ಸಿಎಂ ಬದಲಾವಣೆ ವಿಚಾರ; ಸೈಲೆಂಟ್‌ ಆಗಿ ಡಿಕೆ ಬಣಕ್ಕೆ ದಿನೇಶ್‌ ಗುಂಡೂರಾವ್‌ ತಿರುಗೇಟು | Vijay Karnataka

Sdílet
Vložit
  • čas přidán 28. 06. 2024
  • ಈಗಾಗಲೇ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇದ್ದಾರೆ ಹೀಗಿರುವಾಗ ಸಿಎಂ ಬದಲಾವಣೆ ಚರ್ಚೆ ಸರಿಯಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ದೇಶದಲ್ಲಿಯೇ ಜನಪ್ರಿಯ ಸಿಎಂ ಆಂದ್ರೆ ಅದು ಸಿಎಂ ಸಿದ್ದರಾಮಯ್ಯ, ಅನುಭವಿ ಆಡಳಿತಗಾರ ಇನ್ನೇನು ಬೇಕು, ಸಿಎಂ ಬಗ್ಗೆ ಅವೆಲ್ಲ ಪಕ್ಷದ ಆಂತರಿಕ ವಿಚಾರ ಪಕ್ಷದ ಚೌಕಟ್ಡಿನಲ್ಲಿ ಆಗಬೇಕು ಎಂದು ಹೇಳಿದರು. ಎಲ್ಲವನ್ನು ಹೈಕಮಾಂಡ್‌ ನೋಡಿಕೊಳ್ಳುತ್ತೆ, ಇದರ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋದು ಸರಿಯಲ್ಲ ಎಂದು ಹೇಳಿದರು.
    #siddaramaiah #dineshgundurao #congress
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • Krátké a kreslené filmy

Komentáře • 18

  • @maheshgowda3996
    @maheshgowda3996 Před 2 dny +11

    Jai.siddu.5❤❤❤❤❤

  • @ashokkumar-yi6pn
    @ashokkumar-yi6pn Před 2 dny +5

    Siddaramaiah is elected cm not selected cm ❤❤

  • @ShettyNandraj-ps9iy
    @ShettyNandraj-ps9iy Před 2 dny +5

    JAI....BADAWARA....AND....MADYAMA....VARGADA....RAMAYYA 🙏

  • @kumarakumara8913
    @kumarakumara8913 Před 21 hodinou +2

    🎉🎉

  • @NageshMN-zh8mq
    @NageshMN-zh8mq Před dnem +1

    Superb sir ❤❤❤

  • @tigerisbeck2169
    @tigerisbeck2169 Před 2 dny +6

    ಇವ ಗೆದ್ದದ್ದು ಬರಿ ಐನೂರು ಮತ ದಿಂದ ನೆಸ್ಟ್ ಇವ ಬರಲ್ಲಾ.

  • @dakshayinik220
    @dakshayinik220 Před 2 dny +1

    In how many votes people elected health minister

  • @GkramaGkrama
    @GkramaGkrama Před 2 dny +2

    No. L. K. No. No. No. No.

  • @lokeshreddy9037
    @lokeshreddy9037 Před 2 dny +4

    Ninage DCM siguthhe. Hogali

  • @King-23457
    @King-23457 Před 17 hodinami

    ಬರೀ ಠಕ್ಕರ್ ಪಕ್ಕರ್ ಅವೆಲ್ಲ ಮಜ ಸಿಗಲ್ಲ.‌ 40 ಶಾಸಕರ ಒಂದು ಗ್ಯಾಂಗ್ ಮುಂಬಯಿ ಹೋಗಿ ಕೂರಬೇಕು. ಆರಾಮಾಗಿ ಎಣ್ಣೆ, ಹೊನ್ನು, ಹೆಣ್ಣು ಅಂತ ಇರಬಹುದು.‌ ನಮಗೂ ಮಜ😅😅

  • @Manjunath-c7o
    @Manjunath-c7o Před 7 hodinami

    Ji, sddv❤

  • @jayalaxmi248
    @jayalaxmi248 Před 2 dny +2

    Gsndu

  • @eswarappan9209
    @eswarappan9209 Před 22 hodinami

    5 varushu siddaramaiah CM hagi mundu varadare mundina election nalli congress hela hesarilladante aguthe idu sathasidda.

  • @rameshm4759
    @rameshm4759 Před 16 hodinami

    Jai siddu