAP8105S
      @SAP8105S Před 2 měsíci +2

      ಗ್ಯಾರಂಟಿ ಬಂದ್ ಮಾಡ್ಸಿ sir.

  • @user-wr8od2uh7u
    @user-wr8od2uh7u Před 5 měsíci +62

    ಸತ್ಯವಾದ ಮಾತು ಹೇಳುತ್ತಿರಿ ಜನರಿಗೆ ಅರ್ಥ ಆಗಬೇಕು ಸರ್ 🙏

  • @incharacr6338
    @incharacr6338 Před 5 měsíci +31

    ಎಕ್ಸಲೆಂಟ್ ಮಾತು ಸರ್ ನಾನು ನಿಮ್ಮ ಫ್ಯಾನ್ ಧನ್ಯವಾದಗಳು

  • @KapilSindhe
    @KapilSindhe Před 5 měsíci +43

    🐗ಕಾಂಗ್ರೆಸ್ ಪಕ್ಷ ಕೇ ವೋಟ್ ಹಾಕಿರೋ ಅವರೆಲ್ಲ ಹೋಗಿ ಕಾಂಗ್ರೆಸ್ ದೇ ಉಣ್ಣಬೇಕು
    ❤ದೇಶಕ್ಕಾಗಿ ಮೋದಿಜಿ❤
    💝 ಮೋದಿಜಿಗಾಗಿ ನಾವು ಇರಬೇಕು💝
    🌹🕉️🇮🇳🌹

    • @user-rg2ni9qp4o
      @user-rg2ni9qp4o Před 5 měsíci +2

      ಮುಂಬರುವ ಲೋಕ ಸಭಾ ಚುನಾವಣೆ 2024ರಲ್ಲಿ,
      I. N. D. I. Allianceನ್ನು boycott ಮಾಡಿರಿ.
      🚩ಹಿಂದೂ ಸ್ಥಾನ ಜಿಂದಾಬಾದ್ 🇮🇳💯

    • @niveditha.a1024
      @niveditha.a1024 Před 5 měsíci

      ಬಿಜೆಪಿ ಪಕ್ಷಕ್ಕೆ ವೋಟ್ ಹಾಕಿರುವವರು ಎಲ್ಲಾ ಬಿಜೆಪಿನದೇ ಉಣ್ಣಬೇಕು

    • @Ngbas
      @Ngbas Před 5 měsíci

      ​@@user-rg2ni9qp4oಬರೀ ಬಾಯ್ ಕಟ್ ಮಾಡಿದೆ ಸಾಲದು. ಸೋಪು ಆಯಲು ಸರ್ಪು ಹಾಕಿ ನಿರ್ನಾಮ ಮಾಡಬೇಕು

  • @coorgtraveler3068
    @coorgtraveler3068 Před 5 měsíci +68

    ಅದ್ಭುತವಾದ ಮಾತುಗಳು ಸರ್ 🙏

  • @kirankiran341
    @kirankiran341 Před 5 měsíci +65

    ಸರ್ ನಿಮಗಿರುವ ಅಷ್ಟು ಜ್ಞಾನ ನಮ್ಮ ಹಿಂದೂ ಜನಗಳಿಗೆ ಇದ್ದಿದ್ರೆ ಸ್ವಾಭಿಮಾನ ಅವರ ಕಾಲ್ ಕೆಳಗಡೆ ಹಾಕಕ್ಕೆ ಹೋಗ್ತಿರ್ಲಿಲ್ಲ, ನಮ್ಮ ಹಿಂದುಗಳಿಗೆ ಎಷ್ಟು ಹೇಳಿದರೂ ಲದ್ದಿ ಬುದ್ಧಿಜೀವಿಗಳಿಗೆ ಅರ್ಥವಾಗುತ್ತಿಲ್ಲ ನರಸತ್ತ ಹಿಂದೂಗಳಿಗೆ ಧಿಕ್ಕಾರ. ಜೈ ಹಿಂದ್ ಜೈ ಭಾರತ್

    • @neelakantbiradar2766
      @neelakantbiradar2766 Před 4 měsíci

      Correct sir

    • @rajuraj-vv1pb
      @rajuraj-vv1pb Před měsícem

      ಕಾಂಗ್ರೆಸ್ ನವ ರು ಸ್ವಾಂತಂತ್ರ್ಯ ಬಂದಾಗಿನಿಂದಲೂ ದೇಶವನ್ನು ಲೂಟಿ ಮಾಡಿದರು. ಇನ್ನಾದರೂ ದೇಶದ ಜನತೆ ಎಚ್ಚೆತ್ತು ಕೊಳ್ಳಬೇಕು.

  • @janardhanpg4512
    @janardhanpg4512 Před 5 měsíci +45

    ಅದು ಮೂರ್ಖ ಮತದಾರರಿಗೆ ಗೊತ್ತಾಗಬೇಕಲ್ಲಾ, ಸ್ವಾಮಿ 😜😜😜😜

  • @sangeetharaygondbulagoud1424
    @sangeetharaygondbulagoud1424 Před 5 měsíci +56

    70ವರ್ಷಗಳಿಂದ ಇದೆ ಮಾಡಿಕೊಂಡು ಬಂದಿದ್ದಾರೆ

  • @d.surendrakumar4929
    @d.surendrakumar4929 Před 5 měsíci +35

    ನಿಮ್ಮ ಮಾತು ಸತ್ಯ ಸಾರ್. 👌

  • @ag5627
    @ag5627 Před 5 měsíci +54

    ಸರಿಯಾಗಿ ಹೇಳಿದ್ದೀರಿ ಸರ್ ,🙏🙏🙏🙏🙏

  • @pagangods5191
    @pagangods5191 Před 5 měsíci +45

    ಬೆಂಕಿ, ಗುರೂ!🚩

  • @vinodyekangi8635
    @vinodyekangi8635 Před 5 měsíci +29

    ಸೂಪರ್ ಜಾಧವ್ ಸರ್.. ದನ್ಯವಾದಗಳು ನಿಮ್ಮ ಗೆ..

  • @tharungtharun2580
    @tharungtharun2580 Před 5 měsíci +26

    ಎಲ್ಲಾ ಲಾಯರಗಳು ಇತರ ಉಗುದ್ರೆ ಬುದ್ದಿ ಬರುತ್ತೆ 💐💐🙏🙏

  • @PushpaManjunath-sr6xe
    @PushpaManjunath-sr6xe Před 5 měsíci +64

    ❤❤❤ Jai modiji

  • @umashankart5104
    @umashankart5104 Před 5 měsíci +58

    Jai Modiji 🚩🚩🚩🚩🚩🚩🚩🚩🚩🚩

  • @somayyayaragattimath8456
    @somayyayaragattimath8456 Před 5 měsíci +9

    ನಿಮಗೆ. ಧನ್ಯವಾದಗಳು. ನಿಮ್ಮಭಾವನೆಗಳು. ಪ್ರತಿಯೊಬ್ಬ. ಭಾರತೀಯರಿಗೆ. ತಿಳಿಶಿದ. ನಿಮಗೆ.ವಂದನೆ. ಜಾಧವರೇ.

  • @manjunathkr6236
    @manjunathkr6236 Před 5 měsíci +5

    ಧನ್ಯವಾದಗಳು ಸರ್ ನಿಮ್ಮ ಭವಿಷ್ಯದ ಚಿಂತನೆ ನಮ್ಮ ಕನ್ನಡ ಜನತೆಗೆ ಮನನ ಮಾಡಿದಕ್ಕೆ

  • @renukaak7638
    @renukaak7638 Před 5 měsíci +32

    👌👌👌supar guru

  • @varunkumarskvaru1132
    @varunkumarskvaru1132 Před 5 měsíci +23

    That's is honest educated people. Excellent sir thank you your wonderful speech. 😄👏👍

  • @divakarhebbar9381
    @divakarhebbar9381 Před 4 měsíci +2

    ಸತ್ಯವನ್ನೇ ಹೇಳ್ತಾ ಇದೀರಿ ಸರ್ ,ನಿಮ್ಮದೇಶದ ಬಗ್ಗೆ ಇರುವ ಕಾಳ ಜಿಗಾಗಿ ಧನ್ಯವಾದಗಳು.

  • @renukaudayashankara8380
    @renukaudayashankara8380 Před 5 měsíci +15

    ನಿಮಗೆ ಧನ್ಯವಾದಗಳು ಸರ್ ನೀವು ಸರಿಯಾಗಿ ಹೇಳ್ತಾ ಇದ್ದೀರಾ ನಿಮಗೆ ಧೈರ್ಯ ಇದೆ ಸರ್

  • @pagangods5191
    @pagangods5191 Před 5 měsíci +27

    ಶ್ರೀರಾಮ

  • @SS-uf9re
    @SS-uf9re Před 5 měsíci +54

    Salute you sir..... Thank you for raising voice

  • @srinivassl6220
    @srinivassl6220 Před 4 měsíci +4

    ಸೂಪರ್ ಸರ್ ನೀವು ನಿಮ್ಮ ಮಾತು ನೂರು ಕೆ ನೂರು ಸತ್ಯ ವಾದ ಮಾತು ಸರ್.. ಆದ್ರೆ ಈ ಜನಕ್ಕೆ ಎವಾಗ ಬುದ್ದಿ ಬರುತ್ತೆ ಅಂತ ಗೊತ್ತು ಇಲ್ಲ ಸರ್ 🙏🙏🙏🙏👈

  • @banukumarbanukumar709
    @banukumarbanukumar709 Před 5 měsíci +30

    Good speach sir jai hind

  • @lathasudheekshaurslathasud197
    @lathasudheekshaurslathasud197 Před 5 měsíci +35

    Super sir❤❤❤❤❤👏❤️❤️👏👏👏👏👏🙏🙏👍👍

  • @shanthkumar4067
    @shanthkumar4067 Před 5 měsíci +3

    Sar. Supar. Mathadera. 🎉🎉❤

  • @umashankart5104
    @umashankart5104 Před 5 měsíci +26

    Super sir 👏👏👏👏👏👏👏👏👏👏👏

  • @user-oo9pq6xq5g
    @user-oo9pq6xq5g Před 5 měsíci +10

    SUPER.SIR👌🙏🙏🙏🙏🙏♥️♥️♥️♥️♥️🌹🌹🌹🌹🌹👍💅

  • @GopalReddy-wm5uw
    @GopalReddy-wm5uw Před 5 měsíci +5

    ತುಂಬಾ ಚೆನ್ನಾಗಿ ಮಾತನಾಡಿದೀರಿ ಸಾರ್

  • @mallikarjunbs1618
    @mallikarjunbs1618 Před 20 dny +2

    ಭೂತಕಾಲ ವರ್ತಮಾನ ಭವಿಷ್ಯ ದಲ್ಲಿ, ನಡೆದಿರುವ, ನಡೆಯುತ್ತಿರುವ, ನಡೆಯಬಹುದಾದ ಘಟನೆಗಳ ಜನ್ಮ ಜಾಲಾಡಿ ಒಗ್ದು ವಣಾಕುತ್ತಿರುವ ವಕೀಲರಿಗೆ ಧನ್ಯವಾದಗಳು 🙏

  • @saraswathis4701
    @saraswathis4701 Před 4 měsíci +2

    Hats off to you Sir.

  • @padmaguru7582
    @padmaguru7582 Před 5 měsíci +13

    Very good👍 speech sir 🙏🙏🙏🙏

  • @SS-uf9re
    @SS-uf9re Před 5 měsíci +27

    100% true sir...

  • @basavraj7773
    @basavraj7773 Před 5 měsíci +3

    ನಿಮ್ಮಂತ ವಕೀಲರು ಇದ್ದರೆ ನಮ್ಮ ನ್ಯಾಯಾಂಗ ವ್ಯವಸ್ತೆ ಚನ್ನಾಗಿರುತ್ತೆ.

  • @satishhegde8114
    @satishhegde8114 Před 5 měsíci +9

    100%ಸರಿಯಾಗಿ ಹೇಳಿದ್ದಿರಿ ಜಾದವ್ ಸರ್ 👌👌👌❤❤👍👍

  • @Srk-sk4nj
    @Srk-sk4nj Před 5 měsíci +28

    Truly super 👍🔥brand speech 👌

  • @dannys6175
    @dannys6175 Před 5 měsíci +6

    God bless you sir👍

  • @rameshvenkobarao4683
    @rameshvenkobarao4683 Před 5 měsíci +17

    Very good thoughts sir very proud of u really valid points

  • @somalingvadeyar5460
    @somalingvadeyar5460 Před měsícem +2

    ಸತ್ಯವಾದ ಮಾತು ಸರ್ ಜೈ ಮೋದಿಜೀ

  • @shantappakhajuri7136
    @shantappakhajuri7136 Před 5 měsíci +13

    Jadhav Sir Your Speech Super.

  • @mahalingappabk2027
    @mahalingappabk2027 Před 5 měsíci +5

    Super super Suuuuper sir, hats off you 🙏🙏🙏

  • @rajannaraju7012
    @rajannaraju7012 Před 5 měsíci +18

    Super sir 🙏🙏

  • @Chandra64666
    @Chandra64666 Před 5 měsíci +30

    Thanks for raising present govt corruption issues and guarantees to spoil society

    • @nagarajaiahthippaiahbhovi3445
      @nagarajaiahthippaiahbhovi3445 Před 5 měsíci

      Muchkondirappa, manuvadigalu madodu correcta, sofa rate heliddare sariyagi thilkondu mathadu, evanannu mental hospital ge serisi.

    • @vaayuputhra8025
      @vaayuputhra8025 Před 5 měsíci

      ​​​@@nagarajaiahthippaiahbhovi3445 manuvadi yaaru antha first helu summane nammannu divide maadbeda haage heli heli reservation thegondu 63% eruva OBC yavarannu thulidideeri ennu naavu summane erudilla namagu hakku beku

    • @subhashbharani7008
      @subhashbharani7008 Před 5 měsíci

      ​@@nagarajaiahthippaiahbhovi3445Lee congress bakta. First ninge tali ketedhe. Modlu nenu nimhans ge hoge torsu. Nen tukali Congress Ella free kottu Loti madavare. Ee lawyer appa sariyagi helavre. Lawyer galege gottu. Dk shivkumar obba loti gara. Astu benami aste madi ede sarkara cbi case withdraw madkontavre. Edralli gotha gutte. Yava reeti Duru upayogy madkontavre anta. Shame on Congress.

  • @shivarudrahm4027
    @shivarudrahm4027 Před 5 měsíci +18

    Anna superb, please file case against all individuals who have given freebies to Karnataka people.
    Kindly take them to the supreme court and make sure that nobody does it in future.

  • @vittalraov7322
    @vittalraov7322 Před 5 měsíci +25

    Jadav sir ,100 percent you are correct.

  • @praveennagaraj8639
    @praveennagaraj8639 Před 5 měsíci +17

    Wonderful Jadhav Sir you spoken the reality we require people like to who have the point to counter the Govt especially KD Shivakumar and Sidha

  • @surajs2157
    @surajs2157 Před 5 měsíci +15

    Good information sir

  • @marisiddappa3621
    @marisiddappa3621 Před 5 měsíci +10

    ಧನ್ಯವಾದಗಳು

  • @nagesharn1814
    @nagesharn1814 Před hodinou

    ನಿಮಗೆ ತುಂಬ ದನ್ಯವಾದಗಳು ಗುರುಗಳೇ 🙏🙏🙏🙏🙏

  • @srinivassl6220
    @srinivassl6220 Před 5 měsíci +3

    ಸೂಪರ್ ಸರ್ 🙏🙏🙏

  • @dr.k.s.dchannel2425
    @dr.k.s.dchannel2425 Před 5 měsíci +12

    God bless you sir for your enlight ing talk

  • @sowbhagyamp3555
    @sowbhagyamp3555 Před 5 měsíci +34

    ಸಾರ್ ಸರಿಯಾಗಿ ಸತ್ಯ ಹೇಳಿದಿದ್ದೀರಿ

  • @muniswamacharyn8133
    @muniswamacharyn8133 Před 5 měsíci +30

    Why SC n Election commission have not taken note of the freebies of Congress? How long they will wait? Why is Tax payers money is wasted according to the whims n fancies of the Congress? People of the country should understand the fraudulent nature of the freebies! Jadav Sir, Hats off to u for ur timely intervention n advice to the people. Plz make videos frequently.

  • @venki345venki
    @venki345venki Před 5 měsíci +9

    JAI MODI JI JAI BHARAT💚💚💚❤️❤️❤️🥳🥳🥳

  • @keerthirajume3296
    @keerthirajume3296 Před 5 měsíci +5

    ಹೌದು ಸರ್ ನೀವು ಹೇಳೋದೆಲ್ಲ ನಿಜ

  • @maheshamd4956
    @maheshamd4956 Před 5 měsíci +26

    Sr. Lesson for all the worst minister

  • @ManishManish-ll3im
    @ManishManish-ll3im Před 5 měsíci +3

    Very good

  • @mr_all_in_one7201
    @mr_all_in_one7201 Před 5 měsíci +16

    ಬೆಂಕಿ ❤🎉

  • @dhanalakshmidssrinivasa8169
    @dhanalakshmidssrinivasa8169 Před 5 měsíci +9

    Super speech sir

  • @KummiKummi-mc6xv
    @KummiKummi-mc6xv Před 5 měsíci +3

    Super. 🔥 speech

  • @savithribiligere
    @savithribiligere Před 5 měsíci +15

    Rightly said about the present govt atrocities which is destroying our state. We feel frustrated and we want more lawyers like this gentleman who exposes this corrupt destructive govt.

  • @Indian_clips586
    @Indian_clips586 Před 5 měsíci +35

    Holasa congress 🤬😡🤬😡

  • @Chandra64666
    @Chandra64666 Před 5 měsíci +7

    Good jadav ji good speech on govt of Karnataka

  • @natarajunataraju909
    @natarajunataraju909 Před 5 měsíci +8

    Your great sir

  • @RaviKumar-to1wb
    @RaviKumar-to1wb Před 5 měsíci +6

    Super sir good God bless you shivagage Rachotti veerbhadreshwara

  • @SangmeshHolimath-cd2px
    @SangmeshHolimath-cd2px Před 5 měsíci +10

    Well said

  • @honnegowdabh5225
    @honnegowdabh5225 Před 5 měsíci +7

    Super sir

  • @JR-vg5ld
    @JR-vg5ld Před 5 měsíci +25

    Jai bjp❤❤

  • @hanumanthraokalgikar7810
    @hanumanthraokalgikar7810 Před 5 měsíci +1

    Excellent extraordinary sir ji

  • @shireeshar1454
    @shireeshar1454 Před 5 měsíci +7

    Super talk sir

  • @chandrakantharaju7475
    @chandrakantharaju7475 Před 5 měsíci +8

    Good talk

  • @rekhac1616
    @rekhac1616 Před 5 měsíci +2

    🙏🙏🙏🙏 dhanyawadagalu sir

  • @shivanandashivananda2742
    @shivanandashivananda2742 Před 5 měsíci +2

    Very very good layar thanks

  • @user-sh9qu6mr1c
    @user-sh9qu6mr1c Před 5 měsíci +13

    Vote. Bjp.jai.
    Hindu.

  • @subramanisubbi9445
    @subramanisubbi9445 Před 5 měsíci +16

    Real facts happening in karnataka state,which is ruining our state.

  • @DAYANAND-DAS
    @DAYANAND-DAS Před 5 měsíci +7

    Super

  • @shakunthalab.s2273
    @shakunthalab.s2273 Před 5 měsíci +9

    What Mr jadhav telling is
    💯% correct. We should support him

  • @narayanabadukundar4880
    @narayanabadukundar4880 Před 5 měsíci +2

    Super sir right 👍

  • @NagarajaLr-eb7fq
    @NagarajaLr-eb7fq Před 5 měsíci +12

    You are being an advocate bring the truth of freebies and congress
    You are great often you come on social media make aware if people

  • @nageshwaryoga3743
    @nageshwaryoga3743 Před 5 měsíci +2

    Sir. I am with you.

  • @sheshadrimayur6206
    @sheshadrimayur6206 Před 5 měsíci +11

    Sir really super information...but our shata mooorka hindugalu arta maadkobeku....tumba..tumba..chennagi maatadiddare teple money..bere darma davarige .expence maadtavare...really..hero sir neevu talking like a fire... please support to this lawyer....

  • @balakrishnan5089
    @balakrishnan5089 Před 5 měsíci +9

    Congress cm sir dk sir oh my god karnataka people 5years

  • @komarlacolorlabstudio8046
    @komarlacolorlabstudio8046 Před 5 měsíci +4

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍 jadav sir it is 10000000% truth

  • @mahadeva528
    @mahadeva528 Před 5 měsíci +2

    ಸತ್ಯದ ಮಾತು...

  • @padmak9236
    @padmak9236 Před 5 měsíci +5

    Sathyavada mathanne heliddira sir dhanyavadagalu

  • @sayalsayal7455
    @sayalsayal7455 Před 4 měsíci

    ❤true sir Super speach god bless you

  • @user-qe6yn4nn4d
    @user-qe6yn4nn4d Před 3 měsíci

    VERY INTLEJENT LAWYER SPEECH ❤JAI MODIJI ❤JAI BJP100/❤

  • @kanthukantu9157
    @kanthukantu9157 Před 5 měsíci +2

    ಒಳ್ಳೆ ಬುದ್ದಿ ಮಾತುಗಳು ಹೇಳಿದ್ರಿ ಸರ್

  • @gtrehanu
    @gtrehanu Před 5 měsíci

    ಬಹಳ ಚೆನ್ನಾಗಿ........

  • @nagesharn1814
    @nagesharn1814 Před 2 hodinami

    💯 true sir

  • @ramakrishnaram3664
    @ramakrishnaram3664 Před 5 měsíci +5

    Super .sir