Fruit/forest nursery plants|ಚಿಕ್ಕದಾಗಿ ಪ್ರಾರಂಭಿಸಿ ಹೀಗ ಹೆಮ್ಮರವಾಗಿ ಬೆಳೆದು ನಿಂತಿದೆ||ಕೃಷಿ ಕ್ರಾಂತಿ ||

Sdílet
Vložit
  • čas přidán 26. 06. 2023
  • Fruit/forest nursery plants|ಚಿಕ್ಕದಾಗಿ ಪ್ರಾರಂಭಿಸಿ ಹೀಗ ಹೆಮ್ಮರವಾಗಿ ಬೆಳೆದು ನಿಂತಿದೆ||ಕೃಷಿ ಕ್ರಾಂತಿ ||
    ಇವರು ಸುಮಾರು 10ವರ್ಷದಿಂದ ಸುಮಾರು 200ಕ್ಕೂ ಅಧಿಕ ವೈವಿದ್ಯಮಯ ತಳಿಗಳ ಗಿಡಗಳನ್ನು ಬೆಳೆಸುತ್ತಿದ್ದಾರೆ, ಇವರ ಹತ್ತಿರ ಕಡಿಮೆದರದಲ್ಲಿ ಉತ್ತಮ ಗುಣಮಟ್ಟದ fruit and forest nursery ಗಿಡಗಳು ದೊರೆಯುತ್ತವೆ. ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಇವರ ಸಾಧನೆ ಯುವಕರಿಗೆ ಸ್ಫೂರ್ತಿದಾಯಕ.
    ವಿಳಾಸ :-
    Farming ಹೆಸರು : ಮಹದೇಶ್ವರ ಆಗ್ರೋ ನರ್ಸರಿ ಗಾರ್ಡನ್
    ಹೆಸರು : ಮಹದೇಸ್ವಾಮಿ
    ಸ್ಥಳ : ಮಡಹಳ್ಳಿ village
    ತಾಲ್ಲೂಕು : ಗುಂಡ್ಲುಪೇಟೆ
    ಜಿಲ್ಲೆ : ಚಾಮರಾಜನಗರ ಜಿಲ್ಲೆ
    ದೂರವಾಣಿ ಸಂಪರ್ಕ :9538273302

Komentáře • 18