ಗೋರಂಟ್ಲ ಮಹಾದೇವ್ ಕುರುಬರ ಮೀಸಲಾತಿಯ ಹೋರಾಟದ ಬೃಹತ್ ಸಭೆಯನ್ನು ಉದ್ದೇಶಿಸಿ ಹೇಳಿದ್ದೇನು ಗೊತ್ತಾ? | Ayush TV

Sdílet
Vložit
  • čas přidán 6. 02. 2021
  • ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅವರ ನೇತ್ರತ್ವದಲ್ಲಿ ನಡೆಯುತ್ತಿರುವ ಕುರುಬರ ಎಸ್ ಟೀ ಹೋರಾಟಕ್ಕೆ ದಿಂಡು ದಿಂಡಾಗಿ ಭಾರತದ ಎಲ್ಲ ಮೂಲೆಗಳಿಂದ ಧಾವಿಸಿದ ಲಕ್ಷಾಂತರ ಜನ ಸಾಗರ.
    ಗುರುಗಳೊಂದಿಗೆ ಕುರುಬ ಸಮುಯದ ಮಠಾಧಿಪತಿಗಳಾದ ಶ್ರೀಯುತ ಕೆ ಎಸ್ ಈಶ್ವರಪ್ಪ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚೀವರು ಹಾಗು ಅವರ ಮಗ ಕಾಂತೇಶ್ , ಎಂ ಟೀ ಬೀ ನಾಗರಾಜ್ (ಅಬಕಾರಿ ಸಚಿವರು) , ಹೆಚ್ ಎಂ ರೇವಣ್ಣ (ಮಾಜಿ ಸಚಿವರು), ಹೆಚ್ ವಿಶ್ವನಾಥ್ (ಮಾಜಿ ಸಚಿವರು), ಆರ್ ಶಂಕರ್ (ಕರ್ನಾಟಕ ಮುಚಿಫಾಲ್ ಅಡ್ಮಿನಿಸ್ಟ್ರೇಷನ್ ಮತ್ತು ಸೇರಿಚುಲ್ಟುರೆ ಸಚಿವರು), ಜೀ ವಿನಯ್ ಕೃಷ್ಣ (GVK) ಇಂಡ್ಲಬೆಲೆ ಗ್ರಾಮಪಂಚಾಯತಿ ಸಧಸ್ಯ ಭಾಗವಹಿಸಿದ್ದಾರೆ.
    ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಕನಕಗುರುಪೀಠ, ಶ್ರೀ ಕ್ಷೇತ್ರ ಕಾಗಿನೆಲೆ ಮಹಾಸ್ವಾಮಿಗಳ ನೇತ್ರತ್ವದಲ್ಲಿ, ಕನಕಗುರು ಪೀಠದ ನಾಲ್ವರು ಪೀಠಾಧೀಶರ ಸಮ್ಮುಖದಲ್ಲಿ, ಕುರುಬರ ಎಸ್.ಟಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕುರುಬ ಗಣ್ಯರ ಮುಂದಾಳತ್ವದಲ್ಲಿ, ಕುರುಬರ ಎಸ್.ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶ.
    H M Revanna Kantesh Kaudiki Eshwarappa MTB Nagaraj Hoskote MTB Nagaraj Hoskote Mtb Nagarajanna Soldiers K S Eshwarappa KS Eshwarappa KS Eshwarappa A H Vishwanath AH Vishwanath K Virupakshappa Sindhanur K Virupakshappa Sindhanur R Shankar Ranebennur Bandeppa Khashempur Public Leader Bandeppa Khashempur Public Leader @D Venkateshmurthy Jeeveshwari Kalledh @Saraswathi Pradhan @TB Belagavi
    Visit Our Website:
    www.ayushtv.com/watch-live-tv
    Follow Us On: Facebook:
    / ayushtv
    Twitter: / ayushtv
    Instagram: / ayushtv
    Pinterest: / ayushtv
    www.pscp.tv/Ayush_TV/1jMKgPBL .

Komentáře • 11

  • @ningappanbc7647
    @ningappanbc7647 Před 3 lety +1

    Good. N

  • @k.shivappashivu8343
    @k.shivappashivu8343 Před 3 lety +10

    ಆಂಧ್ರಪ್ರದೇಶ ಎಂಪಿ ಗೊರಂಟ್ಲ ಮಧವ್ ಅಣ್ಣಾವ್ರೇ ನಮ್ಮ ಕುರುಬ ಜನಾಂಗ ಬಹಳಷ್ಟು ಜನ ಹಿಂದೆ ಉಳಿದಿದ್ದಾರೆ ಎಸ್ಟಿ ಮೀಸಲಾತಿ ಸಿಗಬೇಕು ಆಂಧ್ರಪ್ರದೇಶದಲ್ಲಿಯೂ ಬಹಳಷ್ಟು ಜನ ಕಡುಬಡವರಿದ್ದಾರೆ ಅವರಿಗೆ ನ್ಯಾಯ ಕೊಡಿಸಿ ನಮ್ಮ ಜನ ಬಹಳಷ್ಟು ಅನ್ಯಾಯಕ್ಕೊಳಗಾಗಿದ್ದಾರೆ ತಾಲೂಕು ಜಿಲ್ಲೆ ರಾಯಚೂರು ನನ್ನದು ಕಟಕನೂರ ಎಂಬ ಗ್ರಾಮ

  • @hanumanthunandan6089
    @hanumanthunandan6089 Před 3 lety +1

    ಜೈ ಸಿದ್ದರಾಮಯ್ಯ

  • @tayannakjv4733
    @tayannakjv4733 Před 3 lety +4

    Super annayya ಜೈ ಕುರುಬ

  • @krishnaswamy6803
    @krishnaswamy6803 Před 3 lety +1

    Super sir

  • @goudappa.bgoudappa.b5376
    @goudappa.bgoudappa.b5376 Před 3 lety +3

    Jai kurubas

  • @somukullolli6768
    @somukullolli6768 Před 3 lety +3

    Jai siddu cm

  • @rlrangulatha304
    @rlrangulatha304 Před 3 lety

    Poyi jagani adugu