ದೇಶಿ & ವಿದೇಶಿ ಹಣ್ಣುಗಳ ಸುಂದರ ತೋಟ | ವಿಶೇಷ ರುಚಿಯ ಬಗೆ ಬಗೆಯ ಹಣ್ಣುಗಳು | exotic fruit farming in karnataka

Sdílet
Vložit
  • čas přidán 11. 02. 2024
  • ದೇಶಿ & ವಿದೇಶಿ ಹಣ್ಣುಗಳ ಸುಂದರ ತೋಟ | ವಿಶೇಷ ರುಚಿಯ ಬಗೆ ಬಗೆಯ ಹಣ್ಣುಗಳು | exotic fruit farming in karnataka
    #rangukasturi #fruitfarming #exoticplants #exoticfruits #fruit #fruittree #fruitplant #rambutantree #starfruit #passionfruit #longonfruit #kiwifruit #milkfruit #jaboticabafruit #mangosteen #roseapple #waterapple #eggfruit #abiufruit #litchifruit #mulberryfruit #butterfruit #mexicanashfruit #dragonfruit #pineapplefruit
    ಹೆಚ್ಚಿನ ಮಾಹಿತಿಗಾಗಿ :-
    ----------------------------
    Thirumaleshwara Bhat
    No 2-85 Kuriyaje house
    Kodiyala village & post
    Sullia taluk
    Dakshina Kannada-574212
    Ph. +91 97419 99933

Komentáře • 44

  • @Harish-em5cc
    @Harish-em5cc Před 5 měsíci +6

    ನೀವು ನಿಮ್ಮ ತಂದೆ ಯವರ ಮೇಲೆ ಇಟ್ಟಿರುವ ಪ್ರೀತಿ ತುಂಬಾ ಇಷ್ಟ ಆಯ್ತು ಹಾಗೂ ಗಿಡಗಳ ಬಗ್ಗೆ ತುಂಬಾ ನಿಖರ ವಾದ ಮಾಹಿತಿ ನೀಡಿದ್ದೀರಿ ನೀವು ನಿಮ್ಮ ತಂದೆ ಯವರ ಹಾಗೆ ಇನ್ನು ಹೆತ್ತರಕ್ಕೆ ಬೆಳೆಯಿರಿ ಎಂದು ಆಶಿಸುತ್ತೇನೆ ಧನ್ಯವಾದಗಳು

    • @Rangukasturi
      @Rangukasturi  Před 5 měsíci +1

      ನಿಮ್ಮ ಮಗನು ಕೂಡ ನಿಮಗಿಂದ ಬುದ್ಧಿವಂತ ಅವನು ಕೂಡ ನಿಮ್ಮ ತೋಟವನ್ನು ನಿಮಗಿಂತ ಸುಂದರವಾಗಿ ನಿರ್ಮಿಸುತ್ತಾನೆ

  • @vasanthimk6320
    @vasanthimk6320 Před 4 měsíci +2

    ತೋಟ ,ಹಣ್ಣಿನ ವೈವಿಧ್ಯಮಯ ಗಿಡಗಳನ್ನು ನೋಡಿ ತುಂಬಾ ಖುಷಿಯಾಯಿತು. ಸ್ವರ್ಗ ದಂತಹ ಕೃಷಿ ತೋಟಕ್ಕೆ ಬೆಂಗಳೂರಿನ ಕೆಲಸ ಬಿಟ್ಟು ತಂದೆಯೊಟ್ಟಿಗೆ ಕೈ ಜೋಡಿಸಿ ಒಳ್ಳೆಯ ಕೆಲಸ ಮಾಡಿದ್ದಕ್ಕೆ ಧನ್ಯವಾದಗಳು. 👌👏👏👏 33:40 🌹💐

  • @user-mr5tc7fv9i
    @user-mr5tc7fv9i Před 2 měsíci +2

    ನನ್ನ ಕೃಷಿ ಜೀವನದ ಗುರುಗಳು ಇವರ ತಂದೆ ತಿರುಮಲೇಶ್ ಭಟ್

  • @kavyanayak5461
    @kavyanayak5461 Před 4 měsíci +1

    ತುಂಬಾ ಖುಷಿ ಆಯ್ತು ಈ ತೋಟ ನೋಡಿ, ವಿವಿಧ ಜಾತಿಯ ವಿದೇಶಿ ಹಣ್ಣುಗಳನ್ನು ನೋಡಿ ಆನಂದವಾಯಿತು, ನಮಗೂ ನಿಮ್ಮ ತೋಟಕ್ಕೆ ಭೇಟಿ ಮಾಡ ಬೇಕು ಅನಿಸುತ್ತಿದೆ, ಹೀಗೆ ತೋಟವನ್ನು ಸಂರಕ್ಷಿಸಿ, ಪ್ರಾಣಿ ಪಕ್ಷಿಗಳಿಗೆ ಆಸರೆ ಯಾಗಿರಿ, ದೇವರು ಒಳ್ಳೇದು ಮಾಡ್ಲಿ

  • @somashekargoudasomashekarg6162
    @somashekargoudasomashekarg6162 Před 2 měsíci +2

    Super experience person sir🌲🌹🎄🍎🍏🍍🙏

  • @n.lakshmikantha
    @n.lakshmikantha Před 5 měsíci +3

    Nice rangu .. ಈ ತರ ವಿಡಿಯೋ ಹೆಚ್ಚೆಚ್ಚು ಮಾಡಿ

  • @Vijayothi
    @Vijayothi Před 5 měsíci +2

    Great dedication & efforts, we wanted to see his father too, God bless them🙏🏻

  • @pandubagilad
    @pandubagilad Před 5 měsíci +2

    Beautiful trees

  • @gertrudefernandes2184
    @gertrudefernandes2184 Před 4 měsíci +1

    Marvellous - variety of fruits. Do you have "all spice - Jamaica Pepper plant? I would like to buy/

  • @madiwalayyasmath6400
    @madiwalayyasmath6400 Před 19 dny +1

    Super ❤❤

  • @fazwinali8015
    @fazwinali8015 Před 4 měsíci +1

    Thank you so much for information

  • @MahalakshmiBasavanna
    @MahalakshmiBasavanna Před 4 měsíci +1

    Super vlog

  • @bhaskaracharya8591
    @bhaskaracharya8591 Před 5 měsíci +1

    Super 🙏🙏🙏🙏🙏

  • @shalinishetty8999
    @shalinishetty8999 Před 5 měsíci +1

    Super vlog❤

  • @alicecardoza3444
    @alicecardoza3444 Před 4 měsíci +1

    Diabetic patients thinnuva fruits ondhu video madiri

  • @kiranbommadere
    @kiranbommadere Před 4 měsíci +1

    ಇವರು ಮನೆ, garden ಎಷ್ಟು ಚೆನ್ನಾಗಿ maintain ಮಾಡಿದ್ದಾರೆ 🙏🏼🙏🏼

  • @purushothamsg4181
    @purushothamsg4181 Před 5 měsíci +1

    Wish you all the best 👍

  • @renkadevi7023
    @renkadevi7023 Před 5 měsíci +2

    Bage bageya hannugalannu nodode sojiga

  • @jithendrachinnu143
    @jithendrachinnu143 Před 4 měsíci +1

    Sir neu prathi onndu hegide hegide kelodu alla . Google Li sigittyy so neu atleast avaru nae heluvaga side Li haki .namgu artha agutthy...

  • @sudhanvabhat464
    @sudhanvabhat464 Před 5 měsíci +2

    ಪುಂಗನೂರ್ ರೇಟ್ ಎಷ್ಟಿದೆ

  • @nithyanandashetty3984
    @nithyanandashetty3984 Před 5 měsíci +1

    I had fruiting Duriyan, but as people say it has no stinking smell, it has strong sweet smell, may not be pleasnt for each and every one.

  • @praveenasam7552
    @praveenasam7552 Před 5 měsíci +1

    Can I visit this farm I am from tamilnadu I am searching to this like in my farm very nice universal blessings always

  • @kallappakatagi9050
    @kallappakatagi9050 Před 5 měsíci +1

    ಎಲ್ಲ ಗಿಡಗಳನ್ನು ಎಲ್ಲಿಂದ ಹೇಗೆ ತರಿಸಿದ್ದಾರೆ ಸರ್.

    • @Rangukasturi
      @Rangukasturi  Před 5 měsíci

      ಕೆಲವು ವಿದೇಶದಿಂದ ಬೀಜ ಕಟಿಂಗ್ ಬಂದಿವೆ ಇನ್ನೂ ಕೆಲವು ಕೇರಳದಿಂದ ತಂದಿದ್ದಾರೆ ಸರ್

  • @gangadhara8556
    @gangadhara8556 Před 2 měsíci +1

    ಸಸಿಗಳು ಇಲ್ಲಿ ಸಿಗುತ್ತದೆಯಾ

  • @user-gl3le7bn3o
    @user-gl3le7bn3o Před 5 měsíci +1

    Yav tara boomi kappa antava kempa

  • @revannakenchegowda7524
    @revannakenchegowda7524 Před 5 měsíci +1

    ನೀವು ಗಿಡ ಮಾಡಿ ಕೊಡುತ್ತೀರಾ

    • @Rangukasturi
      @Rangukasturi  Před 5 měsíci +1

      ಹೌದು ಸರ್ ಕೊಡುತ್ತಾರೆ

  • @kayakavekailasa414
    @kayakavekailasa414 Před 5 měsíci +1

    Number kodi sir dayavitu

    • @Rangukasturi
      @Rangukasturi  Před 5 měsíci

      ಸರ್ ನಂಬರ್ ಇದೆ ವಿಡಿಯೋದಲ್ಲಿ

  • @amith840
    @amith840 Před 4 měsíci +1

    I was looking for a grafted or air layered black sapota plant. Didnt find one atall, all i could find were seed grown.

    • @Rangukasturi
      @Rangukasturi  Před 4 měsíci +1

      +919844849874 contact

    • @amith840
      @amith840 Před 4 měsíci +1

      @@Rangukasturi thanks a lot

    • @dsouzasandeep8580
      @dsouzasandeep8580 Před 3 měsíci +1

      This plant may be available in veliyathgardens Kerala